ಹಾಡುನ.ದಾಟಿ. ತುಂಬಾ ಚೆನ್ನಾಗಿದೆ. ಕಲಿಯಲು.ಸರಳವಾಗಿ ಸರಳ ಧ್ವನಿಯಲ್ಲಿ ಮನಸ್ಸಿಗೆ ತುಂಬಾ ಮುದವನ್ನು ನೀಡಿದೆ.ಮರೆತು ಹೋದ. ಹಳೆಯ. ಪದಗಳು ಪುನಹ ನನ್ನ ತಾಯಿಯನ್ನು ನೆನಪಿಸಿಕೊಂಡಿದ್ದು ಈ ಹಾಡನ್ನು ನನ್ನ ತಾಯಿಯು ಹಾಡುತ್ತಿದ್ದಳು...ಧನ್ಯವಾದಗಳು. ಮತ್ತು ಶುಭಾಶಯಗಳು......ಅ...ಕ...ಸರಾಫ. ಮೇಡಂ ಇಳಕಲ್ ನಮಸ್ಕಾರಗಳು .
❤ ಮೇಡಮ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಾವು ನಮ್ಮ ಜೊತೆ ಹಾಡು ಪಠ್ಯದಲ್ಲಿ ಓದು ಬರಹ ಮತ್ತು ಪ್ರಕಟಣೆ ತಿಳಿಸಿದೆ ಎಂದು ಹೇಳಿದರು ನಾನು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಇಚ್ಛಿಸದ ಬಗ್ಗೆ ಕೆಟ್ಟದ್ದನ್ನು ಯಾರು ಬೈಂದೂರು ಅವರ ಬಗ್ಗೆ ನಮಗೆ ಇರುವ ದಲ ಮೇಡಮ್
ಬಹಳ ಚೆನ್ನಾಗಿ ಆಡಿದಿರಿ ಮೇಡಂ ನಮ್ಮ ತಂದೆಯವರು ಇದೇ ಹಾಡನ್ನು ಆಡುತ್ತಿದ್ದರು ನನಗೆ ಇದು ತುಂಬಾ ಇಷ್ಟ ಆಗಿತ್ತು ನಾನು ಹಾಡುತ್ತೇನೆ ಆದರೆ ನನ್ನ ಸ್ವರ ಚೆನ್ನಾಗಿ ಬರುವುದಿಲ್ಲ ಇನ್ನೂ ಒಂದು ಮೇಡಂ ಕರ್ಪುರಾರುತಿ ಬೆಳಗಿರೆ ಕಾರುಣ್ಯ ಮುರಾರಿ ದೇವಗೆ ನೀಲ ಕಂಡರೆ ನಿಗಮಗೋಚರ ಬಾಲಚಂದ್ರ ಆಭರಣ ಈ ಹಾಡನ್ನು ಹಾಡಿ ತುಂಬಾ ಧನ್ಯವಾದಗಳು👌👌🤝👌👌
ನನ್ನ ನ್ಯಾಚುರಲ್ ಸ್ಕೇಲ್ ಮಂದ ಸಪ್ತಕ್ ನ ಶುದ್ಧ ಧ ಗೆ ಮ್ಯಾಚ್ ಆಗ್ತಿದೆ.ಈ ನೋಟ್ ನ ಸ್ವರಗಳು ನನಗೆ ಗೊತ್ತಿಲ್ಲ.ಸಯಿಂದ ಸ ವರೆಗೆ ಈನೋಟ್ ನ ಕೀಗಳಾವುವು ( ಹಾರ್ಮೋನಿಯಂ ನಲ್ಲಿ) ಅಂತ ತಿಳಿಸಿಕೊಟ್ಟರೆ ತುಂಬಾ ಉಪಕಾರವಾಗುತ್ತದೆ.
ತುಂಬಾ ಇಂಪಾಗಿ ಚೆನ್ನಾಗಿ ಹಾಡಿದಿರಿ ಮೇಡಂ ಧನ್ಯವಾದಗಳು.
