The diction of rural kannada words by PBS is so good; the specialty, apart from acting, is the blending of the blocksmithry sound with the song music making it so natural and earthly.
ಈ ಹಾಡಿಗೆ ನನ್ನಿಂದ ಬೆಲೆ ಕಟ್ಟೋಕೆ ಆಗೋಲ್ಲ. ಅಷ್ಟು ತುಂಬಾ ಅತೀ ಅದ್ಭುತ ಆಗಿದೆ... ಇಂಥ ಹಾಡುಗಳು ಸಾವಿರ ಬಂದರೂ ಸಾಕು ಅನಿಸಿದೆ ಇಲ್ಲ... Dr.Rajakumar ಮತ್ತು ಅದ್ಭುತ ಕಲಾವಿದೆ ಭಾರತಿ ಮೇಡಂ ಅವರದು ಸೊಗಸಾದ ಅಭಿನಯ.. ಪಿ ಬಿ ಶ್ರೀನಿವಾಸ ಮತ್ತು ಪಿ. ಸುಶೀಲಾ ಅವರ ಗಾಯನಕ್ಕೆ ಕೇಳಲು ಕೋಟಿ ಕೋಟಿ ಕಿವಿಗಳು ಸಾಕಾಗುವುದಿಲ್ಲ.... ಅಷ್ಟು ಇಂಪಾಗಿದೆ ಈ ಹಾಡು....
ಪ್ರೀತಿನೇ ಆ ದ್ಯಾವ್ರೂ ತಾಂದಾ ಆಸ್ತಿ ನಮ್ಮ ಬಾಳ್ವೆಗೆ ಪ್ರೀತಿನೇ ಆ ದ್ಯಾವ್ರೂ ತಾಂದಾ ಆಸ್ತಿ ನಮ್ಮ ಬಾಳ್ವೆಗೆ ಹಸಿವಿನಲ್ಲು ಹಬ್ಬನೆ ದಿನವೂ ನಿತ್ಯ ಉಗಾಧಿನೇ ನನ್ನ ನಿನ್ನ ಪಾಲಿಗೆ ಪ್ರೀತಿನೇ ಆ ದ್ಯಾವ್ರೂ ತಾಂದಾ ಆಸ್ತಿ ನಮ್ಮ ಬಾಳ್ವೆಗೆ ಹಸಿವಿನಲ್ಲು ಹಬ್ಬನೆ ದಿನವೂ ನಿತ್ಯ ಉಗಾಧಿನೇ ನನ್ನ ನಿಮ್ಮ ಪಾಲಿಗೆ ಪ್ರೀತಿನೇ ಆ ದ್ಯಾವ್ರೂ ತಾಂದಾ ಆಸ್ತಿ ನಮ್ಮ ಬಾಳ್ವೆಗೆ ನೀ ಪಕ್ಕ ಇದ್ರೆ ಹಿಂಗೆ ಬೆಟ್ಟನ್ ಯತ್ತಿ ಬೆಳ್ನಾಗೆ (ಸಂಗೀತ ದಯವಿಟ್ಟು) ನೀ ಪಕ್ಕ ಇದ್ರೆ ಹಿಂಗೆ ಬೆಟ್ಟನ್ ಯತ್ತಿ ಬೆಳ್ನಾಗೆ ಯೆಸೆ ಕಷ್ಟ ಬಂದ್ರು ನಮಗೇ ಗೌರಾ ಯೆಸೆ ಕಷ್ಟ ಬಂದ್ರು ನಮಗೇ ಮೀಸ್ ಬುಡ್ಟಿನ್ ಸುಮ್ಗೆ ಪ್ರೀತಿನೇ ಆ ದ್ಯಾವ್ರೂ ತಾಂಡಾ ಆಸ್ತಿ ನಮ್ಮ ಬಾಳ್ವೆಗೆ ಈ ಜೀವ ನಿಮ್ಮಧೆನೆ ನಿಮ್ಮ ಪೂಜೆ ಹೂವು ನಾನೇ (ಸಂಗೀತ ದಯವಿಟ್ಟು) ಈ ಜೀವ ನಿಮ್ಮಧೆನೆ ನಿಮ್ಮ ಪೂಜೆ ಹೂವು ನಾನೇ ಈ ನಿಮ್ಮ ಪಾದಧಾನೆ ಈ ನಿಮ್ಮ ಪಾದಧಾನೆ ನಿಮಗಿಂತ ದ್ಯಾವ್ರೂ ಕಾಣೆ ಪ್ರೀತಿನೇ ಆ ದ್ಯಾವ್ರೂ ತಾಂಡಾ ಆಸ್ತಿ ನಮ್ಮ ಬಾಳ್ವೆಗೆ ಹಸಿವಿನಲ್ಲು ಹಬ್ಬನೆ ದಿನವೂ ನಿತ್ಯ ಉಗಾಧಿನೇ ನನ್ನ ನಿಮ್ಮ ಪಾಲಿಗೆ ನನ್ನ ನಿನ್ನ ಪಾಲಿಗೆ ಪ್ರೀತಿನೇ ಆ ದ್ಯಾವ್ರೂ ತಾಂಡಾ ಆಸ್ತಿ ನಮ್ಮ ಬಾಳ್ವೆಗೆ
ನಾನು 7th ಓದುತ್ತಿರಬೇಕಾದ್ರೆ ಆಗ ತಾನೇ ರಿಲೀಸ್ ಆಗಿತ್ತು ಅಣ್ಣಾವ್ರ ಈ ಸಿನಿಮಾ.65 ಪೈಸೆ ಯ ಟಿಕೆಟ್ (ಬಾಲ್ಕನಿ 2-25 ಪೈಸೆ ) 1-75 ಪೈಸೆಗೆ ಬ್ಲಾಕ್ ನಲ್ಲಿ ಮಾರಾಟ ಮಾಡ್ತಿದ್ರು. ಎಂಥಾ ಅದ್ಭುತ ವಾದ ಸಿನಿಮಾ ಹಾಗೂ ಸುಮಧುರವಾದ ಹಾಡುಗಳು.
