HOME TOUR-'ಹೇಗಿದೆ ನೋಡಿ ಸುಂದರ ಕೃಷ್ಣ ಅರಸ್ ರಾಜಾಜಿನಗರ ಬಂಗಲೆ!'-E01-Actor Sundar Krishna Urs LIFE-

แชร์
ฝัง
  • เผยแพร่เมื่อ 2 ต.ค. 2024
  • #SundarKrishnaUrs #kalamadhyama #param
    Click on the below link to Subscribe to Kalamadhyama TH-cam Channel.
    / kalamadhyammediaworks
    www.kalamadhyama.com
    ಹಿರಿಯ ಕಲಾವಿದರಾದ ಸುಂದರ ಕೃಷ್ಣ ಅರಸ್ ಅವರ ಬದುಕಿನ ಕತೆ!ನಿಮಗಾಗಿ. ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our TH-cam Channel:
    / Kalamadhyama ಕಲಾಮ...
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyam. .
    Email us on: email: kalamadhyamachannel@gmail.com
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam TH-cam Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Kalamadhyama,Shankarnag,Malgudi Days,Kannada Film Industry,Kalamdhyama Interviews,Sundar Krishna Urs Family Interview,Sundar Krishna Urs Life,Sundar Krishna Urs Interview,Sundar Krishna Urs Son,Sundar Krishna Urs Wife,Sundar Krishna Urs Home Tour,#param,kannada movies,Kalamadhyama,Kalamadhyam Media Works,Kala Madhyama,KS Parameshwar,Savita Parameshwar,Kalamadhyama TH-cam Channel,Kalamadhyama Videos,Nagendra Urs Interview,Suresh Urs Interview

ความคิดเห็น • 311

  • @KalamadhyamaYouTube
    @KalamadhyamaYouTube  ปีที่แล้ว +67

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. th-cam.com/users/KalamadhyamMediaworksvideos

    • @hemanthkulal2950
      @hemanthkulal2950 ปีที่แล้ว +2

      Sir Vinaya Prasad madam interview maaadi haage avr home tour maadi pls 🙏🏻🙏🏻🙏🏻🙏🏻

    • @venkateshsk7918
      @venkateshsk7918 ปีที่แล้ว +2

      😡

    • @subrayap1899
      @subrayap1899 ปีที่แล้ว +2

      ಮಾನ್ಯ ಸುಂದರಕೃಷ್ಣ ಅರಸ್ ಅವರು ಅಕಾಲಿಕವಾಗಿ ಮರಣ ಹೊಂದಿದರು ಅವರ ಕುಟುಂಬ ಈಗ ಸುಸ್ಥಿತಿಯಲ್ಲಿರುವುದು ತುಂಬಾ ಸಂತೋಷದ ವಿಷಯ ತಾವು ಅವರನ್ನು ಸಂದರ್ಶನ ಮಾಡಿ ಕರ್ನಾಟಕ ಜನತೆಗೆ ತಿಳಿಸಿರುವುದು ವಂದನೀಯ

    • @pramodhgowda1094
      @pramodhgowda1094 ปีที่แล้ว +1

      @@hemanthkulal2950 1

    • @kamalmmabannur
      @kamalmmabannur ปีที่แล้ว

      K0

  • @ygcg8696
    @ygcg8696 ปีที่แล้ว +22

    ಸುಂದರ ಕೃಷ್ಣ ಅರಸು ಅವರ, ಒಂದಾನೊಂದು ಕಾಲದಲ್ಲಿ ಚಿತ್ರದ ಪೆರ್ಮಾಡಿ ಪಾತ್ರದ ಅಭಿನಯ ಅದ್ಭುತ!
    ರಾಷ್ಟ್ರಪ್ರಶಸ್ತಿ ಸ್ವಲ್ಪದರಲ್ಲಿ ಕೈ ತಪ್ಪಿತು ಅಂತ ಸುದ್ದಿ!
    🙏🏼

  • @vale46cb
    @vale46cb ปีที่แล้ว +119

    ಸುಂದರ್ ಕೃಷ್ಣ ಅರಸು ರವರು ಅದ್ಬುತ ವಾದ ನಟ.....ಕಂಚಿನ ಕಂಠ....ಅವರಿಗೆ ಸಿಕ್ಕಬೇಕಾದ ಬೆಲೆ ಸಿಗಲಿಲ್ಲ ಅನ್ಸುತ್ತೆ...

    • @prabha.rnakshatri741
      @prabha.rnakshatri741 ปีที่แล้ว +2

      Nija

    • @vale46cb
      @vale46cb ปีที่แล้ว +4

      @@prabha.rnakshatri741 ಅವರ ಅಭಿನಯ ಹಾಗೂ ಅವರ ಮಾತು ಕೇಳೋಕೆ ಚೆಂದ...

