ರಂಗಯ್ಯ ಮುದ್ದು ಮುಖದ ಶ್ರೀ ಗೋಪಾಲಕೃಷ್ಣಯ್ಯ ನಮೋ ನಮಃ 🙏🕉️🔔🪔🏵️🌷🌼🌺🌻🌸🌹🌻 ಹಾಡು ತುಂಬಾ ಚೆನ್ನಾಗಿದೆ ನಿಮ್ಮ ಸಂಗೀತ ಸೇವೆ ಹೀಗೆ ಸಾಗುತ್ತಾ ಇರಲಿ ಎಂದು ಆಶಿಸುತ್ತಾ ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತೇನೆ.
ಅದ್ಭುತವಾದ ಕಂಠ ಸಿರಿ ಆ ಭಗವಂತನ ಆಶೀರ್ವಾದ ನಿಮ್ಮ ಮೇಲಿರಲಿ ಎಂದು ನಾನು ಬೇಡಿಕೊಳ್ಳುತ್ತೇನೆ. ತುಂಬಾ ತುಂಬಾ ಚೆನ್ನಾಗಿ ಸುಂದರವಾಗಿ ಸೊಗಸಾಗಿ ಮೂಡಿಬಂದಿದೆ ಹಾಡು ವಂದನೆ ವಂದನೆ ವಂದನೆಗಳು ತಾಯಿ.
Completely mesmerized in the wonderful melody and crystal clear modulating of voice, lovely music all interwoven with Bhakthi...Just simply soul touching while listening with eyes closed. Bless you all. Jai Shree Krishna. Jai Shree Rangayya.
Vandanegalu madam thumba sogasakide haadu bhakti andare shakthi shakti andare bhakthi andara namma bhagavanthana namasmarane hadugalalli, japa ಗಳಲ್ಲಿ ನಾಮ ಸ್ಮರಣೆ,ಪಾರಾಯಣ ಕೀರ್ತನ ಎಲ್ಲವೂ ದೇವರಿಗೆ ಮನಸಾ ಅರ್ಪಣೆ, ನಿಮಗೆ ಶುಭವಾಗಲಿ, ಜೈ ಶ್ರೀ ಕೃಷ್ಣ ಶ್ರೀ ರಾಮ್ ಭರತ್ ಮಾತಾ ಕೀ ಜೈ🇮🇳🇮🇳🇮🇳🙏🙏🙏🙏
ಮೊದಲ ಬಾರಿಗೆ ಕೇಳಿದ್ದು. ಅದ್ಭುತ ಸಾಹಿತ್ಯ ಅದ್ಭುತ ಗಾಯನ, ಮನಸಿಗೆ ಆನಂದ ನೀಡಿತು. ನಿಮಗೆ ಧನ್ಯವಾದಗಳು.
ಅದ್ಭುತ ಸಾಹಿತ್ಯ ಅತ್ಯದ್ಭುತ ಹಾಡುಗಾರಿಗೆ ನಿಮಗಿದೋ ಕೋಟಿ ಕೋಟಿ ನಮನಗಳು ಅಕ್ಕಯ್ಯಾ......
ಉತ್ತಮ ಗುಣಮಟ್ಟದ ಹಾಡುಗಾರಿಕೆ.ದೇವರು ನಿಮಗೆ ಒಳ್ಳೆಯದು ಮಾಡಲಿ
❤❤❤❤
Renukaswamy
Adbhuthavadahadugodblessu
Jpnyvb 1:00 2 1:00 1:00
Czfbue🎉😮@@kalavathijoshi7716
ಇಂತಹ ಒಳ್ಳೆ ಹಾಡನ್ನು ನಮಗೆಲ್ಲ unabadisiddakke ಹೃತ್ಪೂರ್ವಕ ಧನ್ಯವಾದಗಳು ಮೇಡಂ👃👃
ದಿವ್ಯ ತುಂಬಾ ಭಕ್ತಿ ಯಿಂದ ಹಾಡಿದ್ದಾರೆ ಎಷ್ಟು ಸಾರಿ ಕೇಳಿದರು ಇನ್ನೂ ಕೇಳಬೇಕು ಅನ್ನಿಸುತ್ತದೆ 🙏🙏🙏🙏🙏
🙏🙏
ಕೃಷ್ಣ ನ ಬಾಲಲೀಲಾ ಅದ್ಭುತವಾಗಿ ಮೂಡಿಬಂದಿದೆ
ನಿಮ್ಮ ರಾಗಕ್ಕೆ, ಧ್ವನಿಗೆ ನನ್ನ ಅನಂತಾನಂತ ನಮಸ್ಕಾರಗಳು 🙏
ಎಂಥಾ ಸುಮಧುರ ಕಂಠ ನಿಮ್ಮದು ಅಮ್ಮಾ❤❤
ನಿಮ್ಮ ಧ್ವನಿ ಗೆ ತುಂಬಾ ದ್ದೊಡ್ಡ ವಂದನೆಗಳು 🙏🙏🙏👏👏
Thank You
ಭಕ್ತಿ ಪ್ರಶ್ನೆಯೇ ಸುಮಧುರ ಸುಶ್ರಾವ್ಯ ಸಂಗೀತ. ಧನ್ಯವಾದಗಳು 👏👏🙏
Radhe radhe super super super super super ❤️ 🎉🎉🎉
ರಂಗಯ್ಯ ಮುದ್ದು ಮುಖದ ಶ್ರೀ ಗೋಪಾಲಕೃಷ್ಣಯ್ಯ ನಮೋ ನಮಃ 🙏🕉️🔔🪔🏵️🌷🌼🌺🌻🌸🌹🌻 ಹಾಡು ತುಂಬಾ ಚೆನ್ನಾಗಿದೆ ನಿಮ್ಮ ಸಂಗೀತ ಸೇವೆ ಹೀಗೆ ಸಾಗುತ್ತಾ ಇರಲಿ ಎಂದು ಆಶಿಸುತ್ತಾ ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತೇನೆ.
