Ep-1 | All India Trip In 999 Hours | ಲಾರಿ ಡ್ರೈವರ್ಸ್ ಇವರಿಬ್ಬರಿಗೂ ಚಿಕನ್ ಸಾರ್ ಮಾಡ್ಕೊಟ್ಟಿದ್ದೀನಿ

แชร์
ฝัง
  • เผยแพร่เมื่อ 15 ก.ย. 2024
  • Hello Friends,
    I have planned to hitchhike through all 28 states of India in 999 hours, starting my journey from Bangalore to Goa. I hope you enjoy these vlogs and support me along the way. I also wish for a safe journey until the end.
    - - - - - - - - - - - - - - - - - - - - - - - - - - - - - - - - - - - - - - - - - - - - - - - - - - - - - - - - - - - - -
    For Extra Talks Let's Connect On:
    Instagram: / sonuthesanchari
    Facebook: www.facebook.c...
    ---------------------------------------------------------------------------------------------------------------------
    Don't Miss These Vlogs If You Love Traveling
    All 28 states hitchhiking vlogs in 999 Hours:
    • All 28 states hitchhik...
    K To K Series ( Kanyakumari To Kashmir in Zero Money)
    • K To K Series ( Kanyak...
    Free Bus Ride - Karnataka Darshana
    • Free Bus Ride - Karnat...
    Chandranna ನ ಜೊತೆ ನಮ್ಮ ಕಥೆ
    • Chandranna ನ ಜೊತೆ ನಮ್ಮ...
    Video Queries:
    Is hitchhiking legal in India?
    How to do hitchhiking?
    Is there a website for hitchhikers?
    Should I hitch hike?
    Hitchhiking in india wikipedia
    Is hitchhiking illegal in India
    Best hitchhiking in india
    Hitchhiking meaning in Hindi
    Hitchhiking pronunciation
    Hitchhiker meaning
    Hitchhiking travel
    Hitchhiking community
    How to get free travel?
    Which country allows free travel?
    How can I travel world free of cost?
    Travel for free and get paid
    Free travel sponsorship
    Free travel in India
    Free travel meaning
    Travel for free website
    Free travel agency
    How to travel for free as a student
    Free travel scheme for women by police in karnataka
    Can I travel solo as a female?
    How to find a solo female traveler?
    Is solo trip a good idea for a girl?
    Solo travel female packages
    Solo travel female packages India
    Solo female travel group India
    Female travel groups India
    Solo girl traveler in india
    Solo female travel Instagram
    Best female travel groups India
    Solo travel female packages from Bangalore
    Can a girl travel alone in India?
    #sonuthesanchari #truck #lift #hitchhiking #girl #hitchhiking #india #hitchhiking #travel #vlog #hitchhiker #india #hitchhikinginindia #truck #nomadic #indiangirl #nomadic #indiangirlvlog #freetravelinginindia #freetravelinginstyle #allindiatravelgirl #femaletravelvloggersindia #999hourshitchhikinginindia #999hoursvlogs #999hourshichhiking #999hourslift
    #hitchhikingkannada #hitchhikinginindiantruck #girlhitchhikinginindia #freetravelinindia #withoutmoneytravel #withoutmoneytravelindiangirl #withoutmoneytravelallindia #nomoneytravel #nomoneytravelchallenge #travelwithoutmoney

ความคิดเห็น • 820

  • @natraj1991
    @natraj1991 ปีที่แล้ว +126

    ನಿಮ್ಮ ದೈರ್ಯಕ್ಕೆ ನನ್ನದೊಂದು ಸಲಾಮ್ 🙏🙏 ನಿಮ್ಮ ಪ್ರಯಾಣ ಸುಖಕರವಾಗಿರಲಿ ❤️ಎಲ್ಲ ಒಳ್ಳೇದೇ ಹಾಗುತ್ತೆ.. 😀
    I like your confidence ❤️🙏
    ಜೈ ಕರ್ನಾಟಕ ❤️

  • @VB-mc1lu
    @VB-mc1lu ปีที่แล้ว +112

    Travelling itself without comfort is too hard even for men. Imagine a girl going solo for such a long distance in a truck.. Sonu should be appreciated and supported by subscribing her channel for inspiring more such travellers. Sonu has guts and can handel situations.. Long way to go girl.. Be safe..

