"ಗುಟ್ಟಾಗಿ ತಾಳಿ ತೋರಿಸಿ ಮಂಜುಳಾ ಒಂದು ಗುಟ್ಟು ಹೇಳಿದ್ದಳು!-E07-Actress Jayalakshmi-kalamadhyama-

แชร์
ฝัง
  • เผยแพร่เมื่อ 12 ต.ค. 2022
  • #ActressJayalakshmi #kalamadhyama #param
    Click on the below link to Subscribe to Kalamadhyama TH-cam Channel. / kalamadhyammediaworks
    www.kalamadhyama.com
    ಹಿರಿಯ ನಟಿ ಬಯಲುದಾರಿ, ಬೆಸುಗೆ ಖ್ಯಾತಿಯ ಜಯಲಕ್ಷ್ಮಿ ಅವರ ಬದುಕು ನಿಮಗಾಗಿ. ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our TH-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam TH-cam Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Kalamadhyama, Life Story Interviews, Actress Jayalakshmi Kalamadhyama Interview, Actress Jayalakshmi LIFE, Actress Jayalakshmi Interview, Kannada Videos, Actress Jayalakshmi Home Tour, Kannada Actress Jayalakshmi Kalamadhyama, Kannada Interview, Bayalu Dari, Besuge, Actress Manjula Samadhi, Kalpana Samadhi, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama TH-cam,
  • บันเทิง

ความคิดเห็น • 233

  • @KalamadhyamaYouTube
    @KalamadhyamaYouTube  ปีที่แล้ว +21

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. th-cam.com/users/KalamadhyamMediaworksvideos

    • @bharathb2518
      @bharathb2518 ปีที่แล้ว

      Sir do interview of Actor mahalakshmi

    • @chiranjeevimn2781
      @chiranjeevimn2781 ปีที่แล้ว

      ನಮಗೆ ನಿಮ್ಮ‌ಕಲಾಮಾಧ್ಯಮ್ಮ‌ ವಿಡಿಯೋಗಳು ತುಂಬಾ ಇಷ್ಟ ದಯವಿಟ್ಟು 🙏🤲🙏 ನಿಮ್ಮಲ್ಲಿ ಮನವಿ ಮಾಡಿಕೇಳಿಕೂಳ್ಳುತೇವೆ ಹಿರಿಯ ನಟಿ ಹೇಮಾ ಚೌಧರಿ ಅವರ‌ ಸಂದರ್ಶನ ಮಾಡಿ.🙏🙏🙏🙏🙏🙏🙏🙏🙏🙏🙏🙏pls......

    • @chiranjeevimn2781
      @chiranjeevimn2781 ปีที่แล้ว

      pls interview Hema Choudhary request pls......🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

    • @chiranjeevimn2781
      @chiranjeevimn2781 ปีที่แล้ว

      senior actress Hemaa choudhary pls ........ interview 🙏🤲🙏🤲🙏🤲🙏🤲🙏🤲🙏🤲🙏🤲

    • @marutiduggavati2568
      @marutiduggavati2568 ปีที่แล้ว

      Sir s janaki Amma interview madi pls

  • @hemagangadhara6106
    @hemagangadhara6106 ปีที่แล้ว +19

    ತಮ್ಮ ಕಾಲದ ಮೇರು ಕಲಾವಿದರಾಗಿದ್ದ ಮಂಜುಳ ಮತ್ತು ಕಲ್ಪನಾ ಅವರ ಬಗ್ಗೆ ಅಪಾರವಾದ ಅಭಿಮಾನದಿಂದ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ ಕಲಾವಿದೆ ಜಯಲಕ್ಹ್ಮೀ ಅವರಿಗೆ ಗೌರವ ಪೂರ್ವಕ ವಂದನೆಗಳು