Even after many decades this song stands outstanding.All credits go to PBS n Suseela amma and evergreen performance of the super jodi Bharati n Raj annavaru ❤🌿🙏🙏
Hats off to GK Venkatesh.What a music composition. Listen to prelude music. Also observe, even the hissing sound which comes when hot Iron is dipped in water and hammering sounds are mixed excellently. Raj has acted as though he is a born Smithy person. Bharathi has given very graceful expressions. PBS is great. Any song he delivers with ease.
The way of life is symbolize through action of Dr rajkumar and Bharti with meaningful song is created by writer and director doorada betta is living for ever thanks to all the film makers like workers sreekantanayaka and family ramasamudra cha nagar
GKV is a specialist musician who provides justice to good lyrics & setting suitable singer for the song & capturing the situation of song in music. Big salute to GKV Sir.
ಕ ಹಾಡುನ್ನ ಕೆಳುತಿದ್ಧರೆ ಮತ್ತೆ ಮತ್ತೆ ಕೆಳಬೇಕು ಅನ್ನಿಸುತ್ತದೆ ಹಾಗೂ ಶಿವ ಮತ್ತು ಪಾರ್ವತಿ ದೇವಿಯು ನಟನೆಯನ್ನು ಮಾಡಿದ್ದರು ಎಂದು ಅನಿಸುತ್ತದೆ ನನಗೆ ತುಂಬಾ ಚೆನ್ನಾಗಿದೆ ಈ ಹಾಡು ಸಂಗೀತ ರಚನೆ ಮತ್ತು ನಿರ್ದೇಶನ ಮಾಡಿದ್ದಾರೆ.
Raj-Bharathi pair is most successful pair in History of Indian Cinema. Almost all of their films are super duper hits. Bangarada Manushya, Srikrishna Devaraya, Mayor Muttanna, Doorada Betta, Bhale Jodi, Balu Belagithu, Swayamvara, Namma Samsara, Sandhya Raga, Bidugade, Hrudaya Sangama, Hasiru Thorana, Amma, Thayi Devaru, Emme Thammanna, Beedi Basavanna, Gandondu Hennaru, Madhu Malathi, Rajadurgada Rahasya, Janma Rahasya, Rajashekhara etc were hits of the pair
Dr,Raj & Bharathi is Universal super beautiful Jodi, and this song is my favourite song,with this film I was seen 150 times in channapatna Shivanand Theatre & Mysore two Theatre, at the time ,Entire film is super .same as like.... Hrudaya sangama ,Bangaradamanushya,janmarahashya,Balubelagetu,Hasiruthorana, ....all films of this pair.
What a masterpiece from GKV, there is no replacement for his outstanding music, chi udayashankar’s lyrics is just speechless, as usual pbs and Susheela rendered it with ease
Dr.Rajkumar and Bharathi pair is one of the evergreen pair in the history of Indian cinema. Their pair is equally popular as M.G.R-Jayalalitha, Prem Nazir-Sheela pairs in south and Rajesh Khanna-Sharmila Tagore pair in Hindi and Uttam Kumar-Suchitra Sen pair in Bengali.