Aa
ಹಾಡುನ.ದಾಟಿ. ತುಂಬಾ ಚೆನ್ನಾಗಿದೆ. ಕಲಿಯಲು.ಸರಳವಾಗಿ ಸರಳ ಧ್ವನಿಯಲ್ಲಿ ಮನಸ್ಸಿಗೆ ತುಂಬಾ ಮುದವನ್ನು ನೀಡಿದೆ.ಮರೆತು ಹೋದ. ಹಳೆಯ. ಪದಗಳು ಪುನಹ ನನ್ನ ತಾಯಿಯನ್ನು ನೆನಪಿಸಿಕೊಂಡಿದ್ದು ಈ ಹಾಡನ್ನು ನನ್ನ ತಾಯಿಯು ಹಾಡುತ್ತಿದ್ದಳು...ಧನ್ಯವಾದಗಳು. ಮತ್ತು ಶುಭಾಶಯಗಳು......ಅ...ಕ...ಸರಾಫ. ಮೇಡಂ ಇಳಕಲ್ ನಮಸ್ಕಾರಗಳು
.
Lkl
ಮೇಡಂ ತುಂಭಾ ಚನ್ನಗಿದೆ ಮಂಗಳಾರತಿ ಪದ 🙏🙏
ಅಮ್ಮನೀವು ಹಾಡಿದ ಮಂಗಳಾರತಿ ಹಾಡು ನನ್ನ ಮನಸ್ಸಿಗೆ ಬಹಳ ಖುಷಿ ತಂದಿದೆ 🙏🙏🙏🙏🙏
ದೇವರ ಪೂಜೆಯ ಅಂತ್ಯದಲ್ಲಿ ಹಾಡುವ ಈ ಮಂಗಳ ಹಾಡನ್ನು ನಿಮ್ಮ ಸುಮಧುರವಾದ ಕಂಠದಿಂದ ಅತ್ಯುತ್ತಮವಾಗಿ ಹಾಡಿರುವಿರಿ.
ಅನಂತ ಅನಂತ ಧನ್ಯವಾದಗಳು ಗುರುಗಳೇ.
🙏🌹🙏🌹🙏🌹🙏🌹🙏🌹🙏🌹🙏🌹🙏
P
B na
ನನಗೆ ಈ ಹಾಡು ತುಂಬಾ ಹಿಡಿಸಿತು ನಾನು ನಿಮಗೆ ಧನ್ಯವಾದ❤️❤️🙏❤️❤️
Super
❤. 🎉. 😊. ❤❤❤❤
Wavasupra
ಹಾಡು ತುಂಬಾ ಚೆನ್ನಾಗಿ ಹೇಳಿ ಕೊಟ್ಟಿರುವುದಕ್ಕೆ ಧನ್ಯವಾದಗಳು ಮೇಡಂ
ಹಾಡು ತುಂಬಾ ಚೆನ್ನಾಗಿ ಹೇಳಿ ಕೊಟ್ಟಿರುವುದಕ್ಕೆ ಧನ್ಯವಾದಗಳು ಮೇಡಂ 🙏
ತುಂಬಾ ಸೊಗಸಾಗಿ ಹಾಡಿದ್ದೀರ ಮೇಡಂ ನಿಮಗೆ ಧನ್ಯವಾದಗಳು
ಆರತಿ ಪದ ಬಹಳ ಸ್ಪಷ್ಟ ಶುದ್ಧವಾಗಿ ಹಾಡಿ ತೋರಿಸಿದರು.
