Sathyakaama Pratistana|| ಜನ್ಮಾರಾಧನೆ-2024|| ಶತಾವಧಾನಿ ಡಾ. ರಾ. ಗಣೇಶ

แชร์
ฝัง
  • เผยแพร่เมื่อ 23 ธ.ค. 2024

ความคิดเห็น • 89

  • @ramachandrakalal8658
    @ramachandrakalal8658 5 หลายเดือนก่อน +8

    ಸನಾತನ ಅರುವಿನ ವಿಸ್ತಾರ ನನ್ನ ಬುದ್ದಿಗೆ ನಿಲಕುವಷ್ಟು ಪಡೆದೆ, ಧನ್ಯವಾದಗಳು.

  • @ExmslmSalmashk
    @ExmslmSalmashk 3 หลายเดือนก่อน

    ಸನಾತನ ಧರ್ಮದ ಜ್ಞಾನಕ್ಕೆ ನನ್ನ ಕೋಟಿ ನಮನಗಳು .
    Exmslm

  • @panchalingegowda2034
    @panchalingegowda2034 4 หลายเดือนก่อน +5

    ಅದ್ಭುತ, ಅನನ್ಯ ವಾಗ್ಝರಿ. ನಾವೂ ಅವರ ಕಾಲಮಾನದಲ್ಲಿರುವುದೇ ನಮ್ಮ ಪುಣ್ಯ ವಿಶೇಷ.

  • @shree_purushottama.
    @shree_purushottama. 4 หลายเดือนก่อน +4

    ಭಾರತದ ಜ್ಞಾನಪರಂಪರೆ ಪ್ರಕಾಶಿಸುತ್ತಿರುವ ಮತ್ತೊಂದು ಬಗೆಗೆ ಧನ್ಯವಾದಗಳು 🙏🏻
    ಆಚಾರ್ಯ ಬನ್ನಂಜೆಅವರ ಉಪಸ್ಥಿತಿ ಇದ್ದರೆ ಇನ್ನಷ್ಟು ಅದ್ಭುತವಾಗಿರುತಿತ್ತು 🙏🏻

  • @bhimasamatha4990
    @bhimasamatha4990 4 หลายเดือนก่อน +6

    ಬುದ್ಧನನ್ನು ವಾಪಸ್ಸು ಭಾರತಕ್ಕೆ ಕರೆತಂದ ಅಂಬೇಡ್ಕರ್ ಗೆ ಕೋಟಿ ನಮನಗಳು

    • @muralidharars
      @muralidharars 4 หลายเดือนก่อน +2

      ಅಷ್ಟೊಂದು ಸರಿಯಾದ ಮಾತಲ್ಲ

    • @anitha4805
      @anitha4805 4 หลายเดือนก่อน +1

      Buddha ನನ್ನು ಅಥ೯ ಮಾಡಿಕೊಳ್ಳದ ಅಜ್ಞಾನಿ ನೀನು.

    • @anitha4805
      @anitha4805 4 หลายเดือนก่อน +1

      ಬುದ್ಧನನ್ನು ಅಥ೯ ಮಾಡಿಕೊಳ್ಳದ ಅಜ್ಞಾನಿ ನೀನು. ಅಂತಿಮ ದಿನಗಳಲ್ಲಿ ಬುದ್ಧನನ್ನು ಆಶ್ರಯಿಸಿದ ಜ್ಞಾನಿ ಅಂಬೇಡ್ಕರ್.

