ಎಲ್ಲಿ+ಮರೆಯಾದೆ+ವಿಟ್ಠಲ(ಭಕ್ತ+ಕುಂಬಾರ).mp4

แชร์
ฝัง
  • เผยแพร่เมื่อ 13 ต.ค. 2024

ความคิดเห็น • 174

  • @sanvishivamurti7539
    @sanvishivamurti7539 หลายเดือนก่อน +14

    ಈ ಫಿಲಂ ಗೆ ರಾಜಕುಮಾರ ಗೆ ರಾಷ್ಟ್ರಪ್ರಶಸ್ತಿ ಪುರಸ್ಕೃತ ಕೊಡಬೇಕು

  • @jagadeeshbajantri7608
    @jagadeeshbajantri7608 หลายเดือนก่อน +14

    ಅಬ್ಬಾ..ಎಂಥಾ ಹಾಡು,..ಎಂಥಾ ಗಾಯನ ಎಂಥಾ ನಟನೆ ಎಂಥಾ ಸಂಗೀತ.....ಇಂದಿನ ದಿನಮಾನಗಳಲ್ಲೂ ಕೇಳುತ್ತಲಿದ್ದರೆ ರೋಮಾಂಚನವಾಗುತ್ತೆ...
    ಸುಮ್ಮನೆ ಕಲ್ಪಿಸಿಕೊಳ್ಳಿ..ಈ ಹಾಡಿನ್ನು ಹಾಡುವಾಗ,ಸಂಗೀತ ನುಡಿಸುವಾಗ ಆ ಸ್ಟುಡಿಯೋದಲ್ಲಿ ಯಾವ ವಾತಾವರಣ ನಿರ್ಮಾಣವಾಗಿದ್ದಿರಬಹುದು..ಹಾಗೆಯೇ
    ಇದರ ಚಿತ್ರೀಕರಣ ಮಾಡುವಾಗ ಅ ಸಂಧರ್ಭ ಹೇಗಿರಬಹುದು..ಓಹ್..ನಿಜಕ್ಕೂ..ಎಷ್ಟೊಂದು ಧನ್ಯತೆ ಅಲ್ಲವೇ ?

  • @rajendrakannada9797
    @rajendrakannada9797 9 หลายเดือนก่อน +30

    ಲೆಜೆಂಡ್ ಪಿ.ಬಿ.ಶ್ರೀನಿವಾಸ್..ಅವರ ಕಂಚಿನ ಕಂಠದ ಈ ಹಾಡು ಸಾರ್ವಕಾಲಿಕವಾಗಿದೆ

  • @mallikarjunag3668
    @mallikarjunag3668 8 หลายเดือนก่อน +29

    Sin ನೋಡ್ತಾ ನೋಡ್ತಾ ನಾವು ಕೂಡ ಭಾವ ಪರವಶ ವಾಗೊಬಿಡ್ತಿವಿ....🙏🙏🌼🌼ಸೂಪರ್ ಅತ್ಯದ್ಭತವಾದ ಸಾಹಿತ್ಯ...

