ขนาดวิดีโอ: 1280 X 720853 X 480640 X 360
แสดงแผงควบคุมโปรแกรมเล่น
เล่นอัตโนมัติ
เล่นใหม่
ಎಸ್ಪಿಬಿ ಗಾನದೇವರ ಇಲ್ಲದೆ ನಾವೆಲ್ಲ ಅನಾಥರಂತೆ ಆಗಿದ್ದೇವೆ
One of the Golden song of that era.... Hat's off to SPB sir
GOD of Singing Gods...Our SPB 🙏🙏🙏
These two excellent singers have not got enough recognition as play back singers. We are so negligent and we bring singers from outside!! Very sad. Let's encourage everyone but not neglect equally talented local singers
The one & only god of music SPB Sir 🙏
ಸೂರ್ಯ ಚಂದ್ರ ಇರುವವರ್ಗೂ ನಿಮ್ ಹಾಡುಗಳು ಇರುತ್ವೇ ಸರ್
soul thrilling song ! Thank you all singer and music composers and music instrument players !
❤super voice vshwakogile namma SPB sir ಅವರಿಗೆ ಯಾರು ಸಾಟಿ ಇಲ್ಲ
very dynamic song ! praises to God Almighty who created the things according to his will & purpose !
Wow sir enu helodu nimma song kelode namma bhagya awesome voice and singing
God is knowthing but sp sir and sp sir is knowtthing but God.
ಧನ್ಯವಾದಗಳು ಪೈ ಮಾಮ್ 💐💐💐🥰
My favorite singer spb sir😍😍
ಬಾಲು ಸಾರ್ ಅವರನ್ನು ಕಳೆದುಕೊಂಡ ನಾವು ದುರಾದೃಷ್ಟವಂತರು.
Never forged his voice 🙏🙏🙏🙏🙏🙏🌹🌹🌹🌹
My favarate song for ever beauty of singing by sp sir👌
ಲವ್ ಯು ಸರ್ 👏🏻👏🏻👏🏻
SPB Sir is the only master of music
Thank you oll musians and. Singers. Good night sweet dreams
Our salute to them ,who arranged this programme
Melodious song 🎉🎉🎉🎉🎉🎉🎉🎉🎉spb sir I miss you
One and the only great singer
thanks to Music director Sangeeha rathna Sri " Sathyam" sir and Spb sir
Anantha Namaskaragalu nemage Arpane , SPB Guru Brahma
🙏The Legend Spb Sir.... Plss Mention The Tabla Artist Name ....
Super sang
legend spb sir 👌👋👋
RIP,,SPBALU,,sir,,,godOfmusic,,kannada,,telugue,,,Tamil,,film,,industry,,,
🙏🙏🙏🙏ಸೂಪರ್ sir 🙏🙏🙏🙏🙏
Whaaa.....
Spb sir, super voice
S P B S P B S P B S P B S P B Nanna kone usirelevaagalu SPB haadu keli saayuvaase snehitare
Super and wounder great siger s p sir very great
👌👌👌🙏🙏🙏
I Really miss you SPB
Super voice spb sir
God of voice
ಓ ಮೈ ಗಾಡ್ 🙏🙏🙏🙏
My most favourite song
Imma sdbhutvaad haadugalinda ella kannadigar ಮನದಲ್ಲಿ jeevantavasgiddira
Super song sir
👌👌👌❤🙏🏽
❤❤❤❤miss you sir
ನನ್ನ ಇಷ್ಟದ ಹಾಡು
Thanks for your encouragement
👌👌sir
Missssssing our God 😢😢
Nagabhushana.vss🎉❤❤❤❤❤🎉
Lovely.song.rip.spb.sir.
Excellent.
