ತೋಳು ತೋಳು ತೋಳು ರಂಗ ತೋಳನ್ನಾಡೈ | Tolu Tolu Tolu Ranga |Kannada Lyrical Video Song |Purandara Dasaru

แชร์
ฝัง
  • เผยแพร่เมื่อ 14 พ.ย. 2024
  • || कृष्णं वन्दे जगद्गुरुम् ||
    ತೋಳು ತೋಳು ತೋಳು ರಂಗ ತೋಳನ್ನಾಡೈ One of the best devotional songs for Lord Krishna , Written by Purandara Dasaru and Sung by Raichuru Sheshagiridas.
    Lyrics:
    ತೋಳು ತೋಳು ತೋಳು ರಂಗ
    ತೋಳನ್ನಾಡೈ ಸ್ವಾಮಿ
    ನೀಲವರ್ಣದ ಬಾಲಕೃಷ್ಣನೆ ತೋಳನ್ನಾಡೈ
    ||ತೋಳು||
    ಹುಲಿಯುಗುರರಳೆಲೆ ಮಾಗಾಯಿಗಳನಿಟ್ಟ
    ತೋಳನ್ನಾಡೈ
    ಸ್ವಾಮಿ,ಘಲಿರು ಘಲಿರೆಂಬ
    ಗೆಜ್ಜೆಲಿ ನಲಿವುತ್ತ ತೋಳನ್ನಾಡೈ
    ||ಹುಲಿಯುಗುರರಳೆಲೆ||
    ನಿಲುವಿಗೆ ನಿಲುಕದೆ ಒರಳ ತಂದಿಟ್ಟ
    ತೋಳನ್ನಾಡೈ ಸ್ವಾಮಿ
    ಚೆಲುವ ಮಕ್ಕಳ ಮುದ್ದು ಮಾಣಿಕವೆ
    ತೋಳನ್ನಾಡೈ
    ||ತೋಳು||
    ಪೂತನಿಯೆಂಬವಳಸುವನೆ ಹೀರಿದ
    ತೋಳನ್ನಾಡೈ
    ಸ್ವಾಮಿ ಮಾತೆಯ ಪಿತನ ಅನುಜನ
    ಮಡುಹಿದ ತೋಳನ್ನಾಡೈ||ಪೂತನಿ||
    ಮಾತಿಗೆ ಶಿಶುಪಾಲನ ಶಿರತರಿದ
    ತೋಳನ್ನಾಡೈ ಸ್ವಾಮಿ
    ಶ್ರೀ ತುಳಸಿಯ ಪ್ರಿಯ ನಿತ್ಯವಿನೋದಿ
    ತೋಳನ್ನಾಡೈ
    ||ತೋಳು||
    ಸತ್ಯಕೆ ಧರ್ಮವ ನಡೆಸಿದ
    ತೋಳನ್ನಾಡೈ
    ಸ್ವಾಮಿ ಅರ್ಜುನನಾ ರಥ ಸಾರಥ್ಯ ಮಾಡಿದ
    ತೋಳನ್ನಾಡೈ ||ಸಜ್ಜನ||
    ಲಜ್ಜೆಗೀಡಾದ ದ್ರೌಪದಿ ಕಾಯ್ದ ತೋಳನ್ನಾಡೈ
    ಸ್ವಾಮಿ ,ವಜ್ರಪಂಜರ ಪಾಂಡವಪ್ರಿಯ
    ತೋಳನ್ನಾಡೈ
    ||ತೋಳು||
    ನಖದಿಂದ ಹಿರಣ್ಯಕನುದರವ ಸೀಳಿದ
    ತೋಳನ್ನಾಡೈ
    ಸ್ವಾಮಿ,ಸುಖವನಿತ್ತು ಪ್ರಹ್ಲಾದನ ಕಾಯ್ದ
    ತೋಳನ್ನಾಡೈ ||ನಖದಿಂದ||
    ವಿಖಳಿತಗೆಡಿಸಿದ ಗೋಪಸ್ತ್ರೀಯರ
    ತೋಳನ್ನಾಡೈ
    ಸ್ವಾಮಿ ಸುಖತೀರ್ಥರ ಪತಿ ಪುರಂದರವಿಠಲ
    ತೋಳನ್ನಾಡೈ ||ತೋಳು||
    #sheshagiridasaru
    #purandaradasaru
    #kannadadevotionalsong
    #bhakthigeethe

