ತುಂಬಾ ಉತ್ತಮವಾಗಿ ಮೂಡಿದೆ ಮೇಡಂ.ನಾನೂ ಕೂಡ ಕಲಿಯಲು ಪ್ರಯತ್ನಪಟ್ಟು ಸೋತಿದ್ದೆ.ನಿಮ್ಮ ಬೋಧನೆಯಿಂದ ಕಲಿಯಲು ಸುಲಭವಾಯಿತು.ನಾನು ನಿಮಗೆ ಚಿರ ಋಣಿ. ಆದರೆ ಒಂದು ಬೇಡಿಕೆ...humming ನ್ನು ಸ್ವರದ ಮೂಲಕ ಹೇಳಿಕೊಟ್ಟರೆ ಅದನ್ನ ಕಲಿಯಲು ಇನ್ಊ ಸುಲಭವಾಗುತ್ತದೆ ಎಂದು ನನ್ನ ಅಭಿಪ್ರಾಯ
ಗುರುಗಳೀರ್ವರಿಗೂ ಮಹಾ ಶಿವರಾತ್ರಿಯ ಶುಭಾಶಯಗಳು. ತುಂಬಾ ಇಂಪಾದ ಸುಂದರವಾದ ಶಿವನ ಹಾಡನ್ನು ಶಿವರಾತ್ರಿ ಹಬ್ಬದ ದಿನದಂದು ನಿಮ್ಮ ಕೋಗಿಲೆಯ ಧ್ವನಿಯಲ್ಲಿ ಕೇಳಿ ಮನಸ್ಸಿಗೆ ಮಹದಾನಂದವಾಯಿತು. ಸ್ವರ ಪ್ರಸ್ತಾರ ದಯಮಾಡಿ ತಿಳಿಸಿ. ಧನ್ಯವಾದಗಳು 🙏🌹🙏🌹🙏🌹🙏🌹🙏🌹🙏🌹🙏🌹🙏
ತುಂಬಾ ಧನ್ಯವಾದಗಳು mam 🙏🏻🙏🏻💐🙏🏻🙏🏻 ಎಲ್ಲರ ಮನ ಮುಟ್ಟುವಂತಿದೆ. ಈ ಭಕ್ತಿಗೀತೆ ನಿಮ್ಮ ಧ್ವನಿಯಲ್ಲಿ ಕೇಳುತಿದ್ದರೆ ಶಿವನೇ ಕಣ್ಣು ಮುಂದೆ ಪ್ರತ್ಯಕ್ಷನಾದಂತಿದೆ.🙏🏻💐 ಶಿವರಾತ್ರಿ ಹಬ್ಬದ ಶುಭಾಶಯಗಳು 🙏🏻💐😍ನಿಮಗೂ ಮಂಜು ಬ್ರದರ್ ಗೂ 😍
Mam one request. Purandar dasara hadugalu carnatik vocal solo agutta? Or light vocal means lagu sangeeta agutta?plz.reply madi mam clg olag competition adari practice madbeku plz reply madi.plz,plz reply madi
Nimma kanthadalli hadu adbhuthavagi moodi bandide.
Sumadhura Gayaki soumya nimage namaskaragalu.
❤❤❤❤
Styam Shivam sundaram🎉 🌟 thumba chennaagi haadiddiri. .dhanyavaadagalu.
ಸತ್ಯಂ ಶಿವಂ ಸುಂದರಂ ತುಂಬಾ ಚನ್ನಾಗಿ ಶಿವನ ಹಾಡು ಹಾಡಿದ್ದೀರೀ. ಧನ್ಯವಾದಗಳು ಅಕ್ಕಾರೀ
ತುಂಬಾ ಚೆನ್ನಾಗಿದೆ ಶಿವನಲ್ಲಿ ಸತ್ಯವನ್ನು ಕಾಣುವ ಹಾಡು.ನಿಮ್ಮ ಕಂಠವು ಕೋಗೆಲೆ ಯಂತೆ ಸುಂದರವಾಗಿದೆ.👍👌 ಶ್ರೀಮತಿ ಮಾಲತಿ.ಬೆಂಗಳೂರ್.
