Jai Shree Ram Thank you very much everyone for these wonderful comments. Tears rolled down while I was reading them because I don't deserve these credits, it was my Lord Rama who made me sing. Without his blessings and mercy, the song wouldn't have come out like this. Before I started recording this song, I took his blessing and asked him to provide peace and positivity in the minds of those who hear this song. So the success of this definitely is due to his mercy and all glories to him. Thank you very much again. Naham Karta Hari Karta, Hari Karta Hi Kevalam
I am from Mumbai, Marathi. Dont understand what she is singing. But tears are dropping... May Lord Rama bless you! May Ramayana live long... thousands and thousands of years....
ಈ ಹಾಡು.... ಶ್ರೀ ರಾಮ ಅಯೋಧ್ಯಕ್ಕೆ ತಲುಪಿದೆ.. ಅದ್ಬುತ ಗೀತೆ ರಚನೆಗಾರರು ಗಜಾನನ ಶರ್ಮಾ ಸರ್ ಹಾಗೂ... ಗಾಯಕಿ ಸುಪ್ರಭಾ ಅವರಿಗೆ ಹೃದಯದಪೂರ್ವಕ ಧನ್ಯವಾದಗಳು ❤🙏🙏🙏🙏🙏🙏🙏ಜೈ ಶ್ರೀ ರಾಮ್ 🚩🚩🚩🔥🔥🔥🔥🔥🔥
ನಿಮ್ಮ ಕಂಠ ಸಿರಿ ಅದ್ಭುತ, ಅಮೃತಮಯ ಗಾಯನ. ಎಲ್ಲವನ್ನು ರಾಮಮಯ ವಾಗಿಸುವ ನಿಮ್ಮ ಹಾಡು, ನನ್ನ ಕಣ್ಣ ಅಂಚಿನಲ್ಲಿ ನೀರು ತರಿಸಿದ್ದು ನಿಜ. ಭಗವಂತನು ನಿಮ್ಮನ್ನು ಸದಾಕಾಲ ಚೆನ್ನಾಗಿ ಇಟ್ಟಿರಲಿ ತಂಗಿ🙏 ಜೈ ಶ್ರೀ ರಾಮ❤🙏
ಈ ಹಾಡು ಕೇಳ್ತಾ ಇದ್ರೆ, ಮನಸ್ಸಿಗೆ ತುಂಬಾ ನೆಮ್ಮದಿ, ಹಾಗೆ ಕೇಳ್ತಾನೆ ಇರ್ಬೆಕು ಅಂತಾ ಅನಿಸುತ್ತೆ. ಈ ಹಾಡನ್ನು ಬರೆದವರಿಗೂ, ಹಾಡಿದಂತ ತಮಗೂ ನಮ್ಮ ಕಡೆಯಿಂದ ಹೃದಯ ಪೂರ್ವಕ ಧನ್ಯವಾದಗಳು. 🙏🙏🙏🙏🙏🙏👍
ಸಾಕ್ಷಾತ್...ಸರಸ್ವತಿ ದೇವಿಯೇ ನಿಮ್ಮ ನಾಲಿಗೆಯಿಂದ ಈ ಅತ್ಯದ್ಭುತ ಹಾಡನ್ನು ಹಾಡಿಸಿದ್ದಾರೆ...ಅಕ್ಕಾ...ದಿನಕ್ಕೆ ಹತ್ತರಿಂದ ಇಪ್ಪತ್ತು ಸಲವಾದರೂ ಈ ಹಾಡನ್ನು ಕೇಳದಿದ್ದರೆ... ಮನಸ್ಸಿಗೆ ಸಮಾಧಾನವಾಗ್ತಾ ಇಲ್ಲ.... ಅಕ್ಕಾ ನೀವು ಈ ಹಾಡನ್ನು ಅಯೋಧ್ಯೆಯ ಶ್ರೀರಾಮನ ಮಂದಿರದಲ್ಲಿ ಹಾಡಲೇಬೇಕು....
I am from Bangalore, but i am posted near Tawang border. But this song fills my NRG and enthu each day, its been my practice to listen this beatiful melanchonly voice before i set foot to border, and again at evening to thank the Great Lord for keeping myself alive one more day in my life, i play this, and attain soothing and peace in mind and soul. Which also releases my negativity. I do thank you million times, dear sister. Stay blessed and keep safe.
My dad was a great devotee of God Shri Rama. He had a peaceful death and I definitely know he went to God as he was always smiling and in his face I always saw God Shri Rama and now I always pray to God Shri Rama, and feel sort of peace in heart whenever I listen to this song. Especially the line when it says Kannur kaledaru ninna kanasa kodu Rama. My Athma Ananda Rama. I miss temples and our culture and our people. I may be in UK. But my soul is still in Bangalore forever 😔.
🎉ಜೀವನದಲ್ಲಿ ನೋವುಗಳನ್ನೇ ಉಣ್ಣುತ್ತಿರುವ ನನಗೆ ನಿನ್ನ ಸುಶ್ರಾವ್ಯ ಕಂಠದಿಂದ ಈ ಅರ್ಥ ಪೂರ್ಣ ಹಾಡು ಭಾವಪೂರ್ಣವಾಗಿ ಸುಲಲಿತವಾಗಿ ಹರಿಯುವುದನ್ನು ಕೇಳಿ ನೋವುಗಳೆಲ್ಲವನ್ನು ಮರೆತು ಸಾಹಿತ್ಯ ಬರೆದಿಟ್ಟುಕೊಂಡು ಹತ್ತು ಹಲವು ಬಾರಿ ಮತ್ತೆ ಮತ್ತೆ ಕೇಳುತ್ತಾ ನಿಮ್ಮ ಇನಿದನಿಯೊಂದಿಗೆ ಸ್ವರ ಸೇರಿಸುತ್ತ ಇದೀಗ ಸ್ವತಃ ಹಾಡುವಷ್ಟು ಅಭ್ಯಾಸ ಮಾಡಿಕೊಂಡೆನಮ್ಮಾ..!!ಧನ್ಯವಾದಗಳು ಸೋದರೀ,ನಿನ್ನ ಸುಶ್ರಾವ್ಯ ಸ್ವರದಲ್ಲಿ ಇನ್ನಷ್ಟು ದೇವರನಾಮಗಳು ಮೂಡಿಬಂದು ನನ್ನಂಥವರಿಗೆ ಮುದ ನೀಡುವಂತಾಗಲಿ ಎಂದು ಹಾರೈಸುವೆ..ಆ ತಾಯಿ ವಾಗ್ದೇವಿಯ ಅನುಗ್ರಹ ಸದಾ ನಿನ್ನ ಮೇಲಿರಲಿ..ಜೈ ಶ್ರೀರಾಮ್
ಆಹಾ ಮಧುರ ಗಾನ ತುಂಬಾ ಸಂತೋಷ, ನೆಮ್ಮದಿ ಸಿಗುತ್ತೆ ನಿಮ್ಮ ಗಾನಕ್ಕೆ ತುಂಭು ಹೃದಯದ ಧನ್ಯವಾದಗಳು.. 🙏🙏🥰🥰💐💐💐✨✨✨ಜೈ ಶ್ರೀ ರಾಮ್ 🙏🙏🙏ಆ ರಾಮ ನಿಮ್ಮ ಎಲ್ಲ ಇಷ್ಟರ್ಥ್ ವನ್ನು ಪೂರೈಸಲ್ಲಿ...🎉🎉🎉🎉
ರಾಮನನ್ನು ಕುರಿತ ಈ ಹಾಡು ಕೇಳುತಿದ್ದರೆ ಭಕ್ತಿ ಸಾಗರದಲ್ಲಿ ಮಿಂದ ಅನುಭವ ಆಗುತ್ತದೆ. ಈ ಅರ್ಥಪೂರ್ಣವಾದ ಹಾಡನ್ನು ಬರೆದವರಿಗೂ, ಸುಶ್ರಾವ್ಯವಾಗಿ ಭಕ್ತಿ ತುಂಬಿ ಹಾಡಿದ ಸೋದರಿಗೆ ಅಭಿನಂದನೆಗಳು.
Mam, no words to describe, I lost my father recently, listening to this song,I felt the lord next to me and my father with me.such wonderful lyrics which makes me console myself. Thanks you so much, god bless all.
I started listening to this song when I was pregnant and after my son was born I started singing and playing this song from 20 days old, now he is 1.5 yrs old, still very fond of your singing and this song. He sleeps peacefully with this song on. Thank you for such a beautiful singing and soothing voice.
