Bcz he is Brahmin bro .. check out his old vedios of exploring India you will see .. Bahut sare hindu jagah k bare Mai explore karke dikhaya hai inhone ..
Love ❤from Bangladesh🇧🇩 bro. We are different by language (some words same) but united by our eternal Dharma and Hindu culture, I am proud to be a Sanatani (Hindu)🙏 Jai Jai Shre Ram🏹, Har Har Mahadev🔱 🕉️🙏
Dr Bro ಅಣ್ಣಯ್ಯ ನಮ್ದು ಉತ್ತರ ಕರ್ನಾಟಕ ಬೆಳಗಾವಿ ಜಿಲ್ಲೆ. ನೀವು ನಿಮ್ಮ್ ಮನೆ ಮಗಾ ಅಲ್ಲ ನಮ್ಮ ಹೆಮ್ಮೆಯ ಕರುನಾಡಿನ ಮನೆ ಮನೆಗಳ ಮಗನಾಗಿದ್ದೀರಾ ನಿಮಗೆ ತುಂಬಾ ದನ್ಯವಾದಗಳು ಹಾಗೆ ನಮಗೆ ಆಯೋಧ್ಯ ಯಲ್ಲಿರುವ ನಮ್ಮ ಸೀತಾರಾಮನ ದರುಶನ ಮಾಡಿದಕ್ಕೆ ನಿಮಗೆ ತುಂಬುಹೃದಯದ ದನ್ಯವಾದಗಳು 🙏🙏🙏🙏🙏ಜೈ ಶ್ರೀ ರಾಮ ✊✊✊✊✊
@mithunmitra excuse me he is from Karnataka. We love my mother language Kannada. ❤ we are all love him..... kannada (Karnataka language )His all so son of Karnataka ❤. And top 1 TH-camr from Karnataka!!!😊
Yess got very emotional. Their sacrifice thy put energy, money hard work, time and tis today we witness the great temple we must not forget the past sacrifice and we dedicate the temple to the departed souls who fought day nd night fr our temple.
Bro I'm from kaushambi uttar pradesh. I don't understand this pretty and sweet language, but your happiness and devotion about SHREE SITA RAM express everything, that's why I can't skip the video and I watched it the whole. Thanks a lot for coming uttar pradesh and you are welcome. In my language SUSWAGTAM 🙏. LOVE from kaushambi
ದೇವ್ರು ಯಮರಾಜ ನಿಗೆ ಕೇಳುವುದು ನಾನು ಒಂದೇ ಯಮರಾಜ ಅವುನು ಒಬ್ಬ ಅಣ್ಣ ಆ ಅಣ್ಣದಿರ ನೋವು ಯನ್ ಅಂತ ಗೊಂತು ಮೊನ್ನೆ 3/7/2023 ಯಮರಾಜ ನನ್ನ ತಂಗಿ ಯನು ನನ್ನಿಂದ ದೂರ ಮಾಡಿದ ಯಮರಾಜ ನಿಗೆ ಕೇಳುವುದು ಒಂದೇ ನನ್ನ ತಂಗಿ ಯನು ವಾಪಸ ಕಳ್ಸು ದಯವಿಟ್ಟು ಕಳ್ಸಿ ಕೊಡು 😭🙏
Hello brother, I am from Prayagraj. I could not understand this lovely language but because of your amazing devotion towards Bhagwan 🙏 Shri Ram, I watched the entire video and I liked it very much. Thank you very much for coming to Prayagraj.❤️
Jai Shriram Ayodhya Mandir Devotee of Our Karnataka Proud Son Shri Rama Gagan Srinivas May Lord Shri Sita Rama Lakshmana and Hanuman always bless you and your family. Jai Sriram 🙏🌹
ಥ್ಯಾಂಕ್ಯೂ ಸರ್ ನಿಮಗೆ ಒಂದು ದೊಡ್ಡ ನಮಸ್ಕಾರ ಸರ್ ನಾವು ಎಲ್ಲಿಂದಲೇ ನೋಡಿದ್ದೇವೆ ಸರ್ ತುಂಬಾ ಖುಷಿಯಾಯಿತು ಸರ್ ನಿಮ್ಮ ಥ್ಯಾಂಕ್ ಯೂ ಸೋ ಮಚ್ ಸರ್ ನಿಮಗೆ ದೇವರ ಆಶೀರ್ವಾದ ಇರಲಿ ಸರ್ ಜೈ ಶ್ರೀ ರಾಮ್
First vlogger from our Karnataka to present Sri Ram temple, proud of you bro, keep presenting our culture and tradition and let's unite every Indians with culture and tradition.
@@abhishekhm9562media masters went to Ayodhya but media masters is not vlogging channel like Dr Bro, media masters is like current affairs channel but in vlogging channel DR bro is the first kannada vlogging channel to visit Ayodhya to capture our national monument Shriram Mandira
ತುಂಬಾ ಅದೃಷ್ಟವಂತ ಡಾ. ಬ್ರೋ ಧನ್ಯವಾದಗಳು 🙏 ಆದರೆ ಒಂದು ತಿದ್ದುಪಡಿ ಮಾಡಬೇಕು 7000 ವರ್ಷಗಳ ಶ್ರೀರಾಮನ ಯುಗ ಇರಲಿಲ್ಲ 7000 ವರ್ಷಗಳ ಹಿಂದೆ ದ್ವಾಪರಯುಗ ಇತ್ತು ಶ್ರೀರಾಮ ದೇವರು ತ್ರೇತಾಯುಗದ ಅಂದರೇ 864000 ವರ್ಷಗಳ ಹಿಂದೆ ದ್ವಾಪರಯುಗಕ್ಕೂ ಮೊದಲು ಇದ್ದ ಕಾಲ.
Namashkar from Himachal Pradesh. Hindus all across the world please unite . Leave Caste system and unite in the name of Shree Ram😍🙏 and Mahadeva🙏🚩 and Bhagwati Devi🚩🙏
You are born to shine young man! Ayodhya series has placed you in a different league no travel vlogger can even think of. Keep shining. Jay jay Shriram. Lots of love from Hindi heartland!