    • @k.t.venkatachala1255
      @k.t.venkatachala1255 ปีที่แล้ว +1

      You are Right 👍

  • @tharunrajanna6335
    @tharunrajanna6335 ปีที่แล้ว +37

    ಇಷ್ಟು ದಿನಕ್ಕೆ ಇವತ್ತು ಒಂದು ಕೂಡು ಕುಟುಂಬ ನೋಡಿ ತುಂಬಾ ಖುಷಿ ಆಯ್ತು. ಇವತ್ತಿನಾ ಕಾಲದಲ್ಲಿ ಅಣ್ಣತಮ್ಮಂದ್ರು ಜೊತೆಯಾಗಿ ಇರೋಕೆ.. ಆಗಲ್ಲ ಅನ್ನೋ ಪರಿಸ್ಥಿತಿಯಲ್ಲೂ ನೀವು ನಮ್ಮಂತ ಯುವಕರಿಗೆ ಮಾದರಿಯಾಗಿದ್ದೀರಿ, ದೇವ್ರು ನಿಮ್ನ ನೂರ್ ಕಾಲ ಆಯಸ್ಸು ಅರೋಗ್ಯ ಕೊಟ್ಟು ಕಾಪಾಡಲಿ. ನನಗಂತೂ ನಿಮ್ಮ ಕುಟುಂಬ ಸ್ಪೂರ್ತಿ ಆಗಿದ್ದೋಂತು ಸತ್ಯ.🙏🙏🙏🙏🙏🙏

  • @shivakumarn3939
    @shivakumarn3939 ปีที่แล้ว +20

    "ಮೂಗನ ಸೇಡು" ಚಿತ್ರದ, ನರಸಿಂಗನ ಪಾತ್ರ ಮತ್ತು "ಏಟು ಎದಿರೇಟು " ಚಿತ್ರದ ಮಂತ್ರವಾದಿ ಉಗ್ರಯ್ಯನ ಪಾತ್ರ ಸುಂದರ್ ಕೃಷ್ಣ ಅರಸ್, ಅವರು ನಿಭಾಯಿಸಿದ ರೀತಿ ಅದ್ಭುತ, ಅವರ ನಗು, ಅವರ ಡೈಲಾಗ್ 👌👌👌👌🙏🙏🙏🙏🙏

  • @pushpalokesh4337
    @pushpalokesh4337 ปีที่แล้ว +42

    ಅತ್ಯಂತ ಅಮೋಘ ನಟ ಭಯಂಕರ ಸುಂದರ್ ಕೃಷ್ಣ ಅರಸ್ ಅವರ ತುಂಬು ಕುಟುಂಬ ನೋಡಿ ತುಂಬಾ ಸಂತೋಷ ಆಯಿತು 😍🙂ಕಲಾ ಮಾಧ್ಯಮಕ್ಕೆ ಧನ್ಯವಾದಗಳು .🙏🙏

  • @yogesh21492
    @yogesh21492 ปีที่แล้ว +32

    ಕಾಮಿಡಿ ಮಾಡಲು ಪ್ರಯತ್ನಿಸಿದ ಪರಮ್ ರವರಿಗೆ ಒಂದು ಲೈಕ್ ಕೊಡಿ ಪಾ...!

  • @scorpiojustice1368
    @scorpiojustice1368 ปีที่แล้ว +45

    😍😍😍😍😍😍ಸುಂದರನೂ ಹೌದು
    ಕ್ರಿಷ್ಣನು ಹೌದು
    ಅರಸನೂ ಹೌದು 🙏 great👍👏

  • @Rohith481
    @Rohith481 ปีที่แล้ว +28

    ಎಂಬತ್ತು ,ತೊಂಬತ್ತರ ದಶಕದ ನಟರನ್ನು ಇಂದಿನ ಯುವ ಪೀಳಿಗೆ ಗೆ ಪರಿಚಯಿಸುತ್ತಿರುವ ಮತ್ತು ನಮಗೆ ನೆನಪಿಸುತ್ತಿರುವ ಕಲಾ ಮಾಧ್ಯಮಕ್ಕೆ ಧನ್ಯವಾದಗಳು🙏

  • @MohanKumar-uq6ik
    @MohanKumar-uq6ik ปีที่แล้ว +19

    ಅವರ ಕುಟುಂಬ ನೋಡಿ ಬಹಳ ಸಂತೋಷವಾಯಿತು ಹೀಗೆ ಒಟ್ಟಿಗೆ ಸುಖವಾಗಿ ಬಾಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ

  • @prabhavnagarajcreation2143
    @prabhavnagarajcreation2143 ปีที่แล้ว +110

    Villain Dialogue Made as Comedy Dialogue By Param Sir 😂😂👌👌

    • @prabhavnagarajcreation2143
      @prabhavnagarajcreation2143 ปีที่แล้ว +8

      @@Ravikumar-dn2mn It is Also An Art Sir..Param Sir is a Theatre Artist We Should Respect Him 🙏