  • @agrilifekannada
    @agrilifekannada ปีที่แล้ว +77

    Waiting for next video....ಯಾರ್ಯಾರು ಮುಂದಿನ ವಿಡಿಯೋಗೆ wait ಮಾಡ್ತಾ ಇದೀರಾ like ಮಾಡಿ.....

  • @agd924
    @agd924 ปีที่แล้ว +34

    ವಿಶ್ವಮಾನವ ನಮ್ಮಿ ಕನ್ನಡ 💛❤
    ಸಂಸ್ಕಾರ ಸಂತೋಷ ಸಂತೃಪ್ತಿಯನು ನೀಡುವ ನಾಡು
    ಧನ್ಯೋಸ್ಮಿ ನನ್ನೀ ಕನ್ನಡ ಕರ್ನಾಟಕ 💛❤
    ಕುಗ್ಗದೆ ನುಗ್ಗದೆ ನಡಿ ನೀ ಸಂಚಾರಿ ❤

  • @LKcreatiońs-x7g
    @LKcreatiońs-x7g ปีที่แล้ว +49

    ಅಕ್ಕ ನೀವು ಹೋಗೋದು ನೋಡಿದ್ರೆ ನಮಿಗೆ ಭಯ ಆಗುತ್ತೆ
    Be carefull sister😍
    From Darmasthala❤️

  • @nidonisplnews
    @nidonisplnews ปีที่แล้ว +15

    ತುಂಬಾ ಧೈರ್ಯ ಸಾಹಸ ಇದೆ ಸಿಸ್ಟರ್ ನಿಮ್ಮಲ್ಲಿ , ಯಾವುದೇ ತೊಂದರೆ ಆಗದೆ ತಮ್ಮ ಗುರಿ ತಲುಪಿ ಮರಳಿ ಯಶಸ್ವಿಯಾಗಿ ಬನ್ನಿ

  • @santhujyoo1658
    @santhujyoo1658 ปีที่แล้ว +10

    ನಿಮ್ಮ ವೀಡಿಯೋಸ್ ಎಲ್ಲವೂ ತುಂಬಾ ಚನ್ನಾಗಿರುತ್ತೆ... ಸೋನು ನೀವು ನಿಜವಾದ ಸಂಚಾರಿ... ಮತ್ತು ಗಟ್ಟಿಗಿತ್ತಿ....

  • @ahjgy9414
    @ahjgy9414 ปีที่แล้ว +39

    ಒಂದೇ ಜಾತಿ ಒಂದೇ ಮತ ಒಬ್ಬನೇ ದೇವರು 🙏👍.. Happy journey 😊

  • @jaisriramjaihanuman
    @jaisriramjaihanuman ปีที่แล้ว +35

    ನೀಮ್ಮ ಧೈರ್ಯ ನಿಜವಾಗಲು ಮೆಚ್ಚಲೆ ಬೇಕು. ಆದರು ಎಚ್ಚರಿಕೆ ಇರಲ್ಲಿ All the Best

  • @poojaharsha23
    @poojaharsha23 ปีที่แล้ว +28

    Sonu proud of you.. U r setting an example for us.. Be careful safe n happy journey

  • @sathyajithphotogrpher3224
    @sathyajithphotogrpher3224 ปีที่แล้ว +4

    ಅಕ್ಕ...ನೀವು ಯಾರೋ ಗೊತ್ತಿಲ್ಲ...ಆದ್ರೆ ನಿಮ್ಮ ಧೈರ್ಯ, determination ನನ್ನ ಒಂದು namaste... jagrathe....take care..

  • @black-xv7rs
    @black-xv7rs ปีที่แล้ว +21

    5:25♥️ ಜಾತಿ ಜಾತಿಅಂತ ಸಾಯೋ ರಾಜಕಾರಣಿಗಳಿಗೆ

  • @hanamappakidadoor253
    @hanamappakidadoor253 ปีที่แล้ว +8

    👌❤️ತುಂಬಾ ಧೈರ್ಯವಂತರು ನೀವು ನಿಮ್ಮ ಗುರಿ ನನಸಾಗಲಿ,ದೇವರಲ್ಲಿ ಪ್ರಾರ್ಥಿಸುವೆ ಸಿಸ್ಟರ್

  • @densitasaloni6854
    @densitasaloni6854 ปีที่แล้ว +8

    sonu nivu thumba hardworker,nimma ase kanasu nanasagali,adre nivu nyt jounery alli carefully agi erii,take care ur self 💖

