ಸದ್ಗುರು, ನಿಮ್ಮ ಯಶಸ್ಸಿನ ರಹಸ್ಯವೇನು?

แชร์
ฝัง
  • เผยแพร่เมื่อ 29 ก.ย. 2018
  • ತಮಿಳುನಾಡು ಅಗ್ರಿಕಲ್ಚರಲ್ ಯುನಿವರ್ಸಿಟಿಯ ವಿದ್ಯಾರ್ಥಿನಿಯೊಬ್ಬಳು, "ನೀವು ಈ ಒಂದೇ ಜೀವನದಲ್ಲಿ ಮೂರು ಜೀವನದಲ್ಲಿ ಆಗುವಷ್ಟು ಸಾಧಿಸಿದ್ದೀರಿ, ನಿಮ್ಮ ಯಶಸ್ಸಿನ ರಹಸ್ಯವೇನು?" ಎಂದು ಸದ್ಗುರುಗಳನ್ನು ಕೇಳುತ್ತಿದ್ದಾಳೆ. #UnplugWithSadhguru
    ನಿಮ್ಮ ಪ್ರಶ್ನೆಗಳನ್ನು ಇಲ್ಲಿ ಕೇಳಿ: UnplugWithSadhguru.org
    English video: • Sadhguru, What Is The ...
    ಹೆಚ್ಚಿನ ವಿವರಗಳಿಗಾಗಿ:
    www.isha.sadhguru.org
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
    / sadhgurukannada
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundation.org/Ishakriya
    ಸದ್ಗುರು ಆಪ್:
    onelink.to/sadhguru__app
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

ความคิดเห็น • 60

  • @gagangaganher6402
    @gagangaganher6402 3 ปีที่แล้ว +1

    ನಿಮ್ಮ ಮಾತನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡರೆ ಜೀವನ ಸುಖವಾಗಿ ಸಂತೋಷವಾಗಿ ಜೀವಿಸಬಹುದು ನಿಮಗೆ ಹೃದಯಪೂರ್ವಕ ವಂದನೆಗಳು ಸದ್ಗುರು🙏🙏🙏

  • @askvrl7635
    @askvrl7635 3 ปีที่แล้ว +1

    I am sadguruji fan

  • @benakapoojary5234
    @benakapoojary5234 5 ปีที่แล้ว +1

    ಧನ್ಯವಾದಗಳು ಗುರೂಜಿ 🙏

  • @karibasaiaham9686
    @karibasaiaham9686 5 ปีที่แล้ว +1

    Thanks guruji

  • @ranganathls5080
    @ranganathls5080 5 ปีที่แล้ว +5

    Thank u sadguri

  • @chandrashekarsp8579
    @chandrashekarsp8579 5 ปีที่แล้ว +1

    tanks gurugi

  • @jbpjlr289
    @jbpjlr289 5 ปีที่แล้ว

    thank you sadhuguru

  • @mruthyucm6194
    @mruthyucm6194 5 ปีที่แล้ว +4

    Super translation.

  • @liveconsiously4305
    @liveconsiously4305 5 ปีที่แล้ว +3

    Your voice is perfect sir

  • @DheeruMoolya
    @DheeruMoolya 4 ปีที่แล้ว +1

    Wonderful message sadguru.
    As you said we can surely transform India with successive efforts.
    Thank you Sadguru for your wonderrful contribution...

  • @ganeshbhat9272
    @ganeshbhat9272 5 ปีที่แล้ว +2

    Thank you sir

  • @MRKISHANRW2222
    @MRKISHANRW2222 5 ปีที่แล้ว

    God gift sadguru...

  • @sathyasathya531
    @sathyasathya531 5 ปีที่แล้ว +39

    ಒಂದು ಮಾತು ಕೇಳಿದ್ದೆ ಇತ್ತೀಚೆಗೆ ಅದೇನೆಂದರೆ ಒಬ್ಬ ಮನುಷ್ಯ ಸತತವಾಗಿ 10 ವರ್ಷ ಸತ್ಯವನ್ನೇ ನುಡಿದರೆ ಆಮೇಲೆ ಅವರು ಹೇಳಿದ್ದೆಲ್ಲವೂ ಸತ್ಯವಾಗಿಬಿಡುತ್ತದೆ ಅಂತ ಬಹುಶಃ ಈ ಯುಗದ ಅಂತಹ ವ್ಯಕ್ತಿ ಸದ್ಗುರುಗಳೆ ಇರಬೇಕು ಅನಿಸುತ್ತದೆ. ಈಗ್ಗೆ ಒಂದು ವರ್ಷದ ಕೆಳಗೆ 4 ವರ್ಷದಿಂದ ಸತತ ಬರಗಾಲ ಕುಡಿಯುವ ನೀರಿಗೂ ತತ್ವಾರ. ಇನ್ನು ಮಳೇನೇ ಬರೋದಿಲ್ಲ ನದಿಗಳೆಲ್ಲ ಬತ್ತಿಹೋಗುತ್ತವೆ ಬರೀ ಇಂತದೇ ಸುದ್ದಿಗಳು ಆಗ ಗುರುಗಳು ನದಿಗಳ ಉಳಿವಿಗೆ ಒಂದು ಕರೆ ಕೊಟ್ಟರು ಒಂದೇ ತಿಂಗಳಲ್ಲಿ ನದಿಗಳೆಲ್ಲ ಭರ್ತಿ. ಪವಾಡ ಅನ್ನುವುದು ಇದೇ ಅನಿಸಿತು ಆಗ. ಈಗ 10 ವರ್ಷದಲ್ಲಿ ದೇಶದ ಸಮಸ್ಯೆಗಳೆಲ್ಲ ಪರಿಹಾರ ಆಗಬಹುದು ಅನ್ನುತ್ತಿದ್ದಾರೆ ಅಷ್ಟು ಸಮಯವೂ ಬೇಕಿಲ್ಲ ಅನಿಸುತ್ತದೆ.

