Government Bus Stranded On Road With No Diesel: ಡೀಸೆಲ್ ಖಾಲಿಯಾಗಿ ರಸ್ತೆಯಲ್ಲೇ ನಿಂತ ಸರ್ಕಾರಿ ಬಸ್!
ฝัง
- เผยแพร่เมื่อ 1 ธ.ค. 2024
- #ksrtc #shivamogga #latestnews #kannadanews #karnatakalatestnews #kannadanewschannel #KTK013
ಡೀಸೆಲ್ ಖಾಲಿಯಾಗಿ ಸರ್ಕಾರಿ ಬಸ್ ರಸ್ತೆಯಲ್ಲೇ ನಿಂತ ಘಟನೆ ಹೊಸನಗರ ತಾಲೂಕಿನ ಹುಲಿಕಲ್ ಘಾಟ್ನಲ್ಲಿ ನಡೆದಿದೆ.
Karnataka Tak (ಕರ್ನಾಟಕ ತಕ್) is a Kannada video news channel of India Today Group. We bring you quick news updates & explainers on politics, crime, & cinema.
---------------------------------------------------------------------------
Karnataka Tak Live TV | Karnataka Tak | Trending News | Breaking News | News 24x7 | TOP News | Kannada Digital Channel | Kannada News | Latest News | News Channel | Fastest News | Best News | KarnatakaTak LIVE
---------------------------------------------------------------------------
Subscribe to Karnataka Tak (ಕರ್ನಾಟಕ ತಕ್) for NEW VIDEOS EVERY DAY and make sure to enable Push Notifications so you'll never miss a new video.
►Subscribe to TH-cam Channel:
/ karnatakatak
►Like us on FaceBook:
/ karnataka.tak
►Follow us on Whatsapp Channel:
whatsapp.com/c...
►Follow us on Instagram:
/ karnataka.tak
►Follow us on X:
/ karnataka_tak
►Follow us on Threads:
www.threads.ne...
#ಕರ್ನಾಟಕತಕ್ #Karnatakanews #KarnatakaLatestnews #Kannadalatestnews #KannadaNews #KannadaLiveTV #KannadaLiveNews #KarnatakaliveNews #Kannadalivetvnews
#karnatakatak #karnatakataklive #Karnatakataknews #Kannadanewschannel #Livenews #Latestnews #Kannadanews
ಬಸ್ ಫ್ರೀ ಇರಬಹುದು, ಆದರೆ ಡೀಸೆಲ್ ಫ್ರೀ ಸಿಕ್ಕಬೇಕಲ್ಲ. ??? 😂😂😂
ರಾಮಲಿಂಗ ರೆಡ್ಡಿ ಎಲ್ಲಿದಿಯಪ್ಪ?
ಇದು ಈ ಸರ್ಕಾರದ ಕೊಡುಗೆ
ಪುಗಸಟ್ಟೆ ಪ್ರಯಾಣ ಆದ್ರೆ ಗತಿ ಇಸ್ಟೆ
ನನಗೂ ಪ್ರೀ
ನಿನಗೂ ಪ್ರೀ
ಶಕ್ತಿ ಯೋಜನೆ.
ಆದರೆ ಬಸ್ಸಿಗೆ ಶಕ್ತಿ ತುಂಬ ಬೇಕಲ್ಲಾ ?
ಫ್ರೀ ಬಸ್ ಅವತಾರ ಅನುಭವಿಸಿ ಜನರಿಗೆ ಗೊತ್ತಗ್ಬೇಕು
ಕೆ ಎಸ್ ಆರ್ ಟಿ ಸಿ ನಮ್ಮನ್ನು ಸೇಮ್ ಪ್ರಾಬ್ಲೆಮ್ ಸರ್ ಬಸ್ಸೇ ಬರೋದಿಲ್ಲ ಟೈಮ್ಗೆಗೆ ವಾರದಲ್ಲಿ ಒಂದೆರಡು ದಿನ ತೆಗೆದರೆ 😔😭
ಆ ಗುಬಾಲ್ ಡಿಪೋ ಮ್ಯಾನೇಜರ್ ಗೆ ಮೆಟ್ಟಲ್ಲಿ ಹೊಡಿರಿ
ಮ್ಯಾನೇಜರ್ ಪಾಪ ಏನು ಮಾಡುತ್ತಾರೆ ಎಲ್ಲಾ ಫ್ರೀ ಕೊಟ್ಟರೆ ಹೀಗೆ
ಡ್ರೈವರ್ ಗೆ ಸಮಯ ಪ್ರಜ್ಞೆ ಇರಬೇಕು ಡಿಪೋ ಇಂದ ಬಸ್ಸು ಹೇಗೆ ತೆಗೆದುಕೊಂಡು ಬಂದ
ಹೊಡಿರಿ ಚಪ್ಪಾಳೆ 🎉
Thanks Sidharamiya for making Karnataka like Africa.
