'ನಟಿ ಕಲ್ಪನಾ ಲವ್, ದುರಂತ ಸಾವು! ರೋಚಕ ವಿವರ ಬಿಚ್ಚಿಟ್ಟ ಗೆಳತಿ!-E03-Actress Jayalakshmi Patil-Kalamadhyama

แชร์
ฝัง
  • เผยแพร่เมื่อ 6 ก.พ. 2025
  • Kalamadhyama Contact Details:
    WhatsApp No: 7411992697
    Only Emergency Contact: 9008099686
    #jayalakshmipatil #hometour #kannadaactor #kannadainterviews #kalamadhyama #param
    Click on Subscribe to get all our Video Notifications. Its 100% Free.
    / @kalamadhyamayoutube
    ವೃತ್ತಿ ರಂಗಭೂಮಿಯ ಹಿರಿಯ ಕಲಾವಿದೆ, ಸಿನಿಮಾ ಧಾರಾಹಿ ಮೂಲಕ ಮನೆಮಾತಾದ ಜಯಲಕ್ಷ್ಮಿ ಪಾಟೀಲ್ ಅವರ ಬದುಕಿನ ಕತೆ ನಿಮಗಾಗಿ. ಈ ಅಪರೂಪದ ಸಂದರ್ಶನ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
    Kannada Actress Jayalakshmi Patil Life Story & Interview.
    About Kalamadhyama:
    We are Kalamadhyama Media Works, a Video productions & Online Book sales Firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & all kinds of Literature books more...
    Our Official Website:
    Subscribe to Our TH-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA TH-cam CHANNEL:
    If you enjoyed this video, please consider supporting KALAMADHYAMA TH-cam CHANNEL by joining our membership community on TH-cam by hitting the ‘join’ button below or on the home page. For more info, check out the links below.
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Life Story Interview, Kannada actress Jayalakshmi Patil Interview, Kalamadhyama Interview, Kannada actress Jayalakshmi Patil LIFE, Kannada Videos, Kannada actress Jayalakshmi Patil Films, actress Jayalakshmi Patil Serial, Ramachari Kannada Serial, Vrutti Rangabhoomi actress Jayalakshmi Patil, Helen Kannada actress, Bangalore Nagarathnamma, Gudigeri Basavaraj, Kannada Drama, Kalamadhyam Media Works, KS Parameshwar, Savita Param, Kalamadhyama TH-cam Channel, Kalamadhyama Video,

ความคิดเห็น • 287

  • @KalamadhyamaYouTube
    @KalamadhyamaYouTube  7 หลายเดือนก่อน +133

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    th-cam.com/users/KalamadhyamMediaworksfeatured

    • @Sindhubhat22
      @Sindhubhat22 7 หลายเดือนก่อน +6

      😊😊😊

    • @RamadeviBA
      @RamadeviBA 7 หลายเดือนก่อน +4

      Dx13😅 ❤❤​@@Sindhubhat22

  • @srikanthamnagendrashastry9616
    @srikanthamnagendrashastry9616 7 หลายเดือนก่อน +128

    ಗಂಜಿ ಪ್ರಸಂಗವಂತೂ ಕಣ್ಣೀರು ತರಿಸಿತು. ಕಲಾವಿದ ಕಲೆಯಲ್ಲಿ ಶ್ರೀಮಂತ: ಹಣದಲ್ಲಿ ಬಡವ
    ಎಂಥ ವಿರೋಧಾಭಾಸ ಇದು.
    ಈ ತಾಯಿಗೆ ನನ್ನ ನಮಸ್ಕಾರ 🙏🏻🙏🏻

  • @KRISHNAMURTHY-wi6my
    @KRISHNAMURTHY-wi6my 7 หลายเดือนก่อน +152

    ಇವರ ಮಾತನ್ನು ಕೇಳುವುದೇ ಚೆನ್ನ.... ಒಂತರಾ ಇವರ ಧ್ವನಿ ಕೂಡ ಕಲ್ಪನಾ ಅವರ ತರ ಇದೇ... ಇವರು ಪಟ್ಟ ಕಷ್ಟಗಳನ್ನು ಕೇಳಿದಾಗ ನಿಜಕ್ಕೂ ಇವರು ನಮ್ಮ role ಮಾಡೆಲ್... ಅವರ ಮುಖದಲ್ಲಿ ನಗು, ಮಾತಾಡುವ ರೀತಿ ಅದ್ಭುತ... W🙏🏽