    • @prabhavnagarajcreation2143
      @prabhavnagarajcreation2143 ปีที่แล้ว +2

      @@Ravikumar-dn2mn Ok Brother

    • @Nikk917
      @Nikk917 ปีที่แล้ว +2

      @@Ravikumar-dn2mn huchh Nan mag avnu

    • @Nikk917
      @Nikk917 ปีที่แล้ว

      ಪರಮ ನೀನ್ ಹೆಂಗ್ introduction ಕೊಡ್ತಿದಿಯ ಅಂದ್ರೆ
      ನಾಗೇಂದ್ರ ಅರಸ್ ಯಾರೋ just ಒಬ್ಬ ಸಂಕಲನಕಾರ ಅನ್ನೋತರ ಹೇಳ್ತಿದಿಯ but ಅವನಿಂದಲೇ
      ರಾಕಿಂಗ್ ಸ್ಟಾರ್ ಯಶ್ ಗೆ ಅವಕಾಶ ಕೊಟ್ಟು ರಾಕಿಂಗ್ ಸ್ಟಾರ್ ಅಂತ ಹೆಸರಿಟ್ಟಿದ್ದು ಈ ನಾಗೇಂದ್ರ ಅರಸ್ ಕಣೋ
      Nagendra URS is also a FILM DIRECTOR of
      ROCKING STAR
      YASH MOVIE
      *ROCKY*
      First do some research ಆಮೇಲೆ ಅವರ ಮನೆಗೆ ನುಗ್ಗು

    • @sanguguttedar
      @sanguguttedar 5 หลายเดือนก่อน

      😂

  • @Gnekdjidkdbbdd
    @Gnekdjidkdbbdd ปีที่แล้ว +8

    Ohhhhh 😂😂..comedy Param ..Overacting innu bitilla at 2:20 😂

  • @the-name-is-rafiq-3705
    @the-name-is-rafiq-3705 ปีที่แล้ว +18

    ವಿಡಿಯೋದಲ್ಲಿ ಬಾರೋ ಒಂದು ಫೋಟೋ ಸಂಯುಕ್ತ ಸಿನಿಮಾದು
    ಒಂದು ಒಳ್ಳೆ ವಿಡಿಯೋ ಕಾಲಮಾಧ್ಯಮ 👍

  • @bharathvm9068
    @bharathvm9068 ปีที่แล้ว +12

    ತುಂಬು ಕುಟುಂಬ ಸದಾ ಕಾಲ ಸಂತೋಷದಿಂದ ಆರೋಗ್ಯದಿಂದ ಹೀಗೆ ಇರಿ

  • @mscreationsA1
    @mscreationsA1 ปีที่แล้ว +7

    ಕನ್ನಡ ಚಿತ್ರರಂಗದ ಕಂಚಿನ ಕಂಠದ ಅನನ್ಯ ನಟ ಅಧ್ಬುತ ವಾದ ವ್ಯಕ್ತಿತ್ವ ಧನ್ಯವಾದಗಳು ಸರ್

  • @suryakeerthy2826
    @suryakeerthy2826 ปีที่แล้ว +6

    ನಮ್ಮ ಮನೆ ಪಕ್ಕದ ಮನೆ ಅವರದು.

  • @gireeshlignapura8143
    @gireeshlignapura8143 ปีที่แล้ว +8

    SUNDAR KRISHNA PHOTO IS NANJUDI KALAYNA MOVIE PHOTO SIR

  • @dineshkumardeena3831
    @dineshkumardeena3831 ปีที่แล้ว +4

    Nanu bangalore anandrao circle hathra iro S. J. R. C. College nalli odiddu.. Aavaga alli hotel Tourist antha ittu.. Alli sundarakrishna urs.. Ramakrishna... Maanu.. Srilalitha.. Etc.. Ellaru alli iroru.. Navu hudugaru hogi mathadtha idvi.. Aaga avaru mathadtha iddiddu nam jothe navu mareyoke agalla sir... Thumba snehajivi.. Great job param sir....

  • @divyanadig1925
    @divyanadig1925 ปีที่แล้ว

    Sundarkrishan aras avar sose tumbane athmeyavagi matadatare ..adre mane vichitra vagide .yella nodidru Glasses galu ..lakshavagi kattilla..manene glass adre odaduko bhaya...nann prakar param sir ..matte avaravar ist ..antu chennagidaralava khushiyayatu .avar wife nnu nodi .avar matadode chenda agittu .astu olle nataru ...avar voice great ..( Sundar Krishna aras ) ...avar ibbani karagitu .nanu nodiddeni .avar acting .avare sarisaati ... thanks nimage .