ನನ್ನಗೂ ಫ್ರೀ ನಿನಗೂ ಫ್ರೀ ಗ್ಯಾರಂಟಿ 😂😂😂😂😂😂
ಗ್ಯಾರಂಟಿ ಖಚಿತ ಉಚಿತ ನಿಶ್ಚಿತ 🤣🤣
ನಿನಗೂ ಫ್ರೀ......ನನ್ನಗೂ ಫ್ರೀ.....ಮಾದೇವಪ್ಪುನಿಗೂ ಫ್ರೀ....ಇನ್ನು.ಎನ್ನೇನು.ನೋಡುತ್ತಾ ಇರಬೇಕು..
Enantha comments haakthiro, artha illderodu, bus diesel Kali aadre adakke depot manager mathu driver javabdararu, gaadi depot ninda ethok munche diesel level check maadbeku.
Free free anthe, swalpa thale idre upayogisi.
😂😂😂ನಮ್ಮ ಕರ್ನಾಟಕದ ಮರ್ಯಾದಿ ತೆಗೀತಿರಾ ...ನೀವುಗಳು...ಸಿಎಂ ಡಿಸಿಎಂ😢😢
ಫ್ರೀ ಮಹಿಮೆ
ಕಾಂಗ್ರೆಸ್ : ಇದಕ್ಕೆ ಮೋದಿ ಅವರ ಹಳೆ ಚಪ್ಪಲಿ ಕಾರಣ 😅😂
ನನಗೂ ಫೀ ನಿನಗೂ ಫೀ ಗಾರೀಟೀ
ಕಾಂಗ್ರೆಸ್ ಸರ್ಕಾರ ಫ್ರೀ ಬಸ್ 😊
Free free free tak tak tak
ಈಗ ಚಾಲಕ, ಮತ್ತು ನಿರ್ವಾಹಕರಿಗೆ ಶಿದ್ದರಾಮುಲ್ಲಾ ಕಡೆಯಿಂದ suspend order ಬರುತ್ತೆ. 😂😂😂😂
ಡ್ರೈವರ್ ಮತ್ತು ಡಿಪೋ ಮ್ಯಾನೇಜರ್ ಇಬ್ಬರದೂ ತಪ್ಪು ಇದೇ
60 ಜನ ಹೋಗೋ ಬಸ್ನಲ್ಲಿ 120 ಜನ ಹೋದರೆ ಮೈಲೇಜ್ ಹೆಗ್ ಬರುತ್ತೆ
😂
Congress guaranty effect govt bus ge diesel ella
Free effect😅😅😅😅😅
ನಿಮ್ಮ ಯೋಗ್ಯತೆಗೆ ಕೇಳೋ ವಿಷಯಗಳು ಸಾಕಷ್ಟು ಇದೆ ತು
Bitty bhagya effect
ಏನು K.S. R. T.C ಗೆ ಡೀಸೆಲ್ ಹಾಕಕ್ಕೂ ಗತಿ ಇಲ್ವಾ?
Free free effect
Yella bitty bhagya Jai congress.
Driver diesel ಲೆವೆಲ್ ನೋಡಿಕೊಳ್ಳೋಕೆ ಅಗೋದಿಲ್ವಾ
ರೀ ಸ್ವಾಮಿ... ಡಿಪೋದಲ್ಲಿ ಡೀಸೆಲ್ ಸ್ಟಾಕ್ ಖಾಲಿ...ರೇಷನ್ ಪ್ರಕಾರ ಡೀಸೆಲ್ ಹಾಕ್ತಾರೆ. ಆದ್ರೆ ಬಸ್ ಮೇಂಟೆನೆನ್ಸ್ ಇಲ್ಲದೆ ಹೆಚ್ಚು ಡೀಸಲ್ ಕುಡಿಯುತ್ತೆ ....ಪಾಸೆಂಜರ್ಗಳು ಇನ್ಮೇಲೆ ಇದೆ ರೀತಿ... ola ಹೂ ಉಬರ್...