Ennu beku sir sangeeta
Super.songs,,
Arpane yela arpane,
super song
ಹಾಡು ಎಂದರೆ ನೀವು ಹಾಡಿದರೆ ಮಾತ್ರ ಆ ಜಾಗಕ್ಕೆ ಯಾರನ್ನೂ ಊಹಿಸಿ ಕೊಳ್ಳೋಕೆ ನಮ್ಮಿಂದಾಗುವುದಿಲ್ಲ ನೀವು ಇಲ್ಲದೆ ಹಾಡೇ ಇಲ್ಲ sir ಇನ್ನು ನೀವೇ ಹುಟ್ಟಿ ಬರಬೇಕು ಆ ಜಾಗ ತುಂಬಲು
LoginArpane🇭🇶 Arpane Ninage Arpane ಸ್ವಪ್ನ (1981)Published byNandaKumar_GLyricsRecordings**********❖❂❖*********************❖❂❖*********************❖❂❖***********(S1) ಅರ್ಪಣೆ ನಿನಗೆ... ಅರ್ಪಣೆ**********❖❂❖***********ಅರ್ಪಣೆ ನಿನಗೆ ಅರ್ಪಣೆಈ ಬಾಳ ಆರಾಧನೆ ...ಏ ಏ ಏ ಏಅರ್ಪಣೆ ನಿನಗೆ ಅರ್ಪಣೆಓ ಪ್ರಿಯೆ ...ಏ ಏ ಏ ಏಓ ಪ್ರಿಯೆ ...ಏ ಏಓ ಪ್ರಿಯೆ ...ಏ ಏ ಏ**********❖❂❖***********♫♫♫♫♫【Music】♫♫♫♫♫**********❖❂❖***********Uploaded By:◈◉✿ NandaKumar_G ✿◉◈On: 21-10-2020**********❖❂❖***********(S1) ಲಕ್ಷ ದೀಪ ಜೊತೆಯಾಗಿ ಬೆಳಗಿಮೆರೆವಂತೆ ಕಣ್ಣಮಿಂಚುಮುತ್ತು ರತ್ನ ಮಳೆಯಾಗಿ ಚೆಲ್ಲಿಹೊಳೆವಂತೆ ನಗೆಯ ಸಂಚುಅರಳಿ ನಿಂತ ಕಮಲದಂತೆ ಪಾದಇಡಲು ಹೆಜ್ಜೆ ಉಲಿವ ಗೆಜ್ಜೆ ನಾದ**********❖❂❖***********(S2) ಶ್ರುತಿಯು ಸ್ವರವು ಕಲೆತಿರಲುಹೊಸ ರಾಗದ ಪ್ರಾರಂಭಮನಸು ಮನಸು ಬೆರೆತಿರಲುಅನುರಾಗದ ಆರಂಭಾ....ಶ್ರುತಿಯು ಸ್ವರವು ಕಲೆತಿರಲುಹೊಸ ರಾಗದ ಪ್ರಾರಂಭಮನಸು ಮನಸು ಬೆರೆತಿರಲುಅನುರಾಗದ ಆರಂಭಆ ಮನಸೇ ಒಂದು ಆಲಯವಾಗೇ.....ಏಏಏಆ ಆಲಯ ದೇವತೆ ನೀನಾಗೇ....ಏ ಏ ಏಆ ಆಲಯ ದೇವತೆ ನೀನಾಗೆಧೂಪ ದೀಪ ವೇದ ನಾದಎಲ್ಲಾ ಅರ್ಪಣೆ ...ಏಅರ್ಪಣೆ ನಿನಗೆ... ಅರ್ಪಣೆ**********❖❂❖***********ಚಿತ್ರ : ಸ್ವಪ್ನ (1981)ಗಾಯಕರು :ಎಸ್.ಪಿ.ಬಾಲಸುಬ್ರಹ್ಮಣ್ಯಂಸಂಗೀತ : ಚೆಲ್ಲಾ ಪಿಲ್ಲ ಸತ್ಯಂಸಾಹಿತ್ಯ : ಚಿ. ಉದಯ ಶಂಕರ್**********❖❂❖***********(S2) ಒಡಲಿನಲ್ಲಿ ಕಣ ಕಣವು ನಿನ್ನಪ್ರತಿಬಿಂಬ ತುಂಬಿದಾಗಒಲವಿನಿಂದ ಕ್ಷಣ ಕ್ಷಣವೂ ನಿನ್ನಹೆಸರನ್ನೆ ಜಪಿಸುವಾಗನಿದಿರೆ ಇಂದು ನಯನದಿಂದ ದೂರಪಡೆವುದೆಂದು ತುಟಿಯ ಜೇನ ಸಾರ**********❖❂❖***********(S1) ಬಾನು ಭೂಮಿ ಸೇರಿದರೆಅದು ಪ್ರಕೃತಿಯ ಸಮ್ಮಿಲನಜೀವ ಜೀವ ಸೇರಿದರೆಅದೆ ಪ್ರಣಯದ ಶುಭ ಮಿಲನಾ.....ಬಾನು ಭೂಮಿ ಸೇರಿದರೆಅದು ಪ್ರಕೃತಿಯ ಸಮ್ಮಿಲನಜೀವ ಜೀವ ಸೇರಿದರೆಅದೆ ಪ್ರಣಯದ ಶುಭ ಮಿಲನಆ ಪ್ರಣಯವೇ ಒಂದು ಗೋಪುರವಾಗೇ....ಏಏಏಆ ಗೋಪುರ ಕಳಶವು ನೀನಾಗೇ...ಏ ಏ ಏಆ ಗೋಪುರ ಕಳಶವು ನೀನಾಗೆಹಣ್ಣು ಹೂವು ಹೋಮ ಹವನಎಲ್ಲಾ ಅರ್ಪಣೆ...ಏ**********❖❂❖***********♫♫♫♫♫【Music】♫♫♫♫♫**********❖❂❖***********ಅರ್ಪಣೆ ನಿನಗೆ ಅರ್ಪಣೆಈ ಬಾಳ ಆರಾಧನೆ ...ಏ ಏ ಏ ಏಅರ್ಪಣೆ ನಿನಗೆ ಅರ್ಪಣೆಓ ಪ್ರಿಯೆ ...ಏ ಏ ಏ ಏಓ ಪ್ರಿಯೆ ...ಏ ಏಓ ಪ್ರಿಯೆ ...ಏ ಏ ಏ
