Aadisi Nodu | Kasthuri Nivasa - ಕಸ್ತೂರಿ ನಿವಾಸ | Dr.Rajkumar | Aarathi | Jayanthi | Kannada Song

แชร์
ฝัง
  • เผยแพร่เมื่อ 14 ต.ค. 2024
  • Watch the Song Aadisi Nodu Bilisi Nodu from the film Kasthuri Nivasa. Cast: Dr Rajkumar, Aarathi, Jayanthi, and Others. exclusively on SRS Media Vision Entertainment Channel.!!!!
    ------------------------------------------------
    #DrRajkumar #Jayanthi #KasthuriNivasa
    ----------------------------------------------------
    Dr. Rajkumar Films Playlist link : bit.ly/2TUIAWY
    Watch Jayanthi Films Playlist Link : bitly.ws/Akry
    ----------------------------------------------------
    For More info:
    Facebook: / srsmediavision
    TH-cam: / srsmediavision
    Twitter: / srsmediavision
    --------------------------------------------------
    Song: AADISI NODU BILISI NODU
    Singer: P.B SRINIVAS
    Lyrics : CHI.UDAYASHANKAR
    Music: G.K. VENKATESH
    Film: KASTHURI NIVASA
    Starcast: DR RAJKUMAR,JAYANTHI,AARATHI
    Director: DORAI-BHAGAWAN
    Producer: DORAI-BHAGAWAN
    Banner: ANUPAMA MOVIES
    Year: 1971
    ------------------------------------------------
    VISIT OUR OTHER CHANNELS:-
    SRS Media Vision | Kannada Full Movies: goo.gl/272EAU
    SRS Media Vision Entertainment: goo.gl/yoFGhH
    SRS Media Vision Kannada Comedy: goo.gl/J3ohQ2
    SRS Media Vision Sandalwood Films: goo.gl/6x3LZR
    SRS Media Vision Kannada: goo.gl/cEuKzf
    SRS Media Vision Kannada Movie Clips Channel : bitly.ws/JBaA
    ----------------------------------------------------

ความคิดเห็น • 2.2K

  • @puneethrajkumar9462
    @puneethrajkumar9462 11 หลายเดือนก่อน +87

    ಸೂರ್ಯನೊಬ್ಬ ಚಂದ್ರನೊಬ್ಬ ರಾಜನು ಒಬ್ಬ
    ಜೈ ರಾಜಣ್ಣ ❤❤❤❤

  • @rameshrendla2289
    @rameshrendla2289 3 ปีที่แล้ว +58

    భారత సినిమా ఇండస్ట్రీ రాజకుమార్ లాంటి సూపర్ హీరో ని ఇక చూడదు

  • @praveen_3825
    @praveen_3825 3 ปีที่แล้ว +436

    ಪ್ರಪಂಚದಲ್ಲಿ ಸೃಷ್ಟಿಸಿದ್ದು 7 ಅಧ್ಭುತಗಳು ,ಸೃಷ್ಟಿಸಲಾಗದ ಅಧ್ಭುತಗಳಲ್ಲೊಂದು ಅಧ್ಭುತ ನಮ್ಮ ಅಣ್ಣಾವ್ರು🙏🙏🙏
    ಜೈ ರಾಜಣ್ಣ❤️❤️
    💛❤️

  • @basanagoudaholeyachi9843
    @basanagoudaholeyachi9843 2 ปีที่แล้ว +120

    ಎಷ್ಟೆ ಆಧುನಿಕತೆ ಬೆಳೆದರು ಹೊಸ ತಂತ್ರಜ್ಞಾನ ಬೆಳೆದರು ನಮ್ಮ ಅಣ್ಣಾವ್ರ ಹಾಡುಗಳು ಅಜಾರಮರ ಪ್ರತಿ ಹಾಡಿನಲ್ಲೂ ಸೊಗಸಾದ ಜೀವನದ ಅರ್ಥವಿದೆ.

  • @Nandana_yesudas2008
    @Nandana_yesudas2008 3 ปีที่แล้ว +403

    🙏🙏 ಕೇರಳಕ್ಕೆ ಮದುವೆ ಆಗಿ ಬಂದಿರುವ ನಾನು ಎಂದು ಈ ಹಾಡು ಕೇಳಿ ನನ್ನ ಬೆಂಗಳೂರನ್ನು ನೆನೆಪು ಮಾಡಿಕೊಳ್ಳುತ್ತೇನೆ...ಜನ ಬಾಷೆ ಎಲ್ಲಾ ಪಂಚ ಪ್ರಾಣ...

  • @prakasholekar3950
    @prakasholekar3950 3 ปีที่แล้ว +18

    ಸರ್ವಕಾಲಿಕ ಶ್ರೇಷ್ಠ ಹಾಡು ಸಾವಿರ ಹಾಡುಗಳು ಬಂದರು ಈ ಹಾಡು ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ

  • @Dilipkuluva
    @Dilipkuluva 3 ปีที่แล้ว +313

    ಇಂತಹ ಅದ್ಭುತವಾದ ಗೀತೆಯನ್ನು ಮುಂದೆ ಎಂದಿಗೂ ಯಾರೂ ಕೂಡ ಸೃಷ್ಟಿ ಮಾಡಲಾರರು

    • @merasabhallur5724
      @merasabhallur5724 3 ปีที่แล้ว +1

      u my c

    • @srinivasdb4479
      @srinivasdb4479 2 ปีที่แล้ว +10

      ನನ್ನ ಪ್ರಕಾರ ಇದಕ್ಕೆ ಸಮ ವಾದ ಮತ್ತೊಂದು ಗೀತೆ ಇಲ್ಲಾ ಆದ್ರೂ ಒಂದೊಂದ್ಸಲ ಅನ್ಸುತ್ತೆ ಈ ಗೀತೆ ಗೆ ಸಮವಾದ ಗೀತೆ ಬೋಂಬೆ ಹೇಳುತೈತೆ ಅಂತ

  • @vaggahanumatappa3615
    @vaggahanumatappa3615 3 ปีที่แล้ว +140

    10M ದಾಟಿದ ಕನ್ನಡದ ಮೊದಲ ಕಪ್ಪು ಬಿಳುಪಿನ ಹಾಡು🙏🙏

    • @m.bbharath3460
      @m.bbharath3460 3 หลายเดือนก่อน +2

      ಆಡಿಸಿದಾತ ಬೇಸರ ಮೂಡಿ(ಆಡಿಸಿ ನೋಡು sad song) ಹಾಡು 10 ಮಿಲಿಯನ್ ವೀಕ್ಷಣೆ ಆಗಿದೆ.