ಜೈ ಶ್ರೀ ರಾಮ್ .... dear brother Gagan Srinivas .... May lord Rama bless you and support all your nobel work .... You are a proud for all Kannadigas, Jai Shree Ram 💐🙏
🚩🚩 Jai shree Ram 🚩🚩 ನಿಮ್ಮ ಪಯಣ ಸುಖಕರವಾಗಿ ಇರಲಿ ನಮ್ಮ ಸಂಸ್ಕೃತಿ ನಮ್ಮ ಪರಂಪರೆ ನಮ್ಮ ಇತಿಯಾಸ ನಮ್ಮ ಹೆಮ್ಮೆ... ಆದಷ್ಟು ಸತ್ಯವನ್ನು ನಮ್ಮ ಜನರಿಗೆ ತಿಳಿಸಿ ನಿಮ್ಮ ಜೊತೆ ನಾವು ಇದೀವಿ.... ಜೈ ಕನ್ನಡಾಂಬೆ
Jai shree ram anna from UP ❤ we don't have temples like south in UP but our state has so many beautiful historical places, even after centuries of destruction by invaders. Previous govt have ignored it and people become less religious and polluted yamuna ji and ganga ji. Only after past 5-6 years common people have started caring about our heritage in north India. Thank you for promoting it. 😊
Don't worry Yogi will restore it to previous glory. The kings of north stopped the invaders. That's why there are more temples in the south. It's Ram naam that's uniting every hindu irrespective of region, language, culture ❤ Jai Shreeram 🚩🚩♥️
ಇರುವುದೊಂದೇ ಹೃದಯ ❤
ಏಷ್ಟು ಬಾರಿ ಗೆಲ್ಲುವೇ ದೇವ್ರು 🙏
ಜೈ ಶ್ರೀ ರಾಮ್ ಜೈ ಹನುಮಾನ್ 🙏
Jai shree ram Jai shree ram Jai shree ram Jai shita ram
Love from sullia💥💗
Prartha gowda...
Love from ಕರುನಾಡು 🚩🚩🚩🚩🚩🚩🚩🚩🚩 🙏🏻 ಜೈ ಶ್ರೀ ರಾಮ್.. JAI SHREE RAM 🚩🚩🚩🙏🏻
JAI SHREE RAM 🚩 UTTRAKHAND ❤
ಇಂತಹ ಪುಣ್ಯ ಭೂಮಿಯಲ್ಲಿ ಹುಟ್ಟಿರುವ ನಾವುಗಳೇ ಧನ್ಯರು. ಧನ್ಯವಾದಗಳು ದೇವ್ರು❤ ಜೈ ಶ್ರೀ ರಾಮ್ 🚩
🚩 ಜೈ ಶ್ರೀ ರಾಮ್ 🚩
ನಾವು ಮನೆಯಲ್ಲಿ ಕುಳಿತು ರಾಮ ಮಂದಿರವನ್ನು ನೋಡುವಂತೆ ಮಾಡಿದ ಡಾ ಬ್ರೋ ರವರಿಗೆ ನಮ್ಮ ಕನ್ನಡಿಗರ ಕಡೆಯಿಂದ ಅನಂತ ವಂದನೆಗಳು
ಹೇಳಿ ಸೀತಾ ರಾಮ್ ಕೀ ಜೈ
ಜೈ 🙏
I’m from the North of Bharat but would like to say to you that my family and I love Karnataka..
Jai Shree Ram 🙏🙏
Jai Jai Shree Ram 🙏🙏
ನಮಗೆ ಅಯೋಧ್ಯ ಶ್ರೀ ರಾಮನ ದರ್ಶನ್ ಮಾಡಿಸಿದ dr ಬ್ರೋ ಅವರಿಗೆ ಅನಂತ ಅನಂತ ವಂದನೆಗಳು 🙏🙏🙏🙏🙏🙏
ಅಯೋಧ್ಯೆ ಗೆ ಹೋಗುವ ಯೋಗ್ಯತೆ ಇಲ್ಲದಿರುವಾಗಲೂ ಅಯೋಧ್ಯೆ ದರ್ಶನ ಮಾಡಿಸಿದ ನಿಮಗೆ ಧನ್ಯವಾದಗಳು.ಶ್ರೀರಾಮನ ಕೃಪೆ ನಿಮ್ಮ ಮೇಲೆ ಸದಾ ಕಾಲವೂ ಇರಲಿ.
ಯೋಗ್ಯತೆ ಇರೋದಕ್ಕೆ ಅಲ್ಲಿ ಹೋಗಿ ಧರ್ಶನ ಮಾಡಲು ಸಾಧ್ಯವಾಗಿದ್ದು
ರಾಮ ಕರೆಸಿಕೊಂಡಾಗ ಹೋಗೋದೇ
Yogyate ninagilla
Yes bro true lines ❤
@@BasavarajsBasavarajs-pp3ig ಮಾತನ್ನಾ correct ಆಗಿ ಅರ್ಥ ಮಾಡ್ಕೊಳಿ. ಅವರು ಹೇಳಿದ್ದು ಅವ್ರ್ಗೆ ಹೋಗೋಕೆ ಆಗ್ದೆ ಇದ್ರು Dr bro ಇಂದ ದರ್ಶನ ಆಯ್ತು ಅಂತ. 😒😒
Who always support dr bro raise their hands ❤
✋️
🙌
🙋
✋✋✋
❤
"ಜನನಿ ಜನ್ಮ ಭೂಮಿಶ್ಚ ಸ್ವರ‍್ಗಾದಪಿ ಗರೀಯಸಿ"jai shree ram 🚩
A ಜೈ ಶ್ರೀ ರಾಮ್ Annu kannada dalle type madidre innu handha❤
Dr bro respect botton❤❤
This guy is born to make history ❤ who all agrees with me✋🏻 Jai Shree Ram 🙏
❤❤
Jai Shree Ram 🙏🚩
Jai shree ram ❤
💯💯💯
ಇತಿಹಾಸ ಮರೆತವನು ಇತಿಹಾಸ ಸೃಷ್ಟಿಸಲಾರ.. ರಾಮಾಯಣ ಇತಿಹಾಸವಲ್ಲ ಪುರಾಣವಸ್ಟೇ...
