ความคิดเห็น •

  • @studios4763
    @studios4763 2 ปีที่แล้ว +326

    ನಮಸ್ತೆ ನಾನು ಪಿ. ಎನ್. ಸತ್ಯ ಅವರ ತಂಗಿ ಗಂಗಾ ನಾಗರಾಜು 🙏🙏
    ನಿಮ್ಮ ಈ ಪ್ರಯತ್ನಕ್ಕೆ ಧನ್ಯವಾದಗಳು ನೀವು ಸರಿಯಾಗಿ ಹೇಳಿದ್ದಿರಾ ದುರಂತ ಅಂತ್ಯ ಅಲ್ಲವೆಂದು ಅವರಿಗೆ ಅರೋಗ್ಯ ಕೈ ಕೊಟ್ಟಿದ್ದರಿಂದ ನಾವು ಮಾಡಿದ ಯಾವ ಪ್ರಯತ್ನವು ಫಲಿಸಲಿಲ್ಲ ಹಣಕ್ಕೆ ತೊಂದರೆ ಬಂದು ಸರಿಯಾದ ಚಿಕಿತ್ಸೆ ಕೊಡುಸಲಿಲ್ಲ ಎಂದು ಅನೇಕರು ಹೇಳಿದ್ದು ಸರಿಯಲ್ಲ ಯಾಕೆಂದರೆ ಪ್ರತಿ ಹಂತದಲ್ಲೂ ಚಿಕಿತ್ಸೆ ನೀಡಿಸಿದ್ದೇವೆ ಎಲ್ಲಾ ರೀತಿಯ ಪ್ರಯತ್ನವನ್ನು ಪಟ್ಟೆವು ದೇವರು ಅಂತ ಒಳ್ಳೆಯ ವ್ಯಕ್ತಿಯ ಜೊತೆ ಬಾಳುವ ಯೋಗ ನಮಗೆ ಕೊಡಲಿಲ್ಲ ನೀವೇ ತಿಳಿಸಿದಂತೆ ಯಾವುದೇ ದುರಭ್ಯಾಸವಿರದಂತ ವ್ಯಕ್ತಿಯನ್ನು ನಮ್ಮಿಂದ ಉಳಿಸಿ ಕೊಳ್ಳಲಾಗಲಿಲ್ಲ ದುಡಿಮೆ ಇಲ್ಲದೆ ಜೀವನ ಮಾಡಲಾರದ ಷ್ಟು ಪರಿಸ್ಥಿತಿ ಕೆಟ್ಟಿರಲಿಲ್ಲ ದಯವಿಟ್ಟು ಯಾರು ಪೂರ್ತಿ ವಿಷಯ ತಿಳಿಯದೆ ಮಾತನಾಡಬೇಡಿ
    ಹೆಗ್ಗದ್ದೆ ಯವರಿಗೆ ನಮ್ಮ ನಮನಗಳು 🙏🙏🙏 ನಿಮ್ಮ ಎಲ್ಲಾ ವಿಡಿಯೋಗಳನ್ನು ನಾವು ತಪ್ಪದೇ ನೋಡುತೇವೆ ನಿಮಗೆ ಶುಭವಾಗಲಿ ನಿಮ್ಮಿಂದನಾದರೂ ಜನರಿಗೆ ಸತ್ಯದ ಅರಿವಾಗಲಿ ಎಂದು ಆಶಿಸುತ್ತೇನೆ 🙏🙏

    • @smithyanthaya
      @smithyanthaya 2 ปีที่แล้ว +2

      🙏🙏🙏🙏

    • @HeggaddeStudio
      @HeggaddeStudio 2 ปีที่แล้ว +17

      ತುಂಬು ಹೃದಯದ ಧನ್ಯವಾದಗಳು ಮೇಡಂ...

    • @Darkrider991
      @Darkrider991 2 ปีที่แล้ว +4

      Avra kone dinagalu hege ittu mam..?

