ನಮ್ಮ ಮಾತಿನಲ್ಲಿದೆ ಅದ್ಭುತ ಶಕ್ತಿ! Sadhguru Kannada | ಸದ್ಗುರು

แชร์
ฝัง
  • เผยแพร่เมื่อ 3 ม.ค. 2019
  • ವಾಕ್ ಶುದ್ಧಿ ಎಂದರೇನು, ಅದನ್ನು ಪಾಲಿಸುವುದು ಹೇಗೆ ಮತ್ತು ಅದರ ಮಹತ್ವವೇನು ಎಂದು ಸದ್ಗುರುಗಳು ವಿವರಿಸುತ್ತಾರೆ.
    English video: • Vak Shuddhi: The Effec...
    ನಿಮ್ಮ ಪ್ರಶ್ನೆಗಳನ್ನು ಇಲ್ಲಿ ಕೇಳಿ: UnplugWithSadhguru.org
    ಹೆಚ್ಚಿನ ವಿವರಗಳಿಗಾಗಿ:
    www.isha.sadhguru.org
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
    / sadhgurukannada
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundation.org/Ishakriya
    ಸದ್ಗುರು ಆಪ್:
    onelink.to/sadhguru__app
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

ความคิดเห็น • 33

  • @user-yh4em2vd7w
    @user-yh4em2vd7w 4 ปีที่แล้ว +3

    ಕನ್ನಡ ಎಷ್ಟೋಂದ್ ಚಂದ
    ಧನ್ಯವಾದ

  • @aisher5771
    @aisher5771 5 ปีที่แล้ว +10

    Once who uploaded this video for them, thanks a lot🙏 and dubbed in Kannada thats too good👍

  • @muddu8069
    @muddu8069 10 หลายเดือนก่อน

    Yes guruji

  • @kaverikishore1345
    @kaverikishore1345 5 ปีที่แล้ว +2

    Namah shivay sadguru ji
    Pranam dhanyavad Karthavu
    Charanoko

  • @vibhag.m4308
    @vibhag.m4308 5 ปีที่แล้ว +2

    Sadguru thanks

  • @veereshairani7079
    @veereshairani7079 ปีที่แล้ว

    🙏

  • @gurusk4799
    @gurusk4799 5 ปีที่แล้ว +3

    Thanks for uploading Sir......🙏

  • @kirankiru1554
    @kirankiru1554 ปีที่แล้ว

    ♥️🙏🙏

  • @vishwanathsmathapatimathap2841
    @vishwanathsmathapatimathap2841 4 ปีที่แล้ว +1

    Super sir

  • @annapurnaks7862
    @annapurnaks7862 5 ปีที่แล้ว +3

    Good translation

  • @adarsh1461
    @adarsh1461 2 ปีที่แล้ว +1

    🙏❤❤🙏

  • @premalathakannaraya1904
    @premalathakannaraya1904 5 ปีที่แล้ว +1

    Very interesting and important

  • @dayanandasm1231
    @dayanandasm1231 5 ปีที่แล้ว +1

    Fantastic 😘😘😘🙏

  • @jbpjlr289
    @jbpjlr289 5 ปีที่แล้ว +2

    Thank you sir

  • @ammasarvantaryami2510
    @ammasarvantaryami2510 4 ปีที่แล้ว +3

    Sir 7 chakragala episode please translate in kannada..

  • @shymalahegde318
    @shymalahegde318 5 ปีที่แล้ว +1

    Super

  • @bhaskarb3023
    @bhaskarb3023 5 ปีที่แล้ว +3

    🙏🙏🙏

  • @sumasumithra2563
    @sumasumithra2563 4 ปีที่แล้ว +1

    Thank you guruji 🙏

  • @gowdruloft2441
    @gowdruloft2441 5 ปีที่แล้ว +4

    Sir ur superb sir more dube in Kannada

  • @vijaykumar-nf2xp
    @vijaykumar-nf2xp 5 ปีที่แล้ว +1

    Pl translate osho speech to Kannada

  • @shrutimanju1297
    @shrutimanju1297 5 ปีที่แล้ว +5

    🙏sir... ನನ್ನ ಮಗಳು ಇನ್ನೂ 6 ತಿಂಗಳ ಮಗು... ನಾನು ನನ್ನ ಮಗಳಿಗೆ ಮಂತ್ರ ಭಕ್ತಿ ಶ್ರದ್ಧೆ ವಿದ್ಯೆ ಹಾಗೂ ಕನ್ನಡ ಭಾಷೆ ಞಂಗ್ಲಿಷ್ ಭಾಷೆ ನೃತ್ಯ ಸಂಗೀತ ಯಾಲ್ಲವು ಕಲಿಸುವ ಕನಸು ಕಂಡಿದ್ದೆನೇ... 🙏ದಯವಿಟ್ಟು ಇದು ಹೇಗೆ ಮಗುವನ್ನು ಹೇಗೆ ಬೆಳೆಸಬೇಕು ಹೇಳಿ ಸದ್ಗುರು

  • @divakarputhran8780
    @divakarputhran8780 3 ปีที่แล้ว

    🕉🚩🏹🐚🤘👍👌👏👏👏🙏🙏🙏

  • @venkateshk.5683
    @venkateshk.5683 5 ปีที่แล้ว +3

    Mouna....
    Sound na moola....

  • @k.s.muralidhardaasakoshamu6478
    @k.s.muralidhardaasakoshamu6478 4 ปีที่แล้ว

    Is sex is sin KANNADA DALLI ಮಾಡಿ please

  • @mknholla7114
    @mknholla7114 5 ปีที่แล้ว +3

    Please this voice not suitable