FINAL EPISODE - ಕೇವಲ ಧರ್ಮರಾಯ ನಿಂದಲೇ ಮಹಾಭಾರತ ಆಗಿಲ್ಲ... ದುರ್ಯೋಧನ ಇದ್ದರೆ ಮಾತ್ರ ಅದು ಸಂಪೂರ್ಣ (ಭಾಗ 04)

แชร์
ฝัง
  • เผยแพร่เมื่อ 15 ก.ย. 2024
  • FINAL EPISODE - ಕೇವಲ ಧರ್ಮರಾಯ ನಿಂದಲೇ ಮಹಾಭಾರತ ಆಗಿಲ್ಲ... ದುರ್ಯೋಧನ ಇದ್ದರೆ ಮಾತ್ರ ಅದು ಸಂಪೂರ್ಣ... ಶ್ರೀಮತಿ ನುಗ್ಗೆಹಳ್ಳಿ ಪಂಕಜ ಅವರ ನೂರೊಂದು ನೆನಪು (ಭಾಗ 04)
    Interview with Senior Writer and Novelist Smt Nuggehalli Pankaja (Part 4)
    DETAILS OF VAISHNAVI MEDICARE
    ADDRESS :- #33/1, 17th cross, 11th main road, Malleshwaram, Bangalore - 560055
    CONTACT NUMBER :- 9880741419 / 8880093456
    #nuggehallipankaja #sipayiramu #Malayamarutha #gagana #drrajkumar #drvishnuvardhan #ananthnag ##NooronduNenapu #novelist #RaghuRam
    Kannada cinema, Kannada interview, Cinema of Karnataka, Kannada Interview Actress,Kannada Interesting Real story,Kannada Interview Actors, Kannada language film industry, Kannada (Sandalwood),Kannada film history, Kannada actors, Kannada film actresses, Kannada Entertainment, Kannada industry, Raghuram D P, Raghuram Director Kannada, RR Kanasugala Karkhane, RR Dream factory,ರಘುರಾಮ್ ಕನಸುಗಳ ಕಾರ್ಖಾನೆ,
    EDITOR : Venkatesh.S
    BGM : Gautham Srivatsaa
    NOORONDU NENAPU MUSIC : Abhiman Roy
    NOORONDU NENAPU LYRICS : Raghuram
    DOP : Kantharaj Bevinahalli, Rangaraj (PK Creative studios)
    www.facebook.c...
    www.instagram....
    FOLLOW US ON :
    Our Official Website : raghuramblogs....
    Podcast on Anchor : anchor.fm/ragh...
    Podcast on Spotify : open.spotify.c...
    Facebook : / raghuramoffl
    Twitter : ra...
    Instagram : ...
    Share Chat : sharechat.com/...
    ----------------------------------------------
    Enjoy & stay connected with us!
    ► Subscribe us : bit.ly/3uBqwmt

ความคิดเห็น • 30

  • @sukanyasuki623
    @sukanyasuki623 16 วันที่ผ่านมา +9

    👏👏👏👏. ಅದ್ಭುತವಾದ ನೆನಪಿನ ಶಕ್ತಿ. ನೇರವಾದ ಮಾತು. ರಘುರಾಮ್ ಸರ್ ತುಂಬು ಹೃದಯದ ಧನ್ಯವಾದಗಳು 🙏.

  • @srilaxmibhat2421
    @srilaxmibhat2421 16 วันที่ผ่านมา +7

    ಪಂಕಜಮ್ಮನವರ ಸಂದರ್ಶನ ನೋಡಿ ಅತ್ಯಂತ ಸಂತೋಷವಾಯಿತು. ಅವರದು ಅದ್ಭುತವಾದ ನೆನಪಿನ ಶಕ್ತಿ. ಹಿರಿಯ ಲೇಖಕಿಗೆ ಪ್ರಣಾಮಗಳು .

  • @srividyamnadiger3753
    @srividyamnadiger3753 15 วันที่ผ่านมา +1

    A great lady ❤❤❤🙏🙏🙏

  • @nagarathnakeshavmurthy167
    @nagarathnakeshavmurthy167 14 วันที่ผ่านมา +1

    ಧನ್ಯವಾದ ಗಳು

  • @vyjayanthigr406
    @vyjayanthigr406 15 วันที่ผ่านมา +1

    Very happy about this interview thanks Raghuram sir and Pankajamma madam

  • @Userkvt123
    @Userkvt123 16 วันที่ผ่านมา +2

    ಸಂದರ್ಶನ ಬಹಳ ಚೆನ್ನಾಗಿದೆ. ಈ ವಯಸ್ಸಿನಲ್ಲೂ ಎಷ್ಟು ಚೆನ್ನಾಗಿ ಮಾತನಾಡುತ್ತಾರೆ. ಧನ್ಯವಾದಗಳು🙏

  • @basavakirana5296
    @basavakirana5296 6 วันที่ผ่านมา

    ಈ ವಯಸ್ಸಿನಲ್ಲೂ‌ ಎಷ್ಟು ಅಂದವಾಗಿದ್ದಾರೆ !!! ಎಷ್ಟು ಉತ್ಸಾಹಿಯಾಗಿದ್ದಾರೆ !!!!
    ಪಂಕಜಾ ಅಮ್ಮ ಶತಾಯುಷಿಯಾಗಲಿ...❤❤❤❤❤

  • @taragovind7050
    @taragovind7050 16 วันที่ผ่านมา +4

    ಪಂಕಜ ಅಮ್ಮ ನಿಮ್ಮ ನೋಡಿ ತುಂಬ ಸಂತೋಷವಾಯಿತು. ನಿಮಗೆ ತುಂಬು ಹೃದಯದ ಧನ್ಯವಾದಗಳು🙏🙏🥰💐ರಘು ನಿಮಗು ಧನ್ಯ ವಾದಗಳು🙏🥰

  • @leelak8018
    @leelak8018 16 วันที่ผ่านมา +6

    Book circulation good decision madam🎉

  • @rajeshwariramesh9400
    @rajeshwariramesh9400 16 วันที่ผ่านมา +1

    ತುಂಬಾ ಒಳ್ಳೆಯ ಸಂದರ್ಶನ.ಹಿರಿಯ ಲೇಖಕಿಗೆ ನಮಸ್ಕಾರಗಳು.ಅವರ ನೆನಪಿನ ಶಕ್ತಿಗೆ ‌ದೊಡ್ಡ ನಮಸ್ಕಾರ

  • @srikishensantalur9816
    @srikishensantalur9816 14 วันที่ผ่านมา +1

    I would like to see complete episodes on pankaja pls . She is my sister!. Bless her and hope to see her once more if my health improves.

  • @mahadevprasad8008
    @mahadevprasad8008 15 วันที่ผ่านมา +1

    ಎನ್. ಪ೦ಕಜ ಅವರು 95 ನೇ ವಯಸ್ಸಿನಲ್ಲಿ ಎಷ್ಟು ಸ್ವಷ್ಟವಾಗಿ ಮಾತನಾಡಿದು ನೋಡಿ ತುಂಬಾ ಸ೦ತೋಷ ವಾಯಿತು.
    ಸಿಪಾಯಿ ರಾಮು ಚಿತ್ರದ ಬಗ್ಗೆ ಮತ್ತು ಡಾ//ರಾಜ್ ಕುಮಾರ್ ಅವರ ಬಗ್ಗೆ ಎಷ್ಟು ನೆನಪು ಇಟ್ಟು ಕೊಂಡು ಮಾತನಾಡಿದರು ಇದು ತುಂಬಾ ಮೆಚ್ಚುಗೆ ಆಯಿತು.
    ರ. ರಾ. ಸಾರ್ ನಿಮಗೆ ಧನ್ಯವಾದಗಳು. 🙏

  • @priyadarshan7745
    @priyadarshan7745 16 วันที่ผ่านมา +1

    🙏♥️🙏

  • @vyshnavnandan8341
    @vyshnavnandan8341 13 วันที่ผ่านมา

    God bless you amma 🎉❤

  • @rekhac1616
    @rekhac1616 16 วันที่ผ่านมา +4

    👏👏🙏🙏🙏🙏🙏

  • @gayatrimanjunath
    @gayatrimanjunath 16 วันที่ผ่านมา +1

    Super. Very progressive thinking.