    • @chandrashekarchandrashekar2739
      @chandrashekarchandrashekar2739 2 ปีที่แล้ว +2

      😢

    • @pramilapramila5581
      @pramilapramila5581 2 ปีที่แล้ว +5

      Nija kelavarige porthi nija gotthiralla yeneno mathadi novu kodthare

  • @ashwathpoojary49
    @ashwathpoojary49 2 ปีที่แล้ว +57

    ತುಂಬಾ ಒಳ್ಳೆ ನಿರ್ದೇಶಕರು ಮಾಸ್ ಸಿನಿಮಾ ಗಳನ್ನೇ ಮಾಡುತಾ ಇದ್ದರು ಮಿಸ್ ಯು ಸತ್ಯ ಸರ್ 😔

  • @knf2488
    @knf2488 2 ปีที่แล้ว +40

    ನಮ್ಮ ದರ್ಶನ್ ಅಣ್ಣನಿಗೆ ಸ್ಪೆಷಲ್ PN ಸತ್ಯ

  • @mspatil9289
    @mspatil9289 2 ปีที่แล้ว +27

    ತುಂಬಾ ಪ್ರತಿಭಾವಂತ ನಿರ್ದೇಶಕ, ಹಾಸ್ಯ ನಟ, ಪೋಷಕ ನಟ, ಬಹುಮುಖ ಪ್ರತಿಭೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ....

  • @nagargowda5115
    @nagargowda5115 2 ปีที่แล้ว +6

    ನಿಮ್ಮ ಹಾಗೆ ಯಾರು ಇನ್ನೂ ಮುಂದೆ ಮಾಸ್ ಸಿನಿಮಾಗಳನ್ನ ಮಾಡುತ್ತಾರೆ ಸರ್ ನಿಮ್ಮನ್ನು ಕರೆದುಕೊಂಡು ನನಗೆ ತುಂಬಾ ನೋವಗುತ್ತಿದೆ . Miss u pn sathya sir😭

  • @kumarkc4161
    @kumarkc4161 2 ปีที่แล้ว +43

    ನಿಮ್ಮ ಪ್ರಯತ್ನಕ್ಕೆ ನಮ್ಮ ಹೃದಯ ಪೂರ್ವಕ ವಂದನೆಗಳು 👏.....
    ಶಂಕ್ರಣ್ಣ ಹಾಗೂ ಕಣಗಾಲ್ ಪುಟ್ಟಣ್ಣ ಅವರ ಸಮಾಧಿ ಹಾಗೂ ಅವರ ಬಗ್ಗೆ ತಿಳಿಸಿ

    • @KARNATAKALOSTTEMPLES
      @KARNATAKALOSTTEMPLES 2 ปีที่แล้ว

      ಶಂಕರ್ ನಾಗ್ ಅವರ ಸಮಾಧಿ ಇಲ್ಲ
      ಅವರ್ನ ಚಿತಾಗಾರ ದಲ್ಲಿ ಅಂತ್ಯ ಕ್ರಿಯೆ ಮಾಡಿದ್ದು ಅದ್ಕೆ.

    • @rajb732
      @rajb732 2 ปีที่แล้ว

      S

  • @ಶ್ರೀಚೌಡೇಶ್ವರಿಓಂ
    @ಶ್ರೀಚೌಡೇಶ್ವರಿಓಂ 2 ปีที่แล้ว +15

    Sir🙏 ನಾನು ಶಾಸ್ತ್ರೀ movi ನಲ್ಲಿ ನಾನು ಜೂನಿಯರ್ ಆರ್ಟಿಷ್ಟ ಆಗಿ ನಟನೆ ಮಾಡಿದೆ ಆಗ ಅವರನ್ನು kumbalagudu bgs college na ಬಳಿ ಶೂಟಿಂಗ್ ಇತ್ತು ಆಗ ಅಲ್ಲಿ bulet ಪ್ರಕಾಶ್ dboss ಮಾನ್ಯ haagu pn ಸತ್ಯ ಸರ್ ಇದ್ದರು ಅವರ ಸ್ವಭಾವ ತುಂಬಾ ಚೆನ್ನಾಗಿತ್ತು ಅವರು ಇನ್ನೊಬರನ್ನು ಬೆಳೆಸುವಂತ ವ್ಯಕ್ತಿ 🙏

