ನರ ದೌರ್ಬಲ್ಯ ಚಿಕಿತ್ಸೆ ದುಬಾರಿ ಅಲ್ಲ ಈ ಗಿಡಮೂಲಿಕೆಗಳ ಮನೆಮದ್ದುಗಳು ಸಾಕು | Nerve Weakness | Dr.Jithesh

แชร์
ฝัง
  • เผยแพร่เมื่อ 9 ม.ค. 2025

ความคิดเห็น • 835

  • @NisargaHospital
    @NisargaHospital  10 หลายเดือนก่อน +234

    For expert medical advice and free online consultation
    ✔Please contact - Dr Jithesh P. Nambiar and team
    📞 - 9448778153, 8431897315
    7676370197, 7892414153
    ✔ಉಚಿತ ಆನ್ಲೈನ್ ಸಂದರ್ಶನಕ್ಕಾಗಿ ಕರೆ ಮಾಡಿ
    ಡಾ || ಜಿತೇಶ್. ಪಿ. ನಂಬಿಯಾರ್
    📞- 9448778153, 8431897315
    7676370197, 7892414153
    Location - maps.app.goo.gl/NWFJBbaaaVDwkoRK9

    The first wealth is health
    Thank You For Watching

    • @jayashreejagajeevan5118
      @jayashreejagajeevan5118 10 หลายเดือนก่อน +1

      Ckd patients can consume all these dr like nugge soppu Ashwagandha

    • @manjunathbs1113
      @manjunathbs1113 9 หลายเดือนก่อน +2

      Best Doctor good advice. Thanks 💯

    • @RaviKumar-lv2gh
      @RaviKumar-lv2gh 9 หลายเดือนก่อน

      111111qqq¹aa11¹¹1¹1111

    • @SugunaHegde-e4g
      @SugunaHegde-e4g 9 หลายเดือนก่อน +2

      P😊

    • @muttapatombre246
      @muttapatombre246 8 หลายเดือนก่อน +1

      20:06

  • @kamalasrinivas2702
    @kamalasrinivas2702 9 หลายเดือนก่อน +39

    ಸರ್ ನೀವು ತುಂಬಾ
    ಚನ್ನಾಗಿ ನಮಗೆ ಆಗಿರು
    ನೋವಿನ ಬಗ್ಗೆ ಆಳವಾಗಿ
    ಹೇಳ್ಥಿರ ನಮಗೆ ತುಂಬಾ
    ಇಷ್ಟ ಅಯ್ತು ಆರೋಗ್ಯ ಕೂಡ
    ಬರುತ್ತೆ ಧನ್ಯವಾದಗಳು 🙏

  • @rinnapinto9641
    @rinnapinto9641 8 หลายเดือนก่อน +29

    ನರ ದೌರ್ಬಲ್ಯಕ್ಕೆ ಸರಳವಾಗಿ ಉಪಯೋಗಿಸ ಬಹುದಾದ ಮನೆ ಮದ್ದುಗಳ ಬಗ್ಗೆ ಬಹಳ ಬಹಳ ಅತ್ಯುತ್ತಮವಾದ ಮಾಹಿತಿ ನೀಡಿದ ತಮಗೆ ಧನ್ಯವಾದಗಳು.....

  • @h.k.thippeswamyhemadala9182
    @h.k.thippeswamyhemadala9182 10 หลายเดือนก่อน +40

    ಶರಣು ಶರಣಾರ್ಥಿಗಳು ಗುರುಗಳೆ ಸರ್ವೆ ಜನಾ ಸುಖಿನೋಭವಂತು ಶುಭೋದಯ ಶುಭದಿನ ,ಬಹಳ ಒಳ್ಳೇಯ ಮಾಹಿತಿ ನೀಡಿದ್ದೀರಿ ಧನ್ಯವಾದಗಳು.

