Kashiya Hadiyali keshavaniddane Rama Rama/Sri Vijayadasaru /Smt Divya Giridhar /Sri Anantraj Mistry

แชร์
ฝัง
  • เผยแพร่เมื่อ 19 ม.ค. 2025

ความคิดเห็น • 393

  • @ushakatti6151
    @ushakatti6151 4 หลายเดือนก่อน +7

    I am seventy eyars old l am your fan👌👌👏👏

  • @raghavendrajoshi513
    @raghavendrajoshi513 2 หลายเดือนก่อน +2

    Dasar sahitvannu nammelar man muttisidere.
    Directly connecting to divine force rama.
    Sahitya sangeeta, video everthing is excellant.
    Desire to listen live
    I pray lord rama s blessings to all involved
    🙏🙏🙏🙏🙏🙏🙏🙏

  • @jagaindian9054
    @jagaindian9054 10 หลายเดือนก่อน +1

    ಅದ್ಭುತ 🙏🙏🙏🙏

  • @vasudevancv8470
    @vasudevancv8470 2 หลายเดือนก่อน +2

    One of the most Beautiful Music Videos I enjoyed in Recent Times. Sure, Lord Shri Raama would keep blessing you both for such a sincere, devoted rendition soulfully dedicated to Shri Raamaa. What I most admired with this video is it's a Non-Stop flow, fully focussed on the Lord with complete devotion without any Gimmicks or just getting carried away by the aesthetics & the nuances of Classical Music alone that's making the listeners fully soaked into the Raama Rasam. Raama Naamaa, rather Raama Rasam sounding so sweet in the eversweet Moganam. More importantly, this Music album easily engages us in doing Sri Raama smaraNam requiring no effort from us. Select Visuals depicting scenes from the Raamaayanaa are a Bonus to us. Thanx a Million to both of you and the entire Team. Keep it up !

  • @greennation6523
    @greennation6523 ปีที่แล้ว +15

    Rama Rama Rama : Keshava, Narayana, Madhava, Govinda, Vishnu, Madhusudhana, Trivikrama, Vamana, Sridhara, Hrishikesha, Padmanabha, Damodara, Sankarshana, Vasudeva, Pradyumna, Aniruddha, Purushottama, Adokshaja, Narasimha, Achyuta, Janardhana, Upendra, Hari, Sri Krishna : Rama Rama Rama 🙏🙏

  • @geethabk4307
    @geethabk4307 ปีที่แล้ว +3

    ಎಂಥಾ ಅದ್ಭುತವಾದ ಹಾಡು ಮತ್ತೆ ನಿಮ್ಮ ಕಂಠ.ಕಣ್ಣುಮುಚ್ಚಿಕೊಂಡು ಕೇಳುತ್ತಿದ್ದರೆ ನಿಜವಾಗಿಯೂ ದೇವರ ದರ್ಶನ ವಾದಂತೆ ಭಾಸವಾಗುತ್ತದೆ.ಧನ್ಯವಾದಗಳು👌👌🙏🌹

  • @purushottamsavai
    @purushottamsavai ปีที่แล้ว +14

    ಸುಂದರವಾದ ಪ್ರಸ್ತುತಿ ಆದರೆ ಕಾಶಿಯಲ್ಲಿ ಈಶ್ವರನೂ ಇದ್ದಾನೆ ಶಿವ ಶಿವ.

    • @logesht4424
      @logesht4424 2 หลายเดือนก่อน

      Sivanigu moola vishnu. Vishnu ultimate divine supreme

    • @purushottamsavai
      @purushottamsavai หลายเดือนก่อน

      @logesht4424 ನನ್ನ ದೇವರು ದೊಡ್ಡವನು ಸಹಜ.. ನನ್ನ ದೇವರೇ ದೊಡ್ಡೊನು ಅಸಹಜ.
      ಅವರವರ ಭಾವಕ್ಕೆ ..ನರನೇನು ಭಾವಿಸುವನು ಅದರಂತೆ ತೋರುವನು.

    • @logesht4424
      @logesht4424 หลายเดือนก่อน

      @@purushottamsavai vishnu ge samanaadha sakthi e srusti Alli.ye.illa.avanobbane.sasvatha.ulidhavaru.avana.dhaasaru.

    • @purushottamsavai
      @purushottamsavai หลายเดือนก่อน

      @logesht4424 ಸ್ವಾಮಿ ನಿಮ್ಮ ನಂಬಿಕೆ ನಿಮಗೆ ಇರಲಿ ಯಾರು ಬೇಡ ಅಂದಿದ್ದು ಹರಿ ಸರ್ವೋತ್ತಮ ಎನ್ನುವ ಭರದಲ್ಲಿ ಉಳಿದ ದೇವರುಗಳನ್ನು ತುಚ್ಛವಾಗಿ ಕಂಡು ತಾರತಮ್ಯವನ್ನೇ ಹಿಡಿದು ಕೊಂಡರೆ ಹೇಗೆ? ಮೊಹಮ್ಮದ ರಸೂಲನಿಗಿಂತ ಈ ಪ್ರಪಂಚದಲ್ಲಿ ಯಾರೂ ದೊಡ್ಡವರಲ್ಲ ಅನ್ನುವ ಮುಸ್ಲಿಮರ ನಂಬಿಕೆಯನ್ನು ಒಪ್ಪಲಾದೀತೆ.
      ಮರ ಮರ ಅನ್ನುತ್ತಲೇ ರಾಮನನ್ನು ಪಡೆದ ವಾಲ್ಮಿಕಿ.

