- 433
- 899 054
Dhairyam Dsp
India
เข้าร่วมเมื่อ 5 ก.พ. 2024
don't waste time digital life 💻 📲 enjoy the real life Namaskara! My name is Dayananda Dsp I travel the world and enjoy a life of freedom while chronicling my experiences through my Kannada vlogs. On this channel, you will find travel and food videos from all over the world, as well as interesting information about 197 countries. So if you're looking for some interesting travel stories, then be sure to check out my TH-cam channel
Instagram
dhairyamdsp?igsh=MWhyeG1oMDNnN2RncA==
Facebook
profile.php?id=61560404860858&mibextid=ZbWKwL
dhairyamdsp?igsh=MWhyeG1oMDNnN2RncA==
profile.php?id=61560404860858&mibextid=ZbWKwL
ಕೇಂದ್ರ ಸರ್ಕಾರವು ಉಂಡೆ ಕೊಬ್ಬರಿಗೆ ಬೆಂಬಲ ಬೆಲೆಯನ್ನು ಕೆಜಿಗೆ ಕೇವಲ ಒಂದು ರೂಪಾಯಿ ಹೆಚ್ಚಿಸಿದ್ದು ರೈತರನ್ನು
ಕೇಂದ್ರ ಸರ್ಕಾರವು ಉಂಡೆ ಕೊಬ್ಬರಿಗೆ ಬೆಂಬಲ ಬೆಲೆಯನ್ನು ಕೆಜಿಗೆ ಕೇವಲ ಒಂದು ರೂಪಾಯಿ ಹೆಚ್ಚಿಸಿದ್ದು ರೈತರನ್ನು ಅವಮಾನಿಸಿದಂತಾಗಿದೆ ಇದರ ಬಗ್ಗೆ ಕೇಂದ್ರ ಸರ್ಕಾರವು ರೈತರಿಗೆ ಸ್ಪಷ್ಟನೆ ಕೊಡಬೇಕಾಗಿದೆ ಈ ಒಂದು ರೂಪಾಯಿ ಅಥವಾ 10 ರೂಪಾಯಿ 100 ರೂಪಾಯಿ ಸರ್ಕಾರಕ್ಕೆ ಬೇಕಾದರೆ ರೈತರು ಕೊಡಲು ಸಿದ್ದರಾಗಿದ್ದಾರೆ
Please share this upto our PM Narendra Modi ji, Agriculture minister Shivraj singh chauhan ji and to CACP to understand the problems of Copra farmers
ಈ ಒಂದು ರೂಪಾಯಿ ಹೆಚ್ಚಿಸಿರುವುದನ್ನು ವಾಪಸ್ ಪಡೆದು ಕೇಂದ್ರ ಸರ್ಕಾರದ ಸಂಸ್ಥೆಯಾದ ಕೇಂದ್ರ ಕೃಷಿ ವೆಚ್ಚ ಮತ್ತು ಬೆಲೆ ಆಯೋಗ (CACP)ನಿಯಮಗಳ ಪ್ರಕಾರ ಇರುವ ಹಾಗೆ ಉತ್ಪಾದನಾ ವೆಚ್ಚ ಮತ್ತು ರೈತರಿಗೆ ಸಿಗಬೇಕಾದ 50% ಲಾಭಾಂಶ ಹಾಗೂ ರಾಜ್ಯ ಸರ್ಕಾರದ ತೋಟಗಾರಿಕಾ ಇಲಾಖೆ ಶಿಫಾರಸು ಮಾಡಿರುವಂತೆ 18638 ರೂಪಾಯಿ ಗಳಂತೆ ವೈಜ್ಞಾನಿಕವಾಗಿ ಉಂಡೆ ಕೊಬ್ಬರಿಯ ಬೆಂಬಲ ಬೆಲೆಯನ್ನು ಹೆಚ್ಚಿಸಬೇಕಾಗಿದೆ
ಕೇವಲ ತೋರಿಕೆಯ ಸಲುವಾಗಿ ಕೇವಲ ಒಂದು ರೂಪಾಯಿಯನ್ನು ಹೆಚ್ಚಿಸಿರುವುದು ಕೇಂದ್ರ ಸರ್ಕಾರದ ಸರಿಯಾದ ನಿರ್ಧಾರವಲ್ಲ
ಈ ಬಗ್ಗೆ ಮಾನ್ಯ ಪ್ರಧಾನ ಮಂತ್ರಿಗಳು ಕೇಂದ್ರ ಕೃಷಿ ಸಚಿವರು ಗಮನಹರಿಸಿ, ಕೊಬ್ಬರಿ ರೈತರಿಗೆ ನ್ಯಾಯ ಒದಗಿಸಿ ಕೊಡಬೇಕು