  • @PrasadBSK
    @PrasadBSK 5 หลายเดือนก่อน +10

    ನುಗ್ಗೆಸೊಪ್ಪು, ಕುಂಬಳ ಬೀಜ, ಅಗಸೆ ಬೀಜ, ಚಿಯ ಬೀಜ, ಬ್ರಾಹ್ಮೀ, ಅಶ್ವಗಂಧ, ಅರಿಶಿನ, ಬೆಳ್ಳುಳ್ಳಿ,

  • @sharanppapujari9846
    @sharanppapujari9846 7 หลายเดือนก่อน +23

    ನರ ದೌರ್ಬಲ್ಯ ಬಗ್ಗೆ ಮಾಹಿತಿ ಕೊಟ್ಟಿರುವ ತಮಗೆ 200 ನೂರು ವರ್ಷ ಆಯಸ್ಸು ಕೊಡಲೆಂದು ಆ ಭಗವಂತನಲ್ಲಿ ಪ್ರಾರ್ಥನೆ ಕೋಟಿ🙏🙏🙏🙏🙏 ಕೋಟಿ ನಮಸ್ಕಾರಗಳು

  • @hemalataparayannageshachar3557
    @hemalataparayannageshachar3557 9 หลายเดือนก่อน +7

    Excellent knowledge thanks for your greatest information, thank you may God bless you. ,

  • @pankajak2803
    @pankajak2803 10 หลายเดือนก่อน +40

    ಧನ್ಯವಾದಗಳು ಡಾಕ್ಟರ್ ನಿಮ್ಮ ಮಾತು ಕೇಳುತ್ತಿದ್ದರೆ ಅರ್ದ ಕಾಯಿಲೆ ಗುಣವಾದಂತೆ ಅನಿಸುತ್ತದೆ ನೀವು ಹೇಳುವ ರೀತಿ ತುಂಬಾ ಇಷ್ಟವಾಯಿತು

    • @savithramma1111
      @savithramma1111 3 หลายเดือนก่อน +1

      ,,,,,,,,,,,,,, ದನ್ಯವಾದಗಳು ಡಾಕ್ಟರ್ ನಿಮ೬ ಮಾತುಕೇಳುತಿದ್ದರ ಕಾರ್ಯಲೆ ಅರ್ದ ಕಡಿಮೆ ಅದೆಂತೆ ಸಾರ ನಿಮ್ಮ ಮಾತುಗಳನ್ನು ಕೇಳುತ್ತಿದ್ದರೆ ಉಲ್ಲಾಸ ಉತ್ಸಾತ ಆಗುತ್ತದೆ ನಮಗೆ ಕಾಯಲೇ ಇಲ್ಲ ಅನ್ನಿಸುತ್ತದೆ. ಸಾರ್

  • @selviselvi9882
    @selviselvi9882 4 หลายเดือนก่อน +8

    ಬಹಳ ಉಪಯೋಗ ಕಾರಿ ವಿಷಯ ತಿಳಿಸಿ ದಕ್ಕೆ ತುಂಬಾ ದನ್ಯವಾದಗಳು

  • @varadarajaluar2883
    @varadarajaluar2883 10 หลายเดือนก่อน +41

    ಬಹಳ ಮುಖ್ಯವಾದ ಮಾಹಿತಿಯನ್ನು ಹಂಚಿಕೊಂಡಿದ್ದಕ್ಕಾಗಿ ನಮಸ್ತೆ ಸರ್.

  • @ShilpaSv-wm5qb
    @ShilpaSv-wm5qb 2 หลายเดือนก่อน +3

    ತುಂಬಾ ಧನ್ಯವಾದಗಳು ಸರ್. ದೇವರು ನಿಮ್ಮನ್ನು ಇದೇ ರೀತಿ ಚೆನ್ನಾಗಿ ಇಟ್ಟಿರಲಿ ಎಂದು ಕೇಳಿಕೊಳ್ಳುತ್ತೇನೆ.

