ಅಬ್ಬಬ್ಬಾ ಮೈತುಂಬ ರಾಮನ ಹಚ್ಚೆ 😮 | ರಾಮನಾಮಿ ಬುಡಕಟ್ಟು ಜನಾಂಗ | Chhattisgarh | Dr Bro

แชร์
ฝัง
  • เผยแพร่เมื่อ 1 ธ.ค. 2024

ความคิดเห็น • 5K

  • @rocky74835
    @rocky74835 10 หลายเดือนก่อน +4887

    Dr Bro Respect Button ✅

    • @Nityajeevana
      @Nityajeevana 10 หลายเดือนก่อน +9

      ಮೋದಿಯನ್ನೂ ರಾಮನನ್ನು ಮುಟ್ಟಬಾರದು ಅಂದ್ರಲ್ಲ! 😀ಹಾಗಾದರೆ ಮೋದಿಯ ಮುಂದಿನ ನಡೆ ?????

    • @LAV3dAnimals
      @LAV3dAnimals 10 หลายเดือนก่อน +1

      🎉❤

    • @Nityajeevana
      @Nityajeevana 10 หลายเดือนก่อน +3

      ಹೊಸ ರಾಮ ಮಂದಿರ ಕಟ್ಟೋದ ??

    • @Sujays_raj
      @Sujays_raj 10 หลายเดือนก่อน +1

      ​@@Nityajeevanaಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಏನೇನು ಅಭಿವೃದ್ಧಿ ಕೆಲಸ ಮಾಡಿದೆ ಎಂದು ಕೇಳುವವರ ಗಮನಕ್ಕೆ🚍🚆🛩.
      .
      1) Bengaluru Airport✈️ Terminal-2.
      .
      2) Banglore-Mysore Express 🛣️.
      .
      3) SMVT Railway Station Bangalore.
      .
      4) Bengaluru Subarbun Project , Banglore-City To Bangalore airport Terminal-2.
      .
      5) 5-VandeBharathTrains 🚂.
      .
      6) Satellite Town Ring Road.
      .
      7) Namma Metro 🚇 11.3 KM to 73 KM Last 9 years.
      .
      8) 1500+ Electric Busses To BMTC.
      .
      9) IIT DharVad.
      .
      10) India's Largest HAL Factory, Tumkur.
      .
      11) Shivamogga Airport.
      .
      12) World Largest Railway platform, Hubli.
      .
      13) JayaDev Hospital and Research centre, Hubli-DharVad.
      .
      14) 10-Trains only Mysore From Prathap Simha🦁.
      .
      15) Ring Road Mysore, National Highway🛣️. Mysore.
      .
      16) Tolanakere Rejuvenation Under smart city, Hubballi.
      .
      17) Software Technology Park of India, Mysore.
      .
      18) 810 Crore Nandi Medical College Chikkaballapura.
      .
      19) Railway Over Bridge 🌉, Talaguppa To Shivamogga.
      .
      20) VijayPura and Hassan Airport are Under construction 👷🚜.
      .
      21) 4-Way Bypass Ring Road, Hubballi.
      .
      22) 1845 Jana howshd kendra in Karnataka.
      .
      23) More Than 7000+ Start ups Registered after 2014 , Bengaluru.
      .
      .
      Scheems :-
      1) 1.73 Crore Jan Dhan Accounts Beneficiaries.
      .
      2) Pradhanmantri Pasal Bhima Yojan Peoples - 90 Lakh People Beneficiaries.
      .
      3) Pradhan Mantri Avas Yojan people's -7 Lakh People Beneficiaries.
      .
      4) Toilets -46 Lakh People Beneficiaries.
      .
      5) PM Sukanya Yojana -22 Lakh beneficiaries.
      .

    • @PrashanthPoojari87
      @PrashanthPoojari87 10 หลายเดือนก่อน +8

      Always support Dr bro 💛♥️

  • @Trident4You
    @Trident4You 10 หลายเดือนก่อน +1621

    Bro I'm from Ayodhya i don't understand Kannada but i can feel your Emotions. You are making bharat 🇮🇳 Great. Jai Ram ji ki.

    • @chethusetty_chethu
      @chethusetty_chethu 10 หลายเดือนก่อน +31

      Bro it's Kannada not kanna!
      Ram Ram🙏

    • @SagarSagar-ge4nq
      @SagarSagar-ge4nq 10 หลายเดือนก่อน +3

      😊 ♥️💓

    • @tarunbn956
      @tarunbn956 10 หลายเดือนก่อน +11

      That's kannada

    • @rajeshlnaik9851
      @rajeshlnaik9851 10 หลายเดือนก่อน +5

      Kannada bro

    • @manojkash4897
      @manojkash4897 10 หลายเดือนก่อน +39

      Kannadigas are Kattar ram bhakts. Because Hanuman was born in Karnataka.

  • @veereshvishwakarma729
    @veereshvishwakarma729 10 หลายเดือนก่อน +2843

    ಬ್ರೋ ನಿಮ್ಮ ಅಯೋಧ್ಯ ಎಪಿಸೋಡ್ ಗಳನ್ನು ಸುಮಾರು 40 ಬಾರಿ ನೋಡಿದೀನಿ😢 ಆದ್ರೂ ಬೇಸರ ಹಾಗ್ತಾ ಇಲ್ಲ❤ Proud of you Bro❤

    • @whitehorse2499
      @whitehorse2499 10 หลายเดือนก่อน +123

      Swalpa nambo thara hel bro😅

    • @veereshvishwakarma729
      @veereshvishwakarma729 10 หลายเดือนก่อน

      Nija bro 🤗 4 ರಿಂದ 5 ದಿನ ಅದೇ ವೀಡಿಯೋ ಗುಂಗಲ್ಲೇ ಇದ್ದೆ ❤​@@whitehorse2499

    • @Nityajeevana
      @Nityajeevana 10 หลายเดือนก่อน +31

      😀realy...... Data ಖಾಲಿ ಆಗಿಲ್ಲ ತಾನೆ 😀😀😀

    • @sangameshvastrad
      @sangameshvastrad 10 หลายเดือนก่อน +22

      ನಲವತ್ತು ಬಾರಿನ 😮🤯

    • @sangameshvastrad
      @sangameshvastrad 10 หลายเดือนก่อน +34

      @@Nityajeevana ದೌನ್ಲೋಡ್ ಮಾಡ್ಕೊಂಡಿರಬೇಕು 😁

  • @muttumallapur6043
    @muttumallapur6043 10 หลายเดือนก่อน +85

    ರಾಮನಿದ್ದ ಸ್ಥಳವನ್ನು ಭೇಟಿಯಾದ ನೀವೇ ಧನ್ಯ ಗುರು....💖

    • @manjunathms1822
      @manjunathms1822 10 หลายเดือนก่อน +1

      m, s,m, ❤❤❤❤❤❤❤❤❤❤❤❤❤❤❤❤❤❤❤❤❤

    • @ManojKumar-gm6dq
      @ManojKumar-gm6dq 9 หลายเดือนก่อน +1

      Dr bro andhre sumnena ❤

  • @karunadaraajahuliyashannthamma
    @karunadaraajahuliyashannthamma 10 หลายเดือนก่อน +489

    ಇರುವುದೊಂದೇ ಹೃದಯ
    ಏಷ್ಟು ಬಾರಿ ಗೆಲ್ಲುವೇ ದೇವ್ರು ❤
    ಅದ್ಭುತ ದರ್ಶನ ದೇವ್ರು 🙏🙏
    ಜೈ ಶ್ರೀ ರಾಮ್ ಜೈ ಆಂಜೀನೆಯ ✨🙏

    • @Nityajeevana
      @Nityajeevana 10 หลายเดือนก่อน +2

      ಅದು ಆಂಜನೇಯ ಕನ್ನಡ ಸರಿಯಾಗಿ ಬರಿ..