Thank you 😍 🙏
, Thank you madam ಬಹಳ ಚನ್ನಾಗಿ ಹೇಳಿಕೊಟ್ಟಿದಿರಾ
Gurubyo namaha 🙏🏻🙏🏻 tumba chennagi hadidira gurugale 🎉
ತುಂಬಾ ಧನ್ಯವಾದಗಳು ತುಂಬಾ ಚೆನ್ನಾಗಿ ಹಾಡಿದಿರಿ ಇದು ನಮ್ಮ ಅಮ್ಮನಿಂದ ಕೇಳಿದ್ದೆ
ಉತ್ತಮ ಜಾನಪದ ಲೋಕದ ಜ್ಞಾನದ ಜಗತ್ತು ಬೆಳಕು ಚೆಲ್ಲುವ ಎಲ್ಲರಿಗೂ ಬೇಕು
I love song akka nimage tumbaa thanks e haadannu haadidakke uttar KARNATAK song nammakade song idu ❤
Sureka Ur interested take tablet And full sex naanu thumba interested edhini
ಹೃದಯಪೂರ್ವಕ ಧನ್ಯವಾದಗಳು ಅಕ್ಕ ಸೂಪರ್
ಹಾಡು ತುಂಬಾ ಸೊಗಸಾಗಿತ್ತು ಮೇಡಂ.👌👌👌❤️❤️❤️❤️
ತುಂಬಾ ತುಂಬಾ ಚನ್ನಾಗಿ ಹೇಳಿ ಕೊಟ್ಟದ್ದಕ್ಕೆ ಧನ್ಯವಾದಗಳು . ನಮ್ಮ ಸಂಸ್ಕೃತಿ ಉಳಿಸಿಕೊಡೋಕೆ ಒಳ್ಳೆ ಪಯತ್ನ.
ತುಂಬಾ ಚನ್ನಾಗಿದೆ ಮೇಡಂ ಕೇಳೋದಕ್ಕೆ, ತುಂಬಾ ಧನ್ಯವಾದಗಳು ಇದು ನನ್ನ ಇಷ್ಟವಾದ ಮಂಗಳಾರತಿ ಹಾಡು 💐💐💐
ತುಂಬಾ ಸೊಗಸಾಗಿ ಹೇಳಿ ಕೊಟ್ಟಿರಿ.ಅನಂತಾನಂತ ಧನ್ಯವಾದಗಳು ತಮಗೆ.
ಹಾದು ತುಂಬಾ ಚ್ನನ ಗಿದೆ❤❤❤❤
Namo med
ನಿಮ್ಮ ದ್ವನಿ ತುಂಬಾ ಚನ್ನಾಗಿ ಇದೆ ಮೇಡಂ... 🙏💛❤️
Thumba thumba valleya mangalaruti kottidira nimge 🙏🙏
ಸೂಪರ್ ವಾಯ್ಸ್ ಅಕ್ಕ. ಇನ್ನು ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ.
Thanks medam
ಮೇಡಂ ಈ ಭಕ್ತಿಗೀತೆ ತುಂಬಾ ತುಂಬಾ ಚೆನ್ನಾಗಿತ್ತು ಧನ್ಯವಾದಗಳು ದೇವರು ನಿಮಗೆ ಇನ್ನಷ್ಟು ಒಳ್ಳೇದು ಮಾಡಲಿ
Supar mam
🙏🙏🙏🙏🙏
I,love song