ಈ ವಿಚಾರವನ್ನು ಮಾನ್ಯ ಪ್ರಧಾನ ಮಂತ್ರಿಗಳು ಮತ್ತು ಕೇಂದ್ರ ಕೃಷಿ ಸಚಿವರಿಗೆ ತಲುಪುವವರೆಗೂ ಶೇರ್ ಮಾಡಿ ಸ್ನೇಹಿತರೆ
@followers @highlight #everyone #follow #ಕೊಬ್ಬರಿ #kobra #modi

มุมมอง: 173
วีดีโอ
@dhairyam dsp ನಾಯಿಗಳ ಕಾಟ ಜಾಸ್ತಿ ಅಗಿದೆ ಬೀದಿ ಬೀದಿ ಗಳಲ್ಲಿ ತುಂಬಾ ನಾಯಿಗಳು ಮನುಷ್ಯರನ್ನೇ ಬಿಡುತ್ತಿಲ್ಲ 🐕🐶🐕🐶🐕🐶🐕
มุมมอง 8Kวันที่ผ่านมา
ನಾಯಿಗಳ ಕಾಟ ಜಾಸ್ತಿ ಅಗಿದೆ ಬೀದಿ ಬೀದಿ ಗಳಲ್ಲಿ ತುಂಬಾ ನಾಯಿಗಳು ಮನುಷ್ಯರನ್ನೇ ಬಿಡುತ್ತಿಲ್ಲ ಬೆಳಗಿನ ಜಾವ ವಾಕಿಂಗ್ ಮಾಡುವಾಗ ತುಂಬಾ. ಹುಷಾರಾಗಿ ಈರಬೇಕು ನಾಯಿಗಳ ಕಾಟ ಜಾಸ್ತಿ ಅಗಿದೆ ಬೀದಿ ಬೀದಿ ಗಳಲ್ಲಿ ತುಂಬಾ ನಾಯಿಗಳು ಮನುಷ್ಯರನ್ನೇ ಬಿಡುತ್ತಿಲ್ಲ
ಚಿರತೆಯನ್ನು ಕೈಯಲ್ಲಿ ಹಿಡಿದ ಭೂಪ ರಂಗಾಪುರ ದಲ್ಲಿ ಚಿರತೆಯನ್ನು ಹಿಡಿಯಲಾಗಿದೆ
มุมมอง 2.5K21 วันที่ผ่านมา
ಚಿರತೆಯನ್ನು ಕೈಯಲ್ಲಿ ಹಿಡಿದ ಭೂಪ ರಂಗಾಪುರ ದಲ್ಲಿ ಚಿರತೆಯನ್ನು ಹಿಡಿಯಲಾಗಿದೆ
WORST ICE CREAM | ಕಚಡ ಐಸ್ ಕ್ರೀಮ್ | ಐಸ್ ಕ್ರೀಮ್ ಯಾರು ತಿನ್ನಬೇಡಿ ರೋಡ್ ಸೈಡ್ ನಲ್ಲಿ | ಆರೋಗ್ಯದ ಬಗ್ಗೆ ಕಾಳಜಿ
มุมมอง 2Kหลายเดือนก่อน
WORST ICE CREAM | ಕಚಡ ಐಸ್ ಕ್ರೀಮ್ | ಐಸ್ ಕ್ರೀಮ್ ಯಾರು ತಿನ್ನಬೇಡಿ ರೋಡ್ ಸೈಡ್ ನಲ್ಲಿ | ಆರೋಗ್ಯದ ಬಗ್ಗೆ ಕಾಳಜಿ
Monsoon #amazing #music #song #tamilsong #shorts #travel #turismo #shortsfeed #monsoon #trending
มุมมอง 518หลายเดือนก่อน
Monsoon #amazing #music #song #tamilsong #shorts #travel #turismo #shortsfeed #monsoon #trending
Mushroom Dham Biryani | Mushroom Dum Biryani in ಕನ್ನಡ | Mushroom Biryani recipe by dhairyam DSP
มุมมอง 81หลายเดือนก่อน
Mushroom Dham Biryani | Mushroom Dum Biryani in ಕನ್ನಡ | Mushroom Biryani recipe by dhairyam DSP
VRL BUS || ಪ್ರತಿನಿತ್ಯ ಓಡಾಡುವ ಬಸ್ಗಳ ||ಕರ್ಮಕಾಂಡ ಪ್ರಯಾಣಿಕರಿಗೆ ತಿಗಣೆ🦟 ಜಿರಲೆ ಭಾಗ್ಯ🪳🪳🔥🔥 || @Dharyam Dsp ||
มุมมอง 26K2 หลายเดือนก่อน
VRL BUS || ಪ್ರತಿನಿತ್ಯ ಓಡಾಡುವ ಬಸ್ಗಳ ||ಕರ್ಮಕಾಂಡ ಪ್ರಯಾಣಿಕರಿಗೆ ತಿಗಣೆ🦟 ಜಿರಲೆ ಭಾಗ್ಯ🪳🪳🔥🔥 || @Dharyam Dsp ||
ನಮ್ಮ ಕೆ ಎಸ್ ಆರ್ ಟಿ ಸಿ ಗಣಪತಿ ಉತ್ಸವ 🔥💫| Tiptur KSRTC Ganapathi |Utsav 🌟
มุมมอง 524 หลายเดือนก่อน
ನಮ್ಮ ಕೆ ಎಸ್ ಆರ್ ಟಿ ಸಿ ಗಣಪತಿ ಉತ್ಸವ 🔥💫| Tiptur KSRTC Ganapathi |Utsav 🌟
