Dr Rajkumar | Eradu kanasu | ಇಂಗ್ಲಿಷ್ ಬರದಿದ್ರೂ, ಅಣ್ಣಾವ್ರಿಗೆ ಆ ಪಾತ್ರ ಸಿಕ್ಕಿದ್ದು ಹೇಗೆ? | Hosadigantha

แชร์
ฝัง
  • เผยแพร่เมื่อ 13 ก.ย. 2024

ความคิดเห็น • 95

  • @shivavakkund5003
    @shivavakkund5003 20 วันที่ผ่านมา +15

    ನಿಜ, ಇದನ್ನೆಲ್ಲ ಕೇಳ್ತಾ ಇದ್ದರೆ,, ಈಗೀನ ಹೀರೋ ಗಳೆಲ್ಲಾ ಅಣ್ಣಾವ್ರ ತೃಣಕ್ಕೆ ಸಮಾನ...ಜೈ ರಾಜಣ್ಣ..

  • @gangadharabhat845
    @gangadharabhat845 20 วันที่ผ่านมา +11

    Dr. ರಾಜಕುಮಾರ್, ಕಲ್ಪನ ಮತ್ತು ಮಂಜುಳ ಅತ್ಯುತ್ತಮ ಅಭಿನಯ ನೀಡಿದ್ದಾರೆ 🙏🙏🙏

  • @bhagya3893
    @bhagya3893 20 วันที่ผ่านมา +50

    ನಮ್ಮ ಡಾ.ರಾಜಕುಮಾರ್ ಮೂರನೇ ತರಗತಿವರೆಗೆ ಓದಿರುವುದು ಆದರೆ ವಿಶ್ವವಿದ್ಯಾಲಯದ ಯಾವ ಪ್ರೋಫೇಸರ್ಗೂ ಕಡಿಮೆ ಇಲ್ಲ ಅಷ್ಟು ಚೆನ್ನಾಗಿ ಅಭಿನಯಿಸಿದ್ದಾರೆ

    • @nagraj3703
      @nagraj3703 20 วันที่ผ่านมา +9

      ಅವರೇ ಒಂದು ವಿಶ್ವ ವಿದ್ಯಾಲಯ

    • @bhagya3893
      @bhagya3893 20 วันที่ผ่านมา +7

      ಹೌದು ನಿಮ್ಮ ಮಾತು ಸತ್ಯ

    • @srinivasbksingsragamthaana8967
      @srinivasbksingsragamthaana8967 12 วันที่ผ่านมา +2

      ಅದಿಕ್ಕೇ ಅವರಿಗೆ ಡಾಕ್ಟರೇಟ್ ಕೊಟ್ಟಿದ್ದು​@@nagraj3703

    • @sravi4895
      @sravi4895 8 วันที่ผ่านมา +1

      This anchor even cannot beat One and only Legend under the Sun when it comes to reading or delivery of dialogue in spite of byhearting the thing. However, this is only a SAMPLE....That's the BOON granted to One and only Legend under the Sun by Taayi Shaarade.... PraNaams to SHAARADAA PUTRA...

  • @prakashn6982
    @prakashn6982 19 วันที่ผ่านมา +17

    ಅಣ್ಣ ನವರ ಸಿನಿಮ ಮುಂದೆ ಈಗಿನ ದುರಂಕಾರಿ ನಟರ ಸಿನಿಮಾ ನೋಡೋಕೆ ಬೇಸರ ಆಗತೇ. ಜೈ. ಡಾ. ರಾಜ್‌ಕುಮಾರ.

  • @nneelanarasimhaihneela9984
    @nneelanarasimhaihneela9984 20 วันที่ผ่านมา +14

    ಹೌದು ಅವರ ಹೆಸರು ರಾಜಕುಮಾರ ❤❤❤❤❤ ನಮ್ಮ ಕರ್ನಾಟಕದ ಹೆಮ್ಮೆಯ ರಾಜಕುಮಾರ

  • @jagannathhk4852
    @jagannathhk4852 20 วันที่ผ่านมา +7

    ಅದ್ಬುತ ಸಿನಿಮಾ. ಅಣ್ಣವ್ರು awesome. ಇಂಪಾದ ಸಂಗೀತ, ಹಾಡುಗಳು. ವಾಣಿ ಯವರ ಸುಂದರ ಕೃತಿ.