ಪ್ರೀತಿನೇ ಆ ದ್ಯಾವ್ರು ತಂದಾ ಆಸ್ತಿ ನಮ್ಮ ಬಾಳ್ವೆಗೆ।೨। ಹಸಿವಿನಲ್ಲೂ ಹಬ್ಬಾನೇ.. ದಿನವು ನಿತ್ಯ ಉಗಾದಿನೇ... ನನ್ನ ನಿನ್ನ ಪಾಲಿಗೆ....೨ ಪ್ರೀತಿನೇ ಆ ದ್ಯಾವ್ರು ತಂದಾ ಆಸ್ತಿ ನಮ್ಮ ಬಾಳ್ವೆಗೆ ನೀ ಪಕ್ಕಾ ಇದ್ರೆ ಹಿಂಗೆ ಬೆಟ್ಟಾನೆತ್ತಿ ಬೆಳ್ನಾಗೆ ।೨। ಏಸೇ ಕಶ್ಟಾ ಬಂದ್ರೂ ನಮ್ಗೇ... ಗೌರಾ ಏಸೇ ಕಶ್ಟಾ ಬಂದ್ರೂ ನಮ್ಗೇ ಮೀಸೆ ಬುಡ್ತೀನ್ ಸುಮ್ಗೇ... ಪ್ರೀತಿನೇ ಆ ದ್ಯಾವ್ರು ತಂದಾ ಆಸ್ತಿ ನಮ್ಮಾ ಬಾಳ್ವೆಗೆ. ಈ ಜೀವ ನಿಮ್ಮದೇನೆ...ನಿಮ್ಮ ಪೂಜೆ ಹೂವು ತಾನೆ..।೨। ಈ ನಿಮ್ಮ ಪಾದದಾಣೇ.... ಈ ನಿಮ್ಮ ಪಾದದಾಣೆ ನಿಮಾಗಿಂತ ದ್ಯಾವ್ರೆ ಕಾಣೆ... ಪ್ರೀತಿನೇ ಆ ದ್ಯಾವ್ರು ತಂದಾ ಅಸ್ತಿ ನಮ್ಮ ಬಾಳ್ವೆಗೆ.. ಹಸಿವಿನಲ್ಲು ಹಬ್ಬಾನೆ...ದಿನವು ನಿತ್ಯ ಉಗಾದಿನೇ.. ನಮ್ಮ ನಿಮ್ಮ ಪಾಲಿಗೆ.. ನನ್ನಾ ನಿನ್ನಾ ಪಾಲಿಗೆ... ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ..
Love and affection between wife and husband is tonic that can boost the life of both. Having the wife beside, the husband can bear all sort of difficulties n problems. Love is the invaluable gift by the god.One must be lucky enough to have the loving spouse beside him for ever.
೨೦೨೪ ರಲ್ಲಿ ಯಾರು ಕೇಳ್ತಿದ್ದೀರಿ ಹೇಳಿ ಗೆಳೆಯರೇ ❤
ಹಿಂತಹ ಗೀತೆಗಳನ್ನು ಕೇಳುವವರು ನೋಡಲು ಇಚ್ಚಿಸುವವರು ಯಾರಿದ್ದಿರಿ???
ನಮ್ಮ ಅಣ್ಣಾವ್ರ ಈ ಸಿನಿಮಾ ನೋಡಿದವರು ಯಾರಿದ್ದಿರಿ 👍🏻👍🏻
ಯಾವ ಪ್ರಶಸ್ತಿ ಕೊಟ್ಟರು ಕಡಿಮೆ ಇವರ ಅಭಿನಯ ❤❤❤ ಜೈ ರಾಜ್ಕುಮಾರ್
The diction of rural kannada words by PBS is so good; the specialty, apart from acting, is the blending of the blocksmithry sound with the song music making it so natural and earthly.
That is the speciality of GKV. GKV is known for his BGMs.
Truly a versatile genius.
Superb .
ಈ ಹಾಡಿಗೆ ನನ್ನಿಂದ ಬೆಲೆ ಕಟ್ಟೋಕೆ ಆಗೋಲ್ಲ. ಅಷ್ಟು ತುಂಬಾ ಅತೀ ಅದ್ಭುತ ಆಗಿದೆ... ಇಂಥ ಹಾಡುಗಳು ಸಾವಿರ ಬಂದರೂ ಸಾಕು ಅನಿಸಿದೆ ಇಲ್ಲ... Dr.Rajakumar ಮತ್ತು ಅದ್ಭುತ ಕಲಾವಿದೆ ಭಾರತಿ ಮೇಡಂ ಅವರದು ಸೊಗಸಾದ ಅಭಿನಯ.. ಪಿ ಬಿ ಶ್ರೀನಿವಾಸ ಮತ್ತು ಪಿ. ಸುಶೀಲಾ ಅವರ ಗಾಯನಕ್ಕೆ ಕೇಳಲು ಕೋಟಿ ಕೋಟಿ ಕಿವಿಗಳು ಸಾಕಾಗುವುದಿಲ್ಲ.... ಅಷ್ಟು ಇಂಪಾಗಿದೆ ಈ ಹಾಡು....
