ಮನಸ್ಸಿನ ಮೇಲೆ ಪ್ರಭುತ್ವ ಹೊಂದಲು ಸರಳ ಉಪಾಯ | Master Your Mind with this Technique | Sadhguru Kannada

แชร์
ฝัง
  • เผยแพร่เมื่อ 3 พ.ค. 2024
  • ಸದ್ಗುರುಗಳು ಮನಸ್ಸಿನ ಸ್ವರೂಪದ ಬಗ್ಗೆ ಮಾತನಾಡುತ್ತಾ, ಹೇಗೆ ಬಹುತೇಕ ಮನುಷ್ಯರು ಅದರ ಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ತಿಳಿಸುತ್ತಾರೆ. ಹಾಗೆಯೇ ಮನಸ್ಸಿನ ಪೂರ್ಣ ಸಾಮರ್ಥ್ಯವು ತೆರೆಯುವಂತಾಗಲು ನಿತ್ಯಜೀವನದಲ್ಲಿ ನಾವು ಅಳವಡಿಸಿಕೊಳ್ಳಬಹುದಾದಂತಹ ಒಂದು ಪ್ರಕ್ರಿಯೆಯನ್ನು ನೀಡುತ್ತಾರೆ.
    #mind #miracle #sadhgurukannada
    English video: • Master Your Mind with ...
    ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍:
    t.me/sadhgurukannada
    ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:
    / sadhgurukannada
    ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍:
    sadhguru_kannad...
    ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:
    onelink.to/sadhguru__app
    ಈಶ ಫೌಂಡೇಷನ್ ಕನ್ನಡ ಬ್ಲಾಗ್:
    isha.sadhguru.org/in/kn/wisdom
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundation.org/ka/Ish...
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
  • บันเทิง

ความคิดเห็น • 28

  • @grnshivanarasimhayadavnarasi19
    @grnshivanarasimhayadavnarasi19 หลายเดือนก่อน +1

    ಓಂ ಜೈ ಶ್ರೀ ಮಹಾ ಶ್ರೀ ಗುರು ಗುರುಭ್ಯೋ ಓಂ ನಮೋ ನಮಃ ಓಂ ನಮಸ್ತೆ ಮಹಾ ಶ್ರೀ ಗುರು ಸದ್ಗುರುಗಳಿಗೆ ಓಂ ನಮೋ ನಮಃ ಧನ್ಯವಾದಗಳು ಗುರುಗಳೇ ಓಂ ನಮೋ ನಮಃ ಓಂ

  • @user-ml8pd4vf5w
    @user-ml8pd4vf5w 2 หลายเดือนก่อน +2

    ನಮಸ್ಕಾರ ಸದ್ಗುರು

  • @dhyanmeraho
    @dhyanmeraho 2 หลายเดือนก่อน

    Namaskar sadguru

  • @arpithas6973
    @arpithas6973 2 หลายเดือนก่อน

    Wow ❤

  • @Mrudula819
    @Mrudula819 2 หลายเดือนก่อน +3

    ನಮಸ್ಕಾರ ಸದ್ಗುರು 🕉️🙏

  • @nalinichouta-jw1tt
    @nalinichouta-jw1tt หลายเดือนก่อน

    Wow what explanation....❤.turn mirror...super

  • @savisavita1906
    @savisavita1906 2 หลายเดือนก่อน

    ನೀವೇ ಹುಲಿ, ನಾವು ,,,,

  • @girishgirish7263
    @girishgirish7263 2 หลายเดือนก่อน

    Ooommm namo guruji namaha......

  • @hardikrock731
    @hardikrock731 2 หลายเดือนก่อน +2

    ಹ ಹ ಇದು ಸದ್ಗುರು ಚಾನೆಲ್ ಅಲ್ಲ ಆದ್ರೆ ಇವರಿಗೆ ಸಪೋರ್ಟ್ ಮಾಡಿ ಗುಡ್

  • @gopalshalled8707
    @gopalshalled8707 2 หลายเดือนก่อน +2

    18:25🎉🎉🎉🎉❤

  • @savitritigadi7275
    @savitritigadi7275 หลายเดือนก่อน

    👍🏻👍🏻

  • @nageshalvekodi6538
    @nageshalvekodi6538 2 หลายเดือนก่อน

    ❤❤❤

  • @sheethalrai2865
    @sheethalrai2865 2 หลายเดือนก่อน

  • @hanumanthas9105
    @hanumanthas9105 2 หลายเดือนก่อน

    🙏🙏🙏

  • @anandmudigere757
    @anandmudigere757 2 หลายเดือนก่อน

    Continue two months upayoga

  • @gethabai1458
    @gethabai1458 2 หลายเดือนก่อน +1

    Namaskara sadguru

  • @vinayds2040
    @vinayds2040 2 หลายเดือนก่อน

    🙏🙏🙏🙏🙏🙏🙏🙏👌

  • @girijanatraj6259
    @girijanatraj6259 2 หลายเดือนก่อน

    Yenu artha agel

  • @SsSs-qq9sz
    @SsSs-qq9sz 2 หลายเดือนก่อน

    🙏🏼🙏🏼🙏🏼🙏🏼💐💐💐💐💐💐

  • @user-us2gt6pj3w
    @user-us2gt6pj3w 2 หลายเดือนก่อน +1

    ❤❤❤❤❤🎉❤❤❤❤❤

  • @ShreyasDv-tz6lj
    @ShreyasDv-tz6lj 2 หลายเดือนก่อน

    🙏🙏🙏🙏🙏🙏🙏🙏🙏

  • @maheshawari-ef2ig
    @maheshawari-ef2ig 2 หลายเดือนก่อน

    🙏🙏🙏🙏🙏🙏🙏🙏🙏🙏🙏

  • @madivalar149
    @madivalar149 2 หลายเดือนก่อน

    ಸ್ಪಲ್ಪ ಸ್ವಲ್ಪ ಅರ್ಥ ಆದಂಗ ಆಯಿತು 😂😂😂😂😂

  • @user-rr3hj3cv3d
    @user-rr3hj3cv3d 2 หลายเดือนก่อน

    ಇವ್ರ ವಿಡಿಯೋ ಅರ್ಥ ಆಗ್ತಾನೆ ಇಲ್ಲ

    • @gopalshalled8707
      @gopalshalled8707 2 หลายเดือนก่อน

      ಮನಸ್ಸಿನ ಚಂಚಲತೆ ಕಡಿಮೆ ಆಗಬೇಕು ಅಂತಾ....

    • @user-mc4dt7vt9u
      @user-mc4dt7vt9u 2 หลายเดือนก่อน

      ನಂಗೆ ಅರ್ಥ ಆಗ್ತಿದೆ

    • @mixmasala360
      @mixmasala360 2 หลายเดือนก่อน

      ತಾಳ್ಮೆಯಿಂದ ಕೇಳು ತಮ್ಮ ಅರ್ಥ ಆಗುತ್ತದೆ😅

  • @santhoshkadabettu6048
    @santhoshkadabettu6048 2 หลายเดือนก่อน

    🙏🙏🙏