    • @karunadaraajahuliyashannthamma
      @karunadaraajahuliyashannthamma 10 หลายเดือนก่อน +9

      @@Nityajeevana ನನ್ನ ಕಮೆಂಟ್ ಅಲ್ಲಿ ತಪ್ಪು ಕಂಡು ಹಿಡಿಯುವ ಬದಲು ಬೇರೆ ಏನಾದ್ರೂ ಮಾಡು ಜೀವನದಲ್ಲಿ ಯಶಸ್ಸು ಆದ್ರೂ ಸಿಗುತ್ತೆ

    • @RamachariYT
      @RamachariYT 10 หลายเดือนก่อน +1

      🙏

    • @Nityajeevana
      @Nityajeevana 10 หลายเดือนก่อน

      ಅವತ್ತು ನೀನ್ ಬರ್ದಿರೋ ತರ ಸೇಮ್ ಬೇರೆಯವರು ಬರ್ದಿದ್ರು ಅದ್ಕೆ ಜಾಸ್ತಿ likes ಬಂತು ಅಂತ ನಿನ್ ಶುರು ಹಚ್ಕೊಂಡ. 😀

    • @kaushikgowda5941
      @kaushikgowda5941 10 หลายเดือนก่อน

      @Najeeb888 kya

  • @Pavankumar-k8e2s
    @Pavankumar-k8e2s 10 หลายเดือนก่อน +1347

    You are not only making Indians proud, because my friend from Italy who dont even know kannada, watch your videos regularly ❤

    • @kaushikgowda5941
      @kaushikgowda5941 10 หลายเดือนก่อน +4

      @Najeeb888 kya bhai

    • @vaijanathpatil4861
      @vaijanathpatil4861 10 หลายเดือนก่อน

    • @varunleelaprasad
      @varunleelaprasad 10 หลายเดือนก่อน +1

      Hai can i have ur contact

    • @Divyasri-ok9iv
      @Divyasri-ok9iv 10 หลายเดือนก่อน

      Super bro

    • @user-ss2jf5db3s
      @user-ss2jf5db3s 10 หลายเดือนก่อน +1

      ಸಿದ್ದರಾಮಯ್ಯ ಸೇರಿದಂತೆ, ಎಲ್ಲಾ ಕಾಂಗ್ರೆಸ್ ಸದಸ್ಯರಿಗೆ ಈ ವಿಡಿಯೋ ನೋಡಲು ಹೇಳಿ.😂🤣

  • @ParashuramMane-j4e
    @ParashuramMane-j4e 10 หลายเดือนก่อน +26

    ಯಲ್ಲೆಲ್ಲೂ ನೋಡಿದರು ಸನಾತನ ಧರ್ಮ 🚩ತುಂಬಾ ಖುಷಿಯಾಯಿತು @dr bro 🙏 ನಾವು ಮನೆಯಲ್ಲೇ ಕುಳಿತು ಜಗತ್ತು ನೋಡುತ್ತೇವೆಂದರೆ ನಿನ್ನಿಂದ್ ಮಾತ್ರ 🙏 ನಮ್ ಸನಾತನ ಧರ್ಮವನ್ನ ತೋರಿಸುವ ಪ್ರಕ್ರಿಯೆ ಹೀಗೆ ಮುಂದುವರಿಯಲಿ 🚩 ಜೈ ಶ್ರೀ ರಾಮ್ 🙏🚩

  • @Sudha-e8o9l
    @Sudha-e8o9l 9 หลายเดือนก่อน +6

    ಏನ್ ಬ್ರೋ ಎಂಥಾ ಒಳ್ಳೆ ಸನಾತನ ಧರ್ಮದ ಶ್ರೀರಾಮನ ಹೆಜ್ಜೆ ಗುರುತಿನ ಸ್ಥಳವನ್ನು ನೋಡಿ ನಮ್ಗೆ ತುಂಬಾ ಸಂತೋಷ ಆಯ್ತು ನಿಂಗೆ ತುಂಬಾ ಥ್ಯಾಂಕ್ಸ್ ದೇವರು ನಿನಗೆ ಒಳ್ಳೇದು ಮಾಡ್ಲಿ 🙏❤

  • @basammakhed3998
    @basammakhed3998 10 หลายเดือนก่อน +101

    ಕುಳಿತಲ್ಲಿಯೇ ಇಂತಹ ರಾಮಭಕ್ತರನ್ನು ತೋರಿಸಿರುವ ಗಗನ್ ಬ್ರೋ ಇವರಿಗೆ ತುಂಬಾ ತುಂಬಾ ಧನ್ಯವಾದಗಳು.❤❤❤❤

  • @nighthuntergaming3184
    @nighthuntergaming3184 10 หลายเดือนก่อน +317

    ರಾಮನಾಮಿ ಜನಾಂಗದ ಶಾಂತಿ ಹಾಗೂ ರಾಮ ಭಜನೆಯಲ್ಲಿ ತೊಡಗಿದವರನ್ನು ನೋಡಿದ ನಮ್ಮ ಜನ್ಮವು ಸಾರ್ಥಕತೆ ಎನಿಸ್ತಾ ಇದೆ ❤

  • @AnantheshwaraManja.K
    @AnantheshwaraManja.K 10 หลายเดือนก่อน +50

    ಇವತ್ತಿನ ವರೆಗೂ ಯಾರೂ ತಿಳಿಸದ ಭಾರತೀಯ ಸನಾತನ ಸಂಸ್ಕ್ರತಿ ಒಂದು ಬಾಗ ತಿಳಿಸಿದಕ್ಕಾಗಿ ತುಂಬಾ ಧನ್ಯವಾದ ಗಳು ಡಾ.ಬ್ರೂ,,,❤❤

  • @anandkulkarni3679
    @anandkulkarni3679 9 หลายเดือนก่อน +7

    ಇಷ್ಟು ದಿನ ಈ ಬುಡಕಟ್ಟು ಜನಾಂಗವನ್ನು ಹೇಗೆ ರಹಸ್ಯವಾಗಿಡಲಾಯಿತು? ಅಂತಹ ಉದಾತ್ತ ಜನರು. ಈ ಅದ್ಭುತ ಬುಡಕಟ್ಟು ಜನರಿಗೆ ಪ್ರಣಾಮಗಳು.

  • @Vish_862
    @Vish_862 10 หลายเดือนก่อน +119

    ದೇಹದ ಕಣ ಕಣದಲ್ಲೂ ರಾಮ ನಾಮ 🙏🏻🚩
    ಜೈ ಶ್ರೀ ರಾಮ...