"ಜೈ ಸೀತಾರಾಮ್..🙏🏻💐"ಕಣ್ಣಿಗೇ ಕಾಣದ ಅಯೋಧ್ಯೆಯನ್ನೆ ಕೆಲವೇ ಕ್ಷಣದಲ್ಲಿ ತೋರಿಸಿದೆ ನಿಮಗೊಂದು ಕೊಟ್ಟಿ ನಮನ ದೇವ್ರೇ...🙏🏻🙏🏻🙏🏻🙏🏻🙏🏻🙏🏻
❤❤
❤❤
Jay shree ram❤
♥️👌🙏
this mylayam or tamil
'ರಾಮಾಯಣ' ಕಾಲ್ಪನಿಕ ಕಥೆ ಅನ್ನೋರಿಗೆ ಮುಖಕ್ಕೆ ಹೊಡದಂಗೆ ಉತ್ತರ ಕೊಟ್ಟಿದ್ದೀರಿ... ದೇವ್ರು..🔥🙏
ಜೈ ಶ್ರೀ ರಾಮ್ 🚩🙏
ನಿಮ್ comment full benki ದೇವ್ರು 🙏🙏 jai shri ram🙏🙏🚩
ಕುಳಿತಲ್ಲೇ ಅಯೋಧ್ಯೆಯನ್ನು ನೋಡುವ ಭಾಗ್ಯ ಕೊಟ್ಟಿದ್ದೀರಾ ಬ್ರೋ. ಹಿಂದೆ ನಡೆದ ಘಟನೆಗಳನ್ನು ಪರಿಚಯಿಸಿದ್ದೀರಿ. ನಿಮಗೆ ಕೋಟಿ ಕೋಟಿ ಪ್ರಣಾಮಗಳು 🙏🙏🙏🙏🙏🙏🙏🙏🙏🙏🙏❤❤❤❤❤❤❤❤❤❤❤
ಜೈ ಶ್ರೀ ರಾಮ್ ಜೈ ಶ್ರೀ ಕೃಷ್ಣ ಓಂ ನಮಃ ಶಿವಾಯ.!
Jai shree Vishnu ❤
bro dint even miss one video that uploding daily news keep it harsha anna
❤❤❤
♥️♥️♥️♥️♥️♥️
ಶ್ರೀ ರಾಮ ಜಯಂ
As a Hindi speaker, I watched the whole video because of your love towards भगवान राम।
Bcz he is Brahmin bro .. check out his old vedios of exploring India you will see .. Bahut sare hindu jagah k bare Mai explore karke dikhaya hai inhone ..
Me too
Ram Ram anna from Karnataka
@@snt7421he is hindu bro
Bro Bagwan Ram is for every one ❤
ಒಂದಲ್ಲ ಒಂದಿನ ನಾನೂ ಅಯೋಧ್ಯೆಗೆ ಹೊಗ್ತಿನಿ...❤❤ಜೈ ಶ್ರೀ ರಾಮ್ ❤️
All the best
nanu 🥺🤝❤️
Nanu hogbeku brother 🎉🎉🎉
All the best
ನಾನು ಕೂಡ ಬೈಕ್ ನಲ್ಲಿ ಹೋಗೋಣ ಅನ್ಕೊಂಡಿದ್ದೀನಿ ನೋಡೋಣ😊
ಜೈ ಶ್ರೀ ರಾಮ್
ಹೃದಯಪೂರ್ವಕ ವಂದನೆಗಳು
ರಾಮ ಮಂದಿರದ ವಿಡಿಯೋ ನೋಡಿ ತುಂಬಾ ಖುಷಿಯಾಯಿತು ❤
ಎಂಥಾ ಅದ್ಭುತವಾದ ದೇಶ ನಮ್ಮದು, ಇಂಥಾ ಭಾರತ್ ದೇಶದಲ್ಲಿ ಹುಟ್ಟಿದ್ ನಾವುಗಳೇ ಪುಣ್ಯವಂತರು🙏🙏🙏ಜೈ ಶ್ರೀ ರಾಮ🇮🇳🇮🇳🇮🇳
❤🎉
ಖಂಡಿತ❤ ಜೈ ಶ್ರೀರಾಮ್
Ram ram
Super
Jai shree ram 🚩🙏
ನಿಮ್ಮ ಪ್ರತಿ ಮಾತಿಗೂ ಮೈ ಜುಮ್ ಅಂತಿದೆ ದೇವ್ರು , ನಿಮ್ಮನ್ನ ನೋಡೋದೇ ಭಾಗ್ಯ ನಿಮ್ಮ ಬಾಯಲ್ಲಿ ರಾಮನ ಕಥೆ ಕೇಳೋದು ನಮ್ಮ ಪುಣ್ಯವೇ ಸರಿ ❤❤❤
ಮರ್ಯಾದ ಪುರುಷೋತ್ತಮನಿಗೆ ನಮೋ ನಮಃ..🙏🙏 ಜೈ ಶ್ರೀರಾಮ್🚩🚩🚩
❤❤❤
ಅಯೋಧ್ಯೆಯ ರಾಮಮಂದಿರ ದ ದರ್ಶನ ಮಾಡಿಸಿದಕ್ಕೆ Dr. broಗೆ ಧನ್ಯವಾದಗಳು. ಜೈಶ್ರೀರಾಮ್🚩ಜೈಹನುಮಾನ್🙏🏻
I am from Odisha but I am learning Kannada because of this guy's blogging. Lots of love for all the Kannadiagas for flaunting out Sanatana dharma.. 🙏😍
Thank you for support Kannada
❤
Jai jagannath Jai shree ram ❤️
Bhai mu bi odisha ru
Jai Sri ram, Jai kannadigas
🙏🙏
Love ❤from Bangladesh🇧🇩 bro.