    • @jaanujothemathukathe8681
      @jaanujothemathukathe8681 5 ปีที่แล้ว +1

      ನೀವು ಬಹಳ ಒಳ್ಳೆಯ ಮಾತಾಎಇದ್ದೀರಿ

    • @mshekharreddy7201
      @mshekharreddy7201 5 ปีที่แล้ว

      +kavitha n ಎಲ್ಲಿ ಬರ್ತಿ ಆಗಿದೆ ನದಿಗಳು😜

    • @sathyasathya531
      @sathyasathya531 5 ปีที่แล้ว +2

      @@mshekharreddy7201 ಹಿಂದಿನ ವರ್ಷ ಪೂರ್ತಿ ಮಳೆಗಾಲ ಇನ್ನೇನು ಮುಗಿಯುವ ಸಮಯ. ಕರ್ನಾಟಕದ ಎಲ್ಲಾ ನ್ಯೂಸ್ ಚಾನಲ್ ಗಳಲ್ಲೂ ಬರಗಾಲದ್ದೇ ಸುದ್ದಿ. ಕುಡಿಯುವ ನೀರಿಗೂ ಮಳೆಗಾಲದಲ್ಲೇ ಬರ. ಅದೇ ಸಮಯದಲ್ಲೇ ಗುರುಗಳು ರ್ಯಾಲಿ ಆಫ್ ರಿವರ್ ಅನ್ನುವ ಆಂದೋಲನ ಶುರು ಮಾಡಿದ್ದು. ಆ ನಂತರ ಅತ್ತದ ಮಳೆ ಶುರುವಾಯಿತು ಒಂದು ತಿಂಗಳು ಪೂರ ಮಳೆಯೋ ಮಳೆ ಆಗಲೇ ನದಿಗಳು ಭರ್ತಿಯಾಗಿದ್ದು
      ಕೆರೆ ಕುಂಟೆಗಳು ತುಂಬಿದ್ದು. ನೀರಿನ ದೊಡ್ಡ ಸಮಸ್ಯೆಯಾಗದೆ ಹಿಂದಿನ ವರ್ಷದ ಬೇಸಿಗೆ ಕಳೆದದ್ದು. ಇದೆಲ್ಲ ನಿಮಗೆ ಕಾಕತಾಳೀಯ ಅನ್ನಿಸಬಹುದು ಆದರೆ ಒಂದೊಂದು ಘಟನೆಗಳನ್ನು ಗಮನಿಸಿದರೆ ಏನೋ ಒಂದು ನಮಗರಿವಾಗದ ಶಕ್ತಿ ಇದೆ ಅನಿಸುತ್ತದೆ. ಆ ಶಕ್ತಿ ಮಾತು ಹಾಗೂ ಮಾತನಾಡುವ ವ್ಯಕ್ತಿಯೂ ಆಗಿರಬಹುದಲ್ಲವೆ.

    • @dhanyavikasshettyvikasshet9489
      @dhanyavikasshettyvikasshet9489 5 ปีที่แล้ว

      P

    • @balrajbalu865
      @balrajbalu865 5 ปีที่แล้ว

      ಓ ಭ್ರಮೆ 😂

  • @dayanandb1681
    @dayanandb1681 5 ปีที่แล้ว +1

    Excellent

  • @girishhr6590
    @girishhr6590 5 ปีที่แล้ว

    Nice speech guruji

  • @hamsap9543
    @hamsap9543 3 ปีที่แล้ว

    ಈ ಶತಮಾನಕ್ಕೆ ಯುವಜನರಿಗೆ ಸದ್ಗುರುಗಳ ಮಾರ್ಗದರ್ಶನ ಅತ್ಯಗತ್ಯ.