ความคิดเห็น • 745

  • @KannadaDevotionalSong
    @KannadaDevotionalSong  4 ปีที่แล้ว +236

    ಎನಗೂ ಆಣೆ ರಂಗ ಭಕ್ತಿಗೀತೆ | Enagu Ane Ranga Ninagu Ane | Kannada Devotional Lyrical Video Song
    th-cam.com/video/y6L6mrAa9FE/w-d-xo.html

    • @sheelaacharya6225
      @sheelaacharya6225 4 ปีที่แล้ว +25

      SJop

    • @shamraokulkarni4413
      @shamraokulkarni4413 4 ปีที่แล้ว +2

      9th March as the first 9th of October 8th is fine if that would suit 8 as we we have booked 8th August off at around midday for our next next two 8th 8th as as 8th October and and as yet I can't can't get round for a few weeks notice before I start a little later as 8 will 9.30am me 8 the first 8 I need and what is going up 9.30am and if you want to go 9th or 8th October instead if

    • @shamraokulkarni4413
      @shamraokulkarni4413 4 ปีที่แล้ว +2

      @@sheelaacharya6225 avara mele krama 9 endhu 9.30am and wish you all a 9 9 8

    • @shwetakatti6157
      @shwetakatti6157 4 ปีที่แล้ว

      @@sheelaacharya6225 jjjjjjh

    • @surugappahuligappagaru1199
      @surugappahuligappagaru1199 4 ปีที่แล้ว

      9llo moreq1qq111

  • @kruthip9990
    @kruthip9990 10 หลายเดือนก่อน +14

    ನಿಮ್ಮ ಸ್ವರ ಮಾಧುರ್ಯಕ್ಕೆ ಮನಸೋತಿದೆ ಮನಸ್ಸು, ನಮ್ಮ ಮುದ್ದು ಗೋಪಾಲ ಎಲ್ಲರನ್ನೂ ಸಲುಹಲಿ🙏🏻🙏🏻🙏🏻🙏🏻

  • @srknagaraj4818
    @srknagaraj4818 2 ปีที่แล้ว +15

    🙏 ಹರೇ ಕೃಷ್ಣ 🙏
    ಸುಶ್ರಾವ್ಯವಾಗಿ ಹಾಡಿದ ಸರಸ್ವತಿ ಪುತೃನಿಗೆ ಜೊತೆಗೆ ಕೃಷ್ಣನ ಸದಾ ಇರಲಿ🙏

  • @praveenapraveenabc6369
    @praveenapraveenabc6369 4 หลายเดือนก่อน +6

    Super song... ಶ್ರಿ ಕೃಷ್ನಾರ್ಪನಮಸ್ತು

  • @chandrakantkurdekar4910
    @chandrakantkurdekar4910 ปีที่แล้ว +3

    ಜೈ ಶ್ರೀ ರಾಮ ಜೈ ✡️🌹🙏🚩🕉🚩🙏🌹✡️ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ

    • @chandrakantkurdekar4910
      @chandrakantkurdekar4910 ปีที่แล้ว

      ಜೈ ಶ್ರೀ ರಾಮ ✡️🌹🙏🚩🕉🚩🙏🌹✡️ಓಂ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ

  • @sanjaysakri9
    @sanjaysakri9 9 หลายเดือนก่อน +2

    Adbhut h rachna aur dasji ne bhi bhot khub gaya h ... aprtim.....jy shri krishna

  • @yallammayallama6335
    @yallammayallama6335 หลายเดือนก่อน +1

    ಜೈ ಶ್ರೀ ಕೃಷ್ಣ, ಜೈ ಶ್ರೀ ಕೃಷ್ಣ, ಜೈ ಶ್ರೀ ಕೃಷ್ಣ, ಜೈ ಶ್ರೀ ಕೃಷ್ಣ, ಜೈ ಶ್ರೀ ಕೃಷ್ಣ ಅಪ್ಪ ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲೆ ಇರಲಿ ಅಪ್ಪ. 🙏🙏🙏🙏🙏💧💧💧💧💧🍀🍀🍀🍀🍀🌹🌼🌺🌷🌸💮🏵️🍎🍋🍌🍍🍊🥢🥢🥢🥢🥢🦃🦃🦃🦃🦃🥥🥥🥥🥥🥥🥣🥣🥣🥣🥣

