ಅಕ್ಷರ ಮಾಂತ್ರಿಕ ಇವರು ಪತ್ರಿಕೆಗಳಲ್ಲಿ ಅತಿ ಹೆಚ್ಚು ಮುದ್ರಣವಾಗುತ್ತಿದ್ದ ಹಾಯ್ ಬೆಂಗಳೂರ್ ಪತ್ರಿಕೆ ಸಂಪಾದಕ ಸಂಸ್ಥಾಪಕ ಓ ಮನಸೇ ಹೆಂಗಳೆಯರ ಮನಸ್ಸನ್ನು ಕೊಳ್ಳೆ ಹೊಡೆದ 15 ದಿನಕ್ಕೊಮ್ಮೆ ಬರುತ್ತಿದ್ದ ಪತ್ರಿಕೆಯ ರೂವಾರಿ ಕ್ರೈಂ ಸ್ಟೋರಿಗಳ ಸುತ್ತ ಕ್ರೈಂ ಡೈರಿ ಈ ಟಿವಿಯಲ್ಲಿ ಎಂದು ಮರೆಯದ ಹಾಡು ಸಾಹಿತಿಗಳ ಚಿತ್ರನಟರ ಜೀವನದ ಮುಖ್ಯ ಅಂಶಗಳು ಹೇಳುತ್ತಾ ಹೇಳುತ್ತಾ ಹಾಡುಗಳು ನವ ಗಾಯಕರಿಂದ ಹಾಡಿಸುತ್ತ ಅಣ್ತ ಮಹಾನ್ ಪತ್ರ ಜರಡಿಯಲ್ಲಿ ಬೆಳೆದಿರುವಂತಹ ಶ್ರೀಯುತ ಟೈಗರ್ ಅಜಿತ್ ಹನುಮಕ್ಕನವರ್ ಅವರಿಗೆ ಹೃದಯಪೂರ್ವಕ ನಮಸ್ಕಾರಗಳು. ಅಣ್ಣನ ಆಶೀರ್ವಾದ ನಿಮ್ಮ ಮೇಲೆ ಇದೆ. 🙏🙏
ಅಜಿತ್ ರವರೇ ನಿಮ್ಮ ಗಮನಕ್ಕೆ ಭಾರತದಲ್ಲಿ ಬುದ್ದನ ಪುತ್ತಳಿ, ಪಳಯುಳಿಕೆ ಯಿದೆ ಅಷ್ಟೆ ಇದೆ, ಬೌದ್ದ ಧರ್ಮಿ ಯರ ‘ಸಮತಾ’ ಸಿದ್ದಂಥಾ ಭಾರತದಿಂದ ಓಡಿಸಿಯಾಗಿದೆ ಪರದೇಶದಲ್ಲಿ ಸಮೃದ್ದವಾಗಿ ಬೆಳೆದಿದೆ ಜೈನರು ತಮ್ಮತನವನ್ನ ಬಿಟ್ಟು ಮುದುಡಿ ಮಲಗಿದ್ದಾರೆ ಗೆಲಿಲಿಯೋ ರನ್ನ ವಿರೋದಿಸಿದ ಧರ್ಮ ದವರೇ ಅವನ್ನನ್ನ ಒಪ್ಪಿಕೊಂಡು ವಿಶ್ವದಾಂತ್ಯ ಅವನ ವೈಜ್ವಾನಿಕ ಸಿದ್ದಾಂತ ಕ್ರಿಸ್ಚಿಯನ್ನರ ರಾಷ್ಟ್ರ ಒಪ್ಪಿಕೊಂಡಿದೆ ನಿಮ್ಮ ಮಾತು ಯಾರನ್ನೋ. ಖುಷಿಪಡಿಸುವ ಧಾಟಿ ಯಿದೆ ನಿಮ್ಮ ಅಸ್ತಿತ್ವ 😊😊😊
ದೇಶದ ಇತಿಹಾಸ ತಿರುವಿ ಹಾಕಿ ನೋಡು ಸಹೋದರ. ಅನೇಕ ರಾಜ ಮಹಾರಾಜರು ತಮ್ಮ ಮೂಲ ನಂಬಿಕೆಯನ್ನು ಬಿಟ್ಟು ಪರ ನಂಬಿಕೆಯನ್ನು ಒಪ್ಪಿ ಅನುಸರಿಸಿಲಿಲ್ಲವೆ. ಆಶ್ರಯ ಕೊಡಲಿಲ್ಲವೆ,ವಿದೇಶಗಳಿಗೆ ಪರಿಚಯಿಸಲಿಲ್ಲವೆ, ಇಷ್ಟು ಸಹಿಷ್ಣುತೆ ಸಾಕಾಗಲಿಲ್ಲವೆ ಇನ್ನೆಷ್ಟು ಬೇಕಿತ್ತು. ಪರ ನಂಬಿಕೆಗಳ ಅಸ್ತಿತ್ವಕ್ಕೆ ಈ ನೆಲ ಯಾವಾಗಲೂ ಧಕ್ಕೆ ತಂದಿಲ್ಲ. ಜೈನ ಮತ್ತು ಬೌದ್ಧ ಧರ್ಮಗಳಿಗೆ ರಾಜಾಶ್ರಯ ದೊರೆತರೂ ಅವು ಇತರ ಧರ್ಮಗಳಂತೆ ಏಕೆ ವ್ಯಾಪಿಸಲಿಲ್ಲ ಎಂಬ ಪ್ರಶ್ನೆ ಅಲ್ಲವೇ? ಏಕೆಂದರೆ ಹಿಂದೂ ಧರ್ಮದಲ್ಲಿರುವಂತೆ ನಂಬಿಕೆ, ಆಚರಣೆ ಸಂಸ್ಕೃತಿಗಳಲ್ಲಿನ ಸಾಮ್ಯತೆ, ಮತ್ತು ಬಹುಸಂಖ್ಯಾತರು (ಹಿಂದೂ) ಅವರನ್ನು ಎಂದೂ ಪರಕೀರು/ಪರಧರ್ಮ ಎಂದು ಭಾವಿಸಲಿಲ್ಲ. ಪಂಥ ಮತ್ತು ಧರ್ಮಗಳ ನಡುವೆ ಬಹಳ ವ್ಯತ್ಯಾಸವಿದೆ. ಪಂಥ ಧರ್ಮದ ಒಂದು ಭಾಗವಷ್ಟೆ. ಇವುಗಳಲ್ಲಿ ಯಾವುದು ಧರ್ಮ ಯಾವುದು ಪಂಥ ಎಂದು ತಿಳಿಯುವುದು ನಿಮಗೆ ಬಿಟ್ಟಿದ್ದು. 🙏
Ajith Jain can you inform me where is samatha siddhantha of Buddha is practiced ? China is practising Buddhism but what they are doing? No one has attacked Buddhists in this country except Islamists
ಕಳೆದ 70 ವರ್ಷಗಳಿಂದ ಜಾರಿಯಲ್ಲಿರುವ ಪಠ್ಯಕ್ರಮ ಸರಿಯಿಲ್ಲ ಅಂತ ಪೂರ್ವಾಗ್ರಹ ಪೀಡಿತರು ಮಾತ್ರ ಹೇಳಲು ಸಾಧ್ಯ, ನಾವೆಲ್ಲ ಅದೇ ಪಠ್ಯಕ್ರಮ ಓದಿ ಒಳ್ಳೆಯ ಪ್ರಜೆಯಾಗಿ ದೇಶದ ಘನತೆಗೌರವ ಸಮಗ್ರತೆಗೆ ಧಕ್ಕೆ ಬಾರದ ರೀತಿಯಲ್ಲಿ ದೇಶದ ಸರ್ವತೋಮುಖ ಅಭಿವೃದ್ಧಿಯ ಆಶಯದೊಂದಿಗೆ ಜೀವನ ನಡೆಸುತ್ತಿದ್ದೇವೆ. ಸದರಿ ಪಠ್ಯಕ್ರಮದಿಂದ ಯಾವುದೇ ಸಮಸ್ಯೆಯಿಲ್ಲ.
Is it true, that had not religious revivalist like Shankracharya, Madhvacharya, Ramanujacharaya and others born ,India would have been a BUDDHIST country with out traces of Varnashra hindu cult today?
ಅಜಿತ್ ಅವರೇ, ನಿಮ್ಮ ಜ್ಞಾನ, ವಿನಯ ಎರಡು ಅಂತ್ಯಂತ ಸ್ಲಾಘನೀಯ. ಧನ್ಯವಾದಗಳು.