🙏🙏🙏
🙏🙏
👌
Srinivasa.a.s.
Lovely.song.rip.spb.sir
ಎಸ್ಪಿಬಿ ಗಾನದೇವರ ಇಲ್ಲದೆ ನಾವೆಲ್ಲ ಅನಾಥರಂತೆ ಆಗಿದ್ದೇವೆ
One of the Golden song of that era.... Hat's off to SPB sir
GOD of Singing Gods...Our SPB 🙏🙏🙏
These two excellent singers have not got enough recognition as play back singers. We are so negligent and we bring singers from outside!! Very sad. Let's encourage everyone but not neglect equally talented local singers
The one & only god of music SPB Sir 🙏
ಸೂರ್ಯ ಚಂದ್ರ ಇರುವವರ್ಗೂ ನಿಮ್ ಹಾಡುಗಳು ಇರುತ್ವೇ ಸರ್
soul thrilling song ! Thank you all singer and music composers and music instrument players !
❤super voice vshwakogile namma SPB sir ಅವರಿಗೆ ಯಾರು ಸಾಟಿ ಇಲ್ಲ
very dynamic song ! praises to God Almighty who created the things according to his will & purpose !
Wow sir enu helodu nimma song kelode namma bhagya awesome voice and singing
God is knowthing but sp sir and sp sir is knowtthing but God.
ಧನ್ಯವಾದಗಳು ಪೈ ಮಾಮ್ 💐💐💐🥰
My favorite singer spb sir😍😍
ಬಾಲು ಸಾರ್ ಅವರನ್ನು ಕಳೆದುಕೊಂಡ ನಾವು ದುರಾದೃಷ್ಟವಂತರು.
Never forged his voice 🙏🙏🙏🙏🙏🙏🌹🌹🌹🌹
My favarate song for ever beauty of singing by sp sir👌
ಲವ್ ಯು ಸರ್ 👏🏻👏🏻👏🏻
SPB Sir is the only master of music
Thank you oll musians and. Singers. Good night sweet dreams
Our salute to them ,who arranged this programme
Melodious song 🎉🎉🎉🎉🎉🎉🎉🎉🎉spb sir I miss you
One and the only great singer
thanks to Music director Sangeeha rathna Sri " Sathyam" sir and Spb sir
Anantha Namaskaragalu nemage Arpane , SPB Guru Brahma
🙏The Legend Spb Sir.... Plss Mention The Tabla Artist Name ....