  • @yallammayallama6335
    @yallammayallama6335 หลายเดือนก่อน +1

    ಓಂ ಶ್ರೀ ಕೃಷ್ಣಯ ನಮೋ ನಮಃ ಅಪ್ಪ ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲೆ ಇರಲಿ ಅಪ್ಪ 🙏🙏🙏🙏🙏💧💧💧💧💧🌼🌼🌼🌼🌼🌹🏵️🌺🌷🌸💮🍌🍊🍋🍎🍍🐄🐄🐄🐄🐄🥢🥢🥢🥢🥢

  • @venkateshcivic
    @venkateshcivic 2 ปีที่แล้ว +53

    ತೋಳು ತೋಳು ತೋಳು ರಂಗ ತೋಳನ್ನಾಡೈ ಸ್ವಾಮಿ
    ನೀಲವರ್ಣದ ಬಾಲಕೃಷ್ಣನೆ ತೋಳನ್ನಾಡೈ ||ಪ||
    ಹುಲಿಯುಗುರರಳೆಲೆ ಮಾಗಾಯಿಗಳನಿಟ್ಟ ತೋಳನ್ನಾಡೈ ಸ್ವಾಮಿ
    ಘಲಿರೆಂಬಂದುಗೆ ಗೆಜ್ಜೆಲಿ ನಲಿವುತ್ತ ತೋಳನ್ನಾಡೈ
    ನೆಲುವಿಗೆ ನಿಲುಕದೆ ಒರಳ ತಂದಿಟ್ಟ ತೋಳನ್ನಾಡೈ ಸ್ವಾಮಿ
    ಚೆಲುವ ಮಕ್ಕಳ ಮುದ್ದು ಮಾಣಿಕವೆ ತೋಳನ್ನಾಡೈ ||
    ಪೂತನಿಯೆಂಬವಳಸುವನೆ ಹೀರಿದ ತೋಳನ್ನಾಡೈ ಸ್ವಾಮಿ
    ಮಾತೆಯ ಪಿತನ ಅಣುಗನ ಮಡುಹಿದ ತೋಳನ್ನಾಡೈ
    ಮಾತಿಗೆ ಶಿಶುಪಾಲನ ಶಿರತರಿದ ತೋಳನ್ನಾಡೈ ಸ್ವಾಮಿ
    ಶ್ರೀ ತುಲಸಿಯ ಪ್ರಿಯ ನಿತ್ಯವಿನೋದಿ ತೋಳನ್ನಾಡೈ ||
    ದಟ್ಟಡಿಯಿಡುತಲೆ ಬೆಣ್ಣೆಯ ಮೆಲುವ ತೋಳನ್ನಾಡೈ ಸ್ವಾಮಿ
    ಕಟ್ಟಿದ ಕರಡಿಯ ಕರುವೆಂದೆಳೆದ ತೋಳನ್ನಾಡೈ
    ಬಟ್ಟಲ ಹಾಲ ಒಲ್ಲೆಂದು ಕಾಡಿದ ತೋಳನ್ನಾಡೈ ಸ್ವಾಮಿ
    ಬಟ್ಟಲೊಳುಣವಿಸೆ ನಗುವಾತನೆ ತೋಳನ್ನಾಡೈ ||
    ಸಜ್ಜನ ಸತ್ಯಕೆ ಧರ್ಮವ ನಡೆಸಿದ ತೋಳನ್ನಾಡೈ ಸ್ವಾಮಿ
    ಅರ್ಜುನರಥಕೆ ಸಾರಥ್ಯ ಮಾಡಿದ ತೋಳನ್ನಾಡೈ
    ಲಜ್ಜೆಗೀಡಾದ ದ್ರೌಪದಿ ಕಾಯ್ದ ತೋಳನ್ನಾಡೈ ಸ್ವಾಮಿ
    ವಜ್ರಪಂಜರ ಪಾಂಡವಪ್ರಿಯ ತೋಳನ್ನಾಡೈ ||
    ನಖದಿಂದ ಹಿರಣ್ಯಕನುದರ ಬಗಿದ ತೋಳನ್ನಾಡೈ ಸ್ವಾಮಿ
    ಸುಖದಿಂದಲಿ ಪ್ರಹ್ಲಾದನ ಕಾಯ್ದ ತೋಳನ್ನಾಡೈ
    ವಿಖಳಿತಗೆಡಿಸಿದ ಗೋಪಸ್ತ್ರೀಯರ ತೋಳನ್ನಾಡೈ
    ಸ್ವಾಮಿ ಸುಖತೀರ್ಥರ ಪತಿ ಪುರಂದರವಿಠಲ ತೋಳನ್ನಾಡೈ ||