  • @sundreshe8969
    @sundreshe8969 ปีที่แล้ว +6

    😍😍😍😍😍😍
    ಸುಂದರ್ ಕೃಷ್ಣ ಅರಸ್ ಅವರು ಅವಿಭಕ್ತ ಕುಟುಂಬ ನೋಡಿ ತುಂಬಾ ಸಂತೋಷ ವಾಯಿತು ❤️

  • @chandraiahvenkatalavm242
    @chandraiahvenkatalavm242 ปีที่แล้ว +4

    ಇಂದಿನ ದಿನಗಳಲ್ಲೂ ಈ ರೀತಿ ತುಂಬು ಕುಟುಂಬ ಅಪರೂಪ ಸಂತೋಷ ವಾಗುತ್ತೆ ಒಳ್ಳೆದಾಗಲಿ ಆ ಕುಟುಂಬಕ್ಕೆ

  • @BASAVARAJrk7
    @BASAVARAJrk7 ปีที่แล้ว +4

    ಬೆಡ್ ರೂಮ್ ನಲ್ಲಿ ಇರುವ ಸುಂದರ್ ಕೃಷ್ಣ ಅರಸ್ ಅವರ ಪೋಟೋ ಸಂಯುಕ್ತ film ನಲ್ಲಿ ಇದ್ದ ಪೋಟೋ ಸರ್ ಅದು

  • @subhashbadiger4851
    @subhashbadiger4851 4 หลายเดือนก่อน +1

    ಹಳೆ ಕಲಾವಿದರ ಪರಿಚಯ ವಿಭಿನ್ನ ವಾಗಿ, ಅವರ, ವಾಸ, ಅವರ ಮನೆ, ಅವರ ಸಮಾಧಿಗಳನ್ನು, ಮತ್ತು ಕಲಾ ವಿದರ, ಕುಟುಂಬ ದ, ಬಗ್ಗೆ, ವಿಸ್ತರವಾಗಿ ತಿಳಿಸಿ ದೃಶ್ಯ ಮೂಲಕ, ತೋರಿಸುವ, ಕಲಾ ಮಾಧ್ಯಮ ತಂಡಕ್ಕೆ, ಧನ್ಯವಾದಗಳು. 🌹🙏🙏🌹

  • @premashredhar8793
    @premashredhar8793 ปีที่แล้ว +4

    ಕೂಡುಕುಟುಂಬ ಸಂತೋಷವಾಯಿತು
    ಒಳ್ಳೆ ಸೊಸೆ

  • @pavs7827
    @pavs7827 ปีที่แล้ว +43

    We are actually 90s kids....we have seen Sundar Krishna sir movies....we can't believe they passed away in 1993 only but sir is still green in our mind,👌

  • @vinuwin4385
    @vinuwin4385 ปีที่แล้ว +5

    Sir arundathi mam interview madi about shankarnag sir

  • @ravindra5450
    @ravindra5450 ปีที่แล้ว

    Super excited 👌💐💐💐💐

  • @pavs7827
    @pavs7827 ปีที่แล้ว +4

    7:02 ನಂಗೆ ಗೊತ್ತು ಆ ಫೋಟೋ ಯಾವ ಮೂವಿ du ಅಂತ.... ಅದು ಆನಂದ್ ಮೂವೀ ನಡೆಯುವಾಗ sir ತಗೊಂಡಿರೋ ಫೋಟೋ....😍😍

  • @shivashivu949
    @shivashivu949 ปีที่แล้ว +4

    ಅಣ್ಣ ಕನ್ನಡಿಗರು.ಯಾವತ್ತೂ ಅರಸ್.ಅಣ್ಣ.ಮರೆಯಲು ಸಾಧ್ಯವಿಲ್ಲ ಜೈ.ಸುಂದರ್.ಕೃಷ್ಣ ಅರಸ್.ಜೈ.ಕನ್ನಡ ನಾಡಿನ.ಕಂಚಿನ ಕಂಠ
    .

  • @suprithkumarr3991
    @suprithkumarr3991 ปีที่แล้ว +4

    Mane thumba chenagidhe . Sundar krishnaarasu avara smile chengidhesuper

  • @Hypocritial
    @Hypocritial ปีที่แล้ว +8

    Sundar Krishna Urs's role as Dr.Paul in Banker Margayya can't be forgotten so is his role in "Etu eduretu"

  • @PraveenKumar-ll7dw
    @PraveenKumar-ll7dw ปีที่แล้ว +12

    I am great fan of his voice. Thanks for making this video of sandalwood legend Sundar Krishna Aras. All the best sir.

  • @TowardsSuccessPoint
    @TowardsSuccessPoint ปีที่แล้ว +3

    Aadaru jaag tumbaane waste maadi Mane kattiddare

    • @kishorekulkarni8258
      @kishorekulkarni8258 ปีที่แล้ว +1

      Houdu Bengalurinalli Brahmins house bitre ulida maneyavar house yella hinge

  • @puttalakshmikalegowda9213
    @puttalakshmikalegowda9213 ปีที่แล้ว +4

    ಸಿಟಿಯಲ್ಲಿ ಅವಿಭಕ್ತ ಕುಟುಂಬ ನೋಡಿ ನಿಜ್ವಾಗ್ಲೂ ಖುಷಿ ಆಯ್ತು.🙏🏼🙏🏼🙏🏼

    • @Harish-wt5bh
      @Harish-wt5bh ปีที่แล้ว

      ಹಳೆ ಮನೆ ಹೊಡೆದು ಹಾಕಿ ನಾಗೇಂದ್ರ ಅರಸ್ ಕಟ್ಟಿರೋದು ಪ್ರಕಾಶ ನಗರ

  • @lidiyanavaya5543
    @lidiyanavaya5543 3 หลายเดือนก่อน +1

    Sundarakrishna urs voice&dialogue, ilike it. 👌👌👌👌👌👌.