    • @manij4682
      @manij4682 หลายเดือนก่อน

      15M

  • @hinduheroorshashank5941
    @hinduheroorshashank5941 8 หลายเดือนก่อน +2

    ಸದಾ ಕಾಲ ರಾ ರಾಜಿಸುವ ನಮ್ಮ ರಾಜಣ್ಣನವರು ❤

  • @dhondibakarajagi4977
    @dhondibakarajagi4977 3 ปีที่แล้ว +128

    ಈ ಭೂಮಿ ಮೇಲೇ ಸಾವಿರಾರು ಹೂಗಳಿದ್ದರು ಆ ದೇವರಿಗೂ ಬೆಟ್ಟದ ಹೂವೆ ಬೇಕಿತ್ತು ಅನ್ಸತ್ತೆ Miss you appu💔😥

  • @prathishv2033
    @prathishv2033 2 ปีที่แล้ว +45

    I am tamilian but I have great respect to Rajkumar sir and Karnataka people good hearted I have worked 2years in Karnataka it' feels as home ❤️. political propaganda make us divide but we unite as brothers of India nations and from brotherhood. ✌️

  • @somashekharkawalga9333
    @somashekharkawalga9333 6 ปีที่แล้ว +725

    ಪ್ರತಿಯೊಬ್ಬ ಕನ್ನಡಿಗರ ಮನಸು ಗೆದ್ದ ಕನ್ನಡದ ಹೆಮ್ಮೆಯ ಪುತ್ರ ನಮ್ಮ ಅಣ್ಣಾವ್ರು..... ಮತ್ತೆ ನಿಮ್ಮಂತ ಕಲಾವಿದರು ರಂಗ ಬೂಮಿಗೆ ಹುಟ್ಟಿ ಬಂದು ಕನ್ನಡವನ್ನು ಎತ್ತರಕ್ಕೆ ಬೆಳೆಸಲಿ...
    ಜೈ ಕರ್ನಾಟಕ....

    • @devararaj1525
      @devararaj1525 5 ปีที่แล้ว +4

      Devaraja

    • @rajushana4905
      @rajushana4905 5 ปีที่แล้ว +2

      Y O
      l

    • @arvindraj9526
      @arvindraj9526 5 ปีที่แล้ว +10

      Much bigger film performance than Oscar award

    • @ruthviraghu865
      @ruthviraghu865 4 ปีที่แล้ว +4

      Annavr thara mathoba hutti bandhre adhre prapanchada hentane adhbutha

    • @ashwinsampajemadikeri3720
      @ashwinsampajemadikeri3720 4 ปีที่แล้ว +3

      @@ruthviraghu865 sathyavada mathu saraswathi vara puthraru

  • @kiranvirat520
    @kiranvirat520 8 หลายเดือนก่อน +3

    Nija Nan ee movie nodidhmele yavdhru mele nu Haase illaa what a movie😢

  • @shanveeshanvee4035
    @shanveeshanvee4035 ปีที่แล้ว +8

    ಕನ್ನಡ ಕ್ಕೆ ಒಬ್ಬರೇ ಪಿತಾಮಹಾ ಅಧುವೆ ರಾಜಣ್ಣ ❤️❤️❤️❤️🙏🙏🙏

  • @NKS1982
    @NKS1982 3 หลายเดือนก่อน +1

    ఇప్పుడు చూసినా చాలా కొత్తగా వున్నట్టు వుంటుంది ఈ పాట. అందుకే గొప్ప వాళ్లు చాలా సాధారణంగా వుంటారు. 🙏🙏🙏

  • @CKannadaMusic
    @CKannadaMusic 4 ปีที่แล้ว +123

    ಎಂತಹಾ ಸಾಹಿತ್ಯ ವಾವಾ....
    ಇವೆಲ್ಲಾ ನಮ್ಮ ಕನ್ನಡದ ಆಸ್ತಿ
    ಡಾ.ರಾಜ್ ಕುಮಾರ್ ಇಂದಿಗೂ ಜೀವಂತ

  • @jeewanasangathi9234
    @jeewanasangathi9234 ปีที่แล้ว +3

    ಅಣ್ಣಾವ್ರ ಹಾಡು ಕೇಳುತ್ತಿದ್ದಾರೆ ಹೃದಯ ತುಂಬಿ ಬರುತ್ತದೆ ಜೀವನದಲ್ಲಿ ಆಗತಕ್ಕಂತಹ ಘಟನೆಗಳನ್ನು ಬದಲಾವಣೆಗೆ ಅತ್ಯುತ್ತಮ ಅನುಕೂಲಕರವಾದ ಹಾಡುಗಳನ್ನು ಹಾಡಿದ್ದಾರೆ ತುಂಬು ಹೃದಯದ ಧನ್ಯವಾದಗಳು

  • @Abhi19995
    @Abhi19995 2 ปีที่แล้ว +11

    ಮೈ ಯನೇ ಹಿಂಡಿ ನೊಂದರು ಕಬ್ಬು ಸಿಹಿಯ ಕೊಡುವುದು
    ತೇಯುತಲಿದ್ದರು ಗಂಧದ ಪರಿಮಳ ತುಂಬಿ ಬರುವುದು
    Super 👌 lyrics
    ಚಿ ಉದಯಶಂಕರ್ ಸರ್🙏🙏

  • @somashekara9741
    @somashekara9741 8 หลายเดือนก่อน +2

    ಸೂರ್ಯ ಚಂದ್ರ ಇರುವವರೆವಿಗೂ ಇಂತ sangs ಅಜಾರಮರ

  • @savitadesai8930
    @savitadesai8930 2 ปีที่แล้ว +314

    I am from Maharashtra...I love kannada songs...n big fan of Raj Sir and Puneet Sir.... missing you...no words 🙏🙏