Super sang
legend spb sir 👌👋👋
RIP,,SPBALU,,sir,,,god
Ofmusic,,kannada,,telugue,,,
Tamil,,film,,industry,,,
🙏🙏🙏🙏ಸೂಪರ್ sir 🙏🙏🙏🙏🙏
Whaaa.....
Spb sir, super voice
S P B S P B S P B S P B S P B Nanna kone usirelevaagalu SPB haadu keli saayuvaase snehitare
Super and wounder great siger s p sir very great
👌👌👌🙏🙏🙏
I Really miss you SPB
Super voice spb sir
God of voice
ಓ ಮೈ ಗಾಡ್ 🙏🙏🙏🙏
My most favourite song
Imma sdbhutvaad haadugalinda ella kannadigar ಮನದಲ್ಲಿ jeevantavasgiddira
Super song sir
👌👌👌❤🙏🏽
❤❤❤❤miss you sir
ನನ್ನ ಇಷ್ಟದ ಹಾಡು
Thanks for your encouragement
👌👌sir
Missssssing our God 😢😢
Nagabhushana.vss
🎉❤❤❤❤❤🎉
Lovely.song.rip.spb.sir.
Excellent.
Ennu beku sir sangeeta
Super.songs,,
Arpane yela arpane,
super song
ಹಾಡು ಎಂದರೆ ನೀವು ಹಾಡಿದರೆ ಮಾತ್ರ ಆ ಜಾಗಕ್ಕೆ ಯಾರನ್ನೂ ಊಹಿಸಿ ಕೊಳ್ಳೋಕೆ ನಮ್ಮಿಂದಾಗುವುದಿಲ್ಲ ನೀವು ಇಲ್ಲದೆ ಹಾಡೇ ಇಲ್ಲ sir ಇನ್ನು ನೀವೇ ಹುಟ್ಟಿ ಬರಬೇಕು ಆ ಜಾಗ ತುಂಬಲು
Login
Arpane
🇭🇶 Arpane Ninage Arpane ಸ್ವಪ್ನ (1981)
Published byNandaKumar_G
Lyrics
Recordings
**********❖❂❖***********
**********❖❂❖***********
**********❖❂❖***********
(S1) ಅರ್ಪಣೆ ನಿನಗೆ... ಅರ್ಪಣೆ
**********❖❂❖***********
ಅರ್ಪಣೆ ನಿನಗೆ ಅರ್ಪಣೆ
ಈ ಬಾಳ ಆರಾಧನೆ ...ಏ ಏ ಏ ಏ
ಅರ್ಪಣೆ ನಿನಗೆ ಅರ್ಪಣೆ
ಓ ಪ್ರಿಯೆ ...ಏ ಏ ಏ ಏ
ಓ ಪ್ರಿಯೆ ...ಏ ಏ
ಓ ಪ್ರಿಯೆ ...ಏ ಏ ಏ
**********❖❂❖***********
♫♫♫♫♫【Music】♫♫♫♫♫
**********❖❂❖***********
Uploaded By:
◈◉✿ NandaKumar_G ✿◉◈
On: 21-10-2020
**********❖❂❖***********
(S1) ಲಕ್ಷ ದೀಪ ಜೊತೆಯಾಗಿ ಬೆಳಗಿ
ಮೆರೆವಂತೆ ಕಣ್ಣಮಿಂಚು
ಮುತ್ತು ರತ್ನ ಮಳೆಯಾಗಿ ಚೆಲ್ಲಿ
ಹೊಳೆವಂತೆ ನಗೆಯ ಸಂಚು
ಅರಳಿ ನಿಂತ ಕಮಲದಂತೆ ಪಾದ
ಇಡಲು ಹೆಜ್ಜೆ ಉಲಿವ ಗೆಜ್ಜೆ ನಾದ
**********❖❂❖***********
(S2) ಶ್ರುತಿಯು ಸ್ವರವು ಕಲೆತಿರಲು
ಹೊಸ ರಾಗದ ಪ್ರಾರಂಭ
ಮನಸು ಮನಸು ಬೆರೆತಿರಲು
ಅನುರಾಗದ ಆರಂಭಾ....
