ಶೇಷಾದ್ರಿ ಗಿರಿಯಲ್ಲಿ ವಾಸಾ ಹಾಡುವುದು ಹೇಗೆ? | Lord Thirupathi Venkateshwara Bhajan 🚩
ฝัง
- เผยแพร่เมื่อ 9 ธ.ค. 2022
- ಶೇಷಾದ್ರಿ ಗಿರಿಯಲ್ಲಿ ವಾಸಾ ಹಾಡುವುದು ಹೇಗೆ? | Lord Thirupathi Venkateshwara Bhajan 🚩
Singer : Soumya manjunath ( Soumya m Pattar)
Lyrics & Compose : Venkatesh Mattodu Gokula Patidas
ನಮ್ಮನ್ನು ಸಂಪರ್ಕಿಸಲು :
For Sponsorship and Business enquiries, Online Class and Live Concert enquiries 👇 sangeethamane1724@gmail.com
Instagram -
Manjunath Hosaval : / manjunath_hosaval_offi...
Soumya Manjunath ( Soumya M Pattar):
/ sangeethmane_soumyaman...
#Sangeethamane
#Sheshadrigiriyallivasa
#Thirupathitimmappabhajan
#Venkateshwarbhajan
ಶೇಷಾದ್ರಿ ಗಿರಿಯಲ್ಲಿ ವಾಸಾ |
ಹೃದಯದಲಿ ಲಕ್ಷ್ಮೀ ನಿವಾಸ |
ಗೋಪಾಲಕೃಷ್ಣನ ಅವತಾರ ಚಂದ |
ಗೋವರ್ಧನಾಧಾರಿ ಪಾಹೀ ಮುಕುಂದ |
ಗೋಕುಲದಿ ಆಲೀಲೆ ನಿತ್ಯಾನಂದ |
ಗೋವಿಂದ ಗೋವಿಂದ ನಿನಲೀಲೆ ಚಂದ || ಶೇಷಾದ್ರಿ ||
ವಜ್ರ ವೈಡೂರ್ಯ ಮುತ್ತಿನಾಹಾರ |
ಪಟ್ಟು ಪೀತಾಂಬರದ ಚಲುವಿನಾಕಾರ |
ದಿವ್ಯದರ್ಶನದಿಂದ ಪಾಪ ಪರಿವಾರ |
ಗೋವಿಂದ ಗೋವಿಂದ ನಿನಲೀಲೆ ಚಂದ || ಶೇಷಾದ್ರಿ ||
ಕೋಟಿ ಭಕ್ತರು ದಿನವು ಸೇವಿಸುವ ಚರಣ |
ಧವನ ಮಲ್ಲಿಗೆ ತುಳಸಿ ಮಾಲೆಯಾ ಅರ್ಪಣ |
ಮಂತ್ರ ಘೋಷವು ಸ್ವಾಮಿ ನಿನಗೆ ಸಮರ್ಪಣ |
ಗೋವಿಂದ ಗೋವಿಂದ ನಿನಲೀಲೆ ಚಂದ || ಶೇಷಾದ್ರಿ ||
ಲಕ್ಷ್ಮೀ ಪದ್ಮಾವತಿ ಸೇವಿಸುವ ಪಾದ |
ಗೋಕುಲಪತಿದಾಸ ನಿತ್ಯ ಸೇವಿಪ ಪಾದ |
ಮುಕ್ತಿ ಬೇಡುವ ಜನರು ಬಿಡರಯ್ಯ ನಿನಪಾದ |
ಗೋವಿಂದ ಗೋವಿಂದ ನಿನಲೀಲೆ ಚಂದ || ಶೇಷಾದ್ರಿ || - เพลง
ಸಾಹಿತ್ಯ...ತಮ್ಮ ಹಾಡುಗಾರಿಕೆ ತುಂಬಾ ಚೆನ್ನಾಗಿದೆ...ಮಧುರವಾಗಿದೆ
ಬಹಳ ಚಂದ ಹಾಡುತ್ತೀರಿ ಮೇಡಮ
ಬಂದ
Simple and very good thank you very much
V.v.good &nice song your teaching methods are so easy thank you. Namaste madam.