ಉತ್ತಮಮ್ ಗೀತಮ್ ಭಗಿನಿ ಧನ್ಯವಾದಃ
Awesome mam.... awesome..... blessed
ಮೇಡಂ ನಿಮ್ಮ ಸ್ವರ ರಾಗ ಭಾವ ನೀವೂನೂ ನನಗೆ ತುಂಬಾ ಇಷ್ಟ love u madam
Adhbhuthavaagi, sushryavyavaagi haadidhdhaare.
ಅದ್ಭುತವಾದ ಕಂಠ ಸಿರಿ ಆ ಭಗವಂತನ ಆಶೀರ್ವಾದ ನಿಮ್ಮ ಮೇಲಿರಲಿ ಎಂದು ನಾನು ಬೇಡಿಕೊಳ್ಳುತ್ತೇನೆ. ತುಂಬಾ ತುಂಬಾ ಚೆನ್ನಾಗಿ ಸುಂದರವಾಗಿ ಸೊಗಸಾಗಿ ಮೂಡಿಬಂದಿದೆ ಹಾಡು ವಂದನೆ ವಂದನೆ ವಂದನೆಗಳು ತಾಯಿ.
ಸೂಪರ್ ಗಾಯನ ನಿಮ್ಮ ಧ್ವನಿಯಲ್ಲಿ ಕೇಳುವುದು ಅದ್ಭುತವಾಗಿರುತ್ತದೆ ತುಂಬು ಹೃದಯದ ಧನ್ಯವಾದಗಳು ಮೇಡಂ 🙏🏼🙏🏼🙏🏼
What, an, excellent, song in, sivaranjani. It, givespleasure, andsorrow, equally
ತುಂಬಾ ಚೆನ್ನಾಗ್ ಆಡಿದಿರಾ ತುಂಬಾ ಇಷ್ಟ ಆಯ್ತು ಈ ಹಾಡು❤
ಓ.... ಬರೀ ಕೇಳಿದ್ದಕ್ಕೇ ನಮಗೇ ಇಷ್ಟೊಂದು ಆನಂದ ಆಗೋದಾದ್ರೆ ಹಾಡುವಾಗ ನಿಮಗೆ ಹೇಗಾಗಿರಬೇಡ... ನಿಮ್ಮ ಧ್ವನಿಗೊಂದು ಸಾಷ್ಟಾಂಗ...🙏🙏🙏
ನಿಜ
🎉🎉 ex@@shilpahariyabbe🎉🎉🎉
Without this song I never went to college ❤😊 nice song and voice. ❤ I'm addicted to ur voice mam
Wow!!!ನಿಮ್ಮಷ್ಟು ಅದ್ಭುತವಾಗಿ ಈ ಹಾಡು ಹಾಡಿದ್ದನ್ನ ನಾನು ಕೇಳಲಿಲ್ಲ.... ಪರಮಾನಂದವಾಯ್ತು. ಧನ್ಯವಾದಗಳು
ನಾನು ಒಂದೇ ದಿನ 25ಕ್ಕಿಂತ ಹೆಚ್ಚು ಬಾರಿ ಕೇಳಿ... ಆನಂದಿಸಿದೆ.... ...❤
All good qualities included in this singer, she is upper in suppers 🎉🎉🎉
Heart touching song
ಅಪ್ರತಿಮ ಗಾಯನ 👌👌🙏🙏🙏🌹
ಸೂಪರ್ ಮೇಡಂ. ನಿಮ್ಮ ಹಾಡಿನ ಭಾವನೆಗಳನ್ನು ಕೇಳಿ ರೋಮಾಂಚನವಾಯಿತು.❤❤
Hare Krishna mataji....Good Tone.... Pure Krishna devotee 🌿🪷🥭💧🌍🌅🙏
ಎಂಥ ಸುಂದರ ಹಾಡು...ಅದ್ಭುತ ಗಾಯನ...ನಿಮ್ಮ ಇನ್ನಷ್ಟು ಸುಮಧುರ ಹಾಡುಗಳನ್ನು ಕೇಳಲು ಕಾತರದಿಂದ ಕಾಯುತ್ತೇನೆ...ಧನ್ಯವಾದಗಳು..🙏
My favourite. Daily I will listen 2 times. She sang very nice. God bless her 💐🙏🎉❤️
E hadu avaga kelidaru manssu astu aguru aguthhe medam 🙏🏻🙏🏻🙏🏻🙏🏻🙏🏻🙏🏻
ಅತಿ ಮಧುರ ❤
Thank you
Good
♥️👌
👌👌🌹🌹😍😍ಸೂಪರ್ ವೈಸ್
ಅದ್ಬುತ ಕಂಠ ಸಿರಿ ಮತ್ತು ಹಾಡಿದ್ದೂ.... ಸಾವಿರಾರು ಸಲ ಕೇಳಿದ್ರೂ ಕಮ್ಮಿ..... ಆನಂದವಾಯ್ತು 🙏🏻
ನಿಮ್ಮ ಹಾಡುಗಳು ಕೇಳುತ್ತಾ ಇದ್ದರೆ ಮನಸ್ಸು ಮಹದಾನಂದ ಆಗುತ್ತೆ. 👌🎉🎉🎉
I listen to this song before going to bed every day. Hats off to your singing mam. It is so mesmerizing, that i can get good sleep.