  • @sangameshwarasg
    @sangameshwarasg 4 หลายเดือนก่อน +1

    ಸುಂದರ್ ಕೃಷ್ಣ ಅರಸ್ ಅವರ ಮನೆ ನೋಡಿ ಮುತ್ತು ಅವರ ಧರ್ಮಪತ್ನಿ ನೋಡಿ ಬಹಳ ಸಂತೋಷವಾಯಿತು ಧನ್ಯವಾದಗಳು ಸರ್

  • @mohanraok6138
    @mohanraok6138 ปีที่แล้ว +3

    ಸುಂದರ್ ಕೃಷ್ಣ ಅರಸ್ ರವರು ಮತ್ತೆ ಮತ್ತೆ ಹುಟ್ಟಿ ಬರಲಿ

  • @somashekara6122
    @somashekara6122 ปีที่แล้ว +2

    ಒಳ್ಳೆಯ ಸೊಸೆ, ತುಂಬು ಕುಟುಂಬ ಒಳ್ಳೆಯದಾಗಲಿ......from mandya

  • @manjudevikamanju8008
    @manjudevikamanju8008 ปีที่แล้ว +3

    Thanku ಪರಮ್ ಸರ್ ನಾನು ಇವರ ಬಗ್ಗೆ ತುಂಬಾ ಕೇಳಿದೆ ಇವರ ಬಗ್ಗೆ ಮಾಹಿತಿ ತಿಳಿಸಿ ಅಂತ 🙏🏻🙏🏻ತುಂಬು ಹೃದಯದ ಧನ್ಯವಾದಗಳು ಸರ್

  • @sridhara.nagalikarsridhara2815
    @sridhara.nagalikarsridhara2815 ปีที่แล้ว +4

    7:02 ಸೆಕೆಂಡ್, ಸಂಯುಕ್ತ ಮೂವಿ ಫೋಟೋ

  • @surabhishridhar9669
    @surabhishridhar9669 ปีที่แล้ว +2

    Nice senior sister in law
    Nagendra urs sir very lucky good family wife

  • @doncorleone3901
    @doncorleone3901 ปีที่แล้ว +2

    The funniest thing in this whole video is the software "damager" in meeting even when media is at their home. We all know what the damagers do in the "meetings", eddu barappa saaku, kandidivi 🤣🤣🤣

  • @Specialckm
    @Specialckm ปีที่แล้ว +3

    *ಸಾಮಾನ್ಯರಲ್ಲಿ ಸಾಮಾನ್ಯರಂತೆ ಇರುವರು ನಾಗೇಂದ್ರ ಅರಸ್ ಸರ್ ತುಂಬ ಕುಷಿ ಆಯ್ತು ಅವರ ಜೊತೆ ಒಂದು ಸಿನಿಮಾ ಮಾಡಿದ್ದೇವೆ "ಗೊಂಬೆರಾಮ" ತುಂಬಾ ಸಮಯ ಕಳೆದಿದ್ದೇನೆ ಅಧ್ಬುತ ವ್ಯಕ್ತಿ ಹಾಗೆ ಕಲಾವಿದರು ನಿಮಗೆ ಒಳ್ಳೆಯದಾಗಲಿ ಸರ್* 🙏

    • @nishugowda6172
      @nishugowda6172 ปีที่แล้ว +1

      Samanyare avru. Kalavidaru aste.

  • @surabhishridhar9669
    @surabhishridhar9669 ปีที่แล้ว +1

    Sheela akka very beautiful sosey acting made salpa sudharani thara face

  • @lakshmic.n3437
    @lakshmic.n3437 ปีที่แล้ว +1

    ಸುಂದರ ಕೃಷ್ಣ ಅರಸ್ ಅವರೊಬ್ಬ ಅದ್ಭುತ ಕಲಾವಿದ 👌 ಅವರ ಧ್ವನಿ ವಿಶಿಷ್ಠವಾದದ್ದು 👌 ಅವರ ಕುಟುಂಬದವರ ಪರಿಚಯ ಮಾಡಿಸಿದ ನಿಮಗೆ ಧನ್ಯವಾದಗಳು ಸಾರ್ 🙏

  • @srikanthningappa9593
    @srikanthningappa9593 ปีที่แล้ว +3

    Best wishes to ಸುಂದರರಾಜ್ ಆರಸ್ ಸರ್ ಫ್ಯಾಮಿಲಿ. Happy to see you are all in Joint family. Stay together, Stay blessed, Stay Happy.