Super rendering
ಚೆನ್ನಾಗಿ ಹಾಡಿರುವೆಯಮ್ಮ.ಅಮೃತವರ್ಷಿಣಿರಾಗದ ಚಿತ್ರಗೀತೆ ಹಾಡುವಿರಾ...ನಮಸ್ತೆ.
Super
Super Thanku Sister❤
Nice song
👌👌👌.. 🤝. 🌹
Naadamaya ee lokavella song hege haadbeku thilisikodi mam plz 👏👏👏👏👏👏🙏🙏🙏🙏
ತುಂಬಾ ಇಂಪಾಗಿ ಮನಮುಟ್ಟುವಂತೆ ಹಾಡಿದ್ದೀರಿ ಮೇಡಂ ಧನ್ಯವಾದಗಳು
Sahithya. ...thamma hadigarike bahala chennagide ....dhanyavadagalu madam...
ತುಂಬಾ ಚಂದ ಹಾಡು 🙏
Super madam. I learnt it. 🙏🙏
Very nice
ತುಂಬಾ ಚೆನ್ನಾಗಿದೆ ಮೇಡಂ ಹಾಡು
ತುಂಬಾ ಚೆನ್ನಾಗಿದೆ
Very nice madam
❤
Very
Nice
Madam
Raga super
ತುಂಬಾ ಚೆನ್ನಾಗಿ ದೆ..❤❤❤❤❤
ತುಂಬಾ ಚೆನ್ನಾಗಿ ಹಾಡಿದಿರಿ ಮನಸ್ಸಿಗೆ ತುಂಬಾ ಸಂತೋಷವಾಯಿತು
Beautiful teaching the song Tq very y
Thumbaaa olle devara nama adhuthavagi hadiddeera soumya❤🎉🎤👌🏻👌🏻💯
ಅತ್ಯದ್ಭುತ ರಾಗ ಸಾಹಿತ್ಯ ಹಾಗೂ ಹಾಡು ಎಲ್ಲರಿಗೂ ಬರವ ಹಾಗೆ ಹೇಳಿಕೊಡುವ ರೀತಿ ಬಣ್ಣಿಸಲಸದಳ ಧನ್ಯವಾದಗಳು ಮೇಡಮ್.🙏
Super 😅😅😅
Hadu thubhachennaagide medam dhanyavadagalu
ಮಧುರವಾದ ಹಾಡು ಧನ್ಯವಾದಗಳು ಮೇಡಂ
ತುಂಬಾ ಚೆನ್ನಾಗಿದೆ ಹಾ
ಡು
Soumya madam Nimm a kanth and Dhvani Adbhut Maravalles Hatsup and God Bless you u
Thumba chennagi hadira chennagi hadutira madam dannyavadagalu madam 🙏🙏🙏
Nimminda sakashtu hadugalannu kalithitheeni🙏🏻🙏🏻👍🎤💯😊
Adbhuta.....super singing mam
ತುಂಬ ಸಂತೋಷ ಆಯ್ತು
Singing is very nice and melodious madam.