  • @pralak5587
    @pralak5587 20 วันที่ผ่านมา +17

    ಪ್ರೊಫೆಸರ್ ಅಂದ್ರೆ ಅಣ್ಣಾವ್ರ ತರಹ ಇರ್ಬೇಕು, ಗ್ರೇಟ್ ಪರ್ಸನಾಲಿಟಿ..

  • @krishnaprasaddn3988
    @krishnaprasaddn3988 18 วันที่ผ่านมา +6

    Legendary movie...Super acting by Dr. Raj, Kalpana & all .. This film will be evergreen film after 45 years also... Golden value...

  • @naveengodwin5534
    @naveengodwin5534 11 วันที่ผ่านมา +6

    English barade iddarenu.......?
    ನಮ್ಮ Annavre ಒಂದು University idda hage............ಯಾವ University ಯಲ್ಲೂ ಕಲಿಸದ ಒಳ್ಳೆಯ ಸಂಸ್ಕಾರಗಳನ್ನು ಅಣ್ಣಾವ್ರು ನೋಡಿ ಕಲಿಯಬಹುದು.❤

  • @sreekantaiahhodigere4161
    @sreekantaiahhodigere4161 15 วันที่ผ่านมา +6

    ಕನ್ನಡದ ದೇವರು ಈ ನಮ್ಮ ಡಾ:ರಾಜಕುಮಾರ್ ಅಣ್ಣನವರು ಇವರ ಒಂದೊಂದು ಪಾತ್ರವನ್ನು ಯಾರೂ ಮಾಡಲಾರರು 🙏🙏💐💐🎊🎊🥰

  • @lokeshgowda5610
    @lokeshgowda5610 20 วันที่ผ่านมา +10

    Dr.Rajkumar the legend of indian cinemas Karnataka rathna should be honoured with baratha rathna award

  • @TGgamerz2009
    @TGgamerz2009 16 วันที่ผ่านมา +8

    Who said Raj Kumar don't know English. He was absolutely speaking in english.He is only one legendary in kannada film industry.He was..He is..He becomes another 3decads

  • @GajendraSingh-zl5fd
    @GajendraSingh-zl5fd 17 วันที่ผ่านมา +10

    ಅಣ್ಣ ಮತೊಮ್ಮೆ ಹುಟ್ಟಿಬಾರಣ್ಣ 🙏 ಎಂತ ಚಿತ್ರಗಳು ಕೊಟ್ಟಿದ್ದೀರಿ

  • @dhanyasrinath9399
    @dhanyasrinath9399 13 วันที่ผ่านมา +5

    ಸಂಭಾಷಣೆ ಬಹಳ ಚೆನ್ನಾಗಿ ಮಾಡಿದ್ದೀರಿ ಪಿವಿ ಶ್ರೀನಿವಾಸ್ ಅವರನ್ನ ಮರ್ತಿದ್ದೀರಿ ಅಣ್ಣಾವ್ರ ನಟನೆಯ ಅದ್ಭುತ

  • @mangaladeshpande7127
    @mangaladeshpande7127 20 วันที่ผ่านมา +9

    ಈ ಚಿತ್ರ್ದಲ್ಲಿ ರಾಜಕುಮಾರ ಮಂಜುಳಾ ತುಂಬಾ ಚನ್ನಾಗಿ ಅಭಿನಯಿಸಿದ್ದಾರೆ.