  • @lakshmanlucky2756
    @lakshmanlucky2756 10 หลายเดือนก่อน +103

    ಎಲ್ಲಾ ನನ್ನ ಹಿಂದೂ ಬುಡುಕಟ್ಟು ಜನಾ ಗಾ ದವರಿಗೆ ದೇವರು ಶ್ರೀ ರಾಮ ನ್ನ ಆಶೀರ್ವಾದ ಸದಾ ಇರಲಿ 🚩🚩🚩

  • @gururajpatil5163
    @gururajpatil5163 10 หลายเดือนก่อน +87

    ಭಕ್ತಿಗೆ ಯಾವುದೇ ಕೊನೆ ಇಲ್ಲ ಇಂಥಾ ಅದ್ಭುತವಾಗಿ ಇರುವ ಜನಾಂಗಕ್ಕೆ ರಾಮನೇ ಇವರ ದೈವ ಡಾ.ಬ್ರೋ ನಿಮಗೆ ತುಂಬಾ ಧನ್ಯವಾದಗಳು ❤❤

  • @latharam1222
    @latharam1222 10 หลายเดือนก่อน +5

    ನಾವಂತು ಅಲ್ಲಿಗೆ ಹೋಗಿ ಅದನೆಲ್ಲಾ ನೋಡೋಕಾಗೋಲ್ಲ ನಿಮ್ಮಿಂದ ಇದನೆಲ್ಲಾ ನೋಡೋ ಸೌಭಾಗ್ಯ ಸಿಕ್ಕಿತು ಕೋಟಿ ಕೋಟಿ ಧನ್ಯವಾದಗಳು

  • @shreerakshak6013
    @shreerakshak6013 10 หลายเดือนก่อน +90

    ನಮ್ಮ ಹೆಮ್ಮೆಯ ಕನ್ನಡಿಗ ❤❤❤
    ಕರ್ನಾಟಕಕ್ಕೆ ಕೀರ್ತಿ ನಮ್ಮ dr.bro❤❤❤❤
    ಜೈ ಶ್ರೀರಾಮ 🙏💪

  • @giddu_m1014
    @giddu_m1014 10 หลายเดือนก่อน +864

    2.30M SUBSCRIBERS IS NOT JOKE. IT'S POWER OF DR BRO❤

    • @manjunathas1560
      @manjunathas1560 10 หลายเดือนก่อน +7

      100%👌

    • @Noobdagaming179
      @Noobdagaming179 10 หลายเดือนก่อน +9

      2.31 bro 🙏

    • @user-ss2jf5db3s
      @user-ss2jf5db3s 10 หลายเดือนก่อน +1

      ಸಿದ್ದರಾಮಯ್ಯ ಸೇರಿದಂತೆ, ಎಲ್ಲಾ ಕಾಂಗ್ರೆಸ್ ಸದಸ್ಯರಿಗೆ ಈ ವಿಡಿಯೋ ನೋಡಲು ಹೇಳಿ.😂🤣

    • @redhat7340
      @redhat7340 10 หลายเดือนก่อน

      2.3 B ಹಾಗಲಿ
      ಸಾಯ್ದೆ ಬದ್ಕಿದ್ರೆ 2.3 T ನೂ ನೋಡೇ ಬಿಡೋಣ.
      🙏ಜೈ ಶ್ರೀರಾಮ ಜೈ ಶ್ರೀರಾಮ ಜೈ ಶ್ರೀರಾಮ🙏

    • @RaghuRaghu-ie5px
      @RaghuRaghu-ie5px 10 หลายเดือนก่อน +2

      Edhu 10m agbeku bro

  • @Akash-be3if
    @Akash-be3if 10 หลายเดือนก่อน +751

    500 ವರ್ಷಗಳ ವನವಾಸವನ್ನು ಮುಗಿಸಿ ತನ್ನ ಅರಮನೆಗೆ ಬರುತ್ತಿರುವ... ಪ್ರಭು ಶ್ರೀರಾಮ್ ಗೇ ಜೈ ♥️🙏🏻🚩

    • @Nityajeevana
      @Nityajeevana 10 หลายเดือนก่อน

      ಮಗ ಇವಾಗ್ ಎಲ್ಲಿ ಬರ್ತಿದ್ದಾರಂತೆ ಕಾಲ್ ಮಾಡಿ ಕೇಳೋ.. ಸಂಕ್ರಾಂತಿ ಗೆ ಬರ್ತಿರೋದ ???

    • @dginfotechdvg
      @dginfotechdvg 10 หลายเดือนก่อน +7

      Jai Shree Ram ❤

    • @veereshvishwakarma729
      @veereshvishwakarma729 10 หลายเดือนก่อน +4

      ಎನ್ ಹೇಳ್ದೆ ಗುರು ❤🚩🚩🚩

    • @chaluvarajuraju8891
      @chaluvarajuraju8891 10 หลายเดือนก่อน +2

      Busali barthaba illa train illa plain el barthanayya
      Kattu kathegalanna nambi eematge nambedi

    • @prajwalprajju921
      @prajwalprajju921 10 หลายเดือนก่อน

      ​@@chaluvarajuraju8891 kattu kathe ne anko adralli iro adharshana thilko
      Yar yaro film hero galne devru anno mood janara athra naavu obba nijavaadha adharsha vyakthi yanna poojisodhu thappa
      Jai shree ram🚩

  • @SWATHImaneaduge
    @SWATHImaneaduge 10 หลายเดือนก่อน +11

    ತುಂಬಾ ಪುಣ್ಣ್ಯಾ ಮಾಡಿದಿರಾ ನೀವು ಒಳ್ಳೇದು ಆಗ್ಲಿ 🙏🏽 ಹಿಂದೂ ಧರ್ಮ ದಲಿ ಜನಿಸಿದ ನಾವೇ ನಿಜವಾದ ಪುಣ್ಯ ವಂತ್ರು ಜೈ ಶ್ರೀರಾಮ್ 🙏🏽 ❤

  • @ashasomanakatti9314
    @ashasomanakatti9314 10 หลายเดือนก่อน +280

    He is a pride of kannada people❤

  • @Omnamahshivaya010
    @Omnamahshivaya010 10 หลายเดือนก่อน +111

    ಕಣ ಕಣದಲ್ಲೂ ರಾಮ ನಾಮ ! ಜೈ ಶ್ರೀರಾಮ ❤💛🙏💛♥️

  • @sanatanbharat29
    @sanatanbharat29 10 หลายเดือนก่อน +31

    ನನ್ ಕಣ್ಣಲ್ಲಿ ನೀರು ಬಂತು ಬ್ರೋ😢😢😢 ಇಷ್ಟು ಭಕ್ತಿ ಈ ಕಲಿಯುಗದಲ್ಲಿ ಕಾಣುವುದು ಕಷ್ಟ😭. ಇಂತಹ ಭಕ್ತರು ಇರೋದ್ರಿಂದ ಅಯೋಧ್ಯೆಯಲ್ಲಿ ರಾಮನ ಪ್ರತಿಷ್ಠಾಪನೆ ಆಗ್ತಿದೆ ಅನಿಸುತಿದೆ ನನಗೆ😢. ರಾಮಾಯಣದ ಸಮಯದಲ್ಲಿ ಇವರೆಲ್ಲರೂ ರಾಮನ ಸೇವೆ ಮಾಡಿದ್ರೇನೋ ಗೊತ್ತಿಲ್ಲ🙏 ಪುನರ್ಜನ್ಮ ತಗೊಂಡು ಅಯೋಧ್ಯೆಯಲ್ಲಿ ರಾಮನ ಪ್ರತಿಷ್ಠಾಪನೆ ಸಮಯದಲ್ಲಿ ಕಾಣಿಸುತ್ತಿದ್ದಾರೆ 🙏 ಇವರ ದರ್ಶನ ದಿಂದ ನಮ್ಮ ಪಾಪಗಳು ದೂರವಾಗಲಿ..