  • @premanandcscs8251
    @premanandcscs8251 7 หลายเดือนก่อน +60

    ಸ್ಪಷ್ಟ ಉಚ್ಚಾರಣೆ, ಒಳ್ಳೇ ಕನ್ನಡ, ಇವರಿಗೆ ವಯಸ್ಸೆ ಆಗಿಲ್ಲ... Soooper interview ಹಳೇ ಕಲಾವಿದರು great. ಮಗುವಿನ ಊಟಕ್ಕೂ ಎಷ್ಟು ಕಷ್ಟ , ಅದನ್ನೂ positive ಆಗಿ ಕಾಣೋ ಗುಣ

  • @MohammadAli-vj9ee
    @MohammadAli-vj9ee 7 หลายเดือนก่อน +67

    😭😭ತುಂಬಾ ಕಷ್ಟಾ ಜೀವನಾ ಮಾಡೋದು 🙏🙏ಪಾಟೀಲ್ ಮೇಡಂ ಪರಿಚಯ ಮಾಡಿಸಿದ್ದಕ್ಕೆ ಕಲಾ ಮಾಧ್ಯಮ ಕ್ಕೆ 🙏🙏

  • @annapurnak4496
    @annapurnak4496 7 หลายเดือนก่อน +71

    ಗಂಡನ ಬಗ್ಗೆ ನೀವು ಹೇಳಿದ ಮಾತು ನಿಜ, ಒಳ್ಳೆಯ ಗಂಡ ಸಿಗುವುದೇ ಹೆಣ್ಣಿನ ಪುಣ್ಯ, ಒಳ್ಳೆಯ ಹೆಂಡತಿ ಪುರುಷನ ಭಾಗ್ಯ. ಕಲೆಗೆ ತಮ್ಮನ್ನು ಅರ್ಪಿಸಿಕೊಂಡ ಅಪರೂಪದ ಕಲಾವಿದೆ, Good luck Madam. 🙏

  • @gkkannada6536
    @gkkannada6536 7 หลายเดือนก่อน +72

    ಪರಮ್ ಸರ್ ಇವರ ಸಂದರ್ಶನ ಸರಣಿ ಬೇಗ ಮುಗಿಸಬೇಡಿ...ರಂಗಭೂಮಿಯ ಒಳ ಹೊರಗು ಬಲ್ಲವರು ಇವರು. ಇವರ ಮಾತು ಕೇಳುವುದೇ ಒಂದು ಆನಂದ❤❤

  • @gubbacchi10
    @gubbacchi10 7 หลายเดือนก่อน +8

    Very good interview. She mimicked kalpana,'s voice so accurately. Every time v get to know interesting facts about kalpana

  • @bbpatil9738
    @bbpatil9738 7 หลายเดือนก่อน +20

    ಗಗನ ಕುಸುಮ ದುರಂತದಲ್ಲಿ ಮಾಯವಾಯಿತು. ಇಂತ‌ ಕಲಾವಿದೆಯನ್ನು‌ ಪಡೆದ ನಾವೇ ಧನ್ಯರು

  • @grettaalmeida3612
    @grettaalmeida3612 7 หลายเดือนก่อน +30

    ಇವರ ಕಷ್ಟವನ್ನು ಕೇಳಿ ಕಣ್ಣಲ್ಲಿ ನೀರು ತುಂಬಿ ಬಂತು 😢 ❤🎉

  • @radharajan4550
    @radharajan4550 7 หลายเดือนก่อน +6

    ಅದ್ಭುತ ಕಲಾವಿದರ ಅದ್ಭುತ ಸಂದರ್ಶನ,ಅವರ ನೆನಪಿನ ಶಕ್ತಿಗೆ ನಮ್ಮ ನಮನ🙏🙏🙏🙏

  • @ratankumargobbi8950
    @ratankumargobbi8950 7 หลายเดือนก่อน +4

    ನಿಮ್ಮ ವಿವರಣೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಮೇಡಂ. ನಿಮ್ಮ ಅಂದಿನ ಕಷ್ಟ ಕೇಳಿ ತುಂಬಾ ಮನಸ್ಸು ನೋಂದಿದೆ . ಇಂದಿಗೂ ಕಲ್ಪನಾ ಅವರ ನೆನಪು ಕಾಡ್ತಾ ಇದೆ. ನಾಟಕ ಕಂಪನಿಯಲ್ಲಿ ಪಾತ್ರ ಮಾಡಿದ್ದೇ, ಅವರ ಪ್ರಾಣಕ್ಕೆ ಮುಳು ವಾಯಿತು ಅನಿಸುತ್ತೆ.