ಗೃಹಪಯೋಗಿ ಅಲಂಕಾರಿಕ ವಸ್ತುಗಳು - ನಮ್ಮ ತಿಪಟೂರಿನಲ್ಲಿ ಜೀವನ ಶೈಲಿ ಪ್ರದರ್ಶನ ಗೃಹಾ ಅಲಂಕಾರ್ಲೈಪ್ ಸೈಲ್ ಎಕ್ಸಿಬಿಷನ್
มุมมอง 405 หลายเดือนก่อน
ಗೃಹಪಯೋಗಿ ಅಲಂಕಾರಿಕ ವಸ್ತುಗಳು - ನಮ್ಮ ತಿಪಟೂರಿನಲ್ಲಿ ಜೀವನ ಶೈಲಿ ಪ್ರದರ್ಶನ ಗೃಹಾ ಅಲಂಕಾರ್ಲೈಪ್ ಸೈಲ್ ಎಕ್ಸಿಬಿಷನ್
ಗೃಹಪಯೋಗಿ ಅಲಂಕಾರಿಕ ವಸ್ತುಗಳು - ನಮ್ಮ ತಿಪಟೂರಿನಲ್ಲಿ ಜೀವನ ಶೈಲಿ ಪ್ರದರ್ಶನ ಗೃಹಾ ಅಲಂಕಾರ್ಲೈಪ್ ಸೈಲ್ ಎಕ್ಸಿಬಿಷನ್
มุมมอง 985 หลายเดือนก่อน
ಗೃಹಪಯೋಗಿ ಅಲಂಕಾರಿಕ ವಸ್ತುಗಳು - ನಮ್ಮ ತಿಪಟೂರಿನಲ್ಲಿ ಜೀವನ ಶೈಲಿ ಪ್ರದರ್ಶನ ಗೃಹಾ ಅಲಂಕಾರ್ಲೈಪ್ ಸೈಲ್ ಎಕ್ಸಿಬಿಷನ್
ಮಾನ್ಸೂನ್ ರೈಡಿಂಗ್/ Monsoon Bike Riding/ ಎನ್ ಗುರೂ ಇಸ್ಟೊಂದು ಮಳೆನ 🥺🔥
มุมมอง 1055 หลายเดือนก่อน
ಮಾನ್ಸೂನ್ ರೈಡಿಂಗ್/ Monsoon Bike Riding/ ಎನ್ ಗುರೂ ಇಸ್ಟೊಂದು ಮಳೆನ 🥺🔥
Muslim chicken Dum Biryani in 30mins #muslim #chickenbiryani #food #biriyani #foodlover #foodblogger
มุมมอง 6836 หลายเดือนก่อน
Muslim chicken Dum Biryani in 30mins #muslim #chickenbiryani #food #biriyani #foodlover #foodblogger
| Delhi to Haridwar | ಡೆಲ್ಲಿ ಟು ಹರಿದ್ವಾರ |
มุมมอง 1587 หลายเดือนก่อน
| Delhi to Haridwar | ಡೆಲ್ಲಿ ಟು ಹರಿದ್ವಾರ |
| Rajghat Mahatma Gandhi | #delli #vlog #viral #trending #explore #subscribe
มุมมอง 797 หลายเดือนก่อน
| Rajghat Mahatma Gandhi | #delli #vlog #viral #trending #explore #subscribe
|| ಅಯ್ಯೋ ದೇವ್ರೆ ಇಸ್ಟೊಂದು ಕಾಸ್ಟ್ಲಿ ನಾ || Very Costly Food in Delhi|| #youtube #delhi #food #explore
มุมมอง 1.7K7 หลายเดือนก่อน
|| ಅಯ್ಯೋ ದೇವ್ರೆ ಇಸ್ಟೊಂದು ಕಾಸ್ಟ್ಲಿ ನಾ || Very Costly Food in Delhi|| #youtube #delhi #food #explore
2024 New Process | How to send a bike by train | Cost | Documents | Tips #explore #explorepage
มุมมอง 3197 หลายเดือนก่อน
2024 New Process | How to send a bike by train | Cost | Documents | Tips #explore #explorepage
Kedarnath Yatra 2024 | Kedarnath Tour | Kedarnath Yatra Cost | Kedarnath Yatra Complete Information
มุมมอง 217 หลายเดือนก่อน
Kedarnath Yatra 2024 | Kedarnath Tour | Kedarnath Yatra Cost | Kedarnath Yatra Complete Information