  • @shreeramachannel291
    @shreeramachannel291 5 ปีที่แล้ว +2

    Extra ordinary good speach sir, I am fan of you by listening to all your speach

    • @sunandadevi123
      @sunandadevi123 3 ปีที่แล้ว

      Sunanda devi
      Your speech is very impre seve for me thank u garuji

  • @krishnaswamykrishna746
    @krishnaswamykrishna746 5 ปีที่แล้ว +1

    Namaekar guruji dannyvadagalu

  • @gangammaguded9988
    @gangammaguded9988 5 ปีที่แล้ว

    👌👌👌👌

  • @spoorthisele8578
    @spoorthisele8578 5 ปีที่แล้ว +1

    🍁

  • @veereshairani7079
    @veereshairani7079 ปีที่แล้ว

    🙏

  • @nikhil8892
    @nikhil8892 4 ปีที่แล้ว

    Unique person

  • @santhoshasm3226
    @santhoshasm3226 4 ปีที่แล้ว

    Good

  • @savithajainapur
    @savithajainapur ปีที่แล้ว

    🙏🙏🙏🙏🙏👌👌

  • @adarsh1461
    @adarsh1461 2 ปีที่แล้ว +1

    🙏🙏🙏🙏❤❤❤🙏🙏🙏🙏

  • @vishwanathsmathapatimathap2841
    @vishwanathsmathapatimathap2841 4 ปีที่แล้ว

    Super

  • @basavabagalakote9229
    @basavabagalakote9229 2 ปีที่แล้ว

    🌹🌹🌹🙏🙏🙏

  • @wingsoffire3031
    @wingsoffire3031 2 ปีที่แล้ว

    ಬದಲಾವಣೆಯ ಮಹಾ ಪೂರ...

  • @jayanthkrishnappa3337
    @jayanthkrishnappa3337 4 ปีที่แล้ว

    Guru

  • @sharanuym3484
    @sharanuym3484 5 ปีที่แล้ว +1

    Thank you very much Sadguruji...

  • @-qg6nf
    @-qg6nf 5 ปีที่แล้ว

    Chitra vicchitra example touf to understand his sayings

  • @indranimd4984
    @indranimd4984 5 ปีที่แล้ว

    nanna guruvanni hudukikolluvudu hege guruji plz tilisi

  • @sandeshnaik8424
    @sandeshnaik8424 5 ปีที่แล้ว

    Hare Krishna Hare Ram 🙏. Namskar guruji

  • @chandrashekarsp8579
    @chandrashekarsp8579 5 ปีที่แล้ว +1

    swamy nanna manasu anu kelasa madabeku andukodrenu thakkashena maritu hogutene

  • @mamthasagar5312
    @mamthasagar5312 5 ปีที่แล้ว +3

    guruji plz explain how to meditate

    • @ramachandras7404
      @ramachandras7404 5 ปีที่แล้ว +1

      Guruji.plz.explain.how.to..mediate

  • @meghanagowda6831
    @meghanagowda6831 5 ปีที่แล้ว

    Thank u guruji ur speaking is exlent but one system is thair pl fallow all

  • @giridhargopalcutestory8439
    @giridhargopalcutestory8439 5 ปีที่แล้ว +4

    Kaliyugada nanna lord Krishna narendra modi pradani

  • @rameshbelligeri3227
    @rameshbelligeri3227 5 ปีที่แล้ว

    ramesh.belligeri

  • @mmp4986
    @mmp4986 5 ปีที่แล้ว +1

    Kannada voice super

  • @giridhargopalcutestory8439
    @giridhargopalcutestory8439 5 ปีที่แล้ว

    Avr adnemadtidare... Whole prapancha yella deshagalu ondadre.. Pakistana nu idna arthamadkondre.. Irostralle kushyag irodanna.. Pakstana nu arthamadondu durase bitre guruji kandita ella ondagtivi

  • @indudharkgoudar5701
    @indudharkgoudar5701 3 ปีที่แล้ว

    Shhd

  • @Karthikpriya647
    @Karthikpriya647 5 ปีที่แล้ว

    Guruji u married yes r no

  • @venkateshktvenkateshkt2114
    @venkateshktvenkateshkt2114 5 ปีที่แล้ว

    sadguru nemakante never saati

  • @divaitisnicedivakara4971
    @divaitisnicedivakara4971 5 ปีที่แล้ว

    😤😤

  • @giridhargopalcutestory8439
    @giridhargopalcutestory8439 5 ปีที่แล้ว +1

    Narendra modi avrge neu e mathu helidira gurugale

  • @vigneshnu3511
    @vigneshnu3511 5 ปีที่แล้ว

    Hennu mathhu gandina mula svrupa enu

  • @annapurnaks7862
    @annapurnaks7862 5 ปีที่แล้ว

    This voice is somewhat ok but not similar

  • @sanjuRdkannda
    @sanjuRdkannda 5 ปีที่แล้ว

    🙏

  • @Siddu_Since
    @Siddu_Since 5 ปีที่แล้ว

    🙏