  • @manjugopal8059
    @manjugopal8059 3 ปีที่แล้ว +97

    ರಂಗ ವಿಠ್ಠಲ ರಂಗ ಪಾಂಡುರಂಗ......
    ಎಲ್ಲಿ ಮರೆಯಾದೆ ಪಾಂಡುರಂಗ ಏಕೆ ದೂರಾದೆ
    ಎಲ್ಲಿ ಮರೆಯಾದೆ ವಿಠ್ಠಲ ಏಕೆ ದೂರಾದೆ
    ರಂಗ ಏಕೆ ದೂರಾದೆ ಎಲ್ಲಿ ಮರೆಯಾದೆ
    ದೇವರ ದೇವ ಎಂಬುದ ಮರೆತೆ
    ಸೇವಕನಂತೆ ನನ್ನೆಡೆ ನಿಂತೆ
    ದೇವರ ದೇವ ಎಂಬುದ ಮರೆತೆ
    ಸೇವಕನಂತೆ ನನ್ನೆಡೆ ನಿಂತೆ
    ಮಾಧವ ನಿನ್ನ ಮಾಯಾಜಾಲ
    ಮಾಧವ ನಿನ್ನ ಮಾಯಾಜಾಲ
    ಮಾನವ ನಾನು ತಿಳಿಯಲಿಲ್ಲ
    ವಿಠ್ಠಲ ರಂಗ..........
    ಎಲ್ಲಿ ಮರೆಯಾದೆ ವಿಠ್ಠಲ ಏಕೆ ದೂರಾದೆ
    ವಿಠ್ಠಲ ರಂಗ ವಿಠ್ಠಲ ರಂಗ..........
    ಸಾಧಿಸಿ ಹರಿಯ ಪ್ರೀತಿಯ ಒಲವು
    ಪೂಜಿಸಿದಂತ ಪೂಜ್ಯರು ನೀವು
    ಸಾಧಿಸಿ ಹರಿಯ ಪ್ರೀತಿಯ ಒಲವು
    ಪೂಜಿಸಿದಂತ ಪೂಜ್ಯರು ನೀವೂ
    ಬಲ್ಲಿರಿ ಅವನ ಅಂತರಂಗ
    ಬಲ್ಲಿರಿ ಅವನ ಅಂತರಂಗ
    ಎಲ್ಲಿಹ ಹೇಳಿ ಪಾಂಡುರಂಗ
    ವಿಠ್ಠಲ ರಂಗ...........
    ಎಲ್ಲಿ ಮರೆಯಾದೆ ವಿಠ್ಠಲ ಏಕೆ ದೂರಾದೆ
    ವಿಠ್ಠಲ ರಂಗ ವಿಠ್ಠಲ ರಂಗ..........
    ವಿಠ್ಠಲ ವಿಠ್ಠಲ ಜಯ ಜಯ ವಿಠ್ಠಲ "3"
    ಎತ್ತತ್ತಲೀಗ ಕಗ್ಗತ್ತಲಾಯ್ತು ಗೊತ್ತಗದಾಯ್ತೆ ವಿಠ್ಠಲ
    ವಿಠ್ಠಲ ವಿಠ್ಠಲ ಜಯ ಜಯ ವಿಠ್ಠಲ "3"
    ಮುತ್ತಂತ ನಿನ್ನ ಕೈ ತುತ್ತ ತಿನ್ನ ಹೊತ್ತಯ್ತು ಬಾರೊ ವಿಠ್ಠಲ
    ವಿಠ್ಠಲ ವಿಠ್ಠಲ ಜಯ ಜಯ ವಿಠ್ಠಲ "3"
    ಬತ್ತಿರೊ ಬದುಕನೆತ್ತಿ ನೀ ಬೆಳಕ ಹತ್ತಿಸಿಕಾಯ ವಿಠ್ಠಲ
    ವಿಠ್ಠಲ ವಿಠ್ಠಲ ಜಯ ಜಯ ವಿಠ್ಠಲ "2"
    ಹೆತ್ತವಳಂತೆ ನೀನೆತ್ತಿಕೊಂಡು ನನ್ನತ್ತ ನೋಡ ವಿಠ್ಠಲ
    ವಿಠ್ಠಲ ವಿಠ್ಠಲ ಜಯ ಜಯ ವಿಠ್ಠಲ "2"
    ನೀ ಎನ್ನ ಧನ ನೀ ಎನ್ನ ಮನ ನೀ ಪ್ರಾಣ ವಿಠ್ಠಲ
    ಎನ್ನತ್ಮ ನಿಧಿಯೆ ಮೂಖ ತೋರ ದೊರೆಯೆ
    ಎನ್ನತ್ಮ ನಿಧಿಯೆ ಮೂಖ ತೋರ ದೊರೆಯೆ
    ವಿಠ್ಠಲ ವಿಠ್ಠಲ ಜಯ ಜಯ ವಿಠ್ಠಲ "3"
    ವಿಠ್ಠಲ ವಿಠ್ಠಲ ಜಯ ಜಯ ವಿಠ್ಠಲ "3"
    ವಿಠ್ಠಲ ವಿಠ್ಠಲ ಜಯ ಜಯ ವಿಠ್ಠಲ "4"
    ರಂಗ ವಿಠ್ಠಲ ರಂಗ.........
    ವಿಠ್ಠಲ ವಿಠ್ಠಲ ಜಯ ಜಯ ವಿಠ್ಠಲ "16"