  • @manasaairani9103
    @manasaairani9103 7 หลายเดือนก่อน +31

    ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 👌

  • @satappabennoli7447
    @satappabennoli7447 6 หลายเดือนก่อน +6

    ರಾಮಾಚಾರಿ ಸೀರಿಯಲ್ ನಲ್ಲಿ ಸೂಪರ್ ಪಾತ್ರ ಮಾಡಿದ್ದೀರಾ ಅಮ್ಮ 🙏🙏

  • @rajeevarashmi748
    @rajeevarashmi748 7 หลายเดือนก่อน +14

    ಸತ್ಯವಾಗಿ ಎಂತಹ ಕಂಠ ಅಮ್ಮ,ಕೇಳುತ್ತಿದ್ದರೆ ಕೇಳುತ್ತಲೆ ಇರಬೇಕು ಅನ್ನ್ಸತ್ತೆ ❤😊

  • @basavarajkudagi8506
    @basavarajkudagi8506 7 หลายเดือนก่อน +2

    ನಾನು ಉತ್ತರ ಕರ್ನಾಟಕದವಳು...ಇಳಕಲ್ ನಮ್ಮೂರು ನಾನು ಚಿಕ್ಕವಳಿದ್ದಾಗ ತುಂಬಾ ನಾಟಕ ಕಂಪನಿಗಳು ಬರ್ತಾ ಇದ್ವು.ನಮ್ಮೂರಲು ಈಗಲೂ ತುಂಬಾ ನಾಟಕ ಕಲಾವಿದರು ಇದ್ದಾರೆ. ಇವರ ಕಥೇಕೇಳಿ ತುಂಬಾ ನೋವಾಯಿತು.ನಿಮಗೆ ಆ ದೇವರು ನೂರ್ ಕಾಲ ಸುಖವಾಗಿ ಇಡಲಿ.

  • @hemanths9891
    @hemanths9891 6 หลายเดือนก่อน +7

    ಅಕ್ಕಾ ತುಂಬಾ ಚೆನ್ನಾಗಿ ಮಾತಾದಿದ್ದಾರೆ
    ಧನ್ಯವಾದಗಳು

  • @MantuKulagod
    @MantuKulagod 7 หลายเดือนก่อน +22

    ವಿಜಯಪುರ ಜಿಲ್ಲೆಯ ಒಬ್ಬ ಅದ್ಬುತ ಕವಿ ಬರಹಗಾರ ಸಾಳುಂಕೆ ಅವರನ್ನ ನೆನೆಸಿಕೊಂಡಿದಕ್ಕೆ ಧನ್ಯವಾದ ಮೇಡಂ

  • @vincentfernandes1328
    @vincentfernandes1328 7 หลายเดือนก่อน +14

    ಕಲಾ ಮಾಧ್ಯಮಕ್ಕೆ ಧನ್ಯವಾದಗಳು ವಯಸ್ಸಾದರೂ ಸ್ಪಷ್ಟ ಉಚ್ಚಾರಣೆ ಕನ್ನಡ ಭಾಷೆಯ ಮೇಲೆ ಅಭಿಮಾನ ಇಂತಹ ಕಲಾವಿದರನ್ನು ಸಂದರ್ಶನ ಮಾಡಿದ ನಿಮಗೆ ಧನ್ಯವಾದಗಳು

  • @thyagaraj665
    @thyagaraj665 7 หลายเดือนก่อน +10

    ಉತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್ 👃 ಇಂತಿ ಬೆಂಗಳೂರು

  • @vijayalakshmikv2357
    @vijayalakshmikv2357 6 หลายเดือนก่อน +4

    She is so sweet, laughs tell her own sorrows...😢

  • @ShashikalaSwami28
    @ShashikalaSwami28 7 หลายเดือนก่อน +20

    ರಂಗಭೂಮಿ ತಾಯಿ ನಮ್ಮ kalpana ಅಮ್ಮ 🙏🙏

  • @ArunaKumari-cg5oe
    @ArunaKumari-cg5oe 7 หลายเดือนก่อน +7

    She is very respected women, pure heart

  • @vijayakrishnamurthy5890
    @vijayakrishnamurthy5890 7 หลายเดือนก่อน +17

    ರಂಗ ಭೂಮಿಯ ಒಳಗನ್ನ, ಪಟ್ಟ ಕಷ್ಟವನ್ನ ಸ್ಪಷ್ಟ ಕನ್ನಡದಲ್ಲಿ ತೆರೆದಿಟ್ಟ ಕಲಾವಿದೆ. ಚಿಕ್ಕ ಚೊಕ್ಕ ಸಂದರ್ಶನ.

  • @swathisuchitra
    @swathisuchitra 7 หลายเดือนก่อน +48

    ಏಷ್ಟು ಚಂದ ಇದ್ದಾರೆ ನೋಡ್ಲಿಕ್ಕೆ, ಏಷ್ಟು ಚಂದ ಮಾತಾಡ್ತಾರೆ ❤❤❤

  • @mahimams2624
    @mahimams2624 7 หลายเดือนก่อน +2

    ಅವರ ಅನುಭವದ ಮಾತುಗಳಲ್ಲಿ ತುಂಬಾ ಅರ್ಥಗಳಿವೆ,ತುಂಬಾ ನೋವಿದೆ....