  • @RangaRajan-nh5vv
    @RangaRajan-nh5vv หลายเดือนก่อน +2

    Ever green song sung by the singers .very nice.NAMONAMAHA. VATSALA Rangaraj

  • @nagarathnanataraj9898
    @nagarathnanataraj9898 ปีที่แล้ว +9

    ಎಷ್ಟು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳುವ ಹಾಗೆ ಹಾಡಿದ್ದೀರಿ ತುಂಬಾ ಚೆನ್ನಾಗಿದೆ ದೇವರು ಒಳ್ಳೇದು ಮಾಡಲಿ

  • @rukminicr8248
    @rukminicr8248 ปีที่แล้ว +5

    ತುಂಬಾ ಚೆನ್ನಾಗಿ ಹಾಡಿದ್ದಾರೆ ,ಹಾಡು ಚೆನ್ನಾಗಿದೆ ಧನ್ಯವಾದಗಳು

  • @hamsagangadhar2492
    @hamsagangadhar2492 6 หลายเดือนก่อน +9

    😮what a melodious song ,soothing not only heart but also mind .keep it up my dear singers.Let Kind Rama give these singers all that wanted in life.From Gangadhar

  • @raghavendrajoshi513
    @raghavendrajoshi513 3 หลายเดือนก่อน +1

    God s grace is there in your voice.
    Mind and body gets destrsses by hearing.
    Thanks for taking into the supreme world, world of super power.
    Ram word or name has invaluable power.
    Your voice again proved that.
    Hoping to hear more from you.
    We pray gid rams blessing's to both you.
    Ram ram ram ram🙏

  • @shanthapsn6388
    @shanthapsn6388 5 หลายเดือนก่อน +1

    Listening to this song daily is compulsory in our household
    Jai shri ram 🙏
    We play it every morning
    It is our mood setter
    After listening to it our day is better
    Thank you

  • @Krishnamurthy-gl1tg
    @Krishnamurthy-gl1tg 3 หลายเดือนก่อน +2

    Very nice devotional song to listen.

  • @RangaRajan-nh5vv
    @RangaRajan-nh5vv 7 หลายเดือนก่อน +7

    Sri Ramana sundaravada hadina jothe sri Ramayana nodide .verygood. Namonamaha.

  • @tarayalvigi9378
    @tarayalvigi9378 26 วันที่ผ่านมา +1

    ಅದ್ಭುವಾಗಿ ಹಾಡಿದ್ದೀರಿ ಹಾಡಿನ ಜೊತೆಗೆ ಸುಂದರ ರಾಮಾಯಣದ ಚಿತ್ರಗಳು ಆನಂದವಾಯಿತು.

  • @samarthsamarth7465
    @samarthsamarth7465 ปีที่แล้ว +4

    I'm 17 years old sir my father's life changed from this song Rama Jai Shree Ram

  • @jayalakshmimalkood4195
    @jayalakshmimalkood4195 2 ปีที่แล้ว +9

    ಬಹಳ ಬಹಳ ಚೆನ್ನಾಗಿ ಹಾಡಿದ್ದಾರೆ ತುಂಬಾ ಸುಂದರವಾಗಿ ಮೂಡಿ ಬಂದಿದೆ 👌👌👌👌👌👌👏👏👏👏👏🙏🙏🙏🙏🙏🙏🧡🧡🧡🧡👍👍👍👍ಎರಡು ಕಿವಿ ಮತ್ತು ಕಣ್ಣು ನಮಗೆ ಸಾಗಲಿಲ್ಲ ಬಹಳ ಸಂತೋಷವಾಯಿತು ಕೇಳಿ 👌👌🙏🙏🙏🙏ಧನ್ಯವಾದಗಳು

  • @vijayalakshmirao6702
    @vijayalakshmirao6702 4 หลายเดือนก่อน +1

    ತುಂಬಾ ಭಕ್ತಿಪೂರ್ವಕ ವಾದ ಹಾಗೂ ಇಂಪಾದ ಗಾಯನ.ಧನ್ಯವಾದಗಳು.🙏🙏🙏🙏🙏👍👍👍👌👌

  • @TheWadiraj
    @TheWadiraj 2 ปีที่แล้ว +7

    ಅತ್ಯದ್ಭುತ ಇಬ್ಬರ ಗಾಯನ. ಇನ್ನೂ ಹಲವಾರು ದಾಸರ ಕೀರ್ತನೆಗಳು ಮೂಡಿಬರಲಿ.