    • @jayaprakashjayaprakash4305
      @jayaprakashjayaprakash4305 2 ปีที่แล้ว +1

      E

    • @gamer-mm6ft
      @gamer-mm6ft 2 ปีที่แล้ว +2

      I am kannada thank you

    • @geetabhat6710
      @geetabhat6710 2 ปีที่แล้ว +2

      They were pure gems 💎of film industry... indeed a beautiful saying I would love to quote
      A comet may pass but brilliance lingers!!
      God bless🙏

    • @jeevankumarb7469
      @jeevankumarb7469 2 ปีที่แล้ว +2

      ಧನ್ಯವಾದಗಳು ❤️🙏🏼🙏🏼 ಜೈ ಕರ್ನಾಟಕ ಮಾತೆ ಜೈ ಮಹಾರಾಷ್ಟ್ರ ❤️❤️❤️

    • @arunshetty7093
      @arunshetty7093 2 ปีที่แล้ว +2

      Desai ji nice very meaningful song

  • @sgsarma6985
    @sgsarma6985 3 ปีที่แล้ว +136

    A beautiful song of the great legendary singer PBS. I am a Tamilian. I love this song very much. Kannada super star Dr. Rajkumar's performance cannot be forgotten.

  • @mithunkumarshingataloor1706
    @mithunkumarshingataloor1706 ปีที่แล้ว +3

    ಸಾರ್ವಕಾಲಿಕ ಚಿತ್ರ, ಸಾರ್ವಕಾಲಿಕ ದೃಶ್ಯ, ಸಾರ್ವಕಾಲಿಕ ಹಾಡು, ಸಾರ್ವಕಾಲಿಕ ನಟನೆ, ಸರ್ವಕಾಲಕ್ಕೂ ಅಚ್ಚಳಿಯದೇ ಉಳಿಯುವ ಕನ್ನಡದ ಏಕೈಕ ನಟಸಾರ್ವಭೌಮ....!❤

  • @madhukeshwarms5823
    @madhukeshwarms5823 2 ปีที่แล้ว +19

    ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು,
    ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು,
    ಏನೇ ಬರಲಿ ಯಾರಿಗೂ ಎಂದು ತಲೆಯ ಬಾಗದು,
    ಎಂದಿಗೂ ನಾನು ಹೀಗೆ ಇರುವೆ ಎಂದು ನಗುವುದು,ಹೀಗೆ ನಗುತಲಿರುವುದು
    ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು,
    ಗುಡಿಸಲೇ ಆಗಲಿ,ಅರಮನೆ ಆಗಲಿ,ಆಟ ನಿಲ್ಲದು,
    ಹಿರಿಯರೇ ಇರಲಿ,ಕಿರಿಯರೆ ಬರಲಿ,ಭೇದ ತೋರದು,
    ಗುಡಿಸಲೇ ಆಗಲಿ,ಅರಮನೆ ಆಗಲಿ,ಆಟ ನಿಲ್ಲದು,
    ಹಿರಿಯರೇ ಇರಲಿ,ಕಿರಿಯರೆ ಬರಲಿ,ಭೇದ ತೋರದು,
    ಕಷ್ಟವೋ,ಸುಖವೋ ಅಳುಕದೆ ಆಡಿ,ತೂಗುತಿರುವುದು,ತೂಗುತಿರುವುದು
    ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು,
    ಮೈಯನೆ ಹಿಂಡಿ ನೊಂದರು ಕಬ್ಬುಸಿಹಿಯ ಕೊಡುವುದು,
    ತೇಯುತಲಿದ್ದರು ಗಂಧದ ಪರಿಮಳ ತುಂಬಿ ಬರುವುದು,
    ಮೈಯನೆ ಹಿಂಡಿ ನೊಂದರು ಕಬ್ಬುಸಿಹಿಯ ಕೊಡುವುದು,
    ತೇಯುತಲಿದ್ದರು ಗಂಧದ ಪರಿಮಳ ತುಂಬಿ ಬರುವುದು,
    ತಾನೇ ಉರಿದರು ದೀಪವು ಮನೆಗೆ ಬೆಳಕ ತರುವುದು,ದೀಪ ಬೆಳಕ ತರುವುದು
    ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು,
    ಆಡಿಸುವಾತನ ಕೈ ಚಳಕದಲಿ ಎಲ್ಲಾ ಅಡಗಿದೆ,
    ಆತನ ಕರುಣೆಯ ಜೀವವ ತುಂಬಿ ಕುಣಿಸಿ ನಲಿಸಿದೆ,
    ಆಡಿಸುವಾತನ ಕೈ ಚಳಕದಲಿ ಎಲ್ಲಾ ಅಡಗಿದೆ,
    ಆತನ ಕರುಣೆಯ ಜೀವವ ತುಂಬಿ ಕುಣಿಸಿ ನಲಿಸಿದೆ,
    ಆ ಕೈ ಸೋತರೆ ಬೊಂಬೆಯ ಕಥೆಯು ಕೊನೆಯಾಗುವುದೇ ,ಕೊನೆಯಾಗುವುದೇ.
    ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು,
    ಏನೇ ಬರಲಿ ಯಾರಿಗೂ ಎಂದು ತಲೆಯ ಬಾಗದು,
    ಎಂದಿಗೂ ನಾನು ಹೀಗೆ ಇರುವೆ ಎಂದು ನಗುವುದು,ಹೀಗೆ ನಗುತಲಿರುವುದು
    ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು.

  • @manjunathkoppad2644
    @manjunathkoppad2644 4 ปีที่แล้ว +60

    ನಿಜ ಜೀವನದ ಅರಿವು ಮೂಡಿಸುವ ಹಾಡು ಕಲಾ ಬ್ರಹ್ಮ ನ ಅಭಿನಯದಲ್ಲಿ ಮೂಡಿ ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ಉಳಿದಿದೆ ಜೈ ಸಿರಿಗನ್ನಡಂ ಗೆಲ್ಗೆ 🙏

  • @kumarjiju9702
    @kumarjiju9702 2 ปีที่แล้ว +54

    I am born and brought up in B'lore. Though my mother tongue is Malayalam i consider myself as Bangalorean. I simply love the people of Karnataka, personified by the great Dr. Rajkumar. Thanks for enriching my life with such beautiful evergreen songs