ನಿಜ್ವಾಗ್ಲೂ ತುಂಬಾ ಇಷ್ಟ ಅಯ್ತು ಈ ಸಾಂಗ್ ಯಾಕೆ ಈಥರ ಲಿರಿಕ್ಸ್ ಇವಾಗ ಯಾಕ್ ಯಾರು ಬರಿಯೋಲ್ಲ ಲವ್ ಯು ಅಪ್ಪಾಜಿ 😘🔥🙏🙏🙏🙏
❤ಆಗಿನ ಕಾಲದ ಹಾಡುಗಳೇ ಸರಿ ಯಾವಾಗಲೂ ಕೇಳ್ತಾನೆ ಇರ್ಬೇಕು ಅನ್ನಿಸುತ್ತೆ ಓಲ್ಡ್ ಈಸ್ ಗೋಲ್ಡ್❤
ಪ್ರೀತಿನೇ ಆ ದ್ಯಾವ್ರೂ ತಾಂದಾ ಆಸ್ತಿ ನಮ್ಮ ಬಾಳ್ವೆಗೆ ಪ್ರೀತಿನೇ ಆ ದ್ಯಾವ್ರೂ ತಾಂದಾ ಆಸ್ತಿ ನಮ್ಮ ಬಾಳ್ವೆಗೆ ಹಸಿವಿನಲ್ಲು ಹಬ್ಬನೆ ದಿನವೂ ನಿತ್ಯ ಉಗಾಧಿನೇ ನನ್ನ ನಿನ್ನ ಪಾಲಿಗೆ ಪ್ರೀತಿನೇ ಆ ದ್ಯಾವ್ರೂ ತಾಂದಾ ಆಸ್ತಿ ನಮ್ಮ ಬಾಳ್ವೆಗೆ ಹಸಿವಿನಲ್ಲು ಹಬ್ಬನೆ ದಿನವೂ ನಿತ್ಯ ಉಗಾಧಿನೇ ನನ್ನ ನಿಮ್ಮ ಪಾಲಿಗೆ ಪ್ರೀತಿನೇ ಆ ದ್ಯಾವ್ರೂ ತಾಂದಾ ಆಸ್ತಿ ನಮ್ಮ ಬಾಳ್ವೆಗೆ
ನೀ ಪಕ್ಕ ಇದ್ರೆ ಹಿಂಗೆ ಬೆಟ್ಟನ್ ಯತ್ತಿ ಬೆಳ್ನಾಗೆ (ಸಂಗೀತ ದಯವಿಟ್ಟು) ನೀ ಪಕ್ಕ ಇದ್ರೆ ಹಿಂಗೆ ಬೆಟ್ಟನ್ ಯತ್ತಿ ಬೆಳ್ನಾಗೆ ಯೆಸೆ ಕಷ್ಟ ಬಂದ್ರು ನಮಗೇ ಗೌರಾ ಯೆಸೆ ಕಷ್ಟ ಬಂದ್ರು ನಮಗೇ ಮೀಸ್ ಬುಡ್ಟಿನ್ ಸುಮ್ಗೆ
ಪ್ರೀತಿನೇ ಆ ದ್ಯಾವ್ರೂ ತಾಂಡಾ ಆಸ್ತಿ ನಮ್ಮ ಬಾಳ್ವೆಗೆ
ಈ ಜೀವ ನಿಮ್ಮಧೆನೆ ನಿಮ್ಮ ಪೂಜೆ ಹೂವು ನಾನೇ (ಸಂಗೀತ ದಯವಿಟ್ಟು) ಈ ಜೀವ ನಿಮ್ಮಧೆನೆ ನಿಮ್ಮ ಪೂಜೆ ಹೂವು ನಾನೇ ಈ ನಿಮ್ಮ ಪಾದಧಾನೆ ಈ ನಿಮ್ಮ ಪಾದಧಾನೆ ನಿಮಗಿಂತ ದ್ಯಾವ್ರೂ ಕಾಣೆ
ಪ್ರೀತಿನೇ ಆ ದ್ಯಾವ್ರೂ ತಾಂಡಾ ಆಸ್ತಿ ನಮ್ಮ ಬಾಳ್ವೆಗೆ ಹಸಿವಿನಲ್ಲು ಹಬ್ಬನೆ ದಿನವೂ ನಿತ್ಯ ಉಗಾಧಿನೇ ನನ್ನ ನಿಮ್ಮ ಪಾಲಿಗೆ ನನ್ನ ನಿನ್ನ ಪಾಲಿಗೆ ಪ್ರೀತಿನೇ ಆ ದ್ಯಾವ್ರೂ ತಾಂಡಾ ಆಸ್ತಿ ನಮ್ಮ ಬಾಳ್ವೆಗೆ
Nee pakka iddre hinge bettana yetti bellanage.