  • @yashodhaprabhu8227
    @yashodhaprabhu8227 16 วันที่ผ่านมา +3

    95varsadavaradaru nenapunsakti aparavagide,adhbuthvagide, Amma 🙏🙏🙏🙏🙏🥰🙏🥰🙏🥰

  • @swethasantosh4325
    @swethasantosh4325 16 วันที่ผ่านมา +2

    ಹೆಣ್ಣುನ್ನ ಸ್ಥಿತಿಗತಿ ಬಗ್ಗೆ ಪಂಕಜಮ್ಮ ತುಂಬಾ ಮನಸಿಗೆ ಮುಟ್ಟುವಂತೆ ಹೇಳಿದಾರೆ. ಈ ಸಂದರ್ಶನ ಮಟ್ಟನೆ ಬೆರೆ.

  • @ShobhaM-z7k
    @ShobhaM-z7k 16 วันที่ผ่านมา +3

    🙏🙏🙏

  • @sudheerkumarlkaulgud7521
    @sudheerkumarlkaulgud7521 16 วันที่ผ่านมา +3

    ಸಂದರ್ಶನ ಆಪ್ತವಾಗಿ ಮೂಡಿ ಬಂದಿದೆ.
    ಧನ್ಯವಾದಗಳು

  • @PushpaLatha-pc5br
    @PushpaLatha-pc5br 13 วันที่ผ่านมา

    Nijavagalu thumba kushi aithu raghuram

  • @vinayg2594
    @vinayg2594 14 วันที่ผ่านมา +1

    @8:59 -- 95 age allu ee sentence, smt pankaja avru really genius

  • @sumaraghu8377
    @sumaraghu8377 16 วันที่ผ่านมา +1

    ಪುಸ್ತಕ ಅವರಿಗೆ ತಂದು ಕೊಟ್ಟಿದ್ದು ತುಂಬಾ ಖುಷಿಯಾಯಿತು ರಘುರಾಂ ಸರ್

  • @trainervijayalakshmigm
    @trainervijayalakshmigm 16 วันที่ผ่านมา +4

    ಪುಸ್ತಕ ಪ್ರೇಮ ನೋಡಿ ಸಂತೋಷವಾಯಿತು

  • @bharathinarendra6888
    @bharathinarendra6888 16 วันที่ผ่านมา +2

    🙏🙏🙏🙏🙏🙏🙏🙏🙏

  • @prakashudupa3949
    @prakashudupa3949 15 วันที่ผ่านมา

    ಇಂತಹ ಹಿರಿಯ ಲೇಖಕಿಯನ್ನು ಸಂದರ್ಶನ ಮಾಡಿ ಪರಿಚಯಿಸಿದ್ದಕ್ಕೆ ರಘು ಅವರೇ ತಮಗೆ ಧನ್ಯವಾದಗಳು,❤💐🙏🏻🌹🥰

  • @bharathidevi2013
    @bharathidevi2013 16 วันที่ผ่านมา +2

    ಅವರ ಊರು ನುಗ್ಗೆ ಹಳ್ಳಿನಾ, ಹಾಸನದ ಚನ್ನರಾಯಪಟ್ಟಣ ಹತ್ತಿರ ಇರುವ ಊರು, ಅವರಿಗೆ 'ನುಗ್ಗೆ ಹಳ್ಳಿ ಪಂಕಜ' ಅಂತ ಹೆಸರು ಬರಲು ಕಾರಣ ತಿಳಿಸಿ ದಯವಿಟ್ಟು..

  • @rajarajeshwari1943
    @rajarajeshwari1943 16 วันที่ผ่านมา +1

    ಅಮ್ಮ.. 🙏

  • @meghanamegha3861
    @meghanamegha3861 15 วันที่ผ่านมา

    Barale innu Yamune ...!

  • @kemparajunanjappa7261
    @kemparajunanjappa7261 16 วันที่ผ่านมา +2

    🙏🙏🙏