Baanallu Neene Bhuviyallu Neene - HD Video Song | Bayalu Daari Movie Songs | Ananthnag, Kalpana

แชร์
ฝัง
  • เผยแพร่เมื่อ 22 ม.ค. 2025

ความคิดเห็น • 1K

  • @shajithomas7406
    @shajithomas7406 3 ปีที่แล้ว +278

    Iam from kerala and I came bangalore in 1983,
    Even today 2021 during the lock down Iam listening 80s kannada songs, very nostalgic.
    80s I think the golden era of kannada movies and music.

    • @sanjaykundargi5680
      @sanjaykundargi5680 3 ปีที่แล้ว +4

      Y

    • @anilj6618
      @anilj6618 2 ปีที่แล้ว +16

      എത്ര കേട്ടാലും വീണ്ടും വീണ്ടും കേൾക്കണം എന്ന് തോന്നും എറണാകുളത്ത് ജീവിക്കുന്ന എനിക്ക് കന്നഡ സംസാരിക്കണം എന്ന് തോന്നും 2022 ൽ എന്റെ super star റുകൾ Dr Rajkumar and Visnuvardhan ആണ്

    • @pavantg1187
      @pavantg1187 2 ปีที่แล้ว +5

      70s & 80s yes

    • @deepudeepu1004
      @deepudeepu1004 2 ปีที่แล้ว

      @@sanjaykundargi5680 i

    • @prashantkrw2164
      @prashantkrw2164 2 ปีที่แล้ว +7

      Golden era repeated once again in 2022 through kgf...

  • @nationalist66-h8n
    @nationalist66-h8n 3 ปีที่แล้ว +187

    ಸುಂದರ ಸಾಹಿತ್ಯ, ಸುಂದರ ಸಂಗೀತ ,ಅದ್ಬುತ ಗಾಯನ , ಓಹ್ ಮನವೇ ಕನ್ನಡಿಗನಾಗಿ ಹುಟ್ಟಿದ ನೀನೇ ಧನ್ಯ.

    • @prasadsalian9998
      @prasadsalian9998 8 หลายเดือนก่อน +2

      ಸರಿ 🙏

    • @yashodau7462
      @yashodau7462 2 หลายเดือนก่อน

      ​@@prasadsalian9998waswsd
      jrgtyuuhmndy tr vt😮d oo ku b be caj

    • @78cheeni
      @78cheeni วันที่ผ่านมา

      ಇದರಲ್ಲಿ ದುಡಿದ ಎಲ್ಲರಿಗೂ ಸಾಷ್ಟಾಂಗ ನಮನ

  • @gowthamimn7983
    @gowthamimn7983 ปีที่แล้ว +105

    ಕನ್ನಡ ತಾಯಿಯ ಮಡಿಲಲ್ಲಿ ಮಲಗಿದರೂ ಕನ್ನಡಗಿರಾಗಿ ತಮ್ಮ ಸೇವೆ ಸಲ್ಲಿಸುತ್ತಿರುವ ಕಲ್ಪನಾ ರವರಿಗೆ ನಮ್ಮ ಕನ್ನಡಗಿರು ಹೃತ್ಪೂರ್ವಕ ನಮನ

    • @laxmipoojary3010
      @laxmipoojary3010 ปีที่แล้ว

      ಸೂಪರ್

    • @ashokakrishnaraokulkarni4024
      @ashokakrishnaraokulkarni4024 10 หลายเดือนก่อน +3

      Nanna namanagalu saha.ashok.kulkarni.

    • @ajk1071
      @ajk1071 9 หลายเดือนก่อน +2

      ಇವರಸ್ಥಾನಯಾರೂತುಂಬಲಾರರು

  • @wintervibes1010
    @wintervibes1010 10 หลายเดือนก่อน +182

    ಈ ಹಾಡಿನ ಕೊನೆಯಲ್ಲಿ ಬರುವ ಎರಡು ಮರಗಳಲ್ಲಿ ಒಂದು ಮರ ಈಗಲೂ ಚಾರ್ಮಾಡಿ ಘಾಟ್ ನಲ್ಲಿದೆ ಒಂದು ಮರ ಕಾಲ ಕ್ರಮೇಣ ಸತ್ತು ಹೋಗಿದೆ ಈ ಚಿತ್ರದ ಶೂಟಿಂಗ್ ನಮ್ಮ ಕೊಟ್ಟಿಗೆಹಾರ ಚಾರ್ಮಾಡಿಘಾಟ್ ನಲ್ಲಿ ನಡೆದಿರುವುದು

    • @thimmegowdahg7023
      @thimmegowdahg7023 9 หลายเดือนก่อน +8

      Thank you sir.very very rare song .

    • @ramakrishnata486
      @ramakrishnata486 8 หลายเดือนก่อน +10

      ಎಷ್ಟು ಕೇಳಿದರು ಕೇಳಬೇಕೆಂಬ ಹಾಡು ರಚನೆ ಮತ್ತು ಗಾಯನ ಸೂಪರ್

    • @bhimfb
      @bhimfb 8 หลายเดือนก่อน +10

      Please share the exact location...

    • @Kps123-j6t
      @Kps123-j6t 8 หลายเดือนก่อน +1

      ❤❤

    • @wintervibes1010
      @wintervibes1010 8 หลายเดือนก่อน

      @@bhimfb Nmbr kalsi nimdu

  • @zdsouza6638
    @zdsouza6638 2 ปีที่แล้ว +93

    This is the happy version. The sad version is also equally superb..Hats off to Rajan-Nagendra , Chi. Udayashankar and S. Janaki.

    • @obalareddy2116
      @obalareddy2116 ปีที่แล้ว +1

      ಲ್ಲಕ್ಲ್. bmhhhjjjhhhjj

    • @obalareddy2116
      @obalareddy2116 ปีที่แล้ว

      O

    • @commonerstr4856
      @commonerstr4856 7 หลายเดือนก่อน +1

      Somehow I personally feel that the sad version was more powerful. It impacted us more. Legendary singing by S Janaki. Kalpana was fantastic as she always was.

