Sathyakaama Pratistana|| ಜನ್ಮಾರಾಧನೆ-2024|| ಮುಕ್ತ ಸಂವಾದ

แชร์
ฝัง
  • เผยแพร่เมื่อ 19 ธ.ค. 2024

ความคิดเห็น • 17

  • @bhavanishetty6389
    @bhavanishetty6389 4 หลายเดือนก่อน +1

    Excellent. Enjoyed listening to all scholars. Dhanyavaadagalu.

  • @rajaramk6007
    @rajaramk6007 4 หลายเดือนก่อน +1

    ಓಂ ಶ್ರೀ ಗುರುಭ್ಯೋ ನಮಃ

  • @basavarajD6485
    @basavarajD6485 4 หลายเดือนก่อน +7

    ಗಂಧಕ್ಕೆ ಗಂಧ ತಾಗಿದರೆ ಸುಗಂಧ ಎಂತ ಸಂಗಮ 👏

    • @MrTej13
      @MrTej13 4 หลายเดือนก่อน

      ಆಹಾ ಎಂತಾ ಮಾತು Sir

  • @skmg7484
    @skmg7484 4 หลายเดือนก่อน +1

    ಎಲ್ಲಾ ನನ್ನಿರಿಯರಿಗೂ ಧನ್ಯವಾದಗಳು. ನಿಮ್ಮೆಲ್ಲರಿಗೂ ನಾನು ಋಣಿ !

  • @kshegde4573
    @kshegde4573 5 หลายเดือนก่อน +1

    Ajnandasyalokasya jnanjana shalakaya chakshurunmilitouyena tasmai shriguruve namaha.

  • @sanjeevmaladi4700
    @sanjeevmaladi4700 5 หลายเดือนก่อน +4

    ಸಮಸ್ತ ಗುರುಗಳಿಗೆ, ಅಷ್ಟಾವದಾನಿ ಗುರುಗಳೇ ನಿಮ್ಮ ಮಾತುಗಳನ್ನು ಕೇಳುತ್ತಿದ್ದರೆ ಮೈ ಜುಮ್ಮೆನಿಸಿತು. ನಿಮ್ಮೆಲ್ಲರಿಗೂ. ಅನಂತ ನಾಮಸ್ಕಾರಗಳು....

  • @s.r.bhuvaneshwari5217
    @s.r.bhuvaneshwari5217 4 หลายเดือนก่อน

    🙏🙏🙏🙏🙏🙏

  • @ravikiran2532
    @ravikiran2532 4 หลายเดือนก่อน

    ಜೈ ಸತ್ಯಕಾಮ ಕೀ,ಜೈ ಶತಾವದಾನಿ ಕೀ ,ಜೈ ಗುರುರಾಜಕೀ ಹೈ ಅಜಿತ್ ಜೀ ಕೀ,ಜೈ ಶ್ರೀ ರಾಮ್❤

  • @adirna1
    @adirna1 5 หลายเดือนก่อน +1

    ಅಜೀತ್ ಸರ್, ಕರ್ಜಗಿ ಸರ್ ನಿಮ್ಮ ಪ್ರಶ್ನೆ ಯಾವುದು ಸನ್ಯಾಸ? ಅಲ್ವಾ? ಇದಕ್ಕೆ ಉತ್ತರ
    ⭐ಸಿದ್ಧೇಶ್ವರ ಸ್ವಾಮೀಜಿ ಬದುಕು⭐

  • @gssheelvantar1122
    @gssheelvantar1122 4 หลายเดือนก่อน

    ಬುದ್ಧ ಮತ್ತು ಶಂಕರ ರ ಸನ್ಯಾಸಗಳಲ್ಲಿ ನಮಗೆ ಕಂಡು ಬಂದ ವ್ಯತ್ಯಾಸ ಏನೆಂದರೆ ಬುದ್ಧ( ಹಿಂದಿನ ಜನ್ಮದ ಸಂಸ್ಕಾರ ಬಲದಿಂದ) ಈ ಸಂಸಾರದ ಬಗ್ಗೆ ದೋಷ ದರುಶನ ಮಾಡಿಕೊಂಡು ಸನ್ಯಾಸಿ ಮಾರ್ಗದಲ್ಲಿ ನಡೆದು ಸಾಕ್ಷಾತ್ಕಾರ ಮಾಡಿಕೊಂಡರು. ಶಂಕರರು ಹುಟ್ಟಿನಿಂದಲೇ ( ಅವತಾರಿ ಜನ್ಮವಿದ್ದು) ಸನ್ಯಾಸಿಗಳದವರು ಮತ್ತು ಆತ್ಮ ಸಾಕ್ಷಾತ್ಕಾರಕ್ಕಾಗಿ ಜ್ಞಾನ ಮಾರ್ಗವನ್ನು ತೋರಿಸಿಕೊಟ್ಟವರು.

  • @anilkenchannavar4238
    @anilkenchannavar4238 5 หลายเดือนก่อน

    26:04

  • @vijaykatti-f4n
    @vijaykatti-f4n 5 หลายเดือนก่อน +3

    ಅಲ್ಲಿ ನೆರೆದಿರುವ ಎಲ್ಲ ಗುರುಗಳಿಗೆ ವಂದನೆಗಳು. ವಿಜಯ ಕಟ್ಟಿ ಕೊಪ್ಪಳ.

  • @preethamc9097
    @preethamc9097 4 หลายเดือนก่อน

    ಜೈ ಭೀಮ್ ಜೈ ಬುದ್ಧ

    • @muralidharars
      @muralidharars 4 หลายเดือนก่อน

      Jaibheem illi bekaagiralilla annisutte