ನುಡಿ ಮನವೇ ಶಿವ ನಾಮವ ಸುಲಭವಾಗಿ ಹಾಡಿ | Shiva Bhajan | Kannada Shiva Songs 🚩
ฝัง
- เผยแพร่เมื่อ 27 ธ.ค. 2022
- ನುಡಿ ಮನವೇ ಶಿವ ನಾಮವ ಸುಲಭವಾಗಿ ಹಾಡಿ | Shiva Bhajan | Kannada Shiva Songs 🚩
ನಮ್ಮನ್ನು ಸಂಪರ್ಕಿಸಲು :
For Sponsorship and Business enquiries, Online Class and Live Concert enquiries 👇 sangeethamane1724@gmail.com
Instagram -
Manjunath Hosaval : / manjunath_hosaval_offi...
Soumya Manjunath ( Soumya M Pattar):
/ sangeethmane_soumyaman...
Lyrics & Compose :Shree Siddharaj pujar
Singing : Soumya Manjunath ( Soumya M Pattar)
#Nudimanaveshivanamav
#Kannadashivabhajan
#Sangeethmane
#shivasongs
#Shivabhajan
#Shivaratrisongs
#howtosingnudimanave
Kannada lyrics:
ನುಡಿ ಮನವೆ ಶಿವ ನಾಮ ನಾಮವ
ಇದುವೆ ಪರಮ ತತ್ವದ ಸಾರವು
ಗಂಗಾಧಾರಣ ಭೂಜಗ ಭರಣಾ
ಶಿವನೆ ದಯಾಳು ಭವಭಯ ಹರಣಾ
ಶಿವನೆ ತ್ರಾಣವು ಶಿವನೆ ಪ್ರಾಣವು
ಶಿವನೆ ಪೂರ್ಣವು ಶಿವನೆ ದೈವವು
ಶಿವನೆ ಸೂಕ್ಷ್ಮವು ಶಿವನೆ ವಿಶ್ವವು
ಶಿವನೆ ವಿಕಾಸವು ಶಿವನೆ ಪ್ರಕಾಶವು
ಪರಮ ಪವಿತ್ರವು ಈ ಶಿವ ಮಂತ್ರವು
ಅರಿತರೆ ಇದುವೆ ಮೋಕ್ಷದ ಸೂತ್ರವು
.................................................
English :
Nudi manave shiva naama naamava
Iduve parama tatvada saravu llPll
Gangadarana bhoojaga bharana
Shivane dayalu bhavabhaya harana ll1ll
Shivanu tranavu shivane pranavu
Shivane poornavu shivane daivavu ll2ll
Shivane suxmavu shivane vishwavu
Shivane vikasavu shivane prakashavu ll3ll
Parama pavitravu ee shiva mantravu
Aritare iduve mokshada sutravu ll4ll
........................................ - เพลง
ಮನಸ್ಸಿಗೆ ಮುದ ನೀಡುತ್ತದೆ ಈ ನಿಮ್ಮಹಾಡು 🙏🙏
శివ నామము చాలా ఆర్డ్రతతో అత్యంత మధురముగా ఆలపించారు మాకన్నులకు కైలాసవాసుని దర్శింపచేశారు మీకు మాధన్యవాదములు
Shivana haadu thumba channgide danyavaadagalu
ತುಂಬಾ ಚೆನ್ನಾಗಿ ಹಾಡಿದ್ದಿರಿ.ನಮಗೆ ಹರಿಯ ಮೇಲಿನ ಹಾಡನ್ನು ಕಳಿಸಿ
ತುಂಬಾ ಚನ್ನಾಗಿ ಹಾಡಿದ್ದಿರಿ👌👌❤
Excellent voice.
Super medam❤❤❤
Khup sundar
ಬ್ರಹ್ಮ ಮಾಡಿದ ಮನೆ ಎರಡು ಈ ಗೀತ ಹಾಢಿ
ಸಂಗೀತ ಮನೆ ಚಾನಲ್ ಅವರಿಗೆ ಸ್ವಾಗತ ಹಾಡು ಭಜನೆ ಚೆನ್ನಾಗಿ ಹೇಳುತ್ತೀರಿ😊 ನಿಮ್ಮ ಹಾಡು ನಾವು ಭಜನೆಯಲ್ಲಿ ಹೇಳಿದ್ದೇವೆ ನಾವು ರೇಣುಕಾ ಭಜನಾ ಮಂಡಳಿ ಚನ್ನರಾಯಪಟ್ಟಣ
ತುಂಬಾ ಸುಂದರ ಗಾಯನ
Sooper
Excellent
ಆದಿದೇವ ಮಾಹಾದೇವ ಹೇ ದಯಾನಿದೇ
ನೀಲಕಂಠ ಪಾರ್ವತೀಶ ಹೇ ಕ್ಕ್ರಪಾನಿದೇ
Excellent 👌
Super song madam
Good 👍 jai
🙏🙏❤️
Nice mam❤
❤❤superb
Danyavadaglu nimge .kayavale vanu hadi
Superb tumba tumba tumba bakti pradhanavaagi bahala madhuravaagidr
Super. Medam
ನಿಮ್ಮ ಸಂಗೀತದ ಪಾಠಶಾಲೆ ಮೇಡಂ ನನಗೆ ತುಂಬಾ ಖುಷಿ ತಂದಿದೆ ನಿಮ್ಮ ಶಿಷ್ಯ ನಾನು ಒಬ್ಬ ನಿಮ್ಮ ಪಾಠ ಹೇಳುವಾಗ ನಾನು ಪ್ರಯತ್ನ ಮಾಡ್ತೀನಿ ಒಳ್ಳೆಯ ಪಾಠವನ್ನು ಹೇಳ್ತೀರಾ ಧನ್ಯವಾದಗಳು ಮೇಡಂ
Super
Beautifully rendered❤
👌👌
Super but please kelu mahadev song hadi
ಸಾಹಿತ್ಯ ಅರ್ಥಪೂರ್ಣವಾಗಿದೆ.ಅದಕ್ಕೆ ತಕ್ಕಂತೆ ಗಾಯಣವೂ ಕೂಡಾ ಇಂಪಾಗಿದೆ.ಧನ್ಯವಾದಗಳು.