  • @nitishkumarsharma8777
    @nitishkumarsharma8777 10 หลายเดือนก่อน +103

    Bro I'm from Bihar, I don't understand the kannad language but watch all your videos and try to understand with subtitles. What a youtuber you are! You are highlighting most significant issues prevalent in our society. Salute to these community and their devotion towards Ram, as campre us( so called superior caste/ scratchy hindu) their position should be top of hierarchy in devotion.

    • @BritishMuseum.420
      @BritishMuseum.420 10 หลายเดือนก่อน +3

      *kannad is wrong..kannada is right way topronounce

    • @chaitraje7836
      @chaitraje7836 10 หลายเดือนก่อน

      Kannad nai kannada loude

    • @nitishkumarsharma8777
      @nitishkumarsharma8777 10 หลายเดือนก่อน +2

      @@BritishMuseum.420 oook bro next time I'll mind it. But understand the emotion feeling.☺️

    • @BritishMuseum.420
      @BritishMuseum.420 10 หลายเดือนก่อน

      @@nitishkumarsharma8777 ok bro♥️

    • @patriotd3908
      @patriotd3908 10 หลายเดือนก่อน

      @@BritishMuseum.420 Enough you correcting others. Try to understand the message instead.

  • @kumarkp9771
    @kumarkp9771 10 หลายเดือนก่อน +123

    ರಾಮ ಅನ್ನೋದು ಬರಿ ಒಂದು ಹೆಸರಲ್ಲ,
    ಹಿಂದೂತ್ವದ ಕಿರೀಟ
    ಜೈ ಶ್ರೀರಾಮ್ | |
    🙏🙏🙏🙏🙏
    🚩🚩🚩🚩🚩

  • @me.pri.
    @me.pri. 10 หลายเดือนก่อน +289

    Lots of love and support to this man... Fan from Kerala❤✨

    • @gowtham.s6905
      @gowtham.s6905 10 หลายเดือนก่อน +13

      But why Kerala becoming Islamic 😢 state

  • @nagarajbs1642
    @nagarajbs1642 10 หลายเดือนก่อน +92

    ರಾಮನು ನಡೆದಾಡಿದ ಸ್ಥಳವನ್ನು ನೋಡುವ ಭಾಗ್ಯವನ್ನು ನೀಡಿದ್ದಕ್ಕಾಗಿ ಧನ್ಯವಾದಗಳು ಸಹೋದರ. 💛❤

  • @shivarajum7883
    @shivarajum7883 10 หลายเดือนก่อน +3

    ನಿನ್ನ ಪರಿಶ್ರಮಕ್ಕೆ ನನದುಂದು ದೊಡ್ಡ ನಮಸ್ಕಾರ ತಮ್ಮ. ಜೈ ಶ್ರೀ ರಾಮ್

  • @gajendrakn5589
    @gajendrakn5589 10 หลายเดือนก่อน +21

    ನಮಗೆ ಕೂತಲ್ಲೇ ಪುಣ್ಯ ಕ್ಷೇತ್ರಗಳ ದರ್ಶನ ಮಾಡಿಸುತ್ತಿರೋ ನಿಮಗೆ ಹೃದಯ ಪೂರ್ವಕ ಧನ್ಯವಾದ 🙏🙏

  • @nithyagowdanithyagowda9545
    @nithyagowdanithyagowda9545 10 หลายเดือนก่อน +179

    ಜೈ ಶ್ರೀ ರಾಮ್..❤️
    Proud of Karnataka and Kannadiga's ❣️

  • @badboybasu431
    @badboybasu431 10 หลายเดือนก่อน +54

    ಭಾರತದ ಸಂಸ್ಕೃತಿಯನು ತುರಿಸುತ್ತಿರುವ Dr bro ಅವರಿಗೆ ನಮ್ಮದೊಂದು ದೊಡ್ಡ ನಮಸ್ಕಾರ 🙏🙏

    • @ravindra9864
      @ravindra9864 10 หลายเดือนก่อน

      ಭಾರತದ ಸಂಸ್ಕೃತಿಯನ್ನು ತೋರಿಸುತ್ತಿರುವ ಡಾಕ್ಟರ್ ಬ್ರೋ ಅವರಿಗೆ ನಮ್ಮದೊಂದು ದೊಡ್ಡ ನಮಸ್ಕಾರಗಳು ದಯವಿಟ್ಟು ಕನ್ನಡವನ್ನು ತಪ್ಪಾಗಿ ಬರೆಯಬೇಡಿ

    • @arunspavi7391
      @arunspavi7391 10 หลายเดือนก่อน

      ಅಕ್ಕ ಅದು ತೋರಿಸುತ್ತಿರುವ ❤

  • @vinugoudavinu7246
    @vinugoudavinu7246 10 หลายเดือนก่อน +3

    ತುಂಬಾ ಖುಷಿ ಆಯ್ತು ಬ್ರೋ ಸರ್ ನಾನು ಅಯೋದ್ಯೆ ರಾಮ ಮಂದಿರದಅಲ್ಲಿ 2 ತಿಂಗಳು ಅಳಿಲು ಸೇವೆ ಮಾಡಿದ್ದೇನೆ ಆದರೆ ನೀವು ಈ ವಿಡಿಯೋದಲ್ಲಿ ತೋರಿಸಿದ ರಾಮ ದೇವರು ಸೀತಾ ಮಾತಾ ಲಕ್ಷ್ಮಣ ರು ಜೀವಿಸಿದ ಜಾಗ ನಂಗು ನೋಡ್ಬೇಕು ಅನಿಸ್ತಿದೆ ಬ್ರೋ ಥ್ಯಾಂಕ್ಸ ಬ್ರೋ 💞 ಜೈ ಶ್ರೀ ರಾಮ್ 🙏

  • @ManjulaManjula-jt4wj
    @ManjulaManjula-jt4wj 10 หลายเดือนก่อน +33

    ಆ ಜನರ ಅನನ್ಯ ಭಕ್ತಿಗೆ, ಶಿರ ಬಾಗಿ ನಮನ. ಇಂತಹ ವಿಶಿಷ್ಟ ಜನರನ್ನು ಪರಿಚಯಿಸಿದ Dr. Bro ರವರಿಗೆ ವಂದನೆಗಳು.

  • @VinayKumar-sp8uz
    @VinayKumar-sp8uz 10 หลายเดือนก่อน +44

    ಜನರಿಗೆ ತಿಳಿಯದ ಶ್ರೀ ರಾಮನ ಜೀವನ ಚರಿತ್ರೆ ನಿಮ್ಮ ಮೂಲಕ ತಿಳಿಯಪಡಿಸಿದ್ದಕ್ಕೆ ಧನ್ಯವಾದಗಳು Dr. Bro🙏

  • @indian-he2pz
    @indian-he2pz 10 หลายเดือนก่อน +15

    ನಿ ಪುಣ್ಯಾತ್ಮ ಬ್ರೋ.. ಇಂಥಾ ಒಳ್ಳೆ ಜನ ಜಾಗ ನೊಡ್ತಿಧಿಯ ಹಾಗೂ ನಮಗೂ ತೋರಿಸುತ್ತಾ ಇದ್ದೀಯ... ದೇವ್ರು ಒಳ್ಳೆದು ಮಾಡಲಿ 🙏🏻🙏🏻🙏🏻🙏🏻

