ನಕ್ಸಲರಿಗೆ ಟಿ ಬಿ, ಏಡ್ಸ್ ಬೇಗ ಬರುತ್ತೆ | ಇವರಲ್ಲಿ ಶೇರಿಂಗ್ ಇದೆ | ಕಾಡಿನೊಳಗಿನ ನಕ್ಸಲರ ಜೀವನ-3| naxal wildlife

แชร์
ฝัง
  • เผยแพร่เมื่อ 15 ม.ค. 2025

ความคิดเห็น • 74

  • @nagaveninv
    @nagaveninv 9 ชั่วโมงที่ผ่านมา +8

    ಯುವ ಜನತೆ ನಕ್ಸಲರಾಗಿ ಕಾಡಿಗೆ ಹೋಗುವ ಸನ್ನಿವೇಶಗಳು ನಿವಾರಣೆ ಆಗಲು ಮತ್ತು ಕಾಡುಗಳಲ್ಲಿ ಇರುವ ನಕ್ಸಲರು ಮುಖ್ಯವಾಹಿನಿ ಸೇರಲು ನಿಮ್ಮ ಪ್ರಯತ್ನ ಮುಂದುವರೆಯಲಿ ಎಂದು ಆಶಿಸುತ್ತಾ, ನಿಮಗೆ ತುಂಬು ಹೃದಯದ ಅಭಿನಂದನೆಗಳು.💐💐

    • @mabusahebnadaf8731
      @mabusahebnadaf8731 7 ชั่วโมงที่ผ่านมา

      ನೀವು

    • @Rishikeshpatil6210
      @Rishikeshpatil6210 6 ชั่วโมงที่ผ่านมา +2

      ಅವರಿಗೆ ಈ ಜ್ಯಾತಿ ಧರ್ಮ ಅನ್ನೋ ಡ್ರಗ್ಸ್ ಕೊಟ್ಟು ಬಿಟ್ರೆ ಅರಾಮ್ ಆಗ್ತಾರೆ 😂

    • @nagaveninv
      @nagaveninv 5 ชั่วโมงที่ผ่านมา

      @@mabusahebnadaf8731 "ನೀವು" ಎಂದರೆ ಅರ್ಥ??

  • @sandeshshetty9022
    @sandeshshetty9022 2 ชั่วโมงที่ผ่านมา

    Suresh sir very well explained...😊

  • @sanilsudheer8814
    @sanilsudheer8814 12 ชั่วโมงที่ผ่านมา +8

    ಪತ್ರಕರ್ತರಿಗೆ ಧನ್ಯವಾದಗಳು

  • @wintervibes1010
    @wintervibes1010 10 ชั่วโมงที่ผ่านมา +4

    ಕುತೂಹಲಕಾರಿ ವಿಷಯಗಳನ್ನು ವಿಸ್ತಾರವಾಗಿ ಇವರ ಸಂದರ್ಶನದಲ್ಲಿ ತಿಳಿಸಿದ್ದಾರೆ ಸೂಪರ್

  • @beingtiger8270
    @beingtiger8270 6 ชั่วโมงที่ผ่านมา

    Daring Reporter Suresh Biligiri Sir 👍👌

  • @DineshP-xm9zi
    @DineshP-xm9zi 5 ชั่วโมงที่ผ่านมา

    Good 👍 speech suresh sir jee🎉🎉🎉🎉

  • @shreenivasannigeri9706
    @shreenivasannigeri9706 6 ชั่วโมงที่ผ่านมา +1

    Very knowledgeable person 👏👏👏

  • @Rishikeshpatil6210
    @Rishikeshpatil6210 6 ชั่วโมงที่ผ่านมา +1

    ಯಾವ ತತ್ವ ಸಿದ್ದಂತ ಇಲ್ಲಾ ಎಲ್ಲರಿಗೂ ಬೇಕು ಅಧಿಕಾರ ಅಷ್ಟೇ ಅವರ ಅವರ ರೀತಿಯಲ್ಲಿ ಜನರ ದಿಕ್ಕು ತಪಿಸಿ ಅಧಿಕಾರ ಅನುಭವಿಸಿ ತಾರೇ ಅಷ್ಟೇ ಅವರಿಗಲ್ಲ ಏನ್ ಹೇಳೋದು ಸ್ವಾರ್ಥಿ ಪ್ರಪಂಚದಲ್ಲಿ ನಾವೇ ಹುಚ್ಚ ನನ್ನ ಮಕ್ಕಳು ಏನ್ ಮಾಡೋದು ದಿನ ಸಾರಾಯಿ ಕುಡೀರಿ ಅರಾಮ್ ಆಗಿ ಇರಿ ಅಷ್ಟೇ 😊