ಒಳ್ಳೆಯ ವಿಷಯ ತಿಳಿಸಿದ ಅಜಿತ್ ಹನುಮಕ್ಕನವರಿಗೆ ನನ್ನ ಅಭಿನಂದನೆಗಳು
ತುಂಬಾ ಉತ್ತಮ ವಿಚಾರ ಪ್ರಸ್ತುತ ಪಡಿಸಿದ ಅಜಿತ್ ಹನುಮಕ್ಕನವರ ಮಾತು ಚನ್ನಾಗಿದೆ.
ಅಭಿನಂದನೆಗಳು.
ಧನ್ಯವಾದಗಳು ಅಜಿತ್ ಅವರೆ....
ಇನ್ನೂ ಎಷ್ಟು ಬಾರಿಯಾದರೂ ಹೇಳುವೆ. ಅಜೆತ್ ಹನುಮಾನ್ ಎಲ್ಲಿದ್ದರೂ ಬೆಳಗುತ್ತದೆ ❤
ಅಜಿತ್ ಅಣ್ಣ ನಿಮ್ಮ ಜ್ಞಾನ ನಿಮ್ಮ ವಾಗ್ವ್ಯಕ್ರಿ ಅದ್ಬುತ ರೀ ❤❤❤❤
ನಿಮ್ಮನ್ನ ನೇರವಾಗಿ ನೋಡೋದಕ್ಕೆ ತುಂಬಾ ಖುಷಿಯಾಯಿತು ಸರ್🎉🎉❤❤
ಅಬ್ಬಾ ಅದ್ಭುತ ಅಜಿತ್ ಸರ್
ಇವರ ಜ್ಞಾನದ ಆಳ ಈ ರೀತಿ ಕಾರ್ಯಕ್ರಮಗಳಲ್ಲಿ ಮಾತನಾಡಿದಾಗಲೇ ಗೊತ್ತಾಗುವುದು
Ajith sir nimma samaja sudarkaru ee boomi mele bhalsttu Jana oottibarali🙏
Ajit Hanamakkanavr is a excellent, knowledgeabe person ❤❤
What a motivational talk.
You are great.
Thanks
ಕರ್ಜಗಿ ಸರ್, ಶತಾವಧಾನಿ ಗಣೇಶ ಸರ್ ಅಜಿತ್ ಸರ್ ಅದ್ಬುತ ಒಂದು ವೇದಿಕೆಯಲ್ಲಿ
ಭೀಷ್ಮ, ಅರ್ಜುನ ಮತ್ತು ಜನಮೇಜಯ ಒಟ್ಟಿಗೇ ವಕ್ರಸಿಕೊಂಡಂತಿದೆ.😅
ಅಜಿತ್, ಎಷ್ಟ್ ಚಂದ ನಿಮ್ಮ ಅನುಭವ ಮತ್ತು ಮಾತು. ಜೈ ಹಿಂದ್
ಶುಭವಾಗಲಿ ತಮಗೆ 🎉❤
ಆಜಿತ್ ಅಣ್ಣಾ ನೀವು ಸೂಪರ್ ಅಣ್ಣಾ ನೀವು ನಿಮ್ಮ ಮಾತು ಸೂಪರ್ ಅಣ್ಣಾ 🚩🚩🚩ಜೈ ಶ್ರೀ ರಾಮ್ 🚩🚩🚩🙏🥰tq
ಅಕ್ಷರ ಮಾಂತ್ರಿಕ ಇವರು ಪತ್ರಿಕೆಗಳಲ್ಲಿ ಅತಿ ಹೆಚ್ಚು ಮುದ್ರಣವಾಗುತ್ತಿದ್ದ ಹಾಯ್ ಬೆಂಗಳೂರ್ ಪತ್ರಿಕೆ ಸಂಪಾದಕ ಸಂಸ್ಥಾಪಕ ಓ ಮನಸೇ ಹೆಂಗಳೆಯರ ಮನಸ್ಸನ್ನು ಕೊಳ್ಳೆ ಹೊಡೆದ 15 ದಿನಕ್ಕೊಮ್ಮೆ ಬರುತ್ತಿದ್ದ ಪತ್ರಿಕೆಯ ರೂವಾರಿ ಕ್ರೈಂ ಸ್ಟೋರಿಗಳ ಸುತ್ತ ಕ್ರೈಂ ಡೈರಿ ಈ ಟಿವಿಯಲ್ಲಿ ಎಂದು ಮರೆಯದ ಹಾಡು ಸಾಹಿತಿಗಳ ಚಿತ್ರನಟರ ಜೀವನದ ಮುಖ್ಯ ಅಂಶಗಳು ಹೇಳುತ್ತಾ ಹೇಳುತ್ತಾ ಹಾಡುಗಳು ನವ ಗಾಯಕರಿಂದ ಹಾಡಿಸುತ್ತ ಅಣ್ತ ಮಹಾನ್ ಪತ್ರ ಜರಡಿಯಲ್ಲಿ ಬೆಳೆದಿರುವಂತಹ ಶ್ರೀಯುತ ಟೈಗರ್ ಅಜಿತ್ ಹನುಮಕ್ಕನವರ್ ಅವರಿಗೆ ಹೃದಯಪೂರ್ವಕ ನಮಸ್ಕಾರಗಳು. ಅಣ್ಣನ ಆಶೀರ್ವಾದ ನಿಮ್ಮ ಮೇಲೆ ಇದೆ. 🙏🙏
Very curious to listen about history in your words. Wow Ajit sir everyone can understand your words.