    • @narasimhamurthy4347
      @narasimhamurthy4347 19 วันที่ผ่านมา

      ಕಲ್ಪನಾ ತುಂಬಾ ಚೆನ್ನಾಗಿ ಅಭಿನಯುಸಿದ್ದಾರೇ

  • @gangadharagupta1069
    @gangadharagupta1069 20 วันที่ผ่านมา +7

    4ಬಾರಿ ಬಿಡುಗಡೆಯಲ್ಲಿ ನೋಡಿದ ಸಂತಸ ನನ್ನದು ತುಂಬಾ ಸುಂದರ ಚಿತ್ರ ಛಾಯಾಗ್ರಹಣ ಸಂಗೀತ ಅತೀ ಉತ್ತಮ ದೊರೆ ಭಗವಾನ್ ನಿರ್ದೇಶನ ಅಣ್ಣಾವ್ರ ನಟನೆ ಬಹಳ ಉತ್ತಮ ಯಾವಾಗ ನೋಡಿದರೂ ಹೊಸ ಚಿತ್ರದಂತೆ ಕಾಣುತ್ತದೆ ಚಿಟ್ಟಿ ಬಾಬು ಅಂದಿನ ಸೂಪರ್ ಛಾಯಾಗ್ರಾಹಕರು

  • @manjum4151
    @manjum4151 20 วันที่ผ่านมา +11

    Super madam Super acting annur ❤❤❤❤

  • @nagarathnakr3058
    @nagarathnakr3058 13 วันที่ผ่านมา +3

    ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಸೌಧ ನಿರ್ಮಾಣ ಅಣ್ಣಾವ್ರ ಶುಭವಾದ ಈ ಸಿನೆಮಾದ ನಟನೊಬ್ಬನ ಸೂಕ್ತ ಮಧುರ ಬಾಂಧವ್ಯ ಬೆಸೆಯುವ ಈ ಶುಭ ಸಿನಿಮಾ ಅನುಗಾಲ ಶುಭ ವಾಗಿರಲಿ ನಮಸ್ಕಾರ 🎉🎉🎉❤❤

  • @narasimhaprasads.r.8195
    @narasimhaprasads.r.8195 12 วันที่ผ่านมา +4

    ಎರಡು ಕನಸು ಸಿನಿಮಾ ವಿಮರ್ಶೆ ತುಂಬಾ ಸೊಗಸಾಗಿ ಮೂಡಿಬಂದಿದೆ.ಭೇಷ್ ಹೀಗೆ ಸಾಗಲಿ ಮುಂದೆ......

  • @nageshwarrao4639
    @nageshwarrao4639 17 วันที่ผ่านมา +6

    Annavara abhinaya adbhutha, songs. Lirc, music and direction super evergreen hit filim

  • @shreedharkannur9921
    @shreedharkannur9921 18 วันที่ผ่านมา +7

    This film born because of parvatamma rajkumar❤❤❤

  • @natarajbapat8577
    @natarajbapat8577 20 วันที่ผ่านมา +9

    ಆಗ ನಾನು 8ನೇ ತರಗತಿಯಲ್ಲಿ ಓದುತ್ತಿದ್ದೆ ಆಚಾರ್ಯ ಪಾಠಶಾಲೆಯಲ್ಲಿ ನಮ್ಮ ಕ್ಲಾಸಿನಲ್ಲಿ ವಿದ್ಯಾರ್ಥಿಗಳ ಇರಲಿಲ್ಲ ಒಂದು ಎರಡು ಮೂರು ಜನ ಬಿಟ್ರೆ ವಿಷಯ ಏನಂದರೆ ಬಸವನಗುಡಿ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಈ ಚಿತ್ರದ ಶೂಟಿಂಗ್ ನಡೆಯುತ್ತಿತ್ತು ನನಗೆ ಆಗ ಗೊತ್ತಾಗದೆ ಕ್ಲಾಸ್ ರೂಮಿನಲ್ಲಿ ಇದ್ದಿದ್ದರಿಂದ ಬಹಳ ಪರಿತಪಿಸಿದೆ ನಂತರ 4:00 ಗಂಟೆಯ ಮೇಲೆ ಆ ಚಿತ್ರೀಕರಣದ ಸ್ಥಳಕ್ಕೆ ಹೋದಾಗ ಶೂಟಿಂಗ್ ಎಲ್ಲಾ ಮುಗಿದಿತ್ತು ನನಗೆ ಬಹಳ ನಿರಾಸೆಯಾಯಿತು ಆದರೆ ಚಿತ್ರ ಬಿಡುಗಡೆಯಾದ ಮೇಲೆ ಮೊದಲನೇ ದಿನ ಮೊದಲ ಶೋ ನೋಡಿದ ಸಂತೃಪ್ತಿ ನನಗಿದೆ