@@girijaramarao4252😂😂😂
ಬಿಟ್ಟಿ ಪ್ರಯಾಣ. ಡೀಸೆಲ್ ಗೆ ದುಡ್ಡು ಎಲ್ಲಿಂದ ಬರುತ್ತೆ 😂😂
ಸಿದ್ರಾಮಯ್ಯ ನ ಜೇಬಿನಿಂದ ಡೀಸೆಲ್ ಹಾಕಿಸಬೇಕು 😂😂
ಒಂದು ಕಡೆ ಈ ಅವಸ್ಥೆ.ಇನ್ನೊಂದು ಕಡೆ ಕೊಡೆ ಹಿಡಿದುಕೊಂಡು ಬಸ್ ಓಡಿಸುವ ಚಾಲಕ.ಬಿಟ್ಟಿ ಭಾಗ್ಯದ ಕೃಪೆ
ಹೆಣ್ಣಮಕಲೆಲ್ಲ ಸೇರಿ ಡೀಸೆಲ್ ಹಾಕ್ಸಿ😂😂
Houdu.
Free aagi hogtare anno kaaanakke govt ee taraha plan maadiddare.
Free prabhava , Karnataka government super
Free kotre heege agodhu...
420 lofar congress government
420 ಕೆಎಸ್ಆರ್ಟಿಸಿ 😂😂😂😂😂
ಲೋಪರ್ ಸರ್ಕಾರ ಪಾಪರ್ ಜನ
ಇದೆಲ್ಲ ಒಂದು ಸಮಸ್ಯೆ ಅಲ್ಲ ಬಿಡಿ
ನಮ್ಮ ಸಿದ್ದರಾಮಯ್ಯನ ಉಚಿತ ಬಸ್ ಪ್ರಯಾಣ ಗತಿಯಿದು 😅😅😂😂
No diesel no money no bus only guaranty government
This is free bus service
Free bus effect
😂😂😂
7 ನೇಯ ಗ್ಯಾರಂಟಿ..💤💤💤🗣️🗣️
Free free gotha free
ಇನ್ನು ಮುಂದೆ ಹೀಗೆ
Free effect
ಶಕ್ತಿ ಯೋಜನೆ ಎಫೆಕ್ಟ್
What a shame bankrupt government
ಕರ್ನಾಟಕ ksrtc third class service.. Third class ಎತ್ತಿನ ಬಂಡಿ
Bikshe beduva paristiti suruvagide government ge
ಎಲ್ಲಾ ಪ್ರೀ😂😂😂
Free. Bus. Effect
Nalayak government
@@SaghSaghhgjಇದಕ್ಕೂ ಮೊದಲು ಕೆಎಸ್ಆರ್ಟಿಸಿ ಇಡೀ ದೇಶಕ್ಕೆ ಸತತವಾಗಿ ಮೊದಲನೇ ಸ್ಥಾನದಲ್ಲಿತ್ತು...ಅದನ್ನು ತಿಳಿದುಕೋ ಮೊದಲು. Govt ನ ಎಲ್ಲ ಸಂಸ್ಥೆಗಳು ಮುಚ್ಚೋ ಸ್ಥಿತಿಯಲ್ಲಿವೆ... ಥ್ಯಾಂಕ್ಸ್ ಟು ಕಾಂಗ್ರೆಸ್/ಕಮ್ಯೂನಿಸ್ಟ್ ಕಲ್ಚರ್.
@@SaghSaghhgj guru yake usharilva baa guru naane nimhans ge admit madteeni papa
Free Bus 😂
khangress free buss effect no money for diesel also...
ಇದೂ.ಒಂದು.ವಿಷಯಾನ
ನಮ್ಮೂರಿನಲ್ಲಿ ಇವತ್ತು ಕೆಟ್ಟು ನಿಂತು ಹೋಯಿತು
ಇನ್ನು ಮುಂದೆ ದೂರದ ಪ್ರಯಾಣ ಮಾಡುವಾಗ ಫುಲ್ ಟ್ಯಾಂಕ್ ಡೀಸೆಲ್ ಇದೆಯಾ ಎಂದು ಕೇಳುವ ಪರಿಸ್ಥಿತಿ ಬರಬಹುದು ಅಲ್ಲವೇ.