ಅದ್ಭುತ ಮಾತುಗಳು .🙏🙏 ನಿಜ ಅಜಿತ ಅವರೇ, ನಿಮಗೆ ಉತ್ತರ ವಿವರಣೆ ಈ ಸನಾತನ ಧರ್ಮದವರಿಂದ ಸಿಗಲೇಬೇಕು. ತುಂಬ ಮಾರ್ಮಿಕ ವಾದ ಮಾತುಗಳು.
Super sir
Agith sir speech ,❤
ಅಜಿತ್ ಜೀ 👌🏻🙏
Super speech sir
ಶತಾವಧಾನಿ ಗಣೇಶ್ ಎದುರಿಗೆ ಮೀಟರ್ ಅಲ್ಲಾ ಕೀಲೋಮೀಟರಾದರೂ ಬೇಕು
😂
😮
Avru adunne helirodu bidi swami
ಹಾಗೆ ಅಂದುಕೊಂಡೆ ಒಂದು ಗಂಟೆ ಮಾತಡಿಲ್ವ......😅ಅದು ಅಜಿತ್ಹನುಮಕ್ಕನವರ್
Great sir
ಅಜಿತ್ ಸರ್ 🔥
Ajith legend ❤
ಅಜಿತ್ ಮಾತಾಡ್ತಾರೆ ಅಂದ್ರೆ ಕೇಳದಿರಲು ಸಾಧ್ಯವೇ ಇಲ್ಲ!
ಅಣ್ಣ ಅಕ್ಕ ಬಳಸುವ , ಮೇಡಮ್ ಸರ್ ಬೇಡ 🙏🌸
🙏🙏🙏
Superb ajit avre
Excellent.
Super Ajith sir
Super
अजित अजितः एव ॥ भवतः वाग्वैखारी सर्वान् आकर्षति ॥
💐🙏
Respects
❤🌸🙏
❤
❤❤
ಅಜಿತ್ ರವರೇ ನಿಮ್ಮ ಗಮನಕ್ಕೆ
ಭಾರತದಲ್ಲಿ ಬುದ್ದನ ಪುತ್ತಳಿ, ಪಳಯುಳಿಕೆ ಯಿದೆ ಅಷ್ಟೆ ಇದೆ,
ಬೌದ್ದ ಧರ್ಮಿ ಯರ ‘ಸಮತಾ’ ಸಿದ್ದಂಥಾ
ಭಾರತದಿಂದ ಓಡಿಸಿಯಾಗಿದೆ
ಪರದೇಶದಲ್ಲಿ ಸಮೃದ್ದವಾಗಿ ಬೆಳೆದಿದೆ
ಜೈನರು ತಮ್ಮತನವನ್ನ ಬಿಟ್ಟು ಮುದುಡಿ ಮಲಗಿದ್ದಾರೆ
ಗೆಲಿಲಿಯೋ ರನ್ನ ವಿರೋದಿಸಿದ
ಧರ್ಮ ದವರೇ ಅವನ್ನನ್ನ ಒಪ್ಪಿಕೊಂಡು
ವಿಶ್ವದಾಂತ್ಯ ಅವನ ವೈಜ್ವಾನಿಕ
ಸಿದ್ದಾಂತ ಕ್ರಿಸ್ಚಿಯನ್ನರ ರಾಷ್ಟ್ರ ಒಪ್ಪಿಕೊಂಡಿದೆ
ನಿಮ್ಮ ಮಾತು ಯಾರನ್ನೋ.
