VRL BUS || ಪ್ರತಿನಿತ್ಯ ಓಡಾಡುವ ಬಸ್ಗಳ ||ಕರ್ಮಕಾಂಡ ಪ್ರಯಾಣಿಕರಿಗೆ ತಿಗಣೆ🦟 ಜಿರಲೆ ಭಾಗ್ಯ🪳🪳🔥🔥 || @Dharyam Dsp ||

แชร์
ฝัง
  • เผยแพร่เมื่อ 26 ม.ค. 2025

ความคิดเห็น • 64

  • @shrishail3365
    @shrishail3365 14 ชั่วโมงที่ผ่านมา +1

    Vrl best travels

  • @studyzone9753
    @studyzone9753 2 หลายเดือนก่อน +3

    ನಾನು ಜಿರಳೆ ನೋಡಿದೀನಿ....ಬಸ್ ಗೆ ಹೆಸರು ಮಾತ್ರ Super Bus ಅಂಥ ಇದೆ...

  • @manjunathanarasimhaiah9831
    @manjunathanarasimhaiah9831 2 หลายเดือนก่อน +6

    VRL is very nice travels

  • @akshaydushyanth9720
    @akshaydushyanth9720 2 หลายเดือนก่อน +7

    I always prefer KSRTC and its very rarely i opt for private operators. When i opt private my choice will always be VRL especially for north Karnataka routes and untill now i didn't face in any such incidents but yeah may be few buses are not maintained properly which is offcourse a passenger's concern. VRL has good reputation for its service since many years hope they'll look into these issues and take necessary actions. A lot of new buses are being seen operating by VRL. Hope they'll solve this issues.

    • @Dspdigitalmedia-qp3xm
      @Dspdigitalmedia-qp3xm  2 หลายเดือนก่อน

      Yes 💯

    • @BRNavalgund
      @BRNavalgund หลายเดือนก่อน +1

      Yes sir but these people taking new buses but new buses new features why should old buses be painted with the same paint. Vrl bus kintha better yesthondhu busgaliddru idhu deshadhaga no 1 idhu. Chennagilandre KSRTC NWKRTC KKRTC BUS athva Durgamba Sugama bus nag prayanisiri. Ivarige slipper haribeku engine soundu Darra darra anthethi. Bere bus nag lightu irthadha soundu barangilla . Vrlnag ondhu personal lightilla Shaataa hariri ivarige

  • @Amogh_Vlogs
    @Amogh_Vlogs 13 วันที่ผ่านมา +1

    Anna return barbekadre niv nodi book madkobeku. Bere bus yenu kodolla.
    VRL avrdu yella gaadi nu 80kmph ge lock agide.
    Nanu tumba travel madidini VRL li yenu problem agilla.
    Niv bere yavudadru private bus ge work madtira?