  • @vinayakheroor6240
    @vinayakheroor6240 ปีที่แล้ว +3

    Jai shree Krishna ❤❤❤❤❤

  • @HK08339
    @HK08339 3 ปีที่แล้ว +12

    Shri Purandar dasarige anant koti namangalu 🙏

  • @venkatalakshammadevarajaia611
    @venkatalakshammadevarajaia611 ปีที่แล้ว +2

    Thumbane 👌 hadiddira 👏👏.

  • @maheshkeni4258
    @maheshkeni4258 4 หลายเดือนก่อน +1

    Tumba sundaravagi hadiddiri.... Bhakti hechchisuva nimma karya shlaghaniya🎉 thank you so much......

  • @chandrashekar9811
    @chandrashekar9811 22 วันที่ผ่านมา

    🙏👌👍ಓಂ ಜೈ ಶ್ರೀರಾಮ್, ಟಾಪ್ ಸಿಂಗರ್ ನೀಹೂ ಸರ್. ದೇವರು ಒಳ್ಳೇದು ಮಾಡಲಿ.

  • @sanjaysakri9
    @sanjaysakri9 9 หลายเดือนก่อน +1

    ❤❤❤❤❤ e to Mera favourite bhjn h ..jb bhi mn ko halka Krna h tb ise jrur sunta hoon ...jy shri krishna.....

  • @Anandshimoga
    @Anandshimoga 2 หลายเดือนก่อน +2

    ಸೂಪರ್ 🎉🎉🎉🎉🙏🙏🙏🙏🙏

  • @nikhilsanjeevi4827
    @nikhilsanjeevi4827 2 ปีที่แล้ว +11

    Golden voice.. very melodious.. feel happy by hearing this song 🙏

  • @ushahn7546
    @ushahn7546 3 หลายเดือนก่อน +1

    Very nice.Hats off.❤❤❤🎉🎉🎉

  • @umanagaraj2589
    @umanagaraj2589 ปีที่แล้ว +5

    Thumba chenndigide song

  • @SmilingGriffon-zh9pt
    @SmilingGriffon-zh9pt หลายเดือนก่อน +1

    Super ❤

  • @NagaRaju-tg4sz
    @NagaRaju-tg4sz 11 หลายเดือนก่อน +2

    SUPER SUPER SONG SIR SUPER SUPER VOICE SIR SUPER ❤❤❤.

  • @ShantappaNayak-s3i
    @ShantappaNayak-s3i ปีที่แล้ว +1

    🙏🙏🙏🙏🙏 jai shreekrishna 🙏🙏🙏🙏🙏

  • @venkatramankh4514
    @venkatramankh4514 3 หลายเดือนก่อน

    ❤❤❤

  • @geethahn2184
    @geethahn2184 ปีที่แล้ว +4

    🙏🏻🙏🏻🙏🏻🙏🏻🙏🏻🙏🏻💐💐💐💐💐💐

  • @gopalkrishnarbelgaumkar339
    @gopalkrishnarbelgaumkar339 3 ปีที่แล้ว +73

    There are ampule of songs in kannada by dasaraugalu like, purundara daasaru, kananka daasaru, raaghavendra teerharu, vijaya daasaru, shripaada daasaru amd many more. The daasa sahitya is as big as any other language saahitay in kannada. We are blesses to be part of such a fantastic language in this world.