  • @anasuyagn2963
    @anasuyagn2963 4 หลายเดือนก่อน +5

    ಸರ್ ನಮಸ್ತೇ ನಿಮ್ಮ ವೈದ್ಯಕೀಯ ವೃತ್ತಿ.ಸೇವೆ ಅದಕ್ಕೆ ಪೂರಕವಾದ ಜ್ಞಾನ.ಅಭಿವ್ಯಕ್ತ ಪಡಿಸುವ ರೀತಿ ನಿರರ್ಗಳ ಭಾಷೆ.ಅದ್ಭುತ.ಅಮೋಘ. ಕಾಲು ಸೆಳೆತಕ್ಕೆ ತುಂಬಾ ಚೆನ್ನಾದ ವಿವರಣೆ ನೀಡಿದಿರಿ.ಧನ್ಯವಾದ ಸರ್🎉

  • @RajalakshmiPLakshmi
    @RajalakshmiPLakshmi 3 หลายเดือนก่อน +9

    ಧನ್ಯೋಸ್ಮಿ ವೈದ್ಯರಿಗೆ ನಿಮ್ಮ ಅಮೂಲ್ಯವಾದ ಸಮಯವನ್ನು ನಮಗಾಗಿ ಕುಳಿತು ಇಷ್ಟೊಂದು ಮಾಹಿತಿ ಕೊಟ್ಟಿದ್ದಕ್ಕೆ .ನನಗೆ ಕೆಂಪು ರಕ್ತ ಕಣಗಳು ಉತ್ಪತ್ತಿ ಆಗುತ್ತಿಲ್ಲ .ನಾನು ಎಸ್ಡಿಎಂ ಹಾಸ್ಪಿಟಲ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ ಆದರೆ ನನಗೆ ಕೆಂಪು ರಕ್ತ ಕಣಗಳ ಕೊರತೆ ಹೆಚ್ಚಾಗಿ ಕಾಣುತ್ತಿದೆ.😢ಮುಟ್ಟಿನ ಸಮಸ್ಯೆ ಇದೆ ಆದರೆ ಈಗ ಮುಟ್ಟಿನ ಸಮಸ್ಯೆ ದೂರವಾಗಿದೆ ನನಗೆ ಕೆಂಪು ರಕ್ತ ಕಣಗಳು ಉತ್ಪತ್ತಿಯಾಗಲು ದಯವಿಟ್ಟು ತಿಳಿಸಿ ಕೊಡಿ ನಿಮ್ಮ ಮಾಹಿತಿಗಾಗಿ ಕಾಯುತ್ತಿರುತ್ತೇನೆ🙏🏻🙏🏻🙏🏻🙏🏻🙏🏻

    • @NisargaHospital
      @NisargaHospital  3 หลายเดือนก่อน +1

      ಶುಭ ದಿನ.!
      ತಜ್ಞರ ವಿವರವಾದ ಸಲಹೆಗಳಿಗಾಗಿ ಮತ್ತು ಉಚಿತ ಸಂದರ್ಶನವನ್ನು ಪಡೆಯಲು ಈ ಕೆಳಗೆ ನೀಡಿರುವ ನಿಸರ್ಗ ಹಾಸ್ಪಿಟಲ್ ನಂಬರ್ ಗೆ ಕರೆ ಮಾಡಿ.
      ಡಾ. ಜಿತೇಶ್ ಪಿ ನಂಬಿಯಾರ್
      9448778153
      8431897315
      7676370197
      7892414153
      ನಿಮ್ಮ ಸಹಕಾರಕ್ಕೆ ಹೃತ್ಪೂರ್ವಕ ಧನ್ಯವಾದಗಳು.
      ನಿಸರ್ಗ ಹಾಸ್ಪಿಟಲ್ ಶಿರಸಿ

    • @M.R.sủbahmnya.M.R.Balasubrahma
      @M.R.sủbahmnya.M.R.Balasubrahma 3 หลายเดือนก่อน

      ಅಬ್ರಲೋಹ tab ಬೆಳಿಗ್ಗೆ 1.ರಾತ್ರಿ 1.3ತಿಂಗಳು ತಿಂಡಿ ಊಟ ಆದಮೇಲೆ ತಗೊಳ್ಳಿ ನುಗ್ಗೆ ಸೊಪ್ಪು. ಬೇಟ್ರೂಜ್ಯೂಸ್ ಕುಡಿಯಿರಿ ಒಳ್ಳೆಯದಾಗುತ್ತೆ.