    • @Dspdigitalmedia-qp3xm
      @Dspdigitalmedia-qp3xm  13 วันที่ผ่านมา +1

      ಹಾಗೇನಿಲ್ಲ ಆಕ್ಚುಲಿ ಬಸ್ನ ಅವರು ಯಾವುದು ಕೊಡ್ತಾರೆ ಅನ್ನೋದು ಗೊತ್ತಿರಲ್ಲ ಅವತ್ತು ಗಾಡಿಗಳು ತುಂಬಾ ಬುಕ್ಕಿಂಗ್ ಆಗಿ ಬಸ್ಸುಗಳು ಇಲ್ಲದ ಕಾರಣಕ್ಕೆ ಆಕ್ಸಿಡೆಂಟ್ ಆಗಿರೋ ಮೂಲೆಯಲ್ಲಿ ನಿಂತಿರೋ ಗಾಡಿಗಳನ್ನು ಕೊಟ್ಟಿದ್ದಾರೆ ಅದರಲ್ಲಿ ತಿಗಣೆ ಜಿರಲೆ ಪ್ರತಿಯೊಂದು ಸಹ ಇತ್ತು ಆದರೂ ಬೇರೆ ಬೇರೆ ಇತ್ತು ಇಲ್ಲಿ ಹೇಳಬಾರದು ಅದೇ VRL ಬಸ್ಗಳನ್ನ ಬೇರೆ ಬೇರೆ ರಾಜ್ಯಕ್ಕೆ ಕಳಿಸುತ್ತಾರೆ ಆ ಬಸ್ಗಳು ತುಂಬಾ ಚೆನ್ನಾಗಿದೆ ಕರ್ನಾಟಕಕ್ಕೆ ಯಾಕೆ ಇಂಥ ಕಚಡ ಬಸ್ಗಳ್ನ ಕೊಟ್ಟಿದಾರೆ ಎರಡನೇದು ಕೆಟ್ಟು ನಿಂತಿರೋ ಗಾಡಿಗಳನ್ನು ಕಳಿಸುತ್ತಾರೆ ಮೂರನೆಯದು ಬೆಂಗಳೂರಿಂದ ಎರಡು ಗಂಟೆಗೆ ಹೊರಟ ಬಸ್ಸು ಶಿರಡಿಗೆ ಬೆಳಗ್ಗೆ 9.30 ಕ್ಕೆ ತಲುಪುತ್ತೆ ಆದರೆ ಶಿರಡಿಯಿಂದ ಇಂದು ಸಂಜೆ 7 ಗಂಟೆಗೆ ಹೊರಟ ಬಸ್ಸು ಬೆಂಗಳೂರಿಗೆ ನಾಳೆ ಸಂಜೆ ರಾತ್ರಿ 6 ಗಂಟೆಗೆ ಬೆಂಗಳೂರಿಗೆ ಹೋಗುತ್ತದೆ ಯಾಕೆ ನಾನು ಮಾಡಿರುವುದು ನನಗೆ ಆದ ನೋವನ್ನ ಇನ್ನ ಒಂದು ಯೌಟ್ಯೂಬ್ ಚಾನೆಲ್ನಲ್ಲಿ ಹಾಕಿದ್ದೀನಿ ನಿಮಗೂ ಇಂತಹ ನೋವು ಪ್ರತಿಯೊಬ್ಬರೂ ಅರ್ಥ ಮಾಡಿಕೊಂಡು ಇದರ ಬಗ್ಗೆ ಪ್ರಶ್ನೆ ಮಾಡಬೇಕು ತಿಗಣೆ ಜಿರಳೆ, ಪ್ರತಿಯೊಂದನ್ನು ಅವರಿಗೆ ತೋರಿಸಿದ್ದೇನೆ ವಿಡಿಯೋದಲ್ಲಿ ಹಾಕಿಲ್ಲ ಥ್ಯಾಂಕ್ಯೂ ನಿಮ್ಮ ರಿಪ್ಲೇಗೆ ತುಂಬಾ ಖುಷಿಯಾಯಿತು ನಾನು ಒಬ್ಬ ಸೋಶಿಯಲ್ ಸರ್ವಿಸ್ ಮಾಡುವ ವ್ಯಕ್ತಿ ನನ್ನ ದೇಶಕ್ಕೆ ಏನಾದರೂ ಒಂದು ಕೊಡಗೆ ಕೊಡಬೇಕು ಅನ್ನುವ ಹಂಬಲ ನನ್ನ ಬದುಕು ಹಾಗೂ ಆಧ್ಯಾತ್ಮದ ಬದುಕು ಸುಳ್ಳನ್ನು ಹೇಳಿ ನಾನು ಯಾವ ಕರ್ಮ ಸುತ್ತಿಕೊಳ್ಳಲಿ ಅಲ್ಲವೇ ಥ್ಯಾಂಕ್ಯು ತುಂಬಾ ಧನ್ಯವಾದಗಳು

  • @seenukavithseenukavitha141
    @seenukavithseenukavitha141 หลายเดือนก่อน +1

    Tumpa Mausam Maari dare😮😮😮😮😮😮

  • @vijuviju942
    @vijuviju942 หลายเดือนก่อน +2

    Sir sugama kuda same ide problem. Thigane kacchi kuroku agade ninthkondu bandidini

  • @santhoshnr2009
    @santhoshnr2009 2 หลายเดือนก่อน +4

    Vrl no 1....good service......

