ಯಾವ ಕವಿಯು ಬರೆಯಲಾರ ಒಲವಿನಿಂದ ಕಣ್ಣೋಟದಿಂದ , ಹೃದಯದಲ್ಲಿ ನೀ ಬರೆದ ಈ ಪ್ರೇಮ ಗೀತೆಯ ಯಾವ ಕವಿಯು ಬರೆಯಲಾರ ಬರೆಯಲಾರ ನಿನ್ನ ಕವಿತೆ ಎಂಥ ಕವಿತೆ ರಸಿಕರಾಡೋ ನುಡಿಗಳಂತೆ ನಿನ್ನ ಕವಿತೆ ಎಂಥ ಕವಿತೆ ರಸಿಕರಾಡೋ ನುಡಿಗಳಂತೆ ಮಲ್ಲೆ ಹೂವು ಅರಳಿದಂತೆ , ಚಂದ್ರಕಾಂತಿ ಚೆಲ್ಲಿದಂತೆ ಮಲ್ಲೆ ಹೂವು ಅರಳಿದಂತೆ , ಚಂದ್ರಕಾಂತಿ ಚೆಲ್ಲಿದಂತೆ ಜೀವ ಜೀವ ಅರಿತು ಬೆರೆತು ಸುಖವ ಕಾಣುವಂತೆ ಯಾವ ಕವಿಯು ಬರೆಯಲಾರ ಒಲವಿನಿಂದ ಕಣ್ಣೋಟದಿಂದ ಹೃದಯದಲ್ಲಿ ನೀ ಬರೆದ ಈ ಪ್ರೇಮ ಗೀತೆಯ ಯಾವ ಕವಿಯು ಬರೆಯಲಾರ ಪ್ರೇಮ ಸುಮವು ಅರಳುವಂತೆ ಪ್ರಣಯ ಗಂಧ ಚೆಲ್ಲುವಂತೆ ಪ್ರೇಮ ಸುಮವು ಅರಳುವಂತೆ ಪ್ರಣಯ ಗಂಧ ಚೆಲ್ಲುವಂತೆ ಕಂಗಳೆರಡೂ ದುಂಬಿಯಾಗಿ ಭ್ರಮರ ಗೀತೆ ಹಾಡುವಂತೆ ಕಂಗಳೆರಡೂ ದುಂಬಿಯಾಗಿ ಭ್ರಮರ ಗೀತೆ ಹಾಡುವಂತೆ ಜೇನಿಗಾಗಿ ತುಟಿಗಳೆರಡೂ ಸನಿಹ ಸೇರುವಂತೆ .. ಯಾವ ಕವಿಯು ಬರೆಯಲಾರ ಒಲವಿನಿಂದ ಕಣ್ಣೋಟದಿಂದ , ಹೃದಯದಲ್ಲಿ ನೀ ಬರೆದ ಈ ಪ್ರೇಮ ಗೀತೆಯ ಯಾವ ಕವಿಯು ಬರೆಯಲಾರ ಬರೆಯಲಾರ
ಸಾಹಿತ್ಯ ಕೇಳಿ, ಚಿ ಉದಯಶಂಕರ್, ಅವರ ವಿಕಿಪೀಡಿಯ ನೋಡಿದೆ❤🎉🎉🎉... ಪುಣ್ಯಾತ್ಮ ಅಣ್ಣಾವ್ರ ಎಷ್ಟೋ ಸಿನಿಮಾಗಳಿಗೆ ಸಾಹಿತ್ಯ, ಸಂಭಾಷಣೆ, ಕೆಲವು ಸಿನೆಮಾಗೆ ಚಿತ್ರಕಥೆನು ಬರೆದಿದ್ದಾರೆ...🥳🎉🙌🙌🙌🙌, ನೀವು ನೋಡಿ ಒಂದ್ಸಲ...
Raj justified his decision to became a play back singer during the last part of his career with some very good numbers. This is one such song. Hat's off to writer Chi chiUdayashankar and music director Sanggetham Srinivas rao
In the world only one person Dr. Rajkumar able to sing a song like Yaava Kaviyu bareyalara, how simple music and it changes the minds of the people. After hearing this song our mind really come to very very happy movement. Everyday I will hear this song at least twice. Dr. Rajkumar such great human being. One or the other day he will be prayed by the people as GOD. Wait and see.