  • @annunaik6888
    @annunaik6888 ปีที่แล้ว +5

    ಇಪ್ಪತ್ತನಾಲ್ಕು ನಾಮದ ಹಾಡು ಪ್ರಥಮ ಕೇಳಿದ್ದೇನೆ ತುಂಬಾ ಚೆನ್ನಾಗಿದೆ,

  • @shivagangaiah9597
    @shivagangaiah9597 11 หลายเดือนก่อน +1

    Super ❤❤❤❤❤

  • @dattatreyanyr4277
    @dattatreyanyr4277 2 ปีที่แล้ว +12

    ಎಂಥಹ ಸುಂದರವಾದ ಮನ ಮುಟ್ಟುವ ಹಾಡನ್ನು ಶ್ರೀ ವಿಜಯದಾಸರು ನಮಗೆ ಕರುಣಿಸಿದ್ದಾರೆ.🙏🙏🙏🌹🌹🌹
    ಅಷ್ಟೇ ಸೊಗಸಾಗಿ ಗಾಯನ ಮಾಡಿರುವಿರಿ.
    ಎಲ್ಲರಿಗೂ ಧನ್ಯವಾದಗಳು.
    🙏🌹🙏

  • @ManthraMandara
    @ManthraMandara ปีที่แล้ว +3

    ಎಂಥ ಅದ್ಭುತ ಗಾಯನ ಕೇಳಲು ಎರಡು ಕಿವಿಗಳು ಸಾಲದು ನಮೋ ನಮೋ 🙏🙏🙏

  • @gopalakrishnachakravarthy1400
    @gopalakrishnachakravarthy1400 7 หลายเดือนก่อน +3

    ರಾಮ ರಾಮ ರಾಮ ಭಕ್ತಿಗೀತೆ ತುಂಬಾ ಚನ್ನಾಗಿದೆ ರಾಮ ರಾಮ 😮

    • @shanthapsn6388
      @shanthapsn6388 2 หลายเดือนก่อน +1

      . . .🖤🖤🖤🖤🩶🖤🖤👋👋👋🫴👋💙💙🩵💭🗯💭💭💤🖤🖤🖤💨🖤💨🖤🖤🖤💨🖤💨🖤💨💨🖤🖤🖤🖤🧡🩶🩶🩶🖤🖤🖤🖤🖤

  • @narasingraodeshpande7223
    @narasingraodeshpande7223 4 หลายเดือนก่อน +2

    Sharvani neenu tumba sundaravagi hadiddiya tq u nd God bless u

  • @bhavyabojamma1981
    @bhavyabojamma1981 5 หลายเดือนก่อน +2

    I will listen to this song almost every day.. thank you so much for this wonderful song 🙏🙏

  • @prahladmalagi2708
    @prahladmalagi2708 11 หลายเดือนก่อน +2

    ಹಾಡು ಕೇಳಿ ಆನಂದಭಾಷ್ಪ ಬಂತು. ಧನ್ಯವಾದಗಳು. ಮತ್ತೆಮತ್ತೇ ಕೇಳಬೇಕು ಅನಿಸುತ್ತೆ.

  • @Shantharajal
    @Shantharajal 5 หลายเดือนก่อน +1

    ಅಬ್ಬಾ!ಧ್ವನಿ, ರಾಗ ಅರ್ಥ ಹ!!👌🏼👌🏼ಹಾಡಿರುವವರಿಗೂ ಮತ್ತು ರಚಿಸಿದವವ ರಿಗೂ ಅನಂತ ಅನಂತ ಧನ್ಯವಾದಗಳು 🙏🏼🙏🏼👌🏼👌🏼👍🏼👍🏼🌷🌷♥️🌸🌸🌹🌹💯💯💐💐ತುಂಬಾ ತುಂಬಾ ಇಷ್ಟವಾಯಿತು 👏🏼👏🏼💐💐👏🏼🙏🏼👌🏼👌🏼🌹👌🏼🙏🏼🌹🌹

  • @sshyamala8600
    @sshyamala8600 4 หลายเดือนก่อน +2

    Beautiful rendition of both the Singers, and very divine singing.

  • @sangeetha5596
    @sangeetha5596 2 ปีที่แล้ว +7

    ಹರೆ ರಾಮ ತುಂಬಾ ಚೆನ್ನಾಗಿದೆ ಧನ್ಯವಾದಗಳು 🙏🙏🙏🙏🙏🙏🙏🙏🙏🙏👌👌👌👌👌👌👌

  • @jyothikb2314
    @jyothikb2314 ปีที่แล้ว +3

    ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ಹರೇ ಕೃಷ್ಣಾ ಹರೇ ಕೃಷ್ಣಾ ಕೃಷ್ಣಾ ಕೃಷ್ಣಾ ಹರೇ ಹರೇ

  • @ramanandams4116
    @ramanandams4116 2 ปีที่แล้ว +6

    ಸಂಗೀತದ ರಸ ದೌತಣ ಮನಸ್ಸಿನ ತುಂಬಾ ಗುಂಗುಡುವಂತೆ ಮಾಡಿತು. ಇಬ್ಬರಿಗೂ ಅನಂತ ಅನಂತ ನಮನಗಳು.