हरेश्रीनिवास 🙏🏻🕉🙏🏻👌
Super madam Buddha Nadu
tanks new dhanyvad
It's wonderful song how nicely easy the way to learn it's wonderful ❤ Thank you so much ❤️ 🙏 ❤️ 🙏
ತುಂಬಾ ಚೆನ್ನಾಗಿ ಹೇಳಿದ್ದೀರಿ ಮೆಡಮ್ ಸುಪರ್ ವಾಯ್ಸ್
Very nice 👍❤
ನಿಮ್ಮ ಸುಮಧುರವಾದ ಕಂಠದಿಂದ ತುಂಬಾ ಚೆನ್ನಾಗಿ ಮನ ಮುಟ್ಟುವಂತೆ ಹಾಡುವಿರಿ. ಅನಂತ ಅನಂತ ನಮಸ್ಕಾರಗಳು. ಸ್ವರ ಪ್ರಸ್ತಾವನೆ ನೀಡಿದ್ದರೆ ಕಲಿಯುವವರಿಗೆ ಅನುಕೂಲ ವಾಗುತ್ತದೆ. 🙏🌹🙏🌹🙏🌹🙏🌹🙏🌹🙏🌹🙏
So sweet
Thumba channagi hadutira madam 🙏
Shankara naada sharira e song kalsikodi mam pls.❤
Tumba chennagide hadu
Thumba chennagide
Very fine song and I like it too much
Super madam ಧನ್ಯವಾದ
8:41
My grandmother always is your video she is trying to learn she is 53 years old she likes a video so much that she always he is your videos and she wants on song it seem ಎನ್ ಹಳಲಿ ತಂಗಿ
Super singing medam
ತುಂಬಾ ಚೆನ್ನಾಗಿದೆ. ನನಗಂತೂ ಬಹಳ ಉಪಯೋಗ ವಾಗುತ್ತಿದೆ
ಸುಂದರ, ಸುಮಧುರ.
Akka tumba channagide .....tqq akka nimmind tumba help agateti...tqq sooo much..akka🙏🏻🙏🏻🙏🏻
Hi teacher बहुत बहुत अच्छा लगा 💯❤️ God bless you 🙏
Hadu chennaagide medam
Nice song and nice singing
Melodious 👌singing
Superb God bless you
Bihar 2 han do Tumba chennagide madam
Thubha chennagide medam hadu. Namskara
Good ಹಾಡು
ತುಂಬಾ ಸೊಗಸಾಗಿ ಹಾಡಿದಿರಿ
ಸೊಗಸಾಗಿದೆ ಗಾಯನ 👍👌🌹🌹
Very melodious.
Best
Super ma
My favorite song.
Really touched by your singing Soumya madam.
Very Happy.
Mam plz sing Hari adidane song tha tha dimitha
👌mam
Suppar. Akka
Super madem
Super singing
Namaskaram nange online class please
ತುಂಬಾ ಇಂಪಾಗಿದೆ, ನಿಮ್ಮಿಂದ ನಾನು ಬಹಳಷ್ಟು ಹಾಡುಗಳನ್ನು ಕಲಿತಿದ್ದೇನೆ. ಧನ್ಯವಾದಗಳು
ದಯವಿಟ್ಟು
"ಕಾಯೌ ಶ್ರಿಗೌರಿ ಕರುಣಾಲಹರಿ
ತೋಯಜಾಕ್ಷಿ ಶಂಕರೀಶ್ವರಿ"
ಹಾಡನ್ನು ಕಲಿಸಿ ಕೊಡಿ.
🎉
🙏🙏🙏
Nice singing 👌
Super singing mam🥰👏👏
Vittal kamble nima ahdu suppr namskar
Exalant Song
Dhanyavadagalu madam🙏🙏
❤💛🙏
Melodious......
💐🙏🙏🙏
Dhanyavad madam
👌👏🏽👏🏽👏🏽
@ತುಂಬಾ ಚನ್ನಾಗಿ ಇದೆ
Super madam ಸ್ವರಗಳನ್ನು ತಿಳಿಸಿ ಮೇಡಮ್ ಹಾಡಿನ ಸ್ವರ ತಿಳಿಸಿ
My favourite song madam
Mam kambada Melina gombeye heli kodi mam
ಸೂಪರ್. ಹಾಡು...ವಿಜಯ.ಬೆಂಗಳೂರ್
ಮೇಡಂ ಈ ಹಾಡಿಗೆ ಹಾರ್ಮೋನಿಯಂ notes hakikoduttira ಮೇಡಂ.
ಪಾಪ ಪರಿಹಾರ
Prayer song aki
🙏🙏🙏🙏🙏
Morning madam can u sing navaratriyali navaraga Malika haduve
Thank you madam 🙏haage gananaayakaaya song yaava raagadallide telisi ple
Excellent madam 🙏💐
Super
Very nice song. Can you pls share the notation pls
🙏🙏👌🏻🙏🙏
Fantastic madam