  • @rameshravgodlu1824
    @rameshravgodlu1824 4 ปีที่แล้ว +6

    ಸುಮಧುರ ಭಕ್ತಿಗೀತೆ...💐💐💐💐🙏
    ಕೃಷ್ಣಂ ವಂದೇ ಜಗದ್ಗುರು...😌😌😌🙏🙏

  • @PushpaLatha-hb5tf
    @PushpaLatha-hb5tf 2 หลายเดือนก่อน +2

    ತುಂಬಾ ಚೆನ್ನಾಗಿದೆ ಕೇಳುತ್ತಾ ಇದ್ದರೆ ಇನ್ನು ಕೇಳಬೇಕೆನಿಸುತ್ತದೆ

  • @meeradandekar1330
    @meeradandekar1330 ปีที่แล้ว

    Haaaaaa. Yestu sundarawyebajanye swarawyee swara tumbhaaa tumbhaa kushi bajanye keelye aaaahhaaa🌹🌹🌹🌹🌹🌹🌹🌹🙏👌👍👍🙌🙌🙌

  • @vijayalakshmirao6702
    @vijayalakshmirao6702 3 ปีที่แล้ว +5

    ಮನಸೆಳೆಯುವ ಗಾಯನ. ಧನ್ಯವಾದ.

  • @kavanahs7013
    @kavanahs7013 หลายเดือนก่อน +1

    Shri Krishnaya namah

  • @RamaswamyRamaswamy-dg7re
    @RamaswamyRamaswamy-dg7re 3 หลายเดือนก่อน +1

    . ಲಿರಿಕ್ಸ. ತುಂಬ ಚೆನ್ನಗಿದೆ ಅಕ್ಷರಗಳು. ಸ್ವಲ್ಪ ದಪ್ಪ ಇರಲ್ಲಿ ದೇವರು ಒಳೆದು ಮಾಡಲ್ಲಿ

  • @dineshkrishna1539
    @dineshkrishna1539 3 หลายเดือนก่อน

    Jai shree radhe radhe radhe radhe radhe Krishna 🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺

  • @swarnalathaadiga148
    @swarnalathaadiga148 4 หลายเดือนก่อน +3

    ಅತಿ ಮಧುರ ಗಾಯನ..

  • @kirtiwalasang8048
    @kirtiwalasang8048 2 หลายเดือนก่อน

    🙏🙏🙏😘😘😘 super song ❤️

  • @madhukarkulkarni963
    @madhukarkulkarni963 ปีที่แล้ว +1

    Jaishrikrishna..very melodious song..heart overwhelms to the song with joy..so good feeling..love it a lot and keep it listening whenever I feel..❤❤❤❤❤

  • @udayachandrika2539
    @udayachandrika2539 6 หลายเดือนก่อน +1

    Jai shree krishna 🙏😊

  • @indirakumari8722
    @indirakumari8722 2 ปีที่แล้ว +8

    Om Sree Ranga with out this song I can't sleep every night 🙏🙏🙏🙏🙏🙏🙏🙏🙏

  • @spacescientistvedang.v5531
    @spacescientistvedang.v5531 4 ปีที่แล้ว +30

    Melody and sweet voice , pleasent to hear 😍💯🙏

  • @sushmabelgundi6393
    @sushmabelgundi6393 2 หลายเดือนก่อน

    Wow very nice ❤

  • @yallammayallama6335
    @yallammayallama6335 2 หลายเดือนก่อน

    Jai shree Krishna, Jai shree Krishna, Jai shree Krishna ,Jai shree Krishna, Jai shree Krishna,, om namo bhagavate vasudevaya, om namo bhagavate vasudevaya, om namo bhagavate vasudevaya om namo bhagavate vasudevaya, om namo bhagavate vasudevaya blessed with me and my family appa. 🙏🙏🙏🙏🙏💧💧💧💧💧☘️☘️☘️☘️☘️🌷🌺🌸🌼🌹🍌🍊🍎🍋🍍📿📿📿📿📿💍💍💍💍💍🐄🐄🐄🐄🐄🍞🥞🥨🍔🥣🥛🥛🥛🥛🥛🥢🥢🥢🥢🥢🥢🥥🥥🥥🥥🥥