ನಮ್ಮ ಅಪ್ಪ ನೆನಪಾದರು ಮೇಡಂ 😢 ತುಂಬಾ ಅದ್ಭುತವಾಗಿ ಹಾಡಿದ್ರಿ ಧನ್ಯವಾದಗಳು ಮತ್ತೆ ನನ್ನ ಬಾಲ್ಯದ ನೆನಪುಗಳು ಮರುಕಳಿಸಿದರಿ
ಧನ್ಯವಾದಗಳು ಮೇಡಂ, ತುಂಬಾ ಚೆನ್ನಾಗಿ ಹಾಡಿದಿರಾ, ಕಲಿತುಕೊಳ್ಳಲು ತುಂಬಾ ಸುಲಭ
ತುಂಬಾ ಸೊಗಸಾಗಿ ಹಾಡಿದ್ದೀರ ನಿಮಗೆ ಕೋಟಿ ಕೋಟಿ ನಮನಗಳು 🙏🌹🙏🌹🙏🌹🙏🌹🌹🌹🌹
ಬಹಳ ಚೆನ್ನಾಗಿ ಪ್ರತಿಯೊಂದು ಚರಣ ಹಾಡಿದಿರಿ ಮೇಡಂ ನಿಮ್ಮ ಮಧುರವಾದ ಆ ದ್ವನಿಗೆ ಧನ್ಯವಾದಗಳು 💐💐🙏
ಸೂಪರ್ ಮೇಡಂ 🙏🙏
ತುಂಬಾ ಚೆನ್ನಾಗಿ ಹಾಡಿದಿರಿ ಮೇಡಂ ಧನ್ಯವಾದಗಳು ಮೇಡಂ 🙏🙏
ತುಂಬಾ ಚೆನ್ನಾಗಿ ಹೇಳಿಕೊಡತಿರ ಧನ್ಯವಾದಗಳು ಅಕ್ಕಾ ಸುಪರ್ ಆ ದೇವರು ನಿಮ್ಮಗೆ ಆಯಿಸು ಆರೋಗ್ಯ ಸಂಪತ್ತು ಸದಾ ಕಾಲ ನಿಮ್ಮ ಮೇಲೆ ಕೊರಲಿ ಎಂದು ಪ್ರಾರ್ಥಿಸುತ್ತೇವೆ ❤🙏
❤ ಮೇಡಮ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಾವು ನಮ್ಮ ಜೊತೆ ಹಾಡು ಪಠ್ಯದಲ್ಲಿ ಓದು ಬರಹ ಮತ್ತು ಪ್ರಕಟಣೆ ತಿಳಿಸಿದೆ ಎಂದು ಹೇಳಿದರು ನಾನು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಇಚ್ಛಿಸದ ಬಗ್ಗೆ ಕೆಟ್ಟದ್ದನ್ನು ಯಾರು ಬೈಂದೂರು ಅವರ ಬಗ್ಗೆ ನಮಗೆ ಇರುವ ದಲ ಮೇಡಮ್
ತುಂಬಾ ಚನ್ನಾಗಿ ಹಾಡಿದ್ದೀರಾ. God bless you.
ನೀವೇ ಗುರುಗಳು. ನೀವು ಹೇಳಿಕೊಡುವ ರೀತಿ ಸರಳ. ಎಂಥ ದದ್ದರೂ ಸಹ ಕಲಿಯುವಂಥ ಸಂಗೀತ. ಧನ್ಯವಾದಗಳು. ಮೇಡಂ.
Medam.nannhesaru.manjunath.nanunimm.dvaniyelli.ehadann.kelalu.tumba.ista.padutteni.nimmdvani..bhala.andarebhala.super.agide.nanudurgadevastan.athvaberedevastanggalalli.raga.baddhvagi.hadutteni🙏👌