    • @shreenivastupsakri3048
      @shreenivastupsakri3048 ปีที่แล้ว +1

      Bahala chaannaheide 🙏🙏🙏 Tupsakri Sreenivas family and vagishtupsakri and family members

    • @shreenivastupsakri3048
      @shreenivastupsakri3048 ปีที่แล้ว

      Very good song and music 🙏🙏🙏 Tupsakri Sreenivas family and vagishtupsakri family Pune

    • @shanthapsn6388
      @shanthapsn6388 2 หลายเดือนก่อน

      🎉😢

  • @veenadodballapur8054
    @veenadodballapur8054 2 ปีที่แล้ว +9

    Sooo beautiful. Feel like listening again and again

  • @mahendran3376
    @mahendran3376 2 ปีที่แล้ว +4

    👌👌👌🙏🙏🙏🙏🙏wow super vijayarayur nimagay innu anayka hadugalanu haaduvantay prenny kodali jai sri Ram

  • @jayaprakasha.mprakasha3014
    @jayaprakasha.mprakasha3014 ปีที่แล้ว +2

    ನಿಜವಾದ ರಾಮನನ್ನು ಕಣ್ಣದೆರೇ ನೋಡಿದಂತಾಯಿತು...🙏

  • @kkb92-96x
    @kkb92-96x 10 หลายเดือนก่อน +2

    Nice rendition Mrs. Giridhar and Mr. Mistry. Mr. Giridhar Kashyap, thanks to all the pictures of Ramayana in the video. Those pictures are amazing.

  • @madhuridhanvantri2259
    @madhuridhanvantri2259 ปีที่แล้ว +2

    ಕೇಶವನಾಮ ಸುಶ್ರಾವ್ಯ.. ಸುಮಧುರ ಕಂಠದಲ್ಲಿ ಮೂಡಿಬಂದಿದೆ... ತುಂಬಾ ತುಂಬಾ ಧನ್ಯವಾದಗಳು

  • @anandhdesai5033
    @anandhdesai5033 7 หลายเดือนก่อน +2

    ಸ್ಪಷ್ಟತೆ, ಉತ್ತಮ ರಾಗ ಸಂಯೋಜನೆ ಸಹಿತ ಭಕ್ತಿಯುಕ್ತವಾದ ನಿಮ್ಮ ಸಂಗೀತಸೇವೆ ತುಂಬ ಶ್ಲಾಘನೀಯವಾದದ್ದು...🙏👌

  • @UnniKrishnan-cp2wh
    @UnniKrishnan-cp2wh ปีที่แล้ว +4

    Super song and Super sound keepitup ❤❤❤❤❤jaisreeram

  • @kamalakshie6479
    @kamalakshie6479 หลายเดือนก่อน +2

    Very nice sang jai shriram🙏🙏🙏🙏🙏💐💐💐💐💐

  • @sumanirao8418
    @sumanirao8418 2 ปีที่แล้ว +16

    Super and excellent we are hearing this song Daly compulsorily t we are very grateful to you

  • @vishalakshibhat9198
    @vishalakshibhat9198 7 หลายเดือนก่อน +2

    ತುಂಬಾ ಚೆನ್ನಾಗಿದೆ 🌹🌹🙏🙏

  • @jayavantmahale5101
    @jayavantmahale5101 2 ปีที่แล้ว +14

    ಭಕ್ತ ಶಿರೋಮಣಿ ಶ್ರೀ ವಿಜಯದಾಸರ ಅದ್ಭುತ ಸಾಹಿತ್ಯವನ್ನು ಅಷ್ಟೇ ಅದ್ಭುತವಾಗಿ ಹಾಡಿದ್ದೀರಿ, ಧನ್ಯವಾದಗಳು, ಇದೇ ರೀತಿ ನಿಮ್ಮ ಸಂಗೀತಕಾಶಿ ಯಾತ್ರೆ ನಿರಂತರವಾಗಿ ಸಾಗಲೆಂದು ಹಾರೈಸುವೆ.

  • @vijayalakshmirao6702
    @vijayalakshmirao6702 2 ปีที่แล้ว +7

    Extremely too good and Mind blowing Divine Smaraneof God in all FORMS. So mesmerising. We stay Blessed. Thank you Ananthji and Divya Mam. 🙏🙏👍👍❤❤

  • @kavithanjalis934
    @kavithanjalis934 2 ปีที่แล้ว +6

    Beautifully written by Shri Vijayadasaru. Thank you both Divya and Ananthji for making us hear this divine song on Ramanavami day in your awesome voices

    • @snehalathaks8801
      @snehalathaks8801 2 ปีที่แล้ว +1

      Naanu ee devara stuthi maaduthene eevathu nimma haghe haadalu prayathna maaduthene🙏🌹

  • @laxmipadaki8506
    @laxmipadaki8506 2 ปีที่แล้ว +7

    ತುಂಬಾ ಚೆನ್ನಾಗಿ ಹಾಡಿದ್ದಾರೆ. ಹೃದಯಕ್ಕೆ ಬಹಳ ಹರ್ಷವಾಯ್ತು.ನಮೋ ನಮಃ.🙏🙏

  • @ushaka7133
    @ushaka7133 ปีที่แล้ว +4

    ಇಬ್ಬರೂ ತುಂಬಾ ಸೊಗಸಾಗಿ ಹಾಡಿದ್ದಿರ

  • @yashodahv4862
    @yashodahv4862 2 ปีที่แล้ว +6

    What a melodious song we are very great full to both the musicians

  • @suneetharao6976
    @suneetharao6976 11 หลายเดือนก่อน +3

    ಅತ್ಯದ್ಭುತ ವಾಗಿ ಶ್ರೀ ಮನ್ ನಾರಾಯಣ ಸ್ತುತಿ ಮಾಡಿದ್ದೀರಿ.. ಸುಶ್ರಾವ್ಯವಾಗಿ ಮೂಡಿ ಬಂದಿದೆ.. ಧನ್ಯವಾದಗಳು...
    ಕಿವಿ ಇಂಪಾಗಿಸಿ... ಆತ್ಮ ವನ್ನು ಪರಮಾತ್ಮ ನಲ್ಲಿ ಸೇರಿಸಿ ಸ್ಮರಣೆ ಮಾಡುವಂತಿದೆ...❤