ಮೀಸೆ ಬುಡ್ತಿನಿ ಅಲ್ಲ 😄, ನೀಗ್ ಸೇ ಬುಡ್ತಿನಿ, ಅದು
ಎಷ್ಟು ಸಲ ಕೇಳಿದರೂ ಇನ್ನೂ ಕೇಳಬೇಕು ಎನಿಸುವಂತಹ ಸುಮಧುರ ಹಾಡು...
ಬಹಳ ಸುಂದರವಾದ ಸಿನಿಮಾ ಬಹಳ ಸುಂದರವಾದ ಹಾಡು ಬಹಳ ಸುಂದರವಾದ ನಟನೆ ನಮ್ಮ ಅಣ್ಣಾವ್ರುದು ಮತ್ತು ಮಧುರವಾದ ಧ್ವನಿ ನಮ್ಮ ಡಾಕ್ಟರ ಪಿ ಬಿ ಶ್ರೀನಿವಾಸ ಸರದು
ನನ್ನ ಅಪ್ಪನಿಗೆ ತುಂಬಾ ಪ್ರೀಯವಾದ ಹಾಡು ಅವರಿಗೆ ರಾಜ್ ಕುಮಾರ್ ಅಂದ್ರೆ ತುಂಬಾ ಇಷ್ಟ ಅಷ್ಟೇ ಗೌರವ....
S... Namma appanigu kuda
ಎಷ್ಟೇ ಸಲ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನ್ನುವ ಹಾಡು ಅತ್ಯಂತ ಜನಪ್ರಿಯ ಜೋಡಿ ರಾಜಕುಮಾರ್ ಭಾರತಿ
Ki
ನಾನು 7th ಓದುತ್ತಿರಬೇಕಾದ್ರೆ ಆಗ ತಾನೇ ರಿಲೀಸ್ ಆಗಿತ್ತು ಅಣ್ಣಾವ್ರ ಈ ಸಿನಿಮಾ.65 ಪೈಸೆ ಯ ಟಿಕೆಟ್ (ಬಾಲ್ಕನಿ 2-25 ಪೈಸೆ ) 1-75 ಪೈಸೆಗೆ ಬ್ಲಾಕ್ ನಲ್ಲಿ ಮಾರಾಟ ಮಾಡ್ತಿದ್ರು. ಎಂಥಾ ಅದ್ಭುತ ವಾದ ಸಿನಿಮಾ ಹಾಗೂ ಸುಮಧುರವಾದ ಹಾಡುಗಳು.
❤
ಪ್ರಪಂಚದ ಯಾವುದೇ ಭಾಗದಲ್ಲಿ ಈ ರೀತಿ ಸಂಸ್ಕೃತಿ ಇಲ್ಲ.ನಮ್ಮ ಭಾರತೀಯ ಸಂಸ್ಕೃತಿ ಅದ್ಬುತ.
U
Very beautiful Song... Jai Karnataka Natana Chakravarthi
DR. Rajkumaar Sir..
ಹಳೇ ಕಾಲದ ಹಾಡುಗಳು ಮನಸ್ಸಿಗೆ ತುಂಬಾ ಒಳ್ಳೆಯ ಮುದ ಸಂತೋಷವನ್ನು ಕೊಡುತ್ತದೆ.
👌👍 ನನ್ನ, ಮತ್ತು ನನ್ನ ಪ್ರೀತಿಯ ಪತ್ನಿಯ ಅಚ್ಚು ಮೆಚ್ಚಿನ (ಮನಸೂರಗೊಂಡ) ಹಾಡು.💑👌👍
‼🚀
❤
ಮತ್ತೆ ಮತ್ತೆ ಕೇಳುವಂತೆ ಮಾಡುವ ಹಾಡು ತುಂಬಾ ಇಷ್ಟ ಅಣ್ಣಾವ್ರು ಭಾರತಿ ಜೋಡಿ ಸುಪರ್ 👏💐💐👌
Tamil
ಎಂಥಾ ಅದ್ಭುತ ಹಾಡು ಕೇಳಿ ಮನಸಿಗೆ ತುಂಬಾ ಸಂತೋಷವಾಯಿತು..
ವರ್ಣಿಸಲು ಪದಗಳು ಸಾಲದು ❤❤❤❤❤❤❤❤👌👌👌👌👌👌👌👌🙏🙏🙏🙏🙏🙏🙏ರಾಜ್ ಭಾರತಿ ಅತ್ಯದ್ಭುತ ಕಲಾವಿದರು.