  • @vijayashreeasondur5174
    @vijayashreeasondur5174 2 ปีที่แล้ว +110

    ಬಾನಲ್ಲೂ ನೀನೇ ಭುವಿಯಲ್ಲೂ ನೀನೇ
    ಬಾನಲ್ಲೂ ನೀನೇ ಭುವಿಯಲ್ಲೂ ನೀನೇ
    ಎಲ್ಲೆಲ್ಲೂ ನೀನೇ ನನ್ನಲ್ಲೂ ನೀನೇ
    ಬಾನಲ್ಲೂ ನೀನೇ ಭುವಿಯಲ್ಲೂ ನೀನೇ
    ♬♬♬♬♬♬♬♬♬♬♬♬♬♬
    ಹೂವಲ್ಲಿ ನಿನ್ನ ಮೊಗವನ್ನು ಕಂಡೆ
    ಮೊಗದಲ್ಲಿ ನಿನ್ನ ಹೂನಗೆಯ ಕಂಡೆ
    ನಗುವಲ್ಲಿ ನಿನ್ನ ಚೆಲುವನ್ನು ಕಂಡೆ
    ಚೆಲುವಲ್ಲಿ ನಿನ್ನ ಒಲವನ್ನು ಕಂಡೆ
    ಒಲವಿಂದ ಬಾಳ ಹೊಸದಾರಿ ಕಂಡೆ
    ಮುಗಿಲಲ್ಲೂ ನೀನೇ ಮನದಲ್ಲೂ ನೀನೇ
    ಮುಗಿಲಲ್ಲೂ ನೀನೇ ಮನದಲ್ಲೂ ನೀನೇ
    ಎಲ್ಲೆಲ್ಲೂ ನೀನೇ ನನ್ನಲ್ಲೂ ನೀನೇ
    ಬಾನಲ್ಲೂ ನೀನೇ ಭುವಿಯಲ್ಲೂ ನೀನೇ
    ♬♬♬♬♬♬♬♬♬♬♬♬♬♬♬
    ಆ ಆ ಆ ಆ ............ ಆ ಆ ಆ ..................ಆ.............
    ಬಿರುಗಾಳಿ ಬೀಸಿ ಎದುರಾದರೇನು
    ಭೂಕಂಪವಾಗಿ ನೆಲ ಬಿರಿದರೇನು
    ಕಡಲೆಲ್ಲ ಹೊಮ್ಮಿ ಬಳಿ ಬಂದರೇನು
    ಮಳೆಯಂತೆ ಬೆಂಕಿ ಧರೆ ಗಿಳಿದರೇನು
    ಜೊತೆಗಿರಲು ನೀನು ಭಯಪಡೆನು ನಾನು
    ರವಿಯಲ್ಲೂ ನೀನೇ ಶಶಿಯಲ್ಲೂ ನೀನೇ
    ರವಿಯಲ್ಲೂ ನೀನೇ ಶಶಿಯಲ್ಲೂ ನೀನೇ
    ಎಲ್ಲೆಲ್ಲೂ ನೀನೇ ನನ್ನಲ್ಲೂ ನೀನೇ
    ಬಾನಲ್ಲೂ ನೀನೇ ಭುವಿಯಲ್ಲೂ ನೀನೇ
    ಲ ಲ ಲ ಲ ಲ ಲ ಲ ಲ ಲ ಲ ಲ ಲ
    ಲ ಲ ಲ ಲ ಲ ಲ ಲ ಲ ಲ ಲ ಲ ಲ

  • @KrishnaTadakara
    @KrishnaTadakara 10 หลายเดือนก่อน +11

    சூறைக்காற்று வீசி எதிரே வந்தாலும்......
    பூகம்பம் வந்து பூமி பிரிந்தாலும்.....
    காடலெல்லாம் சேர்ந்து அலையாக வந்தாலும்.....
    மழை போன்று நெருப்பு தரையிறங்கினாலும்......
    நீ அருகில் இருந்தால்....பயப்பட மாட்டேன்.....
    ஆஹா அற்புதமான வரிகள்.....நெஞ்சை பிழிந்தெடுத்த கானம்.....5 நிமிஷம் உலகையே மறந்து விட்டேன்.....நன்றி ஜானகி அம்மா.....!!!

  • @khasimh1433
    @khasimh1433 2 ปีที่แล้ว +61

    ಅರಳಿದ ಹೂವಿನಲ್ಲಿ ಕನ್ನಡದ ಅಂದವ, ಹರಿಯುವ ನೀರಿನಲ್ಲಿ ಕನ್ನಡದ ಓಟವ, ಇಂಪಾದ ಗಾನದಲ್ಲಿ ಕನ್ನಡದ ಭಾವವ, ಮಳೆ ಬಿಲ್ಲಿನ ಬಣ್ಣದಲ್ಲಿ ಕನ್ನಡದ ರಾಗವ, ನವಿಲಾಡೋ ನಾಟ್ಯದಲ್ಲಿ ಕನ್ನಡದ ನೃತ್ಯ ವ ನೋಡೋಣ ನಾವು . ಕನ್ನಡದ ಪೂಜೆಗೆ ಕನ್ನಡವೇ ಮಂದಾರ ಎಂದು ಹೇಳೋಣ, ಸರಳವೂ ಸುಂದರವೂ ಸಹಜವೂ ಆದ ಕನ್ನಡವು ಕಸ್ತೂರಿ. ಇಂತಹ ಭಾಷೆ ನಮಗೆ ಕೊಟ್ಟ ತಾಯಿ ಭುವನೇಶ್ವರಿಗೆ ಅನಂತ ವಂದನೆಗಳು. ಕನ್ನಡವು ಅನಂತ ವಾಗಲಿ, ಅನಿಕೇತನ ವಾಗಲಿ.