We are different by language (some words same) but united by our eternal Dharma and Hindu culture, I am proud to be a Sanatani (Hindu)🙏
Jai Jai Shre Ram🏹,
Har Har Mahadev🔱
🕉️🙏
Jai Shree ram ❤
ಆದರೆ ಗೆಳೆಯ ಅಸುರಕ್ಷಿತ ರಾಷ್ಟ್ರದಲ್ಲಿ ಸನಾತನ ವನ್ನು ಬೆಳೆಸುತ್ತಿರುವ ನೀವು ನಿಮ್ಮ ಬಲಿದಾನ ನಾವು ಸಾಯುವ ತನಕ ಮರೆಯಬಾರದು proud of you Jay sanatan 🚩
Jai shree Ram bhai 🚩🕉️
Jai shri ram
@@MPPSCEnglishNotes 🙏 thanks bhai
"ಸ್ಥಾನ, ಸಿರಿ, ಸಂಪತ್ತು ಎಂದಿಗೂ ಶಾಶ್ವತಲ್ಲ, ವಿಶ್ವಾಸ, ಅಭಿಮಾನ ಎಂದೆಂದಿಗೂ ಅಮರ ❤
10 ವರ್ಷದ ಇಂದೆ ನಾನು ಸಂಗಮಕ್ಕೆ ಹೋಗಿದ್ದೆ... ನನ್ನ ಪುಣ್ಯ ಮತ್ತೆ ನಿಮ್ಮ ವಿಡಿಯೋ ಮುಖಾಂತರ ಆ ನೆನಪು ಮತ್ತೆ ಆಯಿತು... ಜೈ ಶ್ರೀ ರಾಮ
I am from Gujrat..i can't understand Kannada expat "Shri Ram" word...but i devotionaly watch this vlog....feel the devotion 😌 Jai Shri Ram 🚩🙏🙏
ಎಷ್ಟು ಚೆನ್ನಾಗಿ ವಿವರಣೆ ಕೊಡತಿರ sir 🙏Thank you ❤
ಎಷ್ಟೋ ಜನರಿಗೆ ಅಲ್ಲಿಗೆ ಹೋಗಲು ಅಸಾಧ್ಯ ಆದರೆ ನೀವು ಕುಳಿತಲ್ಲಿಯೇ ಶ್ರೀ ರಾಮನ ದರ್ಶನ ಮಾಡಿಸಿದಿರಿ🙏🚩ಜೈ ಶ್ರೀ ರಾಮ್ 🙏🙏❤
ಇನ್ನಷ್ಟು ಬೇಕನ್ನ ಹೃದಯಕ್ಕೆ ರಾಮ, ನಿನ್ನಷ್ಟು ನೆಮ್ಮದಿಯೂ ಎಲ್ಲಿಹುದು ರಾಮ🙏
ಜೈ ಶ್ರೀ ರಾಮ್ 🚩🙏 ಜೈ ಹನುಮಾನ್ 🙏🚩
ನಮ್ಮ dr bro ನಮ್ಮ ಹೆಮ್ಮೆ ❤
which language bro?
@@Sawshank420 kannada
Guru Ninninda Naavu Puneetharadevu, Jai shri Ram🙏🙏🙏🙏🙏
ಶ್ರೀರಾಮ ಮಂದಿರದ ಪ್ರತಿಷ್ಠಾಪನೆಯ ಈ ಸಮಯದಲ್ಲಿ ಅಯೋಧ್ಯೆಯ ದರ್ಶನ ಮಾಡಿಸುತ್ತಿರುವ ನಿಮಗೆ ಅನಂತ ನಮಸ್ಕಾರಗಳು...🙏
165k views, 55k likes in only 2 hours⚡✨💟 ಹೆಮ್ಮೆಯ ಕನ್ನಡಿಗಾ ಗಗನ ಅಣ್ಣಾ👑😍
ರಾಮ ಪ್ರತಿಷ್ಟಾಪನೆಯೊಂದಿಗೆ ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ಶ್ರೀ ರಾಮನ ಆದರ್ಶ ನೆಲೆಯೂರಲಿ 🙏🙏🙏🌹😇
Well said
Dr Bro ಅಣ್ಣಯ್ಯ ನಮ್ದು ಉತ್ತರ ಕರ್ನಾಟಕ ಬೆಳಗಾವಿ ಜಿಲ್ಲೆ. ನೀವು ನಿಮ್ಮ್ ಮನೆ ಮಗಾ ಅಲ್ಲ ನಮ್ಮ ಹೆಮ್ಮೆಯ ಕರುನಾಡಿನ ಮನೆ ಮನೆಗಳ ಮಗನಾಗಿದ್ದೀರಾ ನಿಮಗೆ ತುಂಬಾ ದನ್ಯವಾದಗಳು ಹಾಗೆ ನಮಗೆ ಆಯೋಧ್ಯ ಯಲ್ಲಿರುವ ನಮ್ಮ ಸೀತಾರಾಮನ ದರುಶನ ಮಾಡಿದಕ್ಕೆ ನಿಮಗೆ ತುಂಬುಹೃದಯದ ದನ್ಯವಾದಗಳು 🙏🙏🙏🙏🙏ಜೈ ಶ್ರೀ ರಾಮ ✊✊✊✊✊
Don’t understand his language but he has a charming voice and way of narrating the journey. Continue brother..
Jay siya Ram
Love from Bangladesh
@mithunmitra excuse me he is from Karnataka. We love my mother language Kannada. ❤ we are all love him..... kannada (Karnataka language )His all so son of Karnataka ❤. And top 1 TH-camr from Karnataka!!!😊
❤❤
How are hindus still alive in Bangladesh?
While you speak about 4 lakhs people's lives sacrifice for Ayodhya I couldn't stop my tears Mr. Dr bro😢❣Thank you for your efforts... Jai Shree Raam🙏😊
Yess got very emotional. Their sacrifice thy put energy, money hard work, time and tis today we witness the great temple we must not forget the past sacrifice and we dedicate the temple to the departed souls who fought day nd night fr our temple.