  • @achyuthapk
    @achyuthapk ปีที่แล้ว +7

    very blessed to hear this song
    both voice is pleasant to hear
    All the best both of you🙏🙏🙏

  • @ushakowtal4142
    @ushakowtal4142 ปีที่แล้ว +2

    ತುಂಬಾ ಚೆನ್ನಾಗಿದೆ ಸುಂದರವಾಗಿದೆ ಧನ್ಯವಾದಗಳು

  • @sandhyaskulkarni6055
    @sandhyaskulkarni6055 2 ปีที่แล้ว +5

    Wonderful presentation , excellent performance both of you

  • @adinarayanamurthy1638
    @adinarayanamurthy1638 3 หลายเดือนก่อน +1

    ತುಂಬಾ ಸಾಗಸಾಗಿ ಹಾಡಿದರೇ, ಅಮೋಘ ಕಂಠ ಸಿರಿ

  • @ananthraogg5225
    @ananthraogg5225 ปีที่แล้ว +2

    Belagge E haadu Kelis Dhanyaraadevu. HAADUGAARIGE paramaathmanu hechhina shreyassannu needali yendu Kaliyugha Daiva Sri Venkateswaranalli prarthisurgeve Vandanegalu Sri & Smt GG Abantha Rao Shimoga/Dharwad

  • @nageswararaodamaraju131
    @nageswararaodamaraju131 2 ปีที่แล้ว +2

    Hariyuva nadiyelli hariya niddane will suit gandaki nadiyelliruva salagrama silalu. Congrats Divya mam and anant jee.

