Part-5|ನನ್ನ ಸಪೋರ್ಟ್‌ ನರೇಂದ್ರ ಮೋದಿಗೆ..!ಯಾಕೆಂದರೆ..!?|S N Sethuram|Actor Director|Gaurish Akki Studio

แชร์
ฝัง
  • เผยแพร่เมื่อ 16 ต.ค. 2024
  • Hi All..Namaskara
    Pls Watch and Share
    GaS
    #Sethuram #mayamruga #Manthana #Dibbana #NarendraModi
    ................................................................
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo....
    Support our Work...It Matters..!
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ............................................................
    ನಿಮಗೆ ಪತ್ರಿಕೋದ್ಯಮಲ್ಲಿ - ಸುದ್ದಿ ನಿರೂಪಣೆಯಲ್ಲಿ, ರೇಡಿಯೋ ಜಾಕಿ ವೃತ್ತಿಯಲ್ಲಿ, ಅಥವಾ ನ್ಯೂಸ್ ಚಾನೆಲ್, ನ್ಯೂಸ್ ಪೇಪರ್ , ರೇಡಿಯೋ ಅಥವಾ ಡಿಜಿಟಲ್ ಮೀಡಿಯಾದ ಕಲಿಕೆಯಲ್ಲಿ ಆಸಕ್ತಿ ಇದ್ದಲ್ಲಿ ಇಲ್ಲಿದೆ ಮಾಹಿತಿ..
    Alma Media School -
    A Finishing School for Journalism Aspirants
    Admissions are open for 2021-22 Batch.
    This school is headed by renowned Journalist-News Anchor Gaurish Akki
    Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
    From This year we are also starting Online Course..!
    If you are interested in pursuing journalism in Alma Media School,
    pls call 76187 46667
    The eligibility to join the course is any bachelor degree in any stream or Puc (10+2)
    To see Alma Media School's student's work in visual media, please visit
    / almanews24​
    To see Alma Media School students write-ups ,news and articles pls visit
    www.almanews24
    Follow me on:
    Facebook: / gaurishakkistudio
    ....................................
    Twitter: / gaurishakki
    ................................
    Instagram: / gaurishakki
    ..........................
    Email : gaurishakkistudio@gmail.com
    .........................................
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #Gourish Akki Channel Gourish Akki TH-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #NarendraModi #PMNarendraModi #Modi #PMModi #PrimeMinister #PoliticsTalk #ನನ್ನ ಸಪೋರ್ಟ್‌ ನರೇಂದ್ರ ಮೋದಿಗೆ...!!ಯಾಕೆಂದರೆ..!?|S N Sethuram|Part-4|Actor Director|Gaurish Akki Studio
    #setu_matu #ಸೇತು_ಮಾತು #sethu_maatu #sethuram #kannada #serial #theatre #drama #artist #writer #actor #director #story #seturam #sethumatu #sethu_matu #setumatu #sahitya #literature #truth #bittertruth #darkside #system #voice

ความคิดเห็น • 345

  • @advaitha6053
    @advaitha6053 2 ปีที่แล้ว +59

    "ನಮ್ಮೆಲ್ಲರ ತರ್ಕದ ಮಿತಿ ನಮ್ಮ ಜ್ಞಾನದ ಚೌಕಟ್ಟು.." ಎಂಥ ಅರ್ಥಪೂರ್ಣ ಮಾತು ಸರ್.

  • @maheshmysore8555
    @maheshmysore8555 2 ปีที่แล้ว +20

    ನನ್ನ ದೇಶದ ಅಭಿವೃದ್ಧಿ ಮತ್ತು ಅದರ ವೈಭವವನ್ನು ಪ್ರಪಂಚಕೇ ಪರಿಚಯಿಸುವ ಕೆಲಸ ಮಾಡುತಿರುವ ಮೋದಿಗೆ ನನ್ನ.. ಮತ

  • @jayamangalajavali6544
    @jayamangalajavali6544 2 ปีที่แล้ว +9

    ಒಳ್ಳೆಯ ಮಾತು ನಮ್ಮೆಲ್ಲರ ತರ್ಕದ ನಿಧಿ ಜ್ಞಾನದ ಮಾತು ಬಹಳ ಸತ್ಯ

    • @jayamangalajavali6544
      @jayamangalajavali6544 2 ปีที่แล้ว +1

      ಸ್ವಾಗತ ಸುಸ್ವಾಗತ ಬಯಸಿದೆ ಕವಿಹೃದಯ ಅಭಿನಂದನೆಗಳು ಜಯಮಂಗಳ ಜವಳಿ ಬೆಂಗಳೂರು

  • @marijohn3742
    @marijohn3742 2 ปีที่แล้ว +33

    ವ್ಯಕ್ತಿತ್ವ ವಿಕಸನಕ್ಕೆ ವಾಸ್ತವ ಸತ್ಯದ ನೇರ ಮಾತುಗಳು ನನ್ನ ಗುರುಗಳಾದ ಸೇತುರಾಮ್ ಸರ್.
    ವಂದೇ ಮಾತರಂ
    ಸತ್ಯಮೇವ ಜಯತೇ.