ANNAVARU singing is very melodious due to his knowledge on classical music .. Actually Kannada film music became very rich because of ANNAVARU singing -- Many of the his Song tunes are used in Tamil Telugu movies with different singers -- One such song is " NAGUNAGUTHA NEE BARUVE " from movie GIRI KANYE sang by ANNAVARU in Kannada and SPB in Tamil and telugu .. All are available in YOU TUBE
After chumanthar trailer......❤
ನನಗೆ ತುಂಬಾ ಇಷ್ಟವಾದ ಇಂಪಾದ ಹಾಡು. ದಿನಕೊಮ್ಮೆ ಕೇಳಿಯೇ ತಿರುತ್ತೇನೆ.
ಯಾವ ಕವಿಯು ಬರೆಯಲಾರ
ಒಲವಿನಿಂದ ಕಣ್ಣೋಟದಿಂದ ,
ಹೃದಯದಲ್ಲಿ ನೀ ಬರೆದ ಈ ಪ್ರೇಮ ಗೀತೆಯ
ಯಾವ ಕವಿಯು ಬರೆಯಲಾರ
ಬರೆಯಲಾರ
ನಿನ್ನ ಕವಿತೆ ಎಂಥ ಕವಿತೆ
ರಸಿಕರಾಡೋ ನುಡಿಗಳಂತೆ
ನಿನ್ನ ಕವಿತೆ ಎಂಥ ಕವಿತೆ
ರಸಿಕರಾಡೋ ನುಡಿಗಳಂತೆ
ಮಲ್ಲೆ ಹೂವು ಅರಳಿದಂತೆ , ಚಂದ್ರಕಾಂತಿ ಚೆಲ್ಲಿದಂತೆ
ಮಲ್ಲೆ ಹೂವು ಅರಳಿದಂತೆ , ಚಂದ್ರಕಾಂತಿ ಚೆಲ್ಲಿದಂತೆ
ಜೀವ ಜೀವ ಅರಿತು ಬೆರೆತು ಸುಖವ ಕಾಣುವಂತೆ
ಯಾವ ಕವಿಯು ಬರೆಯಲಾರ
ಒಲವಿನಿಂದ ಕಣ್ಣೋಟದಿಂದ
ಹೃದಯದಲ್ಲಿ ನೀ ಬರೆದ ಈ ಪ್ರೇಮ ಗೀತೆಯ
ಯಾವ ಕವಿಯು ಬರೆಯಲಾರ
ಪ್ರೇಮ ಸುಮವು ಅರಳುವಂತೆ
ಪ್ರಣಯ ಗಂಧ ಚೆಲ್ಲುವಂತೆ
ಪ್ರೇಮ ಸುಮವು ಅರಳುವಂತೆ
ಪ್ರಣಯ ಗಂಧ ಚೆಲ್ಲುವಂತೆ
ಕಂಗಳೆರಡೂ ದುಂಬಿಯಾಗಿ
ಭ್ರಮರ ಗೀತೆ ಹಾಡುವಂತೆ
ಕಂಗಳೆರಡೂ ದುಂಬಿಯಾಗಿ
ಭ್ರಮರ ಗೀತೆ ಹಾಡುವಂತೆ
ಜೇನಿಗಾಗಿ ತುಟಿಗಳೆರಡೂ ಸನಿಹ ಸೇರುವಂತೆ ..
ಯಾವ ಕವಿಯು ಬರೆಯಲಾರ
ಒಲವಿನಿಂದ ಕಣ್ಣೋಟದಿಂದ ,
ಹೃದಯದಲ್ಲಿ ನೀ ಬರೆದ ಈ ಪ್ರೇಮ ಗೀತೆಯ
ಯಾವ ಕವಿಯು ಬರೆಯಲಾರ
ಬರೆಯಲಾರ
🙏
Super song
❤
Good....no spelling mistakes 👌
Ilike anna kannada anna kannada very good song ♥️💓
ಅಣ್ಣಾ ಮತ್ತೊಮ್ಮೆ ಹುಟ್ಟಿಬನ್ನಿ... ನೀವಿಲ್ಲದ ಕನ್ನಡ ನಾಡು ಬಡವಾಗಿದೆ ಕನ್ನಡ ಅಂದರೆ ರಾಜಣ್ಣ .... ರಾಜಣ್ಣ ಅಂದರೆ ಕನ್ನಡ...