My favourite Raag, Shivranjini❤👏
BIG Hari bol Hari bol Hari bol
Krishna baala leelegala keertana Keli tumba Chennage sravana maadidivi mathaji 🙌🙌🙌🙌🙏🌹🙌🙏🌹
Wah.!!!! 👌 👌 👌 Great voice... Madam God bless u. W/life full voice...
👍 👍 👍 👍 👍 👏👏👏👌👌👌
Very nice singing God bless u
Estu baari kelidru mathe kelabekennuva swara madhurya Stay Blessed ❤
Very Sweet to hear!👌🏽👌🏽🙏🙏🙏❤️
ಅದ್ಭುತ ಸಾಹಿತ್ಯ, ಅದ್ಭುತವಾಗಿ ಹಾಡಿದ್ದೀರಿ
🙏🙏🙏🙏🙏
Excellent composition.Melodious rendering.Wish her higher achievements.
Superb,very nice madam❤
ಸೂಪರ್ ಸಾಂಗ್👌👌👌👌👌👌👌👌👌👌👌👌👌👌
Devuru devathe kalisi hadtha iddate hegithho hage ide verysweet voice
Very ❤🎉 good 👍 acting.And a good 👍 attractive devotional song.
Thanks 👍 for suggester and to the singer and to the both of them ❤🎉.
Completely mesmerized in the wonderful melody and crystal clear modulating of voice, lovely music all interwoven with Bhakthi...Just simply soul touching while listening with eyes closed. Bless you all. Jai Shree Krishna. Jai Shree Rangayya.
Bala channagi ithe. Super rendition.
Super voice very nice thanks for all your support musical musicians.
🙏🙏
Marvelous song very good tone and tune
🙏🙏
ಗಂಧರ್ವ ಗಾನ
ವರ್ಣಿಸಲು ಶಬ್ದ ಗಳು ಸಿಗುತ್ತಿಲ್ಲಾ.
" ರಂಗಯ್ಯ ಪೂರ್ಣ ಅನುಗ್ರಹಿಸಲಿ "
ಸರಾಗವಾಗಿ,ಸುಲಲಿತವಾಗಿ ಹಾಡಿರುವ ಸ್ವರ ಅದ್ಭುತ
Hare Krishna mataji.....🌿🪷🥭💧🌍🌅🙏
ನಿಜವಾಗಲು ಅದ್ಭುತ ಸಾಹಿತ್ಯ, ಉತ್ತಮ ಗಾಯನ, ಕೇಳಿ ಸಂತೋಷವಾಯಿತು
Vandanegalu madam thumba sogasakide haadu bhakti andare shakthi shakti andare bhakthi andara namma bhagavanthana namasmarane hadugalalli, japa ಗಳಲ್ಲಿ ನಾಮ ಸ್ಮರಣೆ,ಪಾರಾಯಣ ಕೀರ್ತನ ಎಲ್ಲವೂ ದೇವರಿಗೆ ಮನಸಾ ಅರ್ಪಣೆ, ನಿಮಗೆ ಶುಭವಾಗಲಿ, ಜೈ ಶ್ರೀ ಕೃಷ್ಣ ಶ್ರೀ ರಾಮ್ ಭರತ್ ಮಾತಾ ಕೀ ಜೈ🇮🇳🇮🇳🇮🇳🙏🙏🙏🙏
ಉತ್ತಮ ಹಾಡು, ನಿರೂಪಣೆ, ಪ್ರಸ್ತುತಿ......