  • @ramalingegowda7432
    @ramalingegowda7432 2 ปีที่แล้ว +24

    ಸೂಪರ್ ಸೇತುರಾಮ್ ಸಾರ್. ನೀವು ನೇರವಾಗಿ ಹೇಳುವ ನಿಮ್ಮ ಮಾತುಗಳು ತುಂಬಾ ಇಷ್ಟ

    • @prashanthyeprash9838
      @prashanthyeprash9838 2 ปีที่แล้ว +2

      Don't be goal keeper of Agrahara

    • @sureshhegde1408
      @sureshhegde1408 2 ปีที่แล้ว +6

      @@prashanthyeprash9838 italiya goal keepar allavalla ade khushi😆😉

  • @smpatil1969
    @smpatil1969 2 ปีที่แล้ว +28

    ತುಂಬಾ ಚೆನ್ನಾಗಿ ಆತ್ಮವಿಶ್ವಾಸದಿಂದ ಸೇತುರಾಮ್ ಅವರು ಮಾತಾಡುತ್ತಿದ್ದರೆ ಮಂತ್ರಮುಗ್ಧರಾಗಿ ಕೇಳುತ್ತಾ ಹೋಗುತ್ತೇವೆ. ಬಹಳಷ್ಟು ಉಪಯುಕ್ತ ಮಾಹಿತಿ ಸಿಕ್ಕುತ್ತದೆ. ಅಭಿನಂದನೆಗಳು.

  • @yashworld4980
    @yashworld4980 2 ปีที่แล้ว +6

    ನಿಮ್ಮ ಹಾಗೆ ಎಲ್ಲಾ ಪ್ರಜೆಗಳು ಯೋಚಿಸಿದ್ದರೆ ಕಾಂಗ್ರೆಸ್ ಪಕ್ಷ ಬಾಗಿಲು ಮುಚ್ಚಿಕೊಳ್ಳುತ್ತಿತ್ತು, ತುಂಬಾ ಚೆನ್ನಾಗಿ ಅರ್ಥವಾಗಿ ವಿವರಿಸಿದ್ದೀರಿ.👌

  • @ajithajagannath
    @ajithajagannath 2 ปีที่แล้ว +54

    Salute to your open heart and guts to talk, seethuram sir 👏

  • @nagarajm8394
    @nagarajm8394 2 ปีที่แล้ว +1

    ಸೂಪರ್ ವ್ಯಕ್ತಿ ಮಹನೀಯ ಶ್ರೀ ಸೇತು ರಾಮ್ ಧನ್ಯವಾದಗಳು ಸರ್ ನಿಮ್ಮ ಮಾತುಗಳನ್ನು ಕೇಳಲು ಖುಷಿ ತಂದಿದೆ.

  • @shivarajasjr3696
    @shivarajasjr3696 2 ปีที่แล้ว +9

    Yes, we also along with you along with Namo...Modiji.

  • @RatnakarShirol
    @RatnakarShirol ปีที่แล้ว +1

    ನನ್ನ ಓಟ ಎಲ್ಲ ಜನರನ್ನ ಸಮಾಣತೆಯಿಂದ ಕಂಡು, ಎಲ್ಲರಿಗೆ ಸಮಾನ ನ್ಯಾಯ ನೀಡುವ ವ್ಯಕ್ತಿಗೆ ನನ್ನ ಅಮೂಲ್ಯವಾದ ವೋಟು,,,,