  • @vijaymahanteshsushmabirada3727
    @vijaymahanteshsushmabirada3727 7 หลายเดือนก่อน +6

    ಅಷ್ಟು ನೋವಿನಲ್ಲೂ ನಗುತ್ತಾ ಮಾತಾಡ್ತಿರಲ್ಲಮ್ಮ ನಿಮಗೊಂದು ನಮಸ್ಕಾರ 🙏🙏

  • @shamantharaj2189
    @shamantharaj2189 7 หลายเดือนก่อน +18

    Madam ತುಂಬಾ ಚೆನ್ನಾಗಿ ಮಾತಾಡುತಾರೆ ಆರ್ಟಿಸ್ಟ್ ಕಥೆಕೇಳಿ ಕಣ್ಣಲ್ಲಿ ನೀರು ಬಂತು ಪರಮ ನಿ ಮ್ಮಷ್ಟು ವೈವಿದ್ಯ ಮಯಾ ಆಗಿ ಸಂದರ್ಶನ ಮಾಡುವರು ಇಲ್ಲ the way u approachingis good i like v much

  • @ahalyabs
    @ahalyabs 7 หลายเดือนก่อน +21

    What an artist Kalpana was and what a death 😢. Even today I feel sad about it.

    • @AnshRus
      @AnshRus 7 หลายเดือนก่อน +2

      Yes she was too advanced for her times. Her mistake was choosing the wrong man who was way below her league.

  • @GeetaPanchal-s7u
    @GeetaPanchal-s7u 7 หลายเดือนก่อน +13

    ಇವ್ರ್ ಮಾತು ಕೇಳುದೇ ತುಂಬಾ ಖುಷಿ

  • @shrinivasr7768
    @shrinivasr7768 7 หลายเดือนก่อน +19

    ನನ್ನ ಅಚ್ಚುಮೆಚ್ಚಿನ ನಟಿ ಮಿನುಗು ತಾರೆ ಕಲ್ಪನಾ ಎಂದೆಂದೂ ಜೀವಂತ

  • @manjulamurthy9022
    @manjulamurthy9022 7 หลายเดือนก่อน +11

    ಪರಮ sir ಮಾಡಿರುವ ಬೆಸ್ಟ್ ಸಂದರ್ಶನ ಇದು

  • @ZohanKhan-ml2hq
    @ZohanKhan-ml2hq 7 หลายเดือนก่อน +2

    ಎಂತ ಅನುಭವದ ಮಾತು ಕಷ್ಟದ ಜೀವ್ನ ❤❤❤❤❤❤❤❤❤❤🎉🎉🎉🎉🎉🎉

  • @Govindappa-q7y
    @Govindappa-q7y 15 วันที่ผ่านมา

    Your experience is real life yellarigu mm God bless ede mm

  • @shashikalamurugan6768
    @shashikalamurugan6768 7 หลายเดือนก่อน +5

    Jayalakshmi patil amma nimma mathu kelthidhre nannamma nenapagthare😢😢😢makkaligoskkara thayi kashta paduvashtu thandhe padalla😢😢😢😢miss you amma 😢😢😢

  • @rajubannur5476
    @rajubannur5476 7 หลายเดือนก่อน +10

    ದುಃಖ ಸಖ ಸಮ್ಮಿಶ್ರ ಬದುಕು ನಿಜ ಜೀವನದ ಬದುಕಿನಲ್ಲಿ ದುಃಖದ ಪಾತ್ರವೇ ದೊಡ್ಡದು , ಇನ್ನು ಮುಂದಾದರೂ ಇರುವಷ್ಟು ದಿನ ಸುಖ ಇಲ್ಲದಿದ್ದರೂ ಪರವಾಗಿಲ್ಲ ಆರೋಗ್ಯ ದಯಪಾಲಿಸು ಶಿವನೇ ತಾಯಿಗೆ💐🙏😭

  • @bhagyasl3462
    @bhagyasl3462 7 หลายเดือนก่อน +4

    ತುಂಬಾ ಒಳ್ಳೆ ಮಾತು ಮೇಡಮ್ ❤

  • @bharathi1252
    @bharathi1252 7 หลายเดือนก่อน +4

    Best Best Best Interview ❤❤❤❤❤

  • @s.s.sinducreations5443
    @s.s.sinducreations5443 7 หลายเดือนก่อน +6

    ಇವರು ಧೈರ್ಯ ಲಕ್ಷ್ಮಿ ಚಿತ್ರದಲ್ಲಿ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ .ಹೀರೋಯಿನ್ ಲಕ್ಷ್ಮಿ ಯವರ ಸರಿಸಮನಾಗಿ ಗೆಳತಿಯ ಪಾತ್ರ.ಮನಮುಟ್ಟುವ ಹಾಗಿತ್ತು.