ಸಿರಿ ಮನೆ ರೆಸ್ಟೋರೆಂಟ್ #youtube #food #streetfood #amazing #satisfying #trending #foryou #viral #dhaba
มุมมอง 3607 หลายเดือนก่อน
ಸಿರಿ ಮನೆ ರೆಸ್ಟೋರೆಂಟ್ #youtube #food #streetfood #amazing #satisfying #trending #foryou #viral #dhaba
My First Vlog Jenukal Siddeshvara #youtube #trending #travel #vlog #viralvideo #subscribe
มุมมอง 338 หลายเดือนก่อน
My First Vlog Jenukal Siddeshvara #youtube #trending #travel #vlog #viralvideo #subscribe
funny #funnymoments #viral #vlog #suzuki #youtube #streetfood #trending #short #subscribetomychannel
มุมมอง 1848 หลายเดือนก่อน
funny #funnymoments #viral #vlog #suzuki #youtube #streetfood #trending #short #subscribetomychannel
ಬೀದಿ ರಸ್ತೆ ಪಾರ್ಕ್ ಗಳಲ್ಲಿ ಲವ್ವಿ ಡವ್ವಿ #loveislove #lovers #youtubeshorts #viralvideos #youtube
มุมมอง 279 หลายเดือนก่อน
ಬೀದಿ ರಸ್ತೆ ಪಾರ್ಕ್ ಗಳಲ್ಲಿ ಲವ್ವಿ ಡವ್ವಿ #loveislove #lovers #youtubeshorts #viralvideos #youtube
ಗುರು 6ಅಡಿ ಹೊದ್ದ ಹಾವು #viral #video #trending #youtubeshorts #youtube #youtubechannel #viralvideo
มุมมอง 3909 หลายเดือนก่อน
ಗುರು 6ಅಡಿ ಹೊದ್ದ ಹಾವು #viral #video #trending #youtubeshorts #youtube #youtubechannel #viralvideo
omg 😱😳#stunt #motorcyclestunts #wheelie #stuntrace #biker #stuntraces #suzukivstromsx250
มุมมอง 610 หลายเดือนก่อน
omg 😱😳#stunt #motorcyclestunts #wheelie #stuntrace #biker #stuntraces #suzukivstromsx250
ಲೋಕಣ್ಣನವರ ಆತ್ಮೀಯರು ಹಾಗೂ ಲೋಕಣ್ಣನವರ ಅಭಿಮಾನಿಗಳ ಸಭೆಯಲ್ಲಿ ಕಾರ್ಯಕರ್ತರ ಸತ್ಯವಾದ ಮಾತುಗಳು.
มุมมอง 1010 หลายเดือนก่อน
ಲೋಕಣ್ಣನವರ ಆತ್ಮೀಯರು ಹಾಗೂ ಲೋಕಣ್ಣನವರ ಅಭಿಮಾನಿಗಳ ಸಭೆಯಲ್ಲಿ ಕಾರ್ಯಕರ್ತರ ಸತ್ಯವಾದ ಮಾತುಗಳು.
ಬಾಸ್ಕರ್ ಪೂಜಾರಿಯವರ ಫಾರ್ಮ್ ಹೌಸ್ ನಲ್ಲಿ ಚಿರತೆಯು ದನದ ಕೊಟ್ಟಿಗೆ ನುಗ್ಗುವ ದೃಶ್ಯ ಸಿ ಸಿ ಟಿವಿಯಲ್ಲಿ ಸೆರೆ
มุมมอง 3310 หลายเดือนก่อน
ಬಾಸ್ಕರ್ ಪೂಜಾರಿಯವರ ಫಾರ್ಮ್ ಹೌಸ್ ನಲ್ಲಿ ಚಿರತೆಯು ದನದ ಕೊಟ್ಟಿಗೆ ನುಗ್ಗುವ ದೃಶ್ಯ ಸಿ ಸಿ ಟಿವಿಯಲ್ಲಿ ಸೆರೆ