  • @nagarajc1356
    @nagarajc1356 2 ปีที่แล้ว +19

    ನಿಮ್ಮ ಇ ಪ್ರಯತ್ನಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ನೀವು ಮಾಡೋ ಪ್ರತಿಯೊಂದು ವಿಡಿಯೋ ಸೂಪರ್ 👌👌👌👌👌👌

  • @anidatta7796
    @anidatta7796 2 ปีที่แล้ว +2

    P.N.Satya.Sir
    Super Accting
    And ಅರಸು ಗೂಳಿ

  • @santhosharunachalam4593
    @santhosharunachalam4593 2 ปีที่แล้ว +20

    ತುಂಬಾ ಒಳ್ಳೆಯ ನಿರ್ದೇಶಕರು ಅವರು. ಮನಸಿಗೆ ತುಂಬಾ ನೋವು ಆಯ್ತು🙏

  • @Narsimha444
    @Narsimha444 2 ปีที่แล้ว +26

    ಮರೆಯಾದವರು..ನೆನಪಿನಿಂದಾನೂ ಮರೆಯಾಗುವ ಮುನ್ನ...ನಮ್ಮ ಸಂದೀಪ್ ಶೆಟ್ಟರು ಅವರನ್ನು ಮತ್ತೆ ನೆನೆಪಿಸಿತ್ತಾ ಇರುವುದಕ್ಕೆ ಧನ್ಯವಾದಗಳು

  • @pundalikapundalika7555
    @pundalikapundalika7555 2 ปีที่แล้ว +12

    ಬಾಸ್ ಅಭಿಮಾನಿಗಳು ಯಾವಾಗಲೂ ನಿಮಗೆ ಸಪೋರ್ಟ್

    • @abhirock5818
      @abhirock5818 2 ปีที่แล้ว +1

      Yav boss?