  • @sandhyawadavade1853
    @sandhyawadavade1853 10 หลายเดือนก่อน +10

    ಓಂ ಶ್ರೀ ಪಂಡರಾಪುರ ಪಾಂಡುರಂಗ ಸ್ವಾಮಿ ನಮಃ

  • @jagadeeshr5454
    @jagadeeshr5454 11 หลายเดือนก่อน +80

    ಈ ಹಾಡನ್ನು ಸುಮಾರು 500 ಕ್ಕೂ ಹೆಚ್ಚೂ ಬಾರಿ ಕೇಳಿದ್ದೇನೆ, ಅದೇನೋ ಗೊತ್ತಿಲ್ಲ ತುಂಬಾ ಇಷ್ಟ ಆಗಿದೆ

  • @ananthramk.s6247
    @ananthramk.s6247 ปีที่แล้ว +20

    ಅತ್ಯಂತ ಭಕ್ತಿಯುತ ವಾದ ಹಾಡು. ಎಲ್ಲರಲ್ಲಿಯೂ ಭಗವಂತನಲ್ಲಿ ಭಕ್ತಿ ಉಂಟಾಗುವಂತೆ ಮಾಡುವ ಹಾಡು.ಧನ್ಯವಾದಗಳು

  • @jyotijoshi3726
    @jyotijoshi3726 ปีที่แล้ว +30

    ನಿಜವಾಗಲು ಮನಸು ಶಾಂತ ವಾಗಿಸುವ ಹಾಡು 🙏

  • @jaispecial1879
    @jaispecial1879 9 หลายเดือนก่อน +21

    ವರನಟ..Dr..ರಾಜ್ ಕುಮಾರ್ ಸರ್ ನಿಜ ಅದ್ಬುತ ❤ ನಟಸಾರ್ವಭೌಮ

  • @sandhyawadavade1853
    @sandhyawadavade1853 9 หลายเดือนก่อน +7

    ಓಂ ಶ್ರೀ ಪಂಡರಾಪುರ ವಿಠ್ಠಲ ಸ್ವಾಮಿ ನಮಃ

  • @santhoshganesha305
    @santhoshganesha305 8 หลายเดือนก่อน +7

    ನನಗೆ ತುಂಬ ಇಷ್ಟವಾದ ಈ ಹಾಡು ರಾಮಕೃಷ್ಣ ಹರಿ ಜೈ ಪಾಂಡುರಂಗ ಹರಿ ವಿಠಲ ❤

  • @manjeshmanjunath9887
    @manjeshmanjunath9887 3 หลายเดือนก่อน +22

    ಲೆಜೆಂಡ್ ಆಫ್ ವರ್ಲ್ಡ್ ಕೆಂಟಕಿ ಕರ್ನಲ್ ಒನ್ ಅಂಡ್ ಓನ್ಲಿ ಡಾಕ್ಟರ್ ರಾಜಕುಮಾರ್ ❤❤🎉🎉❤️❤️

  • @AshwathLatha
    @AshwathLatha 5 หลายเดือนก่อน +16

    ಅಣ್ಣ ನೀವು ಈಗ ಎದ್ದಿದರೇ ನಿಮ್ಮ ಪಾದ ಸೇವೆ ಮಾಡ್ತಾ ಇದ್ದೆ ಅಣ್ಣ
    ನಿಮ್ಮನ ನೋಡಿದರೆ ಅಷ್ಟು ಗೌರವ ನಮ್ಮ ಕನ್ನಡ ಜನತೆಗೆ 🙏

    • @VenkateshL-rz5eo
      @VenkateshL-rz5eo 4 หลายเดือนก่อน

      😊

    • @kkb92-96x
      @kkb92-96x 2 หลายเดือนก่อน +2

      Present generation wouldn't have recognized legends like Raj, Vishnu or Shankarnag. They are the gems of Kannada film industry.