More than 4 lakh people .....
Jai Shri Ram ❤
Bro I'm from kaushambi uttar pradesh. I don't understand this pretty and sweet language, but your happiness and devotion about SHREE SITA RAM express everything, that's why I can't skip the video and I watched it the whole. Thanks a lot for coming uttar pradesh and you are welcome. In my language SUSWAGTAM 🙏. LOVE from kaushambi
Karnataka kannada language..
He have added subtitles. I am also from UP.
ಜೈ ಶ್ರೀ ರಾಮ
Kannada one of sweet laungages of Mera Bharath.
Karnataka Kannada language ❤❤
ಜೈ ಶ್ರೀ ರಾ ಮ ಜೈ ಜೈ ಜೈ ಜೈ ಜೈ ಜೈ ಜೈ ಜೈ ಜೈ ಜೈ ಜೈ ಜೈ ಜೈ ಜೈ ಜೈ ಜೊತೆ ಜೈ ಜೈ ಶ್ರೀ ರಾಮ ಪ್ರಸನ್ನ ಅಯೋಧ್ಯ ಜೈ
Love from West Bengal 😊,we may different from language but united by Shree Ram❤
Jai Shree Ram
Jai Hind🇮🇳
Jai shree ram
My strength my god jai shree ram ❤
Jai sriram❤
❤
Mamata ko hatao phle
ಜೈ ಶ್ರೀರಾಮ್...500 ವರ್ಷಗಳ ಹೋರಾಟ -7000 ವರುಷಗಳ ಇತಿಹಾಸ ಜಗತ್ತಿಗೆ ಮತ್ತೆ ಸಾಬೀತು...❤❤❤❤🇮🇳🇮🇳🇮🇳🚩🚩🚩
7 laksa varsagalu
Jai Shri Ram ❤
@@logesht4424❤❤❤❤❤
ಶ್ರೀ ರಾಮ ತ್ರೇತಯುಗದಲ್ಲಿನ ಅವತಾರ
ಕೃಷ್ಣನದು ದ್ವಾಪರ ಯುಗ
ಈಗ ನಡಿತ ಇರೊದು ಕಲಿಯುಗ
ಹಾಗಾದರೆ ಹೇಗೆ 7000 ವರ್ಷ , ಇನ್ನೂ ಹೆಚ್ಚಿನ ವರ್ಷಗಳ ಇತಿಹಾಸ ಇದೆ.
Reason modii ji I'm from karnataka Mysore
ನಿಮ್ಮ ಜ್ಞಾನಕ್ಕೆ ಒಂದು ಸಲಾಂ ❤️💛 ಜೈ ಕರ್ನಾಟಕ. ಜೈ ಶ್ರೀ ರಾಮ್
ದೇವ್ರು ಯಮರಾಜ ನಿಗೆ ಕೇಳುವುದು ನಾನು ಒಂದೇ ಯಮರಾಜ ಅವುನು ಒಬ್ಬ ಅಣ್ಣ ಆ ಅಣ್ಣದಿರ ನೋವು ಯನ್ ಅಂತ ಗೊಂತು ಮೊನ್ನೆ 3/7/2023 ಯಮರಾಜ ನನ್ನ ತಂಗಿ ಯನು ನನ್ನಿಂದ ದೂರ ಮಾಡಿದ ಯಮರಾಜ ನಿಗೆ ಕೇಳುವುದು ಒಂದೇ ನನ್ನ ತಂಗಿ ಯನು ವಾಪಸ ಕಳ್ಸು ದಯವಿಟ್ಟು ಕಳ್ಸಿ ಕೊಡು 😭🙏
ಜೈ ಶ್ರೀರಾಮ 🙏🏻 ನಾವು ಇರುವ ಸ್ಥಳದಲ್ಲಿಯೇ ರಾಮಮಂದಿರ ತೋರಿದ ನಿಮ್ಗೆ ಅನಂತಾನಂತ ಪ್ರಣಾಮಗಳು ಗಗನ್ 🙏🏻
I'm Hindu from northeast part of Bharat and we support you all my Hindu brothers. Om ramchandraya Rambhadraya sita pataye namah.🚩
No north east west south we are only bharatiya Indian only jai shree ram sir
@@theabhishekofficial we All Sanatan Dharma followers are Bharatiya. Maa Kamakhya bless you, my brother's/sister's. 🙏
@@Unknown_DeshBhaktjai Sanatan Dharma 🕉️
@@theabhishekofficial bro some people just use to specify which region in india they belong.
I am Hindu from uttarpradesh bro.
We all are United and have to be 😊❤
ನಾನೆ ಅಯೋಧ್ಯೆಗೆ ಬಂದಷ್ಟು ಖುಷಿ ಆಯಿತು. ಜೈ ಶ್ರೀ ರಾಮ್ ⛳
I did not understand your language but the praise of Lord Shri Ram and your presentation kept me engaged from the beginning till the end.
Subtitles available
@@maj5854 kannada ❤
Kannada bro@@gaurav8267
Bhai subtitles diye hue h.
@@neharathore4160 maine dekha nahi
ಪ್ರಭು ಶ್ರೀ ರಾಮನ ಆಶೀರ್ವಾದ ಸದಾ ನಿಮ್ಮ ಮೇಲೆ ಇರುತ್ತೆ ದೇವ್ರು 👏
ಜೈ ಶ್ರೀ ರಾಮ 🚩
Who all are happy for the episode.. Really he took us to the temple.. Jai shri ram🎉❤
ಪುಣ್ಯ ಕ್ಷೇತ್ರದ ನಮಗೆ ನೋಡೋಕ್ಕೆ ತೋರಿಸಿದ್ದಕ್ಕೆ ತುಂಬಾ ಧನ್ಯವಾದಾಗಳು ತಮ್ಮಾ
I am Muslim..but i love and respect Lord Ram and I am happy his birthplace is now a temple
Sumane iru
Thank you we also love Allah 😊
Eralla yen evaga @@moosaharshad2924
We want all 40 thousand temple 🎉
We also love u
🥹🚩🕉️🛐 ಜೈ ಶ್ರೀ ರಾಮ..