  • @krishnas.b.3340
    @krishnas.b.3340 2 หลายเดือนก่อน

    ತುಂಬಾ ಸುಶ್ರಾವ್ಯವಾದ ಗಾಯನ ❤

  • @parthasarathy1861
    @parthasarathy1861 4 ปีที่แล้ว +10

    Excellent rendering of bhakti in sweet voice

  • @vijaydesai3774
    @vijaydesai3774 4 ปีที่แล้ว +8

    👌 krishana drashana 🙏🙏🙏

  • @srinivasaramakrishnayya1323
    @srinivasaramakrishnayya1323 3 ปีที่แล้ว +2

    Harekrishna. Harekrishna

  • @jyothidaglur5703
    @jyothidaglur5703 3 ปีที่แล้ว +8

    Beautiful sung by Sheshagiridasaru.
    Thanks for the lyrics. 🙏 expecting more and more songs from him👌🙏

  • @sudhayv5583
    @sudhayv5583 8 หลายเดือนก่อน +1

    Soooper sooooooper sooooper sir

  • @jyotsna.rao23
    @jyotsna.rao23 3 ปีที่แล้ว +6

    Very nice, thanks a ton for uploading 🙏👌

  • @bhagyasheelak4705
    @bhagyasheelak4705 2 หลายเดือนก่อน

    Thank you sir sooo soothing 🙏

  • @indirabadiger7810
    @indirabadiger7810 4 ปีที่แล้ว +8

    ತುಂಬಾ ಚೆನ್ನಾಗಿದೆ...

  • @pushpaprabhu9818
    @pushpaprabhu9818 3 หลายเดือนก่อน

    Nice

  • @latasubbaraman6297
    @latasubbaraman6297 4 ปีที่แล้ว +46

    I don't know Kannada. Would like to know the meaning and the lyrics in English. Singer has amazing and melodious voice, his voice just transported me to celestial world. Lovely song and good music love this song.

  • @adashaanddhannyabeautifuls2774
    @adashaanddhannyabeautifuls2774 3 ปีที่แล้ว +5

    Super song👌👌👍👍 beautiful voice 🌺🌼

  • @mohanirkal1927
    @mohanirkal1927 9 วันที่ผ่านมา

    ಜೈ ಶ್ರೀ ಕೃಷ್ಣ🌺🌺

  • @parashuramgurajalakar5306
    @parashuramgurajalakar5306 4 ปีที่แล้ว +11

    ಶ್ರೀ ಕೃಷ್ಣo ವಂದೇ ಜಗದ್ಗುರುo

  • @lalithagvenkat8829
    @lalithagvenkat8829 10 หลายเดือนก่อน

    This song I used to hear in All India Radio still it reverberates in my mind when I hear this song I was 10 or 12 now I am 61 but Lord Krishna keep this song to hear in my mind
    Jai Shri Krishna

  • @G.RamachandraChandra
    @G.RamachandraChandra 4 หลายเดือนก่อน

    ಮಧುರ ಗಾಯನ.. ಭಕ್ತಿ ತುಂಬಿ ಬರುತ್ತೆ.

  • @manjulapurohit9748
    @manjulapurohit9748 7 หลายเดือนก่อน +1

    Very Sweet Song! Jai Shree Krishna!

  • @aravindakumar7527
    @aravindakumar7527 3 ปีที่แล้ว +1

    ಅಹಾ ಕರ್ಣ ಅಮೃತವೇ ಇಲ್ಲಿದೆ 🙏

  • @niranjanshetty6807
    @niranjanshetty6807 3 ปีที่แล้ว +3

    🙏🙏🙏🙏🙏🙏🙏🙏🙏🙏🙏
    Madhurawadha bajane
    Thankyou

  • @nagendrarao9175
    @nagendrarao9175 4 ปีที่แล้ว +4

    ಕಣ್ಣು ಮುಚ್ಚಿ ಕೇಳುತ್ತಾ ಇದ್ದರೆ ಹಾಗೇ ಕಳೆದು ಹೋಗುತ್ತೇವೆ.