  • @geethakanavu8864
    @geethakanavu8864 ปีที่แล้ว +3

    ನಮಸ್ತೆ ಅಕ್ಕ, ಸುಂದರ ಬದುಕು ಕಲ್ಪನೆಯಷ್ಟೆ,ನಿಜವಾದ ಬದುಕು ಕಲ್ಪನೆಗಿಂತ ಸುಂದರ ಎನ್ನುವುದನ್ನು ತೋರಿಸ ಹೊರಟ ನಮ್ಮ ಕನ್ನಡದ ಹೆಮ್ಮೆಯ ಮಗಳು ,ಅದೆಷ್ಟೋ ಹೆಣ್ಣು ಮಕ್ಕಳ ಸ್ಪೂರ್ತಿಯ ಚಿಲುಮೆ .ಸಾಧನೆಯ ಹಾದಿಯಲ್ಲಿ ಹೊರಟ ನಿಮ್ಮ ಪಯಣ ಇನ್ನಷ್ಟೂ ಮೇಲೇರಲಿ .ಭಯ ಮನದಲ್ಲಿರಲಿ ಅದನ್ನು ಮೆಟ್ಟಿ ನಿಂತ ಆ ನಗು ಮುಖದ ಧೈರ್ಯ ಎಂದು ಮಾಸದಿರಲಿ.ಅಕ್ಕ ದೌರ್ಜನ್ಯ ಅನ್ನೋದು ಹೆಣ್ಣು ಮನೆಯಿಂದ ಹೊರ ಬಂದಾಗ‌ ಮಾತ್ರ ‌ನಡೆಯೋದಲ್ಲ ,ಮನೆ ಒಳಗೂ ನಡೆಯುತ್ತೆ ಹಾಗಿರವಾಗ ನಾವು ನಮ್ಮ ತನವನ್ನು ಉಳಿಸಿಕೊಂಡಾಗ‌ ಸಮಸ್ಯೆಗಳು ಆಗೋದು ಕಡಿಮೆ. ನೀವು ಪ್ರತಿ ವ್ಯಕ್ತಿಗೂ ಕೊಡೊಗೌರವ ನಿಮ್ಮನ್ನು ಜನ ಇನ್ನಷ್ಷು ಗೌರವದಿಂದ ಕಾಣುವ ರೀತಿ ಮಾಡುತ್ತೆ.ನಿಮ್ಮ ಮಾತಿನ ಶೈಲಿ ,ಸ್ಪಷ್ಟ ಕನ್ನಡ ಉಚ್ಚಾರಣೆ ಎಲ್ಲವೂ ನನ್ಗೆ ತುಂಬಾನೆ‌ ಇಷ್ಟ.ಅಕ್ಕ ನೀ ಕಂಡ ಕನಸೆಲ್ಲ ಅದಷ್ಷು ಬೇಗನೆ ನನಸಾಗಲಿ, ನಿಮ್ಮ ಸಾಧನೆಗೆ ನಮ್ಮ ಶುಭ ಹಾರೈಕೆಗಳು.ಜಾತಿ ಧರ್ಮವನ್ನು ಮೀರಿದ ಧರ್ಮ ಮಾನನ ಧರ್ಮ ಎಂಬುದನ್ನು ತೋರಿಸ ಹೊರಟ ನಿಮಗೆ ಸೋಲೇ ಬರದಿರಲಿ ,ಇಟ್ಟ ದಿಟ್ಟ ಹೆಜ್ಜೆಗಳು ಸಾಧನೆಯನ್ನು ಉತ್ತುಂಗಕೇರಿಸಲಿ.ಹಾಗೆ ಮಗಳನ್ನು ಸಾಧನೆಯ ಹಾದಿಯಲ್ಲಿ ಬಿಟ್ಟು ಮನದ ಮೂಲೆಯಲ್ಲಿ ದುಗುಡವನ್ನು ಇಟ್ಟುಕೊಂಡು ಮಗಳ ಬರುವಿಕೆಗೆ ಕಾತರದಿಂದ ಕಾಯುವ ಅ ಅಮ್ಮನ್ನು ದೇವರು ಎಂದೂ ಖುಷಿಯಾಗಿಟ್ಟಿರಲಿ.ಬದುಕಿ ಬದುಕಲು ಬಿಡಿ 👍

    • @sonuthesanchari
      @sonuthesanchari  ปีที่แล้ว +1

      Thank you so much geetha, so beautiful MSG, keep supporting...