ಪ್ರಭುವಿನ ದರ್ಶನ ಆದಷ್ಟು ಬೇಗ ಎಲ್ರಿಗೂ ಆಗ್ಲಿ 💪🚩
ದೇವ್ರು 😍ನಿಮ್ನ ಈ ವೇಷಭೂಷಣ ದಲ್ಲಿ ನೋಡೋ ಖುಷಿ ನೇ ಬೇರೆ ❤️ಅಯೋದ್ಯೆ ಯಿಂದ ಶುರುವಾದ ನಿಮ್ಮ ಪಯಣ ವಿಗ್ನಗಲ್ಲಿಲದೆ ಮುಂದುವರಿಯಲಿ ❤️🙌🚩
ಪರಿಸರದಲ್ಲಿ ದೇವರನು ಕಣ್ಣುವ ನನ್ನ ಸನಾತನ ಧರ್ಮ.....🚩🚩🚩
This guy is born to make history 😍who all agrees with me jai shree ram 🙏🙏🚩🚩🚩🚩💐💐💐
Jay shree ram
@@sandeepagr1165 Jai Sri Ram!
Hello brother, I am from Prayagraj. I could not understand this lovely language but because of your amazing devotion towards Bhagwan 🙏 Shri Ram, I watched the entire video and I liked it very much. Thank you very much for coming to Prayagraj.❤️
It's Kannada language of Karnataka state, this language has nearly 4.500 years history. Thank you sir for your appreciation
Subtitles are available bro
Jai Shriram Ayodhya Mandir Devotee of Our Karnataka Proud Son Shri Rama Gagan Srinivas May Lord Shri Sita Rama Lakshmana and Hanuman always bless you and your family. Jai Sriram 🙏🌹
😊🫶
❤❤❤❤❤❤
ರಾಮನ ದರ್ಶನ ಮಾಡಸಿದಕ್ಕೆ ಧನ್ಯವಾದಗಳು ದೇವ್ರು 🙏❤❤
Literally he visited all places of rama went luckiest man 🥹❤️
ಜನನಿ ಜನ್ಮ ಭೂಮಿ ಅಯೋಧ್ಯೆಗೆ ನಮಸ್ಕಾರಗಳು ಜೈ ಶ್ರೀ ರಾಮ್❤ ರಾಮನ ದರ್ಶನ ಮಾಡಸಿದಕ್ಕೆ ಧನ್ಯವಾದಗಳು ದೇವ್ರು
ದೇವ್ರು ಬರೆದು ಇಟ್ಕೋ.. This will The most Viewed VIDEO of urs..🙌
ThankU for Temple Darshana🤗
ಇಲ್ಲಿಂದಾನೆ ಅಡ್ಡ ಬುದ್ದೆ 🙏
ಜೈ ಶ್ರೀರಾಮ್ 🔥🚩
Jai jai ShreeRam ✊🙏
J̶a̶i̶s̶t̶h̶r̶e̶e̶e̶r̶o̶m̶
ಚಿಕ್ಕ ವಯಸ್ಸಿನಲ್ಲಿ ಅದ್ಭುತ ಸಾಧನೆ.ನಿಮಗೆ ನಿಮ್ಮ ಕುಟುಂಬಕ್ಕೆ ದೇವರು ಯಾವಾಗಲೂ ಕಾಪಾಡುತ್ತಿರಲಿ.❤❤❤❤❤🎉
Idhann kandu nav ayodhyage hodaste kushi aytuu nijvaglu punya madirbeku niv😊
Idi ramayanane helidakke dhanyavadh
Jai seetha ram 🚩
ಭಕ್ತಿ + ಸಾಧನೆ + ಕನ್ನಡ = Dr. ಬ್ರೋ 🙏🏻❤️🥰
I guess nobody explained Lord Rama's journey with this much details. Appreciate his work. Jai Siya Ram.
I liked how he addressed "Tayi Gange" "Tayi Yamuna" "Tayi Saraswati" and "Shri Rama Bandidru"
Sri ram bharatha devaru,nivu vishwA abhimaanigala devaru.
ಶಬರಿಗೆ, ಶ್ರೀ ರಾಮರು ಭೇಟಿಯಾದ ಸ್ಥಳಕ್ಕೆ ಯಾವಾಗ ನಿಮ್ಮ ಪ್ರಯಾಣ.....
ಜೈ ಶ್ರೀ ರಾಮ ❤🚩
🚩 ಜೈ ಸೀತಾರಾಮ್ ಅದ್ಭುತವಾಗಿದೆ ನಿಮ್ಮ ಈ ಪಯಣ ಇನ್ನೂ ಇನ್ನು ಸುಗಮವಾಗಿ ಮುಂದುವರೆಯಲಿ ಈ🚩 ನಿಮ್ಮ ಪಯಣ🚩 ಜೈ ಶ್ರೀ ರಾಮ್❤
ಜನನಿ ಜನ್ಮ ಭೂಮಿ ಅಯೋಧ್ಯೆಗೆ ನಮಸ್ಕಾರಗಳು ಜೈ ಶ್ರೀ ರಾಮ್❤
ಥ್ಯಾಂಕ್ಯೂ ಸರ್ ನಿಮಗೆ ಒಂದು ದೊಡ್ಡ ನಮಸ್ಕಾರ ಸರ್ ನಾವು ಎಲ್ಲಿಂದಲೇ ನೋಡಿದ್ದೇವೆ ಸರ್ ತುಂಬಾ ಖುಷಿಯಾಯಿತು ಸರ್ ನಿಮ್ಮ ಥ್ಯಾಂಕ್ ಯೂ ಸೋ ಮಚ್ ಸರ್ ನಿಮಗೆ ದೇವರ ಆಶೀರ್ವಾದ ಇರಲಿ ಸರ್ ಜೈ ಶ್ರೀ ರಾಮ್
First vlogger from our Karnataka to present Sri Ram temple, proud of you bro, keep presenting our culture and tradition and let's unite every Indians with culture and tradition.