  • @veenaraghavendra3605
    @veenaraghavendra3605 2 ปีที่แล้ว +33

    ಕಾಶಿಯ ಹಾದಿಯಲಿ ಕೇಶವನಿದ್ದಾನೆ ರಾಮರಾಮ
    ಕೇಶವನ ದಯದಿ ಕಾಶಿಯಾತ್ರೆಯ ಕಂಡೆ ರಾಮರಾಮ ||1||
    ಬದರಿಕಾಶ್ರಮದಲ್ಲಿ ನಾರಾಯಣನಿದ್ದಾನೆ ರಾಮರಾಮ
    ಬದರಿಕಾಶ್ರಮ ಕಂಡೆ ನಾರಾಯಣನ ದಯದಿ ರಾಮರಾಮ ||2||
    ಪ್ರಯಾಗ ನದಿಯಲ್ಲಿ ಮಾಧವನಿದ್ದಾನೆ ರಾಮರಾಮ
    ಪ್ರಯಾಗ ನದಿ ಮಿಂದೆ ಮಾಧವನ ದಯದಿ ರಾಮರಾಮ ||3||
    ಗೋಕುಲದಲ್ಲಿ ಶ್ರೀ ಗೋವಿಂದನಿದ್ದಾನೆ ರಾಮರಾಮ
    ಗೋಕುಲವನು ಕಂಡೆ ಗೋವಿಂದನ ದಯದಿ ರಾಮರಾಮ ||4||
    ವಿಷ್ಣು ತೀರ್ಥದಲಿ ಶ್ರೀವಿಷ್ಣುವಿದ್ದಾನೆ ರಾಮರಾಮ
    ವಿಷ್ಣು ತೀರ್ಥದಿ ಮಿಂದೆ ವಿಷ್ಣುವಿನ ದಯದಿಂದ ರಾಮರಾಮ ||5||
    ಮತ್ಸ್ಯತೀರ್ಥದಲ್ಲಿ ಮಧುಸೂದನನಿದ್ದಾನೆ ರಾಮರಾಮ
    ಮತ್ಸ್ಯತೀರ್ಥದಿ ಮಿಂದೆ ಮಧುಸೂದನನ
    ದಯದಿ ರಾಮರಾಮ||6||
    ತ್ರಿವೇಣಿಯಲ್ಲಿ ತ್ರಿವಿಕ್ರಮನಿದ್ದಾನೆ ರಾಮರಾಮ
    ತ್ರಿವಿಕ್ರಮನ ದಯದಿ ತ್ರಿವೇಣಿಯಲ್ಲಿ ಮಿಂದೆ ರಾಮರಾಮ||7||
    ವಾಮನ ನಮ್ಮನು ಒಲಿದು ಕಾಯುವನಂತೆ ರಾಮರಾಮ
    ವಾಮನನ ದಯದಿ ಭೂವೈಕುಂಠವ ಕಂಡೆ ರಾಮರಾಮ||8||
    ಶ್ರೀಧರ ನಮ್ಮ ಹೃದಯದಲ್ಲಿದ್ದಾನೆ ರಾಮರಾಮ
    ಶ್ರೀಧರನ ದಯದಿಂದ ಹೃದಯವಾಸನ ಕಂಡೆ ರಾಮರಾಮ||9||
    ಋಷಿಗಳಾಶ್ರಮದಲ್ಲಿ ಹೃಷಿಕೇಶನಿದ್ದಾನೆ ರಾಮರಾಮ
    ಹೃಷಿಕೇಶನ ದಯದಿ ಋಷಿಗಳಾಶ್ರಮ ಕಂಡೆ ರಾಮರಾಮ||10||
    ಪದ್ಮನಾಭದಲ್ಲಿ ಪದ್ಮನಾಭನಿದ್ದಾನೆ ರಾಮರಾಮ
    ಪದ್ಮನಾಭನ ದಯದಿ ಪದ್ಮನಾಭನ ಕಂಡೆ ರಾಮರಾಮ||11||
    ಸಾಧು ಬೃಂದದಲ್ಲಿ ದಾಮೋದರನಿದ್ದಾನೆ ರಾಮರಾಮ
    ಸಾಧು ಬೃಂದವ ಕಂಡೆ ದಾಮೋದರನ ದಯದಿ ರಾಮರಾಮ ||12||
    ಸಕಲ ತೀರ್ಥದಲ್ಲಿ ಸಂಕರ್ಷಣನಿದ್ದಾನೆ ರಾಮರಾಮ
    ಸಂಕರ್ಷಣನ ದಯದಿ ಸಕಲ ತೀರ್ಥವೆ ಮಿಂದೆ ರಾಮರಾಮ ||13||
    ವಸುಧೇಯ ಮೇಲೆಲ್ಲ ವಾಸುದೇವನಿದ್ದಾನೆ ರಾಮರಾಮ
    ವಾಸುದೇವನ ದಯದಿ ವಸುಧೆಯೆಲ್ಲವ ಕಂಡೆ ರಾಮರಾಮ ||14||
    ವೃದ್ಧಗಂಗೆಯಲ್ಲಿ ಪ್ರದ್ಯುಮ್ನನಿದ್ದಾನೆ ರಾಮರಾಮ
    ಪ್ರದ್ಯುಮ್ನನ ದಯದಿ ವೃದ್ಧಗಂಗೆಯ ಮಿಂದೆ ರಾಮರಾಮ ||15||
    ಅಲಕನಂದೆಯಲ್ಲಿ ಅನಿರುದ್ಧನಿದ್ದಾನೆ ರಾಮರಾಮ
    ಅಲಕನಂದನೆ ಮಿಂದೆ ಅನಿರುದ್ಧನ ದಯದಿ ರಾಮರಾಮ ||16||
    ಪುಣ್ಯಕ್ಷೇತ್ರದಲ್ಲಿ ಪುರುಷೋತ್ತಮನಿದ್ದಾನೆ ರಾಮರಾಮ
    ಪುಣ್ಯಕ್ಷೇತ್ರವ ಕಂಡೆ ಪುರುಷೋತ್ತಮನ ದಯದಿ ರಾಮರಾಮ ||17||
    ವೈತರಣಿಯಲ್ಲಿ ಅಧೋಕ್ಷಜನಿದ್ದಾನೆ ರಾಮರಾಮ
    ವೈತರಣಿದಾಟಿದೆ ಅಧೋಕ್ಷಜನ ದಯದಿ ರಾಮರಾಮ ||18||
    ನಿರ್ಮಲ ಗಂಗೆಲಿ ನರಸಿಂಹನಿದ್ದಾನೆ ರಾಮರಾಮ
    ನಿರ್ಮಲ ಗಂಗೆಯ ಮಿಂದೆ ನರಸಿಂಹನ ದಯದಿ ರಾಮರಾಮ ||19||
    ವೈಕುಂಠಗಿರಿಯಲ್ಲಿ ಅಚ್ಯುತನಿದ್ದಾನೆ ರಾಮರಾಮ
    ವೈಕುಂಠಗಿರಿ ಕಂಡೆ ಅಚ್ಯುತನ ದಯದಿ ರಾಮರಾಮ||20||
    ಜಾಹ್ನವಿಯಲ್ಲಿ ಜನಾದರ್Àನಿದ್ದಾನೆ ರಾಮರಾಮ
    ಜನಾರ್ದನನ ದಯದಿ ಜಾಹ್ನವಿಯಲಿ ಮಿಂದೆ ರಾಮರಾಮ||21||
    ಉಡುಪಿ ಕ್ಷೇತ್ರದಲ್ಲಿ ಉಪೇಂದ್ರನಿದ್ದಾನೆ ರಾಮರಾಮ
    ಉಡುಪಿ ಕ್ಷೇತ್ರವ ಕಂಡೆ ಉಪೇಂದ್ರನ ದಯದಿ ರಾಮರಾಮ ||22||
    ಹರಿಯುವ ನದಿಯಲ್ಲಿ ಶ್ರೀ ಹರಿಯಿದ್ದಾನೆ ರಾಮರಾಮ
    ಹರಿಯ ದಯದಿಂದ ಹರಿವ ನದಿಯ ಮಿಂದೆ ರಾಮರಾಮ ||23||
    ಕೃಷ್ಣಯೆಂದರೆ ಕಷ್ಟವು ಪರಿಹಾರ ರಾಮರಾಮ
    ಕೃಷ್ಣನ ದಯದಿ ಸಕಲ ಕಷ್ಟ ಬಿಟ್ಟಿತು ರಾಮರಾಮ ||24||
    ಭಕ್ತಿಲಿಪ್ಪತ್ನಾಲ್ಕು ನಾಮ ಪೇಳುವರಿಗೆ ರಾಮರಾಮ
    ಭುಕ್ತಿ ಮುಕ್ತಿಯ ನೀವ ವಿಜಯವಿಠ್ಠಲರೇಯ ರಾಮರಾಮ ||25||

  • @neelammapatil9221
    @neelammapatil9221 2 ปีที่แล้ว +5

    Very divine song n singing is very nice jai shree RAM

  • @radhavasudevan1496
    @radhavasudevan1496 2 ปีที่แล้ว +3

    Nan dhinamum intha rama namathai ketkiren .Ananthraj mistrium Dhivyagiridharum migavum arumeyagap padirukkirargal. Avargalin fan Nan.