  • @ashahr4438
    @ashahr4438 ปีที่แล้ว

    ನಿಮ್ಮ ಜ್ಞಾನಕ್ಕೆ ತರ್ಕದ ವಿಚಾರಕ್ಕೆ ಕೋಟಿ ನಮನಗಳು ಸೇತುರಾಮ್ ಸರ್

  • @siddharthkore99
    @siddharthkore99 2 ปีที่แล้ว +14

    What a brave Man👌💐

  • @Sanaatananbhaarateeya
    @Sanaatananbhaarateeya 2 ปีที่แล้ว +27

    ಬಹಳ ಒಳ್ಳೆಯ ವಿಷಯಗಳನ್ನು ವಿವರಿಸಿದ್ದೀರಿ. ನಿಮ್ಮಂತಹ ನೇರ ನುಡಿಗಳನ್ನು ಹೇಳುವ ಜನರು ಹೆಚ್ಚು ಬೇಕು

  • @manojrchandra2771
    @manojrchandra2771 2 ปีที่แล้ว +19

    ಖಾಸಗೀಕರಣ ಹಾಗೂ ಬ್ಯಾಂಕ್ ವಂಚನೆ ಬಗ್ಗೆ ಪ್ರಶ್ನೆ ಇಲ್ಲ ಇವರು ಹೇಳುವ ಎಲ್ಲಾ ಮಾತು ಅವರ ಅಭಿವೃದ್ಧಿಯ ಅಷ್ಟೇ

    • @nitheshshetty3456
      @nitheshshetty3456 2 ปีที่แล้ว +2

      Avr helid sari antha helila and avr helid opkoli antha sa helila alva avr aa question kelidru avru perception answer kottru aste ,

  • @channappagaddi1150
    @channappagaddi1150 ปีที่แล้ว

    ಸೇತುರಾಮ ಸಾರ್ ಮಾತು ವಿಚಾರ ತುಂಬಾ ಅರ್ಥಗರ್ಭಿತವಾಗಿ ತುಂಬಾ ಇಸ್ತ್ವಾತು

  • @sheshadrinagabhushan2790
    @sheshadrinagabhushan2790 2 ปีที่แล้ว +11

    Hatsoff sir... nimma mele idda respect innu jaasti aithu

  • @prakashga84
    @prakashga84 2 ปีที่แล้ว +6

    Jai Modiji , Super explination , tnx

  • @kpmaruthimaruthi6275
    @kpmaruthimaruthi6275 2 ปีที่แล้ว +3

    ಜೈ ಶ್ರೀರಾಮ್ ಜೈ ಮೋದಿ ಜಿ ಜೈ ಬಿಜೆಪಿ 🚩🚩🚩🚩🚩

  • @govindrajm2752
    @govindrajm2752 2 ปีที่แล้ว +9

    ಅಯ್ಯೋ ತೆರಿಗೆ ಯಿಂದ ನಮ್ಮ ದೇಶದ ಎಲ್ಲಾ ವಸ್ತು ಗಳು ಬಹಳ ಅಗ್ಗ ಎಲ್ಲರು ಸಂತೋಷ ವಾಗಿದ್ದರೆ

    • @Newera2047
      @Newera2047 2 ปีที่แล้ว +1

      Goodness.... Goovinda
      🤣😅😀ಹೂ ಪಾಕಿಸ್ತಾನ‌ವು ಸೇರಿದ‌0ತೆ ಪ್ರ‌ಪ‌0ಚ‌ದ‌ ಎಲ್ಲ‌ ದೇಶ‌ಗ‌ಳ‌ಲ್ಲು ತೆರಿಗೆ ಮುಕ್ತ‌
      ಕಾ0ಗ್ರೇಸ್ ಅಧಿಕಾರ‌ದ‌ಲ್ಲಿದ್ದಾಗ‌
      (510 types Taxes)
      ತೆರಿಗೆಯೇ ವಿಧಿಸುತ್ತಿರ‌ಲಿಲ್ಲ‌🤣😄😅😂

  • @Darshan4990
    @Darshan4990 2 ปีที่แล้ว +22

    What seethuram sir said about Modi is absolutely true.
    Same opinion.

  • @yashodahn1793
    @yashodahn1793 2 ปีที่แล้ว +2

    ನಿಮ್ಮ ಮಾತುಗಳು,ನಿಲುವುಗಳು ನೇರ ಹಾಗು ತರ್ಕಬದ್ದವಾಗಿ , ನಮ್ಮನ್ನು ಚಿಂತನೆಗೆ ಹಚ್ಚುತ್ತವೆ ಸರ್

  • @geetharaikar9341
    @geetharaikar9341 2 ปีที่แล้ว +3

    Excellent program

  • @shivakumarcg4285
    @shivakumarcg4285 ปีที่แล้ว

    ಉತ್ತಮವಾದ ವಿವರಣೆ sir ಧನ್ಯವಾದಗಳು

  • @madhuphalanetra3498
    @madhuphalanetra3498 2 ปีที่แล้ว +12

    Excellent appaji ( respected seturam ) support your view totally🙏, we, and our system need tons and tons of people like you, otherwise no hope for our country 😔