    • @Dspdigitalmedia-qp3xm
      @Dspdigitalmedia-qp3xm  2 หลายเดือนก่อน +2

      VRL ಗುಡ್ ಬಟ್ ಅಲ್ಲಿ ಕೆಲಸ ಮಾಡೋರು ಸರಿ ಇಲ್ಲ ನೋಡ್ಕೊಳ್ಳೋರು ಸರಿ ಇಲ್ಲ ಇದೆ ಪ್ರಾಬ್ಲಮ್

    • @Trendingtodaytrending
      @Trendingtodaytrending 2 หลายเดือนก่อน +1

      Honda the vrl no 1 helavna Chapli li hodibeku kottiro dhuddu 3500 ondhu ticket price elindha baruthe asht dhud kotre no 1 anthavn company yake thukali gadi kalsavne

  • @भारतीय-छ8स
    @भारतीय-छ8स 2 หลายเดือนก่อน +1

    Best ಕೆಂಪು ಬಸ ಅಲ್ಲಿ ಹೋಗಿ
    ಇನ್ನು cheap ಆಗುತ್ತೆ

  • @jitheshpoojari3785
    @jitheshpoojari3785 2 หลายเดือนก่อน +5

    tumkuru to shirdi neev book maadirodhu volvo 9600 … return ticket book madirodhu normal sleeper. Bere thigni jeerli headlight vishya neev thorsilla vedio alli .
    Rate variation supply and demand mele depend aagthi . Edhu government vehicle alla daily fix rate edliki

    • @Dspdigitalmedia-qp3xm
      @Dspdigitalmedia-qp3xm  2 หลายเดือนก่อน

      ಯಾವುದಾದರೂ ಏನು ಅಲ್ವಾ ಕರೆಕ್ಟಾಗ್ ಇರಬೇಕು ಆಫೀಸರ್ಸ್ ಗೆ ಏನೇನು ಕೊಡಬೇಕು ಕೊಟ್ಟಿದೀನಿ ತಿಗಣೆ ಜಿರಳೆ ಅವರಿಗೂನು ತೋರಿಸಿ ಆ ವಿಡಿಯೋನ ಹಾಕಬಾರದು ಅಂತ ಹಾಕಿಲ್ಲ ಅಷ್ಟೇ ಆದರೆ ಅಲ್ಲಿನ ಆಫೀಸರ್ಸ್ ಎಲ್ಲರಿಗೂ ಅದರ ಭಾಗ್ಯ ತಿಗಣೆ ಜಿರಳೆ ಭಾಗ್ಯ ತೋರಿಸಿ ಬಂದಿದ್ದೇನೆ ವಿಡಿಯೋದಲ್ಲಿ ಹಾಕಿಲ್ಲ ಅಷ್ಟೇ

  • @prateekguttal6747
    @prateekguttal6747 2 หลายเดือนก่อน +5

    ತಿಗಣೆ ಜಿರಳೆ and ಇಲಿ ಹೆಗ್ಗಣ ಎಲ್ಲಿ 🤔

  • @anilshetty9301
    @anilshetty9301 2 หลายเดือนก่อน +2

    ಮುಂದಿನ ಬಾರಿ ರೈಲು ಅತ್ತು

  • @dhanunjayavv
    @dhanunjayavv 2 หลายเดือนก่อน

    One and only Best service is KSRTC

  • @abhisheknaik3433
    @abhisheknaik3433 2 หลายเดือนก่อน +9

    One ticket Alli female innondh ticket Alli male woow supppr giru ninu nindhu bere ysvdho travels irbeku mostly 😂😂