  • @gurupadayyahiremath2238
    @gurupadayyahiremath2238 7 หลายเดือนก่อน +3

    ಸತ್ಯ ವಾದ ಮಾತು ಇವರೆಲ್ಲ ಹೇಳಿದ್ದು 👍

  • @sharadadevappa5741
    @sharadadevappa5741 4 หลายเดือนก่อน

    ಬಾನಲ್ಲೂ ನೀನೇ ಭುವಿಯಲ್ಲೂ ನೀನೇ ಅದೆಷ್ಟು ಚೆನ್ನಾಗಿ ಅಭಿನಯಿದ್ದಾರೆ.. ಆಗಿನ ಸಿನಿಮಾ ಅಭಿನಯ ಈಗಲೂ ಹೊಸತನದಲ್ಲಿ ಇದೆ.ಕಲ್ಪನಾ ಅವರ ಆಕ್ಟಿಂಗ್ 👌

  • @vishwavernekar5613
    @vishwavernekar5613 7 หลายเดือนก่อน +2

    Param sir iam your big fan your work is good I watch your all videos god bless you sir.

  • @mohankumarmn385
    @mohankumarmn385 2 หลายเดือนก่อน

    Hands of Amma 🙏

  • @gayathrig8732
    @gayathrig8732 7 หลายเดือนก่อน +4

    Nataka Rangada kasta, suka da vivarane tumba channagi mathnadiddira. Thanks madam.

  • @sridevibs5509
    @sridevibs5509 7 หลายเดือนก่อน +7

    Beautiful words

  • @varalakshmibv8251
    @varalakshmibv8251 7 หลายเดือนก่อน +5

    ಕಲ್ಪನಾ ಇದ್ದಿದ್ದರೆ ಇವರಷ್ಟೇ ವಯಸದು ಇರುತ್ತಿತ್ತೇನೋ ಅವರು ಸಾಯಬಾರದಿತ್ತು 😭😭

  • @gururajbagali2690
    @gururajbagali2690 7 หลายเดือนก่อน +12

    ಇವರ ಜೀವನ ತುಂಬಾ ಕಷ್ಟದಾಯಕ ವಾಗಿದೆ. ಹಾಗೂ ಕರುಣಾದಾಯಕ ವಾಗಿದೆ.

  • @chandrashekharshetty9572
    @chandrashekharshetty9572 4 หลายเดือนก่อน

    Great, such a good ,very true Madam, atleast now God give her good life

  • @sridhars3504
    @sridhars3504 วันที่ผ่านมา

    Kalpana ❤❤❤🎉🎉🎉

  • @gheegheeable
    @gheegheeable 7 หลายเดือนก่อน +5

    Great episode

  • @rajashekarbv3909
    @rajashekarbv3909 หลายเดือนก่อน

    Super Amma

  • @Aira751
    @Aira751 7 หลายเดือนก่อน +68

    ಇ ತಾಯಿಯ ಸಂದರ್ಶನ ನೋಡ್ಬೇಕು ಅಂತ ತುಂಬಾ ಕುತೂಹಲವಾಗಿದೆ

    • @gknaghashreegk
      @gknaghashreegk 7 หลายเดือนก่อน

      🙏🙏🙏🙏🙏🙏💐💐💐💐💐

    • @umaraghu9465
      @umaraghu9465 7 หลายเดือนก่อน

      🙏🙏🙏🙏🙏🙏🙏💐💐💐💐

  • @maarundathi3501
    @maarundathi3501 15 วันที่ผ่านมา

    Evaru saha kalpana tara mataduttae.kalpana kalpanee sigalila❤❤❤❤

  • @krishnakumarmandyam3860
    @krishnakumarmandyam3860 5 หลายเดือนก่อน

    ಬಹಳ ಚೆನ್ನಾಗಿದೆ, ಮಾತುಗಳು.