Vrl best travels
Anna return barbekadre niv nodi book madkobeku. Bere bus yenu kodolla. VRL avrdu yella gaadi nu 80kmph ge lock agide. Nanu tumba travel madidini VRL li yenu problem agilla. Niv bere yavudadru private bus ge work madtira?
ಹಾಗೇನಿಲ್ಲ ಆಕ್ಚುಲಿ ಬಸ್ನ ಅವರು ಯಾವುದು ಕೊಡ್ತಾರೆ ಅನ್ನೋದು ಗೊತ್ತಿರಲ್ಲ ಅವತ್ತು ಗಾಡಿಗಳು ತುಂಬಾ ಬುಕ್ಕಿಂಗ್ ಆಗಿ ಬಸ್ಸುಗಳು ಇಲ್ಲದ ಕಾರಣಕ್ಕೆ ಆಕ್ಸಿಡೆಂಟ್ ಆಗಿರೋ ಮೂಲೆಯಲ್ಲಿ ನಿಂತಿರೋ ಗಾಡಿಗಳನ್ನು ಕೊಟ್ಟಿದ್ದಾರೆ ಅದರಲ್ಲಿ ತಿಗಣೆ ಜಿರಲೆ ಪ್ರತಿಯೊಂದು ಸಹ ಇತ್ತು ಆದರೂ ಬೇರೆ ಬೇರೆ ಇತ್ತು ಇಲ್ಲಿ ಹೇಳಬಾರದು ಅದೇ VRL ಬಸ್ಗಳನ್ನ ಬೇರೆ ಬೇರೆ ರಾಜ್ಯಕ್ಕೆ ಕಳಿಸುತ್ತಾರೆ ಆ ಬಸ್ಗಳು ತುಂಬಾ ಚೆನ್ನಾಗಿದೆ ಕರ್ನಾಟಕಕ್ಕೆ ಯಾಕೆ ಇಂಥ ಕಚಡ ಬಸ್ಗಳ್ನ ಕೊಟ್ಟಿದಾರೆ ಎರಡನೇದು ಕೆಟ್ಟು ನಿಂತಿರೋ ಗಾಡಿಗಳನ್ನು ಕಳಿಸುತ್ತಾರೆ ಮೂರನೆಯದು ಬೆಂಗಳೂರಿಂದ ಎರಡು ಗಂಟೆಗೆ ಹೊರಟ ಬಸ್ಸು ಶಿರಡಿಗೆ ಬೆಳಗ್ಗೆ 9.30 ಕ್ಕೆ ತಲುಪುತ್ತೆ ಆದರೆ ಶಿರಡಿಯಿಂದ ಇಂದು ಸಂಜೆ 7 ಗಂಟೆಗೆ ಹೊರಟ ಬಸ್ಸು ಬೆಂಗಳೂರಿಗೆ ನಾಳೆ ಸಂಜೆ ರಾತ್ರಿ 6 ಗಂಟೆಗೆ ಬೆಂಗಳೂರಿಗೆ ಹೋಗುತ್ತದೆ ಯಾಕೆ ನಾನು ಮಾಡಿರುವುದು ನನಗೆ ಆದ ನೋವನ್ನ ಇನ್ನ ಒಂದು ಯೌಟ್ಯೂಬ್ ಚಾನೆಲ್ನಲ್ಲಿ ಹಾಕಿದ್ದೀನಿ ನಿಮಗೂ ಇಂತಹ ನೋವು ಪ್ರತಿಯೊಬ್ಬರೂ ಅರ್ಥ ಮಾಡಿಕೊಂಡು ಇದರ ಬಗ್ಗೆ ಪ್ರಶ್ನೆ ಮಾಡಬೇಕು ತಿಗಣೆ ಜಿರಳೆ, ಪ್ರತಿಯೊಂದನ್ನು ಅವರಿಗೆ ತೋರಿಸಿದ್ದೇನೆ ವಿಡಿಯೋದಲ್ಲಿ ಹಾಕಿಲ್ಲ ಥ್ಯಾಂಕ್ಯೂ ನಿಮ್ಮ ರಿಪ್ಲೇಗೆ ತುಂಬಾ ಖುಷಿಯಾಯಿತು ನಾನು ಒಬ್ಬ ಸೋಶಿಯಲ್ ಸರ್ವಿಸ್ ಮಾಡುವ ವ್ಯಕ್ತಿ ನನ್ನ ದೇಶಕ್ಕೆ ಏನಾದರೂ ಒಂದು ಕೊಡಗೆ ಕೊಡಬೇಕು ಅನ್ನುವ ಹಂಬಲ ನನ್ನ ಬದುಕು ಹಾಗೂ ಆಧ್ಯಾತ್ಮದ ಬದುಕು ಸುಳ್ಳನ್ನು ಹೇಳಿ ನಾನು ಯಾವ ಕರ್ಮ ಸುತ್ತಿಕೊಳ್ಳಲಿ ಅಲ್ಲವೇ ಥ್ಯಾಂಕ್ಯು ತುಂಬಾ ಧನ್ಯವಾದಗಳು
ಹೆಸರು ಹಾಳು ಮಾಡಲಿಕ್ಕೆ ನೆಪ ಬೇರೆ ಬಸಿನಲ್ಲಿ ಪ್ರಯಾಣ ಮಾಡಿ
ಗುರು ಅವಶ್ಯಕತೆ ಇಲ್ಲ ಕರ್ಮ ರಿಟರ್ನ್ ಅರ್ಥ ಆಯ್ತಾ ನನಗಾಗಿರೋದ್ ನಾವು ನಿನಗಲ್ಲ ಇರೋ ಸತ್ಯ ಹೇಳಿದೀನಿ ಅದನ್ನು ಬಿಟ್ಟು ಬೇರೆ ಹಾಕೋದು ಹೆಸರು ಹಾಳು ಮಾಡೋಕೆ ನಾನ್ಯಾಕ್ ಹೋಗೋಣ
ಪ್ರಾಣಿಯನ್ನ ಹಿಡಿದ ಮೇಲೆ ಹೊಡೆಯುವುದು ಯಾವ ಧರ್ಮ. ಮನುಷ್ಯರಾದ ನಾವು ಪ್ರಾಣಿಗಳು ತಿನ್ನಿವುದನ್ನ ತಿನ್ನುತ್ತಿದ್ದೇವೆ, ಅವು ವಾಸಿಸುವ ಕಾಡನ್ನ ಹಾಳು ಮಾಡಿ ನಾವು ಬದುಕಲು ಹೊರಟಿದ್ದೇವೆ, ಹೀಗಿದ್ದರೂ ಅವು ನಮ್ಮನ್ನ ಬದುಕಲು ಬಿಟ್ಟಿದೆ ಎಂದರೆ ಮನುಷ್ಯನಿಗಿಂತ ಈ ಪ್ರಾಣಿಗಳೆ ವಾಸಿ.