    • @bgraghunatharao6185
      @bgraghunatharao6185 2 ปีที่แล้ว +9

      ನಿಮ್ಮ ಅದ್ಭುತವಾದ ಭಾಷಾ ಪ್ರಯೋಗಕ್ಕೆ , ಭಾವಪೂರ್ಣವಾದ ಕನ್ನಡ ಅಭಿಮಾನಕ್ಕೆ ಕೋಟಿ ಕೋಟಿ ಧನ್ಯವಾದಗಳು .
      ಕನ್ನಡವೇ ಸತ್ಯ ಕನ್ನಡವೇ ನಿತ್ಯ.

    • @Kps123-j6t
      @Kps123-j6t 8 หลายเดือนก่อน +1

      ಸುಂದರ ಸಾಹಿತ್ಯ ❤
      ಇಂಪಾದ ಗಾಯನ ❤
      ಕಲ್ಪನಾ ಅಭಿನಯ, ಬಳುಕು ಎಷ್ಟು ನೋಡಿದರೂ ಸಾಲದು ❤

    • @kempaiahgowda9308
      @kempaiahgowda9308 หลายเดือนก่อน

      Nice song

  • @prabhakarnarayanareddy9592
    @prabhakarnarayanareddy9592 ปีที่แล้ว +21

    True meaning of a Classic!! Janaki amma, Rajan Nagendra,Chi Udayshankar ,minuguthaare Kalpana and of course Dorai bhagwan....the director duo, All are cinema assets, they will live until the sun and moon.....Janaki amma, u r the Greatest

    • @Manjunath-p3v
      @Manjunath-p3v 9 หลายเดือนก่อน

      ❤️❤️❤️❤️❤️❤️❤️❤️❤️❤️❤️❤️❤️❤️

  • @RAMESH-xn8gy
    @RAMESH-xn8gy 5 วันที่ผ่านมา +1

    Super kanada

  • @SonySony-cj1bj
    @SonySony-cj1bj 3 ปีที่แล้ว +247

    1976 లో బయలు దారి అనే కన్నడ చిత్రంలో వచ్చింది ఇదే పాట తెలుగులో పంతులమ్మ చిత్రంలో S P బాలుగారు సిరిమల్లె నీవే విరిజల్లు కావే అనే పాట పాడి నారు రాగం అదే భాష వేరు తెలుగులో నేను ఇప్పటికీ మనసారా పాడుకుంటూ వుంటాను మంచి సాహిత్యం

    • @kmurty8509
      @kmurty8509 3 ปีที่แล้ว +12

      Thank you for sharing SPB Telugu similar song. Felt awesome listening to it. 😊👍🏻

    • @razackkhan9541
      @razackkhan9541 3 ปีที่แล้ว +3

      1mn

    • @harshagn9033
      @harshagn9033 3 ปีที่แล้ว +4

      Telugu 1977

    • @harshagn9033
      @harshagn9033 3 ปีที่แล้ว

      @@vipralavani6356 ❤️ ❤️ 😍

    • @swaroopareddy167
      @swaroopareddy167 3 ปีที่แล้ว +6

      The ending word of first line becomes first word of second line.. so on..
      Its same in telugu also .
      Lyricist r lovely

  • @sankethhs6559
    @sankethhs6559 2 ปีที่แล้ว +75

    S Janakamma Voice is always the Best 🙏🏻🙏🏻🙏🏻
    That Aalaap at 2:47 ♥️

    • @RealRandomVideos
      @RealRandomVideos 2 ปีที่แล้ว

      Same music song sung by SPB-sirimalle neeve from panthulamma movie

  • @Kannadav429
    @Kannadav429 9 หลายเดือนก่อน +273

    2024 ರಲ್ಲಿ ಕೇಳುತ್ತಿರುವವರು ಇದಿರಾ? ಲೈಕ್ ಕೊಡಿ reply maadi

    • @sanjananaik9388
      @sanjananaik9388 9 หลายเดือนก่อน +8

      one of the best song in kannada

    • @sanjananaik9388
      @sanjananaik9388 9 หลายเดือนก่อน +7

      ❤❤

    • @natarajansrinivasan4496
      @natarajansrinivasan4496 8 หลายเดือนก่อน +3

      Naanu Intha Paatai Ketkiren i listen this Kannada melody in 2024

    • @BVeeresh-e3l
      @BVeeresh-e3l 8 หลายเดือนก่อน

      Chennagi ide hadu

    • @girishbj3403
      @girishbj3403 7 หลายเดือนก่อน

      ಈ ತರ ಹಾಡು ಕನ್ನಡಲ್ಲಿ ಮತ್ತೆ ಹುಟ್ಟುವುದಿಲ್ಲ ನಾವೇ ಧನ್ಯರು

  • @madhup2338
    @madhup2338 2 ปีที่แล้ว +46

    I am kerala 💕💕💕 love kannada songs sply janakiamma's ❤❤❤❤👏👏👏👏👏

    • @krishnadevs9034
      @krishnadevs9034 2 ปีที่แล้ว +5

      Ilamulla poove.. Idanenjin poove
      Viriyum nilave.. Madhumanjurave
      Ennullil neele..vilayadu poove.....

    • @PriyaMinu
      @PriyaMinu 9 หลายเดือนก่อน

      Yesudas sung this music in Malayalam "Ilamulla Poove..." in the movie Lady Teacher

    • @jairammangluru3232
      @jairammangluru3232 6 หลายเดือนก่อน

      Thats great. We love Malayalam songs too.. Jai Bharat

    • @NagarajuNagaraju-t8b
      @NagarajuNagaraju-t8b 3 หลายเดือนก่อน

      ​@@krishnadevs9034
      Vrr4

  • @sunilmalgaonkar8240
    @sunilmalgaonkar8240 ปีที่แล้ว +65

    I am from Maharashtra but I love old kannada songs.