ಶ್ರುತಿಯು ಸ್ವರವು ಕಲೆತಿರಲು
ಹೊಸ ರಾಗದ ಪ್ರಾರಂಭ
ಮನಸು ಮನಸು ಬೆರೆತಿರಲು
ಅನುರಾಗದ ಆರಂಭ
ಆ ಮನಸೇ ಒಂದು ಆಲಯವಾಗೇ.....ಏಏಏ
ಆ ಆಲಯ ದೇವತೆ ನೀನಾಗೇ....ಏ ಏ ಏ
ಆ ಆಲಯ ದೇವತೆ ನೀನಾಗೆ
ಧೂಪ ದೀಪ ವೇದ ನಾದ
ಎಲ್ಲಾ ಅರ್ಪಣೆ ...ಏ
ಅರ್ಪಣೆ ನಿನಗೆ... ಅರ್ಪಣೆ
**********❖❂❖***********
ಚಿತ್ರ : ಸ್ವಪ್ನ (1981)
ಗಾಯಕರು :ಎಸ್.ಪಿ.ಬಾಲಸುಬ್ರಹ್ಮಣ್ಯಂ
ಸಂಗೀತ : ಚೆಲ್ಲಾ ಪಿಲ್ಲ ಸತ್ಯಂ
ಸಾಹಿತ್ಯ : ಚಿ. ಉದಯ ಶಂಕರ್
**********❖❂❖***********
(S2) ಒಡಲಿನಲ್ಲಿ ಕಣ ಕಣವು ನಿನ್ನ
ಪ್ರತಿಬಿಂಬ ತುಂಬಿದಾಗ
ಒಲವಿನಿಂದ ಕ್ಷಣ ಕ್ಷಣವೂ ನಿನ್ನ
ಹೆಸರನ್ನೆ ಜಪಿಸುವಾಗ
ನಿದಿರೆ ಇಂದು ನಯನದಿಂದ ದೂರ
ಪಡೆವುದೆಂದು ತುಟಿಯ ಜೇನ ಸಾರ
**********❖❂❖***********
(S1) ಬಾನು ಭೂಮಿ ಸೇರಿದರೆ
ಅದು ಪ್ರಕೃತಿಯ ಸಮ್ಮಿಲನ
ಜೀವ ಜೀವ ಸೇರಿದರೆ
ಅದೆ ಪ್ರಣಯದ ಶುಭ ಮಿಲನಾ.....
ಬಾನು ಭೂಮಿ ಸೇರಿದರೆ
ಅದು ಪ್ರಕೃತಿಯ ಸಮ್ಮಿಲನ
ಜೀವ ಜೀವ ಸೇರಿದರೆ
ಅದೆ ಪ್ರಣಯದ ಶುಭ ಮಿಲನ
ಆ ಪ್ರಣಯವೇ ಒಂದು ಗೋಪುರವಾಗೇ....ಏಏಏ
ಆ ಗೋಪುರ ಕಳಶವು ನೀನಾಗೇ...ಏ ಏ ಏ
ಆ ಗೋಪುರ ಕಳಶವು ನೀನಾಗೆ
ಹಣ್ಣು ಹೂವು ಹೋಮ ಹವನ
ಎಲ್ಲಾ ಅರ್ಪಣೆ...ಏ
**********❖❂❖***********
♫♫♫♫♫【Music】♫♫♫♫♫
**********❖❂❖***********
ಅರ್ಪಣೆ ನಿನಗೆ ಅರ್ಪಣೆ
ಈ ಬಾಳ ಆರಾಧನೆ ...ಏ ಏ ಏ ಏ
ಅರ್ಪಣೆ ನಿನಗೆ ಅರ್ಪಣೆ
ಓ ಪ್ರಿಯೆ ...ಏ ಏ ಏ ಏ
ಓ ಪ್ರಿಯೆ ...ಏ ಏ
ಓ ಪ್ರಿಯೆ ...ಏ ಏ ಏ
🙏🙏🙏
🙏🙏
👌
Srinivasa.a.s.
Lovely.song.rip.spb.sir