Sir ಕರ್ಮ ಯಾರನ್ನ ಬಿಡುತ್ತೆ ಹೇಳಿ
ಹಣ ಇದು ಹೇಳ್ತಾ ಇದ್ಯಲ್ಲ ಇದರ ಬಗ್ಗೆ ನಿನ್ನ ಆತರ ಪ್ರೂಫ್ ಇದೆಯಾ ಹಣ ಒಂದು ಬ್ರಾಂಡ್ ನೇಮ್ ಹಾಳ್ ಮಾಡಬೇಡ
My number cal madu 9090603033
ಹಳ್ ಮಾಡಿ ಅವಶ್ಯಕತೆ ಇಲ್ಲ ಅರ್ಥ ಆಯ್ತಾ ಕಾಲ್ ಮಾಡು ನನಗೆ ಆಗಿರೋದು ನೋವು ನಿನಗಲ್ಲ ಓಕೆ ನಾ
Leey ಕಾಲ್ ಮಾಡೋ ನಂಬರ್ ಗೆ ಕಲ್ಸೊ ನಿನ್ ನಂಬರ್
Sir sugama kuda same ide problem. Thigane kacchi kuroku agade ninthkondu bandidini
Ayyo devre video idre haki
That's common in sleeper bus
Third grade busses, worst ....kindly switch to government busses avoid travelling by vrl
Vrlnavara raathri 10 gante adhmele old Vijay sankeshwarna jugg sullemagan gadin odasthara Chappell hariri avanig
Tumpa Mausam Maari dare😮😮😮😮😮😮
Vrl ಕಂಪನಿ ಬಸ್ ಗಳಲ್ಲಿ ಡಬಲ್ ಡ್ರೈವರ್ ಕ್ಲೀನರ್ ಇರೋದಿಲ್ಲ ಡ್ರೈವರ್ಸ್ ಕ್ಲೀನ್ ಮಾಡೋದಿಲ್ಲ ಅದಕ್ಕೆ ಜಿರಳೆ ತಿಗಣೆ ಬರೋದಕ್ಕೆ ಕಾರಣ ಇಷ್ಟೇ
ನಾನು ಜಿರಳೆ ನೋಡಿದೀನಿ....ಬಸ್ ಗೆ ಹೆಸರು ಮಾತ್ರ Super Bus ಅಂಥ ಇದೆ...
Vrl prefer hotels which are not good.only commission
Best ಕೆಂಪು ಬಸ ಅಲ್ಲಿ ಹೋಗಿ ಇನ್ನು cheap ಆಗುತ್ತೆ
Hotels nu olle commission kodo kode 3rd class hotel alli nilisthare
Elle kelri elle kelri ...new buses are for other states ..old buses are for karnataka people ..new buses are earned from karnataka people ..new buses enjoyed by other states ...karntaka people dont book vrl , dont give business to him.
Tqq bro super information like you
One and only Best service is KSRTC
VRL LOOTIKORA DUBAKORS STAFF YHIKA GANCHALI SULEMAKLU
Nija sir
Poor service
One ticket Alli female innondh ticket Alli male woow supppr giru ninu nindhu bere ysvdho travels irbeku mostly 😂😂
Ninge artha agila😂
ತಿಗಣೆ ಜಿರಳೆ ಎಲ್ಲಾ ಹೆಗ್ಗಣ ಅಂದೇ ಎಲ್ಲಿ ನಿನ್ನ ಪ್ಯಾಂಟ್ ಒಳಗ ಮಂಗಾ ಸತ್ಯ ಬೊಗುಳು
tumkuru to shirdi neev book maadirodhu volvo 9600 … return ticket book madirodhu normal sleeper. Bere thigni jeerli headlight vishya neev thorsilla vedio alli . Rate variation supply and demand mele depend aagthi . Edhu government vehicle alla daily fix rate edliki
ಯಾವುದಾದರೂ ಏನು ಅಲ್ವಾ ಕರೆಕ್ಟಾಗ್ ಇರಬೇಕು ಆಫೀಸರ್ಸ್ ಗೆ ಏನೇನು ಕೊಡಬೇಕು ಕೊಟ್ಟಿದೀನಿ ತಿಗಣೆ ಜಿರಳೆ ಅವರಿಗೂನು ತೋರಿಸಿ ಆ ವಿಡಿಯೋನ ಹಾಕಬಾರದು ಅಂತ ಹಾಕಿಲ್ಲ ಅಷ್ಟೇ ಆದರೆ ಅಲ್ಲಿನ ಆಫೀಸರ್ಸ್ ಎಲ್ಲರಿಗೂ ಅದರ ಭಾಗ್ಯ ತಿಗಣೆ ಜಿರಳೆ ಭಾಗ್ಯ ತೋರಿಸಿ ಬಂದಿದ್ದೇನೆ ವಿಡಿಯೋದಲ್ಲಿ ಹಾಕಿಲ್ಲ ಅಷ್ಟೇ
Sankeshwar avara twitter X accou t ge ee video tag madi plz.... I request brother....Nimma problem solve agutte.