ತುಂಬಾ ಉತ್ತಮವಾಗಿ ಮೂಡಿದೆ ಮೇಡಂ.ನಾನೂ ಕೂಡ ಕಲಿಯಲು ಪ್ರಯತ್ನಪಟ್ಟು ಸೋತಿದ್ದೆ.ನಿಮ್ಮ ಬೋಧನೆಯಿಂದ ಕಲಿಯಲು ಸುಲಭವಾಯಿತು.ನಾನು ನಿಮಗೆ ಚಿರ ಋಣಿ.
ಆದರೆ ಒಂದು ಬೇಡಿಕೆ...humming ನ್ನು ಸ್ವರದ ಮೂಲಕ ಹೇಳಿಕೊಟ್ಟರೆ ಅದನ್ನ ಕಲಿಯಲು ಇನ್ಊ ಸುಲಭವಾಗುತ್ತದೆ ಎಂದು ನನ್ನ ಅಭಿಪ್ರಾಯ
ಗುರುಗಳೀರ್ವರಿಗೂ ಮಹಾ ಶಿವರಾತ್ರಿಯ ಶುಭಾಶಯಗಳು. ತುಂಬಾ ಇಂಪಾದ ಸುಂದರವಾದ ಶಿವನ ಹಾಡನ್ನು ಶಿವರಾತ್ರಿ ಹಬ್ಬದ ದಿನದಂದು ನಿಮ್ಮ ಕೋಗಿಲೆಯ ಧ್ವನಿಯಲ್ಲಿ ಕೇಳಿ ಮನಸ್ಸಿಗೆ ಮಹದಾನಂದವಾಯಿತು. ಸ್ವರ ಪ್ರಸ್ತಾರ ದಯಮಾಡಿ ತಿಳಿಸಿ. ಧನ್ಯವಾದಗಳು
🙏🌹🙏🌹🙏🌹🙏🌹🙏🌹🙏🌹🙏🌹🙏
Beautifully Sung. Lovely Soumya Manjunath Avare.
ನೀವು ತುಂಬಾ ಚೆನ್ನಾಗಿ ಹಾಡಿದ್ದೀರ ಕಲಿಯಲು ತುಂಬಾ ಸರಳವಾಗುತ್ತದೆ ಧನ್ಯವಾದಗಳು
ತುಂಬಾ ಚನ್ನಾಗಿ ಹಾಡಿದೀರಾ ಸೂಪರ ಶಂಭೂ ಶಿವ ಸ್ವಯಂಭೂ ಈ ಹಾಡನ್ನು ಹಾಡಿ ಮೇಡಮಾ
ಓಂ ಮಹಾ ಪ್ರಾಣ ದೀಪಂ ಹಾಡು ಹೇಗೆ ಹಾಡೋದು ಅಂತ ತಿಳಿಸಿಕೊಡಿ ಮೇಡಂ please
Superb
Super sangs 👌medam 💯💯
Awesome super
Supar mam👌💐
ನೀವು ತುಂಬಾ ಚೆನ್ನಾಗಿ ಹಾಡ್ತಿರಿ ಅದಕ್ಕೆ ಮೊದಲ ಕಮೆಂಟಮಾಡಿ ಆಮೇಲೆ ನೋಡ್ತೇನ
ತುಂಬಾ ಧನ್ಯವಾದಗಳು mam 🙏🏻🙏🏻💐🙏🏻🙏🏻 ಎಲ್ಲರ ಮನ ಮುಟ್ಟುವಂತಿದೆ. ಈ ಭಕ್ತಿಗೀತೆ ನಿಮ್ಮ ಧ್ವನಿಯಲ್ಲಿ ಕೇಳುತಿದ್ದರೆ ಶಿವನೇ ಕಣ್ಣು ಮುಂದೆ ಪ್ರತ್ಯಕ್ಷನಾದಂತಿದೆ.🙏🏻💐 ಶಿವರಾತ್ರಿ ಹಬ್ಬದ ಶುಭಾಶಯಗಳು 🙏🏻💐😍ನಿಮಗೂ ಮಂಜು ಬ್ರದರ್ ಗೂ 😍
😊
❤😊😊00😊
❤❤❤❤❤❤ superb
ತುಂಬಾ ಚೆನ್ನಾಗಿ ಹಾಡುತ್ತೀರಾ ಹಾಗೂ ಹೇಳಿಕೊಡುತ್ತೀರಾ
Thank you 😍 🙏
Bahala channagide nice madam
ನಾದ ಸರಸ್ವತಿ 💐🙏
Nanna mecchina haadu. Thumba chennagi helikottiri. :)
Exlent mam thank you so much mam
ಸುಪರ್ ಮೇಡಮ್
Very nice madam 🎉🎉
ತುಂಬಾ ರಾಗ ಚೆನ್ನಾಗಿದೆ ಮೇಡಂ ಧನ್ಯವಾದಗಳು
ತಂಬ ಒಳ್ಳೆಯ ಹಾಡು. ನೀವು ಅಷ್ಟೇ ಚೆನ್ನಾಗಿ ಹಾಡಿದ್ದೀರ. ಧನ್ಯವಾದಗಳು.