    • @anitha4805
      @anitha4805 4 หลายเดือนก่อน +1

      ಅಂತಿಮ ದಿನದಲ್ಲಿ ಮನ ಶಾಂತಿಗೆ ಬುದ್ಧನನ್ನು ಆಶ್ರಯಿಸಿದ ಜ್ಞಾನಿ ಅಂಬೇಡ್ಕರ್. ಅಜ್ಞಾನಿ ಮಂಗ😅

    • @anitha4805
      @anitha4805 4 หลายเดือนก่อน +1

      ಅಜ್ಞಾನಿಯ ಮಾತು. 😅

  • @bhanumathi8741
    @bhanumathi8741 5 หลายเดือนก่อน +10

    🙏🙏🙏🙏🙏 ಭಾರತದ ಅಮೂಲ್ಯ ಸಂಪತ್ತು ಈ ಜ್ಞಾನಿಗಳು 🙏🙏

    • @vasumathigovindarajan2139
      @vasumathigovindarajan2139 4 หลายเดือนก่อน +1

      Jnaanigalu ಹೇಳುವುದು ondanne. ಕಾಲ ದೇಶ ವರ್ತಮಾನ ಗಳ ಹೇರಿಕೆ ಎಂತಹ ವಿಪರ್ಯಾಸ ನಂಬಿಕೆ ಗಳಿಗೆ ಆಶ್ರಯ koduthhade embudannu
      Pandithothhama kaalajnaani purusha saraswathiya ವಾಕ್ jhaaladinda anubhavisuvudu
      ನಮಗೆ ಕೇಳಿ ಬರದ ಪುಣ್ಯ.
      Munivarenya jnaana ತಪಸ್ವಿ kalaaraadhaka
      ಸತ್ಯ ಸಂಕಲ್ಪ ವಾಕ್ ಪಟು
      श्री ಗಣೇಶ್ ಅವರಿಗೆ chiraruni ಅನಂತ Dheerga pranaamagalu ಹಸನ್ಮುಖದ ತೇಜಸ್ವಿge.

  • @Ssb-md5su
    @Ssb-md5su 4 หลายเดือนก่อน +3

    Great Lecture to destroy all myths..🙏🙏 ಧನ್ಯವಾದಗಳು ಗಣೇಶರೆ...

  • @vasanthakumarbv259
    @vasanthakumarbv259 4 หลายเดือนก่อน +1

    ಬುದ್ಧ ಭಗವಾನ್ ಮತ್ತು ಶಂಕರರನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕು ಇದು ನಿಜವಾದ ಭಾರತ ಧರ್ಶನ

  • @Pavankumar-w3v
    @Pavankumar-w3v 5 หลายเดือนก่อน +4

    🙏🏽ಅದ್ಭುತವಾದ, ಸೂಕ್ತವಾದ, ಸುಂದರ ವಾದ, ವಿವರಣೆ ಸರ್ 🙏🏽

  • @jyothishivalli6451
    @jyothishivalli6451 5 หลายเดือนก่อน +3

    Dhanyavadha Veena akka for making this session… we got opportunity to listen from 4 great peoples…. So many wrong perceptions got cleared about Bhagavan Buddha🙏🙏

  • @shivadl7773
    @shivadl7773 4 หลายเดือนก่อน +2

    ಅಧ್ಬುತ ಮಾತು ಸರಸ್ವತಿ ಪುತ್ರ ❤

  • @a.s.psastry7710
    @a.s.psastry7710 5 หลายเดือนก่อน +7

    What a scholarship? I salute Dr.Shatavadhani Ganesh. Neo Budhists should ponder over his view point instead of deriding Sanatana Dharma.

    • @kumarakanti-ky6fb
      @kumarakanti-ky6fb 5 หลายเดือนก่อน +2

      Did he explain why Dalits deride Sanatana Dharma and uphold Buddha ??
      Buddha was the First to attack the "Brahmin Arrogance". A Brahmin's understanding of Karma - rebirth was extremely flawed and its Buddha who corrected and gave dignity to the lives of Downtrodden. Did Shathavadhanai explain these things ?? N0 !! He pampered his own Ego and his fellow brahmins .

    • @srikanth.seshagiri
      @srikanth.seshagiri 4 หลายเดือนก่อน +2

      He is keen to understand and share the samanvaya part of the darshanas and not interested in the polemics of getting into class differences which is a favourite topic of the le-li clique.
      It is good to remind ourselves that the agenda again is to celebrate satyakAma's works and his contributions and dwell on discussions about that which made a difference according to satyakAma and not to keep harping on the only topic of interest of a certain clique.
      ಸತ್ಯಕಾಮರು ಬರೆದಿರುವ ಯಾವುದಾದರೂ ಒಂದು ಕೃತಿಯನ್ನು ಓದಿದ್ದರೆ ಈ ಪೂರ್ವಾಗ್ರಹದ ಮಾತುಗಳು ಬರುತ್ತಿರಲಿಲ್ಲವೇನೋ ಬಹುಶಃ?

    • @selfimprovements2398
      @selfimprovements2398 2 หลายเดือนก่อน

      The ideology of neo Buddhism is about egalitarianism.
      All are equal by birth and no one is pure and impure.

    • @selfimprovements2398
      @selfimprovements2398 2 หลายเดือนก่อน

      Brahmins ideology is about exploiting people on the basis of caste and good.
      One side unite people in the name of Hindu and other side practice caste system .