  • @MrPrakashhn
    @MrPrakashhn 10 หลายเดือนก่อน +4

    ಶ್ರೀ ರಾಮ ನ ಹೆಜ್ಜೆ ಗುರುತನ್ನು ಅದ್ಭುತವಾಗಿ ತೋರಿಸುತ್ತಿರುವ ನಿಮಗೆ ಕೋಟಿ ಕೋಟಿ ಧನ್ಯವಾದಗಳು. ನಮಗೆ ಮಹಾಪವಿತ್ರ ಜನರ ಮತ್ತು ಸ್ಥಳದ ದರ್ಶನ ಮಾಡಿಸಿದ ನಿಮಗೆ ಮತ್ತೊಮ್ಮೆ ಧನ್ಯವಾದಗಳು

  • @manukgowda8817
    @manukgowda8817 10 หลายเดือนก่อน +203

    One day the whole world will celebrate Hinduism❤❤

    • @svlog1831
      @svlog1831 10 หลายเดือนก่อน

      It is a wrong number

    • @svlog1831
      @svlog1831 10 หลายเดือนก่อน

      Yesvantpur near nodi sir 🐄 cutting... hindu alli unity 🤝 illa bhasa Bagge problems

  • @LOHARvishwakarma108
    @LOHARvishwakarma108 10 หลายเดือนก่อน +110

    I like south indian language,
    Malayalam, kannada, telgu and tamil❤❤
    Love from Bihar❤❤❤

    • @vaayuputhra8025
      @vaayuputhra8025 10 หลายเดือนก่อน +8

      We like Hindi from Karnataka

    • @akshayshetty1021
      @akshayshetty1021 10 หลายเดือนก่อน +5

      Tulu also South Indian language bro.. and respecting hindi

    • @sankalpgirishkulkarni
      @sankalpgirishkulkarni 10 หลายเดือนก่อน +1

      thanku bro you are from bihar and you like kannada language but some people staying in karnataka dont respect our kannada language even though they talk in kannada.

    • @LOHARvishwakarma108
      @LOHARvishwakarma108 10 หลายเดือนก่อน

      @@sankalpgirishkulkarni It's not like that, brother.
      Some cunts are found everywhere, but don't pay attention to them.
      First of all we are Hindus, we have to maintain unity,

    • @LOHARvishwakarma108
      @LOHARvishwakarma108 10 หลายเดือนก่อน +1

      @@sankalpgirishkulkarni I am still learning Malayalam language.
      After that I will learn Kannada, then Telugu and then Tamil language.
      We like the culture from your side very much, and that traditional dress of boys and girls, very beautiful.
      And the rituals of worship with complete rituals, and beautiful beautiful temples,🥰🥰🥰
      Jai Shri Ram 🙏🚩

  • @Harrietthetraveller
    @Harrietthetraveller 10 หลายเดือนก่อน +29

    Hi Dr bro sending love from Uganda 🇺🇬 we love you my brother

  • @Kiran13kannadiga
    @Kiran13kannadiga 10 หลายเดือนก่อน +2

    ನಿಜವಾಗಿಯೂ ಅದೃಷ್ಟವಂತ, ರಾಮರ ಯಾತ್ರೆ ಮಾಡ್ತಾ,ನಮಗೂ ಪರಿಚಯ ಮಾಡಿಸ್ತಾ ಇರೋದಕ್ಕೆ ಧನ್ಯವಾದಗಳು

  • @76.manjuyadav26
    @76.manjuyadav26 10 หลายเดือนก่อน +1011

    ಸನಾತನ ಹಿಂದೂ ಧರ್ಮದಲ್ಲಿ ಹುಟ್ಟಿದ ನಾವೇ ಪುಣ್ಯವಂತರು ❤🚩🚩 ಸನಾತನ ಹಿಂದೂ ಧರ್ಮ ಬಿಟ್ಟು ಮತಾಂತರ ಆದವರಿಗೆ ಭಾವಪೂರ್ಣ ಶ್ರದ್ಧಾಂಜಲಿ😢😅

  • @kapilram3600
    @kapilram3600 10 หลายเดือนก่อน +10

    जय जोहार छत्तीसगढ़ में आपका स्वागत है ।राम भक्तों से दर्शन कराने के लिए आपका बहुत बहुत धन्यवाद भाई
    जय श्री राम

  • @naakgaming6153
    @naakgaming6153 10 หลายเดือนก่อน +16

    Dr bro ನಮ್ಮ ದೇಶದ ಹೆಮ್ಮಯ ಯೂಟ್ಯೂಬರ್ 🕉️🎉 ಜೈ ಶ್ರೀರಾಮ್ 🚩🙏🏻

  • @SunilKumar-wc4we
    @SunilKumar-wc4we 10 หลายเดือนก่อน +3

    ವಿಡಿಯೋ ತುಬನೇ ಚನ್ನಾಗಿ ಇತ್ತು ಆ ರಾಮನ ಆಶೀರ್ವಾದ ನಿನಗೆ ಸದಾ ಇರುತ್ತೆ 👌 ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ 🚩🚩🚩🙏🙏👍🥰

  • @ravirajanal1506
    @ravirajanal1506 10 หลายเดือนก่อน +50

    ಇರೋದು ಒಂದು ಹೃದಯ ಎಷ್ಟು ಸಲ ಗೆಲ್ಲತಿಯ ದೇವ್ರು ❤❤❤🙏🚩ಜೈ ಶ್ರೀ ರಾಮ್

  • @lakshmishreeupadhya2704
    @lakshmishreeupadhya2704 10 หลายเดือนก่อน +94

    100 ವರ್ಷ ಬದುಕು ಗಗನ್, ನಿನ್ನ ಈ journey ಸುಗಮವಾಗಿ ಸಾಗಲಿ

  • @hb1549
    @hb1549 10 หลายเดือนก่อน +85

    Just tears 😢seeing this pure love for Shree Rama .

  • @vcp3164
    @vcp3164 10 หลายเดือนก่อน +2

    ಈ ವಿಡಿಯೋ ಮೂಲಕ ರಾಮ ಸೀಮಾ ಮತ್ತು ಜಾತ್ಯತೀತ ಅನ್ನೋದು ಸಾಬೀತು ಮಾಡಿದ್ದಕ್ಕೆ ಧನ್ಯವಾದಗಳು ಬ್ರೋ.

  • @Yuvraj_yuviii
    @Yuvraj_yuviii 10 หลายเดือนก่อน +540

    Respect button for Dr.bro❤️😊

    • @ganeshkm925
      @ganeshkm925 10 หลายเดือนก่อน

    • @user-ss2jf5db3s
      @user-ss2jf5db3s 10 หลายเดือนก่อน

      ಸಿದ್ದರಾಮಯ್ಯ ಸೇರಿದಂತೆ, ಎಲ್ಲಾ ಕಾಂಗ್ರೆಸ್ ಸದಸ್ಯರಿಗೆ ಈ ವಿಡಿಯೋ ನೋಡಲು ಹೇಳಿ.😂🤣

    • @vemanthreddy4210
      @vemanthreddy4210 10 หลายเดือนก่อน

      Ok.

    • @vemanthreddy4210
      @vemanthreddy4210 10 หลายเดือนก่อน

      Noice

  • @satishgowda1267
    @satishgowda1267 10 หลายเดือนก่อน +16

    ಎಷ್ಟು ಅದ್ಬುತವಾದ, ಮನೋಹರವಾದ ವಿಡಿಯೋ.. ಇನ್ನೂ ಇಂತಹ ರಾಮಭಕ್ತರಿರುವುದರಿಂದಲೇ ಹಿಂದೂ ಧರ್ಮ ಶ್ರೇಷ್ಠವಾಗಿದೆ. ಜೈ ಶ್ರೀ ರಾಮ....