    • @manjunathd1157
      @manjunathd1157 2 หลายเดือนก่อน

      Ninge artha agila😂

  • @drvishnukaantha9603
    @drvishnukaantha9603 หลายเดือนก่อน +1

    Third grade busses, worst ....kindly switch to government busses avoid travelling by vrl

  • @Dspdigitalmedia-qp3xm
    @Dspdigitalmedia-qp3xm  2 หลายเดือนก่อน +1

    ಆದರ ವಿಡಿಯೋ ತುಣುಕುಗಳು ಅವ್ರಿಗೆ ಕೊಟ್ಟಿದಿವಿ ಆಫೀಸಿಗೆ ಕೊಟ್ಟ್ಟಿದಿವಿ ಯೂಟ್ಯೂಬ್ ನಲ್ಲಿ ಹಾಕಿಲ್ಲ sir

  • @VS-bj9wr
    @VS-bj9wr 2 หลายเดือนก่อน +2

    Go with other operators, why always choose vrl

  • @kannadacrisp999
    @kannadacrisp999 2 หลายเดือนก่อน +2

    Sankeshwar avara twitter X accou t ge ee video tag madi plz.... I request brother....Nimma problem solve agutte.

    • @Dspdigitalmedia-qp3xm
      @Dspdigitalmedia-qp3xm  2 หลายเดือนก่อน

      Tqq sir ಗೊತ್ತಿರ್ಲಿಲ್ಲ ಇವಾಗ್ಲೇ ಹಾಕ್ತೀನಿ ಥ್ಯಾಂಕ್ಯು ಥ್ಯಾಂಕ್ಯು ಸೋ ಮಚ್

  • @DbossD5525
    @DbossD5525 2 หลายเดือนก่อน +2

    Monne hebbavu bandithu sir😂😂😂😂😂

  • @techguruji7050
    @techguruji7050 28 วันที่ผ่านมา

    ಹಣ ಇದು ಹೇಳ್ತಾ ಇದ್ಯಲ್ಲ ಇದರ ಬಗ್ಗೆ ನಿನ್ನ ಆತರ ಪ್ರೂಫ್ ಇದೆಯಾ ಹಣ ಒಂದು ಬ್ರಾಂಡ್ ನೇಮ್ ಹಾಳ್ ಮಾಡಬೇಡ

    • @Dspdigitalmedia-qp3xm
      @Dspdigitalmedia-qp3xm  28 วันที่ผ่านมา

      My number cal madu 9090603033

    • @Dspdigitalmedia-qp3xm
      @Dspdigitalmedia-qp3xm  28 วันที่ผ่านมา

      ಹಳ್ ಮಾಡಿ ಅವಶ್ಯಕತೆ ಇಲ್ಲ ಅರ್ಥ ಆಯ್ತಾ ಕಾಲ್ ಮಾಡು ನನಗೆ ಆಗಿರೋದು ನೋವು ನಿನಗಲ್ಲ ಓಕೆ ನಾ

    • @Dspdigitalmedia-qp3xm
      @Dspdigitalmedia-qp3xm  28 วันที่ผ่านมา

      Leey ಕಾಲ್ ಮಾಡೋ ನಂಬರ್ ಗೆ ಕಲ್ಸೊ ನಿನ್ ನಂಬರ್

  • @sumanthbekal2707
    @sumanthbekal2707 2 หลายเดือนก่อน

    Vrl prefer hotels which are not good.only commission

  • @akhileshmhiremath
    @akhileshmhiremath 2 หลายเดือนก่อน

    Hotels nu olle commission kodo kode 3rd class hotel alli nilisthare

  • @nikhilgamanagatti1245
    @nikhilgamanagatti1245 2 หลายเดือนก่อน +1

    Elle kelri elle kelri ...new buses are for other states ..old buses are for karnataka people ..new buses are earned from karnataka people ..new buses enjoyed by other states ...karntaka people dont book vrl , dont give business to him.