    • @suryakantdaddapure9935
      @suryakantdaddapure9935 8 หลายเดือนก่อน +3

      Very good

    • @MeenaMeena-fp2ht
      @MeenaMeena-fp2ht 6 หลายเดือนก่อน

      Hi Thank'u ❤ I'm kanada my name is

    • @vivekkolkar2939
      @vivekkolkar2939 6 หลายเดือนก่อน +1

      ❤️🙌

    • @KodeppaNungari
      @KodeppaNungari 5 หลายเดือนก่อน

      😊😊❤🤝

    • @venkateshkumar9168
      @venkateshkumar9168 5 หลายเดือนก่อน

      Very nice to know. I am a Kannadiga and I too love Marathi songs esp Suresh Bhatt and Na Do Mahanor poetry

  • @somashekharkamble6775
    @somashekharkamble6775 2 ปีที่แล้ว +48

    ಹೂವಲ್ಲಿ ನಿನ್ನ ಮುಖವನ್ನು ಕಂಡೆ
    ಮುಖದಲ್ಲಿ ನಿನ್ನ ಹೂನಗೆಯ ಕಂಡೆ
    ನಗುವಲ್ಲಿ ನಿನ್ನ ಚಲುವನ್ನು ಕಂಡೆ
    ಚಲುವಲ್ಲಿ ನಿನ್ನ ಒಲವನ್ನು ಕಂಡೆ
    ಒಲವಿಂದ ಬಾಳ ಹೋಸ ದಾರಿ ಕಂಡೆ,,,,
    Really very nice song
    ❤🌹❤🌹❤🌹❤🌹

  • @ShivashankarMagaji
    @ShivashankarMagaji 4 ปีที่แล้ว +62

    *ಈ ಹಾಡನ್ನು ನಾನು ಯಾವಾಗಲೂ ಕೇಳುತ್ತಲೇ ಇರುತ್ತೇನೆ ಮಿನುಗುತಾರೆ ಕಲ್ಪನ ಅವರು ಇನ್ನು ಇರಬೇಕಿತ್ತು ಇದ್ದಿದ್ದರೆ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದರು*

  • @nayana6809
    @nayana6809 3 ปีที่แล้ว +65

    ಇಂಥ ಸುಂದರವಾದ ಸಾಹಿತ್ಯ
    ಇಂಥ ಒಳ್ಳೆಯ ಹಾಡು ಕೇಳುತ್ತ ಕೇಳುತ್ತ ನನ್ನ ನನ್ನ ಮಾರೆತನು

  • @doctorharoon1255
    @doctorharoon1255 2 ปีที่แล้ว +63

    Particular south music. They did marvellous jobs in promoting the music I am from lahore

    • @bhargajavarao8614
      @bhargajavarao8614 2 ปีที่แล้ว +2

      Great doctor you understand kannada

    • @somnathanchan7766
      @somnathanchan7766 4 หลายเดือนก่อน

      Lahore Wale doctor saab .. kya baat hai.. shukriya...

    • @charanrai5861
      @charanrai5861 2 หลายเดือนก่อน

      Part of this song was filmed at our Coffee Estate Mudigere. Kalpana the Artist was a guest at our Bungalow

  • @ಭಾರತೀಶ
    @ಭಾರತೀಶ ปีที่แล้ว +32

    What an astounding composition by Rajan-Nagendra 🙏🙏😍
    S Janakiyamma's singing is like Honeydew.
    Kalpana is Evergreen...

  • @madanrao715
    @madanrao715 ปีที่แล้ว +34

    ಮಂಗಳೂರಿನ ಸಹಜ ಸುಂದರಿ-ಸಹಜ ನಟನೆ ಅದ್ಭುತಗಳಲ್ಲೊಂದು

  • @Diarah23
    @Diarah23 หลายเดือนก่อน +2

    Someone said in an interview that kalpana was such an actress who was committed with her profession, at 3:03 she was standing on the edge of the strip director says see her nobody used to dare to do that but she did, her Love towards her acting that yellow customs was self designed by kalapana.... Legendary actress in south Indian

  • @bheraram30
    @bheraram30 2 ปีที่แล้ว +16

    I from Rajasthan I. Love kannada and karanataka

  • @kvnarayanaswamy-cn9jo
    @kvnarayanaswamy-cn9jo ปีที่แล้ว +13

    I'm from Telangana I know Telugu but I like kannada old songs

  • @Lawrence-e1d
    @Lawrence-e1d 2 หลายเดือนก่อน +8

    I am from Kerala I like this Song

  • @Nawab-w6q
    @Nawab-w6q 3 ปีที่แล้ว +101

    Singer, actress, music, song picturisation everything is superb.

  • @maqsooddesai1384
    @maqsooddesai1384 2 ปีที่แล้ว +37

    What a golden voice... thankf off to everyone who created this masterpiece 💐🎉🎊🌷

  • @waatech7200
    @waatech7200 2 ปีที่แล้ว +55

    I'm outside India for almost 25 year and I'm music lover since childhood I swear no song can beat this song,

  • @pramod.1706
    @pramod.1706 3 ปีที่แล้ว +29

    ಹಾಡಿನ ಜೊತೆಗೆ ಚಿಕ್ಕಮಗಳೂರಿನ ಪ್ರಕೃತಿ ಸೌಂದರ್ಯ ಒಂದಕ್ಕೊಂದು 👌👌

  • @jayshreekotian9816
    @jayshreekotian9816 3 ปีที่แล้ว +36

    What a beauty Kalpana mam, what made her leave her fans so early.
    Miss her ♥️