  • @srinidhikl4261
    @srinidhikl4261 ปีที่แล้ว +11

    Excellent rendering of the song by late Dr.PB Srinivas. Acting by Annavru...unmatchable..music by GL Venkatesh..out of this world..

  • @UmaPoojary-en7zq
    @UmaPoojary-en7zq 16 วันที่ผ่านมา

    ಅಧ್ಬುತ ಸಂಗೀತ 🙏🙏❤

  • @MamathaaniAni
    @MamathaaniAni 11 หลายเดือนก่อน +3

    ಅಣ್ಣ ಅಂದ್ರೆ ಅಣ್ಣ I love DR ರಾಜಕುಮಾರ್ ಸರ್

  • @DineshS-ls8kg
    @DineshS-ls8kg 16 วันที่ผ่านมา +1

    ❤what a❤super❤lyric❤dr rajkumaar❤acting❤

  • @manjuprasad3120
    @manjuprasad3120 4 ปีที่แล้ว +9

    Evergreen song by pb srinivas sir, awesome acting by Dr Rajkumar sir.

  • @abhishekabhishek5743
    @abhishekabhishek5743 5 ปีที่แล้ว +8

    ಶ್ರೀ ಮನ್ ನಾರಾಯಣ ಸ್ವಾಮಿ

  • @harishthimappa111
    @harishthimappa111 หลายเดือนก่อน +2

    ಓಂ ಶ್ರೀ ಪಾಂಡುರಂಗ ವಿಠಲ ನಮಃ ವಿಠಲ ವಿಠಲ ಪಾಂಡುರಂಗ ವಿಠಲ ವಿಠಲ ಪಾಂಡುರಂಗ ವಿಠಲ ವಿಠಲ ಪಾಂಡುರಂಗ

  • @tveereshashettytveereshash6168
    @tveereshashettytveereshash6168 19 วันที่ผ่านมา

    ಓಂ ಶ್ರೀ ಪಾಂಡುರಂಗ ವಿಠಲ ನಮಃ

  • @premapishe6282
    @premapishe6282 ปีที่แล้ว +4

    I love this song. I remember my grandfather whenever I listen to this song. Harishrao

  • @manjulanj7319
    @manjulanj7319 9 หลายเดือนก่อน +1

    Nijawagi thumba chandada film ,Sri Krishna mayime agea thorishiddare ,devaru bhakthara kapaadiddu bhakthara seve maadodu thumba channagi Ede ee film 45 years back nalli nodiruve ,devaru sahaya maadodu nodi ,Namma appa ammanige akkandiru ge alla help maadodu , nijawagi thumba kaliyodu Ede bhaktharige , great film 👌👌🔯💐👏🙂

  • @RajpoorniRajpoorni
    @RajpoorniRajpoorni 4 วันที่ผ่านมา

    ಇಂತಹ ಕಲಾವಿದರನ್ನು ದೇವರು ಮತ್ತೊಮ್ಮೆ ಸೃಷ್ಟಿಸಲಾರನು

  • @chandruschandrus4343
    @chandruschandrus4343 2 ปีที่แล้ว +6

    PBS...sir... Devotionally... Perfectly sung....so I...felt... Rangaaa...was in my heart..... by this...one... Raj....and...rangaaaa.... highlighted by PBSrinivasji...great... evergreen...

  • @classmembers5825
    @classmembers5825 8 ปีที่แล้ว +5

    DR KUMAR M YETTINAMATH
    Hats up to multitalented Dr Hunasoor Krishnamurthy contributed to evergreen kannada devotional song

  • @SureshSuri-b8r
    @SureshSuri-b8r 11 หลายเดือนก่อน +2

    Dr Raj nanna jeeva nivu 🙏🙏🙏🙏🙏🙏🙏🙏🙏🙏🙏🙏

  • @rajendrakannada9797
    @rajendrakannada9797 หลายเดือนก่อน +4

    ಈಗಲೂ ಈ ಹಾಡು ಭಕ್ತಿ ಪರಿವರ್ತನೆಗೆ ಸಾಕ್ಷಿ... ಅದ್ಭುತವಾದ ಸಂಗೀತ.. ನಿರ್ದೇಶನ.. ಅಭಿನಯ Topmost

  • @premapishe6282
    @premapishe6282 ปีที่แล้ว +5

    Very powerful song. Evergreen.