    • @selfimprovements2398
      @selfimprovements2398 2 หลายเดือนก่อน

      Read Bhagavad Gita Chapter 4 13 Verse to enlighten yourself and come outside the casteist psyche mind.

  • @sumanaik4182
    @sumanaik4182 4 หลายเดือนก่อน +1

    Dhanyavaadgalu

  • @zeninayaana9270
    @zeninayaana9270 3 หลายเดือนก่อน

    ಹೌದು, ಪಾಳಿ ಭಾಷೆಯ ಹದಿನಾರಾಣೆ ಭಾಗದಷ್ಟು ಶಬ್ದಗಳನ್ನು ತನ್ನದಾಗಿಸಿಕೊಂಡು ಸಂಸ್ಕೃತ ಬೆಳೆಯಿತು.

  • @MSThippanna-jq3qi
    @MSThippanna-jq3qi 4 หลายเดือนก่อน

    ಈ ಪರಮ ಗುರುವಿನ ಸಮಕಾಲೀನ ರಾಗಿರುವುದೇ ನಮ್ಮ ಪುಣ್ಯ.

  • @rajaramk6007
    @rajaramk6007 4 หลายเดือนก่อน

    ಓಂ ಶ್ರೀ ಗುರುಭ್ಯೋ ನಮಃ

  • @sumithrapoojary9146
    @sumithrapoojary9146 5 หลายเดือนก่อน +1

    Akka navu danyaradevu nimaleragu ananta ananta vandanegalu

  • @kallingappagk8691
    @kallingappagk8691 5 หลายเดือนก่อน +8

    ಅದ್ಭುತವಾದ ವಿವರಗಳು.ತುಂಬಾ ತುಂಬಾ ಧನ್ಯವಾದಗಳು.

  • @PrakashBAngadi
    @PrakashBAngadi 5 หลายเดือนก่อน +3

    Let us know more about the Satyakam Trust.....

  • @ಪಿಜಿಎಸೇವಾಸಂಸ್ಥೆ
    @ಪಿಜಿಎಸೇವಾಸಂಸ್ಥೆ 4 หลายเดือนก่อน

    ಅದ್ಭುವಾದ ಮಾತು ಗುರೂಜಿ

  • @vasanthakumarbv259
    @vasanthakumarbv259 5 หลายเดือนก่อน +3

    Ganesha sir, please write a book on Buddha Bhagavan and his Dharshanam .

  • @prakashshilpi973
    @prakashshilpi973 5 หลายเดือนก่อน +2

    ಶರಣು...💐😍🙏🎶

  • @anilkenchannavar4238
    @anilkenchannavar4238 5 หลายเดือนก่อน +4

    05:54 09:57 10:23 12:52 13:17 13:53 15:04 15:51 17:23 20:30 23:50 24:22 25:07 27:23 27:36 27:58 28:32 29:39 37:18 37:46 39:42 42:43 48:06 53:36🙏🏻

    • @PrakashBAngadi
      @PrakashBAngadi 5 หลายเดือนก่อน +1

      Let us know more about the SAtyakam Foundation....

  • @vasanthakumarbv259
    @vasanthakumarbv259 5 หลายเดือนก่อน +3

    Namma kalada vismaya namma R Ganesha ravaru

  • @bhimasamatha4990
    @bhimasamatha4990 4 หลายเดือนก่อน +2

    ಬುದ್ಧನ ಬಗ್ಗೆ ಬುದ್ಧಿವಂತಿಕೆಯ ವ್ಯಾಖ್ಯಾನ.
    ಹಲವು ದೇಶಗಳಿಗೆ ಬೇಕಾದ ಬುದ್ಧ ಮತ್ತು ಆತನ ಧರ್ಮ ತನ್ನ ಸ್ವಂತ ನೆಲದಲ್ಲಿ ಬೆಳೆಯದಂತೆ ನೋಡಿಕೊಂಡವರು ಈಗ ಉತ್ತರ ಕೊಡಬೇಕಾದ ಪರಿಸ್ಥಿತಿ ಬಂದಿದೆ....thanks to the great scholar Ambedkar for bringing Buddha back to his native land

    • @muralidharars
      @muralidharars 4 หลายเดือนก่อน

      ಬೆಳೆದು ವಿಸ್ತರಿಸಿ, ಔನ್ನತ್ಯವನ್ನು ಮುಟ್ಟಿ ಕಾಲಾಡ್ಸ್ ಪ್ರಭಾವಕೆ ಸಿಕ್ಕು ಭಾರತದಲ್ಲಿ ಕ್ಷೀಣಿಸಿದ ಧರ್ಮ ಭೌದ್ಧ