ಈ ಚಿತ್ರದ ಮುಂದೆ ಹಾಡಿನ ಮುಂದೆ ಆಸ್ಕರ್ ಪ್ರಶಸ್ತಿ ನೀವಳಿಸಿ ಹಾಕಬೇಕಾಗುತ್ತೆ🎉
ಹಳೇಯ ಗೀತೆಗಳು ಕೇಳಲು ಬಹಳ ಸಂತೋಷ
(づ ̄ ³ ̄)づ
ಅದ್ಭುತವಾದ ಗೀತೆ ಅಣ್ಣವ್ರು ಅಭಿನೆಯ ಅಮೋಘ ಭಾರತಿ ಅಮ್ಮನ ಅಭಿನೆಯ ಅಂಧ 😍
Tamil
ಕನ್ನಡ ಚಿತ್ರರಂಗದ ಅತ್ಯುತ್ತಮ ಜೋಡಿ ಡಾಕ್ಟರ್ ರಾಜಕುಮಾರ್ ಅಂಡ್ ಭಾರತಿ
One of the finest song from PBS, Dr. Raj stable Excellent lyrics and equally soothing music.
Beautifully rendered by P.B srinivas sir❤
PBS sir is a legendary singer
And P Susheela also
PBS, fourth pillar of THROATY melody in the south after SP (the incomparable), KJY, and PJ!
No sir PBS and RAFI saab stands in first place , from Prahlad ,Mandya
@@saraswathisaraswathi6073 precisely.
Raj Kumar Bharti is the best on screen pair in any language.
Even after many decades this song stands outstanding.All credits go to PBS n Suseela amma and evergreen performance of the super jodi Bharati n Raj annavaru ❤🌿🙏🙏
Hats off to GK Venkatesh.What a music composition. Listen to prelude music. Also observe, even the hissing sound which comes when hot Iron is dipped in water and hammering sounds are mixed excellently. Raj has acted as though he is a born Smithy person. Bharathi has given very graceful expressions. PBS is great. Any song he delivers with ease.
The way of life is symbolize through action of Dr rajkumar and Bharti with meaningful song is created by writer and director doorada betta is living for ever thanks to all the film makers like workers sreekantanayaka and family ramasamudra cha nagar
So true. You spoke my mind.
GKV is a specialist musician who provides justice to good lyrics & setting suitable singer for the song & capturing the situation of song in music. Big salute to GKV Sir.
A very sweet song... The sweetness has doubled as it is sung by melody king Dr. P B Shrinivas & P Susheela....
ಗಂಡ ಹೆಂಡತಿ ಅನೋನ್ಯ ವಾಗಿರುವ ಹಾಡು ಬಹಳ ಇಷ್ಟವಾಯಿತು...
ಮತ್ತೆ ಹುಟ್ಟಿ ಭಾ ರಾಜಕುಮಾರ್ ಅಣ್ಣ
ಯುವ ರಾ ಜ ಕು ಮಾ ರ ರಾಗಿ
ಹುಟ್ಟಿದ್ದಾರೆ ಬಂಧುಗಳೇ.
Beautiful song and excellent acting by both legends!!
ಕ ಹಾಡುನ್ನ ಕೆಳುತಿದ್ಧರೆ ಮತ್ತೆ ಮತ್ತೆ ಕೆಳಬೇಕು ಅನ್ನಿಸುತ್ತದೆ ಹಾಗೂ ಶಿವ ಮತ್ತು ಪಾರ್ವತಿ ದೇವಿಯು ನಟನೆಯನ್ನು ಮಾಡಿದ್ದರು ಎಂದು ಅನಿಸುತ್ತದೆ ನನಗೆ ತುಂಬಾ ಚೆನ್ನಾಗಿದೆ ಈ ಹಾಡು ಸಂಗೀತ ರಚನೆ ಮತ್ತು ನಿರ್ದೇಶನ ಮಾಡಿದ್ದಾರೆ.
Raj and Bharathi were jewels of kannada industry. all good things live short only. My solute to annavru.
Very rightly said. Really Raj n Bharati jewels of Kannada film industry.
if they are jewels, Rajkumar is Diamond.
Very true
Dr. Rajkumar, as hero with bharathi, leelavathi, or jayanthi as heroines were great combinations
.
excellent song. Every husband and wife should live like this irrespective of problems
Correct
Correct
That's true
Appajie bharathi made of each other sweet paer ilove this ok ss. 👍👍👍👍😭😭😭🥳🥳😊
Raj-Bharathi pair is most successful pair in History of Indian Cinema. Almost all of their films are super duper hits. Bangarada Manushya, Srikrishna Devaraya, Mayor Muttanna, Doorada Betta, Bhale Jodi, Balu Belagithu, Swayamvara, Namma Samsara, Sandhya Raga, Bidugade, Hrudaya Sangama, Hasiru Thorana, Amma, Thayi Devaru, Emme Thammanna, Beedi Basavanna, Gandondu Hennaru, Madhu Malathi, Rajadurgada Rahasya, Janma Rahasya, Rajashekhara etc were hits of the pair
Rajandbharatioldsongs
Beautiful Song,Annavru a legend
Siddappa
Raj & Bharati films are so beautiful & romantic movie. Both are best pair.