  • @adbhishekk545
    @adbhishekk545 ปีที่แล้ว +6

    Sis ನಿಮ್ ಧೈರ್ಯನ ಮೆಚ್ಚಲೇ ಬೇಕು ನಮ್ಮ ಸಪೋರ್ಟ್ ಇದ್ದೆ ಇರುತ್ತೆ...........😍 All the best ❤️😍 and love you sis❤️

  • @Satish-yd9ct
    @Satish-yd9ct ปีที่แล้ว +33

    Sonu b care full happy journey rich u r goal soon and full fill dreams soon sonu ....

  • @abhigowda7560
    @abhigowda7560 ปีที่แล้ว +16

    Everyday is not a sunday, u can achieve in others instead of this, any how it's urs decesion
    From my side I wish u all the best
    U should grow well

  • @nagarathnanayak9988
    @nagarathnanayak9988 ปีที่แล้ว +14

    ಸುರಕ್ಷಿತವಾಗಿರಲಿ ನಿಮ್ಮ ಪಯಣ

  • @dara-lifewithjourney4315
    @dara-lifewithjourney4315 ปีที่แล้ว +4

    ಪ್ರಯಾಣ ಸುಖಕರವಾಗಿರಲಿ..ನಿಮ್ಮ ಧ್ಯೆರ್ಯಕ್ಕೊಂದು ಸಲಾಮ್ ಸಹೊದರಿ..ಹುಶಾರು..

  • @liovvvvv
    @liovvvvv ปีที่แล้ว +6

    ನಮ್ಮ ರಾಣೇಬೆನ್ನೂರು ❤️
    Happy journey mam 👍👏

  • @santoshd5794
    @santoshd5794 ปีที่แล้ว +11

    ಅಕ್ಕ ನೀವು ಸೂಪರ್ ಅಕ್ಕ, ನಿಮ್ಮ ಧ್ಯರ್ಯಕ್ಕೆ 🙏🙏 👌👌

  • @kn8starkn940
    @kn8starkn940 ปีที่แล้ว +13

    Happy journey... Be care full.. 💝
    All the best shahajakka 🤜🤛

  • @Manoj_achar
    @Manoj_achar ปีที่แล้ว +1

    ಮೇಡಂ ನಾನು ತುಂಬಾ TH-camrs Vlog ಅನ್ನು ನೋಡಿದೀನಿ ಆದರೆ ಒಬ್ಬಳು ಹೆಣ್ಣು ಮಕ್ಕಳು ದೇಶ ಸುತ್ತಿ ಧೈರ್ಯ ದಿಂದ Vlog ಮಾಡ್ತಿದಿರ ತುಂಬಾ ಖುಷಿಯಾಯಿತು ನಿಮ್ಮ ಧೈರ್ಯಕ್ಕೆ ❤🥰🔥

  • @Archana0721
    @Archana0721 ปีที่แล้ว +5

    Really a very strong woman, lets support her a lot , let her be happy , luv u sonuuuu I know u saw many ups ad downs in ur life , because of that experience only ur more strong enough, be an Inspiration woman to the world my dr , God bless u

  • @devendradeva7891
    @devendradeva7891 ปีที่แล้ว +4

    ನಮ್ಮ ಉತ್ತರ ಕರ್ನಾಟಕ ಭಾಷೆಯಲ್ಲಿ ನಾವು ಬೆಂಕಿ ಅಂತ ಹೇಳೊದು ಲವ್ from ರಾಯಚೂರು

  • @janakir3759
    @janakir3759 ปีที่แล้ว +6

    there are no words sonu to express happiness, very good hearted girl . keep moving best wishes always

  • @anithaaishu8972
    @anithaaishu8972 ปีที่แล้ว +4

    Akka neev thumba great and nimminda inspire agod thumba ne ide ❤...love you so much Akka...
    Be careful and have safe journey ❤❤😍