  • @roopavathiroo1987
    @roopavathiroo1987 3 ปีที่แล้ว +21

    ಕಲ್ಪನ, ಅನಂತ್ ನಾಗ್ ಜೋಡಿ 👌👌🥰,
    ಹಾಡು ಕೇಳಿದಷ್ಟು ಸಾಕಾಗಲ್ಲ ❣️❣️

  • @indian007indian7
    @indian007indian7 3 วันที่ผ่านมา +1

    One of best song in kannada history 2025 watching

  • @shivappaspatil2118
    @shivappaspatil2118 ปีที่แล้ว +13

    I am from Assam very nice song I love kannada super 👌 ❤❤❤❤❤👍👍👍👍👍

  • @aries2800
    @aries2800 16 วันที่ผ่านมา +1

    🙏🙏 Hats off to the music legends Sri Rajan - Nagendra ....Iam from Andhra but loves kannada language a lot.....Jai karnataka

  • @venkataramareddyc8951
    @venkataramareddyc8951 2 ปีที่แล้ว +11

    Wow...What a Melodious Composition,It.. Soothes &..Calms the MIND🙂👍👏

  • @zameerullashariff2369
    @zameerullashariff2369 3 ปีที่แล้ว +50

    My most favorite kannada song ...just love it ...

  • @vinupaul83
    @vinupaul83 3 ปีที่แล้ว +24

    Lockdown made me to listen all old Kannada songs of 80's ... Super song

  • @lakshmikantha4036
    @lakshmikantha4036 3 หลายเดือนก่อน +2

    ಎಲ್ಲ ಕಾಲಕ್ಕೆ ಅದ್ಭುತ ಗೀತೆ ಸಾಹಿತ್ಯ ಸಂಗೀತ ಗಾಯನ ಈ ಮುರೂ ವಿಭಾಗಕ್ಕೆ ನನ್ನ ಅನಂತ ನಮನಗಳು ನನ್ನ ಅಚ್ಚು ಮೆಚ್ಚಿನ ಗೀತೆ ಕೂಡ

  • @jovirodrigz9246
    @jovirodrigz9246 3 ปีที่แล้ว +52

    What a great composition by our underated music maestro Rajan Nagendra. ❤️🔥.

    • @VinodKumar-yp6jv
      @VinodKumar-yp6jv 2 ปีที่แล้ว +10

      Who said he is "underrated'. He is one of the outstanding music director of that era, which we we couldn't dream off. Hope someone one would have misguided you.

    • @jovirodrigz9246
      @jovirodrigz9246 2 ปีที่แล้ว +2

      @@VinodKumar-yp6jv yes but our music and music directors don't great recognitions as other languages get.
      Even some low class songs of other languages get million views but our Kannada songs won't..

    • @bhuvanagururaj2320
      @bhuvanagururaj2320 2 ปีที่แล้ว +1

      True, underrated :( he is a genius

    • @MrBobbarya
      @MrBobbarya 2 ปีที่แล้ว +1

      Who said underrated they are like Shankar Jaikishan of kannada films

    • @bgraghunatharao6185
      @bgraghunatharao6185 2 ปีที่แล้ว +1

      @@jovirodrigz9246 TRUE. Many mediocre music directors of other languages got more publicity than our music directors.

  • @KemparajuHS-d6t
    @KemparajuHS-d6t 2 หลายเดือนก่อน +2

    ಕಲ್ಪನಾ ಮೇಡಂ....!!!
    ಎಂಥಾ ಅನನ್ಯ ಮತ್ತು ಅಮೋಘ ಭಾವಾಭಿನಯ ನಿಮ್ಮದು....!!!

  • @malakappabiradar4956
    @malakappabiradar4956 3 ปีที่แล้ว +74

    It is a evergreen song. My daughter likes to listen this song everyday to get good sleep.

  • @dnyaneshkanchan3677
    @dnyaneshkanchan3677 2 ปีที่แล้ว +17

    a song which takes me through villages of udupi sooda,reminds me those days with my dodda moms mom, and delicacies she used to make , and I used to have those crush on village girls , decades have passed but this song makes those memories come back .Kalpana mam we miss you .suoer song , super actress, super backdrop !!

  • @venuvempati8876
    @venuvempati8876 ปีที่แล้ว +5

    దివి లోనూ నీవే
    భువి లోనూ నీవే ❤🎉

  • @Krishnaveni-xm7uu
    @Krishnaveni-xm7uu ปีที่แล้ว +1

    Kalpana madam ❤❤

  • @jeyakodim1979
    @jeyakodim1979 3 ปีที่แล้ว +23

    புரியாத மொழி.. இருந்தாலும் ரசித்தேன்.. பூவெல்லாம் நீயே...புது வெள்ளம் நீயே..எல்லாமும் நீயே.. வானமும் நீயே!!பூமியும் நீயே.. சும்மா கற்பனை தான்...

    • @sreenivasareddy1574
      @sreenivasareddy1574 3 ปีที่แล้ว +1

      thanks...

    • @doraiswamyswamy872
      @doraiswamyswamy872 3 ปีที่แล้ว +1

      Nice.

    • @prabhakarjanakiraman9548
      @prabhakarjanakiraman9548 3 ปีที่แล้ว +2

      I am also Tamilian. Me too have the feeling.I like ur Tamil translation.

    • @jeyakodim1979
      @jeyakodim1979 3 ปีที่แล้ว +3

      @@prabhakarjanakiraman9548 வானமும் நீயே!!பூமியும் நீயே!............!பூவைக் கண்டேன்!!அதில் உன் முகம் கண்டேன்......இசைக்கும் ரசனைக்கும் மொழி தேவையில்லை என்பது என் கருத்து.

    • @prabhakarjanakiraman9548
      @prabhakarjanakiraman9548 3 ปีที่แล้ว

      Thanks jayakodi ma... Nice translation.

  • @sagarvihar1026
    @sagarvihar1026 2 ปีที่แล้ว +26

    immortal song special thanks to all musicians and singer janaki amma🙋🙋🙋

  • @rohitkm1477
    @rohitkm1477 2 ปีที่แล้ว +14

    What a mind blowing song. Proud to be a ಕನ್ನಡಿಗ.

