ಪಂಡರಾಪುರವೆಂಬ ದೊಡ್ಡನಗರ ಸುಲಭವಾಗಿ ಹಾಡಿ | Pandarpura emba dodda nagara
ฝัง
- เผยแพร่เมื่อ 5 ก.พ. 2025
- ಪಂಡರಾಪುರವೆಂಬ ದೊಡ್ಡನಗರ ಸುಲಭವಾಗಿ ಹಾಡಿ | Pandarpura emba dodda nagara
Soumya Manjunath ( Soumya Pattar ) 🙏❤️
ನನ್ನನ್ನು ಸಂಪರ್ಕಿಸಲು - 👇
For sponsorship & Live Concert enquiries, Online class enquiries :👉 sangeethamane1724@gmail.com
WhatsApp only - 76761 68569
ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️
ವಾಟ್ಸಾಪ್ ಸಂಖ್ಯೆ - 76761 68569
Follow Me On :👇❤️
Soumya Manjunath (Soumya Pattar )
Instagram -👇 www.instagram....
Facebook Page - 👇
1. www.facebook.c...
2. www.facebook.c...
ಈ ವಿಡಿಯೋದಲ್ಲಿ ಪಂಡರಾಪುರವೆಂಬ ದೊಡ್ಡ ನಗರ ಹಾಡುವುದು ಹೇಗೆ ? ಎಂದು ತಿಳಿಸಿಕೊಡಲಾಗಿದೆ. ನೀವು ತುಂಬಾ ಸುಲಭವಾಗಿ ಈ ವಿಠೋಬನ ಭಕ್ತಿಗೀತೆಯನ್ನು ಹಾಡಬಹುದು.ಇದು ಪುರಂದರ ದಾಸರ ಕೃತಿಯಾಗಿದೆ.ನೀವು ಕಲಿತು ನಿಮ್ಮ ಮಕ್ಕಳಿಗೂ ಕಲಿಸಿ ಮತ್ತು ಆಸಕ್ತಿ ಇರುವವರಿಗೂ ಶೇರ ಮಾಡಿ.🙏🏼
How to sing the "Pandarapuravemba dodda nagara" in this video? It has been informed that. You can very easily sing this devotional song of Vithoba.This song is written by Purandara Dasa.You can learn it and teach it to your children and share it with others who are interested.🙏🏼
Lyrics :
ಪಂಢರಾಪುರವೆಂಬ ದೊಡ್ಡ ನಗರ ಅಲ್ಲಿ ವಿಠೋಬನೆಂಬ ಸಾಹುಕಾರ
ವಿಠೋಬನಿರುವದು ನದಿತೀರ ಅಲ್ಲಿ ಪಂಢರಿಭಜನೆ ವ್ಯಾಪಾರ ||ಪ.||
ತಂದೆ ನೀನೆ ತಾಯಿ ನೀನೆ ಪಾಂಡುರಂಗ ನಮ್ಮ ಬಂಧು ನೀನೆ ಬಳಗ ನೀನೆ ಪಾಂಡುರಂಗ
ಭಕ್ತರ ಪೋಷಕ ಪಾಂಡುರಂಗ ನಮ್ಮ ಮುಕ್ತಿದಾಯಕ ಪಾಂಡುರಂಗ ||೧||
ವಿಠೋಬನಿಗೆ ಪ್ರಿಯ ತುಳಸಿಹಾರ ಅಲ್ಲಿ ಭಕ್ತ ಜನರ ವ್ಯಾಪಾರ
ವಿಠೋಬನಿಗೆ ಪ್ರಿಯ ಬುಕ್ಕಿಯ ಗಂಧ ಅಲ್ಲಿ ಚಂದ್ರಭಾಗಾ ಸ್ನಾನ ಬಲು ಅಂದ ||೨||
ಶ್ರೀಹರಿ ವಿಠ್ಠಲ ಪಾಂಡುರಂಗ ಜಯ ಹರಿ ವಿಠ್ಠಲ ಪಾಂಡುರಂಗ
ವಿಠ್ಠಲ ವಿಠ್ಠಲ ಪಾಂಡುರಂಗ ನಮ್ಮ ಪುರಂದರ ವಿಠ್ಠಲ ಪಾಂಡುರಂಗ ||೩||
panDharA puravemba doDDa nagara
alli viThObanemba sAhukAra
viThObaniruvadu naditIra alli panDharibhajane vyApAra ||pa.||
tande nIne tAyi nIne pAnDuranga namma bandhu nIne baLaga nIne pAnDuranga