  • @aniljavoorgoutambuddhalur6181
    @aniljavoorgoutambuddhalur6181 12 วันที่ผ่านมา

    ಅವರ ಧೈರ್ಯ ಅನ್ನುವುದಕ್ಕಿಂತ , ಡ್ರೈವರ್ ಅವರು ಅವರನ್ನು ತಮ್ಮ ಸ್ವಂತ ತಂಗೀ ಗಿಂತ ಹೆಚ್ಚು ನೋಡಿಕೊಂಡಿದ್ದು🙏

  • @kumarl1311
    @kumarl1311 ปีที่แล้ว +5

    ಸೋನು ಪುಟ್ಟಿ ಉಷಾರು!!! ಜಾಗ್ರತೆ ಇರಲಿ....

  • @prem3992
    @prem3992 ปีที่แล้ว +10

    Superb Sonu. Appreciate your courage. Be safe ❤

  • @udaypatil3630
    @udaypatil3630 ปีที่แล้ว +2

    Super start.... Sonu 999 ... Episode -1👍👍👍.
    Watching the Series Once Again.... for 2nd Time..... From Begining🌹

    • @sonuthesanchari
      @sonuthesanchari  ปีที่แล้ว

      That's great...... Thank you so much.... Keep watching......

  • @lakshmibharadwaj5259
    @lakshmibharadwaj5259 ปีที่แล้ว +5

    All the best for your New step 999 hours traveling concept.... Take care 😊

  • @natarajk7928
    @natarajk7928 ปีที่แล้ว +1

    ದಯವಿಟ್ಟು ನಿಮ್ಮ ಸುರಕ್ಷತೆ ಬಗ್ಗೆ ಗಮನವಿರಲಿ,ಮುಂದಿನ ನಿಮ್ಮ ಪ್ರಯಾಣ ಸುಖಕರವಾಗಿರಲಿ..💐💐💐

  • @hanamantakanekalkaikaust
    @hanamantakanekalkaikaust 25 วันที่ผ่านมา +1

    Good Hearts God Bless You Drive Driver Travel Good People

  • @hm.mongstories2753
    @hm.mongstories2753 ปีที่แล้ว +2

    ಅಕ್ಕಾ ನೀವು ಹೆಣ್ಣು ಎಂಬ ಪದಕ್ಕೆ ನಾಂದಿ ಹಾಡಿತು hatsup ಅಕ್ಕಾ 🙏🙏🙏🙏

  • @deepuvasu54
    @deepuvasu54 ปีที่แล้ว +4

    Sonu am addicted to ur channel
    But be care full in journey 😊😊😊😊😊😊😊😊love u Soonu waiting for next vedio

  • @abdulaalfaz8759
    @abdulaalfaz8759 ปีที่แล้ว +3

    Great sister ನಾನು ಗಂಡ ಹುಡುಗ ಅದು ಯಲ್ಲಿ ಇಂತ ಶಹಾಸ್ ಮಾಡಿಲಾ ನೀವು ಹೆಣು ಆಗಿ ಇದೆಲಾ ಗ್ರೇಟ್ ಅಕ್ಕಾ

  • @naveenramahia1241
    @naveenramahia1241 ปีที่แล้ว +4

    All the best sister 👌👌👌
    God bless you 🙏🙏🙏🙏
    Take care

  • @pavanashetty
    @pavanashetty ปีที่แล้ว +2

    O my god... Last nanage baya aythu... Neevu neeru thagond barthira antha hogthira antha kadalli..safe aagirali.nim journey... Take care sis..💞💞

  • @prathapkumar9730
    @prathapkumar9730 ปีที่แล้ว +2

    ಒಂದೊಂದು ಸ್ಟೇಟ್ ನಾ ಜನರ behave ಬೇರೆ ಬೇರೆ ತರಹದ ವಿರುತ್ತದೆ.. ಆದ್ದರಿಂದ ತಿಳಿದು ಟ್ಯಾಕ್ಲ್ ಮಾಡಿ... ಸೇಫ್ ಜರ್ನಿ ಮಾಡಿದ್ರೆ ಒಳ್ಳೇದು... ಓಕೆ.. All the best... Happy journy.. Reach yourr goal... 👍