Superman
ಅದ್ಭುತವಾದ ಹಾಡು 🙏🙏ನಿಮ್ಮ ಸೊಗಸಾದ ಕಂಠದಿಂದ ಅದ್ಭುತವಾಗಿ ಮೂಡಿಬಂದಿದೆ 🙏
ಈ ನಿಮ್ಮ ಪ್ರಯತ್ನ ಶ್ಲಾಘನೀಯ ಹಾಗೂ ಪ್ರಶಂಸನೀಯ ತುಂಬಾ ಕೃತಜ್ಞತೆಗಳು
ಮೇಡಂ ಬಹಳಷ್ಟು ಚೆನ್ನಾಗಿ ಹಾಡಿದೀರ,🙏🌷
Very nice mam
Super. Song. Akka
ಈ ಹಾಡು ತುಂಬಾ ಚೆನ್ನಾಗಿದೆ ಧನ್ಯವಾದಗಳು.
ಮೇಡಂ ನೀವು ಸಂಗೀತ ಮನೆಯ ಹಾಡು ನಮಗೆ ತುಂಬಾ ಇಷ್ಟ ಆಗಿದೆ ನಮಗೆ ನೀವು ಹಾಡುವು ಸಂಗೀತ ಬುಕ್ ಇದ್ದರೆ ನಮಗೆ ಕಳಿಸುವಂತೆ ನನ್ನದು ಒಂದು ತಮಗೆ ಮನವಿ
Super singng medam
Super danyavadagalu Hari Om
ತುಂಬಾ ಅದ್ಭುತವಾಗಿ ಹಾಡಿ ದ್ದಿ ರಿ ಧನ್ಯ ವಾದಗಳು.
Supper mam 💐😍
Super sobg
Very good mam
ತುಂಬಾ ಸುಂದರವಾಗಿ ಹಾಡಿದ್ದೀರಿ ಮೇಡಂ ❤
Very nice medam
I have been hearing this song since last sixty years. Very beautiful song. You beautifully sung it. Thanks.
Soumya madam Nimm a kanth and Dhvani Adbhut Maravalles Hatsup I am fan of your Bhakti geet e
Excellent 👍 song and play with harmonium thanku ma'am 👌👏🙏
👍
🙏👌🌹
Hai madam बहुत बहुत अच्छा ⭐💯 धन्यवाद God bless you 🙏
Basavannavar managlarti haki medam
ತುಂಬಾ ಚೆನ್ನಾಗಿದೆ ವಂದನೆಗಳು sis
ತುಂಬ ಚನ್ನಾಗಿ ಹಾಡಿದಿರಾ ❤❤
Madam please mahaprana deepam song helikodi. Thank you madam
Excellent!!
Super madam 👌
ತುಂಬಾ ಚೆನ್ನಾಗಿದೆ.
ಇಷ್ಟು ಸುಲಭವಾಗಿ ಹಾಡಿ ತೋರಿಸಿದ್ದೀರಿ
Super song
Shiv shiva sivji bhagwan
Good song 👌👌
sairam mm 🙏 super song super singing
Good song.
Eladaru iru enthadaru eru kuvempu song.
Thank you.🎼🎤🎹🎧
ಬಹಳಚನ್ನಾಗೀಹಾಡಿದ್ದೀರೀ
Om Namaha Shivaya 🙏
Supper
Very good song 👌
Vte
👌👌🙏🙏
Supper song
Nice
👌🏻👌🏻🙏🏻🙏🏻🚩🚩
Haryanvi gane superhit Aaj apna Vijay Shankar
🙏🙏🙏
Supper mam
Soumya E hadannu bahal chennai hadiddiri Hatsup 12:39 12:42 😊
Nice🌷
ಅಮೋಘವಾಗಿ .ಹಾಡಿದ್ದಿರಾ....