I'm happy that mothers Like you Of our land Are keeping our culture and traditions high.. I'm also a youth 25 Year old, please let's make our next generation people culturally strong and united ❤ Let this holy land regain it's lost glory back.
I delivered my little Rama by listening to this song... doctor told me to divert mind to avoid more pain during normal delivery ..so i listen to this song and it relieved all my pain.... thank you dear for the divine song 🙏🙏
Am in indian army at jammu kashmir Madam, naanu enu helabekendu tochutilla, nimma dwani keluttiddare mai melina romagalu romanchana aadante baasavaguttade, edeyalli eno ondu reetiya helalaagada anubhava, nimma dwani and saahitya baredavarige nanna anantananta namaskaragalu, fida madam, nimma ee dwani innastu haadigalannu hawdali endu bayasuve, inti nimma obba doorada abimaaaaaaani....
ತುಂಬಾ ಚೆನ್ನಾಗಿ ಆಡ್ತಾ ಇದ್ದೀರಾ ಹಾಡು ಕೇಳ್ತಾ ಇದ್ರೆ ಇನ್ನು ಕೇಳ್ಬೇಕು ಅನ್ಸುತ್ತೆ ಹಾಡಿದ್ದೀರ ನಮ್ಮ ದಯೆಯಿರಲಿ ತುಂಬಾ ಚೆನ್ನಾಗಿದೆ ಇದೇ ರೀತಿ ಕಂಠ ಇರಲಿ ದೇವರು ಒಳ್ಳೆಯದು ಮಾಡಲಿ ಜೈ ಶ್ರೀ ರಾಮ್
ಮನಸ್ಸು ಅದೆಷ್ಟು ಗೊಂದಲದಲ್ಲಿ ಕೂಡಿದ್ದರೂ,,,ಈ ರಾಮನ ಕುರಿತ ಹಾಡು ಮನಸ್ಸನ್ನು ತಿಳಿಗೊಳಿಸುತ್ತದೆ. ನಿಮ್ಮ ಧ್ವನಿ ಇನ್ನಷ್ಟು ಸಮಾಧಾನ ತರುತ್ತದೆ. ಧನ್ಯವಾದಗಳು ರಚನಾಕಾರರಿಗೆ... ಹಾಡಿದ ನಿಮಗೂ ಕೂಡ.... ಧನ್ಯವಾದಗಳು....
Translation... Innashtu Bekenna Hruayakke Rama I need More to my heart, Rama Ninnashtu nemmadiyu ellihudu Rama Where is the patience/peace that is with you Rama Rama Rama Rama Ninnishtadantella ittiruve Rama you have kept everything according to your wish Nannishtadantella kottiruve rama You have given everything to me according to my wish Kashtagala kodabeda ennalare rama I cannot tell you not to give me difficulties/problems Kashta sahisuva sahane kodu nanage rama I can ask you to give me the strength/patience to go through the problems Kashta sahisuva sahane innashtu rama More strength to go through problems Kashta sahisuva sahane ninnashtu rama More patience like you to go through problems Raghu Rama Raghu Rama Raghu Rama Raghu Rama Innushtu Bekenna Hridayakke rama Ninnashtu nemmadiyu ellihudu rama Rama rama rama rama Olatinede Munnadeva manava kodu rama Give me a heart that desires to go on the path of good/dharma Seletakke sigadante sthirate kodu rama Give me the concentration that does not brake Nennegala papagala sonneyagisu rama Make all the sins of my yesterdays to zero Nalegalu punyagala hadiyagali rama May my tomorrows be on the path og good Nanna Balige ninna hasiva kodu rama Give your hunger to my life Nannatolige ninna kasuva kodu rama Give your feet/ankle to my arms Kannu kaledaru ninna kanasa kodu rama Even if i lose my eyes, give me your dreams Nanna haranake ninna charana kodu rama Give your feet to my forehead Innushtu Bekenna Hridayakke rama Ninnashtu nemmadiyu ellihudu rama Rama rama rama rama Kousalyalaguvenu madilaliru rama I'll become kousalya, be in the arms Vaidehi yagu venu odhanadu rama I'll become Vaidehi, Conversate with me Paadukeya taleyalido Bharatanaguve Rama I'll become Bhrata who kept your Paduka(Footware) on his head Sahavasa kodu nanage Soumitri rama Give me your presense, i'll become soumitri Sugrevanaguven sneha kodu rama i'll become sugreeva, give me your friendship Hanumanagu ninna seve kodu rama I'll Become Hanuman, let me give you service Shabariyaguve ninna bhava kodu rama I'll become shabari, Give me your feelings(as in importance) Raghu Rama Raghu Rama Raghu Rama Raghu Rama Innushtu Bekenna Hridayakke rama Ninnashtu nemmadiyu ellihudu rama Rama rama rama rama Rutha nene Ruthu nine shruti nene rama You're weather, season and the scale Mati nine gati nine dhruti nine rama You're intelligence, situation and the beats Arambha Astitva Antya ni Rama You're the beginning, Existence and the end Purna ni Prakata ni Ananda Rama You're complete, Appearing and bliss Hara nine hari nine brahma ni rama You're Shiva, Vishnu and brahma Guri nine guru nine arivu ni rama You're my goal, teacher and conscience Raghu Rama Raghu Rama Raghu Rama Raghu Rama Innushtu Bekenna Hridayakke rama Ninnashtu nemmadiyu ellihudu rama Rama rama rama rama (Like This so this stays on the top) Hari om...
This is such a beautiful song!....... When I heard this song, I hadn't seen the video and heard only the voice. I heard so many songs, but this is the first ever song that impressed me in hearing it the first time! I felt it was a divine and heavenly voice. From then, I am such a big fan of Suprabha and her voice. She is really blessed with such a good voice. I was really surprised to find her singing god songs instead of going into the commercial line. I was really happy as people with such good voices, usually use it to earn money, but she used it to thank god...... I am really overwhelmed!
I second Bhagya Satish’s opinion. I am 69 yrs and third time cancer affected person. Only your song gives me lot of satisfaction. Long live Suprabha💐💐💐💐
🎉 NEW SONG RELEASE
🌟Choti Choti Gaiyan REMIX 🌟
⚡️KRISHNA JANMASTAMI SPECIAL ⚡️
th-cam.com/video/jeZTWig9y_U/w-d-xo.html
Ghffjdj
Ssididxidissisisissi
0:59 1:00 1:01 1:02 1:02 1:02 1:03 1:03 1:04 1:04 1:05 1:05 1:05 1:06 1:06 1:07 1:08 1:08 1:09 1:09 1:10 1:10 1:10 1:11 1:11 1:11 1:12 1:12 1:13 1:13 1:13 1:14 1:14 1:15 1:15 1:16 1:16 1:16 1:17 1:18 1:19 1:20 1:20 1:21 1:21 1:22 1:22 1:23 1:24 1:25 1:27 1:28 1:28 1:28 1:29 1:29 1:30 1:30 1:31 1:31 1:32 1:32 1:33 1:33 1:34 1:35
H😊iu as qhjiuiioo@@SavitaHshiraganvi
❤❤❤❤❤❤❤❤❤❤❤❤❤❤❤❤❤❤❤❤
Jai Shree Ram
Thank you very much everyone for these wonderful comments. Tears rolled down while I was reading them because I don't deserve these credits, it was my Lord Rama who made me sing. Without his blessings and mercy, the song wouldn't have come out like this. Before I started recording this song, I took his blessing and asked him to provide peace and positivity in the minds of those who hear this song. So the success of this definitely is due to his mercy and all glories to him. Thank you very much again.
Naham Karta Hari Karta, Hari Karta Hi Kevalam
En voice madam nimdu yavglu kelbek ansutte
This song made tears out of eye without me knowing
This song is super
No sister you deserve more than that ... I am sure you will achieve more than you dream .
awesome voice and keep rocking .....!!!!!!!!!!
You sang very beautiful...
ಎಂತಹಾ ಧ್ವನಿ, ಕಂಠ ...ಭಾವ ಪೂರ್ಣ. ಎಷ್ಟು ಬಾರಿ ಕೇಳಿದರೂ ಸಾಕಾಗದು .. ರಾಮ. .. ರಾಮ 😇
I am from Mumbai, Marathi.
Dont understand what she is singing.
But tears are dropping...
May Lord Rama bless you!
May Ramayana live long... thousands and thousands of years....