  • @sg2407
    @sg2407 2 ปีที่แล้ว +10

    Hats off to sir's talk 🙏🙏🙏

  • @jeevannagesh4140
    @jeevannagesh4140 2 ปีที่แล้ว +1

    ವಾವ್ ಸೂಪರ್ ಸರ್ ನನಗೆ ಈಗ ಅರ್ಥ ಆಯ್ತು ಆಧಾರ್ ಕಾರ್ಡ್ ನ ವ್ಯಾಲ್ಯೂ

  • @prashmurthy99
    @prashmurthy99 2 ปีที่แล้ว +13

    Gaurish, please ask him why all his serials stopped abruptly. He was the only one who made intellectual serials in Kannada. The cream of the society loves his serials. I am sure there was someone behind cutting his serials short.

  • @shekar2558
    @shekar2558 2 ปีที่แล้ว +7

    Wonderful answer sir I'm very happy

  • @sundareshmc5679
    @sundareshmc5679 ปีที่แล้ว

    ಸನ್ಮಾನ್ಯ ಸೇತುರಾಮ್ ಅವರನ್ನು ಸಂದರ್ಶಿ ಸಿದ್ದಕ್ಕಾಗಿ ಸನ್ಮಾನ್ಯ ಗೌರೀಶ್ ಅಕ್ಕಿ ಅವರಿಗೆ ಧನ್ಯವಾದಗಳು. ಅವರಲ್ಲಿ ಪ್ರಾಮಾಣಿಕತೆ ಇರುವುದರಿಂದ ಸೇತುರಾಮ್ ಅವರ ಮಾತುಗಳನ್ನು ಕೇಳಲು ಇಷ್ಟವಾಗುತ್ತೆ.

  • @rajeshs1532
    @rajeshs1532 2 ปีที่แล้ว +5

    💯 right, thank you sir.
    Please make more this kind of videos.
    Please will get know congress mindset and how harmful congress for india.

  • @tvrupakala3351
    @tvrupakala3351 2 ปีที่แล้ว

    Super and real facts inthis counry being honest creats lots of enemies because the criticisers are not honest

  • @janakiiyengar6432
    @janakiiyengar6432 2 ปีที่แล้ว

    Thank you seturam sir nanage nimma bagge olle respect ide .nimma nera nudi tumba ista aagutte .