    • @MrVaibhhav
      @MrVaibhhav 2 ปีที่แล้ว

      ತುಂಬಾ ಅತ್ಯುತ್ತಮವಾದ ಕಾರ್ಯಕ್ರಮಗಳನ್ನು ಕೊಡುತ್ತಿದ್ದೀರ ಹೀಗೆ ಮುಂದುವರಿಸಿ ಶುಭವಾಗಲಿ 💐

  • @ravichandraravi3422
    @ravichandraravi3422 2 ปีที่แล้ว +1

    ತುಂಬಾ ಒಳ್ಳೆಯ ನಿರ್ದೇಶಕರು ಪಿ ಎನ್ ಸತ್ಯ ರವರು ಅವರನ್ನು ಕಳೆದುಕೊಂಡು ತುಂಬಾ ದುಃಖ ಆಯಿತು

  • @ranganathackcrrss9403
    @ranganathackcrrss9403 2 ปีที่แล้ว +12

    ಕನ್ನಡ ಚಿತ್ರರಂಗದ ಲೆಜೆಂಡ್ ಡೈರೆಕ್ಟರ್ ಪಿ ಎನ್ ಸತ್ಯ

  • @manjureddy6889
    @manjureddy6889 2 ปีที่แล้ว +11

    ತುಂಬಾ ಒಳ್ಳೆ ಡೈರಕ್ಟರ ಶಿವಜೀನಗರ ಮೂವಿ ಸೂಪರ್ P N ಸತ್ಯ ಅವರ ಒಳ್ಳೆ ಮನಸು

  • @lakshminarayanag4203
    @lakshminarayanag4203 2 ปีที่แล้ว +7

    ನಿಮ್ಮ ಪ್ರಯತ್ನಕ್ಕೆ ತುಂಬಾ ಧನ್ಯವಾದಗಳು❤️🙏

  • @_x_candy_x_06
    @_x_candy_x_06 ปีที่แล้ว +1

    Bro majestic matte release nale bro ❤💕💥 jai d Boss ❤️‍🩹❣️

  • @arunkumararkasali7347
    @arunkumararkasali7347 2 ปีที่แล้ว +4

    ಸೂಪರ್ sir, pn ಸತ್ಯ ಅವರ ಬಗ್ಗೆ, ಮತ್ತು ಅವರ ಚಿತ್ರಗಳ ನ್ನಾ ನೋಡುತ್ತಾಇದ್ದೆ, ಅವರನ್ನಾ ಬೇಗಾ ಕನ್ನಡ ಚಿತ್ರರಂಗ ಕಳೆದು ಕೊಂಡಿತು. Thank you for this video.

  • @karatekingshankranna2952
    @karatekingshankranna2952 2 ปีที่แล้ว +16

    "UNDERWORLD MOVIE'S KING MAKER DIRECTOR" P.N.SATYA SIR MY FAVOURITE DIRECTOR

  • @amareshgundappa9363
    @amareshgundappa9363 2 ปีที่แล้ว +5

    ನಮ್ಮ ಕನ್ನಡ ಚಿತ್ರರಂಗದ ಒಳ್ಳೆಯ ನಿರ್ದೇಶಕರು
    ಪಿ ಎನ್ ಸತ್ಯ ರವರು ಮತ್ತೊಮ್ಮೆ ಹುಟ್ಟಿ ಬನ್ನಿ🙏🙏🙏🙏🙏

  • @HeggaddeStudio
    @HeggaddeStudio 2 ปีที่แล้ว +7

    Please Subscribe and Support #Heggadde_Studio

  • @chandu9652
    @chandu9652 2 ปีที่แล้ว +16

    ಮೆಜೆಸ್ಟಿಕ್ . ದಾಸ . ಸರ್ದಾರ . ಶಾಸ್ತ್ರಿ .ತಂಗಿಗಾಗಿ namma d boss ge Olle movies maadiddaru

  • @chandrus1040
    @chandrus1040 2 ปีที่แล้ว

    ಸರ್ ನಿಮ್ಮ ಕೆಲಸಕ್ಕೆ ನನ್ನದೊಂದು ಚಿಕ್ಕ ನಮನ ತುಂಬಾ ತುಂಬಾ ಒಳ್ಳೆ ಕೆಲಸ ಮಾಡ್ತಾ ಇದ್ದೀರಾ 💐💐🙏💐💐

  • @varunvaru3121
    @varunvaru3121 2 ปีที่แล้ว +24

    DBOSS fans all ways support’s your Channel

  • @GANESHGOWDAHK
    @GANESHGOWDAHK 2 ปีที่แล้ว +17

    ಸರ್ ಹೆಗ್ಗದ್ದೆ ಸ್ಟುಡಿಯೋ ದ ಬ್ಯಾಗ್ ರೌಂಡ್ ಮ್ಯುಸಿಕ್ ತುಂಬಾ ಚೆನ್ನಾಗಿದೆ ಇದನ್ನು ಚೇಂಜ್ ಮಾಡಬೇಡಿ ಸರ್ ಪ್ಲೀಸ್

    • @online2775
      @online2775 2 ปีที่แล้ว

      Bagroumd music name please

  • @Kichcha555
    @Kichcha555 2 ปีที่แล้ว +5

    Darshan sir hero agi beliyoke p n sathya avre karana sir nijaa 😍

  • @chinnuravi9123
    @chinnuravi9123 2 ปีที่แล้ว +13

    ನಿಮ್ಮ ಪ್ರತಿಯೊಂದು ವೀಡಿಯೋ ಇಂಟರ್ವ್ಯೂ ತುಂಬಾ ಇಷ್ಟ ಆಗುತ್ತೆ ದಯವಿಟ್ಟು ದಯವಿಟ್ಟು ಸಂಚಾರಿ ವಿಜಯ್ ಅವರ ಕುಟುಂಬ ಮತ್ತು ಅವರ ಜೊತೆ ಅಪಘಾತವಾದಾಗ ಇದ್ದಂತಹ ಸ್ನೇಹಿತನನ್ನು ಇಂಟರ್ವ್ಯೂ ಮಾಡಿ 🙏