    • @NEVERGIVEUPEVER
      @NEVERGIVEUPEVER ปีที่แล้ว +1

      Am in Kasaragod Kerala, but am a kannadiga.
      Jai Tulunadu, Jai karnataka

  • @gowrishgowrish7930
    @gowrishgowrish7930 2 ปีที่แล้ว +7

    ಇಡೀ ಪ್ರಪಂಚಕ್ಕೆ ನಂಬರ್ 1 ಹಾಡು

  • @kondaiahmaddu9511
    @kondaiahmaddu9511 2 ปีที่แล้ว +15

    కన్నడ. లో నిజంగా గంధద ‌చెక్క‌‌‌‌ రాజ్‌కుమార్ ‌ ‌నాకు చాలా ఇష్టం మైన. సాంగ్ రోజు ఒకసారైనా వింటాను

  • @manjunathmanja1110
    @manjunathmanja1110 3 ปีที่แล้ว +624

    ನನಗೆ ತುಂಬಾ ಪವಿತ್ರವಾದ ಹಾಡು 2021 ರಲ್ಲಿ ಯಾರು ಯಾರು ಕೇಳುತ್ತಿದ್ದೀರಾ

    • @p.maradesh3069
      @p.maradesh3069 3 ปีที่แล้ว +2

      P

    • @shruthig3292
      @shruthig3292 3 ปีที่แล้ว +1

      0p0p

    • @Rockstar-sp9ko
      @Rockstar-sp9ko 3 ปีที่แล้ว +2

      Ninge entake

    • @mallarimallappanavar5665
      @mallarimallappanavar5665 3 ปีที่แล้ว

      🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥

    • @sathishkumar-zn2sf
      @sathishkumar-zn2sf 3 ปีที่แล้ว

      Nanu

  • @elanchezhianrk8586
    @elanchezhianrk8586 3 ปีที่แล้ว +150

    Without understanding the language knowing the meaning I'm just listening the Kannada songs rip appu sir from Tamilnadu

    • @prakashprakash.m7949
      @prakashprakash.m7949 2 ปีที่แล้ว +2

      வாழ்த்துக்கள் அன்பரே

  • @shivaprasadsa6214
    @shivaprasadsa6214 ปีที่แล้ว +659

    My dad is in an ICU now. We are all praying for his recovery . And this song is dedicated to my dad. Get well soon Dad we love you very much

    • @Bharathkumar-jg8bx
      @Bharathkumar-jg8bx ปีที่แล้ว +31

      Bega husharagtare bro

    • @basavarajbellunki4170
      @basavarajbellunki4170 ปีที่แล้ว +15

      I am praying for dad

    • @bgraghunatharao6185
      @bgraghunatharao6185 ปีที่แล้ว +12

      Don't worry. He will recover very fast

    • @shivaprasadsa6214
      @shivaprasadsa6214 ปีที่แล้ว +64

      Thank you so much everyone, happy to say, he came out of ICU, discharged from hospital, and taking physiotherapy and is able to walk now ❤ thank you for your wishes, means a lot to me , your kindness :") 💯💯❤

    • @sanoopb8573
      @sanoopb8573 ปีที่แล้ว +7

      ​@@shivaprasadsa6214 🥰

  • @hbsubhashhbs9559
    @hbsubhashhbs9559 4 ปีที่แล้ว +149

    Lyrics : Chi Udyashankar
    Singer : PBS
    Music : GKV , what a combo , hatsoff to all ...

  • @Nishu.221
    @Nishu.221 3 ปีที่แล้ว +144

    Kgf 2 ಅಂತ ಸಾವಿರ ಮೂವೀ ಬರಲಿ ಅದರೆ ನಿಜವಾಗ್ಲೂ ಕಸ್ತೂರಿ ನಿವಾಸ ಮೂವೀ ಹಾಗೇ ಮೂವೀ ಕ್ರೇಜ್ ಯಾವತ್ತು ಬರೋಲ್ಲ...

  • @gainerm5845
    @gainerm5845 4 ปีที่แล้ว +1016

    When your concious level is high,when you are socially matured.. then only you will be fan of Dr. Rajkumar.

  • @chetangowda8964
    @chetangowda8964 4 ปีที่แล้ว +74

    Nata Sarvabhouma-Dr Rajkumar
    Gana Sarvabhouma- PBS
    Sangeetha Sarvabhouma- GKV
    Sahitya Ratna -Chi.Udayshankar
    What a combo!!!

  • @RajeshRajesh-cf2kv
    @RajeshRajesh-cf2kv ปีที่แล้ว +3

    தஞ்சாவூர் பொம்மை 😊

  • @prem-fj2bz
    @prem-fj2bz 6 ปีที่แล้ว +665

    ಈ ಹಾಡು ಕೇಳುತ್ತಾ ಇದ್ರೆ ಮನಸ್ಸಿಗೆ ತುಂಬಾ ನೋವಾಗುತ್ತೆ಼ .ಮತ್ತೆ ಹುಟ್ಟಿ ಬನ್ನಿ ಅಣ್ಣ

  • @AKsTOP5
    @AKsTOP5 2 ปีที่แล้ว +664

    I am tamilian. I love kannada people. Very good and nice hearted people. 🥰

    • @vinayakchikkankod499
      @vinayakchikkankod499 2 ปีที่แล้ว +46

      Vanakkam, we also love Tamil peoples and have huge respect to legends MGR and Shivaji Ganeshan sir. From...... Karnataka.

    • @sunilkumargowda6322
      @sunilkumargowda6322 2 ปีที่แล้ว +14

      Respect to you all the fans of all the actors 🎉👍

    • @mamathabm8278
      @mamathabm8278 2 ปีที่แล้ว +2

      @@sunilkumargowda6322 E bb b

    • @rohitg398
      @rohitg398 2 ปีที่แล้ว +2

      Thank you so much ayya

    • @psychogamer8598
      @psychogamer8598 2 ปีที่แล้ว +1

      Thank you Soo much bro😘❤️🔥✌️

  • @ranavikrama6691
    @ranavikrama6691 5 ปีที่แล้ว +6

    ಸೂರ್ಯ ನೊಬ್ಬ ಚಂದ್ರನೊಬ್ಬ ಕರುನಾಡಿಗೆ ಈ ರಾಜ ನೊಬ್ಬ ಒಬ್ಬರೇ🙏🙏❤

    • @sunilsun1246
      @sunilsun1246 3 ปีที่แล้ว

      th-cam.com/video/JFfEIbGIImk/w-d-xo.html

  • @APSOFriendsOfficial
    @APSOFriendsOfficial ปีที่แล้ว +2

    My favorite song aidinodu...❤❤

  • @arunreddyiitd
    @arunreddyiitd 4 ปีที่แล้ว +101

    2:17 to 2:28. The charm on Dr.Rajkumar's face speaks volumes.

