ನಟ ಶಂಕರ್ ನಾಗ್ ಸಮಾಧಿನೆ ಇಲ್ವಾ? ಇದ್ರೆ ಎಲ್ಲಿದೆ ? Story on actor Shankar nag last moment
ฝัง
- เผยแพร่เมื่อ 10 ก.พ. 2025
- #shankarnag #arundhathinag #ananthnag #sandalwood
ನಟ ಶಂಕರ್ ನಾಗ್ ಸಮಾಧಿ ಬಗ್ಗೆ ಹಲವು ಪ್ರಶ್ನೆಗಳಿವೆ. ಹಾಗಾದ್ರೆ ಸಮಾಧಿ ಎಲ್ಲಿದೆ? ಆ ವಿವರ ಈ ವಿಡಿಯೋ ದಲ್ಲಿದೆ.
Photo credit - Google
th-cam.com/video/zN0z89oiNHc/w-d-xo.html
ಕೊನೆಯ ದಿನಗಳಲ್ಲಿ ನರಳಿ ನರಳಿ ಪ್ರಾಣ ಬಿಟ್ಟ ವಜ್ರಮುನಿ
ನಮ್ಮ ರಂಗ ಚಿತ್ರ ರಂಗ
ಶಂಕರ್ ನಾಗ್ ಸರ್ 🙏🙏🙏🙏 ಅವರಿಗೆ ಸ್ಮಾರಕ ನಿರ್ಮಾಣ ಕಾರ್ಯ ಬೇಕೇ ಬೇಕು ಸರ್ ಕನ್ನಡದ ಹೆಮ್ಮೆಯ ಸ್ಪೂರ್ತಿ ಚಿಲುಮೆ ❤️❤️❤️❤️ ಮಹಾನ್ ಚೇತನ 👍👍👍
Beku sar beku
HV my
Yes beku...🙏
ಹೌದು ಶಂಕರ್ ನಾಗ್ ಅವರ ಸಮಾಧಿ ಬೇಕೇ ಬೇಕು, the number one hero , number 1
Havdu sir
ಶಂಕರ್ ನಾಗ್ ಸರ್ ಸಮಾಧಿ ಮಾಡಿಲ್ಲ ಅವರ ದೇಹ ವನ್ನು ವಿಲ್ಸನ್ ಗಾರ್ಡನ್ ಸ್ಮಶಾನ ಕರೆಂಟ್ ಮಿಷನ್ ಹಾಕಿದರು
@@raviganjam4362 nimge heg gottu
ಸರ್ ,ಶಂಕರ್ ನಾಗ್ ಸರ್ ನಮ್ಮ ಮನಸಿನಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. 👌👌👌 ಎಂದು ಮರೆಯಲಾಗದ ಮಹಾನ್ ವ್ಯಕ್ತಿ .💐
ಶಂಕರ್ ನಾಗ್ ಸ್ಮಾರಕ ನೆನಪಿಗೆ ಬೇಕು ಸರ್ ❤
ಹೌದು ಖಂಡಿತ ಸರ್ಕಾರ ಇದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಮೂಲಕ ಗೌರವ ಕೊಡಬೇಕು
ಇರಬೇಕಿತ್ತು ಇದ್ದಿದ್ರೆ ರಜನಿಕಾಂತ ಅವರಿಗಿಂತ ದೊಡ್ಡ ಹೆಸರ ಇರತಿತ್ತು legend acter & dairecter ಅಂತ ಇಡಿ ಕರ್ನಾಟಕಕ್ಕೆ ಗೊತ್ತು ❤️🥰❤️
ಹೌದು.... ವರ್ಲ್ಡ್ ವೈಡ್ name ಇರ್ತ ಇತ್ತು ತುಂಬಾ ದಿನ ಇದ್ದಿದ್ರೆ
ನಾನೊಬ್ಬ ಶಂಕರ್ ನಾಗ್ ಅಭಿಮಾನಿ 🙏🙏🙏
Shankar nag sir not only struggled to make Kannada proud but also he played major role in making Karnataka proud.
ನನ್ನ ನೆಚ್ಚಿನ ನಟ ಶಂಕರ್ ನಾಗ್ ಸರ್ ಧನ್ಯವಾದ ನಿಮಗೆ 🙏🙏🙏🙏🙏.