    • @radhanr9677
      @radhanr9677 4 ปีที่แล้ว

      Nija good morning

  • @geetanjalijoshi8857
    @geetanjalijoshi8857 4 ปีที่แล้ว +10

    Hari Sarvottam Vayu Jeevottam 🙏🙏🙏🙏🙏

  • @Suresh-i1g
    @Suresh-i1g 2 หลายเดือนก่อน

    Om Sai Ram

  • @ramaputtia9423
    @ramaputtia9423 9 หลายเดือนก่อน +1

  • @Jargal200
    @Jargal200 28 วันที่ผ่านมา

    ವಿಶ್ವಗುರು ಮದ್ವರಿಗೆ ನಮೋ ನಮಃ

  • @Kolombo071
    @Kolombo071 ปีที่แล้ว +2

    Wow amazing

  • @DivyaDivya-lt2vs
    @DivyaDivya-lt2vs 11 หลายเดือนก่อน +2

    🙏🙏🌸🌸🙏🙏🤲

  • @chetantirlapur1127
    @chetantirlapur1127 2 ปีที่แล้ว +4

    Shrikantaraddi m huchhannavar asundi Gadag Karnataka

  • @sandhyak2767
    @sandhyak2767 2 ปีที่แล้ว +6

    Krishna image is also very very beautiful...💯💯

  • @pavamananargund8039
    @pavamananargund8039 3 ปีที่แล้ว +22

    One of the most supreme songs ever 🙏🙏

  • @ushadivya9526
    @ushadivya9526 2 ปีที่แล้ว +13

    Blessed to hear 🙏

  • @nbshridhar1
    @nbshridhar1 4 ปีที่แล้ว +12

    Super 👏

  • @ChandrikaB-ko5by
    @ChandrikaB-ko5by 4 หลายเดือนก่อน

    Krishnarpasnamasthu.

  • @yashshriyan9044
    @yashshriyan9044 2 ปีที่แล้ว +1

    !! ಕೃಷ್ಣo ವಂದೇ ಜಗದ್ಗುರುo !!

  • @NammaAcademy1
    @NammaAcademy1 4 ปีที่แล้ว +8

    Beautiful. ....devine

  • @addagadderamesh8246
    @addagadderamesh8246 7 หลายเดือนก่อน

    Getting mental peace❤

  • @nageshshanbhag3083
    @nageshshanbhag3083 3 ปีที่แล้ว +2

    Devine......super...