bhaktara pOShaka pAnDuranga namma muktidAyaka pAnDuranga ||1||
viThObanige priya tuLasihAra
alli bhakta janara vyApAra
viThObanige priya bukkiya gandha alli chandrabhAgA snAna balu anda ||2||
shrIhari viThThala pAnDuranga
jaya hari viThThala pAnDuranga
viThThala viThThala pAnDuranga
namma purandara viThThala pAnDuranga ||3||
Your Queries:
Pandarpura emba dodda nagara
How to sing Pandarpura emba dodda nagara
Pandarpura emba dodda nagara full lyrics
Kannada Vittala song
Pandarpura emba dodda nagara lyrics
Vithoba songs
Kannada vithoba song
Bajana padagalu
Kannada devostional songs
#Pandarpuraembadoddanagara
#Howtosingpandarapuraembadoddanagara
#Sangeethamane
#Vithobasong
#Kannadasongs
#Bhajanapadagalu
ತುಂಬಾ ಚೆನ್ನಾಗಿ ಕಲಿಸಿದಿರಿ ಮೇಡಂ. ನನ್ನದೊಂದು ಕೋರಿಕೆ . ಬನ್ನಿ ಮುರಲೀಯ ನಾದವ ಕೇಳಿ ಹಾಡು ಕಯಳೀಸ್ತೀರ ಪ್ಲೀಸ್ .
ತುಂಬಾ ಚೆನ್ನಾಗಿದೆ ಹಾಡು
ತುಂಬಾ ಚೆನ್ನಾಗಿ ಇದೇ ಹಾಡು❤
Good song medam ok Jai panduranga.
ತುಂಬಾ ಅದ್ಭುತವಾದ ಭಕ್ತಿಭಾವದ ಬಹಳ ಇಂಪಾದ ಪುರಂದರದಾಸರ ಪದವನ್ನು ಬಹಳ ಭಕ್ತಿಯಿಂದ ಹೃದಯ ಮತ್ತು ಮನಮುಟ್ಟುವಂತೆ ಹಾಡಿದ್ದೀರ ಮೇಡಮ್. ಇದರ ಸ್ವರ ಪ್ರಸ್ತಾರ ಕೊಟ್ಟಿದ್ದರೆ ತುಂಬಾ ಚೆನ್ನಾಗಿತ್ತು. ಧನ್ಯವಾದಗಳು ಮೇಡಮ್
👌👌👌👌🙏🌹🙏🌹🙏🌹🙏🌹🙏
God bless you. Very nice way of teaching.
Very good rendering
ಬಹಳ ಚಂದ ಹಾಡತಿ ತಾಯಿ ನಿಮ್ಮ ಹಾಡು ಮತ್ತೆ ಮತ್ತೆ ಕೇಳಬೇಕು ಅನಿಸುತ್ತದೆ
😂
😊PM 8:31
0000@@girijabm975
0@@SarvamagalSarva
Very melodious and easy to practice
ತುಂಬಾ ಚೆನ್ನಾಗಿ ಹಾಡಿದಿರಿ ಅಮ್ಮ. ವಿಠೋಬಾ ದೇವರ ದಯ ನಿಮಗೆ ಸದಾ ಇರಲಿ🙏
❤ byh
Tumba canagi hadidira nimma hadugalannu kelittiruttene 👌
ನನಗೆ ತುಂಬಾ ಇಷ್ಟ ವಾದ ಗೀತೆ ಇದು ತುಂಬಾ ಚೆನ್ನಾಗಿ ಹೇಳಿ ಕೊಟ್ರಿ ಮೇಡಂ ರಾಯಚೂರು ಶೇಷಗಿರಿ ದಾಸ್ ರವರಿಗೂ ಹೇಳಿಕೊಟ್ಟ ನಿಮಗೂ ದನ್ಯವಾದಗಳು ಪುರಂದರ ದಾಸರ ಪಾದಾರವಿಂದಗಳಿಗೆ. ಕೋಟಿ ಕೋಟಿ ನಮನಗಳು
Excellent singing 👌👌👏👏
ಒಳ್ಳೆ ಭಕ್ತಿ ಭಾವ ಬರ್ತದೆ. ತುಂಬಾ ಚೆನ್ನಾಗಿತ್ತು 🙏👍
🙏🏻🙏🏻🙏🏻🙇🏻🙇🏻🙇🏻அறுமை மகளே!!பாண்டுரெங்க தரிசனமே பாக்கியன்!!தன்னிய யானேன்!!விட்டல,விட்டல பாண்டுரெங்க!!