ಬಾಗ್ಯದ ಲಕ್ಷ್ಮೀ ಬಾರಮ್ಮ... ಚಿತ್ರದ ಗೀತೆ... ಅದ್ಭುತವಾದ ಗಾಯನ.ಅಪ್ಪಾಜೀಯವರದು.. ಸೊಗಸಾದ ಗೀತೆ🎶....
ಸತ್ಯವಾದ ಮಾತು...
ನಾನು ತುಂಬಾ ಇಷ್ಟ ಪಡುವ ಹಾಡುಗಳಲ್ಲಿ ಒಂದು. ಕೇಳಲು, ನೋಡಲು ತುಂಬಾ ಹಿತವಾಗಿದೆ. ಸೊಗಸಾದ ಗೀತೆ. ಸಾಹಿತ್ಯ, ಸಂಗೀತ, ಗಾಯನ ಮತ್ತು ಅಭಿನಯ ಎಲ್ಲವೂ ತುಂಬಾ ಚೆನ್ನಾಗಿದೆ.
ಸಾಹಿತ್ಯ ಕೇಳಿ, ಚಿ ಉದಯಶಂಕರ್, ಅವರ ವಿಕಿಪೀಡಿಯ ನೋಡಿದೆ❤🎉🎉🎉... ಪುಣ್ಯಾತ್ಮ ಅಣ್ಣಾವ್ರ ಎಷ್ಟೋ ಸಿನಿಮಾಗಳಿಗೆ ಸಾಹಿತ್ಯ, ಸಂಭಾಷಣೆ, ಕೆಲವು ಸಿನೆಮಾಗೆ ಚಿತ್ರಕಥೆನು ಬರೆದಿದ್ದಾರೆ...🥳🎉🙌🙌🙌🙌, ನೀವು ನೋಡಿ ಒಂದ್ಸಲ...
ಹಿಂದೆ ಹುಟ್ಟಿಲ್ಲ, ಮುಂದೆ ಹುಟ್ಟಲ್ಲ
ಉದಯ ಶಂಕರ್ , ಆರ್ ಏನ್ ಜೆ ಯಂತವರು ಮಾತ್ರ ಇಂತಹ ಹಾಡು ಬರೆಯಲು ಸಾಧ್ಯ
ಬೇರೆ ಯಾವ ಕವಿಯೂ ಬರೆಯಲಾರ
Raj justified his decision to became a play back singer during the last part of his career with some very good numbers. This is one such song.
Hat's off to writer Chi chiUdayashankar and music director Sanggetham Srinivas rao
Nobody can ever match the caliber of Dr Rajkumar Sir... 🙌🏿🙏🙏🙏🙏🙌🏿🙌🏿🙌🏿😘😘😘
That's true
Ilike song like Jodi ilike kannada
Exactly
@@pushparaju1839,
Haan? Calibre 😮
Natasarvabhouma..Gaanagandharva
Dr.Rajkumar...💛❤
"EmperorOfAllActors"...🙏
This song have seperate fanbase ❤️What a legendary voice 🔥🔥
ಇದಕ್ಕಿಂತಲೂ ಚಂದದ ಹಾಡು , ಇರುತ್ತಾ ಸಿನಿಮಾ ಸಂಗೀತದಲ್ಲಿ....ವಾ.........ಹ್
In the world only one person Dr. Rajkumar able to sing a song like Yaava Kaviyu bareyalara, how simple music and it changes the minds of the people. After hearing this song our mind really come to very very happy movement. Everyday I will hear this song at least twice. Dr. Rajkumar such great human being. One or the other day he will be prayed by the people as GOD. Wait and see.