For Eternity and Beyond
Hlo bro
Ya ura nimdu
🛒
@@sohamvc1890 1bs x a
ಈ ಹಾಡು.... ಶ್ರೀ ರಾಮ ಅಯೋಧ್ಯಕ್ಕೆ ತಲುಪಿದೆ.. ಅದ್ಬುತ ಗೀತೆ ರಚನೆಗಾರರು ಗಜಾನನ ಶರ್ಮಾ ಸರ್ ಹಾಗೂ... ಗಾಯಕಿ ಸುಪ್ರಭಾ ಅವರಿಗೆ ಹೃದಯದಪೂರ್ವಕ ಧನ್ಯವಾದಗಳು ❤🙏🙏🙏🙏🙏🙏🙏ಜೈ ಶ್ರೀ ರಾಮ್ 🚩🚩🚩🔥🔥🔥🔥🔥🔥
Wonderful voice
ರಾಧೆ ರಾಧೆ ಕೃಷ್ಣ ಕೃಷ್ಣ
Bnjbjd
I
Jai shree Ram 🤲 you are looking very cute and beautiful akka ❤ cute pic like your all songs Akka love you Akka ❤❤,💖👌💝😊💗
ನಿಮ್ಮ ಕಂಠ ಸಿರಿ ಅದ್ಭುತ, ಅಮೃತಮಯ ಗಾಯನ. ಎಲ್ಲವನ್ನು ರಾಮಮಯ ವಾಗಿಸುವ ನಿಮ್ಮ ಹಾಡು, ನನ್ನ ಕಣ್ಣ ಅಂಚಿನಲ್ಲಿ ನೀರು ತರಿಸಿದ್ದು ನಿಜ. ಭಗವಂತನು ನಿಮ್ಮನ್ನು ಸದಾಕಾಲ ಚೆನ್ನಾಗಿ ಇಟ್ಟಿರಲಿ ತಂಗಿ🙏
ಜೈ ಶ್ರೀ ರಾಮ❤🙏
ಈ ಹಾಡು ಕೇಳ್ತಾ ಇದ್ರೆ, ಮನಸ್ಸಿಗೆ ತುಂಬಾ ನೆಮ್ಮದಿ, ಹಾಗೆ ಕೇಳ್ತಾನೆ ಇರ್ಬೆಕು ಅಂತಾ ಅನಿಸುತ್ತೆ. ಈ ಹಾಡನ್ನು ಬರೆದವರಿಗೂ, ಹಾಡಿದಂತ ತಮಗೂ ನಮ್ಮ ಕಡೆಯಿಂದ ಹೃದಯ ಪೂರ್ವಕ ಧನ್ಯವಾದಗಳು. 🙏🙏🙏🙏🙏🙏👍
ಈ ಹಾಡು ಕೇಳಿ ದರೆ ನನ್ನ ಶರೀರದಲ್ಲಿ ಎನೋ ಸಂಚರಿಸಿ ದಂತ ಅನುಭವವಾಗುತ್ತದೆ ತುಂಬು ಹೃದಯದ ಧನ್ಯವಾದಗಳು
🙏🙏🌹👌nnange thumbs ista channge headers🌹
😮😅 2:00 m o 2:04 2:05 2:05
ಕಷ್ಟಗಳ ಕೊಡಬೇಡ ಎನಲಾರೆ ರಾಮ..
ಕಷ್ಟ ಸಹಿಸೋ ಸಹನೆ ಇನ್ನಷ್ಟು ರಾಮ...ನಿನ್ನಷ್ಟು ರಾಮ🕉️🙏🏼
😂
😊😊
@@jayaramuputtarangappa8129 Bejar agutte nimmantavaranna nodovaga.. Paapa Devaru heeg madbardittu.. Swalpa bhuddi kodbekittu.
🙏🙏🙏
ಸಾಕ್ಷಾತ್...ಸರಸ್ವತಿ ದೇವಿಯೇ ನಿಮ್ಮ ನಾಲಿಗೆಯಿಂದ ಈ ಅತ್ಯದ್ಭುತ ಹಾಡನ್ನು ಹಾಡಿಸಿದ್ದಾರೆ...ಅಕ್ಕಾ...ದಿನಕ್ಕೆ ಹತ್ತರಿಂದ ಇಪ್ಪತ್ತು ಸಲವಾದರೂ ಈ ಹಾಡನ್ನು ಕೇಳದಿದ್ದರೆ... ಮನಸ್ಸಿಗೆ ಸಮಾಧಾನವಾಗ್ತಾ ಇಲ್ಲ.... ಅಕ್ಕಾ ನೀವು ಈ ಹಾಡನ್ನು ಅಯೋಧ್ಯೆಯ ಶ್ರೀರಾಮನ ಮಂದಿರದಲ್ಲಿ ಹಾಡಲೇಬೇಕು....
ರಾಮ ನಾಮ ಆಹಾ ಎಂಥಾ ಆನಂದ.. ಮಹದಾನಂದ... ಸಹೋದರಿ ನಿಮಗೆ ರಾಮಚಂದ್ರ ಪ್ರಭು ಆಯುರಾರೋಗ್ಯ ಕೊಟ್ಟು ಕಾಪಾಡಲಿ...
ಅದ್ಭುತವಾದ ಕಂಠಸಿರಿ ಈ ನಿಮ್ಮ ಶ್ರೀ ರಾಮನ ಹಾಡನ್ನು ಅದೆಷ್ಟು ಬಾರಿ ನೋಡಿದೀನೋ ಕೇಳಿದೆನೋ ನೆನಪಿಲ್ಲಾ.ಅದ್ಬುತಾ....
I am from Bangalore, but i am posted near Tawang border. But this song fills my NRG and enthu each day, its been my practice to listen this beatiful melanchonly voice before i set foot to border, and again at evening to thank the Great Lord for keeping myself alive one more day in my life, i play this, and attain soothing and peace in mind and soul. Which also releases my negativity. I do thank you million times, dear sister. Stay blessed and keep safe.
ಒಳ್ಳೆದಾಗಲಿ ದೊರೆ
Proud of you Sir!
Salute to you and Thankyou 🙏🏼you will be in our prayers daily 🙏🏼
We are proud of you sir.🙏
My thousand salutes to you. May God Sri Rama bless you always
ಎಷ್ಟು ಚೆನ್ನಾಗಿ ಹಾಡಿದಿರ ಎಷ್ಟು ಬಾರಿ ಕೇಳಿದರೂ ಸಾಕಾಗದು ಹಾಡು ಕೇಳುತಿದರೆ ಮನಸ್ಸಿಗೆ ನೆಮ್ಮದಿ 👏👏🙏🚩 ಜೈ ಶ್ರೀ ರಾಮ್
ಸಾಹಿತ್ಯ ತುಂಬಾ ಚೆನ್ನಾಗಿದೆ, ಹಾಡಿರುವ ಧ್ವನಿಯು ಚೆನ್ನಾಗಿದೆ, ಹಾಡನ್ನು ಕೇಳುತ್ತಿದ್ದರೆ ಮತ್ತೆ ಮತ್ತೆ ಕೇಳಬೇಕು ಅನಿಸುತ್ತದೆ.
ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್
ಅದ್ಭುತ ಗಾಯನ ತನ್ಮಯತೆ ಆರ್ಧತೆ ಮುದನೀಡುವ ಸಂಗೀತ
ವಿಶ್ವದ ತುಂಬೆಲ್ಲಾ ಅವಿರ್ಭವಿಸಿರುವ ಶ್ರೀ ರಾಮರ ಗೀತೆ. ಧನ್ಯ ಸಹೋದರಿ ಧನ್ಯ .
ಗಾನ ಕೋಗಿಲೆ ಪುಟ್ಟಿ ನಿನಗೆ ದೇವರು ಇನ್ನೂ ಹೆಚ್ಚಿನ ಹಾಡುವ ಶಕ್ತಿ ಕೊಡಲಿ ಜೈ ಜೈ ಶ್ರೀ ರಾಮ್
ರಾಮ ಅನ್ನೋ ಪದಕ್ಕೆ ವಿಶೇಷ ಶಕ್ತಿಯಿದೆ.. ಇನ್ನು ಅದಕ್ಕೆ ಸಂಗೀತ ಸಂಯೋಜನೆ ಮಾಡಿ ಹಾಡಿದರೆ ಕೇಳಬೇಕೆ...