Tqq sir ಗೊತ್ತಿರ್ಲಿಲ್ಲ ಇವಾಗ್ಲೇ ಹಾಕ್ತೀನಿ ಥ್ಯಾಂಕ್ಯು ಥ್ಯಾಂಕ್ಯು ಸೋ ಮಚ್
VRL bus hopeless Bangalore manager pakka 420 ಕೇಳಿದರೆ ಸರಿಯಾಗಿ ರೆಸ್ಪಾನ್ಸ್ ಕೊಡಲ್ಲ ಯಾರದೋರಿಗೆ ಸೊಕ್ಕು ಬಾಳು ಬಂದಿದೆ
ನಿಜ sir ಸಂಬಂಧನೇ ಇಲ್ಲದ ತರ ಇರ್ತಾರೆ ಕೇಳುದ್ರೆ ರೆಸ್ಪಾನ್ಸ್ ಕೊಡಲ್ಲ
I always prefer KSRTC and its very rarely i opt for private operators. When i opt private my choice will always be VRL especially for north Karnataka routes and untill now i didn't face in any such incidents but yeah may be few buses are not maintained properly which is offcourse a passenger's concern. VRL has good reputation for its service since many years hope they'll look into these issues and take necessary actions. A lot of new buses are being seen operating by VRL. Hope they'll solve this issues.
Yes 💯
Yes sir but these people taking new buses but new buses new features why should old buses be painted with the same paint. Vrl bus kintha better yesthondhu busgaliddru idhu deshadhaga no 1 idhu. Chennagilandre KSRTC NWKRTC KKRTC BUS athva Durgamba Sugama bus nag prayanisiri. Ivarige slipper haribeku engine soundu Darra darra anthethi. Bere bus nag lightu irthadha soundu barangilla . Vrlnag ondhu personal lightilla Shaataa hariri ivarige
Monne hebbavu bandithu sir😂😂😂😂😂
ಹಿಡಿಯೋದು ಅಲ್ವಾ
ವಿಡಿಯೋದಲ್ಲಿ ಜಿರಳೆ, ತಿಗಣೆ, ಎಗಣ ಇರುವಂತದ್ದು ವಿಡಿಯೋ ಇದೆ ಅಂತ ಮಾತಾಡಿದ್ರಿ ಆದ್ರೆ ಆ ವಿಡಿಯೋ ತೋರಿಸಿಲ್ಲ ಯಾಕೆ ಅದನ್ನ ಕೂಡ ತೋರಿಸಿ
ಸರ್ ಅದನ್ನ ಕಮ್ಯೂನಿಟಿ ಗೈಡ್ ಪ್ರಕಾರ ಹಾಕೋ ಹಾಕಿಲ್ಲ ಅದಕ್ಕೋಸ್ಕರ ಆಫೀಸರ್ಸ್ ಗೆ ತೋರ್ಸಿ ಅವರ ಮೈಮೆಲು ತಿಗಣೆಗಳನ್ನು ಬಿಟ್ಟು ಬಂದಿದ್ದೇನೆ ನಾವು ಅನುಭವಿಸಿದ ನೋವನ್ನ ಅವರಿಗೂ ತೋರಿಸಿ ಬಂದಿದ್ದೇನೆ
ಮುಂದಿನ ಬಾರಿ ರೈಲು ಅತ್ತು
💯 service sari illa , modlu chennaagi ittu, but evaga chennaagi maintenance madalla
Nija sir ಫ್ಯಾಮಿಲಿ ಕರ್ಕೊಂಡು ಹೋದಾಗ ಇತರ ಆದ್ರೆ ತುಂಬಾ ನೋವಾಗುತ್ತೆ ಅಲ್ವಾ ಸರ್ ಸಕ್ಕತ್ ಬೇಜಾರಾಯ್ತು ಸರ್
ಥ್ಯಾಂಕ್ ಯು ಸರ್
Thukali service
ನಿಜ sir ತುಂಬಾ ನೋವು ಆಗಿದೆ ನಂಗೆ
VRL is very nice travels
ಯಾವುದೋ ಒಂದು ಬಸ್ಸಲ್ಲಿ ಇರುತ್ತೆ ಏನ್ ಮಾಡಕ್ಕಾಗಲ್ಲ ಮಿಸ್ಸಾಗಿದೆ ಅಡ್ಜಸ್ಟ್ ಮಾಡ್ಕೋಬೇಕು ಕೆ ಎಸ್ ಆರ್ ಟಿ ಸಿ ಬಸ್ಸಲ್ಲಿ ಹೋದರೆ ಕರ್ಟನ್ ವಾಷ್ ಆಗಿರಲ್ಲ ಆಮೇಲೆ ಸೀಟ್ ಗಲೀಜ್ ಇರುತ್ತೆ ಅಲ್ಲಿ ಯಾರು ಕಂಪ್ಲೇಂಟ್ ಮಾಡಲ್ಲ ಇಲ್ಲಿ ಬಂದು ಪ್ರವೇಟ್ ಬಸ್ಸು ಸುಮ್ನೆ ಬೈತೀರಾ ಇವ್ರು ಇಷ್ಟು ಚೆನ್ನಾಗ್ ಸರ್ವಿಸ್ ಕೊಡ್ತಾರೆ
ಜೀವನ ಯಾಂಗೆ ಅಂದ್ರೆ ತಪ್ಪು ಅಂಥ ಗೊತ್ತದಮೇಲೆ ಸುಮ್ಮ್ನೆ erbeka
Ayyo nimig helabeku ksrtc li 4500 2 seats kotre aramagi hogabahudhu VRL ondhu thukali travels hesrige mathra no 1 ashte ads ge kadme illa thukaligalu
Vrl no 1....good service......