  • @chandrashekarv2234
    @chandrashekarv2234 2 ปีที่แล้ว +4

    Gourish sir you don't be like other channels, you are having good respect,

  • @damodarm1861
    @damodarm1861 2 ปีที่แล้ว +2

    Jay Sri Ram🙏🏻🇮🇳

  • @ajithkumarmiyapur7067
    @ajithkumarmiyapur7067 2 ปีที่แล้ว +3

    Beautiful ... fantastic conversation.. good points

  • @gowdak8397
    @gowdak8397 2 ปีที่แล้ว +7

    good analysis about modi gvnment

  • @shreedeviyalgudri6833
    @shreedeviyalgudri6833 2 ปีที่แล้ว +3

    Very good explanation....👍🏼

  • @srinath.r.gsrinathgowda3204
    @srinath.r.gsrinathgowda3204 2 ปีที่แล้ว +8

    ನಮ್ಮ ಸಪೋರ್ಟ್ ಕೂಡ ಮೋದಿಗೆ

  • @harish-yd1dr
    @harish-yd1dr 2 ปีที่แล้ว +8

    Guruve enu edu bundle kathe
    Petrol jasti agittalla adu

  • @shivaya68
    @shivaya68 2 ปีที่แล้ว +2

    Nan saport nimge s n seturam jai Modiji

  • @shylajaashok9970
    @shylajaashok9970 2 ปีที่แล้ว +3

    ನೇರವಾಗಿ ಧೈರ್ಯದಿಂದ ಸತ್ಯವನ್ನು ನುಡಿದಿದ್ದೀರಿ .ಧನ್ಯವಾದಗಳು ಸರ್

  • @anuradhadwarakanath1364
    @anuradhadwarakanath1364 2 ปีที่แล้ว +10

    Haha 🤣 gaurish is scared to say Yes loudly 😂

    • @Newera2047
      @Newera2047 2 ปีที่แล้ว +1

      ಅನುರಾಧ‌ರ‌ವ‌ರೆ ನಿಮ್ಮ‌ ಮಾತು ಅರ್ದ‌ ಸ‌ತ್ಯ‌...
      ಗೌರೀಶ್ ಅವ‌ರಿಗೆ ಬ್ರ‌ಷ್ಟಾಚಾರ‌ದ‌ ಬ‌ಗ್ಗೆ ಆಳ‌ವಾದ‌ ಜ್ನಾನ‌ವಿಲ್ಲ‌ದಿರ‌ಬ‌ಹುದು ಆದ್ದ‌ರಿ0ದ‌
      ಅವ‌ರಿಗೆ ಪ್ರ‌ಶ್ನೆಗ‌ಳ‌ನ್ನ‌ ಕೇಳುವ‌ ದಾರಿ ತೋರುತ್ತಿಲ್ಲ‌
      ಅದ‌ನ್ನೆ ನೀವು ಭ‌ಯ‌ ಅನ್ನೊದು ಸ‌ರಿಯ‌ಲ್ಲ‌

    • @fitnesslover7459
      @fitnesslover7459 2 ปีที่แล้ว +1

      I agree with you anuradha sister...

  • @ramanagoudapatil7874
    @ramanagoudapatil7874 2 ปีที่แล้ว +15

    Super discussion , thanks gourish akki.

  • @vasudevarao8481
    @vasudevarao8481 2 ปีที่แล้ว +13

    Excellent sir.. very well said I support this view completely

  • @guruprasaddv6745
    @guruprasaddv6745 2 ปีที่แล้ว +14

    Very beautifully said sir..... 100% support this. It is a pleasure to hear such knowledgeable people speak.

  • @nischithcp7967
    @nischithcp7967 2 ปีที่แล้ว +9

    Alla ri pm care fund elrige hoythu edhu corpction Alva obba pradani pm care na kasagi madudrala adu Alva adru bagge helri

  • @hariprasadbh3079
    @hariprasadbh3079 2 ปีที่แล้ว +1

    I love sethuram logic

  • @Geetha826
    @Geetha826 2 ปีที่แล้ว +2

    Good sir 100% 👏👌👍🙏

  • @manjunathagn7992
    @manjunathagn7992 2 ปีที่แล้ว +4

    Excellent talk sir 💐💐

  • @Mitunjiva
    @Mitunjiva 2 ปีที่แล้ว +2

    Solid view 😘🥰🙌👌Open Talk Sethu sir👣👏👏

  • @lavakumaraclava5450
    @lavakumaraclava5450 2 ปีที่แล้ว +3

    ಮೋದಿಜೀ ಈಸ್ good.., but ಅವರೊಡನೆ ಒಳ್ಳೇ ಬುದ್ಧಿ ಇರೋರು ಇನ್ನೂ ಕೆಲವರು ಇರಬೇಕು....

  • @rudrap3312
    @rudrap3312 2 ปีที่แล้ว +1

    Sir good speech Mr Siddaramayya listen this speech

  • @sudhirkumarkaulgud9296
    @sudhirkumarkaulgud9296 2 ปีที่แล้ว +15

    ನಿಮ್ಮನ್ನು ಮೆಚ್ಚುವುದು ನಿಮ್ಮ ಇಂತಹ ನೇರವಂತಿಕೆಯಿಂದಲೇ

  • @SanthoshKumarbasavalingappa
    @SanthoshKumarbasavalingappa 2 ปีที่แล้ว +8

    ಆಧಾರ್ ಕಾರ್ಡ್ ನ oppose madidh ಬಿಜೆಪಿ ne ಅಲ್ವಾ

    • @fitnesslover7459
      @fitnesslover7459 2 ปีที่แล้ว

      virodha pakshadalli idre yavude adalitha pakshadha Neethi... Yojane galanna virodha maduvudu sahaja... Samsadara.. Shasakara salary jasthi mado nirdhara ondanna bittu... 🤣🤣

  • @sumaprasad2875
    @sumaprasad2875 2 ปีที่แล้ว +9

    100% true what you say sir......very eagerly waiting for your episodes sir....

  • @ananthahn4675
    @ananthahn4675 2 ปีที่แล้ว +3

    Sir you are supporting right person

    • @umanagaraj638
      @umanagaraj638 2 ปีที่แล้ว

      ,ಅಧ್ಬುತ. ವಿಚಾರಸರಣಿ ಷರ್

  • @sudarshanpadaki8738
    @sudarshanpadaki8738 2 ปีที่แล้ว +1

    Very straightforward
    God bless him

  • @prashanthyeprash9838
    @prashanthyeprash9838 2 ปีที่แล้ว +12

    Your support goes to Modi becoz you are also Janivari pinda

    • @phanipn
      @phanipn 2 ปีที่แล้ว +9

      Nin pinda 😂

  • @sudhindrakumar9833
    @sudhindrakumar9833 2 ปีที่แล้ว

    👏👏👏👏 wonderful sir ......Jai Modiji.