Correct
ಅದ್ಬುತ ಗೀತೆ ಅಮೋಘ ಅಭಿನೆಯ ಅಣ್ಣಾವ್ರು ❤️ಭಾರತಿ ಅಮ್ಮ ❤️ದೂರದ ಬೆಟ್ಟ ಸಿನಿಮಾ ❣️
Such a good music some 50 years back
Great work by GkV
That sounds inbetween song was awesome .
Now they call it as BGM
super melody songs, best music director super director siddalingaiah really banaradha Manushy great artist Dr Raj, bharthi
ಸೂಪರ್ ಹಾಡು ತುಂಬಾ ಚೆನ್ನಾಗಿದೆ ಕೇಳಲು 🎶🎶🌹🌹🌼
No words to describe... Evergreen song...
👌👌👌song super sayithya sangeetha singing 👌👌👌❤❤❤evergrren jodi mareyalagadhui love them
Hats off to Gk venktesh this song is inspiration to all generation
Evergreen song thanks to pb sreenivas sir and appaji .wow Melody song
One of the classical evergreen hit movies by Dr.Rajkumar and Bharathi mam😍😍
Rajkumar sir and bharati madam yendumareyalgada abhiyadalli adbhuta amoolya jodigalu song and lyrics and music also super super super Mandya mahadev
Dr,Raj & Bharathi is Universal super beautiful Jodi, and this song is my favourite song,with this film I was seen 150 times in channapatna Shivanand Theatre & Mysore two Theatre, at the time ,Entire film is super .same as like.... Hrudaya sangama ,Bangaradamanushya,janmarahashya,Balubelagetu,Hasiruthorana, ....all films of this pair.
ಕಣ್ಣುಗಳಿಗಂತೂ ಹಬ್ಬನೇ
Most handsome actor among his contemporary actors in South India.
What a masterpiece from GKV, there is no replacement for his outstanding music, chi udayashankar’s lyrics is just speechless, as usual pbs and Susheela rendered it with ease
What a great music by GK Venktesh sir
ever green song. It will be nice to hear even in 2050
ಎಂಥ ಚೆಂದ ಹಾಡು! ಈಗಿನ ಹಾಡು ದೇವರಿಗೆ ಪ್ರೀತಿ
Exlent song lyrics is very nice 👍👍👌👌👌👌
ಈ ಹಾಡು ರಚನೆ ಮಾಡಿದ ಕವಿವರ್ಯರಿಗೆ ನನ್ನ ಸಾವಿರ ನಮಸ್ಕಾರಗಳು.
೨೦೨೪ ರಲ್ಲಿ ಕೇಳಿ ಸಂತೋಷ ಆಯ್ತು
nice melodious song, super
thanks for sharing
One of the best duet of Kannada film industry by PBS and P SUSHEELA
Dr.Rajkumar and Bharathi pair is one of the evergreen pair in the history of Indian cinema. Their pair is equally popular as M.G.R-Jayalalitha, Prem Nazir-Sheela pairs in south and Rajesh Khanna-Sharmila Tagore pair in Hindi and Uttam Kumar-Suchitra Sen pair in Bengali.
Evergreen song for all generations who pass poverty
ಸೂಪರ್ ಸಾಂಗ್.. ಭಾರತಿ ರಾಜ್ ಕುಮಾರ್ ಅವರ ಅದ್ಭುತವಾದ ಅಭಿನಯ..
What a beautiful song awesome
Most realistic songs of PBS in film history
ಡಾಕ್ಟರ್ ರಾಜಕುಮಾರ್ ಅಪ್ಪಾಜಿ ಭಾರತೀಯ ಜೋಡಿ ಸೂಪರ್
ever green song
music g.k.venkatesh
lyrics chi.udayashankar
singers pbs&p.susila
Thanks for sharing this great song
most suitable song for this corporate world, which is making people real poor in terms of love, care, health, happiness, etc......
That's sad.. a sad reality though !
Yes. its True
NARAYAN K R vi
Anna nim song kelidreee edreee nim tara erbekuuu wt a great full song love u soo much sirr
very good song.i saw this film during my childhood.song reminded me my old days.
ಅಣ್ಣಾವ್ರು ಅದ್ಭುತ ನಟರು ವಾವ್ ಸೂಪರ್
Adhambara ellada baduku edene... Yastu mudahada hadu... Talmeya hadyali namha eriyaru badkidare. Super songs.... Mudhadha jodi...yalarigu beku talme..yalrigu beku preti...yalarigu beku ahanha .yalrigu beku arogya..... super songs
Yenee helli sir 2019 adru e song kelbeku ansuthe nijaa ondhondhu word song ali artha edee
.