    • @manjunathkurubar55
      @manjunathkurubar55 3 หลายเดือนก่อน +1

      ​@@NisargaHospitalನಮ್ಮ ಶಿರಶಿ

    • @amulyaammu7283
      @amulyaammu7283 หลายเดือนก่อน

      Sir

  • @sandyavaidyavaidya8344
    @sandyavaidyavaidya8344 10 หลายเดือนก่อน +18

    ತುಂಬಾ ಚೆನ್ನಾಗಿ ವಿವರಿಸಿದ್ದೀರ ನಿಮ್ಮ ಮಾತು ಕೇಳಿ ಅರ್ದ
    ಖಾಯಿಲೆ ಹೋಗಿ ದೆ

  • @prameelap6910
    @prameelap6910 4 หลายเดือนก่อน +7

    ಗುರುಗಳೇ ಆರೋಗ್ಯದ ವಿಚಾರವಾಗಿ ತುಂಬಾ ತುಂಬಾ ಒಳ್ಳೆಯ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡುತ್ತೀರ ನಿಮಗೆ ಅನಂತ ಕೋಟಿ ಕೋಟಿ ನಮಸ್ಕಾರಗಳು🙏🙏🙏🙏🙏🙏🙏🙏🙏🙏🙏

  • @sekarsyya8124
    @sekarsyya8124 4 หลายเดือนก่อน +4

    , ಹಲೋ ಸರ್ ನರಗಳಿಗೆ ನರಗಳ ಉತ್ತಮ ಸ್ಥಿತಿಗೆ ನೀವು ಹೇಳಿದ ಔಷಧಿಗಳು ಬಹಳ ಉಪಯೋಗ ಇವನ್ನೆಲ್ಲ ತಿಳಿಸಿದ್ದಕ್ಕೆ ಧನ್ಯವಾದಗಳು,

  • @kumaraswamyky7861
    @kumaraswamyky7861 9 หลายเดือนก่อน +4

    Namaskara. Very excellent advice. Thanks sir.,sarve janaha sukhino bavanthu

  • @kanakappahb8735
    @kanakappahb8735 หลายเดือนก่อน +2

    ಚನ್ನಾಗಿದೆ ವಿವರಣೆ ಧನ್ಯವಾದ

  • @pankajapraveenkumar2524
    @pankajapraveenkumar2524 10 หลายเดือนก่อน +5

    ಡಾಕ್ಟರ್ ತುಂಬಾ ಉಪಯುಕ್ತವಾದ ಮಾಹಿತಿ ತಿಳಿದ್ದಿರಾ ಧನ್ಯವಾದಗಳು 🙏

  • @vijayaac238
    @vijayaac238 13 ชั่วโมงที่ผ่านมา

    ಅಮೂಲ್ಯವಾದ ಈ ಮಾಹಿತಿ.ಧನ್ಯವಾದ ಸಾರ್.👌❤

  • @khaderhejmadi5300
    @khaderhejmadi5300 หลายเดือนก่อน +1

    Vaidyo Narayana Hari
    Thank you doctor
    See you soon

  • @anupamasaralaya1549
    @anupamasaralaya1549 10 หลายเดือนก่อน +4

    Super sujjessions ,let me try all these ,I hav some nerves problem ,

  • @RamachandraSN-n5w
    @RamachandraSN-n5w 7 หลายเดือนก่อน +3

    ತುಂಬಾ ಥ್ಯಾಂಕ್ಸ್ ಸರ್ ಒಳ್ಳೆ ಮಾಹಿತಿ ಕೊಟ್ಟಿದ್ದೀಯಾ

  • @nehruvidyapeth6447
    @nehruvidyapeth6447 9 หลายเดือนก่อน +2

    the bBest Doctor thanks

  • @jyothihiremath3029
    @jyothihiremath3029 10 หลายเดือนก่อน +5

    Tumba chennagi tilisi kodtira sir thank u sir

  • @manjular6127
    @manjular6127 20 วันที่ผ่านมา +1

    ನಮಸ್ತೆ ಸರ್ ನಿಮ್ಮ ಹಾರೋಗ್ಯ ದ ಮಹಿತಿ ನಮಗೆ ತುಂಬಾ ಈಸ್ಟ ಮಥು ಹನುಕೂಲವಾಗೆದೆ ಧನ್ಯವಾದಗಳು ಸರ್ 🙏🙏🙏🙏🙏🇨🇭🇨🇭🇨🇭🇨🇭👍👍👍