  • @krishnamona518
    @krishnamona518 10 หลายเดือนก่อน +77

    Big salute to this Tribal Community.

  • @umakoppal3821
    @umakoppal3821 10 หลายเดือนก่อน +4

    ಡಾಕ್ಟರ್ ಬ್ರೋ ಬಹಳ ಸುಂದರ ರಾಮನ ದರ್ಶನ ತೋರಿಸಿದ್ದಕ್ಕೆ ತುಂಬಾ ಇಷ್ಟ ನಿಮಗೆ ದೇವರು ಒಳ್ಳೆಯದು ಮಾಡ್ತಾನೆ

  • @Un._.fav._.boii._.
    @Un._.fav._.boii._. 10 หลายเดือนก่อน +161

    Who will always support DR BRO raise their hands ❤️🕉️
    We made right person to famous 🤍👑

  • @puneeth4243
    @puneeth4243 10 หลายเดือนก่อน +141

    ಜೈ ಶ್ರೀ ರಾಮ್🚩
    Love from Udupi (kundapura) ♥️

    • @lingaraja.2942
      @lingaraja.2942 10 หลายเดือนก่อน +6

      Im from shivamogga.I lv kundapura.
      I lv kundapura kannada, i lv kundapura meals, I lv kundapura peoples

    • @shashankshetty5879
      @shashankshetty5879 10 หลายเดือนก่อน

      ​@@lingaraja.2942 🌝Jai anjaneya

  • @ushamurali8490
    @ushamurali8490 10 หลายเดือนก่อน +19

    ಎಂತಹ ಶ್ರಮ ಜೀವಿ ನೀವು ❤ ದೇವರ ಆಶೀರ್ವಾದ ನಿಮ್ಮ ಮೇಲೆ ಸದಾ ಕಾಲ ಇರಲಿ 😊

  • @anithabs6815
    @anithabs6815 10 หลายเดือนก่อน +4

    ನಮಸ್ತೆ ದೇವ್ರು🙏🙏 ಬುಡಕಟ್ಟು ಜನರನ್ನು ಇವಗ್ಲಾಡ್ರು ಶ್ರೀ ರಾಮ ಮಂದಿರಕ್ಕೆ ಕರೆಸಬೇಕು 🙏🙏

  • @Ajaykumar-jl9rl
    @Ajaykumar-jl9rl 10 หลายเดือนก่อน +17

    Worth 20 min in life DR BRO nam ajji ge niv gottu guru i am proud of you.

  • @Username_243rajan
    @Username_243rajan 10 หลายเดือนก่อน +10

    ಎಲ್ಲೆಲ್ಲಿಯೂ ರಾಮ ನಾಮ ಇಂದು ನನಗೆ ಜುಮ್ಮೆನಿಸಿತು ಅದ್ಭುತ ಅಮೋಘ 🙏🙏🙏
    ಅಂದರೆ ಮೊದಲ ಬಾರಿಗೆ ಏನೋ ಒಂದು ರೀತಿಯ ಹೊಸದಾದ ಅನುಭವ ನನಗೆ ಆಗ್ತಿದೆ 🙏🙏 ಧನ್ಯವಾದಗಳು ...😊

  • @Bhoomikasemotionaleducationmot
    @Bhoomikasemotionaleducationmot 10 หลายเดือนก่อน +9

    ಅವರಿವರೆನ್ನದೆ ಯಲ್ಲರೊಳಗೊಂದಾಗಿ ಅವರ ಸಂಸ್ಕೃ ತಿಯನ್ನು ಸಂಭ್ರಮಿಸುವ ಗುಣ ನಿಮಗೆ ಮಾತ್ರ ಈರಲು ಸಾಧ್ಯ dr bro😊❤hats of u

  • @Jkdriver1817
    @Jkdriver1817 10 หลายเดือนก่อน +3

    ನೋಡ್ರಿ ಆ ತರಹದ ಸ್ವಾಮಿ ಶ್ರೀರಾಮ್ ಜೀ ಭಕ್ತರು ಇರೋದು ನಮಗೆ ಯಾವ ನ್ಯೂಸ್ ಚಾನೆಲ್ ನವರು ತೋರ್ಸಿಲ್ಲ ನಮ್ಮ ಬ್ರೋ ತೋರ್ಸಿದ್ರು.. ಗಗನ್ ಅಲಿಯಾಸ್ ಡಾ ಬ್ರೋ ಲವ್ ಯೂ ಮ್ಯಾನ್ ❤

  • @traveller8899
    @traveller8899 10 หลายเดือนก่อน +7

    Dr. Bro ದೇವ್ರು, ನಿಮ್ಮ ಅಯೋಧ್ಯೆ ಸಂಚಿಕೆ ತುಂಬಾ ಚೆನ್ನಾಗಿದೆ. ಮನಸ್ಸಿಗೆ ಸಂತೋಷ, ನೆಮ್ಮದಿ ಕೊಡುವಂತಿದೆ‌. 🙏🙏🙏

  • @varadaraj6775
    @varadaraj6775 10 หลายเดือนก่อน +19

    ನಮ್ಮ ದೇಶದಲ್ಲಿ ಇವರೇ ನಿಜವಾದ ರಾಮ ಭಕ್ತರು. ಇವರಿಗೆ ಒಳ್ಳೇದು ಆಗಲಿ.

  • @kishankini3473
    @kishankini3473 10 หลายเดือนก่อน +7

    ರಾಮ ಮಂತ್ರವ ಜಪಿಸಿ ಪಾಪವ ಕಳೆಯೋಣ, ಜೈ ಶ್ರೀರಾಮ, ಜೈ ಹನುಮಾನ್🚩🕉️

  • @karibasappaainapur3537
    @karibasappaainapur3537 10 หลายเดือนก่อน +3

    ಶ್ರೇಷ್ಠವಾದ ಮಾಹಿತಿಯನ್ನು ಕೊಟ್ಟಿದ್ದೀರಿ ತುಂಬಾ ಧನ್ಯವಾದಗಳು ಇದೇ ರೀತಿ ಮುಂದುವರಿಸಿ ರಾಮಾಯಣವನ್ನು

  • @gybvarnakeri
    @gybvarnakeri 10 หลายเดือนก่อน +46

    ರಾಮನಾಮಿ ಜನರ ಸಾರ್ಥಕ ಜೀವನ .... ❤
    ಜೈ ಶ್ರೀ ರಾಮ್ 🎉

  • @S1000rrHubli
    @S1000rrHubli 10 หลายเดือนก่อน +109

    I wish this series doesn’t stop. Because can keep watching it again and again 👌🏻✨

  • @VM0707-e6i
    @VM0707-e6i 10 หลายเดือนก่อน +31

    4 hr 2.6 lakh views Power of Kannada youtuber DR.Bro 💛❤️

  • @shwethashrusticreations
    @shwethashrusticreations 10 หลายเดือนก่อน +5

    ರಾಮ್ ರಾಮ್
    ಹಿಂದಿನ ಕಾಲದಲ್ಲಿ ಈ ತರ ಧೈವ ಭಕ್ತರು ಇದ್ದರು ಅಂತ ಕಥೆ ಕೇಳಿದ್ದೆವು,ಈಗಿನ ಕಾಲದಲ್ಲಿ ನೋಡುವ ಭಾಗ್ಯ ಮಾಡಿ ಕೊಟ್ಟ ನಿಮಗೆ ನಮ್ಮ ಧನ್ಯವಾದಗಳು.

