How Young Are You? | Rate yourself out of 10 | Vijay Karnataka
ฝัง
- เผยแพร่เมื่อ 18 ต.ค. 2024
- #Yoga #yogaforspine #yogaposes
ಸೌಂದರ್ಯವು ಕೇವಲ ಹೊರಗಡೆ ಕಾಣುವುದಷ್ಟೇ ಅಲ್ಲ. ಅದು ನಮ್ಮ ಒಳಗಿನಿಂದ ಅಭಿವ್ಯಕ್ತಗೊಳ್ಳಬೇಕು. ಆ ಕಳೆ ಮತ್ತು ಹೊಳಪು ನಿಮ್ಮ ತ್ವಚೆಯಲ್ಲಿ ಬೆಳಗಬೇಕು ಎಂದರೆ ನೀವು ನಿಮ್ಮ ದೇಹ ಮತ್ತು ಆತ್ಮವನ್ನು ದಂಡಿಸಬೇಕಾಗುತ್ತದೆ. ಹೀಗೆ ಹೊಳೆಯುವ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಲು ಯೋಗಾಸನಗಳು ನಿಮಗೆ ಅತ್ಯುತ್ತಮ ರೀತಿಯಲ್ಲಿ ಸಹಕರಿಸುತ್ತವೆ. ಹಾಗಾಗಿ ಯಾವ ರೀತಿಯ ಆಸನಗಳು ನಿಮ್ಮನ್ನು ಯಂಗ್ ಆಗಿರುಸುತ್ತವೆ ಎಂಬುದನ್ನು ಇಂದಿನ ವಿಡಿಯೋದಲ್ಲಿ ತಿಳಿಯೋಣ.
Our Website : Vijaykarnataka...
Facebook: / vijaykarnataka
Twitter: / vijaykarnataka
ನೀವು ಹೇಳಿಕೊಡುವ ಯೋಗ ದ ಕೆಲವು ಆಸನ ಗಳು ತುಂಬಾ ಉಪಯುಕ್ತ ವಾಗಿದೆ. ಇದೆ ರೀತಿ ಕಣ್ಣಿನ ಆರೋಗ್ಯಕ್ಕೆ ತಿಳಿಸಿ ಕೊಡಿ 🙏🙏🙏
ಮೊಬೈಲ್ ಕಡಿಮೆ ನೋಡಿ 😁
Trataka meditation helps a loot ...
ನೀವು ಪಡೆದಿರುವ ಮಾಹಿತಿ, ಜ್ಞಾನ ಅಪಾರವಾದುದು. ಅದನ್ನು ಎಲ್ಲರಿಗೂ ತಿಳಿಸುತ್ತಿರುವ ನಿಮ್ಮ ಉಧಾರತೆ ಮೆಚ್ಚುವಂತದ್ದು.
Simple and flexible everyone can do these asanas in short time madam these are very useful for us show me other asanas for backpack 🙏plz
,ಧನ್ಯವಾದಗಳು,👌🏼🙏🏻🙏🏻🙏🏻
ತುಂಬಾ ಚೆನ್ನಾಗಿ ಹೇಳಿದಿರಿ ಮೇಡಂ. ನಾನು ಮಾಡುತ್ತೇನೆ.
ಆಸನ ಮಾಡುವಾಗ ಯಾವಾಗ , ಹೇಗೆ ಉಸಿರನ್ನು ತೆಗೆದುಬೇಕು ಹಾಗೂ ಬಿಡಬೇಕು ಎಂಬ ಪ್ರಕ್ರಿಯೆಯನ್ನು ಸೇರಿಸಿ ತಿಳಿಸಿಕೊಡಿ ಮೇಡಂ.. ಆಗ ಅನುಕರಿಸಲು ಸಹಾಯ ಆಗುತ್ತದೆ..
Very nice
Examplery, motivating GIRL for the world, for people who wants to improve health ,stamina.May God BLESS u, keep motivating younger world like u.Now a days these good doesn't reach fast it is bitter. Instead hotels ,medical shops r coming up faster. people don't bother about intake become addict to taste and loose health, fitness, spend for doctors. Our country's base yogasanas, meditation. No expense only we have to spend time, with involment ,it takes care or internal organs, our pshycology, mental balance, stability, reduce stress. Like u many should come forward to teach. It should spread like corona in GOOD manner. Great service. G bye.
Thank you for your time and kind words 🙏
Thank you.
Super very informative Madam thank you so much
Hi Good use full asanas
Thank you m
Thank you so much madam🙏
Thanks medam
After doing this much of excersise you should live at least 100 years
, if not what is use of excersise by wasting time valuable time and what is difference between normal person and excersise person
Thanks 😊
Yes you are very impressive. The way you are teaching is very good and easily practice. How to contact you🙏 please?
Number displayed, contact 👆
ಹೌದು ಮೇಡಮ್ ಯಸ್ 👌👌
Super
ಈ ಮೂರೂ ಆಸನಗಳನ್ನು ಮಾಡುವಾಗ ನಮ್ಮ ಉಸಿರಾಟದ ಕ್ರಮ ಹೇಗಿರಬೇಕು ಅಂತ ತಿಳಿಸಿ plss
Very normal breathing … inhale exhale
Super mam and Mam one request Hip joint ge one video madri mam yalrugu use agute pls mam
Hip yogasana for which problem?
I can do all these 3.
👊😍
ಮೇಡಂ ಎಷ್ಟು ನಿಮಿಷ ಈ ಆಸನಗಳನ್ನು ಮಾಡಬೇಕು
5-10 minutes
Very. Nice
Biddaga gaya aagade novagi aa jaga hard aagidre medicine helthira please
Super madem
Hi
You resemble young Hema Malini from a distance 😃
6:53 timings li 4:34 minuts nim mathe aytu..mathu kadme erli kelsa jasthi erli madam..
Same Hindi actress hemamalini tara idira nivu junior hema
Dayavittu ee Yoga videos na ondu playlist Maadi nimma TH-cam channel alli upload maadi, hudukodakke sulabha aagatte 🙏
Thank you
Thank you mam👍
Wow i am so young at 56...😘
Thank you 🙏
👌👌👌
Maigren ede mam en madbeku
ಮಾತು ಕಡಿಮೆ ಮಾಡಿದರೆ ತುಂಬ ಒಳ್ಳೇದು
ಈ ಆಸನಗಳ ಹೆಸರು ಹೇಳಿ
ಥ್ಯಾಂಕ್ಸ್ ಮೇಡಂ 🙏
Kuythalallappo...
Back pain and disc bulges edre spodolisis edre sacrolezation edre madbhuda edana
Kindly connect with your doctor, before doing it
Dear Madam,
Please answer.
@@nagendrap6315 ??
👌🏻👌🏻👌🏻
Hight hagbeku 2 inchu suggestion nidi
Hi
🙏
👌🙏🙏🙏🙏✌️👍
Dayabtic kaayilege torisi please
mandookasana maadi
Belligge madthivalla
Only a Kannadiga will say "yengg" or "aeng" for young! 🤦♂️🤦♂️🤦♂️🤦♂️
ಆಸನಗಳ ವಿವರಣೆ ನೀಡಬೇಕಾದಾಗ ನಿಮ್ಮ ನಿಲುವು ಬಂಗಿ ಯನ್ನು ಸರಿಪಡಿಸಿಕೊಳ್ಳಿ.
Without you no relaxation at nigh5 yoga
🙏