  • @ushaailuravishankar6087
    @ushaailuravishankar6087 7 หลายเดือนก่อน +4

    Even I don’t know Kannada I love this song. Kalpana ji’s saree & blouse latest trend now ❤❤❤❤❤

  • @janetknox6831
    @janetknox6831 4 ปีที่แล้ว +62

    This song l dedicated to my lovely husband he is from scottish I learn from him lot and I like it love from Mangalore india

    • @khursheedm5054
      @khursheedm5054 3 ปีที่แล้ว +2

      Are you sure

    • @prabhakarjanakiraman9548
      @prabhakarjanakiraman9548 3 ปีที่แล้ว

      So nice of you....

    • @pachupachu6177
      @pachupachu6177 3 ปีที่แล้ว +2

      @Janet Knox
      So nice to hear that. Infact this is one of the very wonderful melodious song. Lots of love from Gujarat.

    • @luckky458
      @luckky458 2 ปีที่แล้ว

      🙏😊🎶

    • @janetknox6831
      @janetknox6831 2 ปีที่แล้ว

      @@luckky458 so what?

  • @sanathpervodi
    @sanathpervodi 3 ปีที่แล้ว +71

    Just close your eyes, plugin earphones. Listen to music and lyrics.. You will automatically shed tears with beautiful smile on your face. ✨

    • @swaroopareddy167
      @swaroopareddy167 3 ปีที่แล้ว +2

      We listen in telugu..

    • @9a2b
      @9a2b 2 ปีที่แล้ว +1

      Can u explain in kannada ur comment

    • @sanathpervodi
      @sanathpervodi 2 ปีที่แล้ว +6

      @@9a2bಎರಡು ಕಣ್ಣುಗಳನ್ನು ಮುಚ್ಚಿಕೊಂಡು ಕಿವಿಗೆ ear phone ಸಿಕ್ಕಿಸಿ ಸಾಹಿತ್ಯ ಹಾಗೂ ಸಂಗೀತ ಕೇಳಿದರೆ ನಮಗೆ ಭಾಸವಾಗದೇ ಮುಖದಲ್ಲಿ ನಗು ಹಾಗೂ ಕಣ್ಣಂಚಿನಲ್ಲಿ ನೀರು ಮೂಡುತ್ತದೆ..

    • @indumathishekar564
      @indumathishekar564 2 ปีที่แล้ว

      P

    • @9a2b
      @9a2b 2 ปีที่แล้ว

      @@swaroopareddy167 hai madum r u from andra

  • @chandanbk255
    @chandanbk255 2 ปีที่แล้ว +15

    Such a nice, romantic song,wonderful meaning,feels like I have added years to my life....My 🙏🏽 to all those who made this song...

  • @rajendraar5821
    @rajendraar5821 ปีที่แล้ว +9

    ಈ ಅದ್ಭುತ ಹಾಡನ್ನು ಚಿತ್ರೀಕರಿಸಿದ ನಿರ್ದೇಶಕ ಜೋಡಿ ದೊರೆ-ಭಗವಾನ್...🙏🙏🙏ಓಂ ಶಾಂತಿ..
    To legend directors Dore-Bhagawan who directed this masterpiece song.. 🙏🙏🙏

  • @ShankarNayak-r8j
    @ShankarNayak-r8j ปีที่แล้ว

    Ever green song

  • @mahadevappakumbar291
    @mahadevappakumbar291 2 ปีที่แล้ว +18

    ಇಂತಹ ಸಾಹಿತ್ಯ ಮತ್ತು ಸಂಗೀತವನ್ನು ಸುವರ್ಣ ಅಕ್ಷರದಲ್ಲಿ ಬರೆದಿಡಬೇಕು

  • @sathish1972
    @sathish1972 3 ปีที่แล้ว +79

    Music at the beginning feeling like eating Jack Fruits dipped with honey, wow wow Rajan-Nagendra, Great composition.

    • @maheshanna5006
      @maheshanna5006 3 ปีที่แล้ว +3

      My fvt music director. Rajan nagendra sir s

    • @kotreshas7987
      @kotreshas7987 3 ปีที่แล้ว

      1 45 70 9 is a great place to work with and 5 60 g pro

    • @prabhakarjanakiraman9548
      @prabhakarjanakiraman9548 3 ปีที่แล้ว +1

      Well said......

    • @kusumat484
      @kusumat484 3 ปีที่แล้ว

      @@maheshanna5006 w2appppppppp

    • @jayanthis572
      @jayanthis572 3 ปีที่แล้ว

      99⁹9988⁸ii

  • @ramleo100
    @ramleo100 ปีที่แล้ว +8

    Mind blowing composition by the legends Rajan - Nagendra !

  • @minikitchendebarthatradict4240
    @minikitchendebarthatradict4240 2 ปีที่แล้ว +253

    I am from ASSAM. Nice song.I love karnataka

    • @thesilentsanchari4227
      @thesilentsanchari4227 2 ปีที่แล้ว +11

      Hoi neki moi Tuluva from Karnataka kintu axom mane vaal pau

    • @arunkumarreddy8982
      @arunkumarreddy8982 2 ปีที่แล้ว +8

      I love you I am from karnataka ❤😍😍😍

    • @varshinih2645
      @varshinih2645 2 ปีที่แล้ว

      🙏🙏🙏🙏🙏🙏👍🙏🙏🙏🙏🙏🙏🙏👍🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏❤️🙏🙏🙏🙏🙏🙏🙏🙏🙏🙏🙏🙏🙏🙏🙏

    • @varshinih2645
      @varshinih2645 2 ปีที่แล้ว

      @@thesilentsanchari4227 🙏🙏🙏🙏🙏🙏🙏🙏🙏🙏🙏🙏🙏 in 🙏🙏🙏🙏🙏🙏🙏🙏🙏🙏🙏🙏🙏🙏🙏🙏y🙏🙏🙏🙏🙏🙏🙏🙏🙏🙏

    • @Anilanshu143
      @Anilanshu143 2 ปีที่แล้ว

      Hii bhai im Anil... From karnataka.. Plz Apna phone number send karo plz... I love from Assam.