Great sir.no north,or South or east or west.we are all indians.let us unite all.
Where are you from
Guru media master Ali already ede noduu
@@abhishekhm9562 howda Anna ,nodthini
@@abhishekhm9562media masters went to Ayodhya but media masters is not vlogging channel like Dr Bro, media masters is like current affairs channel but in vlogging channel DR bro is the first kannada vlogging channel to visit Ayodhya to capture our national monument Shriram Mandira
Jai श्री ರಾಮ!! ❤️🚩
ನಾನು ಎಷ್ಟು ಬಾರಿ ರಾಮಾಯಣ ಕೇಳಿದ್ದೇನೆ.ಓದಿದ್ದೇನೆ ಆದರೆ ಇಷ್ಟು ಚನ್ನಾಗಿ ನನಗೆ ಅರ್ಥವಾಗಿರಲಿಲ್ಲ.ಧನ್ಯನಾದೆ ಡಾಕ್ಟರ್ ಬ್ರು ಅವರಿಗೆ ❤📖🙏🏻🙏🏻🍃
Media masters ramayana series nodi chanage explain madidare
ತುಂಬಾ ಅದೃಷ್ಟವಂತ ಡಾ. ಬ್ರೋ
ಧನ್ಯವಾದಗಳು 🙏
ಆದರೆ ಒಂದು ತಿದ್ದುಪಡಿ ಮಾಡಬೇಕು 7000 ವರ್ಷಗಳ ಶ್ರೀರಾಮನ ಯುಗ ಇರಲಿಲ್ಲ 7000 ವರ್ಷಗಳ ಹಿಂದೆ ದ್ವಾಪರಯುಗ ಇತ್ತು ಶ್ರೀರಾಮ ದೇವರು ತ್ರೇತಾಯುಗದ ಅಂದರೇ 864000 ವರ್ಷಗಳ ಹಿಂದೆ ದ್ವಾಪರಯುಗಕ್ಕೂ ಮೊದಲು ಇದ್ದ ಕಾಲ.
ಅಯೋಧ್ಯ ನೋಡಲು ನನ್ನ ಕಣ್ಣು ಹಂಬಲಿಸುತ್ತದೆ ಅಣ್ಣ ನೋಡಿದ ದಿನ ನನ್ನ ಜನ್ಮ ಸಾರ್ಥಕ ಜೈ ಶ್ರೀ ರಾಮ್ 🚩♥️👑🙏😊
Which language he speak bro
@@prakharsrivastav2934Kannada bro from Karnataka
@@sudarshan_T thanks bro Namaskara from up gorkhpur
ಪುರೋಹಿತ್ಯ ಮೂಲಕ ಶ್ರೀ ರಾಮನ ದರ್ಶನ ಮಾಡಿಸಿದ ನಿಮ್ಮ ಪ್ರಯತ್ನಕ್ಕೆ ಕೋಟಿ ಕೋಟಿ ನಮನ ಗಳು 🙏🙏🙏💐
Jai shree ram 🚩 ರಾಮ ನಿಮ್ಮ ಯಲ್ಲಾ ಪ್ರಯಾಣ ಯಶಸ್ವಿ ಮಾಡುವಂತೆ ಆಶೀರ್ವಾದ ಮಾಡಲಿ ... ನಿಮ್ಮಿಂದ ಇನ್ನು ಹಲವು ದೇಶ ನೋಡುವ ಆಸೆ... ಜೈ ಶ್ರೀ ರಾಮ್ 🚩🙏 ಜೈ ಆಂಜನೇಯ 💪🙏🚩
ಇಷ್ಟೊಂದು ಆಳವಾದ ವಿಷಯವನ್ನು ಎಸ್ಟು ಸರಳವಾಗಿ ಮತ್ತು ವೀಡಿಯೋ ಮುಕಾಂತರ ತಿಲಿಸಿದಿಯ. Bro all the best.👍👍 ಜೈ ಶ್ರೀ ರಾಮ್........🙏🙏
What a talent man I m from Nepal I didn't understand his language but I love his mantra Nd his clothes which are fully cultural ❤
the language is Kannada, from Karnataka
ಇಂತಹ ಪುಣ್ಯ ಸ್ಥಳಗಳನ್ನ ತೋರಿಸಿದ್ದಕ್ಕೆ ಧನ್ಯವಾದಗಳು... ಅಣ್ಣ ತಮ್ಮ ❤️✨
From every part of India watching this video, this called unity in diversity,, jai shree Ram 🙏🏻
ಜೈ ಶ್ರೀರಾಮ🚩🚩 ಇಂತ ಒಳ್ಳೆ ಪುಣ್ಯ ಕ್ಷೇತ್ರ ತೋರ್ಸಿದಕ್ಕೆ ಬಹಳ ಧನ್ಯವಾದಗಳು 🙏🙏🙏
Namashkar from Himachal Pradesh. Hindus all across the world please unite . Leave Caste system and unite in the name of Shree Ram😍🙏 and Mahadeva🙏🚩 and Bhagwati Devi🚩🙏
Yes bro ur right we should unite leave all sort of casteism
Jai shri Ram 🚩🚩
ಜೈ ಶ್ರೀ ರಾಮ
Ram Ram ❤
ಜೈ ಸನಾತನ ಜೈ ಮಹಾಕಾಲ
ನಿಮ್ಮ ನಿರೂಪಣೆ ಅಧ್ಭುತ.... ಪರಾಮಾಧ್ಭುತ...... ದೇವ್ರು ನಿಮಗೆ ಓಳ್ಳೆಯದು ಮಾಡಲಿ...! ಜೈ ಶ್ರೀರಾಮ್!!!