  • @kannadamoviescene9160
    @kannadamoviescene9160 2 หลายเดือนก่อน +1

    💯 service sari illa , modlu chennaagi ittu, but evaga chennaagi maintenance madalla

    • @Dspdigitalmedia-qp3xm
      @Dspdigitalmedia-qp3xm  2 หลายเดือนก่อน

      Nija sir ಫ್ಯಾಮಿಲಿ ಕರ್ಕೊಂಡು ಹೋದಾಗ ಇತರ ಆದ್ರೆ ತುಂಬಾ ನೋವಾಗುತ್ತೆ ಅಲ್ವಾ ಸರ್ ಸಕ್ಕತ್ ಬೇಜಾರಾಯ್ತು ಸರ್

    • @Dspdigitalmedia-qp3xm
      @Dspdigitalmedia-qp3xm  2 หลายเดือนก่อน

      ಥ್ಯಾಂಕ್ ಯು ಸರ್

  • @kishormirajakar5535
    @kishormirajakar5535 2 หลายเดือนก่อน +7

    ನಾವು 6 ವರ್ಷ ಇಂದ VRL bus ಅಲ್ಲಿ ಓಡಾಡ್ತಾ ಇದ್ದಿವಿ ಯಾವ್ ತಿಗಣೆ, ಜಿರಳೆ, ಇರೋದಿಲ್ಲ, ಬರೋದಿಲ್ಲ, VRL ಬ್ರಾಂಡ್ ಹೆಸರು ಕೆಡಿಸೋ idea ಇದು....

    • @Dspdigitalmedia-qp3xm
      @Dspdigitalmedia-qp3xm  2 หลายเดือนก่อน +4

      ನಾನು ಒಳ್ಳೆ ಅಪ್ಪ ಅಮ್ಮಂಗೆ ಹುಟ್ಟಿದೀನಿ ಮಾತಿನ ಮೇಲೆ ಹಿಡಿತ ಇರಲಿ ಸತ್ಯ ತಿಳಿದಾಳೆ ಮಾತಡಬೇಡಿ ಒಂದು ಸಲ ಹುಬ್ಬಳ್ಳಿ VRL ಆಫೀಸಿಗೆ ಹೋಗಿ ಕೇಳಿ ಸಾಕ್ಷಿ ಸಮೇತ ಅವ್ರಿಗೆ ತೋರಿಸಿ ಬಂದಿದ್ದೇನೆ ಅಲ್ಲಿ ಕೇಳಿ ಇಲ್ಲಿ ಕೆಮೆಂಟ್ ಹಾಕಿ ಗೊತ್ತಿಲ್ಲದೆ msg ಮಾಡೋದು ಬೇಡ ನೋವು ನನಗೆ ಆಗಿರೋದು ನಿಮಾಗಲ್ಲ ಸತ್ಯ ಗೊತ್ತಿದ್ದರೆ ಮಾತಡಿ ಇಲ್ಲ ತಿಳಿದು ಮಾತಾಡಿ ಪ್ರಯೋಜನವಿಲ್ಲ ದ ಮಾತುಗಳಿಗೆ ಲೆಕ್ಕವಿಲ್ಲ

  • @sathishraju9523
    @sathishraju9523 2 หลายเดือนก่อน +1

    VRL LOOTIKORA DUBAKORS STAFF YHIKA GANCHALI SULEMAKLU

  • @jairamslnjairamsln4227
    @jairamslnjairamsln4227 2 หลายเดือนก่อน +1

    Poor service

  • @deepakdeepu9285
    @deepakdeepu9285 2 หลายเดือนก่อน +1

    Thukali service

    • @Dspdigitalmedia-qp3xm
      @Dspdigitalmedia-qp3xm  2 หลายเดือนก่อน

      ನಿಜ sir ತುಂಬಾ ನೋವು ಆಗಿದೆ ನಂಗೆ