    • @arunkv432
      @arunkv432 3 ปีที่แล้ว +4

      Are you from Andhra ?

    • @nithin4289
      @nithin4289 3 ปีที่แล้ว +1

      @@arunkv432 why should that matter?

    • @arunkv432
      @arunkv432 3 ปีที่แล้ว +1

      @@nithin4289 I saw reddy in his name. That's why I asked for curiosity. I don't know if Rajkumar is well known among Andhra people.

    • @nithin4289
      @nithin4289 3 ปีที่แล้ว +1

      @@arunkv432 oh kk.. No issue...

  • @Abhijit12378
    @Abhijit12378 ปีที่แล้ว +3

    I want to live in 70s 80s 😢😢😢

  • @connect2paddu
    @connect2paddu ปีที่แล้ว +5

    Rajkumar sir it took me 42 years to realise life and when I realised it I became a good fan of you..what a fantastic work you did sir🙏🙏 Inspiration ke Inspiration sir neevu ❤❤ from Vijayawada, Andhra Pradesh

  • @raghu_rns
    @raghu_rns 3 ปีที่แล้ว +316

    Telugu actor Nutan Prasad met with car accident in a film shooting in 1990s.
    His lower body is paralyzed due to spinal cord injury.
    Dr Rajkumar visited him in hospital.
    There was an oil bottle near his bed, as doctors suggested oil massage may help in recovery.
    Rajkumar Sir started applying oil to Nutan Prasad feet.
    Nutan Prasad said, "Anna, what are you doing. You are 'kannada kantheerava', I am small character artist. Dont touch my feet".
    Rajkumar replied, "In every artist, Kalamathalli (goddess mother of arts) lives. I am not applying oil to your feet. I am applying to the Kalamathalli (goddess mother) who is living in you."
    Dr RAJKUMAR IS A LEGEND.
    SIMPLICITY PERSONIFIED.

    • @Bipincr
      @Bipincr 2 ปีที่แล้ว +11

      There are thousands of incidents like this.. I would like to hear this.. But so, many Co-artists are not alive.

    • @ranganathackcrrss9403
      @ranganathackcrrss9403 2 ปีที่แล้ว +1

      ಸರಳತೆಯ ಸಾಮ್ರಾಟ ಡಾ ರಾಜ್ ಕುಮಾರ್

    • @Vanaja714
      @Vanaja714 2 ปีที่แล้ว +2

      Wow

    • @magzinevideos1123
      @magzinevideos1123 2 ปีที่แล้ว +2

      Wow nice

    • @lakshminarayanamathangi7435
      @lakshminarayanamathangi7435 2 ปีที่แล้ว +8

      I am telugu person..rajkumar sir is legend

  • @sampathkumar4190
    @sampathkumar4190 หลายเดือนก่อน +1

    I am Tamalian, I have many Kannada friends I have seen many Kannada movies. This is my favourite song.

  • @manojgowda9315
    @manojgowda9315 5 หลายเดือนก่อน +1

    Magical composition
    Annavru took this song to next level with his screen presence

  • @harinathaharinatha7631
    @harinathaharinatha7631 6 ปีที่แล้ว +34

    ಕಣ್ಣಿನಲ್ಲೇ ಭಾವನೆಗಳನ್ನು ವ್ಯಕ್ತಪಡಿಸುವ ಏಕೈಕ ನಟ ನಮ್ಮ ರಾಜಕುಮಾರ್.

    • @bgraghunatharao6185
      @bgraghunatharao6185 5 ปีที่แล้ว +3

      ನೂರಕ್ಕೆ ನೂರರಷ್ಟು ಸತ್ಯ ನಿಮ್ಮ ಚಿನ್ನದಂತಹ ಮಾತು.

  • @rameshgowda663
    @rameshgowda663 3 ปีที่แล้ว +15

    *Meaning of this Song who dont know Kannada*
    Adisi nodu beelisi nodu uruli hogadu
    Play with it or knock it, it (the Puppet) will not fall
    Yene barali yaarigu sothu thaleya baagadu
    Whatever comes it doesn’t fail and doesn't bow its head in to anyone
    Yendigu naanu heege iruve endhu naguvudu
    It says with smile that it lives like this forever
    Heege naguthaliruvudu
    And it smiles always
    Gudisale aagali aramaneyaagali aata nilladu
    Be it a hut or a palace, it doesn’t stop playing
    Hiriyare irali kiriyare barali bhedha thoradu
    Let it be elders or younger ones, it doesn’t differentiate between them
    Kashtavo sukhavo alukadhe aadi thuguthiruvudu
    Be it hurdle or happiness, it rocks happily without any fear
    Thuguthiruvudu
    It rocks happily
    Adisi nodu beelisi nodu uruli hogadu
    Maiyane hindi nondharu kabbu sihiya koduvudu
    Sugarcane gives sweet juice even it’s being squeezed
    Theyuthalidhdharu gandhadha parimala thumbi baruvudu
    Sandalwood gives fragrance even it’s being crumbled
    Thaane uridharu deepavu manege belakatharuvudu
    Candle burns itself and gives light to the home
    Deepa belakatharuvudu
    The candle gives light
    Adisi nodu beelisi nodu uruli hogadu
    Adisuvaathana kai chalakadhali ella adagide
    Everything is in the hands of Puppeteer
    Athana karuneye jeevava thumbi kunisi naliside
    His mercy fills the life with happiness
    A kai sothare bombeya katheyu koneyaaguvude
    If His hands are failed, then the Puppet will see an end
    Adisi nodu beelisi nodu uruli hogadu

  • @eminemmartin2977
    @eminemmartin2977 8 หลายเดือนก่อน +3

    As a hindi speaking person who watches and loves the South Indian culture, rajkumar sir's movies and songs have now become my regular things❤ love to all the bros in South for giving a cinema like this