Exactly sir no doubt about
Mainly, I have listened to this song for about time and I don't get bored
ಯಾವ ಕವಿಯು ಬರೆಯಲಾರ
ಒಲವಿನಿಂದ
ಕಣ್ಣೋಟದಿಂದ
ಹೃದಯದಲ್ಲಿ ನೀನು ಬರೆದ
ಈ ಪ್ರೇಮಗೀತೆಯ
ಯಾವ ಕವಿಯು ಬರೆಯಲಾರ🎵🎶🎵
What a voice...straight into our soul......
❤Heart touching lyircs❤ ಯಾವ ಕವಿಯು ಬರೆಯಲಾರ ಒಲವಿನಿಂದ ಕಣ್ಣನೋಟದಿಂದ ಹೃದಯದಲ್ಲಿ ನೀ ಬರೆದ ಈ ಪ್ರೇಮ ಗೀತೆಯ.....❤❤ masterpiece never gets old 😘😘❤️❤️
Dr. Rajkumar Indian film industry emperor
ಕೋಟಿ ಕೋಟಿ ನಮನ, ಈ ಕಂಟಕ್ಕೆ
Dr Rajkumar was really Rajkumar, a great actor, Singer and a good humanbeing
心
Fantastic song like Gajal song by Dr. Annavarinda. What a super voice and lyrics.
Very beautiful and very sweet voice Dr Raj 🙏🏻 very beautiful and sweet song 🙏🏻
ಚಿ. ಉದಯ್ ಶಂಕರ್. ಸರ್ ನಿಮಗೆ ಕೋಟಿ ನಮನಗಳು. Annavrige ಜೈ
sung so beautifully with controlled Gamakas in raaga Malkauns (Hindola) great song
ಎಂಥಾ ಪುಣ್ಯವಂತರು ನಾವುಗಳು ಇಂಥಾ ಸಂಗೀತ ಕೇಳಲೂ ಅಬ್ಬಾ ಮತ್ತೆ ಹುಟ್ಟಿ ಬನ್ನಿ ಹಾಡಲೂ ರಾಜಣ್ಣ❤❤❤❤❤
ಕನ್ನಡವನ್ನು ಕನ್ನಡದಲ್ಲಿ ಕೇಳಿದರೇ ಚೆಂದ....
I am big fan of Rajkumar Sir becasue he give life to ಕನ್ನಡಿಗ
Very true
What a melodious romantic song! An unique song
ಚಿ. ಉದಯಶಂಕರ್ ರವರ ಭಾವಪೂರ್ಣ ಹಾಗೂ ಅರ್ಥಪೂರ್ಣವಾದ ಗೀತೆ. ನನ್ನ ಆತ್ಮೀಯ ಗೆಳತಿಗಾಗಿ
ಈ ಗೀತೆ ಆಗಾಗ್ಗೆ ಕೇಳುತ್ತಿರುತ್ತೇನೆ. ಅವರು ನನ್ನಿಂದ ಬಹಳ ದೂರ ದಲ್ಲಿದ್ದಾರೆ🙏🙏.
Awesome amazing very beautiful and wonderful song Ganagandarwa very sweet voice Dr Raj 👌👌👌👌👌👌🙏🏻 Legend
Adbhutha dhvani rajkumar forever❤😘😘
ಯಾವ ಕವಿಯೂ ಬರೆಯಲಾರ
ಹಾಗೆ ಯಾವ ಹಾಡುಗಾರನೂ ನಿಮ್ಮ ಹಾಗೆ ಹಾಡಲಾರ...
ನಿಮಗೆ ನೀವೇ ಸಾಟಿ.
🙏🙏🙏🙏🙏To my hubby 2024 🥰😍🧡🧡🧡❤️❤️❤️ he means a lot 🧡🧡🧡❤️❤️❤️🙏🙏🙏🙏🙏
ನಿಜವಾಗಿಯೂ.,..ಯಾವ ಕವಿಯೂ ಬರೆಲಾರ.