  • @dhananjayp1000
    @dhananjayp1000 2 ปีที่แล้ว +1

    Sir Reayaly great Mr Seathuram thanks

  • @hemanthg6035
    @hemanthg6035 2 ปีที่แล้ว +14

    Ri swami yar ri helidhu demontization success andidhu

    • @akkirakki
      @akkirakki 2 ปีที่แล้ว +2

      Demonetization inda Indiage olled aayto bidto,aadre Pakistan economy full hoge haakiskondu barbaad aagogide.

    • @bstbst6932
      @bstbst6932 2 ปีที่แล้ว +1

      @Satish Kumar BN ninobba mental nanmaga anisutte

  • @ananth2527
    @ananth2527 2 ปีที่แล้ว +25

    Corruption need not be only money, Modi is power corrupt. How does BJP spends so much money on each election ? yen aakash dinda udurutha. However I respect sethuram sir view

    • @ashwathjyothinagar
      @ashwathjyothinagar 2 ปีที่แล้ว +4

      Akasha dinda ooduralla nannatha donors kodthare. How can you say he is power corrupt.? Reasons and examples.

    • @shobhanr524
      @shobhanr524 2 ปีที่แล้ว +7

      Operatinon kamala legal money ankobittavrey

  • @nagendran8802
    @nagendran8802 2 ปีที่แล้ว

    ಜೈ ಮೋದಿ 👍✌️👌🙌🙏🌹

  • @umeshram8452
    @umeshram8452 2 ปีที่แล้ว +12

    Modiji is great person, we salutes you Mr sitaram sir for your support about modiji

  • @shivaprasadshiva8172
    @shivaprasadshiva8172 2 ปีที่แล้ว +4

    Salute Sir

  • @rcb0583
    @rcb0583 2 ปีที่แล้ว +6

    Ambani aadani attara ivara duddu ide... bekadage sigutthe bidi... Ivara account nalli illa... Avara accountnalli ide... Yeradu vande...

  • @sheshagiriraok3865
    @sheshagiriraok3865 2 ปีที่แล้ว +2

    Reality. I support. Jai BJP. Jai Modiji

  • @sathishjodkatte9135
    @sathishjodkatte9135 2 ปีที่แล้ว +4

    Sethu ram. Shiram super adhikari🙏🏼

  • @manjunathamanju6666
    @manjunathamanju6666 2 ปีที่แล้ว

    ಅದ್ಭುತವಾದ ಮಾತು ❤️❤️❤️❤️❤️

  • @arunlee5925
    @arunlee5925 2 ปีที่แล้ว +7

    ನಿಜವಾದ ಮಾತು ❤️❤️❤️

  • @ganeshshiu5393
    @ganeshshiu5393 ปีที่แล้ว

    😂beautiful

  • @kirandevalapura5038
    @kirandevalapura5038 2 ปีที่แล้ว +4

    We are stand with your words

  • @rekhac1616
    @rekhac1616 2 ปีที่แล้ว +1

    Very well said sir 🙏🙏🙏🙏

  • @abhishekkalkatte7036
    @abhishekkalkatte7036 2 ปีที่แล้ว +11

    Actual vishyaneee bere ee sar mathadthairodee bere.. 😁 heng pung li follower ansuthe.. 😁.

    • @mid5526
      @mid5526 2 ปีที่แล้ว +2

      ನೀನೊಬ್ಬನೆ ಬುದ್ದಿವಂತ ಬಿಡಪ್ಪ

    • @akkirakki
      @akkirakki 2 ปีที่แล้ว +1

      Le pappu, avaru yaake support maadta idare anta explanation kottidare. Full video nodi comment maadu.

    • @abhishekkalkatte7036
      @abhishekkalkatte7036 2 ปีที่แล้ว +4

      @@akkirakki nodhe bidu Raja.. when he justified demonitization..!! 🙏.. no corruption but still one of the richest political party in the world probably 2nd or third 😀.. and if Congress looted India for 70 years and BJP beat them in just 2 terms..! 😁..
      Corruption is not just bribes. Money laundering, buying politicians, influencing minds with false nationalism using IT everything is corruption.. even appointing a robot as BCCI president is also corruption..!
      Congress had donations bjp made it legal by issuing electoral bonds..😁.
      No political party is better in India., Because people vote for self egos and political parties only be in power to save their asses.!