ನಿಮ್ಮ ಅದ್ಭುತ ಸಂಯೋಜನೆಗೆ ಧ್ವನಿಗೆ ರಾಮ ಒಲಿದಿದ್ದಾನೆ
ಎಂತ ಅಧ್ಬುತ ಸಾಲುಗಳು❤️. ಅರ್ಥಪೂರ್ಣವಾದ ಹಾಡು ತುಂಬಾ ಧನ್ಯವಾದಗಳು ಅಕ್ಕ 🙏🙏 ರಾಮ ರಾಮ ರಾಮ ರಾಮ ❤️
ಈ ಹಾಡು ಕೇಳಿದರೆ ನನ್ನ 5 ತಿಂಗಳ ಮಗು ಆಗೆ ಮಲಗಿಬಿಡುತ್ತದೆ ಈ ಆಡಿಗೆ ಅಷ್ಟು ಶಕ್ತಿಇದೆ ನಿಮ್ಮ ಹಾಡಿಗೆ ನಮ್ಮ ಸಲಾಂ
ಹಾಡು ಕಣೊ ಅದು
Jai Sree Ram. Jai Jai Sree Ram. Jai Jai Sree ram. Jai Jai Sree Ram
Even my 3years old grandson sleeps while listening to this song. ❤
P❤❤❤❤❤❤❤❤❤❤❤❤❤❤❤ll
Same here
My dad was a great devotee of God Shri Rama. He had a peaceful death and I definitely know he went to God as he was always smiling and in his face I always saw God Shri Rama and now I always pray to God Shri Rama, and feel sort of peace in heart whenever I listen to this song. Especially the line when it says Kannur kaledaru ninna kanasa kodu Rama. My Athma Ananda Rama. I miss temples and our culture and our people. I may be in UK. But my soul is still in Bangalore forever 😔.
Jai Shri Rama anna
Jai Sree Ram. Jai Jai Sree Ram. Jai Jai Sree ram. Jai Jai Sree Ram.
Jai Shree Ram Jai Jai Shree Ram 🙏🙏🚩🚩👏👏👍
ಅದ್ಭುತ... ಅಮೋಘ... ಅನನ್ಯ...
ಮನಕೆ ಮುದ ನೀಡುವ... ಮನಸಿಗೆ ನೆಮ್ಮದಿ ನೀಡುವ ಅತ್ಯದ್ಭುತ ಹಾಡು.. ಜೈ ಶ್ರೀರಾಮ
Jail sri RAM
ಸುಪರ ಸಾಂಗ👏👏👌
Hii
Hi
Hi
ರಾಮ ಎನ್ನುವ ಪದದಲ್ಲಿ ಎಷ್ಟು ಶಕ್ತಿ ಇದೆ ಎಂದೂ ಹನುಮಂತನಿಗೆ ಮಾತ್ರ ಗೊತ್ತು ಜೈ ಶ್ರೀ ರಾಮ ❤
ಜೈ ಶ್ರೀ ರಾಮ
Jai rama
ಇಲ್ಲ ಸಾರ್ ಹನುಮಂತ ನಿಂದ ನಮ್ಮೆಲ್ಲರಿಗೂ ತಿಳಿಯಿತು ಜೈ ಶ್ರೀ ರಾಮ್
Yes
ಇಂತಹ ಅದ್ಭುತ ಅನುಭವ ನೀಡುವ ಈ ಭಕ್ತಿಗೀತೆ ಹಾಡಿದ ಕಂಠಕ್ಕೆ ಹೃತ್ಪೂರ್ವಕ ಧನ್ಯವಾದಗಳು. ಶ್ರೀರಾಮನ ಕೃಪೆ ನನ್ನಮೇಲೂ ಇರಲಿ..
ಕಷ್ಟ ಸಹಿಸುವ ಶಕ್ತಿ ಕೋಡು ಶ್ರೀ ರಾಮ
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
ರಾಮ ರಾಮ ರಾಮ ರಾಮ
ನೀನಿಷ್ಟದಂತೆನ್ನ ಇಟ್ಟಿರುವೆ ರಾಮ|
ನನ್ನಿಷ್ಟದಂತೆಲ್ಲ ಕೊಟ್ಟಿರುವೆ ರಾಮ|
ಕಷ್ಟಗಳ ಕೊಡಬೇಡ ಎನ್ನಲಾರೆ ರಾಮ|
ಕಷ್ಟ ಸಹಿಸುವ ಸಹನೆ ಕೊಡು ನನಗೆ ರಾಮ|
ಕಷ್ಟ ಸಹಿಸುವ ಸಹನೆ ಇನ್ನಷ್ಟು ರಾಮ|
ಕಷ್ಟ ಸಹಿಸುವ ಸಹನೆ ನಿನ್ನಷ್ಟು ರಾಮ|
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
ಒಳಿತಿನೆಡೆ ಮುನ್ನೆಡೆವ ಮಾನವ ಕೊಡು ರಾಮ|
ಸೆಳೆತಕ್ಕೆ ಸಿಗದಂತೆ ಸ್ಥಿರತೆ ಕೊಡು ರಾಮ|
ನಿನ್ನೆಗಳ ಪಾಪಗಳ ಸೊನ್ನೆಯಾಗಿಸು ರಾಮ|
ನಾಳೆಗಳು ಪುಣ್ಯಗಳ ಹದಿಯಾಗಲಿ ರಾಮ|
ನನ್ನ ಬಳಿಗೆ ನಿನ್ನ ಹಸಿವ ಕೊಡು ರಾಮ|
ನನ್ನ ತೋಳಿಗೆ ನಿನ್ನ ಕಸುವ ಕೊಡು ರಾಮ|
ಕಣ್ಣು ಕಳೆದರು ನಿನ್ನ ಕನಸು ಕೊಡು ರಾಮ|
ನನ್ನ ಹರಣಕೆ ನಿನ್ನ ಚಾರಣ ಕೊಡು ರಾಮ|
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
ಕೌಸಲ್ಯೆಯಾಗುವೆನು ಮಾಡಿಲಲಿರು ರಾಮ|
ವೈದೇಹಿಯಾಗುವೆನು ಒಡನಾಡು ರಾಮ|
ಪಾದುಕೆಯ ತಲೆಯಲಿಇಡು ಭಾರತನಾಗುವೆ ರಾಮ|
ಸಹವಾಸ ಕೊಡು ನಾನು ಸೌಮಿತ್ರಿ ರಾಮ|
ಸುಗ್ರೀವನಾಗುವೆನು ಸ್ನೇಹ ಕೊಡು ರಾಮ|
ಹನುಮನಾಗುವೆ ನಿನ್ನ ಸೇವೆ ಕೊಡು ರಾಮ|
ಶಬರಿಯಾಗುವೆ ನಿನ್ನ ಭಾವ ಕೊಡು ರಾಮ|
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
ಮಡಿಲಲ್ಲಿ ಮರಣಕೊಡು ನಾ ಜಟಾಯೂವು ರಾಮ|
ಮುಡಿಯಲ್ಲಿ ಅಡಿಯನಿಡು ನಾ ಅಹಲ್ಯೆಯು ರಾಮ|
ನಾ ವಿಭೀಷಣ ಶರಣುಭಾವ ಕೊಡು ರಾಮ|
ನನ್ನೊಳಿಹ ರಾವಣಗೆ ಸಾವ ಕೊಡು ರಾಮ|
ಕಣ್ಣೀರ ಕರೆಯುವೆನು ನನ್ನತನ ಕಲೆ ರಾಮ|
ನಿನ್ನೊಳಗೆ ಕರಗುವೆನು ನಿರ್ಮೋಹ ಕೊಡು ರಾಮ|
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
ಋತ ನೀನೆ ಋತು ನೀನೆ ಶೃತಿ ನೀನೆ ರಾಮ|
ಮತಿ ನೀನೆ ಗತಿ ನೀನೆ ದ್ಯುತಿ ನೀನೆ ರಾಮ|
ಆರಂಭ ಅಸ್ತಿತ್ತ್ವ ಅಂತ್ಯ ನೀ ರಾಮ|
ಪೂರ್ಣ ನೀ ಪ್ರಕಟ ನೀ ಆನಂದ ರಾಮ|
ಹರ ನೀನೆ ಹರಿ ನೀನೆ ಬ್ರಹ್ಮ ನೀ ರಾಮ|
ಗುರಿ ನೀನೆ ಗುರು ನೀನೆ ಅರಿವು ನೀ ರಾಮ|
ಗುರಿ ನೀನೆ ಗುರು ನೀನೆ ಅರಿವು ನೀ ರಾಮ|
ರಘುರಾಮ ರಘುರಾಮ ರಘುರಾಮ ರಘುರಾಮ|
ನಗುರಾಮ ನಗರಾಮ ಜಗರಾಮ ರಾಮ|
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
Satishvarada
@@chandrashekarmahesala5394 Hello how can I help you?