  • @rxgamer1028
    @rxgamer1028 ปีที่แล้ว +4

    ❤️Akka i am also from chitradurga
    Nam durga swarga❤️
    ❤️Madakari❤️
    ❤️💛Jai hind jai karnataka matte❤️💛

  • @kowshikgowda6031
    @kowshikgowda6031 ปีที่แล้ว +3

    Safe journey all the best sister waiting for next vlog

  • @nithinbcr852
    @nithinbcr852 ปีที่แล้ว +5

    Plz take more care yourself dear, apart do home work on respective tour for better travel, stay blessed always 🙏👍🤝

  • @Kavitha551
    @Kavitha551 ปีที่แล้ว +1

    En helodhu gothagthilla ee dhairya kke ......maneyallli iddhu esto chik Chik vishyakke dare madalla naanu.......modlu omme heliddhe inspiring anta .....again I'm telling ur juz amazing ....NIV vapas barovargu nangey Baya anisthidhe .....good luck ....u won many hearts in your journey .....ex: cooking .....u r awesome

  • @allkannadafreefireyoutuber751
    @allkannadafreefireyoutuber751 ปีที่แล้ว +2

    13:32 ನಮ್ ಚಿತ್ರದುರ್ಗ ಸ್ವರ್ಗ ಅಕ್ಕ ನಮ್ಮ ದುರ್ಗಕ್ಕೆ ಸುಸ್ವಾಗತ ❤️🙏

  • @mohanprathiksingh2130
    @mohanprathiksingh2130 ปีที่แล้ว +5

    All the best Sonu Maa Sister jee 👍👍💪🤛🤘🙏💓🍫
    Lots of Love & Blessings from my side & family & from all INDIA 🙏😍🍏🍓🍇🍉

    • @sonuthesanchari
      @sonuthesanchari  ปีที่แล้ว +1

      Thanks a lot

    • @mohanprathiksingh2130
      @mohanprathiksingh2130 ปีที่แล้ว

      @@sonuthesanchari
      Thank you Sonu Maa Sister jee 👍💪🤘🤛🙏🙇😍💓🍇🍉🍫

  • @kushinandi5441
    @kushinandi5441 ปีที่แล้ว +2

    ಕೆಚ್ಚೆದೆಯ ಕನ್ನಡತಿ ನಿಮಗೇ ಶುಭ ವಾಗಲಿ

  • @shivunaik494
    @shivunaik494 ปีที่แล้ว +1

    Nivu great ree sonu avre nimma payana nimma eeh sanchari hige saagali.. All the best ur life journey 🍫🍫🍫😊😊😊😊😊

  • @Kamalavloginkannada
    @Kamalavloginkannada ปีที่แล้ว +4

    All the best sister... Happy journey be care full sister ❤️❤️

  • @sunilkumar583
    @sunilkumar583 ปีที่แล้ว +2

    Brave girl,happy and safe journey.(my wife wished to visit goa.i didn't fulfilled her last wish in 1995. )

  • @nskmediamadhugiri7581
    @nskmediamadhugiri7581 ปีที่แล้ว +3

    ನಿಮ್ ದೈರ್ಯಕ್....🙏🙏🙏🇮🇳
    ರೆಬಲ್ ಲೇಡಿ...❤❤❤

  • @sriyug3026
    @sriyug3026 ปีที่แล้ว +7

    All the best have a safe journey sonu sis be careful with People's🙏🏻❤

  • @prakashtraveller
    @prakashtraveller ปีที่แล้ว +5

    All the best akka happy journey go safely 🤗😊😊🙏

  • @itzmesarwesh5149
    @itzmesarwesh5149 ปีที่แล้ว +4

    Happy journey akka be safe ala the best 🙏🤩♥️💝

  • @rajannatk9266
    @rajannatk9266 หลายเดือนก่อน

    Really you are great Sonu take care, God bless you, All the best

  • @sharanhadapad3516
    @sharanhadapad3516 ปีที่แล้ว +1

    Akka safe agiri... Dayavittu ella kade positive hope itkobedi.... 🙏 god bless u... Safe journey...

  • @hope_274
    @hope_274 ปีที่แล้ว +4

    Sonu akka all the best for starting of journey we will be with you through out....

