ನಿಮ್ಮಂತಹ ಜ್ಙಾನಭಂಡಾರಕ್ಕೆ ನನ್ನ ಶತಕೋಟಿ ನಮನಗಳು❤ನಿಮ್ಮಂತವರ ಕಾಲಘಟ್ಟದಲ್ಲಿ ನಾವು ಬದುಕಿರುವುದೇ ನನ್ನ ಪುಣ್ಯ🙏🚩🙏ನಿಮ್ಮಂತವರ ಜ್ಙಾನ ಭಂಡಾರದಲ್ಲೆ ನಮ್ಮ ಸನಾತನ ಹಿಂದೂ ಧರ್ಮ ಇನ್ನು ಜೀವಂತವಾಗಿದೆ🚩🚩
ನನಗೆ ಇಂಥ ಕಾರ್ಯಕ್ರಮಗಳಿಗೆ attend ಆಗೋದು ತುಂಬಾ ಇಷ್ಟ. Please ಅಕ್ಕಾ ಇದನ್ನು ಸ್ವಲ್ಪ ಪ್ರಚಾರ ಮಾಡಿ. ನಾನು ಇದನ್ನು ಹೇಗೆ ತಿಳ್ಕೊಬೇಕೋ ಗೊತ್ತಾಗ್ತಿಲ್ಲ. ಅಲ್ಲಿರುವ ಮಹನೀಯರನ್ನೆಲ್ಲಾ ಒಮ್ಮೆ ನೋಡಬೇಕು , ಮಾತಾಡಬೇಕು. ಶತಾವಧಾನಿ ಗಣೇಶ್ ಅವರನ್ನು ನಮಸ್ಕರಿಬೇಕು.
First time I am watching and listening your words. Wiw mam. Loved it. I would like to listen more videos about you .I am going to search your videos. ❤
ನಿಮ್ಮಂತಹ ಜ್ಙಾನಭಂಡಾರಕ್ಕೆ ನನ್ನ ಶತಕೋಟಿ ನಮನಗಳು❤ನಿಮ್ಮಂತವರ ಕಾಲಘಟ್ಟದಲ್ಲಿ ನಾವು ಬದುಕಿರುವುದೇ ನನ್ನ ಪುಣ್ಯ🙏🚩🙏ನಿಮ್ಮಂತವರ ಜ್ಙಾನ ಭಂಡಾರದಲ್ಲೆ ನಮ್ಮ ಸನಾತನ ಹಿಂದೂ ಧರ್ಮ ಇನ್ನು ಜೀವಂತವಾಗಿದೆ🚩🚩
ನಿಮ್ಮ ಮಾತು ಕೇಳುವುದೇ ಖುಷಿ 🙏🙏
🙏💯
ನನಗೆ ಇಂಥ ಕಾರ್ಯಕ್ರಮಗಳಿಗೆ attend ಆಗೋದು ತುಂಬಾ ಇಷ್ಟ. Please ಅಕ್ಕಾ ಇದನ್ನು ಸ್ವಲ್ಪ ಪ್ರಚಾರ ಮಾಡಿ. ನಾನು ಇದನ್ನು ಹೇಗೆ ತಿಳ್ಕೊಬೇಕೋ ಗೊತ್ತಾಗ್ತಿಲ್ಲ. ಅಲ್ಲಿರುವ ಮಹನೀಯರನ್ನೆಲ್ಲಾ ಒಮ್ಮೆ ನೋಡಬೇಕು , ಮಾತಾಡಬೇಕು. ಶತಾವಧಾನಿ ಗಣೇಶ್ ಅವರನ್ನು ನಮಸ್ಕರಿಬೇಕು.
03/08/2024 ಸಂಜೆ 4 ಗಂಟೆಗೆ ,ಗಾಯನ ಸಮಾಜ ಕೆ ಆರ್ ರೋಡ್ ಬೆಂಗಳೂರು, ವೀಣಾ ಅಕ್ಕ , ಶತಾವಧಾನಿ ಗಣೇಶ್, ಅವದೂತ ವಿನಯ್ ಗುರೂಜಿ ಮೊದಲಾದವರ ಉಪಸ್ಥಿತಿ ಇರುತ್ತದೆ
ಬೆಂಗಳೂರಿನ ಬಸವನಗುಡಿಯ ಡಿವಿಜಿ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ಅವರ ಪ್ರವಚನ ಕಾರ್ಯಕ್ರಮಗಳು ಇರುತ್ತವೆ..
🙏Tumbaane channaagi parichaya maadikotiri.you are really great madam🤝🙏
ಅಕ್ಕ ನಿನಗೆ ವಂದನೆಗಳು 🙏🏽
ಮುಂದಿನ ಕಾರ್ಯಕ್ರಮ ಅಕ್ಟೊಬರ್ನಲ್ಲಿ ಅಂದಿರುವಿರಿ..... ಅಡ್ವಾನ್ಸ್.. ಡೇಟ್ಸ್ ಹೇಳಿ ಪ್ಲೀಸ್ 🙏🏽
ತುಂಬಾ ತುಂಬಾ ಧನ್ಯವಾದಗಳು 🎉🎉
First time I am watching and listening your words. Wiw mam. Loved it. I would like to listen more videos about you .I am going to search your videos. ❤
ಶರಣು💐🙏🎶😍
Thumbha chennagi mudi bandhidhe,E karyakrama🙏🙏🙏 ,
ವೀಣಾ ಅವರೇ, ನಿಮ್ಮ ಕಾರ್ಯಕ್ರಮ ಗಳೇ ಅದ್ಭುತ. ಇಂತಹ ದನ್ನು ಯೂ ಟ್ಯೂಬ್ ನಲ್ಲಿ ನೋಡುವ ಅವಕಾಶ ಸಿಕ್ಕಿದ ನಾವೇ ಧನ್ಯರು
25 ವರ್ಷಗಳ ಸಾರ್ಥಕ ಕಾರ್ಯಕ್ರಮ ಚೆನ್ನಾಗಿ ಮೂಡಿಬಂದಿದೆ ಮೇಡಂ
ಅಕ್ಟೋಬರ್ ನಲ್ಲಿ ನಡೆಯುವ ಕಾರ್ಯಕ್ರಮದ ದಿನ ಹಾಗೂ ಸ್ಥಳದ ವಿವರ ತಿಳಿಸಿ ವೀಣಾ ಅಕ್ಕ
Santosh, u tube is available.
ಅಧ್ಬುತ ಚಿಂತನೆ, ಆಧ್ಯತ್ಮಿಕ ಕಾರ್ಯಕ್ರಮ.....
🙏🙏🙏🙏🙏
Wow super introduction mam.❤
Veena avadhoothaಅಕ್ಕ
💐🙏
❤❤
Who is sudish Sri sister Veena Bannanje refers to can anyone elighten me please?
Budda darshana bari name aste budda na bege yenu helillA
ಚೆನ್ನಾದ ಕಾರ್ಯಕ್ರಮ. ೧೯೯೯ ರಲ್ಲಿ ಮೊದಲ ಕಾರ್ಯಕ್ರಮ ಮಾಡಿದ್ದರೆ ೨೦೨೪ ರಲ್ಲಿ ಮಾಡುತ್ತಿರುವುದು ೨೬ ನೇ ಕಾರ್ಯಕ್ರಮ. ೨೫ ನೆಯದ್ದಲ್ಲ.ವಂದನೆಗಳು.