  • @vidhyal223
    @vidhyal223 ปีที่แล้ว +2

    ಇಂಥ ಕಲಾವಿದರು ಸಿಕ್ಕರೆಯೆ ,,,ಅರಸ್ ರವರು ಶಂಕರ್ ನಾಗ್ ಸಿನಿಮಾ ನೋಡುದೆ ಚೆಂದ

  • @AnilKumar-eo1wi
    @AnilKumar-eo1wi ปีที่แล้ว +4

    ಕೂಡು ಕುಟುಂಬ ನೋಡಿ ಖುಷಿ ಆಯಿತು....

  • @jayaprakashshetty9089
    @jayaprakashshetty9089 ปีที่แล้ว +1

    ಖಳನಾಯಕರಲ್ಲೇ ಖಳನಾಯಕ ನಮ್ಮ ಸುಂಧರಕೃಷ್ಣ ಅರಸ್(ನಟನೆಯಲ್ಲಿ 😊)ಅಕ್ಕ ಚೆನ್ನಾಗಿ ಮಾತನಾಡಿದರು.ಕಲಾಮಾಧ್ಯಮಕ್ಕೆ ಧನ್ಯವಾದಗಳು 🙏

  • @ravikumarbagvali9412
    @ravikumarbagvali9412 ปีที่แล้ว +1

    ido nimage mukkoti kannadigara paravaagi...nimma videogaligaagi..namanagalu

  • @basavarajkattimani4768
    @basavarajkattimani4768 ปีที่แล้ว +7

    Hi, Parmesh, pls study about personalities you interview, like when they are born, achievements and other things, because i watched in many of your interview , you express surprise when you know some facts. in this interview, you don't know when Urs sir died.

    • @kartikkrishnaswamy3487
      @kartikkrishnaswamy3487 ปีที่แล้ว

      Very True. A good presenter is one who does homework about basic facts of the person.

    • @ambition4all
      @ambition4all 2 หลายเดือนก่อน

      🤣 on the same forum retired justice Santoh Hegde sir, Revathi Kamath has been featured...and a low class murderers who served 24 years in prison has been interviewed 🤦🏽‍♂️

  • @Mangalore_poojary
    @Mangalore_poojary ปีที่แล้ว +2

    Avrdu voice chennagide ma'am du...

  • @vijaychandrav7849
    @vijaychandrav7849 ปีที่แล้ว +1

    ಸಾರ್ ದಯವಿಟ್ಟು ನಮ್ಮ ಕೋಕಿಲ ಮೋಹನ್ ಅವರನ್ನ ಒಂದು ಸಲಿ ಮೀಟ್ ಮಾಡಿ ಸರ್

  • @rupeshaaradhya8666
    @rupeshaaradhya8666 ปีที่แล้ว +4

    ಕಂಚಿನ ಕಂಠದ ನಟ ಅದ್ಭುತ ಕಲಾವಿದ
    ನಮ್ಮ ಅರಸ್ ಸರ್

  • @piyupats9048
    @piyupats9048 ปีที่แล้ว +2

    No one can replace these old villains...

  • @sachinacharya6255
    @sachinacharya6255 ปีที่แล้ว +4

    Banker Margayya🔥🔥Sundar Krishna sir acting was benki performance 🔥🔥What an movie👌Lokesh sir vs Sundar Sir🔥🔥

  • @mallikarjunamv3556
    @mallikarjunamv3556 ปีที่แล้ว +1

    ಸುಂದರ ಕೃಷ್ಣ ಅರಸ್ ಅದ್ಭುತ ನಟ. ಕಂಚಿನ ಕಂಠದ ಪೋಷಕ ನಟ. ನನ್ನ ನೆಚ್ಚಿನ ನಟರು.

  • @beautifulpoem5283
    @beautifulpoem5283 ปีที่แล้ว +7

    ಅದ್ಭುತ ಮನೆ

  • @arunasrinivas524
    @arunasrinivas524 ปีที่แล้ว +2

    ಒಳ್ಳೆ ಪರಿಚಯ ಧನ್ಯವಾದಗಳು 🙏👍

  • @krishnadestiny
    @krishnadestiny ปีที่แล้ว +4

    Etu Eduretu movie nice

  • @ILOVEYOU-bs1hi
    @ILOVEYOU-bs1hi ปีที่แล้ว

    ಗುರುಗಳೇ ಮನೆಯ ಮುಂದುಗಡೆ ಬೋರ್ಡಿನಲ್ಲಿ 888 ಯಾಕೆ ಬರೆದಿದ್ದಾರೆ ಅಂತ ತಿಳಿಸಿ

  • @y.m.mahadeva3706
    @y.m.mahadeva3706 ปีที่แล้ว +1

    Raghavendra Urs is working in IBM. I know him very well.