  • @RameshH-r7b
    @RameshH-r7b 4 หลายเดือนก่อน

    Nivu great amma 🙏🙏🙏

  • @shrikantasode2052
    @shrikantasode2052 4 หลายเดือนก่อน +1

    ಎನ್ ಬಸವರಾಜ ಅವರು ನಮ್ಮ ಗ್ರಾಮ ಚಿಕ್ಕೋಡಿ ತಾಲೂಕಿನ ಕೃಷ್ಣಾ ನದಿ ದಂಡೆಯಲ್ಲಿ ನಾಟಕ ಕಂಪನಿ ಬರುತ್ತಿತ್ತು ನನಗೆ ಸ್ವಲ್ಪ ಸ್ವಲ್ಪ ಸರಿಯಾಗಿ ತಿಳಿತಿತ್ತು ನಮ್ಮ ಗ್ರಾಮಕ್ಕೆ ಕೃಷ್ಣಾ ನದಿ ಆಚೆ ನಿಂತಿದ್ರು ಬ್ರಿಟೀಷ್ ಸೇತುವೆ ಮೇಲೆ ನೀರು ಬಂದಿತ್ತು ನಮ್ಮ ಮಾಂಜರಿ ಗ್ರಾಮದವರನ್ನು ಕರೆದರು ಆವಾಗ ಸಾಯಂಕಾಲ ಸ್ವಲ್ಪ ಕತ್ತಲೆ ಕವಿದಿದ್ದರಿಂದ ಯಾರು ಬರದೆ ಇದ್ದಾಗ ತಮ್ಮ ಬುಲೇಟ್ ಗಾಡಿ ಎತ್ತಿಕೊಂಡು ನದಿ ದಾಟಿ ಮಾಂಜರಿ ಗ್ರಾಮದ ಹೇರವಾಡೆ ಹೊಟೇಲನಲ್ಲಿ ಚಹಾ ಕುಡಿದು ಅವರ ಹೊಟೇಲನಿಂದ ಲ್ಯಾಂಡ್ ಫೋನನಿಂದ ಅಥಣಿಯಲ್ಲಿ ಅವರ ನಾಟಕ ನಡೆಯುತ್ತಿತ್ತು ನಾನು ಈಗ ಮಾಂಜರಿಯಲ್ಲಿ ಹೇರವಾಡೆ ಹೊಟೇಲನಲ್ಲಿ ಚಹಾ ಕುಡಿಯುತ್ತಿದ್ದೇನೆ ನೀವು ನಾಟಕವನ್ನು ಶುರು ಮಾಡಿ ನಾನು ಮಾಂಜರಿಯಿಂದ ಅಥಣಿಗೆ ೧೫ ನಿಮಿಷದಲ್ಲಿ ಬರುತ್ತೇನೆ ಅಂತಾ ಹೇಳಿ ಹೋದರು ನನಗೆ ನೆನಪು ಇದೆ

  • @majuj7637
    @majuj7637 2 หลายเดือนก่อน

    💯💯 ನಿಜ ಅಮ್ಮ ನಿಮ್ಮ ಮಾತು

  • @MONA257
    @MONA257 7 หลายเดือนก่อน +2

    Great actress. She will share more on Kalpana Madam

  • @NanjundeshwarPavali
    @NanjundeshwarPavali 4 หลายเดือนก่อน +1

    ಅಮ್ಮಾ ನಿಮಗೆ ನನ್ನ ನಮಸ್ಕಾರಗಳು🙏🙏

  • @rameshjayaramaiah329
    @rameshjayaramaiah329 5 หลายเดือนก่อน

    💐🙏💐ಕಲೆಗೆ ಸಾವಿಲ್ಲ,ಕಲಾವಿದನಿಗೆ ಸುಖವಿಲ್ಲ💐🙏💐

  • @ananddigitalmedia
    @ananddigitalmedia 7 หลายเดือนก่อน +4

    ಕಾರ್ಯಕ್ರಮ ಚೆನ್ನಾಗಿತ್ತು .

  • @poojahosmani8621
    @poojahosmani8621 7 หลายเดือนก่อน +8

    Kalpana thara same dialogue heliddu super aagittu😊

  • @choodamanichoodamani1856
    @choodamanichoodamani1856 6 หลายเดือนก่อน +2

    ಎಷ್ಟು ಪ್ರಾಮಾಣಿಕವಾಗಿ ವಿವರಣೆ ನೀಡುತ್ತಾ ನಿಮ್ಮ ಮನದಾಳದ ಮಾತುಗಳು ತುಂಬಾ ಇಷ್ಟ ಖುಷಿಯಾಯಿತು

  • @ChiragBk-iy6lj
    @ChiragBk-iy6lj 7 หลายเดือนก่อน +2

    Super talk

  • @RajuRaju-ci4te
    @RajuRaju-ci4te 4 หลายเดือนก่อน

    Amma nimage nanna 🙏🏾🙏🏾❤

  • @lathasudheeksha
    @lathasudheeksha 7 หลายเดือนก่อน

    😢😢😢😢 ಪಾಪಾ ತುಂಬಾ ಕಷ್ಟ ಪಟ್ಟಿದ್ದಾರೆ 🙏🙏🙏❤🥰

  • @harshavardhanacv7812
    @harshavardhanacv7812 7 หลายเดือนก่อน +2

    True words

  • @kavithasanjay6372
    @kavithasanjay6372 7 หลายเดือนก่อน +1

    She is a Radio jackey ❤suuuuperb voice

  • @pradeepj7919
    @pradeepj7919 7 หลายเดือนก่อน +1

    Awesome episode 😮

  • @MJyothi-q6k
    @MJyothi-q6k 7 หลายเดือนก่อน +1

    Great mam 👍👍🙏🙏

  • @dr.shiddalingeshwarayyavas198
    @dr.shiddalingeshwarayyavas198 7 หลายเดือนก่อน +10