  • @as-wind8307
    @as-wind8307 2 ปีที่แล้ว +24

    I'm not in my Homeland for 30 years. But these songs still, bring back all memories of my school days. As of now these songs are the only link between me & Karnataka.

  • @girijammasunagar7731
    @girijammasunagar7731 ปีที่แล้ว

    Nice song🎉

  • @adinarayanamurthy1638
    @adinarayanamurthy1638 3 ปีที่แล้ว +15

    Wonderful music director Sri Rajan Nagendra his all most all are simple words , meaning full and melody additional to smt Janaki

  • @shanthrajkg
    @shanthrajkg 7 หลายเดือนก่อน +6

    ವರ್ಣಿಸಲು ಕನ್ನಡ ಪದಗಳೆ ಚೆಂದ..❤.

  • @Lawrence-e1d
    @Lawrence-e1d 5 หลายเดือนก่อน +4

    I am from Kerala but I love old Kannada Songs

  • @manmohanhegde7172
    @manmohanhegde7172 ปีที่แล้ว +3

    Lovely ❤️ Song 🎵 Great Singing 👍🏼 By S Janakhi

  • @mjrmaruthistudio2227
    @mjrmaruthistudio2227 3 ปีที่แล้ว +27

    Top song sung by S Janaki amma 🙏🙏🙏

  • @78cheeni
    @78cheeni วันที่ผ่านมา

    ಅಯ್ಯೋ ಆ ಕಾಲದ ಎಲ್ಲಾ ಕಲಾವಿದರನ್ನು ಮತ್ತೆ ಕರೆಸಿ.... ಈಗಿನವರು ಅವರನ್ನು ನೋಡಿ ಕೇಳಿ ತಿಳಿಯುವುದು ಬಹಳ ಇದೆ....

  • @dnyaneshkanchan3677
    @dnyaneshkanchan3677 2 ปีที่แล้ว +6

    such a talented actress , just wandering, if we connect with kalpanajis soul just to find out under what circumstances she took that step to end her life ..what a song.what an actress , miss her dearly ... may there be peace to kalpanajis soul and may there be salvation...( mukthi)

  • @pushpavathi192
    @pushpavathi192 10 หลายเดือนก่อน +2

    ಬಾನಲ್ಲೂ ನೀವೆ ಭುವಿಯಲ್ಲೂ ನೀವೇ ಎಲ್ಲೆಲ್ಲೂ ನೀವೇ ಕಲ್ಪನಾ ಜೀ🙏🙏🙏💐💐💐❤️

  • @rajerr3863
    @rajerr3863 3 ปีที่แล้ว +39

    no challenge to Kalpana in Kannada film industry

  • @ashajanardhan3266
    @ashajanardhan3266 2 หลายเดือนก่อน +1

    Beautiful Kalpana- Never again!?

  • @radhakrishnahn3233
    @radhakrishnahn3233 ปีที่แล้ว +14

    ಇದು ಇನ್ನೊಂದು ಸುಂದರ ಮಿಲನ. ಚಿ. ಉ. ಶಂಕರ್, ರಾಜನ್ ನಾಗೇಂದ್ರ, ಎಸ್. ಜಾನಕೀ ಮಧುರವಾದ ಎಂದು ಮರೆಯದ ಹಾಡು.❤🌹🌹🌹👌🏼

  • @king_has_no_clothskul8635
    @king_has_no_clothskul8635 3 หลายเดือนก่อน +1

    tremendous actress of epic proportions. nobody was like her!

  • @nagarajmelmalagi2717
    @nagarajmelmalagi2717 3 ปีที่แล้ว +16

    Evergreen my beloved actress late kalpana madam. Never ever this type actress will be seen once again.

  • @RAVINDRA_SACH
    @RAVINDRA_SACH ปีที่แล้ว +2

    ಮಿನುಗು ತಾರೆ ಕಲ್ಪನಾ 🙏 ಅಬಿನಯ ನೊಡುವದೇ ಆನಂದ ಇನ್ನೂ ಗೀತೆ ಪರಮಾನಂದ 👏👏

  • @sammireddy3220
    @sammireddy3220 ปีที่แล้ว +3

    In our Telugu also its సిరిమల్లి నీవే ..వరదల్లె రావె..పంతులమ్మ ఫిలిం ..sungby:s.జానకి ,spb,music రాజన్ నాగేంద్ర .

  • @ShabeenaBegumKM
    @ShabeenaBegumKM 2 หลายเดือนก่อน +1

    Legendary Kalpana❤

  • @AjithKumar-ft7xg
    @AjithKumar-ft7xg ปีที่แล้ว +7

    Those days lyrics were so meaningful. So still all songs are having life still. nostalgic songs.

  • @ShivukumarKalyani-d7z
    @ShivukumarKalyani-d7z 3 หลายเดือนก่อน +1

    ಇಂಥಾ ಹಾಡುಗಳು ಈಗಲೂ ಕೂಡಾ ತಂದೆ ಮಕ್ಕಳ ಬಾಂಧವ್ಯ ಹೇಗಿರಬೇಕು ಎಂಬುದನ್ನು ಅಣ್ಣಾವ್ರ ಸುಮಧುರ ಕಂಠದಿಂದ ಕೇಳಿ ಧನ್ಯನಾದೆ.

  • @GKVVx
    @GKVVx 3 ปีที่แล้ว +20

    Beautiful. ( I am from Telangana)

  • @gangarajgowda3701
    @gangarajgowda3701 ปีที่แล้ว +2

    This song was written by chi. udayashankar sir completely focusing on supreme lord. But look how it suits to a lover and it became completely love song.