  • @gopaludupa3568
    @gopaludupa3568 3 ปีที่แล้ว +8

    Mesmerising voice..🙏🙏🙏

  • @puneethyashoda177
    @puneethyashoda177 11 หลายเดือนก่อน +3

    Super song beautiful voice

  • @Shakuntala-g6o
    @Shakuntala-g6o 3 หลายเดือนก่อน

    Tumba channagi hadidderi satyavati sutane badalagi vasudeva sutane kayoo heliri😊

  • @akshatharai6439
    @akshatharai6439 3 ปีที่แล้ว +1

    Supar sng👌👌bajjane🙏🙏🙏

  • @SudheerPoojary-qy2zu
    @SudheerPoojary-qy2zu 8 หลายเดือนก่อน +1

    ❤ supar sar🙏

  • @poornimap7711
    @poornimap7711 4 ปีที่แล้ว +10

    excellant

  • @poornimabhat8286
    @poornimabhat8286 4 ปีที่แล้ว +3

    😮wow. 😮wow 😃👌👍

  • @srikanthsri9118
    @srikanthsri9118 ปีที่แล้ว +7

    తోలు తోలు తోలు రంగ తోలన్నాడై స్వామి నీలవర్ణడా బాలకృష్ణనే తోలన్నాడై ||ప||
    హులియుగురరాలేలే మగయిగల నిట్ట తోలన్నాడై స్వామి ఖలిరెంబందుగే గెజ్జెలి నలివుత్త తోలన్నాడై ||1||
    నెలవిగే నిలువడే ఓరాల తండిట్ట తోలన్నాడై స్వామి చలువ మక్కల ముద్దు మాణికవే తోలన్నాడై ||2||
    పూతనియెంబవలసువనే హిరిద తోలన్నాడై స్వామి మాటెయ పితన అనుగల మదుహిదా తోలన్నాడై ||3||
    మతిగే శిశుపాఅలనా శిర తరిదా తోలన్నాడై స్వామి శ్రీ తులసీయ ప్రియ నిత్యవినోది తోలనాదై||4||
    దత్తదియిదుటలే బెన్నెయ మేలువ తోలన్నాడై స్వామి కట్టిడ కరదియ కరువేండెలేద తోలన్నాడై||5||
    బట్టల హాల ఒల్లెందు కడిదా తోలన్నాడై స్వామి బట్టలోలునవిసె నగువాడనే తోలన్నాడై||6||
    సజ్జన సత్యకే ధర్మవ నాడేసిద తోలన్నాడై స్వామియార్జునరదకే సారథ్య మదిద తోలన్నాదై||7||
    లజ్జేగీతదా ద్రౌపదీ కైదా తోలన్నాడై స్వామి వజ్ర పంజర పాండవ ప్రియ తోలన్నాడై||8||
    నఖదింద హిరణ్యకనుదార బగిడ తోలన్నాడై స్వామి సుఖదిందలి ప్రహ్లాదనా కైడ తోలన్నాడై||9||
    విఖలితగెడిసిదా గోప స్త్రియరా తోలన్నాడై స్వామి సుఖతీర్త్తర పతి పురందర విట్టల తోలన్నాడై||10||

  • @parthasarathy1861
    @parthasarathy1861 ปีที่แล้ว

    Super and sweet voice. Music is beautiful attractionif meaning ids given it would attract thousand s of people. ❤,,💐🙏

  • @nagarathnagopinath1330
    @nagarathnagopinath1330 4 หลายเดือนก่อน

    ತುಂಬಾ ಚೆನ್ನಾಗಿ ಹಾಡಿದ್ದೀರಾ

  • @vasanthipoojary4072
    @vasanthipoojary4072 2 ปีที่แล้ว +5

    Feeling very nice to listen this Bhajan

  • @ushaganu7449
    @ushaganu7449 4 ปีที่แล้ว +5

    👌👌👌

  • @suman5845
    @suman5845 25 วันที่ผ่านมา

    Superb. What a bhakti githe

  • @poornimabhat8286
    @poornimabhat8286 4 ปีที่แล้ว +2

    Supar👌👌 dupar👍👍 🎶song . This song 👌. Toolooraga this is dupar👍 song. 😮wow 🥰😍🥳🥳🤩😎

  • @dr.shreeprakashb2223
    @dr.shreeprakashb2223 4 ปีที่แล้ว +17

    Beautiful.....

  • @rsgupta-o4y
    @rsgupta-o4y วันที่ผ่านมา

    Jai jai sri krishna 👃👃👃👃👃👃👃👃👃

  • @annaannapurnakn113
    @annaannapurnakn113 2 หลายเดือนก่อน

    Hadanna thumba chennagi hadiddira thank you.

  • @Nagarathna-r5v
    @Nagarathna-r5v 2 หลายเดือนก่อน +3

    Nanu 11 varshadavaliddagale namma thayi anaarogyadinada theerkondru 1 thangi 3 jana thammandiru chokka thammanige 3 varsha avarella makkalagidru nanu ammanagidde thayiya preethi sigalilla maduveyagi gandana manege hode atheyanne amma andkobeku andkonde adre adu aagalilla ivaga jagaaatheye thayi bagavanthane thande andkondu jeevisuthiddene nanna kasta kaaladalli nammavarendukondavarella dooradru thayi nann kaibittilla mansige shanthiyide

  • @writing4729
    @writing4729 4 ปีที่แล้ว +12

    Ultimately good singing

  • @vikaspurohit9955
    @vikaspurohit9955 8 หลายเดือนก่อน

    🙏🙏🙏🙏🙏🙏

  • @GeethaMadhava-zf3dv
    @GeethaMadhava-zf3dv 5 หลายเดือนก่อน

    ತುಂಬಾ ಸೊಗಸಾದ ಹಾಡು

  • @surendrashetty1057
    @surendrashetty1057 3 ปีที่แล้ว +1

    Good luck 👍👍🙏🏻🙏🏻🙏🏻i liked it

  • @parvathykp6722
    @parvathykp6722 ปีที่แล้ว

    Sundara kanta bhaki gaayanakke nanna ondu prothsaha Dhanyavadagalu🙏🏻🌹

  • @vasanthipoojary4072
    @vasanthipoojary4072 ปีที่แล้ว +1

    O God very nice ❤