  • @youpedia6803
    @youpedia6803 10 หลายเดือนก่อน +51

    divided by language United by Jay Shri Ram, Love from West Bengal bro ❤❤

    • @parashuramtalamani5407
      @parashuramtalamani5407 10 หลายเดือนก่อน

      Please shar this vedio to your friends

    • @youpedia6803
      @youpedia6803 10 หลายเดือนก่อน +4

      @@parashuramtalamani5407 I already do bro

    • @parashuramtalamani5407
      @parashuramtalamani5407 10 หลายเดือนก่อน +5

      @@youpedia6803 thank you from Karnataka brother

    • @youpedia6803
      @youpedia6803 10 หลายเดือนก่อน +3

      @@parashuramtalamani5407 🥰🥰

    • @kanhaiyagawande6202
      @kanhaiyagawande6202 10 หลายเดือนก่อน

      I am from maharashtra ​@@parashuramtalamani5407

  • @kishoreVBSV
    @kishoreVBSV 10 หลายเดือนก่อน +118

    Very interesting..they are inspiring community.they did not converted to another religion for rice bags or behaved like tamilnadu periyar idologists..their actions and tredition is gerumuvh appreciated

    • @kimetsu_no_yaiba745
      @kimetsu_no_yaiba745 10 หลายเดือนก่อน

      If converted, atleast they will be allowed to enter temples.

    • @stick2roots
      @stick2roots 10 หลายเดือนก่อน +1

      ​@@kimetsu_no_yaiba745 they found a better way, they made their body and mind into Rama temple.. That's the power of Rama nama.. The periyar missed this simple information... Power to Rama bani.. Continues to inspire people after thousands of years.. Jai shree Ram ❤

    • @kimetsu_no_yaiba745
      @kimetsu_no_yaiba745 10 หลายเดือนก่อน

      @@stick2roots what's the use, they r still living as poor and staying outside the village separately. Someone brainwashed them in the name of God.. Real humanity people will educate them for better life.

    • @jinks3669
      @jinks3669 10 หลายเดือนก่อน

      ​@kimetsu_no_yaiba745 100 percent of women are not allowed in muslim mosques.
      That's 50 percent of population. Our women are priests in hindu temples. Sit down abdul

    • @dilipkumars2649
      @dilipkumars2649 10 หลายเดือนก่อน

      @@kimetsu_no_yaiba745that’s true belief of god …. Elliyu salladavanu elluyu sallanu

  • @CT21767
    @CT21767 10 หลายเดือนก่อน +13

    ೫೦ ಬಾರಿ ನೋಡಿದೆ ಅಯೋಧ್ಯೆಯ ನಿಮ್ಮ ವೀಡಿಯೋಗಳನ್ನು ಎಸ್ಟು ಬಾರಿ ನೋಡಿದರೂ ಮತ್ತೆ nodabekenisuttade ❤ ಹಾಸನದ. ಒಂದು ಪುಟ್ಟ ಹಳ್ಳಿಯ ನಿಮ್ಮ ಅಭಿಮಾನಿ ❤ ಜೈ ಶ್ರೀ ರಾಮ್ 🚩

  • @pradeepsv6597
    @pradeepsv6597 10 หลายเดือนก่อน +4

    ಅಯೋಧ್ಯಾ ಶ್ರೀ ರಾಮ ದೇವರು ಎಲ್ಲರಿಗೂ ಆಯುರು ಆರೋಗ್ಯ ಸುಖ ಸಂಪತ್ತು ನೆಮ್ಮದಿ ಕರುಣಿಸಲಿ...ಜೈ ಶ್ರೀ ರಾಮ್...🙏🙏🙏🚩🚩🚩

  • @muniswamysawm4157
    @muniswamysawm4157 10 หลายเดือนก่อน +32

    ರಾಮ ಜನಾಂಗದ ಈ ಪರೀಸುದ ಜನಗಳು ದೇವರ ಸಮ 🙏🙏🙏

  • @srinathba5193
    @srinathba5193 10 หลายเดือนก่อน +14

    ವಿಭಿನ್ನ ರೀತಿಯಲ್ಲಿ ರಾಮಾಯಣವನ್ನು ಪರಿಚಯಿಸುತ್ತಿರುವ ಡಾಕ್ಟರ್ ಬ್ರೋ ರವರಿಗೆ ಅಭಿನಂದನೆಗಳು

  • @AbhinayaNNanjappa
    @AbhinayaNNanjappa 10 หลายเดือนก่อน +49

    ಜೈ ಶ್ರೀ ರಾಮ 💖🙏🏻
    Lots of love and devotion from Gundlupete ❤️✨

  • @chaithanyagowdachethu9492
    @chaithanyagowdachethu9492 10 หลายเดือนก่อน +3

    ಇಂತಹ ಅದ್ಭುತ ವಿಷಯಗಳ ಬಗ್ಗೆ ಮಾಹಿತಿ ಕೊಟ್ಟ ನಿಮಗೆ ಧನ್ಯವಾದಗಳು ಬ್ರೋ 🙏.. ಜೈ ಶ್ರೀರಾಮ💛❤️

  • @gaganmanus5079
    @gaganmanus5079 10 หลายเดือนก่อน +107

    Who will support Dr. Bro raise ur hands❤️❤️❤️. Jai shree ram🚩🙏🏻

  • @ilkaljoshi
    @ilkaljoshi 10 หลายเดือนก่อน +7

    ಇವತ್ತಿನ ನಿಮ್ಮ Vlog ಅತೀ ಸುಂದರ ಮನಸ್ಸಿಗೆ ಮತ್ತೆಷ್ಟು ರಾಮನಾಮ ಸ್ಮರಣೆ ಮಾಡುವಂತೆ ಮಾಡಿದಿರಿ ಧನ್ಯವಾದಗಳು bro❤❤❤

  • @madhu7029
    @madhu7029 10 หลายเดือนก่อน +7

    Dr bro ಹಿಂತಾ ಒಂದು ಪುಣ್ಯದ ಹಳ್ಳಿ ತೋರ್ಸಿದ್ದಕ್ಕೆ ನಿಮಗೆ ಕೋಟಿ ಕೋಟಿ ನಮನಗಳು 🙏🚩ಜೈ ಶ್ರೀರಾಮ್ 🚩💛❤️

  • @shobhagowda4908
    @shobhagowda4908 10 หลายเดือนก่อน +1

    ಇದನೆಲ್ಲ ನೋಡಿ ಕಣ್ಣುತುಂಬಿಕೊಳ್ಳುತ್ತಿರುವ ನೀವೇ ಧನ್ಯರು 🙏🏻ಶ್ರೀ ರಾಮನ ಜನ್ಮ ಸ್ಥಳ ಅಯೋದ್ಯೆಯನ್ನು ನೋಡಿ ನಮಗೂ ತುಂಬಾ ಸಂತೋಷವಾಯಿತು... ಶ್ರೀ ರಾಮ ನಿಮಗೆ ಅರೋಗ್ಯ ಆಯಸ್ಸು ಕೊಡಲಿ 🙏🏻

  • @sanjupatakare8685
    @sanjupatakare8685 10 หลายเดือนก่อน +10

    ತುಂಬಾ ಧ್ಯವಾದಗಳು ದೇವ್ರು..... ಇಂತಹ ಅದ್ಭುತವಾದನಂತಹ ಒಳ್ಳೆಯ ವಿಷಯಗಳನ್ನು ತಿಳಿಸಿದಕ್ಕೆ...