  • @KrishnaS-rk3kb
    @KrishnaS-rk3kb 2 ปีที่แล้ว +5

    Daily 5to6 times I will listen. Thanks to both singers.

  • @nagachampa6296
    @nagachampa6296 11 หลายเดือนก่อน +2

    Great talent both of you! Wonderful collection of songs! Soothing voice

  • @shivaraj44
    @shivaraj44 2 ปีที่แล้ว +5

    Super song, singing mind blowing.

  • @krismaly6300
    @krismaly6300 ปีที่แล้ว +2

    ಬಹಳ ಮಧುರವಾಗಿ ಹಾಡಿದಿರಿ

  • @RaviKumar-bl8bj
    @RaviKumar-bl8bj 2 ปีที่แล้ว +6

    🙏 voice clarity is very soothing for mind and body , expect more of ananthraj padagallu 🙏

  • @shreevidyamanyaru2590
    @shreevidyamanyaru2590 2 ปีที่แล้ว +5

    ತುಂಬಾ ಚೆನ್ನಾಗಿ ಬಂದಿದೆ ,ಶುಭವಾಗಲಿ

  • @narayankulkarni2924
    @narayankulkarni2924 2 ปีที่แล้ว +14

    Beautiful presentation. Meaningful, devotional words of shri vijayadasru. I feel like it shuold never end. Thank u for your nice rendition.

  • @muralidharbr5793
    @muralidharbr5793 2 ปีที่แล้ว +2

    Very very nice song. Liked by our Granddaughter KUSHI. 2.years
    Many THANKS for meaningful and melodies singing.

  • @shobhakotian424
    @shobhakotian424 2 ปีที่แล้ว +5

    Beautiful presentation very nice voice

  • @siddharthmdavse1271
    @siddharthmdavse1271 2 ปีที่แล้ว +9

    The best version of this Keertana😀😀👍

    • @shanthapsn6388
      @shanthapsn6388 2 หลายเดือนก่อน +1

      ⛹️‍♂️🏊🏊🏊🏊🏊🏊🏊🏊🏊🏊🏊🏊🏊🏊🏊🏊🏊🏊🏊🏊🏊🏊🏊🏊🏊🏊🏊⛷️⛷️🏊🏊🏊🏊🏊⛷️🏊🏊🏊‍♀️🏊‍♀️🏊‍♀️🏊‍♀️🏊‍♀️🏊‍♀️🏊‍♀️🏊‍♀️🏊‍♀️🏇🏇🏇🏇🏇🏇🏇🏇🏇🏇🏇🏇🏇🏃🏃🏃🏃🏃🏃🏃🏃🏃🏃🏃🕺🕺🕺🕺🕺🕺🕺🕺🕺🕺🕺🕺🕺🕺🕺🕺🕺👨‍🦯👨‍🦯💃💃

  • @mythilimr2059
    @mythilimr2059 11 หลายเดือนก่อน +2

    Very beautifully sung by both of them. I am impressed. May God bless everyone.

  • @revathir547
    @revathir547 2 ปีที่แล้ว +2

    Thumbha chennaghi idhe hadu neevu ibaru thumbha chennaghi hadu helidheera. Super Voice .

  • @kamalabaivs5271
    @kamalabaivs5271 2 ปีที่แล้ว +5

    Superb and divine gift for sri rama navami by both of you

  • @mohinipatil7945
    @mohinipatil7945 2 ปีที่แล้ว +5

    Beautiful mind-blowing and devotional song Thank you both of you for your melodious song

  • @prajwalprajwal112
    @prajwalprajwal112 ปีที่แล้ว +5

    ತುಂಬಾ ಚೆನ್ನಾಗಿ ಹಾಡಿದಿರಿ

  • @krishnahfattepur957
    @krishnahfattepur957 หลายเดือนก่อน +1

    ಈ ಹಾಡನ್ನು ಕೇಳಲು ನಾವು ನಿಜವಾಗಿಯೂ ಭಾಗ್ಯಶಾಲಿಗಳು

  • @vasudevancv8470
    @vasudevancv8470 2 หลายเดือนก่อน +1

    Raama Naamaa sounding sweeter in the eversweet MOhanam.