    • @manojs6647
      @manojs6647 2 ปีที่แล้ว

      @@abhishekkalkatte7036 electoral bonds are white money not hidden right ? If they spend on something they have to show in audits.
      Never the less congress also has lots of bonds it's in 2 nd place ...
      I prefer white rather than black
      If someone or a company donates to party through bonds it's a white and Traceable transaction, if anyone comes under threshold of IT tax they has to show in there profile right ... Where is wrong ? Here

    • @manojs6647
      @manojs6647 2 ปีที่แล้ว

      @@abhishekkalkatte7036 every party has to come for election offen - democracy , so if you are party think will you not fight to come power , so much politics bcz it's democracy it's what we have chosen..
      For all action party need to think of election.. yes they need to save there asses even progress which initiated ...

  • @siddegowdahb5613
    @siddegowdahb5613 2 ปีที่แล้ว +1

    ಮೊದಲಿಗೆ ಸೇತುರಾಮ್ ರವರಿಗೆ ಸುಸ್ವಾಗತ 🙏

  • @ananthabhat9300
    @ananthabhat9300 2 ปีที่แล้ว +1

    Well said seturam sir

  • @manjusri6804
    @manjusri6804 2 ปีที่แล้ว +6

    If want to support BJP support. Who care

  • @dhanveerbosebts8772
    @dhanveerbosebts8772 2 ปีที่แล้ว +14

    What is your opinion on LOKPAL BILL which is Modi told on 2014 to form the bill
    1)gas price ?
    2)petrole price?
    3)demonitisation failure
    4)creating New jobs
    5)Swis bank block money
    6)farmers bill
    7)market system

  • @darshannagaraj1252
    @darshannagaraj1252 2 ปีที่แล้ว +6

    Ambani adani bagge swalap helri swamy ? Note ban adana janardan reddy madve maglu heng madda guruve
    Adhaar initiate madiddu congress alwa

  • @sadur1020
    @sadur1020 2 ปีที่แล้ว +17

    I will unsubscribe from your channel.. don't give platform to promote political agenda gaurish sir.... now every media is one or other way licking politicians shoes... it's open secret... That's why so many peoples don't watching TV news media.. they are encouraging TH-cam channels to get good contents... I hope you understand audience concern sir...

  • @sunilreddy5176
    @sunilreddy5176 2 ปีที่แล้ว +4

    Saluted for u sir

  • @yashodhara8962
    @yashodhara8962 2 ปีที่แล้ว +1

    Great judgement .

  • @harishchari2430
    @harishchari2430 2 ปีที่แล้ว

    Super Sri

  • @raghavendrakulkarni8550
    @raghavendrakulkarni8550 ปีที่แล้ว

    ಗುರುತಿನ ಚೀಟಿ ಮಹತ್ವ ಈಗ ಗೊತ್ತಾಗುತ್ತಿದೆ

  • @akshaya8475
    @akshaya8475 2 ปีที่แล้ว +14

    Sethuram sir, what about Rafale scam? What about PM care fund? What make in India concept? .....@ Gaurish sir plse dont Mix topics No politics...it will become same old days like suvarna channel

  • @TSS928
    @TSS928 ปีที่แล้ว

    Correct decision sir

  • @manjulayadav1642
    @manjulayadav1642 2 ปีที่แล้ว +1

    Supar sir👌

  • @Itsweekendbro7
    @Itsweekendbro7 2 ปีที่แล้ว +12

    Gaurish sir
    Don't loose people (subscribe) because of politics

    • @prashanthyeprash9838
      @prashanthyeprash9838 2 ปีที่แล้ว +1

      True we are going to unsubscribe

    • @sheshadrinagabhushan2790
      @sheshadrinagabhushan2790 2 ปีที่แล้ว +1

      @@prashanthyeprash9838 Sir, mostly nivu fullu video nodilla antha kanastade.. please nodi try to understand

    • @ashwathjyothinagar
      @ashwathjyothinagar 2 ปีที่แล้ว +3

      @@sheshadrinagabhushan2790 it’s Sethuraman sir view. Why are you upset with him he is only asking questions? Are you that much disturbed with PM?