    • @raamappu8757
      @raamappu8757 7 หลายเดือนก่อน +1

      South cinema's always proud about hindu culture

    • @eminemmartin2977
      @eminemmartin2977 7 หลายเดือนก่อน

      @@raamappu8757 only Telangana andhra pradesh and karnataka I've felt this thing, may be tamil nadu too but Kerala is zero✌ kannadigas and telugu people are one of the finest I've met ❤

    • @raamappu8757
      @raamappu8757 7 หลายเดือนก่อน

      @@eminemmartin2977 in Kerala most of the people converted that's why they are not following much Hinduism

    • @eminemmartin2977
      @eminemmartin2977 7 หลายเดือนก่อน

      @@raamappu8757 Kerala is gone case in this. Our karnataka and andhra stays as they always were❤

    • @eminemmartin2977
      @eminemmartin2977 7 หลายเดือนก่อน

      @@raamappu8757 communism is hit cause for this, being liberal means degrading Hinduism by no what means

  • @KiranBaliga89
    @KiranBaliga89 ปีที่แล้ว +7

    Listening in 2023, I am not old films fan but this music has so much inspired that even in next 50 years, someone will listen to this again and again. That is the power of Dr. Rajkumar. Like if you love kannada.

  • @rooneymechis
    @rooneymechis 2 ปีที่แล้ว +43

    No replacement for this song forever, surprises and gives goosebumps each time we listen ❤️

  • @suviraj1255
    @suviraj1255 4 ปีที่แล้ว +518

    I am tamilan ilove Kannada songs jai Kannada.

    • @purushothamk.apurushotham6410
      @purushothamk.apurushotham6410 4 ปีที่แล้ว +24

      We have to respect every language because we all true INDIANS

    • @pavanshetty567
      @pavanshetty567 4 ปีที่แล้ว +9

      Thanks 😊😍

    • @SsSss-kk4zr
      @SsSss-kk4zr 4 ปีที่แล้ว +12

      Thanks bro nanu kuta Tamil songs keltini

    • @kahk102
      @kahk102 4 ปีที่แล้ว +1

      Ya ಸತ್ಯದ ಮಾತು

    • @kirankumarhj6833
      @kirankumarhj6833 3 ปีที่แล้ว +1

      thats the beauty of music...language is not at all a barrier it connects to heart....

  • @ravibelke
    @ravibelke 4 ปีที่แล้ว +44

    No doubt song will remain forever. I was shocked by Dr Rajkumar Sir's performance in this movie especially in climax &same song patho version. It was so natural. Raj Kumar sir is really grt 4 accepting this movie bcz during dat time audience mentality was completely different.

    • @sunilsun1246
      @sunilsun1246 3 ปีที่แล้ว

      th-cam.com/video/JFfEIbGIImk/w-d-xo.html

  • @veerayyadhoopadamath482
    @veerayyadhoopadamath482 ปีที่แล้ว +4

    You can't expect these type of meaningful lyrics in today's generation 😢

  • @rangappanarayana9754
    @rangappanarayana9754 หลายเดือนก่อน +1

    Thank you very much brother, are under stand our people

  • @LearnWithDP.
    @LearnWithDP. ปีที่แล้ว +2

    7th STD kannada padya vagide .... really immortal song🎉❤❤

  • @kantharocky8289
    @kantharocky8289 4 ปีที่แล้ว +4

    ನಮ್ಮ ಕನ್ನಡ ಭಾಷೆಗೆ ನಮ್ಮ ಕನ್ನಡವೇ ಸಾಟಿ ❤❤❤❤
    ದೇವರು ನಮಗೆ ಕೊಟ್ಟಿರುವ ವರ🙏

  • @yashas_kuruba_gowda6312
    @yashas_kuruba_gowda6312 4 ปีที่แล้ว +86

    ಡಾಕ್ಟರ್.ರಾಜ್ಕುಮಾರ್ ಅವರಿಗೆ ಅವರೇ ಸಾಟಿ ❤️🙏😍

  • @saptariksinha644
    @saptariksinha644 2 ปีที่แล้ว +10

    Being an Indian bengali i I love kannada language and kannadiga people

  • @prakashambekar2869
    @prakashambekar2869 12 วันที่ผ่านมา +1

    Meaningful lyric.

  • @shivjuchani491
    @shivjuchani491 ปีที่แล้ว +1

    Unmatchable, limitless expression by Legendary singer Dr. Prativaadi Bhayankara Sreenivas.

  • @3jaysa
    @3jaysa 3 ปีที่แล้ว +565

    Remembering since 1987 I landed in Bangalore, even now you can hear this song at least once a week somewhere in public places. His beloved son Puneet Rajkumar passed away today. made to hear once again. 🙏

  • @sudhakarsetty5898
    @sudhakarsetty5898 2 ปีที่แล้ว +10

    I am andhra I love kannada people. Very good and nice hearted people.

  • @rajanirajni3794
    @rajanirajni3794 4 ปีที่แล้ว +558

    I born in bangalore the great capital of karnataka. Even though my mother toung Tamil. I love my Dr Rajkumar his old movies, songs etc.... I love him once again My Karnataka all great peoples like Sir Visveswaria etc.... I want to be born again in bangalore.

    • @jaganhugar6095
      @jaganhugar6095 4 ปีที่แล้ว +14

      Thank you madam for your love on my Karnataka. I pray to God your next life will be at Karnataka.

    • @varshithgowda7292
      @varshithgowda7292 4 ปีที่แล้ว +8

      Thanks madam.nimma abhimaanakke

    • @parameshwaramh2087
      @parameshwaramh2087 4 ปีที่แล้ว +4

      You will be born in bangalore in your next Janma.

    • @kumarkumaran2405
      @kumarkumaran2405 3 ปีที่แล้ว +7

      Me also எங்களுக்கு ரொம்ப பிடித்த மனிதர் இவர்

    • @roshanlikhith801
      @roshanlikhith801 3 ปีที่แล้ว +7

      ಗಮನಿಸಿ, ಅದು ಬಂಗಲೋರೆ ಅಲ್ಲ, ಬೆಂಗಳೂರು (BENGALURU).