  • @narendranaru7890
    @narendranaru7890 11 หลายเดือนก่อน +2

    Great singing Raj acting super 🎉

  • @Canbetake
    @Canbetake 29 วันที่ผ่านมา +1

    CD version we cant 't get ❤❤❤❤❤❤❤❤

  • @rameshag248
    @rameshag248 8 หลายเดือนก่อน +2

    Only Dr. Rajkumar do this role in universe

  • @umashankarshimpiger5575
    @umashankarshimpiger5575 6 หลายเดือนก่อน +6

    ಒಂದು ಶ್ರೇಷ್ಠ ಭಕ್ತಿ ಗೀತೆ.

  • @asharani7151
    @asharani7151 ปีที่แล้ว +4

    😢😢😢😢ದೇವರೆ ಎಲ್ಲಿ ಮರೆಯಾದೆ 😢😢

  • @naadimidita02
    @naadimidita02 2 ปีที่แล้ว +10

    ರಂಗಾ…..ವಿಠ್ಠಲಾ….
    ರಂಗಾ….ಪಾಂಡುರಂಗ ಎಲ್ಲಿ ಮರೆಯಾದೇ….
    ಪಾಂಡುರಂಗಾ…ಆ…ಏಕೆ ದೂರಾದೆ
    ಎಲ್ಲಿ ಮರೆಯಾದೆ ವಿಠ್ಠಲಾ, ಏಕೆ ದೂರಾದೆ
    ರಂಗ ಏಕೆ ದೂರಾದೆ ಎಲ್ಲಿ ಮರೆಯಾದೆ. …
    ದೇವರ ದೇವ ಎಂಬುದ ಮರೆತೆ ಸೇವಕನಂತೆ ನನ್ನೆಡೆ ನಿಂತೆ ||2||
    ಮಾಧವ ನಿನ್ನ ಮಾಯಾಜಾಲ ||2||
    ಮಾನವ ನಾನು ತಿಳಿಯಲಿಲ್ಲ ವಿಠ್ಠಲಾ….ರಂಗಾ…
    ||ಎಲ್ಲಿ ಮರೆಯಾದೆ||
    ಸಾಧಿಸಿ ಹರಿಯ ಪ್ರೀತಿಯ ಒಲವು ಪೂಜಿಸಿದಂತ ಪೂಜ್ಯರು ನೀವು ||2||
    ಬಲ್ಲಿರಿ ಅವನ ಅಂತರಂಗ ||2||
    ಎಲ್ಲಿಹ ಹೇಳಿ ಪಾಂಡುರಂಗ ವಿಠ್ಠಲಾ. …ರಂಗಾ…
    ||ಎಲ್ಲಿ ಮರೆಯಾದೆ||
    ಎತ್ತೆತ್ತಲೀಗ ಕಗ್ಗತ್ತಲಾಯಿತು ಗೊತ್ತಾಗದಾಯಿತೆ ವಿಠ್ಠಲಾ
    ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
    ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
    ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
    ಮುತ್ತಂತ ನಿನ್ನ ಕೈ ತುತ್ತ ತಿನ್ನೊ ಹೊತ್ತಾಯಿತು ಬಾರೊ ವಿಠ್ಠಲ
    ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
    ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
    ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
    ಬತ್ತಿರೊ ಬದುಕ , ಎತ್ತಿಸಿ ನಿ ಬೆಳಕ ,ಹತ್ತಿಸಿ ನೀ ಕಾಯೊ ವಿಠ್ಠಲಾ
    ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
    ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
    ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
    ಹೆತ್ತವಳಂತೆ ನೀನೆತ್ತಿಕೊಂಡು, ನನ್ನತ್ತ ನೋಡೊ ವಿಠ್ಠಲಾ. ..
    ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
    ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
    ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
    ನೀ ಎನ್ನ ಧನ, ನೀ ಎನ್ನ ಮನ , ನೀ ಪ್ರಾಣ ವಿಠ್ಠಲ
    ಎನ್ನಾತ್ಮ ನಿಧಿಯೇ ಮುಖ ತೋರೊ ದೊರೆಯೆ||2||
    ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
    ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
    ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
    ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
    ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
    ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
    ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
    ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
    ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ………..
    ರಂಗಾ….ವಿಠ್ಠಲಾ. …..ರಂಗಾ….