  • @prakashdoddalingegowda1030
    @prakashdoddalingegowda1030 ปีที่แล้ว +1

    ಸುಂದರ ಕೃಷ್ಣ urs ಕನ್ನಡದ ಅತ್ಯುತ್ತಮ ಕಲಾವಿದರು, ಅವರು ಇನ್ನೂ ಹಲವು ವರ್ಷ ನಮ್ಮೊಡನೆ ಇರಬೇಕಿತ್ತು

  • @Eaglespirit6675
    @Eaglespirit6675 ปีที่แล้ว +2

    I like so much, Sundar Krishna urs sir versatile acting.. especially in janma janmadha anubhandha &(leyy aydha in etige edhuretuuu)😊

  • @poornapoorna6724
    @poornapoorna6724 ปีที่แล้ว

    Uttuvalli aras aliyaz sundarkrishna aras Namma urinavru...chamarajnagar district uttuvalli village

  • @geetabadiger8697
    @geetabadiger8697 ปีที่แล้ว +1

    So very nice super.....Super.....👍👍👍👍👍
    Kalamadhyama blog you tube channel.....👌👌🙏🙏🙏🙏🙏

  • @sindhun981
    @sindhun981 2 หลายเดือนก่อน +1

    Avara nagu tumba ishta agtittu

  • @ajayamuthenateneavaru3838
    @ajayamuthenateneavaru3838 ปีที่แล้ว +3

    ಕಂಚಿನ ಕಂಠದ ಅದ್ಬುತ ನಟ ಸುಂದರ ಕೃಷ್ಣ ಅರಸ್ ಸರ್

  • @mohanraok6138
    @mohanraok6138 ปีที่แล้ว +3

    Very super excellent ಪರಂ

  • @kuvisha2190
    @kuvisha2190 ปีที่แล้ว +1

    ಅದ್ಭುತ ಖಳನಾಯಕ, ಮೇರುನಾಯಕ ಸುಂದರಕೃಷ್ಣ ಅರಸ್ ನಟನೆ 👌

  • @shreeindradutt969
    @shreeindradutt969 ปีที่แล้ว

    ನಾಗೇಂದ್ರ ಅರಸ್ ಸರ್ ಅವರ ಒಂದು ಕಾಲದ ಅಸ್ಸಿಸ್ಟಂಟ್ ಡೈರೆಕ್ಟರ್ ನಾನು...

  • @krish7240
    @krish7240 4 หลายเดือนก่อน +1

    Param uncle 😂😂

  • @preeti343ify
    @preeti343ify ปีที่แล้ว +7

    Good to see everyone together 😊...

  • @CInKannada
    @CInKannada ปีที่แล้ว

    You haven't collected any info, just walked in there. Sad!

  • @harishatd4045
    @harishatd4045 ปีที่แล้ว

    Avr mane li enide ree... Avr wife jote maataadsi... Avr experience keli...

  • @krishnacvkrishnacv8258
    @krishnacvkrishnacv8258 ปีที่แล้ว +1

    I love Sundar Krishna URS sir , super super 👌👏👌 happy , rajendra urs (son) very good man my boss 👍

  • @Tirupati-gw6vg
    @Tirupati-gw6vg ปีที่แล้ว +2

    ಸುಂದರ್ ಕೃಷ್ಣ ಅರಸು ವಾಯ್ಸ್

  • @sapnap8720
    @sapnap8720 ปีที่แล้ว +3

    Etu eduretu what a movie what a brilliant actor hats off

  • @vaishnaviveereshgurubasayy3645
    @vaishnaviveereshgurubasayy3645 ปีที่แล้ว

    Param sir nivu nijavagiyu Satya da kade edre vinod Raj lilavati maga avaru yara maga anta tilisi nivu nijavagiyu gandastana edre

  • @trust1215
    @trust1215 ปีที่แล้ว +1

    v nice house & ಗ್ರೇಟ್ joint family 🙏🙏🙏🙏🙏

  • @shashikala8157
    @shashikala8157 ปีที่แล้ว +1

    I know his home,we went to his home when we were young,
    Our area prakash Nagar

  • @mamathar858
    @mamathar858 ปีที่แล้ว +3

    One of my favourite Sundar krishna Sir

  • @sanvi7355
    @sanvi7355 ปีที่แล้ว +1

    Hi sir nimma bagge vijyakaranatka pepper nalli bandide sir I m so happy 😊

  • @nischita_tc
    @nischita_tc ปีที่แล้ว +3

    Wow Glass House

  • @YashFan5
    @YashFan5 ปีที่แล้ว

    Param sir nevu great dodda actor mane torseddera,,,

  • @smartlinkstechlabs9851
    @smartlinkstechlabs9851 ปีที่แล้ว +9

    I used to stay in their house when my mother used to go to office. Sir and madam both liked me so much, because they didn't have a girl child. Really both are such amazing people. Also I used to play with his kids. I am not in touch now. Good to see them through Kalamadhyama. Thanks

    • @kavyacloud9
      @kavyacloud9 ปีที่แล้ว +2

      Punya madidira nivu❤️🙏

    • @nishugowda6172
      @nishugowda6172 ปีที่แล้ว

      @@kavyacloud9 so antora family jote parichaya illa andre naavella paapa madidivi antana

    • @doncorleone3901
      @doncorleone3901 ปีที่แล้ว +2

      @@nishugowda6172 paapa maadilde idre intha negative attitude nimge barak sadhya irlilla.