  • @mounesh..natekar8330
    @mounesh..natekar8330 4 หลายเดือนก่อน +2

    Very good information sir tumba useful haguvanta mahiti tottidira tank you very somuch sir,❤❤❤

  • @manjunathbs1113
    @manjunathbs1113 9 หลายเดือนก่อน +1

    Very nice, good and broadminded experience Doctor Mr.Nambiysr.

  • @shaikjawaad4152
    @shaikjawaad4152 2 วันที่ผ่านมา

    GoodGuidToDayanetesaHappyThanks 5:31

  • @Rajeshwari-u8z
    @Rajeshwari-u8z 9 หลายเดือนก่อน +1

    Iam fully healthy my dear sir i love you sir

  • @shashikalashetty6039
    @shashikalashetty6039 9 หลายเดือนก่อน +3

    Sir nimma mathu kelidrene ardha roga kadime agathe..super sir

  • @shivalingappamg
    @shivalingappamg 10 หลายเดือนก่อน +2

    Thumba upayukta mahiti Kuttidakke dhanyvada galu doctor,

  • @Rudrappa-j8p
    @Rudrappa-j8p 2 หลายเดือนก่อน

    Tumba ollie mahiti nididdiri, so thank you so much Doctor.

  • @geethaprasadbm3054
    @geethaprasadbm3054 10 หลายเดือนก่อน +2

    Very useful infformation very well explained. Thank you Doctor.

  • @GanapatiGorte
    @GanapatiGorte 4 หลายเดือนก่อน +1

    ಇ ಎಲಾ ಮಾಹಿತಿ ತಿಳಿಸಿದಕೆ ತಮಗೆ ಧನ್ಯವಾದಗಳು ಸರ

  • @Vasumathi-w4i
    @Vasumathi-w4i 10 หลายเดือนก่อน +2

    ಸರ್ ತುಂಬಾ ಚೆನ್ನಾಗಿ ಮಾಹಿತಿ ಕೊಟ್ಟಿದ್ದೀರಾ. ವಂದನೆಗಳು ಸರ್

    • @ramegowda3939
      @ramegowda3939 10 หลายเดือนก่อน

      Sir very very good information on Nerve strengthen. Thanks. 20:45

  • @rosy_ranirani4865
    @rosy_ranirani4865 10 หลายเดือนก่อน +2

    Thank you Doctor for explaining the various problems created by nerve weakness ,in a simple and understandable way .

  • @radhikanayak1988
    @radhikanayak1988 4 หลายเดือนก่อน

    ಸರಳ ಹಾಗೂ ಆಕರ್ಷಕವಾಗಿ ಮಾಹಿತಿ ತಿಳಿಸಿ ಕೊಡುವ ರೀತಿಯಿಂದಾಗಿ ಅನೇಕ ಉಪಯುಕ್ತ ಆರೋಗ್ಯಕರ ವಿಷಯ ದೊರಕಿತು.. ಅನಂತಾನಂತ ಧನ್ಯವಾದಗಳು 🙏🙏🙏

  • @shalinishetty3647
    @shalinishetty3647 หลายเดือนก่อน

    Thank you Dr
    God bless you
    Very nice advice

  • @vijayalaxmikamath7514
    @vijayalaxmikamath7514 3 หลายเดือนก่อน

    Namaskara very. Excellent. Advic. Thanks. Sir

  • @rekhake1230
    @rekhake1230 9 หลายเดือนก่อน +2

    ಧನ್ಯವಾದಗಳು ಸರ್ ಚೆನ್ನಾಗಿ ವಿವರಿಸಿದ್ದೀರಿ

  • @AmravathiRAmara
    @AmravathiRAmara 5 หลายเดือนก่อน

    ಸರ್ ನಿಮ್ಮ suggesions ತುಂಬಾ ಉಪಯೋಗವಾಗುತ್ತಿದೆ ಥ್ಯಾಂಕ್ಸ್ ಸರ್ .