  • @Rajukoligudda431
    @Rajukoligudda431 ปีที่แล้ว +5

    Sonu akka really I am telling ur doing good 👍 all the best for ur journey

  • @Indianfood.com011
    @Indianfood.com011 ปีที่แล้ว +1

    One of the best kannada TH-cam channel and blogs all'the best your journey

  • @rajusp2273
    @rajusp2273 ปีที่แล้ว +1

    Nimma dairya ge hads off superb 💕💕👌 really great 🔥🔥

  • @harishchingari9784
    @harishchingari9784 ปีที่แล้ว +18

    All the best have a safe journey sonu be careful with people's 🙏❤

  • @akshushivu1106
    @akshushivu1106 ปีที่แล้ว +1

    Oh god Sonu becreful at nyt, okay 5.40am okay early morning,that is Hanuman song aachara villada naalige that lorry man kept, happy journey

  • @MSV_TRAVELLER
    @MSV_TRAVELLER ปีที่แล้ว +8

    ಬೆಂಕಿ ಅರ್ಥ ಆಯಿತು 😃😃😃
    Have a safe journey sonu

    • @sahanas5886
      @sahanas5886 ปีที่แล้ว

      Yenu ag andhre

    • @kishorr1871
      @kishorr1871 ปีที่แล้ว

      @@sahanas5886 means bathroom number 2✌️

    • @sahanas5886
      @sahanas5886 ปีที่แล้ว

      @@kishorr1871 lol okay😂

  • @basavarajg1195
    @basavarajg1195 25 วันที่ผ่านมา

    ಅಕ್ಕ ನಮ್ಮೂರು ಚಿತ್ರದುರ್ಗ ನೀವು ಮಾಡುವ ವಿಡಿಯೋಸ್ ತುಂಬಾ ಚೆನ್ನಾಗಿರುತ್ತೆ

  • @PPbrotherschannel
    @PPbrotherschannel ปีที่แล้ว

    Akka nim vlog nodoke tumba khushiyagutte . Tumba intaresting agiratte

  • @manojabbhanadhar9503
    @manojabbhanadhar9503 ปีที่แล้ว +1

    ನಿಮ್ಮ ಧೈರ್ಯ ಮೆಚ್ಚುವಂತಹದು ಹುಷಾರಾಗಿ ಹೋಗ್ ಬನ್ನಿ 😊

  • @prabhavathi.vkulkarni8460
    @prabhavathi.vkulkarni8460 ปีที่แล้ว +3

    All the best sonu happy n safe journey

  • @ashapoojary8070
    @ashapoojary8070 ปีที่แล้ว +1

    One of the best video i can say... Such a daring girl ur❤️.. Evagina generation avru nodle beku lovuu mannu masi antha life nalli tym waste madthare young generation ge especially hudgiru hege erbeku

  • @shilpa4379
    @shilpa4379 ปีที่แล้ว +5

    Happy n safe journey 💐

  • @siddeshhdk1072
    @siddeshhdk1072 24 วันที่ผ่านมา

    ಕನ್ನಡದ ಕಂಪನ್ನು ಭಾರತದಲ್ಲಿ ಹರಡಿ ಮಂಜುನಾಥ ಸ್ವಾಮಿಯು ನಿಮಗೆ ಒಳ್ಳೆಯದನ್ನು ಮಾಡಲಿ. ಶುಭರಾತ್ರಿ

  • @santhoshhm1942
    @santhoshhm1942 ปีที่แล้ว +1

    All the best ಸೋನು ಕನ್ನಡತಿ...ನಿಮ್ಮ ಪಯಣ ಹೀಗೆ ಮುಂದುವರೆಯಲಿ

  • @swethakodandapani3399
    @swethakodandapani3399 ปีที่แล้ว

    Sakath vlog ❤️💫 super sonu strongest girl 😘

  • @LavanKumar0072
    @LavanKumar0072 ปีที่แล้ว

    Good luck sis.
    Happy journey...

  • @khudirambose9910
    @khudirambose9910 ปีที่แล้ว +4

    ಬಯಲಲ್ಲಿ ಬೆಂಕಿ 🤣🤣🤣sav marre👌👌👌👌❤🙏

  • @thippuyadavkt0089
    @thippuyadavkt0089 ปีที่แล้ว +2

    Happy journey sonu... From chithradurga

  • @rajeshexpowtr
    @rajeshexpowtr ปีที่แล้ว +3

    Brave sister....god bless you to succeed in your mission.

