ಅರ್ಪಣೆ ನಿನಗೆ ಅರ್ಪಣೆ ಈ ಬಾಳ ಆರಾಧನೆ ...ಏ ಏ ಏ ಏ ಅರ್ಪಣೆ ನಿನಗೆ ಅರ್ಪಣೆ ಓ ಪ್ರಿಯೆ ...ಏ ಏ ಏ ಏ ಓ ಪ್ರಿಯೆ ...ಏ ಏ ಓ ಪ್ರಿಯೆ ...ಏ ಏ ಏ ಲಕ್ಷ ದೀಪ ಜೊತೆಯಾಗಿ ಬೆಳಗಿ ಮೆರೆವಂತೆ ಕಣ್ಣಮಿಂಚು ಮುತ್ತು ರತ್ನ ಮಳೆಯಾಗಿ ಚೆಲ್ಲಿ ಹೊಳೆವಂತೆ ನಗೆಯ ಸಂಚು ಅರಳಿ ನಿಂತ ಕಮಲದಂತೆ ಪಾದ ಇಡಲು ಹೆಜ್ಜೆ ಉಲಿವ ಗೆಜ್ಜೆ ನಾದ ಶ್ರುತಿಯು ಸ್ವರವು ಕಲೆತಿರಲು ಹೊಸ ರಾಗದ ಪ್ರಾರಂಭ ಮನಸು ಮನಸು ಬೆರೆತಿರಲು ಅನುರಾಗದ ಆರಂಭಾ.... ಶ್ರುತಿಯು ಸ್ವರವು ಕಲೆತಿರಲು ಹೊಸ ರಾಗದ ಪ್ರಾರಂಭ ಮನಸು ಮನಸು ಬೆರೆತಿರಲು ಅನುರಾಗದ ಆರಂಭ ಆ ಮನಸೇ ಒಂದು ಆಲಯ ವಾಗೇ.....ಏ ಏ ಏ ಆ ಆಲಯ ದೇವತೆ ನೀನಾಗೇ....ಏ ಏ ಏ ಆ ಆಲಯ ದೇವತೆ ನೀನಾಗೆ ಧೂಪ ದೀಪ ವೇದ ನಾದ ಎಲ್ಲಾ ಅರ್ಪಣೆ ...ಏ ಅರ್ಪಣೆ ನಿನಗೆ ಅರ್ಪಣೆ ಒಡಲಿನಲ್ಲಿ ಕಣ ಕಣವು ನಿನ್ನ ಪ್ರತಿಬಿಂಬ ತುಂಬಿದಾಗ ಒಲವಿನಿಂದ ಕ್ಷಣ ಕ್ಷಣವೂ ನಿನ್ನ ಹೆಸರನ್ನೆ ಜಪಿಸುವಾಗ ನಿದಿರೆ ಇಂದು ನಯನದಿಂದ ದೂರ ಪಡೆವುದೆಂದು ತುಟಿಯ ಜೇನ ಸಾರ ಭಾನು ಭೂಮಿ ಸೇರಿದರೆ ಅದು ಪ್ರಕೃತಿಯ ಸಮ್ಮಿಲನ ಜೀವ ಜೀವ ಸೇರಿದರೆ ಅದು ಪ್ರಣಯದ ಶುಭ ಮಿಲನಾ..... ಭಾನು ಭೂಮಿ ಸೇರಿದರೆ ಅದು ಪ್ರಕೃತಿಯ ಸಮ್ಮಿಲನ ಜೀವ ಜೀವ ಸೇರಿದರೆ ಅದೆ ಪ್ರಣಯದ ಶುಭ ಮಿಲನ ಆ ಪ್ರಣಯವೇ ಒಂದು ಗೋಪುರವಾಗೇ ....ಏ ಏ ಏ ಆ ಗೋಪುರ ಕಳಶವು ನೀನಾಗೇ...ಏ ಏ ಏ ಆ ಗೋಪುರ ಕಳಶವು ನೀನಾಗೆ ಹಣ್ಣು ಹೂವು ಹೋಮ ಹವನ ಎಲ್ಲಾ ಅರ್ಪಣೆ...ಏ ಅರ್ಪಣೆ ನಿನಗೆ ಅರ್ಪಣೆ ಈ ಬಾಳ ಆರಾಧನೆ ...ಏ ಏ ಏ ಏ ಅರ್ಪಣೆ ನಿನಗೆ ಅರ್ಪಣೆ ಓ ಪ್ರಿಯೆ ...ಏ ಏ ಏ ಏ ಓ ಪ್ರಿಯೆ ...ಏ ಏ ಓ ಪ್ರಿಯೆ ...ಏ ಏ ಏ
ಎಂಥಾ ಸಾಹಿತ್ಯ ಎಂಥಾ ಗಾಯನ. ಬಾಲು ಸರ್ ನಮ್ಮನ್ನ ಅನಾಥರಾಗಿ ಮಾಡಿಬಿಟ್ಟಿರಿ
ಅಹ ಆಹ ❤❤❤❤❤❤ಮಾತೆ ಬರುತಿಲ್ಲ❤❤❤❤❤
Thank you sir for uploading original song. Really I searched it for long time.