  • @amith4964
    @amith4964 10 วันที่ผ่านมา +3

    Anyone listening in 2025🫡

  • @Shashikalamahadev24
    @Shashikalamahadev24 หลายเดือนก่อน +1

    ಕನ್ನಡದ No 1 ಸ್ಟಾರ್ ನಾನೂ ಕೂಡ ಕಲ್ಪನಾ ಮೇಡಮ್ ದೊಡ್ಡ ಅಭಿಮಾನಿ❤

  • @basawarajpattar2825
    @basawarajpattar2825 3 ปีที่แล้ว +16

    beautiful song with great meaning no words for kalpana mam 🙏

  • @siddharthnayak2361
    @siddharthnayak2361 4 หลายเดือนก่อน +2

    ❤️Evergreen song of INDIA❤️ I am from Maharashtra. When i am child that time it is the most famous song in mumbai❤️

  • @ManoharaHanagavadi
    @ManoharaHanagavadi ปีที่แล้ว +8

    Kalpana madum such a greatest actresses in our kannada Industry

  • @vinays3210
    @vinays3210 ปีที่แล้ว +1

    3:04 and 3:20 look at the risks she has taken by standing on those slopes just for few seconds of shots .. such a dedicated artist

  • @victoriousrufus6747
    @victoriousrufus6747 2 ปีที่แล้ว +10

    A movie by the legendary Director Duo Dorai-Bhagwan and music by another legendary music duo Rajen Nagendra!

  • @banadayyamathmath3918
    @banadayyamathmath3918 10 หลายเดือนก่อน +2

    Evergreen song. 🎉🎉🎉

  • @sumithrasv9163
    @sumithrasv9163 3 ปีที่แล้ว +4

    👏💟wow what a song 💖banallu neene bhuviyallu neene suuuuuuu.....per👌👌 woderfull 💟👏

    • @mhdvijaybhasker
      @mhdvijaybhasker 3 ปีที่แล้ว +1

      The song full fills the souls 🙏🙏🙏🎉

  • @raghavanraghavan1304
    @raghavanraghavan1304 10 หลายเดือนก่อน

    Iam from Kerala but l love this old song very nice song

  • @yankappaChalwadi-b3f
    @yankappaChalwadi-b3f ปีที่แล้ว +5

    ಕನ್ನಡ ನಾಡಿನಲ್ಲಿ ಹುಟ್ಟಿದ ನಾವೇ ಧನ್ಯರು ಜೈ ಭುವನೆಶ್ವರಿ

  • @VeeranaVeerana-y2v
    @VeeranaVeerana-y2v 5 หลายเดือนก่อน +5

    ಸ್ವಚ್ಛ ಕನ್ನಡದಲ್ಲಿ ಹಾಡುಗಳನ್ನು ಕೇಳಬೇಕು ಎಂದರೆ ಹಳೆಯ ಹಾಡುಗಳನ್ನು ಕೇಳಬೇಕು ಯಾಕೆ ಅಂದರೆ ಹಳೆಯ ಹಾಡುಗಳಲ್ಲಿ ಸ್ವಲ್ಪ ಕೂಡ ಆಂಗ್ಲ ಭಾಷೆ ಬಳಸದೆ ಕನ್ನಡದಲ್ಲಿ ಹಾಡಿರುತ್ತಾರೆ ಅದಕ್ಕೆ ನನಗೆ ಹಳೆಯ ಹಾಡುಗಳು ಅಂದರೆ ತುಂಬಾ ಇಷ್ಟ

  • @NageshMuniramaiah
    @NageshMuniramaiah 4 หลายเดือนก่อน +1

    ❤❤❤❤❤❤❤❤❤❤

  • @athippeswamy7262
    @athippeswamy7262 7 หลายเดือนก่อน +3

    ఈ పాట అంటే నాకు ఛాలా ఇష్టమే ఎందుకంటే ఈ పాట లో ఛాలా అర్థం కనుక అందుకే ఈ పాట అంటే ఛాలా ఇష్టం

  • @Lawrence-e1d
    @Lawrence-e1d 3 หลายเดือนก่อน +1

    Best spng

  • @rohinibasavarajpoojari1752
    @rohinibasavarajpoojari1752 4 หลายเดือนก่อน +100

    Any one Listening 2024

    • @ramyaofficl
      @ramyaofficl 3 หลายเดือนก่อน +10

      Yes

    • @TheMaddy1984
      @TheMaddy1984 3 หลายเดือนก่อน +4

      Every day I listen to this song

    • @MalavikaMalu-pt5nk
      @MalavikaMalu-pt5nk 2 หลายเดือนก่อน +1

      This song was very sweet memories of my life❤

    • @ksuryanandura1151
      @ksuryanandura1151 2 หลายเดือนก่อน +3

      Yes .. I am there man

    • @narayananravi3599
      @narayananravi3599 หลายเดือนก่อน +1

      Yes

  • @premapishe6282
    @premapishe6282 ปีที่แล้ว

    Nice nice song grateful after Kalpana very nice ilike it ilike kannada so ss hia guru s

  • @augustinechinnappanmuthria7042
    @augustinechinnappanmuthria7042 ปีที่แล้ว +4

    Beautiful song Music voice
    Augustine violinist from Malaysia

  • @hemalatha9778
    @hemalatha9778 3 ปีที่แล้ว +12

    one of my favourite song
    such a beautiful lyrics
    Love it❤️❤️❤️

  • @sanathpervodi
    @sanathpervodi 3 ปีที่แล้ว +23

    Look at actress.. She is sooo enjoying from soul ❤️

  • @vincentjohnson2088
    @vincentjohnson2088 9 หลายเดือนก่อน +3

    I'm Malayale I like kannada songs ❤❤❤❤❤❤❤❤