ದಿವ್ಯ ಚನ್ನಾಗಿ ಹಾಡಿದ್ದಾರೆ. ಧನ್ಯವಾದಗಳು
Mam super song & thank you for your melodies voice
Naduve kutu nivu haduttiddare swayam Saraswati ne Kanda hage anisuttide ❤
I have listen more than ten times this song
Even than I want listen again and again what a melodious voice and music
ಹಾಡಿನ ರಾಗ, ಶೈಲಿ ಬಲು ಅದ್ಭುತ.
ದಿವ್ಯ ದಾಸ ಸಾಹಿತ್ಯವನ್ನು ತುಂಬಾ ಚೆನ್ನಾಗಿ ಹಾಡಿದ್ದೀರಾ ಕೇಳುವುದಕ್ಕೆ ಇಂಪೋ ಅನಿಸುತ್ತದೆ
excellent
No words...super...song and singing...
Good singing. God bless you with everything.
Superb voice, best presentation
Wow kelta idre innu eshtu keli anistide super voice super song🎵🎵really enjoyed it🙂🙂😍
Thanks for Tupsakri Srinivas family and vagishtupsakri family 🙏🙏🙏🙏
Wow medam ಅದ್ಬುತ ❤
Matte matte kela bekennuva Dasara pada thumbaa chennagi haadiddeera 👍 🙏🙏🎉
Very devotional song
God bless U
ತುಂಬಾ ಚೆನ್ನಾಗಿದೆ, ನಾನು ಕಲಿಯುತ್ತಿದ್ದೇನೆ.
I cant stop listening this. Tabla guys are VERY ENERGETIC. Good Team.
😮😅whu what a good voice and beautiful song God bless you
Dinakkeradu baariyaadru Keli,adarodne haaduttiruve,nimma kanta endu heege iralendu aasadashivanalli beduve,aatma tumbi bantu🎉🎉
ತುಂಬಾ ತುಂಬಾ ಚೆನ್ನಾಗಿದೆ ಧ್ವನಿ ಮತ್ತು ಗೀತೆ.ತುಂಬಾ ಸಂತೋಷ ವಾಯಿತು.
ಇದೆ ತರಹ ಹೆಚ್ಚಿನ ಸಾಂಗ್ ಹಾಡಿ ಮೇಡಂ.
Whole team simple superb
Superb voice madam. Anantraj Mistry n your combination of singing is also melodious. May God almighty bless you both.
Classic voice madam.thsnks.
Madan Superb 🙏🙏🙏 1000sala kelabeku ansatte nemma e hadu 👍
SUPER. JAI SRIKRISHNA🙏🏽🙏🏽
ತುಂಬಾ ಚೆನ್ನಾಗಿ ಆಡಿದ್ರಿ ಮೇಡಂ ಸಂತೋಷ ಆಯ್ತು.
Janma janmada abhivandanegalu.entha sundaravada prastuti. Nimmella tandakke sampoorna harivayu gurugala anugraha labhisali.
Divya. U have sung d song very melodiously and soulfully Shree Krishna ll definitely Bless u
Mesmerizing singing… pranams to Divyaji… May Sri Hari , Vayu and Guragalu bless her .. 🙏🙏🙏
One of my favourite song.Melodious
ಬಹಳೇ ಚೆನ್ನಾಗಿ ಹಾಡಿರುವಿರಿ ಹಾಡನ್ನು ಕೇಳಿ ಬಹಳೇ ಸಂತೋಷವಾಯಿತು
Good song well presented god bless you all
Saraswati kataksha nimmige irali. God bless the whole team.
Excellent singing ☘️God bless you
Melodious singing. Well composed music. Thanks.👌♥️👍🙏
Superb
The tune in Sivaranjani, the voice and the way she sang really superb.
Simply amazing voice.....great devine singing . 🙏Lots if respect from Chennai 🙏
Thumbaa chennagithu 👌👌 sweet voice 👍 excellent 💐
Amazing. Thank you mam. Weare blessed to hear you.
Excellent singing!
Awesome singing. God bless you
Mesmerising voice. Thank you for this wonderful song.😍🙏
One of the best vocal i have heard....amazing