Thanks bro,very informative vlog❤
ಇರುವುದೊಂದೇ ಹೃದಯ ❤
ಎಷ್ಟು ಅಂಥ ಗೆಲ್ತಿಯಾ ದೇವ್ರು ನೀನು 🙏❤
ನಿನಗೆ ಕೋಟಿ ಅಭಿನಂದನೆಗಳು ಶ್ರೀ ರಾಮನ ದರ್ಶನ ಮಾಡಿಸಿದಕ್ಕೆ ಸಹೋದರ 🙌🙏..... ಜೈ ಶ್ರೀ ರಾಮ್ 🚩✨️
It's good information about Rama temple you are showing
ಹಿಂದೂ ಧರ್ಮದ ರಕ್ಷಕ ಜೈ ಇಮ್ಮಡಿ ಪುಲಕೇಶಿ 💛❤️
ರಾಮಸೀತಾ❤ ದರ್ಶನ ನಮಗೂ ಸಿಕ್ಕಿತು ನಾವು ಧನ್ಯರಾದೆವು ರಾಮ ಸೀತೆಯ ದರ್ಶನ ಮಾಡಿಸಿದ ನಿಮಗೂ ಧನ್ಯವಾದಗಳೂ ಬ್ರದರ್ 🙏🙏🙏🙏🙏🙏🙏
ಶ್ರೀರಾಮ ನಡೆದಾಡಿರೋ ದಾರಿಯಲ್ಲಿ ನಡಿತಿರೋ ನೀನೇ ಧನ್ಯ Dr. Bro ❤
Very nice Explained History ನಮಸ್ಕಾರ ದೇವ್ರು
You are born to shine young man! Ayodhya series has placed you in a different league no travel vlogger can even think of. Keep shining. Jay jay Shriram. Lots of love from Hindi heartland!
ಇಂದು ನಿಜವಾಗಿಯೂ ಅದ್ಭುತ ಸಂಚಿಕೆ, ಬಹಳಷ್ಟು ಆನಂದಿಸಿದೆ, ಜೈ ಶ್ರೀ ರಾಮ್, ಜೈ ಭೀಮ್ 🚩🙏💙
Even I am not able to understand the language but I feel the Best Vlog ever for Raja Ramchandra. Totally appreciate your efforts. Jai Shri RAM.
ಕನ್ನಡಿಗರ ಪುಣ್ಯಾತ್ಮ ಡಾಕ್ಟರ್ ಬ್ರೋ .....🔥
One kannadiga taking karnataka kannadigas to whole world....💛❤️
Great work done 👍
ಜೈ ಶ್ರೀ ರಾಮ್ ....
dear brother Gagan Srinivas .... May lord Rama bless you and support all your nobel work ....
You are a proud for all Kannadigas, Jai Shree Ram 💐🙏
🚩🚩 Jai shree Ram 🚩🚩 ನಿಮ್ಮ ಪಯಣ ಸುಖಕರವಾಗಿ ಇರಲಿ ನಮ್ಮ ಸಂಸ್ಕೃತಿ ನಮ್ಮ ಪರಂಪರೆ ನಮ್ಮ ಇತಿಯಾಸ ನಮ್ಮ ಹೆಮ್ಮೆ... ಆದಷ್ಟು ಸತ್ಯವನ್ನು ನಮ್ಮ ಜನರಿಗೆ ತಿಳಿಸಿ ನಿಮ್ಮ ಜೊತೆ ನಾವು ಇದೀವಿ.... ಜೈ ಕನ್ನಡಾಂಬೆ
ನಮ್ಮ ದೇಹದ ಕಣ ಕಣದಲ್ಲು ಹಿಂದುತ್ವ 🚩🚩 ಜೈ ಶ್ರೀರಾಮ ಪ್ರಭು 🚩🔥🔥🔥🔥
*LOVE FORM TULUNAD* 💛❤️ *JAI SHREE RAM* 🏹
ಜೈ ಕರ್ನಾಟಕ ಕನ್ನಡ 💛❤️ಜೈ ಶ್ರೀ ರಾಮ್ 🚩
🎉🎉namstte ❤ jai Shree rama rama🎉🎉🎉🎉🎉🎉ellrigu olledagali
🚩"ಮರ್ಯಾದಾಪುರುಷೋತ್ತಮ ಭಗವಾನ್ ಶ್ರೀರಾಮರಿಗೆ ನಮೋನ್ನಮಹಃ🙏❤️🚩
Really happy to see someone finally mentioning prayagraj's place in Ramayan. Love from prayagraj
ದೇವ್ರು. ಪ್ರಭು ಶ್ರೀರಾಮಚಂದ್ರರ ಜನ್ಮ ಭೂಮಿ ದರ್ಶನ ಮಾಡಿಸಿದ್ದಕ್ಕೆ ನಿನಗೆ ಅನಂತ ಅನಂತ ಧನ್ಯವಾದಗಳು 🙏🙏🙏. ಜೈ ಶ್ರೀರಾಮ್ ಜೈ ಜೈ ಶ್ರೀರಾಮ್ 🚩
ಜೈ ಶ್ರೀ ರಾಮ್ ❤❤❤❤❤❤🙏🙏🙏🙏🙏🙏🙏🙏🚩🚩🚩🚩🚩🚩🚩
Jai shree ram anna from UP ❤ we don't have temples like south in UP but our state has so many beautiful historical places, even after centuries of destruction by invaders.
Previous govt have ignored it and people become less religious and polluted yamuna ji and ganga ji. Only after past 5-6 years common people have started caring about our heritage in north India. Thank you for promoting it. 😊
Don't worry Yogi will restore it to previous glory.
The kings of north stopped the invaders. That's why there are more temples in the south.
It's Ram naam that's uniting every hindu irrespective of region, language, culture ❤
Jai Shreeram 🚩🚩♥️
Visiting Shree Ram temple is equal to visiting all temples in India bro so UP will be the richest and prosperous state in India.
@@Rameshwaram007what about kashi then?. That is also in uttara pradesh.
Even i used to think north doesn't have good temples. But it took some maturity to understand that whatever was there was destroyed by invaders
@@experimentexpert2714 true, jai shree ram. 🕉