  • @anbazhagankanbazhagank6199
    @anbazhagankanbazhagank6199 ปีที่แล้ว

    Good. Strangest woman in india. Wish you happy jurney.

  • @asifsyed7981
    @asifsyed7981 ปีที่แล้ว +2

    Wish you happy and safe journey

  • @shashikiranbn3838
    @shashikiranbn3838 ปีที่แล้ว +4

    Be safe and happy journey sonu madam.! Kannadada henn huli😅😅 be safe all the best ❤️

  • @rohit_kumar_17.
    @rohit_kumar_17. ปีที่แล้ว +5

    Safe Journey Akka 😊

  • @sumanthhdfcbank3258
    @sumanthhdfcbank3258 ปีที่แล้ว +2

    All the best sister, be safe and happy journey let's meet soon.

  • @SatishHosamani
    @SatishHosamani 23 ชั่วโมงที่ผ่านมา +1

    Huge respect take care sis ❤️🙏

  • @kiranyadav5489
    @kiranyadav5489 ปีที่แล้ว +1

    ಸೂಪರ್ ಅಕ್ಕ 💐 happy journey

  • @mamathashettymamathashetty2802
    @mamathashettymamathashetty2802 ปีที่แล้ว +1

    Great... E thara journey madlikke dhairya beku ...

  • @manjudalawai8486
    @manjudalawai8486 ปีที่แล้ว

    Yalla driver olle avre ertare and ah driver helida reti nevu artha madkonda riti ne bere apart from that nim dairya and challenge ge hats off all the very best

  • @mallinath.k.p
    @mallinath.k.p ปีที่แล้ว +1

    Your efforts for the content is commendable...never seen anyone doing this before...valledaagli nimge 👍🏻

  • @ZaraSalin
    @ZaraSalin ปีที่แล้ว +3

    Safe journey sonu ur unbelievable enjoy your journey take care your health so u can travel nicely

  • @Sanjeevwakode
    @Sanjeevwakode ปีที่แล้ว +4

    Happy journey 💜 sister 💓🎉👍

  • @SSK1999
    @SSK1999 19 วันที่ผ่านมา +1

    Akka ur the inspiration.... ❤❤

  • @yashodaameen2142
    @yashodaameen2142 ปีที่แล้ว +2

    Happy journey sonu ❤ all the best 👍tack care 👍👍👍

  • @akashhiremath85
    @akashhiremath85 ปีที่แล้ว +2

    Daring lady… stay safe and have a wonderful journey..

  • @manuyadavmanuyadav8173
    @manuyadavmanuyadav8173 ปีที่แล้ว +4

    Hatsoff To ur dedication Sonu Good Luck ma ☺️

    • @ranganathgaranganath901
      @ranganathgaranganath901 ปีที่แล้ว

      ಸೂಪರ್ ವಿಡಿಯೋ 👍🙏🙏🙏🙏 dodabalapura

  • @prathaphk5754
    @prathaphk5754 ปีที่แล้ว +3

    Sis... Be care full. God bless you

  • @prajwalh0001
    @prajwalh0001 ปีที่แล้ว +2

    💪nam Karnataka sisters going travailing all over India i impressive akka ✨️😍🔥👌 all the best 🎊good luck akka ☺️

  • @Gowdru_Life
    @Gowdru_Life ปีที่แล้ว

    ತುಂಬಾ ತುಂಬಾ ತುಂಬಾ ಹುಷಾರಾಗಿ ಇರಿ sister 😍🤗 god bless u always

  • @vineeths4224
    @vineeths4224 ปีที่แล้ว +2

    All the best sister.God bless you.

  • @muralirameshkv2537
    @muralirameshkv2537 ปีที่แล้ว +1

    Nice Video, ALL THE BEST
    GOD BLESS YOU !
    From: Kolar

  • @sharathsin4090
    @sharathsin4090 ปีที่แล้ว +1

    You are one gutsy lady....god bless u..

  • @playoff9288
    @playoff9288 ปีที่แล้ว +3

    All the best 👍love u akka❤️