  • @hithaishreeshekar1748
    @hithaishreeshekar1748 3 หลายเดือนก่อน

    ಇಂಥ ಮಹಾನು ಭಾವನಂತವರನ್ನು ಮತ್ತೋಮ್ಮೆ ಸೃಷ್ಠೀಸುವೆಯಾ ದೇವರೆ

  • @ncs7836
    @ncs7836 6 หลายเดือนก่อน

    ಮನೋಜ್ಞ ಅಭಿನಯ, ಭಾವಪರವಶತೆ ತುಂಬಿ ತುಳುಕಾಡುತ್ತಿದೆ

  • @fleur200901
    @fleur200901 10 ปีที่แล้ว +4

    Beautiful song.... Too good...

  • @dr.narasimhamurthyd672
    @dr.narasimhamurthyd672 4 ปีที่แล้ว +3

    Motivational song ,hats of you PBS sir

    • @VBHAT99
      @VBHAT99 3 ปีที่แล้ว

      sung by PBS

    • @sunilrahut4616
      @sunilrahut4616 9 หลายเดือนก่อน

      Thank you varry much
      I practice thise song help of your words,,,

  • @DineshS-ls8kg
    @DineshS-ls8kg หลายเดือนก่อน +1

    ❤p. B. S. ❤dr. Rajkumaar❤memorable❤song❤

  • @manjunathrs9466
    @manjunathrs9466 หลายเดือนก่อน +1

    Sri panduranga vittala namo namaha

  • @manthimanthesh8761
    @manthimanthesh8761 หลายเดือนก่อน

    ಎಲ್ಲಿ ಮರೆಯದೆ ವಿಠ್ಠಲ ಏಕೆ ದೂರದೆ 🙏🙏🙏🙏🙏

  • @rajendrakannada9797
    @rajendrakannada9797 10 หลายเดือนก่อน +4

    ಅದ್ಭುತವಾದ ಹಾಡು...

  • @vemacharikb5314
    @vemacharikb5314 9 หลายเดือนก่อน

    Excellent song sing by DR. PB SRINIVAS SIR.

  • @arvindpawar1441
    @arvindpawar1441 9 หลายเดือนก่อน +1

    My 1st favourite beautiful song

  • @chandrashekharp4887
    @chandrashekharp4887 10 หลายเดือนก่อน +1

    No words to explain ❤

  • @shilpishankaracharya7385
    @shilpishankaracharya7385 9 หลายเดือนก่อน +4

    ಸರಿ ಸಾಟಿನೆ ಯಾರು ಇಲ್ಲ ಈ ಕಂಠ ಕೆ

  • @pradeepm5652
    @pradeepm5652 3 หลายเดือนก่อน +1

    ಶಾರಿರ ಹಾಗು ಶರೀರ ಸಂಗಮ ❤

  • @sagunkoparde375
    @sagunkoparde375 2 หลายเดือนก่อน

    All song jukebox upload plse....

  • @Shivaputra749
    @Shivaputra749 10 หลายเดือนก่อน +1

    Jai pandurang ......what a song.....!!!!!

  • @GuruRajkumar-hx6lv
    @GuruRajkumar-hx6lv หลายเดือนก่อน

    ವಿಠ್ಠಲ 🙏🙏 👌👌

  • @bnmamtha
    @bnmamtha 11 หลายเดือนก่อน +1

    Dr rajkumar super

  • @nagabhushanakadli2702
    @nagabhushanakadli2702 8 หลายเดือนก่อน +2

    Yes this is one of the best song waiting for this song ever green song Dr Rajanna action amazing picture

  • @Manju-u2u
    @Manju-u2u 8 หลายเดือนก่อน +1

    ಶ್ರೀ ಕೃಷ್ಣ ಜಗದ್ಗುರು

  • @narasimharajusrikrishnapar8661
    @narasimharajusrikrishnapar8661 2 ปีที่แล้ว +2

    Hari om vittalA🙏👨‍💼👨‍💼❤

  • @vemacharikb5314
    @vemacharikb5314 9 หลายเดือนก่อน +1

    Jai jai vittala panduranga.