Thank uou mam😅
🙏👍
🙏🙏🙏🙏🙏🕉️🌹🌹
👌👌👌🙏🙏🙏🙏🙏🌹🌹
Best sing muegilk
ನಿಮ್ಮ ಸೇವೆ ಅಪಾರ ನಮಸ್ಕಾರ
Sharanu sharanu sharanu shranu baale Shimano ninnavanaagali
Sri Rama songs please
🙏🏿
So nice sister
Excellent song and lyrics. Though I am from Telugu speaking State Telangana, I like the way you present the song with all details. It is very useful for learners to practice other launguage songs. Please continue Mam with same tempo. 🙏🏼🙏🏼🙏🏼
ಮೆಡಂ ತುಂಬಾ ಚೆನ್ನಾಗಿ ಹಾಡನ್ನು ಹೇಳುತ್ತೀರಿ ನನಗೆ ನಿಮ್ಮ ಹಾಡು ತುಂಬಾ ಇಷ್ಟವಾಯ್ತು ಹೀಗೆ ಚೆನ್ನಾಗಿರುವಂಥ ಹಾಡನ್ನು ಹಾಕಿರಿ
Very nice voice
Super
Madam raaga swara laya thala
Thumba chennagithu madam nimma hadu
Mohana Raga (Bhoop)
ಶುಭೋದಯ 🙏. ಬಹಳ ಉತ್ತಮ ಸಾಹಿತ್ಯ, ಅಷ್ಟೇ ಅದ್ಭುತವಾದ ನಿಮ್ಮ ಧ್ವನಿಯಿಂದ ಭಾವಪೂರ್ಣವಾಗಿದೆ.ಮ್ಯಾಮ್. ಅಭಿನಂದನೆಗಳು.
ತುಂಬು ಹೃದಯದ ಧನ್ಯವಾದಗಳು 😍🙏
ಸೌಮ್ಯಾ ಮಂಜುನಾಥ್ ಮೇಡಂ ನೀವು ಬಹಳ ಚನ್ನಾಗಿ ಸ್ವರಸಹಿತವಾಗಿ , ರಸವತ್ತಾಗಿ, ಭಕ್ತಿ ಭಾವದಿಂದ, ಮಧುರ ಕಂಠ ದಿಂದ ಹಾಡಿದ್ದೀರಿ, ಹಾಗೆಯೇ ಸುಲಭವಾಗಿ ಕಲಿಯುವಹಾಗೆ ಹೇಳಿಕೊಟ್ಟಿದ್ದೀರಿ
ನಾನು ವೃತ್ತಿಯಲ್ಲಿ ಹಿಂದಿ ಭಾಷಾ ಶಿಕ್ಷಕ ನಾಗಿರುವೆ, ನಾನು ಸಂತಾನ ಭಾಗ್ಯವಿಲ್ಲದವನಿದ್ದೇನೆ, ನಾನು ನೋವಿನ ಭಾವ, ಬೇಕು, ಬೇಡವೆಂಬ ಭಾವದಲ್ಲಿರುವೆ ಕಾರಣ ಇವುಗಳಿಂದ ಕ್ರಮೇಣ (ಸ್ವತಂತ್ರ ನಾಗಲು,) ಮುಕ್ತನಾಗಲು ಸಂಗೀತ ಯಜ್ಞವು ದಿವ್ಯ ಔಷದವಾಗಿದೆ
ನನಗೂ ಹಾರ್ಮೋನಿಯಂ ನುಡಿಸುತ್ತ ಹಾಡು ವುದನ್ನು ಬೇಕೆಂಬ ಹೆಬ್ಬಯಕೆಇದೆ ಮಾರ್ಗದರ್ಶನಮಾಡಿ
ನಿಮ್ಮ ಶಿಷ್ಯ 9731772742
🙏🙏🙏🙏💐
Good song and noteshan heli medam
Namaste 🙏🙏🙏🙏🙏 Mam nivu alapada notes haki
Notification haki madm
Madam please sing this song
Bavadelalle sharade gana.
Nudi shivana bakti bhava Prema ii hadu hadi medam
Beautiful Mam. Thank you.
ತುಂಬಾ ಚೆನ್ನಾಗಿ ಹಾಡಿದ್ದೀರಿ.ಹೀಗೆಯೆ ಒಳ್ಳೆಯ ಹಾಡುಗಳು ಬರುತ್ತವೆ ಎಂಬ ನಿರೀಕ್ಷೆಯಲ್ಲಿರುವ
ನಿಮ್ಮ ಅಭಿಮಾನಿ...
Best voice madam but my request is pls sing a song like 12 jotivling songs pls
Namaskaram madam
Butiful song butifully dung
If possible sent notation
With lyrics .in which raag mam
I think it will yaman ragg it seems
🙏🏽🙏🏽🙏🏽👏🏻👏🏻💐
First class hadidiri,thanks
madam please ne etta varavallve song notetion hakri 🙏🙏🙏🙏