  • @shivanand83
    @shivanand83 8 ชั่วโมงที่ผ่านมา +1

    Very nice interview..good initiative from govt

  • @shetty47
    @shetty47 11 ชั่วโมงที่ผ่านมา +4

    ತುಂಬಾ ಒಳ್ಳೆಯ ವಿಷಯ ತಿಳಿಸಿದರೆ

  • @tejaswinik8498
    @tejaswinik8498 8 ชั่วโมงที่ผ่านมา +1

    ಸೂಪರ್ sir ನೀವು

  • @harishkabbal8565
    @harishkabbal8565 10 ชั่วโมงที่ผ่านมา +8

    ನಿರೂಪಕರ ಉತ್ತಮ ಪ್ರಶ್ನೆ ಗಳು
    ತಾಳ್ಮೆ ಯಿಂದ ನೀಡಿದ ಉತ್ತರಗಳು
    ಜನರಿಗೆ ವಿಚಾರಗಳನ್ನು ತಿಳಿಸಿದ ಎಲ್ಲರಿಗೂ ಧನ್ಯವಾದಗಳು

  • @prashanthkumarpai9388
    @prashanthkumarpai9388 11 ชั่วโมงที่ผ่านมา +7

    Police ಇಲಾಖೆಯ ಕೆಲವು IPS officer ಇವರಿಗೆ ಸಪೋರ್ಟ್ ಮಾಡ್ತಾರೆ

  • @abhishekgowda6120
    @abhishekgowda6120 11 ชั่วโมงที่ผ่านมา +1

    Such knowledgeable person.

  • @manjunathameti8186
    @manjunathameti8186 12 ชั่วโมงที่ผ่านมา +2

    True information ℹ️

  • @SandipKumar-dq3jh
    @SandipKumar-dq3jh 6 ชั่วโมงที่ผ่านมา +1

    ಏನ್ ಹೇಳಿ ಸರ್ 💯
    ಮುಸ್ಲಿಂ ಜಿಹಾದಿ 👍 ಮುಂದೆ ಇವ್ರು
    ಹೇಡಿಗಳು

    • @nawaz1131
      @nawaz1131 5 ชั่วโมงที่ผ่านมา

      ನೀನೊಬ್ಬ ನೀಚ ಪರಮ ನೀಚ , ಕ್ರಿಮಿನಲ್ ಗಳಲ್ಲಿ ಧರ್ಮ ಹುಡುಕುವ ನೀನೊಬ್ಬ ದೊಡ್ಡ ಭಯೋತ್ಪಾದಕ ,

  • @Samsam1234-w5w
    @Samsam1234-w5w 11 ชั่วโมงที่ผ่านมา +2

    Anchor ❤❤❤

  • @MahindraMahindrauppar
    @MahindraMahindrauppar 10 ชั่วโมงที่ผ่านมา +1

    Good service

  • @surajnaik1000
    @surajnaik1000 10 ชั่วโมงที่ผ่านมา +1

    His knowledge 👏

  • @rohithgowdakenki1024
    @rohithgowdakenki1024 11 ชั่วโมงที่ผ่านมา +1

    Super sir

  • @HUCCHAVENKAT6522
    @HUCCHAVENKAT6522 11 ชั่วโมงที่ผ่านมา +1

    Great hard work suresh sir❤❤❤ madam you can ask more information with suresh sir pls continue this

  • @snakebabusankebabu2309
    @snakebabusankebabu2309 7 ชั่วโมงที่ผ่านมา +2

    Howdha..doctore.....neevyake..doctor kelsabitri...??

  • @Chandrachandu91
    @Chandrachandu91 11 ชั่วโมงที่ผ่านมา +2

    Naxal love thier life in forest that's ennough

  • @rajashekharkarajagi6665
    @rajashekharkarajagi6665 8 ชั่วโมงที่ผ่านมา +2

    As long exploitation is there naxalism will be there.

  • @ramanagouda6126
    @ramanagouda6126 8 ชั่วโมงที่ผ่านมา +1

    Weopana yalli kelidaga tandu koduvadu all modale kodbekitu

  • @kumaracakumara1207
    @kumaracakumara1207 7 ชั่วโมงที่ผ่านมา

    Oo my god,gojje navu Jai bheem darili sagbeku

  • @saneravi
    @saneravi 12 ชั่วโมงที่ผ่านมา +5

    ಇದೆಲ್ಲಾ ಎಂತಹ ವಿಚಿತ್ರ ಹೋರಾಟ ಇವರದು. ಹೀಗೆಲ್ಲಾ ಇರುವುದಕ್ಕಿಂತ ನಾಡಿಗೆ ಬಂದು ಹೋರಾಟ ಮಾಡಲಿ.

    • @sachina7944
      @sachina7944 12 ชั่วโมงที่ผ่านมา

      ಮೊದಲು ಕಾನೂನು ಪ್ರಕಾರ ಶಿಕ್ಷೆ ಅನುಭವಿಸ ಬೇಕು... ಅಲ್ವೇ... ಕಾನೂನು ಕೈಗೆ ಎತ್ತುಕೊಳ್ಳುವ ಹಕ್ಕು ಯಾರಿಗು ಇಲ್ಲ...