Super🙏 medam
Super song and super singing the song
Voice is fantastic
Nim vice tumba chennagide mam❤
Thank u so much mam... 🙏🙏🙏🤝🤝 Sarigam savirada sharanu hadi mam plz
Very nice song
Very beautiful.....so nice to hear... trying to sing
Very nice performance. Sweet voice
Wonderful performance mam jee 👌👌👌👌👏👏👏👏
Excellent
Very beautiful song🌹💐
Dasarapadàģalannu tumb hadi mam good 👌👌👌🙏🏻🙏🏻🙏🏻👍👍
Thank you 😍 🙏
❤super❤
Need Shiva needadiroo Shiva . Songannu. Nimma sundaravaada kanta dinda haadddi pls.
Beautiful
Thumba chanagide Akka , navu East Africa dindha
Super. Sang
Thank very very much ma'am
Medam raag yavudu mattu adara swara heli
So beautifully sung🙏🙏
Super song super singing
Mam one request. Purandar dasara hadugalu carnatik vocal solo agutta? Or light vocal means lagu sangeeta agutta?plz.reply madi mam clg olag competition adari practice madbeku plz reply madi.plz,plz reply madi
Extraordinary mam❤
Madam . Online classes maaduteera. Dayavittu . Inform Maadi naanu join aagabeku anta ista pattiddene . Thank you so much.
Very good song and voice mam
Thoredu jeevisabahude song heli mam pls
Super madm
Matte matte khelbe ku anisuva hadu thank u
Super 🙏
Very very nice
Thank you 😍 🙏
ಮಿಸ್ ವಂದಿಸುವುದಾದಿಯಲಿ ಗಣನಾಥನ ಅದನ್ನ ಹೇಳಿಕೊಡಿ
Supar mam Happy Shivaratri ❤️🙏
Hareshrinivasa 🙏🏻🕉🙏🏻
sairam mm and sir super singing super teaching thank you so much
Happy maha shivaratri mam
Nimge shivarathri shubhashaya. Medam
👌👌👌👌👌👌👍
Sooper
Madam Siva sankari shivanda lahare tell me song pels
E Hasiru Siriyali song 🎵 kalastira❤please
Super madam swaras please madam
👌🏼🙏✨
👌👌👌
MAM. Very naicevaice
Thank you
Nice Soumya madam
Rag mahiti sister
👌👌 medam
Sweet Voice. Sweet Nose Ring (Mugubattu)all you sweet My SISTER
Very super madam please swaras madam
🎉🎉
E haadu keli shivaratri sartaka vaitu MDM 🙏.....
Very nice madam....🙏
MDM ji plz raaga ಯಾವುದು ಹೇಳಿಲ್ಲ ದಯವಿಟ್ಟು ತಿಳಿಸಿ
ಧನ್ಯವಾದಗಳು ಮೇಡಂ 🙏🌹
Namskar amma
Soumya sister,great efforts to render a beautiful song. Very sorry that the song was not properly picturised in the movie Satyam Shivam sundaram
Super👏👏👏👏👏👏
Super madam
🎉🎉🎉🎉
ಮೇಡಂ online class yavag start madtira plz helli nanu join agbeku reply madi
God bless you 🙏
Shivratri Shubashaya 🙏
Verinicesinging myhormoniyam pleyer
❤
Thank you so much Madam. 👏
Nice
Omnamah Shivay
SUPER
🎵🎹🎶👌🏻👌🏻👌🏻
🙏🏻
Supper
Please send ಇವನಾರವ ಇವನಾರವ song
Kurukshetra nataka song swagata swagata Rukmini swaragalannu kalisi
Hi mam
Palisu devane parvathi putrane siddhivinaayaka balaganesha
Ganeshana arati song hadi kalsi mam please 🙏