ಈ ಯೋಗಾಸನ ಅಭ್ಯಾಸನ ಮಾಡಿದ್ರೆ ಆಲಸ್ಯತನ ನಿಮ್ಮನ್ನು ಬಿಟ್ಟು ಹೋಗುತ್ತದೆ | Vijay Karnataka
ฝัง
- เผยแพร่เมื่อ 18 ต.ค. 2024
- ಆಲಸ್ಯತನ ಎನ್ನುವುದು ಪ್ರತಿಯೊಬ್ಬರನ್ನೂ ಕಾಡುತ್ತದೆ. ನಾವು ಯಾವಾಗಲೂ ಕ್ರೀಯಾಶೀಲರಾಗಿರಬೇಕಾದರೆ ಮೊದಲಿಗೆ ಈ ಆಲಸ್ಯತನ ನಮ್ಮಿಂದ ದೂರವಾಗಬೇಕು. ಅದಕ್ಕಾಗಿ ನಾವಿಂದು ಕೆಲವು ಯೋಗಾಸನವನ್ನು ಕಲಿಸಿಕೊಡಲಿದ್ದೇವೆ. ಇವುಗಳನ್ನು ಅಭ್ಯಾಸ ಮಾಡಿದರೆ ಆಲಸ್ಯತನ ನಿಮ್ಮ ಹತ್ತಿರವೂ ಸುಳಿಯೋದಿಲ್ಲ.
Our Website : Vijaykarnataka...
Facebook: / vijaykarnataka
Twitter: / vijaykarnataka
🙏🙏🙏
ಈ ಅಲಾಸ್ಯ ನನಗೆ ಬಹಳ್ ಹಿಂಸೆ ಕೊಡುತ್ತೆ
good suggestion
ನಿಮ್ಮ body fitness ತುಂಬಾ ಚೆನ್ನಾಗಿದೆ
ಆಲಸ್ಯ ಮನಸಿನಲ್ಲಿರುತ್ತೆ ದೇಹದಲ್ಲಿ ಅಲ್ಲ.
ಧನ್ಯವಾದಗಳು.
Nice
ಧನ್ಯವಾದಗಳು ಮೇಡಂ.
Senior citizens ge help ago yogagannu heli kodi...
Thank you very much mam nan nimma ella videos nodtaedrene thumba chanage explain madtira ...very use full yoga asan na tilistaedira thank you