  • @sandeshm9600
    @sandeshm9600 7 ชั่วโมงที่ผ่านมา

    Tamilians kurubas tribes are srilankans, madagascarians, egyptians, middle eastern country, mesoamerican tamil mayans, argentinians, Guatemalians, incans, Vaishnavas, cholas,chalukyas, rastrakutas, pallavas, lingayaths.

  • @sudeepsss2935
    @sudeepsss2935 9 ชั่วโมงที่ผ่านมา +2

    5G banda mele yalla roga agaman 😢

  • @darshans7939
    @darshans7939 12 ชั่วโมงที่ผ่านมา +5

    ವೆಪನ್ಸ್ ಸಿಕ್ಕಿದೆ ಅಂತ ಪೇಪರ್ ಅಲ್ಲಿ ಬಂದಿದೆ ಸರ್ ಮೊನ್ನೆ

    • @HUCCHAVENKAT6522
      @HUCCHAVENKAT6522 7 ชั่วโมงที่ผ่านมา

      Awdu awru adanne heliddu awru tagond bandilla dump madi itidare e spot alli Ide antha heli police awrge information kotirtare anta

  • @vikasshetty8356
    @vikasshetty8356 6 ชั่วโมงที่ผ่านมา

    ವೇಪನ್ ಯಾರು ಸಪ್ಲೈಯ್ ಮಾಡತಾರೆ

  • @manjunathudupi9124
    @manjunathudupi9124 8 ชั่วโมงที่ผ่านมา +1

    Murthi pooje nilbeku avaga sari agut

    • @KishorshettyShetty
      @KishorshettyShetty 7 ชั่วโมงที่ผ่านมา

      Makkad ethna atha moorthi podu unthau 😂😂😂

  • @vladimirputin8998
    @vladimirputin8998 12 ชั่วโมงที่ผ่านมา +2

    Ivru social medai link idheri kalse..

    • @HUCCHAVENKAT6522
      @HUCCHAVENKAT6522 11 ชั่วโมงที่ผ่านมา

      Suresh biligeri antha Instagram nalli idare nodi

  • @VijaySaliyan-cx4mm
    @VijaySaliyan-cx4mm 9 ชั่วโมงที่ผ่านมา +1

    Short video maadi sir
    Boring maadi bedi

  • @shanthmaharaj6363
    @shanthmaharaj6363 9 ชั่วโมงที่ผ่านมา +1

    Journalist is mature, anchor have to mature.

  • @naveenr4071
    @naveenr4071 9 ชั่วโมงที่ผ่านมา +2

    Manele network sigalla, kaadalli hege

  • @AdithyaChinnu-j6e
    @AdithyaChinnu-j6e 11 ชั่วโมงที่ผ่านมา +1

    Sathya heli

  • @karthikhr3822
    @karthikhr3822 11 ชั่วโมงที่ผ่านมา +1

    Nin crt agi matadamma ..swalpa ..point chanage itkondhu work madi chanage ede video

  • @ganeshnekkila434
    @ganeshnekkila434 12 ชั่วโมงที่ผ่านมา +2

    Mobile charge how charged

    • @shetty47
      @shetty47 11 ชั่วโมงที่ผ่านมา +1

      What a question

    • @rameshmallu530
      @rameshmallu530 11 ชั่วโมงที่ผ่านมา

      Power banks

    • @HUCCHAVENKAT6522
      @HUCCHAVENKAT6522 11 ชั่วโมงที่ผ่านมา +2

      Nearest villages ppls are their sympathisers brother they will help without their help thay can't survive like 20yrs

    • @sudeshnaderaje9747
      @sudeshnaderaje9747 10 ชั่วโมงที่ผ่านมา +1

      Solar power..

    • @ramakrishnapb5766
      @ramakrishnapb5766 10 ชั่วโมงที่ผ่านมา

      ಕೈಲಾಗದವರು,ದುಡಿದು ತಿನ್ನಲಾಗದವರು, ಗನ್ ಹಿಡಿದು ಬೆದರಿಸಿ ತಿನ್ನುವವರು! ರಾಜ್ಯದಲ್ಲಿ ಎಷ್ಟೋ ಸಂಘಟನೆ ಇದ್ದು ಅವೆಲ್ಜ ಸಾವಿರಾರು ಮಂದಿ ಸದಸ್ಯರ ಮೂಲಕ ನ್ಯಾಯಯುತ ಹೋರಾಟ ನಡೆಸಿ ಗೆಲುವು ಸಾಧಿಸಿದ್ದಾರೆ! ಇವರು ಗನ್ ಹಿಡಿದು ಏನು ಸಾಧಿಸಿದ್ದಾರೆ??!