Please upload this kannada movie Swapna
Original song was in telungu, "Ankitam neeke ankitam..."
not telugu
its bilingual movie
simultaneously shot in kannada and Telugu with slightly different cast
ಅರ್ಪಣೆ ನಿನಗೆ ಅರ್ಪಣೆ
ಈ ಬಾಳ ಆರಾಧನೆ ...ಏ ಏ ಏ ಏ
ಅರ್ಪಣೆ ನಿನಗೆ ಅರ್ಪಣೆ
ಓ ಪ್ರಿಯೆ ...ಏ ಏ ಏ ಏ
ಓ ಪ್ರಿಯೆ ...ಏ ಏ
ಓ ಪ್ರಿಯೆ ...ಏ ಏ ಏ
ಲಕ್ಷ ದೀಪ ಜೊತೆಯಾಗಿ ಬೆಳಗಿ
ಮೆರೆವಂತೆ ಕಣ್ಣಮಿಂಚು
ಮುತ್ತು ರತ್ನ ಮಳೆಯಾಗಿ ಚೆಲ್ಲಿ
ಹೊಳೆವಂತೆ ನಗೆಯ ಸಂಚು
ಅರಳಿ ನಿಂತ ಕಮಲದಂತೆ ಪಾದ
ಇಡಲು ಹೆಜ್ಜೆ ಉಲಿವ ಗೆಜ್ಜೆ ನಾದ
ಶ್ರುತಿಯು ಸ್ವರವು ಕಲೆತಿರಲು
ಹೊಸ ರಾಗದ ಪ್ರಾರಂಭ
ಮನಸು ಮನಸು ಬೆರೆತಿರಲು
ಅನುರಾಗದ ಆರಂಭಾ....
ಶ್ರುತಿಯು ಸ್ವರವು ಕಲೆತಿರಲು
ಹೊಸ ರಾಗದ ಪ್ರಾರಂಭ
ಮನಸು ಮನಸು ಬೆರೆತಿರಲು
ಅನುರಾಗದ ಆರಂಭ
ಆ ಮನಸೇ ಒಂದು ಆಲಯ ವಾಗೇ.....ಏ ಏ ಏ
ಆ ಆಲಯ ದೇವತೆ ನೀನಾಗೇ....ಏ ಏ ಏ
ಆ ಆಲಯ ದೇವತೆ ನೀನಾಗೆ
ಧೂಪ ದೀಪ ವೇದ ನಾದ ಎಲ್ಲಾ ಅರ್ಪಣೆ ...ಏ
ಅರ್ಪಣೆ ನಿನಗೆ ಅರ್ಪಣೆ
ಒಡಲಿನಲ್ಲಿ ಕಣ ಕಣವು ನಿನ್ನ
ಪ್ರತಿಬಿಂಬ ತುಂಬಿದಾಗ
ಒಲವಿನಿಂದ ಕ್ಷಣ ಕ್ಷಣವೂ ನಿನ್ನ
ಹೆಸರನ್ನೆ ಜಪಿಸುವಾಗ
ನಿದಿರೆ ಇಂದು ನಯನದಿಂದ ದೂರ
ಪಡೆವುದೆಂದು ತುಟಿಯ ಜೇನ ಸಾರ
ಭಾನು ಭೂಮಿ ಸೇರಿದರೆ
ಅದು ಪ್ರಕೃತಿಯ ಸಮ್ಮಿಲನ
ಜೀವ ಜೀವ ಸೇರಿದರೆ
ಅದು ಪ್ರಣಯದ ಶುಭ ಮಿಲನಾ.....
ಭಾನು ಭೂಮಿ ಸೇರಿದರೆ
ಅದು ಪ್ರಕೃತಿಯ ಸಮ್ಮಿಲನ
ಜೀವ ಜೀವ ಸೇರಿದರೆ
ಅದೆ ಪ್ರಣಯದ ಶುಭ ಮಿಲನ
ಆ ಪ್ರಣಯವೇ ಒಂದು ಗೋಪುರವಾಗೇ ....ಏ ಏ ಏ
ಆ ಗೋಪುರ ಕಳಶವು ನೀನಾಗೇ...ಏ ಏ ಏ
ಆ ಗೋಪುರ ಕಳಶವು ನೀನಾಗೆ
ಹಣ್ಣು ಹೂವು ಹೋಮ ಹವನ
ಎಲ್ಲಾ ಅರ್ಪಣೆ...ಏ
ಅರ್ಪಣೆ ನಿನಗೆ ಅರ್ಪಣೆ
ಈ ಬಾಳ ಆರಾಧನೆ ...ಏ ಏ ಏ ಏ
ಅರ್ಪಣೆ ನಿನಗೆ ಅರ್ಪಣೆ
ಓ ಪ್ರಿಯೆ ...ಏ ಏ ಏ ಏ
ಓ ಪ್ರಿಯೆ ...ಏ ಏ
ಓ ಪ್ರಿಯೆ ...ಏ ಏ ಏ
🙏
Thank you for uploading original song of SPB sir. We searched since from 2 years for this movie songs
Evergreen song. Thanks for the uploaded video.
Good song thanks again and founder of all creator
Ware wow what a singing❤
Mind blowing singing
Thank yu original song upload madiddakke
Ee filam Ella video song s aplode madi plz waiting
Sir idralli idene prathama prema githe original song upload madi sir super agide plzz
Yavag madtira sir reply me plz
what a song byutifull and hart taching song ❤
Thyanks sir
Supar song
Sir, this song was written by R N Jayagopal. Not chi Udayshankar.
Super old songs
Madhu, are you from Mandya district dugganahalli?.
Howdu
Malavalli hatra
@@MadhuDugganahalliSuMpreeth tumbaa santosha. namma aunty ooru dugganahalli. Nimma number Kodi madhu.
@@MadhuDugganahalliSuMpreeth chelkida rakta inda shivonolidare bayilla original track kalisi Kodi.
Already there in TH-cam
Super song
I love this song 💞
Super song