Super
QA pp
U MN
Hi Suprabha, devine voice...3rd stanza is missing "ಮಡಿಲಲ್ಲಿ... Can u sing full song...it will be complete with your device voice.
ಹಾಡು ಬರೆದವರಿಗೆ ಮತ್ತು ಹಾಡಿದವರಿಗೆ ತುಂಬು ಹೃದಯದ ಧನ್ಯವಾದಗಳು
ಹಾಡು ಬರೆದವರು ಗಜಾನನ ಶರ್ಮರು. ರಾಮ ಚಂದ್ರಪುರ ಶ್ರೀ ರಾಘವೇಶ್ವರ ಗುರುಗಳ ಆಶೀರ್ವಾದಗಳಿಂದ 🙏
ಆ ಶ್ರೀ ರಾಮ ಈ ಗಾಯಕಿಗೆ ಕೊಟ್ಟಿರೋ ಜನ್ಮ ಈ ಸುಂದರ ಗಾನ ಕೋಟಿ, ಕೋಟಿ ಜನ ತಲುಪಲಿ ಎಂದೇ 🙏🌹🌹🌹
I don't understand Kannada a lot. But I swear this touched my soul a lot..!!
Jai Shree Ram
🚩🚩
Jai Shree Ram🕉️🚩🙏
Its about Ramas lafe story , and how he live his kingdom and mothers and brothers
@@shivanandpatil4062 Thankyou soo much. I appreciate your effort..!!
Ram Ram 🙏
🙏🙏🙏
🎉ಜೀವನದಲ್ಲಿ ನೋವುಗಳನ್ನೇ ಉಣ್ಣುತ್ತಿರುವ ನನಗೆ ನಿನ್ನ ಸುಶ್ರಾವ್ಯ ಕಂಠದಿಂದ ಈ ಅರ್ಥ ಪೂರ್ಣ ಹಾಡು ಭಾವಪೂರ್ಣವಾಗಿ ಸುಲಲಿತವಾಗಿ ಹರಿಯುವುದನ್ನು ಕೇಳಿ ನೋವುಗಳೆಲ್ಲವನ್ನು ಮರೆತು ಸಾಹಿತ್ಯ ಬರೆದಿಟ್ಟುಕೊಂಡು ಹತ್ತು ಹಲವು ಬಾರಿ ಮತ್ತೆ ಮತ್ತೆ ಕೇಳುತ್ತಾ ನಿಮ್ಮ ಇನಿದನಿಯೊಂದಿಗೆ ಸ್ವರ ಸೇರಿಸುತ್ತ ಇದೀಗ ಸ್ವತಃ ಹಾಡುವಷ್ಟು ಅಭ್ಯಾಸ ಮಾಡಿಕೊಂಡೆನಮ್ಮಾ..!!ಧನ್ಯವಾದಗಳು ಸೋದರೀ,ನಿನ್ನ ಸುಶ್ರಾವ್ಯ ಸ್ವರದಲ್ಲಿ ಇನ್ನಷ್ಟು ದೇವರನಾಮಗಳು ಮೂಡಿಬಂದು ನನ್ನಂಥವರಿಗೆ ಮುದ ನೀಡುವಂತಾಗಲಿ ಎಂದು ಹಾರೈಸುವೆ..ಆ ತಾಯಿ ವಾಗ್ದೇವಿಯ ಅನುಗ್ರಹ ಸದಾ ನಿನ್ನ ಮೇಲಿರಲಿ..ಜೈ ಶ್ರೀರಾಮ್
ನಿಜ ಹೇಳಬೇಕೆಂದರೆ ವಯಸ್ಸಿಗೂ ಮೀರಿದ ಹಾಡು ಕೇಳಿ ಬಂದಿದೆ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🔥
ಏನ್ ಹೇಳ್ಬೇಕೋ ಗೊತ್ತಿಲ್ಲ ಈ ನಿಮ್ ಧ್ವನಿಗೆ 🙏🙏🙏 ಕೋಟಿ ಕೋಟಿ ಪ್ರಣಾಮಗಳು ಅಕ್ಕಾ.....
ತುಂಬಾ ಅದ್ಭುತ ವಾಗಿದೆ ಈ ಹಾಡು 🙏🙏🙏👌👌
ಆಹಾ ಮಧುರ ಗಾನ ತುಂಬಾ ಸಂತೋಷ, ನೆಮ್ಮದಿ ಸಿಗುತ್ತೆ ನಿಮ್ಮ ಗಾನಕ್ಕೆ ತುಂಭು ಹೃದಯದ ಧನ್ಯವಾದಗಳು.. 🙏🙏🥰🥰💐💐💐✨✨✨ಜೈ ಶ್ರೀ ರಾಮ್ 🙏🙏🙏ಆ ರಾಮ ನಿಮ್ಮ ಎಲ್ಲ ಇಷ್ಟರ್ಥ್ ವನ್ನು ಪೂರೈಸಲ್ಲಿ...🎉🎉🎉🎉
ಈ ಹಾಡು ಕೇಳಿದ ತಕ್ಷಣ ಅನಿಸಿದ್ದು ಒಂದೇ ಕಲಿಯುಗದಲ್ಲಿ ರಾಮನನ್ನ ನೋಡಬೇಕೆಂದರೆ ಈ ನಿಮ್ಮ ಹಾಡಿನಿಂದ ಪ್ರಾರ್ಥಿಸಿದರೆ ಮಾತ್ರ ಬರುವಾನೇನೋ ಅಷ್ಟು ಅದ್ಬುತವಾಗಿ ಹಾಡಿದ್ದೀರಿ 👌🙏
nija
S
1a
Nija
❤1ag @@rangarx2914
Got goosebumps listening to this song!! ತುಂಬ ಚೆನ್ನಾಗಿ ಅಚ್ಚ ಕನ್ನಡದಲ್ಲಿ ಹಾಡಿದ್ದಾರೆ!! Thank you so much! Divine vibes!!
Jai Shri Ram!!
Jai Bajrangbali!!
💛❤
ನಿಮ್ಮ ಹಾಡು ಕೇಳ್ತಾ ಇದ್ರೆ, ನಮಗೆ ಗೊತ್ತಿಲ್ಲದೆ ಒಂದು ದೈವಭಕ್ತಿ ಒಳಹೊಕ್ಕಂತಿದೆ ಮೇಡಂ . ಧನ್ಯವಾದಗಳು ಇಂತಹ ಅಪರೂಪದ ಸಂಗೀತ ನೀಡಿದ್ದಕ್ಕಾಗಿ,🙏🙏
nija
ನಿಮ್ಮ ಮಧುರ ಕಂಠದಿಂದ ಇನ್ನಷ್ಟು ರಾಮ ಗೀತೆಗಳು ಎಲ್ಲರ ಮನಸ್ಸಿಗೆ ಮುದವನ್ನು ನೀಡಲಿ ನಿಮ್ಮಂಥ ಗಾಯಕರನ್ನು ಪಡೆದ ನಾವೇ ಧನ್ಯರು
ನಿಮ್ಮ ಈ ಹಾಡು ಪ್ರತಿ ದಿನ ಕೇಳುವುದರಿಂದ ಎಷ್ಟೋ ನೆಮ್ಮದಿ ಸಿಕ್ಕಂತೆ ಆಗುತ್ತೆ, ಆಯಾಸ, ತಲೆನೋವು, ಕೆಲಸದ ಒತ್ತಡ ಎಲ್ಲಾ ಕಡಿಮೆಯಾಗುತ್ತೆ. 👌🙏
🙏🙏🙏🙏
ನಿಜ ಅಕ್ಕ , ನಾನು ಕೂಡ ದಿನಾಲು ಕೇಳ್ತೀನಿ
Exactly same here
Hare Rama.
ಈ ಹಾಡನ್ನು ಬರೆದ ಶ್ರೀ ಗಜಾನನ ಶರ್ಮಾ ಅವರನ್ನು ಮೆಚ್ಚಲೇಬೇಕು.
Great lyrics good singing
Really great meaningful lyric.