  • @basavarajuhb4701
    @basavarajuhb4701 4 หลายเดือนก่อน

    ನಿಮ್ಮ ಈ ವಿಷಯಾಧಾರಿತ ಮಾಹಿತಿ ತುಂಬಾ ಚೆನ್ನಾಗಿ de namaste namaste

  • @saraswathisaru8190
    @saraswathisaru8190 7 หลายเดือนก่อน +1

    Thank u very much nanage help aythu

  • @swarnalathagupta902
    @swarnalathagupta902 3 หลายเดือนก่อน

    Thumba chennagi explain madideeri dr sir. Tyu so much in full faith. 🎉❤

  • @rukminimk3046
    @rukminimk3046 10 หลายเดือนก่อน +6

    ಧನ್ಯವಾದಗಳು ಸರ್.
    ಕಿಟೋ diet ಹೇಗೆ ಅನುಸರಿಸಬೇಕು ಮತ್ತು ಯಾವ ಯಾವ ಪದಾರ್ಥಗಳನ್ನು ತಿನ್ನಬೇಕು ತಿಳಿಸುತ್ತೀರಾ ಸರ್.

  • @jayashreefrangreji3989
    @jayashreefrangreji3989 8 หลายเดือนก่อน +5

    ನಮಸ್ಕಾರ ಸರ್. ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ . ಧನ್ಯವಾದಗಳು.

  • @Manju-bx5qq
    @Manju-bx5qq 7 หลายเดือนก่อน +8

    ನೀವು ಮಾತಾಡೋದನ್ನ ಕೇಳ್ತಿದ್ರೆ ಕೇಳ್ತಾನೆ ಇರ್ಬೇಕು ಅನಿಸುತ್ತೆ ಸಾರ್ 🙏🙏🙏🙏

  • @rajshekarsammu4533
    @rajshekarsammu4533 9 หลายเดือนก่อน +1

    Super information sir

  • @mallikarjunapujari8820
    @mallikarjunapujari8820 4 หลายเดือนก่อน

    ತುಂಬಾ ಒಳ್ಳೆಯ ರೀತಿಯಲ್ಲಿ ಹೇಳಿದ್ರಿ ಸರ್ ಧನ್ಯವಾದಗಳು🙏

  • @premahegde2821
    @premahegde2821 11 หลายเดือนก่อน +2

    Very good information.Thank you sir.

  • @gulab786jaan
    @gulab786jaan 7 หลายเดือนก่อน

    no need to go hospital very useful information u r smiling is very cute sir

  • @lalithammaashok8566
    @lalithammaashok8566 8 หลายเดือนก่อน +1

    Thank u for good imformation.

  • @pavitramesta2564
    @pavitramesta2564 7 หลายเดือนก่อน +4

    Tumba valle mahiti nididiri tumba dhanyavadagalu sir🙏🙏🙏🙏

    • @jamilapm6453
      @jamilapm6453 4 หลายเดือนก่อน

      Nanage tunba sonta noou Mandi nenapinsakthi illa hasu illa nadeyokku aagaudilla hasugeeendarondu heeli

  • @munilakshmig7746
    @munilakshmig7746 หลายเดือนก่อน

    Ty sir nice measge

  • @basavarajuhb4701
    @basavarajuhb4701 4 หลายเดือนก่อน +1

    ಸ್ವಾಮಿ ನಿಮ್ಮ ಈ ಸಲಹೆ ತುಂಬಾ ಒಳ್ಳೆಯದು ನಮಗೆ ತುಂಬಾ ಚೆನ್ನಾಗಿ de ಮತ್ತು ತುಂಬಾ upayukthavagide namaste basavarajuhb

  • @rekhan.d9100
    @rekhan.d9100 9 หลายเดือนก่อน

    Wow!. I enjoyed your explanation

  • @DevarajPower-h5g
    @DevarajPower-h5g 3 หลายเดือนก่อน

    Super super super information for nerve Thanku so much Congratulations Doctor ❤❤❤❤❤

  • @gayathrinayak1371
    @gayathrinayak1371 10 หลายเดือนก่อน +1

    Supersajestion sir thank you very much sir.