  • @four._.tai.l2296
    @four._.tai.l2296 26 วันที่ผ่านมา

    Inyaru bhakthi pradhana chithragalannu madabaradu yekendare ee chithra bhakti rasadalli jeeviyannu mulugiside bhakthi margakkeledide idara sama eegina yava chithrauu nilladu.

  • @ravibhajantri4353
    @ravibhajantri4353 3 ปีที่แล้ว +2

    100 times i watch this song but no bore

  • @avinashschutke3427
    @avinashschutke3427 9 หลายเดือนก่อน +1

    🚩Ram krishna hai🚩🚩🚩

  • @premapishe6282
    @premapishe6282 10 หลายเดือนก่อน +2

    Very good song 💓🥰🥰🥰

  • @premapishe6282
    @premapishe6282 ปีที่แล้ว +2

    Ilikethissongbahuthsunderfeleing

  • @manjulamahesh1156
    @manjulamahesh1156 5 หลายเดือนก่อน

    This my favourite song 🙏 dayle one time kelluthini🌺🙏🌺

  • @ManjunathaDevaraj
    @ManjunathaDevaraj 2 หลายเดือนก่อน

    No one can write this kind of song in now a days kannada movie

  • @puttammaradhe9612
    @puttammaradhe9612 หลายเดือนก่อน

    ಸುಪರ್ ಹಾಡು

  • @TheLegend-n4d
    @TheLegend-n4d 9 หลายเดือนก่อน +1

    Excellent song

  • @DharmannaPujari-pw5xf
    @DharmannaPujari-pw5xf 2 หลายเดือนก่อน

    ನಮಸ್ಕರ.❤❤❤❤❤❤❤

  • @ChaithraRajkumar
    @ChaithraRajkumar หลายเดือนก่อน

    Heart touching songs

  • @premapishe6282
    @premapishe6282 ปีที่แล้ว +1

    Ilike this song old is gold

  • @Anjanadevi.RAnjanadevi.R
    @Anjanadevi.RAnjanadevi.R 11 หลายเดือนก่อน

    Amezing voice super acting ❤❤

  • @kavilathi3808
    @kavilathi3808 3 ปีที่แล้ว +9

    Yestu saari kelidru, kelisthane erbeku anisuthe.

  • @nagarajbs7319
    @nagarajbs7319 11 หลายเดือนก่อน +2

    🙏🙏🙏

  • @rachanarach2251
    @rachanarach2251 หลายเดือนก่อน

    👌🙏🙏🙏🌹

  • @manjunathamanu2519
    @manjunathamanu2519 4 หลายเดือนก่อน +1

    ನಿಮ್ಗೆ ನೀವೇ ಸಾಟಿ

  • @amulyars436
    @amulyars436 6 หลายเดือนก่อน

    Dr Rajkumar is great acting and good devotional song

  • @vijaykumarm.pvijaykumarm.p4375
    @vijaykumarm.pvijaykumarm.p4375 6 ปีที่แล้ว +1

    supper old is gold

  • @Chinmay-km4sm
    @Chinmay-km4sm 3 หลายเดือนก่อน

    Super song by pb shrinivas

  • @k.n.prashanthk.n.prashanth1830
    @k.n.prashanthk.n.prashanth1830 5 หลายเดือนก่อน +1

    🙏

  • @manjabj7496
    @manjabj7496 2 ปีที่แล้ว +1

    Legend acting ❤️❤️❤️🔥🔥🔥🔥🔥🔥

  • @shashirajkumar
    @shashirajkumar 11 ปีที่แล้ว +1

    Superb song..

  • @premapishe6282
    @premapishe6282 10 หลายเดือนก่อน

    Ilike song very very good song hart tach ilike kannada saru 😂😂

  • @PrashanthReddy-ol7ix
    @PrashanthReddy-ol7ix 6 หลายเดือนก่อน

    Adu annavara power

  • @raghothamam.n.8907
    @raghothamam.n.8907 11 หลายเดือนก่อน +118

    ಇಂತಹ ಸುಮಧುರ ಗೀತೆ ಬರೆಯುವವರು, ಹಾಡುವವರು, ಸಂಗೀತ, ಅಣ್ಣಾವ್ರ ಅದ್ಭುತ ನಟನೆ ಕಾಣಲು ಸಾಧ್ಯವಿಲ್ಲ.