  • @ChandraShekar-ob6hm
    @ChandraShekar-ob6hm ปีที่แล้ว

    Thank u for so much

  • @rgowdargowdas9747
    @rgowdargowdas9747 2 ปีที่แล้ว

    D boss ge acting ellikotta gurugalu namm boss ivattu elo hesare p.n sathya antha love you d boss and sathya sir

  • @csvenkatesha4255
    @csvenkatesha4255 2 ปีที่แล้ว +2

    Mass director. Loss to Kannada film industry. I liked him so much.

  • @honestsouthindian1748
    @honestsouthindian1748 ปีที่แล้ว

    Big follower of this channel from Kasaragod, Kerala

  • @shimaj7628
    @shimaj7628 2 ปีที่แล้ว +10

    Great director of our kannada industry and so painful 😭😭😭😭😭😭 we loss him early so sad om santhi nimma atmake santhi sigli sir bless all our industry 💐💐💐

  • @deepakkyatan5180
    @deepakkyatan5180 2 ปีที่แล้ว +4

    Superb....Bro....keep find out....legend people and Legend Actors

  • @haleshsiddu762
    @haleshsiddu762 2 ปีที่แล้ว +10

    ಸತ್ಯ ಸರ್ ಒಳ್ಳೆ ನಿರ್ದೇಶಕರು ಹಾಗೆ ನಟನೆಯು 👌 🙏😭

  • @rajuhingameri8018
    @rajuhingameri8018 2 ปีที่แล้ว +1

    Thank you sir,, my favorite director Mr P N Satya,,, avru namnella bittu hogiddu tumba novina sangathi,,, misss you lot sir,, 🙏🙏🙏🙏

  • @nithishnithish5157
    @nithishnithish5157 2 ปีที่แล้ว

    ನನಗೆ PN ಸತ್ಯಾ ಅಂದ್ರೆ ಮೊದಲು ನೆನಪಾಗುವ ಚಿತ್ರಾ ಗೋಳಿ ಯಾಕೆ ಅಂದ್ರೆ
    ಅ ಮೂವಿಯಲ್ಲಿ ಅವರು ಮಾಡಿರುವಂತ ಕಾಮಿಡಿ ಮತ್ತೆ ಅವರು ಕ್ಲೈಮಾಕ್ಸ್ ಅಲ್ಲಿ ನಿನ್ ಹೋಗ್ ಗೋಳಿ ನೀನು ಅಂತ ಹೇಳಿರುವ ಡೈಲಾಗ್ ನನಗೆ ತುಂಬಾ ಇಷ್ಟ ಮಿಸ್ ಯು ಸರ್ 🙏🙏🙏🙏

  • @appu_msd1454
    @appu_msd1454 2 ปีที่แล้ว +4

    Pn Sathya sir he is a such talented director actor comedian villain totally finest film maker❤️❤️😓😓

  • @prasadbhat7879
    @prasadbhat7879 2 ปีที่แล้ว +2

    Nice information thank you sir

  • @harshabt1238
    @harshabt1238 2 ปีที่แล้ว +3

    Sir your doing good work of finding good person's life history best of luck for another vedios darshan hit by him i think am I right

  • @easyrecipevlog
    @easyrecipevlog 2 ปีที่แล้ว +1

    ಈ ವಿಡಿಯೋ ನೋಡಿದ್ರೆ ತುಂಬಾನೇ ಬೇಜಾರಾಗುತ್ತೆ.😔🙏🙏🙏🙏🙏

  • @NagarajNagaraj-sd3fk
    @NagarajNagaraj-sd3fk 2 ปีที่แล้ว +5

    Miss you PN ಸತ್ಯ sir😢

  • @darshandacchu140
    @darshandacchu140 2 ปีที่แล้ว

    ನಮ್ಮ ಬಾಸ್ ಮೆಜೆಸ್ಟಿಕ್ ಅಥ ಫಿಲ್ಮ್ ಮಾಡಿದವರು 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @maheshamp7401
    @maheshamp7401 2 ปีที่แล้ว