  • @Manju-bx5qq
    @Manju-bx5qq 7 หลายเดือนก่อน

    ನಿಮ್ಮ ಯಲ್ಲ ಮಾಹಿತಿ ಗೆ ಧನ್ಯವಾದಗಳು ಸರ್

  • @jacinthaalmeida8147
    @jacinthaalmeida8147 10 หลายเดือนก่อน +3

    Thank you zir

  • @BapunagoudaPatil
    @BapunagoudaPatil 10 หลายเดือนก่อน +1

    TQ so much sir for the information

  • @vedavathy1794
    @vedavathy1794 3 หลายเดือนก่อน

    Soooooper visheyagalu thilisuthiddera sir nanage thumba esta mecalbagge thilidukollu.😊

  • @shashikalasb7820
    @shashikalasb7820 9 หลายเดือนก่อน +1

    Dhanyvadagalu.

  • @cicildsouza6468
    @cicildsouza6468 7 หลายเดือนก่อน +5

    How to use agase beeja it' is powder or direct seeds swollen please explain thanks 🙏 sir

  • @jayanthipawar9242
    @jayanthipawar9242 4 หลายเดือนก่อน

    ನಿಮ್ಮೆಲ್ಲ ಮಾಹಿತಿಗೆ ಧನ್ಯವಾದಗಳು ಡಾಕ್ಟರ್ 🙏🙏🙏 ವೈದ್ಯೊ ನಾರಾಯಣೊ ಹರಿ 🙏🙏

  • @noorfathima365
    @noorfathima365 10 หลายเดือนก่อน +2

    Thank you so much sir very good & useful information 🥰🥰🥰🥰❤❤❤❤❤👍👍🤝🤝

  • @balanjaneyappagn467
    @balanjaneyappagn467 หลายเดือนก่อน

    Your narration of mixing kannada and English is very nice to lisen sir

  • @shashiraveendra1938
    @shashiraveendra1938 9 หลายเดือนก่อน +1

    Nice Video. Thank you.

  • @ultragamer-ur8ms
    @ultragamer-ur8ms 11 หลายเดือนก่อน +2

    Neet explanation
    Big tq sir
    God bless you

    • @muniraj7341
      @muniraj7341 10 หลายเดือนก่อน

      Exelent sir

  • @dailyrangoli-nagaveni8396
    @dailyrangoli-nagaveni8396 10 หลายเดือนก่อน +7

    ತುಂಬಾ ಉಪಯುಕ್ತವಾದ ಮಾಹಿತಿ 🌹🌹

  • @devanahalligirish5519
    @devanahalligirish5519 2 หลายเดือนก่อน

    Thank You so much Doctor... You are really serving our Society 🙏🙏

  • @subrayasomayaji4483
    @subrayasomayaji4483 9 หลายเดือนก่อน

    Verygood guidance doctor. Namaste, thank u verymuch.

  • @claradsilva9071
    @claradsilva9071 11 หลายเดือนก่อน +2

    Awesome thanks Dr.

  • @shashikalasomannavar8650
    @shashikalasomannavar8650 3 หลายเดือนก่อน

    ಸರ್ ನೀವು ಹೇಳಿದ ಎಲ್ಲಾ ರೀತಿಯ ಸಸ್ಯಗಳ ಗಿಡಮೂಲಿಕೆಗಳ ಔಷಧಿ ಮಾಡಲು ಪ್ರಯತ್ನ ಮಾಡುತ್ತೇನೆ ಧನ್ಯವಾದಗಳು 🙏

  • @SapnaSapna-qy6jo
    @SapnaSapna-qy6jo 6 หลายเดือนก่อน

    Thank you doctor nimma smile thuba channagi and nivu mathanado style thumba channagide sir ,

