ಒಂಟಿತನವನ್ನು ಹೇಗೆ ಎದುರಿಸಲಿ? | ಸದ್ಗುರು

แชร์
ฝัง
  • เผยแพร่เมื่อ 11 ก.ย. 2018
  • ದೆಹಲಿಯ ಶ್ರೀರಾಮ್ ಕಾಲೇಜ್ ಆಫ್ ಕಾಮರ್ಸ್ ನ ಓರ್ವ ವಿದ್ಯಾರ್ಥಿ ಬೇರೊಬ್ಬರ ಪ್ರೀತಿಯ, ಒಡನಾಟದ ಕೊರತೆಯನ್ನು ಹೇಗೆ ನಿಭಾಯಿಸುವುದು ಎಂದು ಸದ್ಗುರುಗಳನ್ನು ಕೇಳುತ್ತಿದ್ದಾಳೆ. #UnplugWithSadhguru
    ನಿಮ್ಮ ಪ್ರಶ್ನೆಗಳನ್ನು ಇಲ್ಲಿ ಕೇಳಿ: UnplugWithSadhguru.org
    English video: • Video
    ಹೆಚ್ಚಿನ ವಿವರಗಳಿಗಾಗಿ:
    www.isha.sadhguru.org
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
    / sadhgurukannada
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundation.org/Ishakriya
    ಸದ್ಗುರು ಆಪ್:
    onelink.to/sadhguru__app
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

ความคิดเห็น • 126

  • @prithvip4128
    @prithvip4128 5 ปีที่แล้ว +1

    ಈಗಿನ ಬಹುತೇಕ ಕಡೆ ಪರಿಸರ ಮಾಲಿನ್ಯಕ್ಕಿಂತ ಹೆಚ್ಚಾಗಿ ಮನಸ್ಸಿನ ಮಾಲಿನ್ಯ ಆಗಿದೆ.. ನಿಮ್ಮ ಮಾತುಗಳನ್ನು ಕೇಳಿದರೆ.. ಒಂದು ರೀತಿಯ ಸಮಾಧಾನ

  • @shivubolegaon9340
    @shivubolegaon9340 5 ปีที่แล้ว +32

    ತುಂಬಾ ಚೆನ್ನಾಗಿ ಹೇಳಿದ್ದಾರೆ. ನೇರ, ಸ್ಪಷ್ಟ, ಮೃದು, ಸತ್ಯವಾದ, ಮಾತುಗಳು. ನಾನು ಇವ್ರಲ್ಲಿ ಸ್ವಾಮಿ ವಿವೇಕಾನಂದರನ್ನು ಕಾಣುತ್ತಿದ್ದೇನೆ. 🙏🙏🙏🙏🙏🙏🙏🙏🙏🙏👌👌👌👌🤗🤗🤗😍😍😍👌👌👌👌👌

  • @ShaileshKS
    @ShaileshKS 5 ปีที่แล้ว +22

    Sadguru kannada you guys are doing a fantastic job...keep up the great work...

  • @ganeshapuri7490
    @ganeshapuri7490 5 ปีที่แล้ว +13

    ಸದ್ಗುರುಗಳು ಹೇಳುವ ಬದುಕಿನ ಚಿಂತನೆಗಳು ತುಂಬಾ ಅಮೂಲ್ಯ

  • @Sudha943
    @Sudha943 5 ปีที่แล้ว +1

    ಅದ್ಭುತ ಭಾಷಾಂತರ ಬಹಳ ಸೊಗಸಾಗಿದೆ ನಿಮ್ಮ ಧ್ವನಿ!

  • @suneelhebbale
    @suneelhebbale 5 ปีที่แล้ว +3

    Like ❤guru.

  • @rajashreesa8228
    @rajashreesa8228 5 ปีที่แล้ว +8

    Onti life bagge hailiroodu

  • @subbu4483
    @subbu4483 5 ปีที่แล้ว +3

    Mind blowing guruji

  • @monishgowda572
    @monishgowda572 5 ปีที่แล้ว +4

    Super guruji correct aagi helidri😊😇

  • @chandram.pshwetha2282
    @chandram.pshwetha2282 5 ปีที่แล้ว +1

    Thanks guruji

  • @ayyappakuri3404
    @ayyappakuri3404 5 ปีที่แล้ว +2

    Beautiful lines

  • @rosemarym2422
    @rosemarym2422 5 ปีที่แล้ว

    nice.thankuu

  • @UmeshUmesh-tx2hh
    @UmeshUmesh-tx2hh 5 ปีที่แล้ว +3

    Super life solutions

  • @raghavendrayadav1190
    @raghavendrayadav1190 5 ปีที่แล้ว

    Super speech guruji

  • @akshaydushyanth9720
    @akshaydushyanth9720 5 ปีที่แล้ว

    A bow to you sadhguru just this is wow...🙏

  • @dolun2541
    @dolun2541 5 ปีที่แล้ว +1

    God of guruji

  • @tharamtharam5678
    @tharamtharam5678 5 ปีที่แล้ว +5

    ಈ ಸಲಹೆ ನಿಜಕ್ಕೂ ಅದ್ಭುತ ಮತ್ತು ಸಮಸ್ಯೆಯ ಮುಕ್ತಿಗೆ ಔಷಧಿ

  • @madhusudhans1349
    @madhusudhans1349 5 ปีที่แล้ว +3

    Sadguru nan life change madide great job keep it up

  • @sanjayn8467
    @sanjayn8467 5 ปีที่แล้ว

    Super Guruji

  • @Sudha943
    @Sudha943 5 ปีที่แล้ว +2

    ಇವರ ಮಾತುಗಳು ದಿನನಿತ್ಯ tv ನಲ್ಲಿ ಎಲ್ಲ ಚಾನೆಲ್ಲ ಲಿ ಬರತ ಇದ್ರೆ ಭಾರತ ದಲ್ಲಿ ಬಹಳಷ್ಟು ಒಳ್ಳೆಯ ಬದಲಾವಣೆಯನ್ನು ಕಾಣಬಹುದು