  • @umashankarsampatoori2081
    @umashankarsampatoori2081 ปีที่แล้ว +2

    ನಾನು ಈ ಹಾಡನ್ನು ಮೊದಲ ಬಾರಿ ಕೇಳುತ್ತಿದ್ದ ಸೆ ವಿಜಯ

  • @padmavathirao6942
    @padmavathirao6942 2 ปีที่แล้ว +7

    Beautiful singing . Dhanyavadagalu 🙏
    Tears are flowing in my eyes listening to this amazing Vijayadasara rachane.Feeling blessed🙏🙏

  • @rajeswaribhadravathi5321
    @rajeswaribhadravathi5321 ปีที่แล้ว +3

    Hare Rama beutiffull song beautifully sung

  • @GayathriHL-uy5fn
    @GayathriHL-uy5fn 3 หลายเดือนก่อน

    Very nice song and also nicely singing

  • @vijayalakshmirao6702
    @vijayalakshmirao6702 2 ปีที่แล้ว +6

    KUDOS to the Great Singers for the Great Spiritual Journey. Thank you. 🙏🙏🙏👍👍👍

  • @gopalakrishnachakravarthy1400
    @gopalakrishnachakravarthy1400 7 หลายเดือนก่อน +5

    ರಾಮ ರಾಮ ಹಾಡು ತುಂಬಾ ತುಂಬಾ ಚನ್ನಾಗಿದೆ ನಾನು ದಿನವೂ ಕೇಳುತೇನೆ ಜೈ ಜೈ ರಾಮ

  • @purushothamarao1849
    @purushothamarao1849 2 ปีที่แล้ว +6

    No words to express joy and happiness whenever listened this presentation. 👍👍🙏🙏🙏🙏🙏

  • @arunas823
    @arunas823 2 ปีที่แล้ว +5

    Beautiful and Melodious song ananthji and Divya madam for the beautiful occasion 🙏🏽💐👏🌹

  • @sugunaguruprasad3517
    @sugunaguruprasad3517 2 ปีที่แล้ว +4

    ಅದ್ಭುತ ಗಾಯನ🙏🙏🙏ರಾಮ ನವಮಿಯ ಶುಭಾಶಯಗಳು

  • @RangaRajan-nh5vv
    @RangaRajan-nh5vv 7 หลายเดือนก่อน +2

    Adbhuthavada, manassige santhosha mattu nemmadi needuva sogasada haddu.,hadida gayakarige NAMONAMAHA. Ramayanavannu nodide Rama ,Rama NAMONAMAHA.

  • @sathyanaru
    @sathyanaru ปีที่แล้ว +2

    * Best Neet Bach❤🎉 *....100%..
    Thanks 👍 for the background and to
    the Bach too..🎉❤..

  • @archanaumadi7347
    @archanaumadi7347 2 ปีที่แล้ว +4

    Excellent Antu and Divya both are super singing 👍👌👌 jai shree Rama 🙏

  • @tirumalrao8336
    @tirumalrao8336 11 หลายเดือนก่อน +3

    Very super song God bless you

  • @vijayprakashidlur
    @vijayprakashidlur 2 ปีที่แล้ว +6

    🙏🙏 Great service towards the mankind, Appreciate both of you,

  • @pratibhasalian444
    @pratibhasalian444 2 ปีที่แล้ว +6

    Beautiful melodious voice both are awesome 👍👍 singers

  • @radhikabhandarkar7524
    @radhikabhandarkar7524 ปีที่แล้ว +1

    Suuuper all the best to both of you.

  • @vidyakarjol229
    @vidyakarjol229 2 ปีที่แล้ว +1

    Really exllelant superb.Namma madam idannu ide dhati kalisiddare. Great

  • @kulkarnispc4181
    @kulkarnispc4181 ปีที่แล้ว +1

    ಶುಭೋದಯ ಭಾಳ ಅದ್ಭುತ ಸಾಹಿತ್ಯ ಇಬ್ಬರದೂ ಅತ್ಯದ್ಭುತ ಹಾಡುಗಾರಿಕೆ. ಕೇಳಿ ಕರ್ಣಾನಂದವಾಯಿತು. ಮನಸ್ಸು ತೃಪ್ತಿಯಾಯಿತು. ಧನ್ಯೋಸ್ಮಿ. 🙏🙏🙏🤝🌿🌹🌴

  • @prasannasandur8238
    @prasannasandur8238 ปีที่แล้ว +2

    Background theme picturisation is superb..depicting Ramayana...

  • @radhabai2933
    @radhabai2933 2 ปีที่แล้ว +5

    ರಾಮನ ಹಾಡು ತುಂಬಾ ಚೆನ್ನಾಗಿ ಇದೆ

  • @nagendraranga97
    @nagendraranga97 ปีที่แล้ว +1

    Exlt meaningful song. Well sung. God bless you both.pl continue to sing beautiful songs and come out with an album which will be great.

  • @bhavanabandekar1257
    @bhavanabandekar1257 ปีที่แล้ว +1

    ಅದ್ಭುತ ಧ್ವನಿ,ಸಂಗೀತ. ಕೇಳಿದವಗೆ ನೆಮ್ಮದಿ.

  • @joshiig
    @joshiig ปีที่แล้ว +6

    ರಾಮ ರಾಮ ಮಧುರ ಮಧುರ ನಿನ್ನ ನಾಮ 🙏🏻🙏🏻

  • @ramyahalageri8185
    @ramyahalageri8185 ปีที่แล้ว +1

    Aahaha kanmuchi Rama Rama anta nimma bayalli keltidre one kshana aa Ramane pratyaksha agtane kanunde🙏🙏🙏