    ತುಂಬಾ ಪ್ರಾಮಾಣಿಕ ಸಂದರ್ಶನ 😅

  • @rajarajeshwari1943
    @rajarajeshwari1943 7 หลายเดือนก่อน +1

    Nice episode

  • @raginidarshan8752
    @raginidarshan8752 7 หลายเดือนก่อน +2

    It is sad to hear tragic death of Kalpana. I wish she had left him and made movies. Kannada movie induatry lost a great artist. I loved her movies.

  • @mahalaksmibn404
    @mahalaksmibn404 7 หลายเดือนก่อน +4

    Kalpana avra kathe keli kanniru bantu good explenation

  • @ShashidharKoteMusic
    @ShashidharKoteMusic 7 หลายเดือนก่อน

    Great madam Shubhavaagali

  • @ani_mightart
    @ani_mightart 5 หลายเดือนก่อน

    doing good job sir.❤

  • @ushamk874
    @ushamk874 7 หลายเดือนก่อน +1

    Sir thank you so much nimge ivarana interview madidake

  • @surendrahs6824
    @surendrahs6824 7 หลายเดือนก่อน

    God bless you amma❤

  • @Iipeace78
    @Iipeace78 7 หลายเดือนก่อน

    Mam your each and every word is out of life experiences. Nowadays people just take their life with little difficulty.

  • @shashikalamurugan6768
    @shashikalamurugan6768 7 หลายเดือนก่อน +1

    Hi Param nimma you tube channel nodoke start madidhe kalpana ammanavra samadhi bagge video madidhri❤we love Kalamadhyama ❤❤❤❤

    • @redminote6695
      @redminote6695 7 หลายเดือนก่อน

      Hu nanu ashte kalpana madam samdi inda nodokk shuru madidu kalapa madam samdi nodi yeshto dinna dukka aithu avru tiri odaga nanu ute irllilla oda ondu tingalla nanthra nanu utidu adru yardukansu darithoidamahga inu tumba move nodidi antha kalvidena kalkoda duka evthu kalpana madam tapik video nodade😔

    • @shashikalamurugan6768
      @shashikalamurugan6768 7 หลายเดือนก่อน

      @@redminote6695 oh nice God bless you

    • @MkGowda-bv9sl
      @MkGowda-bv9sl 7 หลายเดือนก่อน +1

      Nanu aste kalpan episodes enda

  • @NikhitaAchari
    @NikhitaAchari 7 หลายเดือนก่อน

    Amma tumba Channa matata Veera Neemuch ke liye thumba Khushi

  • @shobhakrishna4776
    @shobhakrishna4776 7 หลายเดือนก่อน +3

    Very nice interview.

  • @surajkalmane6297
    @surajkalmane6297 6 หลายเดือนก่อน

    great madam.❤

  • @ShashikalaSwami28
    @ShashikalaSwami28 7 หลายเดือนก่อน +3

    ಹೌದು ಹೌದು ಅವರೆ ಕಾರಣ 👍👍

  • @rameshdalavai6069
    @rameshdalavai6069 7 หลายเดือนก่อน +54

    Param ಅವರೇ ಪ್ರಶ್ನೆ ಕೇಳಬೇಕಾ ದರೆ ನಿಮ್ಮ ಮೇಲೆ ಅನುಮಾನ ಇತ್ತ ಅಂತಯಾರಿಗೆ ಆಗಲಿ kelabedi.neevu ಕೇವಲ ಸಂದರ್ಶಕ ಮಾತ್ರ .ಹೀಗೆ ಎಷ್ಟೋ ಬಾರಿ immatured ಆಗಿ ಪ್ರಶ್ನೆ keliddeera.dayavittu ಹಾಗೆ ಮಾಡ ಬೇಡಿ

    • @advithib7656
      @advithib7656 7 หลายเดือนก่อน +2

      😊

    • @savithadhanakoti7602
      @savithadhanakoti7602 7 หลายเดือนก่อน +3

      Nangu annistu idenu prashne anta

    • @vanishreep1690
      @vanishreep1690 7 หลายเดือนก่อน +3

      Houdu jagala adre doora adre divorce adre onde reason hudkodu olledalla

    • @RaviRani-uw3ns
      @RaviRani-uw3ns 7 หลายเดือนก่อน +3

      ಸೇಮ್ ಯೋಚನೆ ನನಗೂ ಬಂದಿತ್ತು

    • @amruth635
      @amruth635 7 หลายเดือนก่อน

      ಲೋ ಸರಿಯಾಗ್ ಮಾತಾಡೋದು ಕಲ್ತ್ಕೊಳೋ ವಯಸ್ಸು ಆದವರ ಹತ್ರ ಹೆಂಗ ಮಾತಾಡಬೇಕು ನಾ ತಿಳ್ಕೋ

  • @nalinin6172
    @nalinin6172 7 หลายเดือนก่อน

    Nice talking.