Very wonderful lyrics and music
S
Jai shree raam
Soul touching rendition.. ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ.. 🙏
A
Jai Shree Ram🙏🙏🙏🙏🙏🙏🙏
ತುಂಬಾ ಚೆನ್ನಾಗಿ ಹಾಡಿದ್ದೀರಾ.... ಈ ಹಾಡನ್ನ ಬೇರೆ ಯಾರ ಧ್ವನಿಯಲ್ಲಿ ಕೇಳಿದರೂ ಆ ಖುಷಿ ಸಿಗ್ತಾಯಿಲ್ಲ..... ನೀವು ಹೇಳಿದ ಹಾಗೆ ಇದಕ್ಕೆ ರಾಮನ ಕೃಪೆ ಇರಲೇ ಬೇಕು ಬಿಡಿ ❤
ಮನಸ್ಸಿಗೆ ನೆಮ್ಮದಿ ನೀಡುವಂತಹ ಗೀತೆ ಗೀತೆ ರಚನೆ ಮಾಡಿದವರಿಗೆ ಹಾಗೂ ಗಾಯಕಿಗೆ ವಂದನೆಗಳು🙏🙏
ದೇವರನಾಮ ಮನ್ನಸಿ ಗೆ ನೆಮ್ಮದಿ ನೀಡುವಂತ ಗೀತೆ.ಬರೆದವರಿಗೆ ಕೋಟಿ ಕೋಟಿ ಪ್ರಣಾಮಗಳು 🙏🙏🌹🌹🙏🙏
ರಾಮನನ್ನು ಕುರಿತ ಈ ಹಾಡು ಕೇಳುತಿದ್ದರೆ ಭಕ್ತಿ ಸಾಗರದಲ್ಲಿ ಮಿಂದ ಅನುಭವ ಆಗುತ್ತದೆ. ಈ ಅರ್ಥಪೂರ್ಣವಾದ ಹಾಡನ್ನು ಬರೆದವರಿಗೂ, ಸುಶ್ರಾವ್ಯವಾಗಿ ಭಕ್ತಿ ತುಂಬಿ ಹಾಡಿದ ಸೋದರಿಗೆ ಅಭಿನಂದನೆಗಳು.
ತುಂಬಾ ಚೆನ್ನಾಗಿ ಹಾಡಿದ್ದು ಇದೇ ತರಹ ಇನ್ನಷ್ಟು ಮಧುರವಾದ ಭಕ್ತಿ ಗೀತೆಗಳು ಹೊರಬರಲಿ ಎಂದು ಶುಭಕೋರುತ್ತೇನೆ
ಈ ಹಾಡು ಕೇಳಿದಾಗ ಮನಸ್ಸು ತುಂಬಾ ಹಗುರವಾಗುತ್ತದೆ 😊😊tq so much,, ದಿನಕ್ಕೆ ಒಂದು ಬಾರಿಯಾದರೂ ಕೇಳುತ್ತೇನೆ 😊😊
ನಂಗೂ same....... feeling better ❤️
Same for me also
ಮನಸ್ಸಿಗೆ ತುಂಬಾ ತೃಪ್ತಿ ಆಯಿತು. ಕೇಳ್ತಾನೆ ಇರಬೇಕು ಕೇಳ್ತಾನೆ ಇರಬೇಕು ನಿಮ್ಮ ದ್ವನಿ ತುಂಬಾ ಚೆನ್ನಾಗಿದೆ medom.ತುಂಬಾ ಇಷ್ಟ ಆಯಿತು 🙏
ಬಹಳ ಸುಂದರವಾಗಿ ಹಾಡಿದ್ದೀರಿ. ನಿಮ್ಮ ದ್ವನಿಯಲ್ಲಿ ಬಹಳ ಸುಂದರವಾಗಿ ಬಂದಿದೆ. ಸಾಹಿತ್ಯವು ಬಹಳ ಸುಂದರವಾಗಿದೆ. ಈ ಹಾಡುಬರೆದವರಿಗೂ ಧನ್ಯವಾದಗಳು.
One of the most perfect song for mind relaxing which has the valuable lirics about lord Rama
ಎಷ್ಟು ಸುಮಧುರವಾಗಿ ಹಾಡಿದ್ದೀರಿ ಗೆಳತಿ...ಇದನ್ನು ಬರೆದ ಡಾ.ಗಜಾನನ ಶರ್ಮಾ ನಮ್ಮ ಗೆಳೆಯರು
L😮 😭ight
L😮 😭ight
😍😍😍
Mam, no words to describe, I lost my father recently, listening to this song,I felt the lord next to me and my father with me.such wonderful lyrics which makes me console myself. Thanks you so much, god bless all.
ಮಗಳೆ , ಭಾವ ತುಂಬಿ ಹಾಡಿದೆ. ಸುಮಧುರ ಹಾಡು ಬರೆದಿರುವ ವರಿಗೆ ಹಾಗೂ ನಿನಗೂ ❤ ವಂದನೆಗಳು
ಈ ಹಾಡು ಕೇಳ್ತಾ ಇದ್ರೆ ಕಣ್ಣಲ್ಲಿ ನೀರು ಬರುತ್ತೆ ನನಗೆ ಬೇಜಾರಾದಾಗ ಎಲ್ಲಾ ಈ ಹಾಡನ್ನ ಕೇಳ್ತಾ ಇರ್ತೀನಿ ಜೈ ಶ್ರೀರಾಮ್
ಸುಂದರವಾದ ಹಾಡು, ಉತ್ತಮ ಕಂಠ, ಉತ್ತಮವಾದ ಗೀತೆ ರಚನೆ ಈ ಸುಂದರವಾದ ಹಾಡನ್ನು ಕೇಳುಕೇಳುತ್ತಲೇ ನಮ್ಮ ಮೊಮ್ಮಗಳು ನಿದ್ರೆಗೆ ಜಾರುತ್ತಾಳೆ. ಗಾಯಕರಿಗೂ, ರಚನಕಾರರಿಗೂ ಧನ್ಯವಾದಗಳು
I started listening to this song when I was pregnant and after my son was born I started singing and playing this song from 20 days old, now he is 1.5 yrs old, still very fond of your singing and this song. He sleeps peacefully with this song on. Thank you for such a beautiful singing and soothing voice.
Same here
My son is 1 yr old, he also falls sleep fast by listening this song... Saying Rama rama..
I'm happy that mothers Like you Of our land Are keeping our culture and traditions high.. I'm also a youth 25 Year old, please let's make our next generation people culturally strong and united ❤ Let this holy land regain it's lost glory back.
ಕಷ್ಟ ಸಹಿಸುವ ಶಕ್ತಿ ನಿಜವಾಗಿಯೂ ಶ್ರೀರಾಮ ಚಂದ್ರ ದೇವರೇ ಕೊಡಬೇಕು ನಮಗೆ.ಬಹಳ ಅರ್ಥ ಪೂರ್ಣವಾಗಿರುವ ಹಾಡು. 🙏🙏👌👌👌
ಈ ಗೀತೆ ರಚನೆಗಾರರಿಗೆ ಹಾಗೂ ಗಾಯಕಿಗೆ ನನ್ನ ಹೃತ್ಪೂರ್ವಕ ವಂದನೆಗಳು.
ಮನಸ್ಸಿಗೆ ಮುದ ನೀಡುವ ಇಂತಹ ಹಾಡುಗಳನ್ನು ಕೇಳಬೇಕು.ಧನ್ಯವಾಧಗಳು❤
I delivered my little Rama by listening to this song... doctor told me to divert mind to avoid more pain during normal delivery ..so i listen to this song and it relieved all my pain.... thank you dear for the divine song 🙏🙏
Jai Shree Ram 🙏🙏🙏
ಜಯ್ ಜಯ್ ಶ್ರೀ ರಾಮ್ ❤
ಸಾಹಿತ್ಯ ಬರೆದವರಿಗೆ ಮತ್ತು ಮಧುರವಾದ ಕಂಠಸಿರಿಯಿಂದ ಹಾಡಿದ ನಿಮಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು ❤🎉🙏🚩🚩
sri. Gajanana sharma sir
ರಾಮನಾಮವೇ ಅದ್ಭುತ....❤
ಅಕ್ಕಾ ನಿಮ್ಮ ಧ್ವನಿಯಲ್ಲಿ ಈ ಹಾಡನ್ನು ಕೇಳಿದರೆ ಭಕ್ತಿ ಹೆಚ್ಚಾಗುತಿದೆ 🙏🏻ಜೈ ಶ್ರೀ ರಾಮ್ ಜೈ ಆಂಜನೇಯ 🙏🏻💕🥰
ನನಗೆ ಈ ಹಾಡು ತುಂಬಾ ಇಷ್ಟ ನಾನು ಈ ಹಾಡನ್ನು ದಿನವೂ ಕೇಳುತ್ತೇನೆ ಧನ್ಯವಾದಗಳು 🙏
🙏🙏🙏🙏
ನನ್ನ ಮಗಳು 2ತಿಂಗಳ ಮಗುವಿನಿಂದ ಈ ಹಾಡು ಕೇಳುತ್ತ ನಿದ್ರೆ ಮಾಡುವುದು ಅದ್ಬುತ ಗಾಯನ ನಿಮಗೆ ಹಾಗೂ ಸಾಹಿತ್ಯ ರಚಿಸದವರಿಗೆ ತುಂಬುಹೃದಯದ ಅಭಿನಂದನೆಗಳು 🙏
ಬರೆದವರು ಡಾ ಗಜಾನನ ಶರ್ಮ ಹುಕ್ಲು ಸಾಗರ ಶಿವಮೊಗ್ಗ
My daughter also
@@sowmyadevadiga1398 O7g
PR
Hun v dn
My son also
ದಿನ ಈ ಹಾಡು ಕೇಳುವೆ.. ಎಷ್ಟು ಕೇಳಿದ್ರು ತೃಪ್ತಿ ಇಲ್ಲ. ❤
Am in indian army at jammu kashmir Madam, naanu enu helabekendu tochutilla, nimma dwani keluttiddare mai melina romagalu romanchana aadante baasavaguttade, edeyalli eno ondu reetiya helalaagada anubhava, nimma dwani and saahitya baredavarige nanna anantananta namaskaragalu, fida madam, nimma ee dwani innastu haadigalannu hawdali endu bayasuve, inti nimma obba doorada abimaaaaaaani....