Nice singinging
Jai ho Vittala
ನೈಸ್ 👌👌👌👍🎤🎤🎤🎸🎸
ಜೈವೀಟೂಬ ಜೈವೀಟೂಬ ಜೈವೀಟೂಬ ಜೈ
song tarane nivu super ri
Super madi
Very very melodious. Thanks to the singer.
A VERY SOULFUL RENDERING MADAM. GOD BLESS YOU.
Adbhutavagi hadiddira Madam, Nimma u tube channel ninda tumba hadugalannu kalitu , nanu nanna sangeetha students gu helikottiddini madam. Nimage tumbu hradayada danyavadagalu. Nimminda innu sangeethakke kodugeyanna needuvantagali endu devaralli prarthisuttene Thank u soooo much Madam.
Super 🎉 happy Sankranti 😢
Nimma dhwaniyalli tumba chennagi bandide mdm
Very nice 🎉
Very sweet bhajane
👌🏻👌👌🏻👌🌹🌹🌹
Bahut sunder bhajan🙏🙏🌹🌺🙏🙏
U r doing excellent job by teaching everyone with yr sweet voice
ನನಗೆ ತುಂಬಾ ಇಷ್ಟ ವಾದ ಹಾಡು 💐👏
Very good singing ,Sri Hari Vayu Gurugala Anugraha sadaa Nimagirali🎉
Very sweet voice and Bhajan also
Super song mam thank you so much loved it.,,.
❤🎉❤. Hii. . Sister. ತುಂಬಾ. Sweet. ಆಗಿ. ಹಾಡಿದ್ದೀರಾ. . ಅಬಿನಂದ ನೆ.
ತಮ್ಮ. Hee. ಹಾಡು. ಕಲಾ. . ಮಾತೆಗೆ. ಅರ್ಪಿತ. . ವಾಗ ಲಿ. ❤❤🎉🎉
Jai jai jai Vittala jaya hari Vittala.
Superb sister 🎉🎉
Excellent. Thank you
Super amma very nice.
Hai madam super singer बहुत बहुत अच्छा लगा ❤ ദൈവം അനുഗ്രഹിക്കും💯👌🙏
Super 👌
ತುಂಬಾ ಚೆನ್ನಾಗಿದೆ ಹಾಡು .ಧನ್ಯವಾದಗಳು🙏
ತುಂಬಾ ಚೆನ್ನಾಗಿದೆ 👆👌
Sooo beautiful song ❤️
Super song 👏😊
Very wonderful song
What a lovely song mam thank you so much for the video 🙏🙏🙏
Beautiful song. Thanks for singing n excellent singing.
ತುಂಬಾ ಚೆನ್ನಾಗಿದೆ ಮೇಡಮ್
ಹಾಡು ತುಂಬಾ ಚೆನ್ನಾಗಿ ಹೇಳಿ ಕೊಟ್ರಿ. ಧನ್ಯವಾದಗಳು.