  • @vishnuboss8016
    @vishnuboss8016 10 หลายเดือนก่อน +179

    WE ARE READY TO WATCH 100 EPISODES OF AYODHYA AND LORD RAMA❤😍 Jai Shree Ram🙏🙏 Who all agree✋️

  • @Chetan.m1007
    @Chetan.m1007 10 หลายเดือนก่อน +118

    Dr.bro pride of kannada people ❤

  • @mohithpoojary1182
    @mohithpoojary1182 10 หลายเดือนก่อน +10

    A MAN WITH ZERO HATERS❤️❤️

  • @Praniprapancha86
    @Praniprapancha86 10 หลายเดือนก่อน +78

    The man with 0 haters jai shree ram 😊🫀✨💛❤️ love you dr bro 😊😊

  • @doddegowda18
    @doddegowda18 10 หลายเดือนก่อน +6

    ಇಂದಿನ ಕಾಲಮಾನ ದಲ್ಲಿ ಕೂಡ ರಾಮನಾಮಿ ಜನಾಂಗ ವನ್ನು ನೋಡಿ ಜೀವನ ಧನ್ಯವಾಹಿತು, ಧನ್ಯವಾದಗಳು ಗಗನ್ ಅವರೇ ಇಂತಹ ಪವಿತ್ರ ವಿಡಿಯೋ ಗಾಗಿ

  • @shobhach322
    @shobhach322 10 หลายเดือนก่อน +62

    What a living example of devotion 👍👍

  • @ningegowdagowda5757
    @ningegowdagowda5757 10 หลายเดือนก่อน +1

    ನಿಮ್ಮ ಆಯೋದ್ಯ ಪ್ರೋಗ್ರಾಮ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ, ತುಂಬಾ ವಿಷಯ ಈ ಎಪಿಸೋಡ್ ತಿಳಿಸಿದ್ದೀರಿ ಧನ್ಯವಾದಗಳು ಬ್ರೋ

  • @umesh3072
    @umesh3072 10 หลายเดือนก่อน +4

    ಕನ್ನಡದ ಹೆಮ್ಮೆಯ ಪುತ್ರ ನಮ್ಮ Dr. Bro❤️❤️ ನಿಮ್ಮಿಂದ ನಮ್ಗೆ ತುಂಬಾ information ಸಿಗ್ತಿದೆ ಅಣ್ಣ ತುಂಬಾ ಧನ್ಯವಾದಗಳು ಜೈ ಶ್ರೀ ರಾಮ್ ❤️❤️🙏🏽🙏🏽🔥🔥

  • @Technobrightindia
    @Technobrightindia 10 หลายเดือนก่อน +40

    Amazing explanation of Rama. my eyes filled with tear. Really gagan you are equal to modi ji, Abdul Kalam, Dr Rajkumar, Dr puneet Rajkumar, shivaji maharaj, and other historical legends.

    • @SureshSuresh-rd6sp
      @SureshSuresh-rd6sp 10 หลายเดือนก่อน

      But avru heng guru ivrg equal,,film actors ,ivrg henge ,,

  • @pintu2770
    @pintu2770 10 หลายเดือนก่อน +4

    Bro I am from odisha but I am every video watching big fan bro u come to odisha jagannath temple ❤❤❤❤❤❤❤❤❤❤❤❤

  • @sunilm8507
    @sunilm8507 10 หลายเดือนก่อน +11

    Kannalli niru bartide 😢 jai shree raam ivattinavaregu namma devara bagge ishtu kalaji jai shree raam 😢😢😢😊😊😊

  • @brahmacharykv2178
    @brahmacharykv2178 10 หลายเดือนก่อน +6

    ಚತ್ತೀಸ್ಗಡ ರಾಮನಾಮ ಜನರನ್ನು ತೋರಿಸಿದ್ದಕ್ಕೆ ಮತ್ತು ಶ್ರೀ ರಾಮನ ಬಗ್ಗೆ ಅವರಿಗಿರುವ ಭಕ್ತಿಗೆ ದನ್ಯವಾದಗಳು

  • @sigma-397
    @sigma-397 10 หลายเดือนก่อน +15

    ಜೈ ಶ್ರೀ ರಾಮ್ 🚩 respect Dr Bro♥️

  • @kogilesisters9739
    @kogilesisters9739 10 หลายเดือนก่อน +47

    I wish this series doesn’t stop 🙏🏻 we all are very proud of you dr bro.. please keep uploading more such vedios .. can’t stop seeing your vedios bro 🙏🏻

  • @sakshiv8833
    @sakshiv8833 10 หลายเดือนก่อน +27

    Only getting goosebumps after knowing about these true devotees!!

  • @SiddalingaswamySiddalingas-n6q
    @SiddalingaswamySiddalingas-n6q 10 หลายเดือนก่อน +72

    The man with zero haters ❤❤❤

    • @basu.3383
      @basu.3383 10 หลายเดือนก่อน +8

      Sabru iddare bro... 😂

    • @peoplescarrier937
      @peoplescarrier937 10 หลายเดือนก่อน +3

      guru .. converted Christians fake hindhu secular idhare guru

  • @anandaananda6440
    @anandaananda6440 10 หลายเดือนก่อน +32

    ❤ ರಾಮನಿಲ್ಲದ ಗ್ರಾಮ ವಿಲ್ಲ ರಾಮನ ಜಪ ಮಾಡದ ಜಾಗವಿಲ್ಲ❤ ಜೈ ಶ್ರೀ ರಾಮ್❤ ಜೈ ಗಗನ್❤ ವಿಶಾಲವಾದ ಹೃದಯವಂತರು ಬಡವರಾದರು ಏನು ಶಿವ ರಾಮನ ಜಪದಲ್ಲಿ ನಿರಂತರ ಆಗಿದ್ದಾರೆ❤ ಶ್ರೀರಾಮ❤ ಅವರೇ ಎಲ್ಲರಿಗೂ ಒಳ್ಳೆಯದಾಗಲಿ ಅದ್ಭುತವಾದ ಸುಂದರವಾದ ಜೈ ಶ್ರೀ ರಾಮನ ಜೈ ಮಾತೆಯ ಜೈ ಲಕ್ಷ್ಮಣನ ಸುಂದರವಾದ ಸ್ಥಳವನ್ನು ಅದ್ಭುತವಾಗಿದೆ ತೋರಿಸಿದ್ದೀರಾ ಧನ್ಯವಾದ ದೇವರು❤ ಜೈ ಶ್ರೀ ರಾಮ್❤ ಜೈ ಗಗನ್❤🙏🙏🤩🤩

  • @MR_NANYA_09
    @MR_NANYA_09 10 หลายเดือนก่อน +16

    ಜೈ ಶ್ರೀ ರಾಮ 🙏🏻🚩
    Love from ಧಾರವಾಡ 💛❤️

  • @upendravr3158
    @upendravr3158 10 หลายเดือนก่อน +9

    ಅವರ ಪ್ರಕಾರ ಇಡೀ ಜಗತ್ತೇ ರಾಮ ಮಯ ❤