ಸರ್ಕಾರ ಮರೆತಿದೆ ಆದ್ರೆ ನಾವು ಅಭಿಮಾನಿಗಳು ಮರೆತಿಲ್ಲ
Metro ge shakara Naga name madagale. Beku
ಹಲೋ ನಮಸ್ಕಾರ ಗೆಳೆಯರೇ
ನಿಜ ಧನ್ಯವಾದಗಳು
Shankar is not a name it's a brand 🙏🏻 Miss you legend ❤️🙏🏻🙏🏻
ನಮ್ BOSS ಮುಂದೆ ಯಲ್ಲ Child ಗಳು 💪✨️✨️😈
Shankarnag Sir was phenomenal. Brilliant director, actor. It is unfortunate cinema world lost him soon. Government shud do the needful . He is the most deserving person . 👏👏👏🙏
ಮೆಟ್ರೋ ಸ್ಟೇಷನ್ ಗೆ, ಶಂಕರ್ ನಾಗ್ ಮೆಟ್ರೋ ಸ್ಟೇಷನ್ ನಿಲ್ದಾಣ ಅಂತ ಹೆಸರಿಡಬೇಕು
ಮರೆಯಲಾಗದ ಮಾಣಿಕ್ಯ ಸರ್,🙏🙏🙏
ಅಭಿಮಾನಿಗಳು ಅವರ ಸ್ಮಾರಕ ನಿರ್ಮಿಸಬೇಕು..... ಯಾವ ಸರ್ಕಾರ ಮಾಡಲ್ಲ. .....💐🙏💐miss k King.s Naga❤️
ಮರೆಯಲಾಗದ ಮಾಣಿಕ್ಯ ನಮ್ಮ ಶಂಕರಣ್ಣ
ಮೆಟ್ರೋ ಗೆ ಶಂಕರ್ ನಾಗ್ ಹೆಸರು ಇಡಿ
Yes yes
First One metro ge Name Etre saku sir
Howdu
ಅಪ್ಪು ಬಾಸ್ ಜೈ ಶಂಕ್ರಣ್ಣ 😂😂😂😂😂😂🌴🌴🌴🌴🌴🙏🙏🙏🙏🙏🙏
Sir ಪ್ರಭಾಕರ್ ಅವರ ವಿಡಿಯೋ ಮಾಡಿ ಹೌದು ಶಂಕರ್ ನಾಗ್ ಅವರ ಸ್ಮಾರಕ ಬೇಕು ಸರ್ 🙏
It's very true that Shankar sir was very talented, we are unfortunately lost him, definitely he also should get big Smarak like other actors, we should not forget this
ನಮ್ಮ ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆಯ ಪುತ್ರ. ಹೊನ್ನಾವರ ತಾಲೂಕ ಮಲ್ಲಾಪುರ ಗ್ರಾಮ.
ಶಂಕ್ರಣ್ಣ ❤❤😘😘🙏🙏
I am from honnavar
ಇವರ ಸಮಾಧಿ ಈಗಲಾದರೂ ಆಗಲೇಬೇಕು
ಶಂಕರ್ ನಾಗ್ ಅವರ ಸತ್ತು ಬಹಳ ದಿನಗಳಾದವು ಆದರೆ ಅ ಇಂಥವರ ಇಂಥವರ ಸ್ಮಾರಕವನ್ನು ಮಾಡ್ರಿ ಯಾರು ಚಿಕ್ಕ ಚಿಕ್ಕವರು ನಾವು ಸ್ಮಾರಕ ಮಾಡಬಹುದು ಎಂದರು
Shankar nag is beyond words. Divine soul and best human being. But off course only matured and intellectual people only will understand his contribution and concern for karnataka and kannadigas.
Legend is always in memory. Power of Metro line. So Government must do Shankar Nag "SMARAKA".
Thank you sir... Thumba dinadinda wait madthayidvi
ಮರಿಯಾದ ಮಾಣಿಕ್ಯ sir 🙏
Howdu sir nimma mathugalu Nija tq so much sir great shankarnag sir miss you so much 🙏😭💐
vishnu sir yen madidhru auvarige yakke cinema stars sport madalla. Sankarnag sir .vishnu sir devaranthavaru🙏🙏🙏🙏
Shankar nag miss you legend actors 🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿
You're voice asm 👌👌👌
Jai karaateking ಶಂಕ್ರಣ್ಣ 🙏🙏💐🙏
Shankrannna is a very good wonderful real actor karnataka boss avarannu ee janmadalli mareyoke agalla avara samadhi agabeku kanditha
Shankar nag doesn't require samadhi he lives in ppls heart.