  • @Mubbutv
    @Mubbutv 20 วันที่ผ่านมา +8

    God of Karnataka❤

  • @LavanyaM-r5d
    @LavanyaM-r5d 5 วันที่ผ่านมา +1

    Dr. ರಾಜಕುಮಾರ್, ಕಲ್ಪನ ಮತ್ತು ಮಂಜುಳ, ಅವರ ಸೊಗಸಾದ ಅಭಿನಯದ ಅತ್ಯುತ್ತಮ ಸಿನಿಮಾ ಎರಡು ಕನಸು 🙏

  • @narasimhamurthy4187
    @narasimhamurthy4187 13 วันที่ผ่านมา +4

    ಅಣ್ಣಾವ್ರು ಗೆ 🙏🙏🙏

  • @SurekhaBsavarajMarakatti-by8cj
    @SurekhaBsavarajMarakatti-by8cj 12 วันที่ผ่านมา +4

    ಅಣ್ಣಾವ್ರ ಅಭಿನಯ ಯಾವಾಗಲೂ ಅದ್ಭುತ

  • @lakshminarayanab.v.krishna7141
    @lakshminarayanab.v.krishna7141 19 วันที่ผ่านมา +6

    Dr. Raj is Raj. Master of actor. You are always in our heart forever.

  • @mangaladeshpande7127
    @mangaladeshpande7127 20 วันที่ผ่านมา +5

    ಅಲ್ಲದೆ ಎಲ್ಲರು ತುಂಬಾ ಚನ್ನಾಗಿ ಅಭಿನಯಿಸಿದ್ದಾರೆ.

  • @manjubhaskar1822
    @manjubhaskar1822 12 วันที่ผ่านมา +5

    ಈ ಸಿನಿಮಾವನ್ನು ಸುಮಾರು 200 ಕ್ಕೂ ಹೆಚ್ಚು ಸಲ ನೋಡಿದ್ದೇನೆ ಕೋಲಾರ್ ಪಲ್ಲವಿ ತಿಯೇಟರ್ ನಲ್ಲಿ ನೋಡಿದ್ದು ಆಮೇಲೆ ಲೆಕ್ಕನೇ ಇಲ್ಲಾ ಏನ್ ಫಿಲಂ ಗುರು ಇದು

  • @gangadharagupta1069
    @gangadharagupta1069 20 วันที่ผ่านมา +6

    ಹೊಸದಿಗಂತ ದಲ್ಲಿ ಬಂದ ಉತ್ತಮ ಎಪಿಸೋಡ್ ಚೆನ್ನಾಗಿದೆ

    • @HosadiganthaDigital
      @HosadiganthaDigital  20 วันที่ผ่านมา

      @@gangadharagupta1069 ಧನ್ಯವಾದಗಳು🙏🏻

  • @satheeshchandra2590
    @satheeshchandra2590 20 วันที่ผ่านมา +5

    Maho.. nnatha kalaa kusuma. Only Dr. Raj could perform so heavenly gracefull. Dr. PBS melody King was born for him.

  • @shreedharkannur9921
    @shreedharkannur9921 18 วันที่ผ่านมา +6

    We want release in 2024

  • @nagarathnakeshavmurthy167
    @nagarathnakeshavmurthy167 11 วันที่ผ่านมา +2

    ಧನ್ಯವಾದಗಳು

  • @bheemeshklrn6768
    @bheemeshklrn6768 18 วันที่ผ่านมา +3

    Thumba chennagi vimarshe maadiddira mdm thank you mdm

  • @manjum4151
    @manjum4151 17 วันที่ผ่านมา +4

    Super movie annur Kalpana acting super ❤❤❤❤❤

  • @premashredhar8793
    @premashredhar8793 19 วันที่ผ่านมา +4

    ಇಂಗ್ಲಿಷ್ ಬರದಿದ್ದರೇ ಕಲಿತು ಮಾತನಾಡಬಹುದು ಅದಕ್ಕೆ ನಾನೇ ಉದಾಹರಣೆ

  • @user-fb9de3ke7m
    @user-fb9de3ke7m 20 วันที่ผ่านมา +6

    Namma chikkamagaluru namma hemme jai rajanna

  • @user-fy3dr7km1s
    @user-fy3dr7km1s 12 วันที่ผ่านมา +2

    Great actor 👌👌🙏🌹🌹🌹

  • @rchandrashekhara6654
    @rchandrashekhara6654 15 วันที่ผ่านมา +4

    Try to build same cinemotic narration even for HRUDAYA SANGAMA MOVIE MAKING AND OTHER MYTHOLOGICAL MOVIES LIKE BABRUVAHANA n. MAYURA. Please awaiting