    • @anitha4805
      @anitha4805 4 หลายเดือนก่อน +1

      ಬುದ್ದಿವಂತ ಅಂಬೇಡ್ಕರ್ ಗೆ , ಮನ ಶಾಂತಿಗೆ, ಬುದ್ಧನ ಬೇಕಾಯಿತು. ಅಜ್ಞಾನಿ.😅

    • @sharathH-g3v
      @sharathH-g3v 3 หลายเดือนก่อน

      Tanna thayiye maguvanna doora etre yen madodu ​@@anitha4805

  • @Lachamanna.1975
    @Lachamanna.1975 5 หลายเดือนก่อน +3

    🙏🙏🙏

  • @jyotinaik6754
    @jyotinaik6754 5 หลายเดือนก่อน +2

    🙏🙏🙏🙏🙏🙏

  • @shivaraj44
    @shivaraj44 5 หลายเดือนก่อน +2

    🙏💐

  • @tatkshanaayurvedaisimmedia6145
    @tatkshanaayurvedaisimmedia6145 4 หลายเดือนก่อน +2

    ಬೌದ್ದರು ವೇದವನ್ನು ಪ್ರಮಾಣವಾಗಿ ಒಪ್ಪುವುದಿಲ್ಲ ಅದಕ್ಕೇ ಅವರನ್ನು ನಾಸ್ತಿಕ ಮತವಾಗಿ ಪರಿಗಣಿಸಲಾಗಿದೆ ಅಂತ ಕೇಳಿದ್ದೇನೆ. ಗಣೇಶ್ ಅವರು ಇದರ ಬಗ್ಗೆ ಮಾತನಾಡಲಿಲ್ಲ ಯಾಕೆ

  • @selfimprovements2398
    @selfimprovements2398 2 หลายเดือนก่อน

    After watching Buddha Darshana videos. Here is my opinion about the these people who are using buddha .
    People often take a subject and steer it in a biased direction to fulfill their ideological agendas and feed their egos. This happens when individuals prioritize their personal beliefs over objectivity, leading them to distort or manipulate discussions. In doing so, they avoid perspectives that challenge their worldview. As a result, the conversation becomes biased, and the true essence of the topic is overshadowed by the need to defend personal agendas.”

  • @sumangalakrishna2206
    @sumangalakrishna2206 5 หลายเดือนก่อน +1

    🙏🙏👌👌

  • @vidyasimhacharyamahuli6615
    @vidyasimhacharyamahuli6615 5 หลายเดือนก่อน

    ನೈರಾತ್ಮ್ಯ ವಾದ ಎಂದು ಶಂಕರ ರು ಹೇಳುತ್ತಾರೆ.

  • @selfimprovements2398
    @selfimprovements2398 2 หลายเดือนก่อน

    Karnataka has more than four Buddhist sites found during archaeological surveys.
    Sannathi
    Aihole
    Vijay Nagar
    Rudra Pattana
    Raja Ghatta and others.
    Mahisha the aboriginal king ruled Karnataka was a Buddhist.
    Please do research and explain why and how Buddhism disappeared from India and Karnataka.

  • @ksunilkannantha2175
    @ksunilkannantha2175 5 หลายเดือนก่อน +2

    👌

    • @kumarakantirava429
      @kumarakantirava429 5 หลายเดือนก่อน

      Did he explain why Dalits deride Sanatana Dharma and uphold Buddha ??
      Buddha was the First to attack the "Brahmin Arrogance". A Brahmin's understanding of Karma - rebirth was extremely flawed and its Buddha who corrected and gave dignity to the lives of Downtrodden. Did Shathavadhanai explain these things ?? N0 !! He pampered his own Ego and his fellow brahmins .

  • @anitha4805
    @anitha4805 4 หลายเดือนก่อน +2

    ಬುದ್ಧ ಪಡೆದ ಶಾಂತಿ ಮತ್ತು ಜ್ಞಾನ ನಾವು ಪಡೆಯುವುದಕ್ಕೆ, ಆತ ಹೇಳಿಕೊಟ್ಟ ವಿಪಾಸನ ಧ್ಯಾನ ಮಾಡಬೇಕು. ಚಚೆ೯, ಮಾತಿನಿಂದ ಅಲ್ಲಾ... 😅

    • @dghattu
      @dghattu 4 หลายเดือนก่อน

      ಸರಿಯಮ್ಮ ನೀನು ಮಹಾ ಜ್ನಾನಿ.