Adbhuta amoolya ganasudhe ganga pravahadante nirmala anant shubhashayagalu namaste 🙏 🎉🎉🎉🎉🎉
ಇದು ಮಂಗಳಾರತಿಯ ಹೌದು ಮತ್ತೆ ಆಧ್ಯಾತ್ಮಿಕ ಅಂಶ ಜೊತೆ ಗುಡಿದೆ ಧನ್ಯವಾದಗಳು
ಬಹಳ ಚೆನ್ನಾಗಿ ಆಡಿದಿರಿ ಮೇಡಂ ನಮ್ಮ ತಂದೆಯವರು ಇದೇ ಹಾಡನ್ನು ಆಡುತ್ತಿದ್ದರು ನನಗೆ ಇದು ತುಂಬಾ ಇಷ್ಟ ಆಗಿತ್ತು ನಾನು ಹಾಡುತ್ತೇನೆ ಆದರೆ ನನ್ನ ಸ್ವರ ಚೆನ್ನಾಗಿ ಬರುವುದಿಲ್ಲ ಇನ್ನೂ ಒಂದು ಮೇಡಂ ಕರ್ಪುರಾರುತಿ ಬೆಳಗಿರೆ ಕಾರುಣ್ಯ ಮುರಾರಿ ದೇವಗೆ ನೀಲ ಕಂಡರೆ ನಿಗಮಗೋಚರ ಬಾಲಚಂದ್ರ ಆಭರಣ ಈ ಹಾಡನ್ನು ಹಾಡಿ ತುಂಬಾ ಧನ್ಯವಾದಗಳು👌👌🤝👌👌
ಹಾಡು ತುಂಬಾ ಚೆನ್ನಾಗಿದೆ ಮೇಡಂ
ಪಿಲೀಜ ನನಗೋಸ್ಕರ ಮಂಗಲಮ ಜಯ ಜಯ ಮಂಗಲಮ ಶುಭ ಜಯ ಗಂಗಾಧರನೆ ಗೌರಿ ನಮೋ ಹಾರ
hareshrinivasa ನಮಸ್ಕಾರ 🙏🏻🕉🙏🏻
ಭಕ್ತಿಯ ಪರಾಕಾಷ್ಠೆ ಮುಟ್ಟುತ್ತದೆ ಧನ್ಯವಾದಗಳು
ಮಂಗಳಾರತಿ ತುಂಬ ಚನ್ನಾಗಿದೆ ಶರಣು ಶರಣಾರ್ಥಿಗಳು
ಲಚ್ಚಾಣಸಿದ್ದಲಿಂಗ ಮಹಾರಾಜರು ಸಾಂಗ್ ಬಿಡಿ ಮೇಡಂ ತುಂಬಾ ಚೆನ್ನಾಗಿ ಹಾಡ್ತೀರಾ
ಹಾಡು.ಭಹಳ.ಚನ್ನಾಗೀತ್ತು.ಮೈಢಮ್ಮ🙏🙏🕉️🏳️🌈
ವಿರಯ್ಯ.ಗ.ಹೀರೆಮಠ.ಚಿಲ್ಲೂರ.ತ.ಸವಣೂರ
ದನ್ಯವಾದಗಳು ಜೈ ಸ್ವರ ಸಂಗೀತ ಭಾರತ ಮಾತಾ ಕೀ ಜೈ ಜೈ ಕರ್ನಾಟಕ ಜೈ ಸನಾತನ ಧರ್ಮ ದನ್ಯವಾದಗಳು ಅಕ್ಕ&ಅಣ್ಣ ಜೈ ಶ್ರೀರಾಮ್🚩👏🇦🇩🇮🇳
The karnatak flag is wrong mistake sorry
ಬಹಳ ಚನ್ನಾಗಿದೆ ಮೇಡಮ್👃
Thanks!
ತುಂಬಾ ಚೆನ್ನಾಗಿ ಹದಿಡೀರಿ ತುಂಬಾ ಚೆನ್ನಾಗಿ ನುಡಿಸಿದಿರಿ❤
ಈ ಹಾಡು ತುಂಬಾ ಚೆನ್ನಾಗಿದೆ ಮೇಡಂ ಕೊಟ್ಟಿ ಧನ್ಯವಾದಗಳು 🙏💐
ಹಾಡು ತುಂಬಾ ಚೆನ್ನಾಗಿದೆ ಹಾಡು ಕೇಳಿ ತುಂಬಾ ಸಂತೋಷವಾಯಿತು ಧನ್ಯವಾದಗಳು
Thanks!