Yes🙏👌👍
ಹೌದು ಶಂಕರ್ ನಾಗ್ ಸಮಾಧಿ ಬೇಕು
Very true
@@vinodashekhar3964 Ayyo 🤦🏽♀️ avar samadhi illa avru Brahmin
Very true
Vishnu 💞 Shankar nag samadi madbeku 🙏
ಸೃಜನಶಿಲತೆಗೆ ಪುನೀತರಾಜಕುಮಾರ್...
ಕ್ರಿಯಾಶೀಲತೆಗೆ ಶಂಕರನಾಗ್...
Both are my Big inspiration in my life
I love ಪುನೀತ್ ಅಣ್ಣಾ
I love ಶಂಕರನಾಗ್.... I miss ಶಂಕರನಾಗ್
Shankarnag sir is always in the heart of all his diehard fans, smaraka illa andru evathigu avarna thumba Preethi mado fans idivi, smaraka agli avara next generation agli yaru industry Alli illa andru avara fame craze ishtu idhe Andre avara mele avara fans ge iro abhimana yestu antha artha aguthe, we always love u sir and we badly miss u ❤️
ಇವತ್ತು ಇದ್ದಿದ್ದರೆ ಫಿಲ್ಮ್ ಇಂಡಸ್ಟ್ರಿ ಗೆ ಬಹಳ ದೊಡ್ಡ ಆಸ್ತಿ ಆಗಿರುತ್ತಿದ್ದರು. Very sad. The day he died, me ,& my husband were on our bike going to watch some movie, suddenly in signal we saw a news paper boy shouting & selling ಸಂಜೆವಾಣಿ paper I think. Immediately we purchased. Really a great loss.
Boss Namma Boss Shankranna. Love U Boss Forever. Sir We Dont Need Anything To My Boss. We Already Made A Huge Temple Inside Our Heart & Mind There My Boss Is Alive For Ever N Ever🙏🙏🙏🙏🙏🙏
ಜೈ ಶಂಕರ್ ಗುರು
ಸರ್ ಇಡಿ ನಮ್ಮ ಕನ್ನಡ ಚಿತ್ರರಂಗದಲ್ಲಿ ನನಗೆ ಸ್ಫೂರ್ತಿ ಆಗಿದ್ದು ಅಂದ್ರೆ ಮೊದಲನೆಯವರು ನಮ್ಮ ಶಂಕರನಾಗ್ ಸರ್ , and ಎರಡನೆಯವರು ಅಂದ್ರೆ ನಮ್ಮ ಯುವರತ್ನ ಪುನೀತರಾಜಕುಮಾರ್ ಸರ್,
ಮನುಷ್ಯ ಬದುಕಿದ್ರೆ ಇವರ ಹಾಗೆ ಬದಕ ಬೇಕು ಸರ್,,,🙏🙏🙏🙏
ಸರ್ ನೀವು ಇಂತಹ ಒಳ್ಳೆಯ ವ್ಯಕ್ತಿಯ ವಿಡಿಯೋ ಮಾಡಿದ್ದಿರಾ ಸರ್ ನಿಮಗೆ ಧನ್ಯವಾದಗಳು. ಶಂಕ್ರಣ್ಣನ ನೆನಪಿಗೋಸ್ಕರ ಕರ್ನಾಟಕದಲ್ಲಿ ಗಲ್ಲಿಗಲ್ಲಿಯಲ್ಲಿ ಆಟೋಗಳನ್ನು ನೋಡುತ್ತಿದ್ದರೆ ಶಂಕ್ರಣ್ಣ ಚಿತ್ರ ಕಾಣಿಸುತ್ತದೆ ಆದರೆ ಸರ್ಕಾರಕ್ಕೆ ಕಾಣಿಸುವುದಿಲ್ಲ ಇಂತಹ ವ್ಯಕ್ತಿಗೆ ನಮ್ಮ ಕರ್ನಾಟಕ ಸರ್ಕಾರ ಸ್ಮಾರಕ ನಿರ್ಮಾಣ ಮಾಡಬೇಕು ಹಾಗೆಯೇ ಮೆಟ್ರೋ ನಿಲ್ದಾಣಕ್ಕೆ ಹೆಸರು ಇಡಬೇಕು ಶಂಕರ್ ಅಣ್ಣನಿಗೆ ಜೈ ಶುಭವಾಗಲಿ ನಿಮಗೆ ತುಂಬು ಹೃದಯದ ಧನ್ಯವಾದಗಳು ನಮಸ್ಕಾರ ಸರ್.