    • @sureshhegde1408
      @sureshhegde1408 2 ปีที่แล้ว

      @@prashanthyeprash9838 bhaskar prasad video navu nodalla no Yake Idannu noduttiya Namagamtu gottagalla

    • @akshaya8475
      @akshaya8475 2 ปีที่แล้ว +1

      @@ashwathjyothinagar yes we are disturb by our PM, coz of privatization, coz of un performance PM

  • @srihegde8123
    @srihegde8123 2 ปีที่แล้ว +3

    Except modi talk....everything is true....

  • @ravic6403
    @ravic6403 2 ปีที่แล้ว +7

    ನಿನ್ನ ಸಪೋರ್ಟ್ ನಿಮ್ ಇಷ್ಟ....ನಮ್ ಸಪೋರ್ಟ್ ನಮ್ಗೆ...

  • @chandrakanthkc9315
    @chandrakanthkc9315 2 ปีที่แล้ว +3

    Great talking sir

  • @vikas78155
    @vikas78155 2 ปีที่แล้ว +7

    ಜಾತಿ ಮೊದಲು ಮಿಕ್ಕ ಕಾರಣವೆಲ್ಲ ತೋರಿಕೆ

    • @sureshhegde1408
      @sureshhegde1408 2 ปีที่แล้ว +1

      Government job serabekadare application nalli Modalu jatiye iruvudu 90 persent madidvaru 40 percent madidavana ondu shata agibiduttane

    • @vikas78155
      @vikas78155 2 ปีที่แล้ว

      @@sureshhegde1408 ಅಂದರೆ ಒಂದು ಜಾತಿಯ ವಿದ್ಯಾರ್ಥಿಯು 40 ಪರ್ಸೆಂಟ್ ತೆಗೆಯಲು ಇನ್ನೊಂದು ಜಾತಿಯ 90 ಪರ್ಸೆಂಟ್ ತೆಗೆದ ವಿಧ್ಯರ್ತಿಯಷ್ಟೇ ಶ್ರಮ ವಹಿಸಬೇಕಾಗುತ್ತದೆ ಎಂದರ್ಥ

    • @vikas78155
      @vikas78155 2 ปีที่แล้ว

      @@sureshhegde1408 outliers ಎಂಬ ಆಂಗ್ಲ ಪುಸ್ತಕ ಓದಿ.. ನಮ್ಮ ಸಾಧನೆಗೆ ನಮ್ಮಷ್ಟೇ ಕಾರಣ ನಮ್ಮ ಹೆತ್ತವರು..ಕುಟುಂಬ.. ಜಾತಿ.. ಸಮಾಜ

    • @sureshhegde1408
      @sureshhegde1408 2 ปีที่แล้ว +1

      @@vikas78155 adakkagiye ella. Brahmanaru government job nambikollade CA CMa software Kade hogi hesaru halaguvudu

    • @vikas78155
      @vikas78155 2 ปีที่แล้ว

      @@sureshhegde1408 ಅರ್ಥ ಆಗ್ಲಿಲ್ಲ ಏನ್ ಹೇಳ್ತಾ ಇದ್ದೀರಾ ಅಂತ

  • @saji7090
    @saji7090 2 ปีที่แล้ว +6

    What now increasing prices we are suffering

    • @rak366
      @rak366 2 ปีที่แล้ว

      Prices are rising across the world. Modi is not PM of all countries. Inflation was around 12% in UPA 2. Weren’t people suffering then? Today medicine prices are reduced. Talk about that also.

  • @shivakumarshivu4093
    @shivakumarshivu4093 2 ปีที่แล้ว +2

    Super🇮🇳👏👏👍

  • @praneshs2013
    @praneshs2013 2 ปีที่แล้ว +7

    @Gourish Sir why you are reducing the time in each episodes ?!

  • @veerans4628
    @veerans4628 2 ปีที่แล้ว

    We are all support

  • @shivarudraiahswamy4278
    @shivarudraiahswamy4278 2 ปีที่แล้ว

    ತಪ್ಪು ಹೆಜ್ಜೆಗಳನ್ನು ಪ್ರೀತಿಸುವುದು ತನ್ನ ಹೆಜ್ಜೆಗಳೆಂದೆ

  • @Evergreenlife2022
    @Evergreenlife2022 2 ปีที่แล้ว +2

    I'm a big fan of you Sir 🙏.......it takes lot of guts to say the truth on face🙌👌👍😊

  • @ಶ್ರೀಕೃಷ್ಣಶ್ರೀ
    @ಶ್ರೀಕೃಷ್ಣಶ್ರೀ 2 ปีที่แล้ว +4

    Jai modiji