ನಿಮ್ಮ ಪ್ರೀತಿಗೆ ಧನ್ಯವಾದಗಳು🙏🏻😍
ನಿಮ್ಮ ಮಧುರವಾದ Voice ನನಗೆ ಇಷ್ಟವಾಯಿತು ಮೇಡಂ
Very devotional and beautiful magalaarati..Thank you so much
*ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ ಧನ್ಯವಾದಗಳು*
ತುಂಬಾ ಚೆನ್ನಾಗಿದೆ ಮೇಡಂ 🙏🙏
ತುಂಬಾ ಚೆನ್ನಾಗಿ ಹಾಡು ಹೇಳುತ್ತೀರಾ ಮೇಡಂ ನಿಮ್ಮ ಹಾಡನು ನಾವು ದೇವಸ್ಥಾನದಲ್ಲಿ ಮಂಗಳವಾರ ಶುಕ್ರವಾರ ಹೇಳುತ್ತೇವೆ ತುಂಬಾ ಧನ್ಯವಾದಗಳು 😊😊😊
ತುಂಬಾ ಚನ್ನಾಗಿದೆ ಮೇಡಂ ಹಾಡು
Hulagppa
❤@@chandrappahp3393
ತುಂಬಾ ಚೆನ್ನಾಗಿದೆ ಮಗು.ಅದ್ದಭುತ !!😊
ತುಂಬಾ ಚನ್ನಾಗಿ ಹಾಡುತ್ತೀರಿ, ಧನ್ಯವಾದಗಳು
Super arti padagalu 🎉❤
ಮೇಡಂ ಹಾಡು ತುಂಬಾ ಚೆನ್ನಾಗಿದೆ ಧನ್ಯವಾದಗಳು
Gnaan poornam jagojoti nirmalvaada manse karpoodaarti. Tumba chennaagi haadiddiri thank u so much.
ತುಂಬಾ ಚೆನ್ನಾಗಿದೆ ಹಾಡು
Gnanpuŕnam jaganjyoti
PavamanapVamana
Ivusahitha prThidina haduve
Ondu Dinanuthappalla brother
Sarina brother
Thumba chennagi Hadi namage kalisidhira... nanu nimma vidio nodi hadugalannu kalithu nan makkaligu kalistha idhini... thumba kushi aguthhe nan maklu hadu helidhaga.... nimage thumaba dhanyavadhagalu.....🙏🙏🙏🙏
Superb, namaste 🙏 madam, Thank you so much madam
ಹಾಡು ಚೆನ್ನಾಗಿದೆ ಮೇಡಮ್, ವಂದನೆಗಳು.
ಹಾಡು ತುಂಬಾ ಚನ್ನಾಗಿತ್ತು.. ನಮ್ಮ ಅಮ್ಮ ಹಾಡುತಿದ್ದರು.. 👌🙏🏼🙏🏼
ನಿಮ್ಮ ಸಂಗೀತ ಹಾಡು ನನ್ನ ದುಕ್ಕನ್ನು ಹೋಗಲಾಡಿಸಿತು ಅದಕ್ಕೆ ತಮ್ಮ ಎಲ್ಲ ಹಾಡು ನಮಗೆ ಬರುವಾಗಿ ಮಾಡಿ
ತುಂಬಾ ಚೆನ್ನಾಗಿ ಹಾಡುತ್ತೀರಿ
ಅರ್ಥ ಪೂರ್ಣ ಧನ್ಯವಾದಗಳು ಮೇಡಂ
ತುಂಬಾ ಚೆನ್ನಾಗಿ ಹಾಗೂ ಸರಳ ರೀತಿ ಯಲ್ಲಿ ಹೇಳಿದಿರಿ ಅಕ್ಕ.
My grandfather every evening make us to sing this song tq madam 🎉
Waw super madom
ಮೇಡಂ ನಿಮ್ಮ ಧ್ವನಿ ಬಹಳ ಮಧುರವಾಗಿದ್ದು ಅಂಬಿಗ ನಾ ನಿನ್ನ ನಂಬಿದೆ ಎಂಬ ಹಾಡನ್ನು ಹಾಡಿರಿ
Amazing 🌹💐👌🙏 beautiful song
Suresh kalashatty Madiyal kalaburgi District ❤❤
ಸೂಪರ್ ಸೌಮ್ಯ ಮೇಡಂ ಜ್ಞಾನಪೂರ್ಣಂ ಜಗನ್ ಜ್ಯೋತಿ ಸಾಂಗು ಭಾರಿ ಹಾಡಿದಿರಿ ನೀವು
ತುಂಬ ಧನ್ಯವಾದ ಮೆಡಂ .