ಶಂಕ್ರಣ್ಣ 🙏🌹🙏
Sankar Nag..🙏🙏😍❤❤Nimma Abimani Ennomme Huttibanni sir🙏🙏🙏🙏🙏🙏🙏🙏🙏🌹🌹🌹🌹🌹⚘⚘
Shankar nag is King of Karnataka legend 💛❤️🙏 miss you boss 😞
Namo Ranga shankara,shankaranna love you...❤❤❤❤
ನಾನು ಒಬ್ಬ ಶಂಕರ್ ನಾಗ್ ಅಭಿಮಾನಿ
ಜೈ ಶಂಕರ್ ನಾಗ
ಶಂಕರನಾಗ್ ಸರ್ ಅವರ ದೂರದ ಆಲೋಚನೆ 👌ಇವತ್ತಿಗೂ ಅವರೇನಾದ್ರೂ ಇದ್ದಿದ್ರೆ ನಮ್ ಕರ್ನಾಟಕ ಎಲ್ಲಾ ರಂಗದಲ್ಲೂ ಮಾದರಿಯಾಗ್ತಿತ್ತು ಇಂತಹ ಮಹಾನ್ ವ್ಯಕ್ತಿ ನಮ್ಮ ಸಿನಿಮಾ ರಂಗದಲ್ಲಿ ಅದು ನಮ್ಮ ಕರ್ನಾಟಕದಲ್ಲೇ ಮತ್ತೆ ಹುಟ್ಟಿಬರಲಿ ಎಂದು ಪ್ರಾರ್ಥಿಸುವೆ 🙏💐
Yes shankar nag samadhi agbeku sir❤ 😢
I love you shankarnag sir ❤️😘
Shankara nag is legend of kannada film industry.
ಮತ್ತೊಮ್ಮೆ ಹುಟ್ಟಿ ಬನ್ನಿ ಶಂಕ್ರಣ್ಣ 🙏❤️
Shankarnag was ahead of his times,he is much more deserved than others in film industry.
So painful 🥺 ha timenalli yaru henu maddilla che and atleast yavdadru film actors help madbekuthu miss u sankranna........rangasankara is our dream place we support must always
😭😭ಮರೆಯಲಾರದ ಮಾಣಿಕ್ಯ 😭😭
Shankar Nag, Rajkumaar, Vishnuvardhan, Ambhareesh, Puneeth😔🤦♀️
Super sir Tq so much sir 🙏🙏
I love my Shankarnag sir ,love love love u sir, really he is great
ಶಂಕರ್ ನಾಗ್ ಅಣ್ಣ ಅಪ್ಪು ಬಾಸ್ ಮಿಸ್ ಯು😭🙏🙏🙏
He is an ಮರೆಯಲಾಗದ ಮಾಣಿಕ್ಯ
Kannada industry bigggg legend 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
Shankarnaag
Sirrr🙏🙏🙏🙏🙏🙏
We love u sir💐💐💐
Miss u lottttttsssssss🙏🙏🙏🙏🙏
ಒಂದು ಸ್ಮಾರಕ ನಿರ್ಮಾಣ ಆಗಲೇಬೇಕು, he is one of greatest actor and an great human being.
Shankaranaag and punith raajakumar are evergreen hero's
ಹೌದು ಸ್ಮಾರಕ ಬೇಕೇ ಬೇಕು. 😞
He is the king 🤴 kannada industry 💛❤
ಶಂಕರ್ ನಾಗ್ ಅವರ ಸ್ಮಾರಕ ಬೇಕು 🙏
Shankar sir is a great actor. Great humanbeing, very interesting person.rip sir.
Loss of SHANKAR NAG was and is forever irreplaceable that cannot be compared with any amount of money in the world... kannada and Karnataka owes a lot of due respect to the man who was self motivated to work his heart out for kannada.
A hyper realistic life size WAX or a silicon statue of SHANKAR NAG will keep him alive forever...for generations to come...
ನಮ್ಮ ಶಂಕರನಾಗ್ ಅವರಿಗೆ ಜೈ 💛❤️🔥🔥
Man there are so many BBMP parks named after Shankarnag names. If you walk through Bangalore there are so many and many streets with Shankarnag Name and circles also (like Tippasandra , Domlur, Majestic etc). Apart from these three are theatres and Ranga Mandiras named after him. We find Shankarnag idols near many of the Karnataka flags. I wasn't even born when when Shankarnag left this world . But I came to know him because of all these. Because of his contributions. My next generation also will know about him through all these.. I don't think somebody should fight for the Smaraka and other stuffs for Shankarnag. He's beyond everything. If Smaraka has to be built then no worries Public will automatically do it without the help of government. He's incomparable. He's different. Everything will happen in course of time. He's always everybody's favorite actor. (P.S..: Speaking about all these now after recent passing away of PuneethRajkumar is giving different meaning. Why not people leave it as of now.)