VRL ಗುಡ್ ಬಟ್ ಅಲ್ಲಿ ಕೆಲಸ ಮಾಡೋರು ಸರಿ ಇಲ್ಲ ನೋಡ್ಕೊಳ್ಳೋರು ಸರಿ ಇಲ್ಲ ಇದೆ ಪ್ರಾಬ್ಲಮ್
Honda the vrl no 1 helavna Chapli li hodibeku kottiro dhuddu 3500 ondhu ticket price elindha baruthe asht dhud kotre no 1 anthavn company yake thukali gadi kalsavne
Go with other operators, why always choose vrl
ನಾವು 6 ವರ್ಷ ಇಂದ VRL bus ಅಲ್ಲಿ ಓಡಾಡ್ತಾ ಇದ್ದಿವಿ ಯಾವ್ ತಿಗಣೆ, ಜಿರಳೆ, ಇರೋದಿಲ್ಲ, ಬರೋದಿಲ್ಲ, VRL ಬ್ರಾಂಡ್ ಹೆಸರು ಕೆಡಿಸೋ idea ಇದು....
ನಾನು ಒಳ್ಳೆ ಅಪ್ಪ ಅಮ್ಮಂಗೆ ಹುಟ್ಟಿದೀನಿ ಮಾತಿನ ಮೇಲೆ ಹಿಡಿತ ಇರಲಿ ಸತ್ಯ ತಿಳಿದಾಳೆ ಮಾತಡಬೇಡಿ ಒಂದು ಸಲ ಹುಬ್ಬಳ್ಳಿ VRL ಆಫೀಸಿಗೆ ಹೋಗಿ ಕೇಳಿ ಸಾಕ್ಷಿ ಸಮೇತ ಅವ್ರಿಗೆ ತೋರಿಸಿ ಬಂದಿದ್ದೇನೆ ಅಲ್ಲಿ ಕೇಳಿ ಇಲ್ಲಿ ಕೆಮೆಂಟ್ ಹಾಕಿ ಗೊತ್ತಿಲ್ಲದೆ msg ಮಾಡೋದು ಬೇಡ ನೋವು ನನಗೆ ಆಗಿರೋದು ನಿಮಾಗಲ್ಲ ಸತ್ಯ ಗೊತ್ತಿದ್ದರೆ ಮಾತಡಿ ಇಲ್ಲ ತಿಳಿದು ಮಾತಾಡಿ ಪ್ರಯೋಜನವಿಲ್ಲ ದ ಮಾತುಗಳಿಗೆ ಲೆಕ್ಕವಿಲ್ಲ
ನಾನು VRL bus ಹೋಗಿ ದಿನಿ ಗುರು SRS ಅವರಿಗಿಂತ ತುಂಬಾ ಚೆನ್ನಾಗಿ ರುತ್ತದೆ ಕ್ಲೀನ್ ಅಂಡ್ ಮೆಂಟೇನ್ ಆಗಿದೆ ಯಾಕೆ ಸುಮ್ಮನೆ ಸುಳ್ಳು ಹೇಳ್ತೀಯಾ
ನಾನೇ ಹೇಳ್ತಿದೀನಿ ನಿಮ್ಗೆ ಹುಬ್ಬಳ್ಳಿ VRL ಆಫೀಸ್ ಗೆ ಫೋನ್ ಮಾಡಿ ಕೇಳಿ ತಿಗಣೆ ಜಿರಳೆ ಅವರ ಕಣ್ಣ ಮುಂದೆ ಅವರಿಗೆ ತೋರಿಸಿ ಬಂದಿದ್ದೇನೆ ಇಲ್ಲಿ ಯಾರಿಗೂ ಕೆಟ್ಟ ಹೆಸರು ತರ ಬೇಕೆಂದಿಲ್ಲ ನನಗೆ ಅದರ ಅವಶ್ಯಕತೆ ಇಲ್ಲ
ಸುಳ್ಳು ಹೇಳು ಅಂತ ದರ್ದು ನನಗೆ ಬಂದಿಲ್ಲ
ಆದರ ವಿಡಿಯೋ ತುಣುಕುಗಳು ಅವ್ರಿಗೆ ಕೊಟ್ಟಿದಿವಿ ಆಫೀಸಿಗೆ ಕೊಟ್ಟ್ಟಿದಿವಿ ಯೂಟ್ಯೂಬ್ ನಲ್ಲಿ ಹಾಕಿಲ್ಲ sir
ತಿಗಣೆ ಜಿರಳೆ and ಇಲಿ ಹೆಗ್ಗಣ ಎಲ್ಲಿ 🤔
Nim amman konyage
❤❤❤❤❤❤🎉🎉🎉
Good message 👍
👍👍👍
Too much stick stroking, more bounce and higher arc of the diablo. More training and this guy is taking over the world 🌎
No body can defeat dharshan Bhai always Karnataka for him
Don't use plastic 😮
Song super
Super❤❤❤❤❤❤🎉🎉🎉🎉🎉🎉🎉🎉❤❤❤❤❤❤❤❤
Har Har Mahadev
ఓం అరుణాచలేశ్వరాయనమః నమఃశివాయ నమః 🕉️ సో హం
Har har mahadev ❤❤
Jai bholenath❤