Thank you for your service Sir. Salute
ದೇಶ ಸೇವೆ ಮಾಡೋ ನಿಮಗೆ ನಾವು ಅಭಿಮಾನಿಗಳು ಸರ್. 🙏🙏🙏 ಶ್ರೀರಾಮ ನಿಮ್ಮನ್ನು ಸದಾ ಕಾಪಾಡಲಿ.
Love from Karnataka...sir❤❤
ಈ ಹಾಡು ಕೇಳ್ತಾ ಇದ್ದರೆ ತಾನಾಗಿಯೇ ನನ್ನ ಕಣ್ಣಲ್ಲಿ ನೀರು ತುಂಬಿ ಬಂತು ಮೇಡಮ್ ಸಾಹಿತ್ಯ ಬರೆದವರಿಗೆ ಮತ್ತು ಹಾಡಿದವರಿಗೆ ತುಂಬು ಹೃದಯದ ಧನ್ಯವಾದಗಳು🙏❤🙏
kan thumbi baralu karana yaarigu gothilla yake
Yake andre astella aishwarya vantanada Sri Rama jeevanadalli estu kasta pattiddare anno satya nendu bavukaragutteve
🎉😢😮😊❤ughighggcchjgkcjhuokih99ikbhhchbkhjbb🎉😊😅😮😢😂❤bbxhoiy784ķ@@rudramuni4777
Same anubhava sir😢😢
ತುಂಬಾ ಅದ್ಭುತವಾಗಿ ಹಾಡಿದ್ದೀರಿ. ಈ ಹಾಡು ಕೇಳಿದಾಗಲೆಲ್ಲ ಮನಸ್ಸಿಗೆ ಶಾಂತಿ ಹಾಗೂ ನೆಮ್ಮದಿ ಸಿಕ್ಕಿದಂತೆ ಅನುಭವವಾಗುತ್ತದೆ.
ಜೈ ಶ್ರೀ ರಾಮ. ಜೈ ಹಿಂದ್. ಜೈ ಕರ್ನಾಟಕ ಮಾತೆ
Jay see rama
Super song
very much devotionally singing suprabha suuuper God bless you 🙏🙏🙏🙏🙏
Addicted to this one, I listen this every day its mind relaxing . 3:47🙏 "ಹನುಮನಾಗುವೆ ನಿನ್ನ ಸೇವೆ ಕೊಡು ರಾಮ" 🙏🙏🙏🙏🙏🚩🚩🚩🚩
Amaze song 👏👌👍
ತುಂಬಾ ಚೆನ್ನಾಗಿ ಹಾಡಿದಿರಿ, ಮುಂದೆ ಇದೆ ತರಹ ರಾಮ ಕೃಷ್ಣ ನಿಮ್ಮ ಸೇವೆ ಸ್ವೀಕಾರ ಮಾಡಲಿ.. 🙏
.
We.
ತುಂಬಾ ಚೆನ್ನಾಗಿ ಹಾಡಿದ್ದಿರ ಅಕ್ಕ ನಿಜ ರಾಮನ ಬಗ್ಗೆ ತಿಳಿಯಲು ಈ ಹಾಡು ಸಾಕು ಅದ್ರಲು ನೀವು ಜೀವ ತುಂಬಿದ್ದಿರ ಕೇಳಲು ತುಂಬಾ ಮನಸಾಗುತ್ತದೆ ಅಕ್ಕ
ತುಂಬಾ ಚೆನ್ನಾಗಿ ಆಡ್ತಾ ಇದ್ದೀರಾ ಹಾಡು ಕೇಳ್ತಾ ಇದ್ರೆ ಇನ್ನು ಕೇಳ್ಬೇಕು ಅನ್ಸುತ್ತೆ ಹಾಡಿದ್ದೀರ ನಮ್ಮ ದಯೆಯಿರಲಿ ತುಂಬಾ ಚೆನ್ನಾಗಿದೆ ಇದೇ ರೀತಿ ಕಂಠ ಇರಲಿ ದೇವರು ಒಳ್ಳೆಯದು ಮಾಡಲಿ ಜೈ ಶ್ರೀ ರಾಮ್
ನಿಮ್ಮ ಮುಖದಿಂದ ಈ ಹಾಡು ಕೇಳುತ್ತಿದ್ದರೆ ಏನೋ ಒಂದು ತರಹದ ಭಾವುಕನಾಗಿ ಕಣ್ಣಲ್ಲಿ ನೀರು ತನ್ನಷ್ಟಕ್ಕೆ ತಾನೆ ಬರುತ್ತವೆ. ಧನ್ಯವಾದಗಳು ಸಹೋದರಿ. 🙏🙏
❤marvelous
ಮನಸ್ಸು ಅದೆಷ್ಟು ಗೊಂದಲದಲ್ಲಿ ಕೂಡಿದ್ದರೂ,,,ಈ ರಾಮನ ಕುರಿತ ಹಾಡು ಮನಸ್ಸನ್ನು ತಿಳಿಗೊಳಿಸುತ್ತದೆ.
ನಿಮ್ಮ ಧ್ವನಿ ಇನ್ನಷ್ಟು ಸಮಾಧಾನ ತರುತ್ತದೆ.
ಧನ್ಯವಾದಗಳು ರಚನಾಕಾರರಿಗೆ...
ಹಾಡಿದ ನಿಮಗೂ ಕೂಡ....
ಧನ್ಯವಾದಗಳು....
Translation...
Innashtu Bekenna Hruayakke Rama
I need More to my heart, Rama
Ninnashtu nemmadiyu ellihudu Rama
Where is the patience/peace that is with you
Rama Rama Rama Rama
Ninnishtadantella ittiruve Rama
you have kept everything according to your wish
Nannishtadantella kottiruve rama
You have given everything to me according to my wish
Kashtagala kodabeda ennalare rama
I cannot tell you not to give me difficulties/problems
Kashta sahisuva sahane kodu nanage rama
I can ask you to give me the strength/patience to go through the problems
Kashta sahisuva sahane innashtu rama
More strength to go through problems
Kashta sahisuva sahane ninnashtu rama
More patience like you to go through problems
Raghu Rama Raghu Rama Raghu Rama Raghu Rama
Innushtu Bekenna Hridayakke rama
Ninnashtu nemmadiyu ellihudu rama
Rama rama rama rama
Olatinede Munnadeva manava kodu rama
Give me a heart that desires to go on the path of good/dharma
Seletakke sigadante sthirate kodu rama
Give me the concentration that does not brake
Nennegala papagala sonneyagisu rama
Make all the sins of my yesterdays to zero
Nalegalu punyagala hadiyagali rama
May my tomorrows be on the path og good
Nanna Balige ninna hasiva kodu rama
Give your hunger to my life
Nannatolige ninna kasuva kodu rama
Give your feet/ankle to my arms
Kannu kaledaru ninna kanasa kodu rama
Even if i lose my eyes, give me your dreams
Nanna haranake ninna charana kodu rama
Give your feet to my forehead
Innushtu Bekenna Hridayakke rama
Ninnashtu nemmadiyu ellihudu rama
Rama rama rama rama
Kousalyalaguvenu madilaliru rama
I'll become kousalya, be in the arms
Vaidehi yagu venu odhanadu rama
I'll become Vaidehi, Conversate with me
Paadukeya taleyalido Bharatanaguve Rama
I'll become Bhrata who kept your Paduka(Footware) on his head
Sahavasa kodu nanage Soumitri rama
Give me your presense, i'll become soumitri
Sugrevanaguven sneha kodu rama
i'll become sugreeva, give me your friendship
Hanumanagu ninna seve kodu rama
I'll Become Hanuman, let me give you service
Shabariyaguve ninna bhava kodu rama
I'll become shabari, Give me your feelings(as in importance)
Raghu Rama Raghu Rama Raghu Rama Raghu Rama
Innushtu Bekenna Hridayakke rama
Ninnashtu nemmadiyu ellihudu rama
Rama rama rama rama
Rutha nene Ruthu nine shruti nene rama
You're weather, season and the scale
Mati nine gati nine dhruti nine rama
You're intelligence, situation and the beats
Arambha Astitva Antya ni Rama
You're the beginning, Existence and the end
Purna ni Prakata ni Ananda Rama
You're complete, Appearing and bliss
Hara nine hari nine brahma ni rama
You're Shiva, Vishnu and brahma
Guri nine guru nine arivu ni rama
You're my goal, teacher and conscience
Raghu Rama Raghu Rama Raghu Rama Raghu Rama
Innushtu Bekenna Hridayakke rama
Ninnashtu nemmadiyu ellihudu rama
Rama rama rama rama
(Like This so this stays on the top)
Hari om...