    • @RaviKumar-kd8tr
      @RaviKumar-kd8tr 9 หลายเดือนก่อน +16

      Yes this new generation can't even imagine of creating this song once again

    • @saraswathibai6652
      @saraswathibai6652 5 หลายเดือนก่อน

      8888l8lllllllllllllllllllllllllollllplllĺlllllplllllkklkkkkkkkkkkkkkkkkkklllllllll8kkllllllllllllllllllllllllllllllllllllllllllllllllllllllllllllllllllllllllllllllllllllllllllllllllllllllll😊lllllllllllllllllllllllllllllllllliolllllllllllllllllllllllllllllllllllllllllllllllllllllllllllllllllllllllllllllllllllllllllllllllllllllllllllllllllllllllllllllllll9olllllllllillllll 5:50 l​@@RaviKumar-kd8tr

    • @mahadeva5282
      @mahadeva5282 5 หลายเดือนก่อน +4

      100% ಸಾಧ್ಯನೇ ಇಲ್ಲ

    • @Hemavatishilpa
      @Hemavatishilpa 4 หลายเดือนก่อน +1

      😅😊o hy
      ​@@RaviKumar-kd8tr

    • @ragavendramachal1913
      @ragavendramachal1913 3 หลายเดือนก่อน

      ❤❤❤

  • @premapishe6282
    @premapishe6282 ปีที่แล้ว +1

    All time hit

  • @renukabasuumachagi5103
    @renukabasuumachagi5103 หลายเดือนก่อน

    🙏🙏🙏🙏🙏🌹🌹🌹🌹🌹

  • @Manjulamanjulaumesh
    @Manjulamanjulaumesh 2 หลายเดือนก่อน

    👌✍️👌💛🌺

  • @chandhanakavana4157
    @chandhanakavana4157 6 ปีที่แล้ว +1

    So nice song

  • @samuanu743
    @samuanu743 2 หลายเดือนก่อน

    ವಿಠ್ಠಲ ವಿಠ್ಠಲ ಹರಿ 🙏

  • @Manjulamanjulaumesh
    @Manjulamanjulaumesh หลายเดือนก่อน

    🌺✍️🌺🙏👌

  • @sagunkoparde375
    @sagunkoparde375 2 หลายเดือนก่อน

    Allsongjukebox upload plse....

  • @Om_Sai_Ram111
    @Om_Sai_Ram111 2 วันที่ผ่านมา

    🙏🙏🙏🙏🙏

  • @venkateshvenkatesh.b4448
    @venkateshvenkatesh.b4448 8 ปีที่แล้ว +2

    golden man drraj

  • @JayakumaraKumar
    @JayakumaraKumar หลายเดือนก่อน

    ಇಂಥ ಹಾಡುಗಳನ್ನು ಬರೆಯಲು ಸಾದ್ಯವೇ ಇಲ್ಲ

  • @cnbadiger15
    @cnbadiger15 7 หลายเดือนก่อน

    Jai Sri paandu ranga.

  • @anusuya-mp6kr
    @anusuya-mp6kr 2 หลายเดือนก่อน

    Ede nudi divrnu mnatibisikidu Andre hige

  • @padmapaddu804
    @padmapaddu804 7 หลายเดือนก่อน

    Peace of song

  • @commonknowledge5389
    @commonknowledge5389 7 หลายเดือนก่อน

    dr❤❤❤yali mareyade vitala yake doorade ranga vitala ranga vitara panduranga

  • @premapishe6282
    @premapishe6282 ปีที่แล้ว +1

    Yashtu sale kelidru bejara barala long life keltane irbeku ansuthee

  • @Rathnamma-i8x
    @Rathnamma-i8x 8 หลายเดือนก่อน +1

    😅

  • @naveenraor1152
    @naveenraor1152 11 หลายเดือนก่อน +2

    Yes