ಖುಷಿಪಡಿಸುವ ಧಾಟಿ ಯಿದೆ
ನಿಮ್ಮ ಅಸ್ತಿತ್ವ
😊😊😊
ಸುಳ್ಳು ಬಹಳ ದಿವಸ ನಡೆಯಲಿಲ್ಲ ಅದಕ್ಕೆ ಗೆಲಿಲಿಯೋನನ್ನು ಒಪ್ಪಿಕೊಳ್ಳಲೇಬೇಕಾಯಿತು
ಹೌದು
ದೇಶದ ಇತಿಹಾಸ ತಿರುವಿ ಹಾಕಿ ನೋಡು ಸಹೋದರ. ಅನೇಕ ರಾಜ ಮಹಾರಾಜರು ತಮ್ಮ ಮೂಲ ನಂಬಿಕೆಯನ್ನು ಬಿಟ್ಟು ಪರ ನಂಬಿಕೆಯನ್ನು ಒಪ್ಪಿ ಅನುಸರಿಸಿಲಿಲ್ಲವೆ. ಆಶ್ರಯ ಕೊಡಲಿಲ್ಲವೆ,ವಿದೇಶಗಳಿಗೆ ಪರಿಚಯಿಸಲಿಲ್ಲವೆ, ಇಷ್ಟು ಸಹಿಷ್ಣುತೆ ಸಾಕಾಗಲಿಲ್ಲವೆ ಇನ್ನೆಷ್ಟು ಬೇಕಿತ್ತು. ಪರ ನಂಬಿಕೆಗಳ ಅಸ್ತಿತ್ವಕ್ಕೆ ಈ ನೆಲ ಯಾವಾಗಲೂ ಧಕ್ಕೆ ತಂದಿಲ್ಲ. ಜೈನ ಮತ್ತು ಬೌದ್ಧ ಧರ್ಮಗಳಿಗೆ ರಾಜಾಶ್ರಯ ದೊರೆತರೂ ಅವು ಇತರ ಧರ್ಮಗಳಂತೆ ಏಕೆ ವ್ಯಾಪಿಸಲಿಲ್ಲ ಎಂಬ ಪ್ರಶ್ನೆ ಅಲ್ಲವೇ? ಏಕೆಂದರೆ ಹಿಂದೂ ಧರ್ಮದಲ್ಲಿರುವಂತೆ ನಂಬಿಕೆ, ಆಚರಣೆ ಸಂಸ್ಕೃತಿಗಳಲ್ಲಿನ ಸಾಮ್ಯತೆ, ಮತ್ತು ಬಹುಸಂಖ್ಯಾತರು (ಹಿಂದೂ) ಅವರನ್ನು ಎಂದೂ ಪರಕೀರು/ಪರಧರ್ಮ ಎಂದು ಭಾವಿಸಲಿಲ್ಲ. ಪಂಥ ಮತ್ತು ಧರ್ಮಗಳ ನಡುವೆ ಬಹಳ ವ್ಯತ್ಯಾಸವಿದೆ. ಪಂಥ ಧರ್ಮದ ಒಂದು ಭಾಗವಷ್ಟೆ. ಇವುಗಳಲ್ಲಿ ಯಾವುದು ಧರ್ಮ ಯಾವುದು ಪಂಥ ಎಂದು ತಿಳಿಯುವುದು ನಿಮಗೆ ಬಿಟ್ಟಿದ್ದು. 🙏
75 ವರ್ಷಗಳಿಂದ ಪಠ್ಯ ಬರೆದವರು ಬ್ರಾಹ್ಮಣರೇ ಅಲ್ಲವೇ
ಸರ್ ಎಲ್ಲಾ ವಿಚಾರದ ಬಗ್ಗೆ ನೂ ಮಾತಾಡ್ತಿರಾ. ನೀವೇ ಒಂದು ಗ್ರಂಥಾಲಯ
Ajith Jain can you inform me where is samatha siddhantha of Buddha is practiced ? China is practising Buddhism but what they are doing? No one has attacked Buddhists in this country except Islamists
ಭಗವಾನ್ ಬುದ್ಧರನ್ನು ಹೊರತುಪಡಿಸಿ ಎಲ್ಲವನ್ನೂ ಮಾತನಾಡಿದ...