  • @shilpa2021
    @shilpa2021 6 หลายเดือนก่อน +1

    Nobody like our Annavru❤ never ever seen such a great and versatile actor...Yella roleghe correct aaghi fit aaghuvavaru avaru matra❤️

  • @j.ashokan.jayaseelan5863
    @j.ashokan.jayaseelan5863 5 วันที่ผ่านมา

    Icon of Indian Cinema - The great Natasarva bauma Dr.Rajkumar & Dr. CHEVALIER NADIGAR THILAGAM SIVAJI GANESAN !! ❤ ❤

  • @dbosstugudeepa7977
    @dbosstugudeepa7977 2 ปีที่แล้ว +6

    ಇವತ್ತು ಇ ಸಾಂಗ ಕೇಳಿದೆ ಮೈ ಜುಮ್ ಅಂದಿತು l miss you appu sir

  • @Rajeev-pd4ij
    @Rajeev-pd4ij 3 ปีที่แล้ว +35

    Love Dr Rajkumar....I listen to his songs even today ...the ones I listened to in my childhood always remains in my heart

  • @k.b.basavaraju9486
    @k.b.basavaraju9486 3 ปีที่แล้ว +35

    One of the best song which creates milestone in Kannada cinema, it's value remains for ever & in the heart of this song lovers. Special gratitude to Rajanna, Chi Udayashankar, Dore -Bhagavan Sir & moreover great composer G K Venkatesh Sir. Fantastic team & hats off to your hard work.

    • @sathishsathisht6073
      @sathishsathisht6073 2 ปีที่แล้ว +1

      You left a important person that is the singer of this song Dr. P.b shrinivas.
      Pls add his name.

  • @tejasgowda203
    @tejasgowda203 4 หลายเดือนก่อน

    ಸೂಪರ್ ತುಂಬಾ ಚೆನ್ನಾಗಿದೆ ❤❤❤.Dr Rajkumar ಅನ್ನವರಿಗೆ ಜೈ. ಜೈ ಕಸ್ತೂರಿ ಕನ್ನಡ. ಜೈ ಕರ್ನಾಟಕ ಮಾತೆ ❤❤❤❤

  • @chandrashekhar3234
    @chandrashekhar3234 2 หลายเดือนก่อน +1

    No actor can match Raj. Only actor who can win audience with any climax

  • @pranavsai2695
    @pranavsai2695 ปีที่แล้ว +6

    Love kannada words ❤️ 💛 jai karnataka maate

  • @abhishekabhi4890
    @abhishekabhi4890 4 ปีที่แล้ว +615

    ಶತಮಾನಗಳು ಕಳೆದರು ಈ ಹಾಡು ಅದ್ಬುತ ಅತ್ಯದ್ಬುತ 2020 ರಲ್ಲಿ ಯಾರು ಇದ್ದೀರಿ...

  • @rameshsng5335
    @rameshsng5335 4 ปีที่แล้ว +34

    It is not to be forgotten that this is a historical song that has improved the Kannada film industry.
    Is it not very sad that there is no such literature in the film industry today

  • @naeuzi.
    @naeuzi. ปีที่แล้ว +1

    This song is my poem in my kannada tb.
    This is soo good🫡respect to Dr.Rajkumar sir.

  • @nanditham1165
    @nanditham1165 ปีที่แล้ว +14

    This song is always lit🔥
    My father made me watch this song before and taught me the hidden meaning in each line, now my father is no more I'm here listening to this with tears in my eyes.. It has such a great meaning no new song can ever replace this❤

  • @akshaydushyanth9720
    @akshaydushyanth9720 5 ปีที่แล้ว +103

    that charm on this man's face i cannot find it in any of the present superstars

  • @gopalakrishnas7807
    @gopalakrishnas7807 7 ปีที่แล้ว +81

    all time Golden hit of sandalwood. Hats off to rajkumar, udayshankar and g k venkatesh.

  • @rangegowda467
    @rangegowda467 3 ปีที่แล้ว +171

    🌻ಅ ಖಂಡ ಕನಾ೯ಟಕದ 🌻
    ☀ವ ಜ್ರ ಕುಂ ಡ ಲ ದ ☀
    🌷ಮು ತ್ತು. 🌷
    ❤ರಾ ಜ ಕು ಮಾ ರ ವ ರು. 💛

  • @Lohitstories
    @Lohitstories 21 วันที่ผ่านมา

    2024 still now ಇದು ಅದ್ಬುತವಾದ ಗೀತೆ ❤ ಇನ್ನೂ ಸಾವಿರ ವರುಷ ವಾದರು ಈ ಗೀತೇಯ ಅದ್ಬುತ ಎಂದಿಗೂ ಕಡಿಮೆ ಆಗುಹುದಿಲ್ಲ...❤❤ ಜೈ ರಾಜಣ್ಣ
    ...❤ ಜೈ ಅಪ್ಪು boss

  • @jayashrikashipathipatil8244
    @jayashrikashipathipatil8244 3 ปีที่แล้ว +2

    Who unlike this vedio ಯಾರು ನಮ್ಮ ಕನ್ನಡದವರು ಅವರು ಯಾವತ್ತೂ ಈ ತಪ್ಪು ಮಾಡೋದಿಲ್ಲ

  • @KEDAR_DP
    @KEDAR_DP 3 ปีที่แล้ว +67

    2021, ರಲ್ಲು ಈ ಹಾಡನ್ನು ಕೇಳುತ್ತಿದ್ದಾರೆ ಅಂದ್ರೇ ಲೈಕ್ ಮಾಡಿ 🤓

    • @JOKER-px7zb
      @JOKER-px7zb 3 ปีที่แล้ว +1

      Vdvfbcbfnfbfn d!nghchfhzgzgxnxbzvzgxhdy you gfh you are a r you u can you help us with everything eye out you are you I i i have received this message and th of the note send me your address so that the i am new here to view email you the r the best r r you are you fine for you can see it in Hindi class of Sparta you are not filtered you are a few ur rcxmhfhmfkyxngssjgzngzngzjgsjgsgjdhmxgnsmgdhmzabfsngshtdhfjhdjyskyssmydngzngsmgdmhmhjsddmhfgfngndmhdgdnhg.ehysye:'((TT):'((TT)O_o:'(=_=:-\}:‑)=_=;-)B-):-P:'((+_+):-|>.....