    • @anitha4805
      @anitha4805 3 หลายเดือนก่อน +1

      @@dghattu ನೀನು ಅಜ್ಞಾನಿ. 😁

  • @prakashbbprakashbb3053
    @prakashbbprakashbb3053 4 หลายเดือนก่อน

    Budda bagavantha alla jnani

  • @subramanyamnarayanappa5259
    @subramanyamnarayanappa5259 5 หลายเดือนก่อน +4

    ಬುದ್ಧರ ಬಗ್ಗೆ ಮಾತಾಡಿ ಅಂತ ನಿಮ್ಮನ್ನ ಕೇಳಿದರೆ ಸನಾತದ ಧರ್ಮದಲ್ಲಿರೋದನ್ನೇ ಬುದ್ಧ ಹೇಳಿದ್ದಾನೆ ಎಂದು ತಿಳಿಸುತ್ತಿರುತ್ತಿರಿ.
    ಬುದ್ಧನ ಕಾಲದಲ್ಲಿ ತುಂಬಾ ಜನ ಬುದ್ಧತ್ವ ಪಡಿದರು. ಆದರೆ ವೇಧ ಜ್ಞಾನದಿಂದ ಯಾಕೆ ಯಾರೂ ಬುದ್ಧತ್ವ ಪಡೆಯಲ್ಲಿಲ್ಲ?

    • @rksvision7309
      @rksvision7309 5 หลายเดือนก่อน

      hagadare deepankura budha yava kaladalli idda. buddathva hindeyu ittu indu, mundeyu ide.

    • @rksvision7309
      @rksvision7309 5 หลายเดือนก่อน +1

      budha told yeso dhammo santhano

    • @kumarakantirava429
      @kumarakantirava429 5 หลายเดือนก่อน

      @@rksvision7309 Did he explain why Dalits deride Sanatana Dharma and uphold Buddha ??
      Buddha was the First to attack the "Brahmin Arrogance". A Brahmin's understanding of Karma - rebirth was extremely flawed and its Buddha who corrected and gave dignity to the lives of Downtrodden. Did Shathavadhanai explain these things ?? N0 !! He pampered his own Ego and his fellow brahmins .

    • @Vinayak_Damodar_Savarkar
      @Vinayak_Damodar_Savarkar 5 หลายเดือนก่อน +1

      ಬುದ್ಧತ್ವ ಅಂದರೆ ಏನು ಮೊದಲು ಅದನ್ನು ಹೇಳು?

    • @vinayakashenoyk4622
      @vinayakashenoyk4622 5 หลายเดือนก่อน

      ಹಿಂದಿನಿಂದಲೂ ಈ ರೀತಿ ಯ ತಂತ್ರ ಉಪಯೋಗಿಸಿ ಎಲ್ಲವೂ ಸನಾತನ ವೆಂದು ವಾದಿಸುವುದು, ವಚಸಾಹಿತ್ಯ,ದಾಸ ಸಾಹಿತ್ಯ ದಲ್ಲೂ 🤔

  • @kumarakanti-ky6fb
    @kumarakanti-ky6fb 5 หลายเดือนก่อน +2

    Did he explain why Dalits deride Sanatana Dharma and uphold Buddha ??
    Buddha was the First to attack the "Brahmin Arrogance". A Brahmin's understanding of Karma - rebirth was extremely flawed and its Buddha who corrected and gave dignity to the lives of Downtrodden. Did Shathavadhanai explain these things ?? N0 !! He pampered his own Ego and his fellow brahmins .

    • @Vinayak_Damodar_Savarkar
      @Vinayak_Damodar_Savarkar 5 หลายเดือนก่อน +2

      ಹುಚ್ ಮುಂಡ ನೆಟ್ಟಗ ಕನ್ನಡದಲ್ಲಿ ಬರೆಯಲೇ ಹುಚ್ಚಪ್ಪ

    • @Vinayak_Damodar_Savarkar
      @Vinayak_Damodar_Savarkar 5 หลายเดือนก่อน

      ನೀನು ಯಾವಾಗಾದ್ರೂ ಬುದ್ಧನನ್ನು ಓದ್ಕೊಂಡು ಅಥವಾ ಅರ್ಥೈಸಿಕೊಂಡಿದೆ?
      ನೀನು ಕೂಡ ಕಮ್ಯು -ನಿಸ್ಟ ನವ ಬೌದ್ಧ