    ನಾನು ನೋಡಿದ ಹಾಗೆ ಪಿ ಎನ್ ಸತ್ಯ ಸರ್ ತುಂಬಾ ಒಳ್ಳೆ ವ್ಯಕ್ತಿ

  • @roopeshc3457
    @roopeshc3457 2 ปีที่แล้ว +1

    Nanu avranna kencha sinima maduvaga ನೋಡಿದ್ದು hagu nanagu ondu sinimadalli abinaya ಮಾಡೋಕೆ avakasha kottidakke 🙏

  • @chetanvernekar4142
    @chetanvernekar4142 2 ปีที่แล้ว +2

    Great job heggadde studio🥺🙏

  • @tumkur...dkrishna7133
    @tumkur...dkrishna7133 2 ปีที่แล้ว

    ನಿಮ್ಮ ಚಾನೆಲ್ ಇಂದ ಒಂದು ಒಳ್ಳೆ ಸಂದರ್ಶನ 👌

  • @giridboss9414
    @giridboss9414 ปีที่แล้ว

    My fav director my boss 05 movie ditector I miss u sir P N sathya

  • @lokeshgloki8648
    @lokeshgloki8648 2 ปีที่แล้ว

    P N SATHYA avrna Matadsidini Bahala olleya Manushya adre avrna bega Kalokondvi anistade💖

  • @dreamskingrajyogapuri4658
    @dreamskingrajyogapuri4658 2 ปีที่แล้ว

    Nijavaglu thumba olle kelasa madthidira sir love you 🌹🌹🌹

  • @occasional322
    @occasional322 2 ปีที่แล้ว +5

    He is talented create director in kannada industry and he had very good acting skills too.
    Only disappointed thing about him is , he is one of person to break the Darshan and sudeep friendship....

  • @shekarneluru3657
    @shekarneluru3657 2 ปีที่แล้ว +1

    ಇದು ಒಳ್ಳೆ ಪ್ರಯತ್ನ ನಿಮಗೆ ಒಳ್ಳೇದಾಗಲಿ

  • @_prince_gaikwad_007
    @_prince_gaikwad_007 3 หลายเดือนก่อน

    👌🔥 Sir

  • @dharanijain7364
    @dharanijain7364 2 ปีที่แล้ว +1

    ಒಬ್ಬ ಉತ್ತಮ ಹಾಸ್ಯ ಕಲಾವಿದನೂ ಹೌದು.

  • @PavanKumar-de3dn
    @PavanKumar-de3dn 2 ปีที่แล้ว +5

    Great actor, comedian, director 🙏🙏🙏 Miss you sir 🙏

  • @madhugowdachannel7939
    @madhugowdachannel7939 2 ปีที่แล้ว +2

    ತುಂಬ ಧನ್ಯವಾದಗಳು ಸರ್ ❤️😎

  • @SureshS-fd8su
    @SureshS-fd8su 2 ปีที่แล้ว

    Supar. Sar. Olirigi. Shau. Bega. Barathi. Avara. Athamaki. Shati. Shikalu. Jaya. Kanadabi

  • @Rohithravi0
    @Rohithravi0 2 ปีที่แล้ว +4

    ಸರ್.. ಪಿ ಎನ್ ಸತ್ಯ ಸರ್ ರವರ ಹೆಂಡತಿ ಮಕ್ಕಳು ರವರ ಜೊತೆ ವೀಡಿಯೋ ಮಾಡಿ

  • @mahitumkurvlogs8830
    @mahitumkurvlogs8830 2 ปีที่แล้ว +6

    Loved his films........unfortunate he died bcoz of cancer....majestic his best film