  • @savitridc7475
    @savitridc7475 7 หลายเดือนก่อน +2

    Nice Memories 😢

  • @mbkavitha4884
    @mbkavitha4884 7 หลายเดือนก่อน

    ಅಮ್ಮ ನಾನು ನಿಮ್ಮ ಮಗನ ವಯಸ್ಸು ನಾನು ನಿಮ್ಮನ್ನ ಅಮ್ಮ ಅನ್ನಬಹುದಾ, ನಿಮ್ಮ ಮುಖ ತುಂಬಾ ಸುಂದರ ಆಗಿದೆ ತಾಯಿ. ನೀವು ಎಷ್ಟು ಕಷ್ಟ ಪಟ್ಟಿದ್ದರು ಮುಖ ದಲ್ಲಿ ಕಾಣಿಸೋದಿಲ್ಲ, ತಾಯಿ ಮಗ ಚೆನ್ನಾಗಿ ಇರಿ 🙏🌹💕

  • @vatsalavenkatesh3495
    @vatsalavenkatesh3495 7 หลายเดือนก่อน +26

    ದೇವರು ಒಂದು ಹೆಣ್ಣು ತುಂಬಾ ಕಷ್ಟ ಅನುಭವಿಸಬೇಕು ಎಂದು ಹಣೆಯಲ್ಲಿ ಬರೆದಿದ್ದರೆ ಆಗ ಆಕೆಗೆ ನೀಚ ಗಂಡನನ್ನು
    ಕೊಡುವನಂತೆ...ಎಷ್ಟು ನಿಜ ಅಲ್ವೆ...ತುಂಬಾ ಚೆನ್ನಾಗಿ ಮಾತಾಡಿದ್ದಾರೆ
    ಡುತ್ತಾನಂತೆ

  • @shashikumarl5910
    @shashikumarl5910 7 หลายเดือนก่อน +1

    God....help madam...baba ..bless madam....

  • @GS_youtube76
    @GS_youtube76 7 หลายเดือนก่อน +4

    "Anumana kadutta anno prashne " eshtu baalisha .

  • @GajendraSingh-zl5fd
    @GajendraSingh-zl5fd 7 หลายเดือนก่อน +1

    ನಿಮ್ಮ ಅಂದಿನಿ ಅನುಭವ ನನಗೆ ಒಂದು ಮಾರ್ಗ ದರ್ಶನ

  • @brnageshnag2427
    @brnageshnag2427 7 หลายเดือนก่อน +1

    ಮುಗ್ಧತೆಯಿಂದ ಮಾತನಾಡಿದ್ಧಾರೆ,
    ಇದ್ಧದ್ಧು ಇದ್ಧ ಹಾಗೇ ಮಾತನಾಡಿದ‌ ಮೇಡಮ್ ನಿಜಕ್ಕೂ ಅಭಿನಂದನಾರ್ಹರು.

  • @vijayalakshmisk-h8l
    @vijayalakshmisk-h8l 7 หลายเดือนก่อน +4

    Thumba channagidhe sir

  • @jagigowda3700
    @jagigowda3700 22 วันที่ผ่านมา

    Papa kalpana madam erabekaithu avru namma samaja sari ella kettovarige sahaya madthare olleyavarannu nododhe ella 😢😢😢😢😢😢😢😢😢

  • @parijathap2007
    @parijathap2007 7 หลายเดือนก่อน

    Amma don't cry maa😢😢😢😢😢😢😢

  • @nayanaramesh47
    @nayanaramesh47 7 หลายเดือนก่อน

    Beautiful lady❤❤❤❤

  • @srkusumasomunath9074
    @srkusumasomunath9074 7 หลายเดือนก่อน +4

    Amma nimage thumbu hrudayada namaskara

  • @RaitaNag
    @RaitaNag 5 หลายเดือนก่อน

    Thanks. Idvaregoo nanage gothiralilla. Ee vaga hale picture nod tha iddivi. Hengasaru yethu aduse tadakond tretayugadinda badukiddaro. Heege adre hennu makkalanna yaroo huttisode illa.

  • @shobhaksirsatesirsate7233
    @shobhaksirsatesirsate7233 7 หลายเดือนก่อน +6

    🙏🙏💐💐