👏👏👏
Super
👏👏👏
Thanks 🙏
Wonderful 🙏🙏🙏
Nimma hadannu keluthiddare bhakthiyu ukki baruthade. Tumba tumba chanda hagu sumaduravagi adiddiri,totally perfect singing. Thank you so much.
My one year baby .... listing this song before sleeping...wow super voice
ಈ ಹಾಡು ಎಸ್ಟು ಸಲ ಕೇಳಿದ್ರು ನಾನು ಬಾವುಕಾಳಾಗಿ ನನ್ನ ಕಣ್ಣು ತುಂಬಿ ಬರುತ್ತೆ ತುಂಬಾ ಚನ್ನಾಗಿ ಬರೆದಿದ್ದಾರೆ ಹಾಗೂ ನೀವು ತುಂಬಾ ಚನ್ನಾಗಿ ಹಾಡಿದಿರಾ ಥಾಂಕ್ ಯು
Same hear🙏🚩
ಮನಸ್ಸಿಗೆ ನೆಮ್ಮದಿ ಕೊಡುವ ಹಾಡು ಎಷ್ಟು ಸಲ ಕೇಳಿದರು ಮತ್ತೆ ಕೇಳುವ ಆಸಕ್ತಿ ಜೈ ಶ್ರೀ ರಾಮ🙏🙏
Heart touching lyrics... especially "kashtagaLa kodabeda analaare, kashta sahisuva sahane kodu....innashtu...ninnashtu..." Kashta anubhavisidavarige idu nijavaagiyu kaNNeeru tharuva padagaLu. 3 years ninda liaten maadi eega bareyalu saadhya vaagide. Congratulations to the lyricist and the sweet vocalist. Beautiful indeed!
ಇಂತಹ ಮನಸ್ಸಿಗೆ ತಂಪಾಗುವ, ನೆಮ್ಮದಿ ಕೊಡುವ ಹಾಡನ್ನು ಹೆಚ್ಚು ಹೆಚ್ಚು ಹಾಡಿ mam 🙏🙏❤👌👌👍👍ಜೈ ಶ್ರೀರಾಮ್ 🙏
This is such a beautiful song!....... When I heard this song, I hadn't seen the video and heard only the voice. I heard so many songs, but this is the first ever song that impressed me in hearing it the first time! I felt it was a divine and heavenly voice. From then, I am such a big fan of Suprabha and her voice. She is really blessed with such a good voice. I was really surprised to find her singing god songs instead of going into the commercial line. I was really happy as people with such good voices, usually use it to earn money, but she used it to thank god...... I am really overwhelmed!
ತುಂಬ ಚೆನ್ನಾಗಿ ಹಾಡಿದಿರ ನಾನೂ ನಿಂಹಗೆ ಹಾಡ್ಬೇಕು ಅನ್ಸ್ತಿದೆ ❤
ಹೃದಯ ಕರಗುವಂಥ ಭಕ್ತಿ ಗೀತೆ... ರಾಮ ದೇವರ ಎದುರೆ ದುಃಖ ತೋಡಿಕೊಂಡಂತೆ ಭಾಸವಾಗುತ್ತೆ ಮೇಡಂ....ಸುಂದರ ಗಾಯನ🙏
I'm bangali
Vat I'm Hindu jai Shree Ram 🚩
I support all Hindu ❤️🚩🚩🚩
ಕನ್ನಡ ಸಾಹಿತ್ಯವನ್ನು ಸ್ಪಷ್ಟವಾಗಿ ಸುಮಧುರವಾಗಿ ಹಾಡಿದ್ದೀರಿ... ಮೆಚ್ಚುಗೆಯನ್ನು ಕನ್ನಡದಲ್ಲೆ ಕೇಳಿದ್ದರೆ ಚೆನ್ನಾಗಿರುತ್ತಿತ್ತು..🙏
Jai Ram
@@ShrikanthShettyOfficial nagamma.n.choudhari
@@nagammachoudharii518 it fxzw
@@ShrikanthShettyOfficial a@
@@shilpas8464 ?
I get Tears, Today first time I am feeling so fortunate to be born in Karnataka
Niwvetrygoodsongs
By
kolhar KGF ???
@@rajanis8719 oozia0a0z
What a voice but very beautiful song I love lord Rama ❤❤❤❤❤❤❤❤👌👌❤️❤️
Superb lyrics
Marvelous singing
Melodies composition
ಜೈ ಶ್ರೀ ರಾಮ್🕉🙏
ಅತಿ ಅದ್ಭೂತ
🙏
ತುಂಬ ಚೆನ್ನಾಗಿದೆ ಈ ಹಾಡು. ಮನಸ್ಸಿಗೆ ಸಮಾಧಾನ ತರುವ ಹಾಡು.
Samaddana ne aagodilla☺️ keelidastu keluva bayake 🥰 Rama Rama Rama 🙏🏻
Shree Ram Jai Ram Jai Jai Ram 🙏🙏🙏🙏🙏🙏🙏🙏🙏
ತಾಯಿ ಭಾವವಿದೆ ನಿಮ್ಮ ದನಿಯಲ್ಲಿ😍
ನಿಮ್ಮ ಹಾಡುಗಾರಿಕೆ ಅದ್ಭುತ ಮೇಡಂ❤️
Tumkur hudga ☺️
ತುಂಬಾ ಸೊಗಸಾಗಿದೆ ಹಾಗೂ ಹೃದಯ ಮುಟ್ಟುವಂತಿದೆ ಬಹಳ ಇಷ್ಟವಾಯಿತು ಮೇಡಂ ಧನ್ಯವಾದಗಳು 🙏
ನಿಮ್ಮ ಧ್ವನಿಗೆ ನಾನು ಸೋತು ಹೊಗ್ಗಿದ್ದಿನಿ.....
ಬಹಳ ಉತ್ತಮವಾಗಿ ಹಾಡಿದ್ದೀರಿ ಧನ್ಯವಾದಗಳು....
Ooo really
@@vanitham7742 really
K
@@vanitham7742 k
ಹೇಗೆ ಹೊಗಳಲಿ ನಿನ್ನ ಮಗಳೇ... ಕಣ್ತುಂಬಿ, ಹೃದಯ ತುಂಬಿ ಬಂತು.. ದೇವರು ನಿನಗೆ ಒಳ್ಳೆಯದು ಮಾಡಲಿ...
I second Bhagya Satish’s opinion. I am 69 yrs and third time cancer affected person. Only your song gives me lot of satisfaction. Long live Suprabha💐💐💐💐
ಹೃದಯಕ್ಕೆ ತುಂಬಾ ನೆಮ್ಮದಿ ಕೊಡುವ ಹಾಡು ಕಿವಿಗೆ ಇಂಪು ಮನಕ್ಕೆ ಇಂಪು ಇ ಹಾಡನ್ನ ಬರೆದವರಿಗೆ ಮತ್ತು ಹಾಡಿದವರಿಗೆ ನನ್ನ ಕೋಟಿ ನಮನಗಳು 💐💐💐🙏🙏🙏🙏🙏
A