ಹೌದು, ನಾನು ಆ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದೆ.. ಮಂತ್ರಕ್ಕಿಂತ ಉಗುಳು ಜಾಸ್ತಿ..😅
ಅವರು ಸತ್ಯಕಾಮರ ಬಗ್ಗೆ ಮಾತನಾಡಲು ಬಂದಿರುವುದು
@@bhagya3893 ಅಲ್ಲಿ ವಿಷಯವೇ ಬೇರೆ ಇತ್ತು.
ಅವರಿಗೆ ಬುದ್ಧನ ಕುರಿತು ಮಾತನಾಡಲಿಕ್ಕೆ ಆಗಲ್ಲ
ಬುದ್ಧನ ಬಗ್ಗೆ ಬಿಟ್ಟು ಉಳಿದೆಲ್ಲ ವಿಷಯವನ್ನು ಹೇಳಿದ್ರಿ😅
ನನಗೂ ಸುಳ್ಳನ್ನು ಮಾತನಾಡಲು ಹೇಳಿ ಕೊಡಿ..
mk_beats ನೀವು ಅದರಲ್ಲಿ PHD ಮುಗಿಸಿದ್ದಿರಿ ಅಂತ ಗೊತ್ತಾಯ್ತು.....😊
ಕಳೆದ 70 ವರ್ಷಗಳಿಂದ ಜಾರಿಯಲ್ಲಿರುವ ಪಠ್ಯಕ್ರಮ ಸರಿಯಿಲ್ಲ ಅಂತ ಪೂರ್ವಾಗ್ರಹ ಪೀಡಿತರು ಮಾತ್ರ ಹೇಳಲು ಸಾಧ್ಯ, ನಾವೆಲ್ಲ ಅದೇ ಪಠ್ಯಕ್ರಮ ಓದಿ ಒಳ್ಳೆಯ ಪ್ರಜೆಯಾಗಿ ದೇಶದ ಘನತೆಗೌರವ ಸಮಗ್ರತೆಗೆ ಧಕ್ಕೆ ಬಾರದ ರೀತಿಯಲ್ಲಿ ದೇಶದ ಸರ್ವತೋಮುಖ ಅಭಿವೃದ್ಧಿಯ ಆಶಯದೊಂದಿಗೆ ಜೀವನ ನಡೆಸುತ್ತಿದ್ದೇವೆ. ಸದರಿ ಪಠ್ಯಕ್ರಮದಿಂದ ಯಾವುದೇ ಸಮಸ್ಯೆಯಿಲ್ಲ.
Sir, that is your opinion. Not everyone 's.🙏
Hagadre Bharata innu yake hinde ide. Deshadalli gurukula paddhati iddaga deshada gdp estittu ega estide annodanba think madi.
ಬ್ರೈನ್ ವಾಶ್ಡ
ಬದುಕು,ಹಸಿವು,ನಿದ್ದೆ,ಭಯ ಮೈಥುನಗಳಷ್ಟೇ ಅಂದುಕೊಂಡರೆ ಯಾವ ಪಠ್ಯಕ್ರಮವಾದರೂ ನಡೆಯುತ್ತೆ
ಬುದ್ದನಂಥ ಬುದ್ದನನ್ನೇ ಕೇಸರೀಕರಣ ಮಾಡುವ ಹುನ್ನಾರ
Buddha weaken the Hinduism.
Idakken helthaare baabar
ನೀನೇನೆ ಮಾತಾಡಿದರು ಹೊರಗೊಂದು ಒಳಗೊಂದು
Nakka😂
ಬುದ್ಧನ ಸಂದೇಶ ಸಾರುವ ವಿಷಯ ಬಿಟ್ಟು, ಅರ್ಥ ವಿಲ್ಲದ ಭಾಷಣ.ಮಾಡಿದ್ದಾರೆ.ಬುದ್ದನ ಯಾವ ಸಂದೇಶ ವನ್ನೂ ವಿವರಿಸಲಿಲ್ಲ.ಇವರ ಭಾಷಣದ ಸಾರಾಂಶವೇನುwhat is the take home message sir
He is nationalists thats enoughf
Is it true, that had not religious revivalist like Shankracharya, Madhvacharya, Ramanujacharaya and others born ,India would have been a BUDDHIST country with out traces of Varnashra hindu cult today?
Hope Sir, you will not follow Ravisir100% in some other respects
ಟಾರ್ಗೆಟ್ ಮಾಡೋ ಕೂಸು
ಬು
🙏🙏🙏
❤❤
💐🙏
❤🙏
❤❤❤