Absolutely true
Shankarnag is a legendary, avara tara kanasu yarigu irlilla
Nam Bo's kannadigara rudhaya simhassanadhalli edhare 🙏🙏🙏
ನನ್ನ ಶಂಕರ ನನ್ನ ಆರಾಧ್ಯ ದೈವ... ಅವರು ಅಂದರೆ ಹುಚ್ಚು ಅಭಿಮಾನ ಭಕ್ತಿ ನನಗೆ ಅವರ ಸ್ಮಾರಕ ಇಲ್ಲ ಎಂಬ ನೋವು ಪ್ರತಿಕ್ಷಣವೂ ಕಾಡುತ್ತದೆ.... ನಮ್ಮ ಬೆಂಬಲವಿದೆ ಯಾರಾದರೂ ಧ್ವನಿ ಎತ್ತಿದರೆ ಸಾಕು ಹಾಗೂ ಸರ್ಕಾರ ಮನಸ್ಸು ಮಾಡಿ ಸ್ಮಾರಕ ನಿರ್ಮಾಣ ಮಾಡಿಕೊಟ್ಟರೆ ಅಭಿಮಾನಿಗಳಿಗೆ ತುಂಬಾ ಸಂತೋಷದ ಸುದ್ದಿ.......
Truely we miss you very much sir🙏
ಸರ್ಕಾರಕ್ಕೆ ಮುಟ್ಟು ವತನಕ share madi 🙏 ❤️
Vishnu & Shankarnag are not doing Goondagiri, that's why not done SAMADHI
Shakunthala B S you are absolutely wrong. Both are Brahmins & Brahmins won't have samadhi
Mainly Caste factor!
Yes nija sir avar smarka beku 👍👍👍⭐👌💖👋
I love❤ shankar nag
Top 1 actr ♥️
Like this type of person ge ( Shankarnag) no body is making "SAMADHI " . It is ment for only one family
Plz name any one Metro Station in Shankar Nag Sir's name... Shankar Anna dreamt metro train project in 1988 & 89 only... We cannot get him back but can remember him in any of the activities...
Definately government and industry , public should do Samadhi for shankar nag
Sankarnag and Ananthnag awara hutturu Dakshina kannada dawaru, Miss you Sankarnag
Havda
After burns no samadhi. Only hearts of lovers
th-cam.com/video/EOx8_s-rMu4/w-d-xo.html
ಪ್ರೀತಿಸಿ ಮದ್ವೆಯಾದ ಅನಂತ್ ನಾಗ್ ಮಗಳು
ಪ್ರಭಾಕರ ಅವರ ವಿಡಿಯೋ ಸಹ ಮಾಡಿ
ಶಂಕರ್ ನಾಗ್ ಸರ್ 🙏🙏
Yes we need it as you say
ಪ್ರಭಾಕರ್ ಸರ್ ಬಗ್ಗೆ ಮಾಡಿ 😢😢
th-cam.com/video/IbzKzB_gkhY/w-d-xo.html
ಶಂಕರ್ ನಾಗ್ ಮಗಳ ಕೆಲಸಕ್ಕೆ ನೀವು ಶಹಬ್ಬಾಸ್ ಅಂತೀರಿ
Yes
Yes
Legend 😍
Nimma video hagene information thumbane kushi kottide.....Thank u
We miss you so much sir 😭😭😭😭
My Boss I love sangliyana💛💛
ಹೌದು ಅವರ ನೆನಪಿಗೆ, ಅವರ ಸಮಾಧಿ, ಅಥವಾ ಸ್ಮಾರಕ ಕಟ್ಟಿಸಬೇಕು, 🌸🌺💐
Ondhu big stacheu agbeaku
Correct agi heliddira sir great legendge samadhi illa idu thumba novina sangathi mana muttuva mahithi nididdakke thanku sir jaggesh sir gu dhanyavadagalu
ಮರೆಯಲಾಗದ ಮಾಣಿಕ್ಯ ನಮ್ಮ ಶಂಕ್ರಣ್ಣ ❤😭