  • @BharathiS-oh7gl
    @BharathiS-oh7gl 10 วันที่ผ่านมา +1

    Manjula madam, A very cute and beautiful heroine 🙏

  • @user-el7qm7pb3h
    @user-el7qm7pb3h 19 วันที่ผ่านมา +3

    ❤❤❤❤❤

  • @rajeshg3349
    @rajeshg3349 18 วันที่ผ่านมา +4

    🖕 Namma Anna Dr Rajanna sir 👌♥️⭐🤗✌️🙏🙏🙏🙏🙏

    • @nagarathnakr3058
      @nagarathnakr3058 13 วันที่ผ่านมา +1

      ಅಣ್ಣಾವ್ರ ಮುಖದ ಮೇಲಿನ ಎಲ್ಲ ಬಗೆಯ ನಟನೆ ತುಂಬ ಚೆಂದದ ಕವನ ವಾಚನ ನಮಸ್ಕಾರ ನಮಸ್ಕಾರ ನಮಸ್ಕಾರ 🎉🎉❤❤❤❤❤

  • @kowshikchakravarthy8047
    @kowshikchakravarthy8047 19 วันที่ผ่านมา +3

    Next level content & show 🤗

  • @ajastha1876
    @ajastha1876 10 วันที่ผ่านมา

    ಎಂಥಾ ಕಾಲ, ಎಂಥಾ ಸಿನಿಮಾಗಳು, ಬಾರದು ಬಯಸಲು 😒. "ತಮ್ ನಮ್ ತಮ್ ನಮ್ ಎಂದೀ ಮನಸು......" ಹಾಡಿನ cinematography sooper. ಈ ಸಂಚಿಕೆಯ ನಿರೂಪಣೆ 👌. Keep it up 👍.

  • @madhukatti9796
    @madhukatti9796 3 วันที่ผ่านมา

    ದಯವಿಟ್ಟು ಪೂರ್ತಿ ಕನ್ನಡ ಶಬ್ದಗಳನ್ನು ಉಪಯೋಗಿಸಿ.

  • @user-lw5xq1ry2x
    @user-lw5xq1ry2x 13 วันที่ผ่านมา +3

    Halloow adu film Dr raj yava patravsnuu madabhudu kalla polis bond saladenuu

  • @lovemynation
    @lovemynation 20 วันที่ผ่านมา +4

    ಆದವಾನಿ ಲಕ್ಷ್ಮಿದೇವಿಯವರ ಬದಲಿಗೆ ಲಕ್ಷ್ಮಿದೇವಿಯವರು ಭಾವಚಿತ್ರ ತೋರಿಸಲಾಗಿದೆ.

  • @haleshappad4143
    @haleshappad4143 18 วันที่ผ่านมา +3

    Jeevanadalli endu jamba torada nyja kalavida

  • @sureshdkdravidakannadiga.7759
    @sureshdkdravidakannadiga.7759 20 วันที่ผ่านมา +5

    ಶೂದ್ರ ಸಾಧಕ..

  • @ASHWINI556
    @ASHWINI556 10 วันที่ผ่านมา

    👌👌👌👌👌👌👍👍👍🎉🎉🎉🎉🎉🎉🎉

  • @bhuvankumars8360
    @bhuvankumars8360 วันที่ผ่านมา +1

    PB ಶ್ರಿನಿವಾಸ್ 😂😂😂

  • @kaustubg7264
    @kaustubg7264 14 วันที่ผ่านมา +2

    What a stupid title!

    • @poornimavenkatesh1426
      @poornimavenkatesh1426 7 วันที่ผ่านมา +1

      Rightly said! Why highlight that Dr Raj didn't know English. This was a classic movie. That's all it matters.