  • @helennazareth5619
    @helennazareth5619 3 หลายเดือนก่อน

    A Big thank u doctor for the simple and available medicine in the surrounding

  • @keshavamurthykl4273
    @keshavamurthykl4273 2 หลายเดือนก่อน

    ಧನ್ಯವಾದ ನಮಸ್ಕಾರ

  • @sudhadk642
    @sudhadk642 10 หลายเดือนก่อน +3

    ಧನ್ಯವಾದಗಳು ಸರ್. ತುಂಬಾ ಚೆನ್ನಾಗಿ ಹೇಳಿದೀರ.

  • @PadmaVati-q8e
    @PadmaVati-q8e 9 หลายเดือนก่อน +1

    Thank u sir

  • @dhondalevishwanath2451
    @dhondalevishwanath2451 4 หลายเดือนก่อน

    Hats off sir very good explanation

  • @CicilDSouza-c8i
    @CicilDSouza-c8i 4 หลายเดือนก่อน

    You are giving very smart and effective speach it's very helpful for us thanks 🙏 a lot God bless you sir

  • @mallannam9627
    @mallannam9627 6 หลายเดือนก่อน

    ಧನ್ಯವಾದಗಳು ಸರ್ ಒಳ್ಳೆಯ ಮಾಹಿತಿ ತಿಳಿಸಿದ್ದೀರಿ. 🙏🏻

  • @gaddigaiahkurudimath3105
    @gaddigaiahkurudimath3105 10 หลายเดือนก่อน +2

    Excellent episode very well explained ❤❤❤❤

  • @leelapardhi2385
    @leelapardhi2385 5 หลายเดือนก่อน

    Very nice information Sir, thankyou

  • @nayazahmed2391
    @nayazahmed2391 9 หลายเดือนก่อน +1

    Super sir

  • @SrikanthKN-k1h
    @SrikanthKN-k1h 10 หลายเดือนก่อน +1

    Tq so much sir very use full

  • @saraswathisubrahmanya7137
    @saraswathisubrahmanya7137 8 หลายเดือนก่อน

    Chennai explain madthira.thank u sir

  • @sowbhagyasiddu8724
    @sowbhagyasiddu8724 11 หลายเดือนก่อน +1

    Thank you dr for the excellent tips

  • @shanthibai8857
    @shanthibai8857 10 หลายเดือนก่อน +1

    Namaskara, sar, your, sepk, vrere, naic

  • @chandrashekark3499
    @chandrashekark3499 10 หลายเดือนก่อน +2

    Thank you .Good and very informative talk Sir😊

  • @NischithaMDnisha
    @NischithaMDnisha 10 หลายเดือนก่อน +1

    Sir please give natural treatment video for complex partial seizure... Thank you

  • @kasturihotti3166
    @kasturihotti3166 3 หลายเดือนก่อน

    Danyavadagalu sir

  • @rajappad8714
    @rajappad8714 9 หลายเดือนก่อน

    Veri like your information

  • @shalininayak9595
    @shalininayak9595 22 วันที่ผ่านมา

    Sir aparajitha herbal tea madi kudiiya bahuda mathe parijathadu tea madi kudiya bahuda nimma information nange thumba upkara vayithu devru nimge chennagi ittrali

  • @sundaranaik4231
    @sundaranaik4231 10 หลายเดือนก่อน +1

    Thankyousirgoodmotivaton

  • @basavarajch2390
    @basavarajch2390 8 หลายเดือนก่อน

    ತುಂಬಾ ತುಂಬಾ ಧನ್ಯವಾದಗಳು ಸರ್

  • @devdasshetty2824
    @devdasshetty2824 10 หลายเดือนก่อน +2

    Sir... Very good informations, how nicely you are explaining. Thanku

  • @leelabelgal3139
    @leelabelgal3139 8 หลายเดือนก่อน

    Very useful information doctor I am suferin g nerves weaknes

  • @VittalGokavi-qe7cp
    @VittalGokavi-qe7cp 4 หลายเดือนก่อน +1

    Tq sir