  • @pundalikapundalika7555
    @pundalikapundalika7555 2 ปีที่แล้ว

    Thanku

  • @Rohit-vi5dq
    @Rohit-vi5dq 2 ปีที่แล้ว

    👌👌👌 video 🙏🙏🙏

  • @jyothiacharya8296
    @jyothiacharya8296 2 ปีที่แล้ว +1

    Nimma athmake shanthi sigali sir
    🙏💐👑

  • @veerabhadrapatil5144
    @veerabhadrapatil5144 2 ปีที่แล้ว +1

    I am very happy sir you have shown and also show others actors which they ruled kannada ind

  • @basurajh.sbasurajh.s5540
    @basurajh.sbasurajh.s5540 2 ปีที่แล้ว +4

    ಸೂಪರ್ ಸರ್ ಗುಡ್ ಜಬು

  • @Yogi-vc1hh
    @Yogi-vc1hh 2 ปีที่แล้ว

    Nice .....

  • @nagarajvk7109
    @nagarajvk7109 2 ปีที่แล้ว

    Olle mass director Miss you kannada film industry & fans..

  • @tumkur...dkrishna7133
    @tumkur...dkrishna7133 2 ปีที่แล้ว +1

    Namma d boss na indstry ge obba nata naagi toricida director sir Eivru 🙏

  • @ranaganathard7208
    @ranaganathard7208 2 ปีที่แล้ว +4

    Sir nimma ee kelasakke nimagondu salam nimma ee hole kelasakke devaru Holedu madalli

  • @ArunKumar-th2dl
    @ArunKumar-th2dl ปีที่แล้ว

    Majestic movie nodidre evru thumba nenapagutare sir 🙏🙏🙏

  • @nrofficialcreatekannadiga7271
    @nrofficialcreatekannadiga7271 2 ปีที่แล้ว

    Sir nanu pn Sathyaravara appata abimani miss you sathya sir

  • @vijaykumarmn5704
    @vijaykumarmn5704 2 ปีที่แล้ว

    Super boss

  • @manjunathpatil4490
    @manjunathpatil4490 2 ปีที่แล้ว

    Sir pN satya Andre comedy man atava rowdy ankondidde... Aaadre nim mathu keli nanna mana parivartane aaaitu.... Hatts off your effort...

  • @gurunathpatil7118
    @gurunathpatil7118 ปีที่แล้ว

    Tq u sir miss u sataya sir

  • @parthayadavparthu3352
    @parthayadavparthu3352 2 ปีที่แล้ว +4

    ಒಳ್ಳೆ ನಿರ್ದೇಶಕರು

  • @jeevangowda3661
    @jeevangowda3661 2 ปีที่แล้ว

    Good one du ಹಾರ akki.

  • @mallumadhn3127
    @mallumadhn3127 2 ปีที่แล้ว +1

    Great. Director of.kv.raju/pn.sathya.i.miss.u.sir

  • @srikanthk7466
    @srikanthk7466 2 ปีที่แล้ว

    Good. Imp ration
    Thank. U .sir

  • @badboysuri9618
    @badboysuri9618 2 ปีที่แล้ว

    ಮ್ಯೂಸಿಕ್ ಸೂಪರ್ ಗುರು 👌PN, ಸತ್ಯ ಸರ್ ಮಿಸ್ ಯು 😔😔

  • @shrinivasbrsrinivas
    @shrinivasbrsrinivas 2 ปีที่แล้ว

    Super

  • @kirankumarmn5692
    @kirankumarmn5692 2 ปีที่แล้ว +1

    Sir nimma kelasakke.salute.sir.