ಯಾವ ಕವಿಯೂ ಬರೆಯಲಾರ.. ಹಾಗೆಯೇ ಯಾವ ಗಾಯಕ ಹಾಡಲಾರ ನಿಮ್ಮ ಹಾಗೆ❤❤❤
Superhit Jodi. Evergreen music
Excellent super super super super super
ನನ್ನ ಅಚ್ಚುಮೆಚ್ಚಿನ ಹಾಡು
Nim tara yav singer kuda hadak agala devruuuuu🙏🙏🙏🙏❤️
ನಮ್ಮ ಅಣ್ಣಾ ಅವರ ಅಂತೆ ಹಿಂದೆ ಯಾರು ಇರಲಿಲ್ಲ ಮುಂದೆ ಯಾರು ಇರುವುದು ಇಲ್ಲ
What a melodious song & Voice !
Super song super voice ❤
Dr. Raj Kumar too great also Madhvi is too great
Appaji karnataka rathna. padmabhushana.DR RAJKUMAR kannada and indian CHITHRA RANGADA DRUVATHARE....
ಚಿ.ಉದಯಶಂಕರ್ ❤❤❤
Super song old is gold ❤❤❤jk
👌🎶kannadave.kasturi
Divine voice
Excellent singing
ಅರ್ಥಪೂರ್ಣ ಸಂಗೀತಾ ❤️❤️
Wow.. So nice very beautiful song ❤
ANNAVARU singing is very melodious due to his knowledge on classical music .. Actually Kannada film music became very rich because of ANNAVARU singing -- Many of the his Song tunes are used in Tamil Telugu movies with different singers -- One such song is " NAGUNAGUTHA NEE BARUVE " from movie GIRI KANYE sang by ANNAVARU in Kannada and SPB in Tamil and telugu .. All are available in YOU TUBE
Wonderful ❤️💐🙏🏻
Adbhuta sahitya adbhuta gayana Jai rajanna..
He is a great singer according to me
Feeling the essence of song
Super 👍 sir
Ilike song Ilam maharashtra now Mumbai
Dr ರಾಜ್ 🙏🙏🙏
It's Evergreen Song🎵 in my life,🙏👌👍💐💯
Super, god, gift, voice, annavaru
No one can match dr.Annavru
🎉 very very sweet song.
Nobody can Madave good actor 🥰
Anna&maadavi madam good song 🙏👌🙏💐
World leader in acting and singing
old is gold
Nice song
Most beautifully sung song
♥️♥️♥️♥️♥️♥️♥️♥️♥️♥️♥️♥️♥️My Favorite song
👌
Ilove this song happy Diwali
Athi Adhbhuthaa...
Super 👌👌
My heart touching songs 💘😅
Legend,
ಸೂಪರ್
nice voice melody song
❤❤❤🎉🎉🎉
Super 👍👍👍🎉🎉🎉😊
Ear phone hakondu silent aagi e song keltiddare swargakke 3genu
Yaava gayakanu haadalaara volave nimma pratibhe munde
Jagatalli
❤❤❤❤❤❤🎉🎉🎉🎉🎉🎉
Beaut ful song great appajie nice song hai guru so. Ss😂😂❤
Dr Raj is Dr raj❤
❤❤
Ilove song ilove kannada saru 1😭😭
I went to see the film but the show was cancelled due to lack of audience. This is how we kannadigas encourage kannada films
Good song
Raj .......mis u annovru
I like this song beautiful meaning
I love ❤️ song
🙏👌
👍💐
❤
Sundr song very very good song hart toch I fel song mening full hai guru oy so sss
Chi Uday sankar ❤❤
annavre kavigalu
👍
🌺🌷🌺🌹🌺🌷🌺
I want English lyrics please
Kannada to English lyrics
🎵Yaava kaviyu bareyalara olavininda, kannotadinda,
Hrudayadalli ni... bareda e Prema giteyanu.
Yaava kaviyu bareyalaara.
Ninna kavithe entha kavithe rasikaraado nudigalante.2
Malle huvu aralidanthe chandrakaanti chellidante .
Jiva jiva aritu beretu sukhava kaanuvante.
Yaava kaviyu bareyalaara..
@@manjumurgod94 english lyrics bekanthe sir...
Nanu type madthini sumne iri..
Tunv..tunv...
Please any one write full lyrics in English or telugu
The legend actor of india
DR RAJKUMAR
Yava kaviyu bareyalara olavinda kannotadinda hrudayadali nee bareda eeprema geetheyaa yava kaviyu breyalaraaa