    • @santhoshsanthosh6701
      @santhoshsanthosh6701 หลายเดือนก่อน +1

      2024

  • @manjunathum8095
    @manjunathum8095 5 ปีที่แล้ว +178

    ಪಿಬಿ ಶ್ರೀನಿವಾಸ್ ಮತ್ತು ಡಾ:ರಾಜ್ ಕುಮಾರ್ ರವರ ಜೋಡಿಯ ಈ ಹಾಡು ಎಂದಿಗೂ ಅಮರ

  • @jagadeesh7219
    @jagadeesh7219 6 หลายเดือนก่อน +38

    Anyone in 2024 after watching.❤

  • @nagendraprasad5553
    @nagendraprasad5553 8 หลายเดือนก่อน

    P.b.srinivas had a type of voice which can match almost all the actors. His devotional songs reached its peak.

  • @deepakbertha877
    @deepakbertha877 4 ปีที่แล้ว +3

    ಎಲ್ಲರ ಜೀವನಕ್ಕೆ ಸ್ಪೂರ್ತಿ ನೀಡಬಲ್ಲ ಹಾಡು...ಹಾಗೂ ಆ ಗೊಂಬೆ ಕೂಡ...

  • @shiftintogear710
    @shiftintogear710 6 ปีที่แล้ว +325

    I am from andhra , i love this song very much

  • @ranavikrama6691
    @ranavikrama6691 5 ปีที่แล้ว +153

    ಕನ್ನಡಿಗರ ಆರಾಧ್ಯ ದೈವ ವರನಟ ಡಾ‌ ರಾಜಣ್ಣ 🙏🙏🙏

    • @ravig3580
      @ravig3580 3 ปีที่แล้ว

      Gekbdu xjnv

  • @sharat110
    @sharat110 4 ปีที่แล้ว +59

    Advice, philosophy, meaning of life are mixed in one song.
    We 2020 guys are puppets of technology, never use our brain's, imagin song written and composed in 1970.

  • @sria1719
    @sria1719 2 หลายเดือนก่อน +1

    ಅಣ್ಣಾ ನಿಮಗೆ ನೀವೇ ಸಾಟಿ

  • @satishcshetty4610
    @satishcshetty4610 2 หลายเดือนก่อน

    Dr. RajKumar's films were itself an University in life sciences/values. If parents had shown these films to the young children in their growing years, those children definitely would have made good in life.

  • @VinodVinod-ef1fl
    @VinodVinod-ef1fl 5 ปีที่แล้ว +14

    ಯಾರೇ ಕೂಗಾಡಲಿ ಊರೇ ಹೋರಾಡಲಿ ಎಂದೇದಿಗೂ ಈ ಹಾಡು ತಲೆಯ ಬಾಗದು

  • @chandrum513
    @chandrum513 6 ปีที่แล้ว +582

    ಸಾವಿರಾರು ವರ್ಷಗಳಾದರೂ ಮಾಸದು ಈ ಹಾಡು.

    • @balajimbl
      @balajimbl 5 ปีที่แล้ว +11

      ಸಾವಿರಾರು ವರ್ಷಾಳದುರು ಮಾಸದು ಈ ಹಾಡು ಜೈ ರಾಜಕುಮಾರ್ ನಾ ಈ ಹಾಡು...

    • @manojssmanojsd4610
      @manojssmanojsd4610 5 ปีที่แล้ว +3

      I like the song

    • @mhshrikanthraopande7215
      @mhshrikanthraopande7215 2 ปีที่แล้ว

      @@balajimbl 0p00 be

  • @shivanandag1700
    @shivanandag1700 4 ปีที่แล้ว +11

    ಒಮ್ಮೆ ಈ ಸಾಂಗ್ ಕೇಳ್ತಿದ್ದರೆ ಮಾತ್ತೋಮ್ಮೆ ಕೇಳಬೇಕು ಅನಿಸುತ್ತೆ

  • @syedyusuf4958
    @syedyusuf4958 หลายเดือนก่อน +1

    Great song is always a favourite.

  • @pallavipallavi1622
    @pallavipallavi1622 5 หลายเดือนก่อน +1

    ನಮ್ಮ ತಂದೆ ಸಾಯುವ ಮುನ್ನ ಈ ಹಾಡನ್ನು ನೋಡಿದರು 😢😢😢

  • @abhishekabhi4890
    @abhishekabhi4890 4 ปีที่แล้ว +419

    ವಿಶ್ವವೇ ಅಳಿದರು ಈ ಹಾಡು ಮಾತ್ರ ಎಂದಿಗೂ ಎಂದೆಂದಿಗೂ ಅಳಿಯದು....

    • @muralirameshkv2537
      @muralirameshkv2537 4 ปีที่แล้ว +4

      👌Entha 🕊Sahithya 👌

    • @ravig3580
      @ravig3580 3 ปีที่แล้ว

      Ueobdungwi

    • @ravig3580
      @ravig3580 3 ปีที่แล้ว +1

      @@muralirameshkv2537 heonxj sm

    • @somannasomanna5612
      @somannasomanna5612 3 ปีที่แล้ว

      ಹೌದು ಸರ್ ಉದಯ ಶಂಕರ್ ಹಾಗೆ ಹೇಳೇ ಈ ಹಾಡು ಬರೆದಿದ್ದು

    • @shivukumarshivu1637
      @shivukumarshivu1637 3 ปีที่แล้ว

      @@ravig3580 ĺ

  • @amjadkhan474
    @amjadkhan474 4 ปีที่แล้ว +229

    This song always gives me hope. Whenever I am depressed I listen to this.

    • @creativepsyche2686
      @creativepsyche2686 4 ปีที่แล้ว +1

      Good keep it

    • @Akileshg1
      @Akileshg1 2 ปีที่แล้ว

      same

    • @thewayofmysoul..3843
      @thewayofmysoul..3843 2 ปีที่แล้ว

      sir can you write this song in English or telugu if you can..because I am from andhrapadesh..

  • @sagarsagu1991
    @sagarsagu1991 3 ปีที่แล้ว +4

    ಡಾ ರಾಜ್ , ನಮ್ಮೆಲ್ಲರ ಆಸ್ತಿ.......🙏🙏🙏🙏🙏🙏🙏🙏💐💐💐👏👏👏😢😢

  • @naraharidasa
    @naraharidasa 4 หลายเดือนก่อน +1

    The Supreme Lord Krishna is situated in everyone's heart, and He is directing the wanderings of all living entities🙏🙏

  • @mohammedjaffar1169
    @mohammedjaffar1169 ปีที่แล้ว +2

    Raj kumar ki jai.