  • @shivarajrkumbar1718
    @shivarajrkumbar1718 2 ปีที่แล้ว

    ಒಬ್ಬ ಒಳ್ಳೆಯ ನಿರ್ದೇಶಕ 🖤💐🙏

  • @ShankarShankar-nb6nt
    @ShankarShankar-nb6nt 2 ปีที่แล้ว

    super

  • @shekarvamsishekarvamsi7492
    @shekarvamsishekarvamsi7492 2 ปีที่แล้ว +1

    ಒಳ್ಳೆ ಡೈರೆಕ್ಟರ್ ಸತ್ಯ ಸರ್

  • @vincentt3397
    @vincentt3397 2 ปีที่แล้ว +1

    Mass director & good information 👍

  • @krajaramashetty9647
    @krajaramashetty9647 2 ปีที่แล้ว +2

    Good information 👍🌷

  • @husanappadollin3930
    @husanappadollin3930 2 ปีที่แล้ว +1

    Sir good director. Darshan avar munde baralu satya avare karana.

  • @shashikk9911
    @shashikk9911 2 ปีที่แล้ว +1

    ❤️great movie's

  • @sharat1481
    @sharat1481 2 ปีที่แล้ว

    Super job .great information

  • @raghavendradesai1845
    @raghavendradesai1845 2 ปีที่แล้ว +1

    BEST 👍 SATYA

  • @guruswami6668
    @guruswami6668 2 ปีที่แล้ว

    Thanks brother l miss you satya sir

  • @anjirg8040
    @anjirg8040 2 ปีที่แล้ว

    Tqu for ur video sir

  • @manjunathk7746
    @manjunathk7746 2 ปีที่แล้ว

    Thank you so much

  • @kantharajuas9187
    @kantharajuas9187 2 ปีที่แล้ว +1

    Olle actor and director🌹🌹🌹🌹

  • @ajmeersrbennianajmeersrben5190
    @ajmeersrbennianajmeersrben5190 2 ปีที่แล้ว

    Very good director miss you sir

  • @Universewilldecide
    @Universewilldecide 2 ปีที่แล้ว

    Well said ...

  • @shankarb7257
    @shankarb7257 2 ปีที่แล้ว +1

    Very good director Satya sir 🙏🌹 miss you 💐🙏💐🙏💐🙏💐🙏💐

  • @sreenivasasreenivasa9164
    @sreenivasasreenivasa9164 2 ปีที่แล้ว +1

    ಸರ್ದಾರ ಪಿಕ್ಟ್ಕರ್ ಕಾಮಿಡಿ ಯಾವತ್ತು ಮರೆಯಕಗಲ್ಲ ಅದ್ಬುತ ಡೈರೆಕ್ಟರ್ ಮಿಸ್ ಯು ಸರ್

  • @mehabunnin5620
    @mehabunnin5620 2 ปีที่แล้ว +2

    Very good director.... From d boss fan

  • @Litheshshettyb0797
    @Litheshshettyb0797 2 ปีที่แล้ว +11

    ಸರ್ ಸುನಿಲ್ ಅವರದ್ದು ಸಂದರ್ಶನ ಮಾಡಿ.. ಮಾಲಾಶ್ರೀ ರವಿಶಂಕರ್ ಇಲ್ಲಾಂದ್ರೆ ತಾರಾ ಶ್ರುತಿ ಅವರನ್ನು ಸಂದರ್ಶನ ಮಾಡಿ... ಸರ್

    • @HeggaddeStudio
      @HeggaddeStudio 2 ปีที่แล้ว +1

      ಪ್ರಯತ್ನಗಳು ನಡೆಯುತ್ತಿದೆ... ಖಂಡಿತ ಮಾಡ್ತೀವಿ

    • @Tanu-i3n
      @Tanu-i3n 2 ปีที่แล้ว +1

      Yes sunil avara bagge innu thilidu kollova kutuhala namge🙏

    • @jyothishetty4493
      @jyothishetty4493 2 ปีที่แล้ว +1

      Yes nanu kaytaedini

    • @pramilapramila5581
      @pramilapramila5581 2 ปีที่แล้ว +1

      Thanku adastu bega Maadi 🙏🙏

  • @chandrashekarchandrashekar2739
    @chandrashekarchandrashekar2739 2 ปีที่แล้ว +1

    Super anna

  • @sunilsuni5666
    @sunilsuni5666 2 ปีที่แล้ว

    ಸೂಪರ್ ಅಣ್ಣಾ