ತುಂಬಾ ಚೆನ್ನಾಗತ್ತು. ಧನ್ಯವಾದಗಳು 🙏
Wonderful soulful song thank you so much mam🙏🙏🙏🙏🙏
🙏🙏🙏🙏🙏🙏🙏🙏🙏🙏🙏🙏🙏🙏🙏🙏❤️🎉excellent meaning nice voice namaste may God bless u
❤❤🙏🙏🙏🙏🙏🙏🙏🙏🙏🙏🙏
Nammuru bhajane taimalli idakinta super agi heltate e song
ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದ್ದೀರ
Great 👍.jai.medam.good.geete
ಅಕ್ಕ ತಮಗೆ ಹೃದಯಪೂರ್ವಕ ವಂದನೆಗಳು
ನಿಮಗೆ ಹ್ರದಯ ಪೂರ್ವಕ ಧನ್ಯವಾದಗಳು
ನನ್ನ ನ್ಯಾಚುರಲ್ ಸ್ಕೇಲ್ ಮಂದ ಸಪ್ತಕ್ ನ ಶುದ್ಧ ಧ ಗೆ ಮ್ಯಾಚ್ ಆಗ್ತಿದೆ.ಈ ನೋಟ್ ನ ಸ್ವರಗಳು ನನಗೆ ಗೊತ್ತಿಲ್ಲ.ಸಯಿಂದ ಸ ವರೆಗೆ ಈನೋಟ್ ನ ಕೀಗಳಾವುವು ( ಹಾರ್ಮೋನಿಯಂ ನಲ್ಲಿ) ಅಂತ ತಿಳಿಸಿಕೊಟ್ಟರೆ ತುಂಬಾ ಉಪಕಾರವಾಗುತ್ತದೆ.
❤
ಕಡಕೊಳ್ಳ ಮಡಿವಾಳ ಅಜ್ಜನವರು ಬರೆದಂತಹ ಮಂಗಳಾರತಿ ಪದ 🌹🙏🌹
ಇದು ಆರತಿ ಪದ
Super madam nanu nim inda kaltidinj tq so much for u madam❤
ಧರ್ಮದ ಜ್ಯೋತಿನೇ ಬೆಳಗಿದ್ದೀರ ಮೇಡಂ 👌👌👌
Very very good and beautiful and very very nice song old is gold bhakipurna mangalartai good 👍
ತುಂಬಾ ಚೆನ್ನಾಗಿದೆ ಧನ್ಯವಾದಗಳು ಮೇಡಂ
ತುಂಬಾ ಚೆನ್ನಾಗಿ ಹಾಡಿದರೆ ಮೇಡಂ, ಧನ್ಯವಾದಗಳು
ತುಂಬಾ ಚೆನ್ನಾಗಿದೆ
ಹಾರ್ಮೋನಿಯಂ ಚನ್ನಾಗಿದೆ ಮೇಡಂ
ತುಂಬಾ ಚನ್ನಗಿದೆ ಮೇಡಂ
Tumba danyavada medam enta olle hadu kelisiddakke
ಧನ್ಯವಾದಗಳು ನಿಮ್ಮಿಂದ ನಮಗೆ ತುಂಬಾ ಅನುಕೂಲವಾಗಿದೆ ನಾವು ದೇವಸ್ಥಾನದಲ್ಲಿ ಭಜನೆಯನ್ನು ಮಾಡುತ್ತೇವೆ
ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ ಮೇಡಂ ಜಿ ಧನ್ಯವಾದಗಳು.
Tumba chanagide 🎵