Ksrtc service is the worst nowadays in all over Karnataka
C. M. Answer madi nachike gedi sarkaar
Bankrupt karnataka under Congress 😂😂😂
Papar congress govt
ಇದು ಏನೂ ಅಂತ ದೊಡ್ಡ ವಿಷಯ ಅಲ್ಲ ಬಿಡಿ
ದೊಡ್ಡ ವಿಷ್ಯವಲ್ಲ ವಾ ಮಕ್ಕಳು ಶಾಲೆಗೆ ಹೋಗ್ತಾ ಇರ್ತಾರೆ ಪಾ
Free bus effect,disel Kali sarkarada duddu kali
Bitti bagya effect
Free antha vote hakuvavaru anubavisali .....Hare krishna
Sarige sachiva yaliddi appa b nodu
Idu gyaranti mahime, innu munde nodtha iri enen problems shuruvagutto
ಇದು ಚಾಲಕನಿಗೆ ಇರ ಬೇಕಾಗಿದ್ದ ಪ್ರಜ್ಞೆ 👍 ಯಾಕೆ ಚಾಲಕ ಡೀಸೆಲ್ ಇಲ್ಲದ ಬಸ್ ತೆಗೆದುಕೊಂಡು ಬಂದ??? 👍
ಚಾಲಕ ಡಿಪೋದಲ್ಲಿ ಟ್ರಿಪ್ ಗೆ ಎಷ್ಟು ಹಾಕ್ತಾರೆ ಅಷ್ಟು ಹಾಕಿಸಿಕೊಂಡು ಬರ್ತಾನೆ... ಡಿಪೋದಲ್ಲಿ ಡೀಸಲ್ ಸ್ಟಾಕ್ ಎಲ್ಲಿದೆ...govt., ನಲ್ಲಿ ದುಡ್ಡು ಖಾಲಿ...ಇಂಡಿಯನ್ ಆಯಿಲ್ ಕಂಪನಿ ಡೀಸಲ್ ಕೊಡಲ್ಲ....ಪ್ಯಾಸೆಂಜರ್ ಸಿದ್ದ ರಾಮುಲ್ಲ ನ ola ಹೂ ಉಬರ್ ಅನ್ಬೇಕು.
@@girijaramarao4252😂😂😂😂
Irresponsible ksrtc.
Free.band.madi.disal.pulla.madi.
Nangu free ningu free yella guaranteed mahime 😂😂😂😂😂
Ramalinga reddy ellidiyappa nimma hanebhara nodu thoo nachikey agabeku nimaghey
Nam urallu 3 saari diesel kaali agi ninthide .. .papa driver problem illa
Free free free hanebaraha
Congress cm sir dk sir supar oh my god karnataka people 5years
ಸಿದ್ದರಾಮಯ್ಯ ಐದು ಲೀಟರ್ ಕೈಯಲ್ಲಿ ತೋಬರಾತ್ತರ 😂😂😂😂
En maathadthir re prathi ondaku siddaramaiah na link maadthira, bus nalli diesel Kali aadre bus depot manager na Keli adu bittu hucchana thara siddaramaiah antha link maadthira, obba Vidyavanthana thara yochane maadi.
Siddaramaya sarkar 😂😂😂😂😂😂😂
420 Congress
Govt alle diesel illa😂😂
ಪುಗಸಟ್ಟೆ ಭಾಗ್ಯದ ಪರಿಣಾಮ 😂😂😂
Beti bagya da prabava . Free free free enjoy madi🤣🤣
ಸರ್ಕಾರದ ಡಿಸೆಲ್ ಖಾಲಿಯಾಗಿದೆ😅
Onde time eralla sir pls nivu madtirodu olle kelsa bere bere kade tumba tondre ede adann nodi plsss papa avuru tumba kasta padtare. Eno agide adakke help madi public madbediiiiii pllls
Huu nodatare erappa
Yela sidaramya daye disal hakoke hana illa😂😂😂😂
As suli magaga chaplili hodiri Maga sattu buddi mandilla aa randi magange
Free bus😂 enjoy❤
Depo manger scam
Congress FREE service NO GURANTE
Free. Free free
Diesel kali aytu 😂😂😂 free beka bus gati illada hage aytu
Ella free😂
Guarantee Moya Moya 😅
Every money going for fullfilling gurantees, where will money will come from
Nacheke...agbekuuu....ramalenga redde
ಈ ಯೋಗ್ಯತೆಗೆ ಇನ್ನೂ 5000 ಹೊಸ ಬಸ್ಸುಗಳಿಗೆ ಆರ್ಡರ್ ಕೊಡ್ತಾರಂತೆ ಈ ಬೆವಾರ್ಸಿ ಸರ್ಕಾರ....
Excellent ......
Bus driver male bandu soruttiruva bus malli kode hidkondu bus odistiddane.Idu namma rajyada paristithi
Free cancel maadi. Dizal haaki..
Sarkara dhivali
ಕಾಂಟ್ಯಾಕ್ಟ್ ಬಸ್ಸು ಕೆ ಆರ್ ಟಿ ಸಿ
Diesel hege kali agathe, bus depot bidbekadre tank full maadi kalusthare, return barovarethanaka diesel irathe, athava hogidh destination inda return barovaga allina depot inda diesel thumbusbohudu.
Ksrtc bus hathbekadre prayanikaru 1,1 litre hidkondu bus hathbbeku
Driverge tale illa root ge hogbekadare diesel chak madbeku