ಹಾಡಿನ ಜೊತೆ ಹೊರ್ಮೊನಿಯಮ್ ನುಡಿಸುವುದು ಹೇಳಿಕೊಟ್ರೆ ತುಂಬಾ ಒಳ್ಳೇದು. 🙏
Very beautiful ❤️
ಸೂಪರ್ ಸಾವಮ್ಯ ಗುಡ್ ಸ್ವಮ್ಯ 🌹🌹🌹🌹🌹🌹qq🌹👌👌👌👌👌👌👌❤️👍👍❤️
👌
Sundara bakthi geethe ❤
ತುಂಬಾ ಚೆನ್ನಾಗಿ ಹಾಡ್ತೀರಾ ಮೇಡಂ
Exllent medam❤❤❤❤
Akka chanagi veene nudisi hadidheera thankyou
Very very Super . Mdm
Supar Song 🎉🎉
Very nice and good 👍👍👍🎉❤
Thanks god bless you
❤️🙏ಧನ್ಯವಾದ
Super super super madam nimage dodda namskar ❤🎉
ಸುಪರ
Hi very good song 🙏🕉🙏
ತುಂಬಾ ಚಂದವಾಗಿದೆ
Jai panduranga
Chennagi haadidiri
ತುಂಬಾ ಚನ್ನಾಗಿ ಹಾಡಿದಿರಿ ಮೇಡಂ 👌🙏
❤suuuper
Very nice
Super
Suuper Soumya 👌👌👌👌
ಬಹಳ ಚೋಲೊ ಹಾಡಿರಿ ಮೆಡಮ್. ಇದರಿಂದ ಹೊಸದಾಗಿ ಸಂಗೀತ ಕಲಿಯುತ್ತಿರುವವರಿಗೆ ಬಹಳ ಸಹಾಯ ಆಗುತ್ತದೆ.
ಸಾವಧಾನದಿಂದಿರು ಮನವೆ ದೇವರು ಕೊಟ್ಟಾನು ಕೊಟ್ಟಾನು ಕೊಟ್ಟಾನು ಈ ಹಾಡು ಹೇಗೆ ಹಾಡಬೇಕು ಅದನ್ನು ದಯಮಾಡಿ ಹಾಡಿ ತೋರಿಸಿರಿ,ನೀವು ಹಾಡಿರುವ ಎಲ್ಲ ಹಾಡುಗಳು ಚೆನ್ನಾಗಿ ಮೂಡಿ ಬಂದಿವೆ ಧನ್ಯವಾದಗಳು.
ಸೂಪರ್ ವಾಯ್ಸ್ ವಾವ್ ಚೆನ್ನಾಗಿದೆ
ತುಂಬಾ ಚೆನ್ನಾಗಿದೆ ನಾನು ಪಂಡರಾಪುರಕ್ಕೆ ಹೋದಷ್ಟು ಖುಷಿಯಾಯಿತು
ತುಂಬಾ ಚೆನ್ನಾಗಿದೇ ಹಾಡು
ಈ ಹಾಡು ನನಗೆ ಬಹಳ ಇಷ್ಟವಾಗಿದೆ
Nice sister ❤️
Very nice
Wow 👌🏻👌🏻👌🏻👌🏻
Very nice mam
Best
Neenu chennagiddeeya , haadu chennagi heluttheeya.
👌👌👌❤❤❤
ಓಂ ನಮೋ ವಿಠಲ ವಿಠಲ ಜೈ ಶ್ರೀಪಾಂಡುರಂಗ ವಿಠಲ.
ತುಂಬಾ ಮಧುರವಾಗಿ ಹಾಡಿದ್ದೀರಿ 🌺🇮🇳
ತುಂಬಾ ಚನ್ನಾಗಿದೆ
Very very good bhajane
Super Madam
ಈ ಹಾಡು ಕೇಳಿ ನನಗೆ ತುಂಬಾ ಖುಷಿ ಆಯಿತು ಮಗಳೆ
Super akka
ಸೂಪರ್ ವೆರಿ ಗುಡ್ ಯು ಆರ್ ಗ್ರೇಟ್ ಗುಡ್ 👌🌹🌹🌹🌹🌹🌹🌹❤️❤️❤️❤️❤️❤️❤️👍👍e👍👍👍👍👍👍
ಸೂಪರ್ ಸೌಮ್ಯ ಗುಡ್ ವೆರಿ ಗುಡ್ ಸೌಮ್ಯ 👌👌👌👌👌❤️👍👍👍👍👍👍🌹🌹🌹🌹🌹
Supper
Hello madam excellent super,
ನನ್ನ ಇಷ್ಟದ ಹಾಡು chennagide
👌👌👌👌👌
ವೆಂಕಪ್ಪ ಅಮೀನ್ ಹಾಡು ತುಂಬಾ ಚೆನ್ನಾಗಿದೆ
Super mam