    • @kavyacloud9
      @kavyacloud9 ปีที่แล้ว

      @@nishugowda6172 *astu dodda Àctor and mahan vayakti nodidare alva adikke heliddu*

  • @Raghuu123
    @Raghuu123 4 หลายเดือนก่อน

    Sundar krishna URS namma zille chamarajanagarada uttavalli yavaru

  • @ajeethkumar6616
    @ajeethkumar6616 5 หลายเดือนก่อน

    ಅತ್ತೆ ಮತ್ತು ಸೊಸೆ ಅಂದ್ರೆ ಹೀಗೆ ಇರ್ಬೇಕು ಮತ್ತು ಕೂಡು ಕುಡುಂಬ

  • @arshadarshu937
    @arshadarshu937 ปีที่แล้ว

    Amele ! Takka shikshe avru anbavstare annodanna helbedi ,,, avru kalavidaru avrge helkodo dlg avrugalu heltare aste ,,, keelagi nodbedi,,, hero galgadre enu helalla nimdella iste swamy ...elrnanu onde tara nodi 😌😌

  • @surabhishridhar9669
    @surabhishridhar9669 ปีที่แล้ว +1

    Sheela akka very good sosey 👍

  • @dr.chikkahejjajimahadev2348
    @dr.chikkahejjajimahadev2348 ปีที่แล้ว +1

    ಸುಂದರವಾದ ಮನೆ. ಬಹಳ ಸಂತೋಷವಾಯಿತು.

  • @manjuulla1882
    @manjuulla1882 3 หลายเดือนก่อน

    ಸುಂದರ ಕೃಷ್ಣ ಅವರಿಗೆ ಅವರ ಕುಟುಂಬ ನೋಡಿ ತುಂಬಾ ಸಂತೋಷವಾಯಿತು ಅವರಿಗೊಂದು ನನ್ನ ದೊಡ್ಡ ನಮಸ್ಕಾರಗಳು❤❤❤❤❤❤

  • @impanamudda9852
    @impanamudda9852 ปีที่แล้ว +2

    Wow super interior ventilation

  • @kartikkrishnaswamy3487
    @kartikkrishnaswamy3487 ปีที่แล้ว

    Sundar Krishna Urs - The Man with the baritone voice. His most amazing performances were in the following movies :
    Ondanondu Kaladalli
    Seetha Ramu
    Auto Raja
    Etu Ediretu
    Nyaya Neethi Dharma
    Janma Janmada Anubandha
    Simhada Mari Sainya
    Mareyada Haadu
    Mareyalaagada Kathe
    Tony
    Ibbani Karagithu
    Banker Margayya
    Gandu Bherunda
    Praja Prabhuthva
    Samyuktha
    Hendthighelbedi
    Nanjundi Kalyana
    Mruthyunjaya
    Saptapadi

  • @SD-ld5lz
    @SD-ld5lz ปีที่แล้ว +1

    Full of glass, home looks scary

  • @santuwithu7
    @santuwithu7 5 หลายเดือนก่อน

    ತುಂಬು ಕುಟುಂಬ ನೋಡೋದೇ ಚೆಂದ ❤ ಸುಂದರ್ ಕೃಷ್ಣ ಅರಸ್ ಅವರ ಕುಟುಂಬ ಹೀಗೆ ತುಂಬಾ ಒಗ್ಗಟ್ಟಾಗಿ, ಖುಷಿಯಾಗಿ ಇರಿಲಿ ಅಂತ ದೇವರಲ್ಲಿ ನನ್ನ ಪ್ರಾರ್ಥನೆ

  • @rajappamr1159
    @rajappamr1159 ปีที่แล้ว

    Awesome wice, will power wice Hanerable Hunsur Sundarkrishna ursu Grate Artist thank you Navamber,Kannada Nadina Subhodaya,paramji & Janapriaya Viksha Maharayare dtd 01/11/22

  • @kumarsawamyks5778
    @kumarsawamyks5778 ปีที่แล้ว

    Super ❤️❤️ urs,,,,,,,,,,,,nagedhra,urs,,,,,, Suresh urs,H,D,kote kolagala , Mysore,shubvagalee jai,Rajamnethna

  • @vintagewatches6025
    @vintagewatches6025 ปีที่แล้ว

    30X50 site... which face... what is rate/sq foot. Stop all this materialistic nonsense

  • @ALAN_hoopa
    @ALAN_hoopa ปีที่แล้ว +1

    I am also a big fan of Sir Actor Sundara Krishna urs, voice is àmazing.