Super
Good lyrics and music and singer's and actresses...
ಪ್ರೀತಿನೇ ಆ ದ್ಯಾವ್ರು ತಂದಾ ಆಸ್ತಿ ನಮ್ಮ ಬಾಳ್ವೆಗೆ।೨।
ಹಸಿವಿನಲ್ಲೂ ಹಬ್ಬಾನೇ..
ದಿನವು ನಿತ್ಯ ಉಗಾದಿನೇ...
ನನ್ನ ನಿನ್ನ ಪಾಲಿಗೆ....೨
ಪ್ರೀತಿನೇ ಆ ದ್ಯಾವ್ರು ತಂದಾ ಆಸ್ತಿ ನಮ್ಮ ಬಾಳ್ವೆಗೆ
ನೀ ಪಕ್ಕಾ ಇದ್ರೆ ಹಿಂಗೆ ಬೆಟ್ಟಾನೆತ್ತಿ ಬೆಳ್ನಾಗೆ ।೨।
ಏಸೇ ಕಶ್ಟಾ ಬಂದ್ರೂ ನಮ್ಗೇ... ಗೌರಾ
ಏಸೇ ಕಶ್ಟಾ ಬಂದ್ರೂ ನಮ್ಗೇ ಮೀಸೆ ಬುಡ್ತೀನ್ ಸುಮ್ಗೇ...
ಪ್ರೀತಿನೇ ಆ ದ್ಯಾವ್ರು ತಂದಾ ಆಸ್ತಿ ನಮ್ಮಾ ಬಾಳ್ವೆಗೆ.
ಈ ಜೀವ ನಿಮ್ಮದೇನೆ...ನಿಮ್ಮ ಪೂಜೆ ಹೂವು ತಾನೆ..।೨।
ಈ ನಿಮ್ಮ ಪಾದದಾಣೇ....
ಈ ನಿಮ್ಮ ಪಾದದಾಣೆ ನಿಮಾಗಿಂತ ದ್ಯಾವ್ರೆ ಕಾಣೆ...
ಪ್ರೀತಿನೇ ಆ ದ್ಯಾವ್ರು ತಂದಾ ಅಸ್ತಿ ನಮ್ಮ ಬಾಳ್ವೆಗೆ..
ಹಸಿವಿನಲ್ಲು ಹಬ್ಬಾನೆ...ದಿನವು ನಿತ್ಯ ಉಗಾದಿನೇ..
ನಮ್ಮ ನಿಮ್ಮ ಪಾಲಿಗೆ..
ನನ್ನಾ ನಿನ್ನಾ ಪಾಲಿಗೆ...
ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ..
Iam very happy to listen and watching video songs daily
Super song. Dr Rajkur and Bharathi Amma super a acting Dr PBS and P.Sheelamma song isbeautiful
This is the meaning of true love. Life was so simple back then. No TV, no phone, no computer, no electronics... No materialistic life
ನನ್ನ ಅಚ್ಚುಮೆಚ್ಚಿನ ಹಾಡು
Old is gold always it was my favourite song tq
i am spellbound... wonderful song
ನಮ್ಮಿಬ್ಬರ ಪ್ರೀತಿಯ ಹಾಡು..
Love and affection between wife and husband is tonic that can boost the life of both. Having the wife beside, the husband can bear all sort of difficulties n problems. Love is the invaluable gift by the god.One must be lucky enough to have the loving spouse beside him for ever.
Great actress great lyrics
How naturally both acts.
Super all time hit song thanks for pb Dr raj and bharatiji
no word ....
What a meaningful song❤️
the bests ever song i have ever heard in ma life,,,,hats off to both the legend,,anna u rock
❤❤❤❤ super song and Evergreen old song sir.congratulations sir
one of the great song , wow super
Happy Birthday Bharathi Vishnuvardhan Mam💛❤⭐🇮🇳Happy Independence Day💛❤🇮🇳
Evergreen song
Raj and Bharathi NO 1. Pair in Indian film industry
ಪ್ರೀತಿಯ ಶ್ರೇಷ್ಠತೆಯನ್ನು ಹುಣಸೂರು ಕೃಷ್ಣಮೂರ್ತಿ ಅವರಂತೆ ಇಷ್ಟು ಸೊಗಸಾದ ಪದಗಳಲ್ಲಿ ವರ್ಣಿಸಿದ ಹಾಡು ಇನ್ನೊಂದಿಲ್ಲ.
Super Film super acting namma annavradu and bharati medam avaradu and madhuravada voice namma Dr p b srinivas sirdu
Beautiful tune & lyrics.
One of my best song in kannada this song was 👌 👌 👌 👌 👌 👌 👌 👌 👌 👌 IAM BIG FAN OF U RAJKUMAR ❤