    • @MOHANKUMAR-hz6on
      @MOHANKUMAR-hz6on 5 หลายเดือนก่อน +1

      ನೀವು ಶತಾವಧಾನಿ ಗಣೇಶ ರವರಿಗಿಂತ ಹೆಚ್ಚಿನ ಜ್ಞಾನಿಯೇ ಇರಬೇಕು.ಆದರೆ ನಿಮ್ಮ ಬಗ್ಗೆ ಅಲ್ಪರಾದ ನಮಗೆ ಗೊತ್ತಿಲ್ಲ

    • @kumarakanti-ky6fb
      @kumarakanti-ky6fb 5 หลายเดือนก่อน

      @@MOHANKUMAR-hz6on :) Ok Sir.
      Nanu mandisro vicharagala bagge swalpa nodi.

    • @akshayb362
      @akshayb362 4 หลายเดือนก่อน +1

      ​@@kumarakanti-ky6fb
      Buddha was a great philosopher. Buddha opposed Mimamsa not Advaitavada. So did Shankaracharya and Gaudapadacharya etc..

  • @bhimasamatha4990
    @bhimasamatha4990 5 หลายเดือนก่อน

    Very smart guruji......
    Saying the BC stage thoughts of Buddha to AD stage Puranas. Intelligently lessening the greatness of Buddha. Initially Indians were worshiping one imaginative god Lord Shiva and then Buddha. Later Lord Vishnu was introduced by Aryans as Brahmins. Then clash started between Vishnu believer and Shiva believer. Proof is Ramayana . Ravana is Shiva believer and Rama is Vishnu Avathar.
    Samskruth Gita is the little modified copy of Buddha's teachings in Pali
    Both Shiva and Vishnu are imaginative. But Buddha is reality and pure scientific Dharma.

    • @muralidharars
      @muralidharars 4 หลายเดือนก่อน

      BS

    • @anitha4805
      @anitha4805 4 หลายเดือนก่อน +1

      ಬುದ್ಧ is form of imaginative Gods shiva and vishnu. 😅
      Don't get stressed because of buddha. 😂

    • @Ssb-md5su
      @Ssb-md5su 3 หลายเดือนก่อน

      @bhimasamatha4990 scientific..😂

  • @subramanyamnarayanappa5259
    @subramanyamnarayanappa5259 5 หลายเดือนก่อน

    ನಮಗೆ ಬೇಕಾಗಿರುವುದು information, ವಿಷಯ ಅಲ್ಲ.
    ನಮಗೆ ಬೇಕಿರುವುದು transformation, ಪರಿವರ್ತನೆ.
    ಅದರ ಬಗ್ಗೆ ನಿಮಗೆ ಅನುಭವ ಇದ್ದರೆ ಮಾತಾಡಿ.
    ನಮ್ಮನ್ನು ಪರಿವರ್ತಸಲು ಸಹಕರಿಸಿ.

    • @rksvision7309
      @rksvision7309 5 หลายเดือนก่อน +3

      uddareth athmano athman

    • @kumarakantirava429
      @kumarakantirava429 5 หลายเดือนก่อน

      Did he explain why Dalits deride Sanatana Dharma and uphold Buddha ??
      Buddha was the First to attack the "Brahmin Arrogance". A Brahmin's understanding of Karma - rebirth was extremely flawed and its Buddha who corrected and gave dignity to the lives of Downtrodden. Did Shathavadhanai explain these things ?? N0 !! He pampered his own Ego and his fellow brahmins .

    • @muralidharars
      @muralidharars 4 หลายเดือนก่อน

      ​@@kumarakantirava429our family brothers are brainwashed by the leftist Christian combine

  • @jaishreepotdar6292
    @jaishreepotdar6292 4 หลายเดือนก่อน +1

    🙏🙏

    • @MSThippanna-jq3qi
      @MSThippanna-jq3qi 4 หลายเดือนก่อน +1

      ವಿಶಿಷ್ಟ, ವಿನೀತ, ,ವಿಶೇಷ, ವಿನೂತನ ಪ್ರಖ್ಯಾತ ದರ್ಶನ.

  • @SudhaRam-w4b
    @SudhaRam-w4b 3 หลายเดือนก่อน

    🙏🙏