  • @sheelab1918
    @sheelab1918 ปีที่แล้ว +39

    ಮನಸ್ಸಿಗೆ ಮುದ ನೀಡುವ ಇಂತಹ ಅಪರೂಪದ ಸಂದರ್ಶನಗಳಿಗೆ ಧನ್ಯವಾದಗಳು ಪರಮ್ ಸರ್ 🙏

  • @narayanapoojary2846
    @narayanapoojary2846 ปีที่แล้ว +11

    ನಮ್ಮ ಮೆಚ್ಚಿನ ಕಲಾವಿದೆ ಮಂಜುಳಾ ಮೇಡಂ ಅವರ ಬಗ್ಗೆ,, ಅವರ ಅಭಿನಯದ ಬಗ್ಗೆ, ಬೆಸುಗೆ ಚಿತ್ರದಲ್ಲಿನ ಒಡನಾಟದ ಬಗ್ಗೆ ವಿವರವಾಗಿ ಮಾಹಿತಿ ಹಂಚಿಕೊಂಡ ಜಯಲಕ್ಹ್ಮೀ ಮೇಡಂ ಅವರಿಗೆ ಮಂಜುಳಾ ಮೇಡಂ ಅಭಿಮಾನಿ ಗಳ ಪರವಾಗಿ ಧನ್ಯವಾದಗಳು.

  • @sumangala4436
    @sumangala4436 ปีที่แล้ว +39

    ಜಯಲಕ್ಹ್ಮೀ ಮೇಡಂ ನಿಮ್ಮ ಕನ್ನಡ ತುಂಬಾ ಚೆನ್ನಾಗಿದೆ. ನೀವು ಮಂಜುಳ ಮೇಡಂ ಬಗ್ಗೆ ಹೇಳಿದಾಗ ಕಣ್ಣು ತೇವವಾಯಿತು. ಮಂಜುಳ ಮೇಡಂ 1975 ರಿಂದ 1981 ರ ವರೆಗೆ ಕನ್ನಡ ಚಿತ್ರರಂಗದ ನಂಬರ್ 1 ನಟಿಯಾಗಿದ್ದರು. ಆ ಕಾಲದಲ್ಲಿ ಮಂಜುಳ ಮೇಡಂ ಗೆ ಲಕ್ಷಾಂತರ ಅಭಿಮಾನಿ ಗಳಿದ್ದರು. ನನ್ನ ತಂದೆಯವರ ಜೊತೆಗೆ ಮಂಜುಳ ಅವರ ಕಾರ್ಯಕ್ರಮ ವೊಂದಕ್ಕೆ ಹೋಗಿದ್ದಾಗ ಮಂಜುಳ ಅವರನ್ನು ನೋಡಲು ಅಲ್ಲಿ ವಿಪರೀತ ಜನಸಂದಣಿಯಿತ್ತು. ಸಂಪತ್ತಿಗೆ ಸವಾಲ್, ಎರಡು ಕನಸು ಚಿತ್ರಗಳಲ್ಲಿ ಆಕೆ Dr. ರಾಜಕುಮಾರ್ ಅವರೊಂದಿಗೆ ಅತ್ಯುತ್ತಮ ಅಭಿನಯ ನೀಡಿದ್ದರಿಂದ, ಅವರು ಅಪಾರ ಜನಮನ್ನಣೆ ಗಳಿಸಿದ್ದರು. ನಾನು ಸಣ್ಣವಳಿದ್ದಾಗ ಗಮನಿಸಿದ್ದೇನೆ, ಮಂಜುಳ ಅವರ ಕಟೌಟ್ ಗೂ ಹಾರ ಹಾಕಿದ್ದನ್ನು. ಬಹುಶ ಜಯಲಕ್ಷ್ಮಿ ಮೇಡಂ, ಮಂಜುಳ ಅವರಿಗೆ ಅಭಿಮಾನಿ ಗಳು ಆರತಿ ಮಾಡಿದ್ದರುಎಂದು ಹೇಳಿದ್ದರಲ್ಲಿ ಅತಿಶಯೋಕ್ತಿಯಿಲ್ಲ. ಏನೇ ಆಗಲಿ, ಸಹಕಲಾವಿದರಾದ ಮಂಜುಳ ಮೇಡಂ ಮತ್ತು ಕಲ್ಪನ ಮೇಡಂ ಅವರ ಬಗ್ಗೆ ತಮ್ಮ ಪ್ರೀತಿಯನ್ನು ಹಂಚಿಕೊಂಡ ಜಯಲಕ್ಷ್ಮಿ ಮೇಡಂ ಅವರಿಗೆ ಧನ್ಯವಾದಗಳು 👌👌👌👌❤️❤️

  • @RaghuDevanahalli
    @RaghuDevanahalli ปีที่แล้ว +36

    ನಿಮ್ಮ ಕನ್ನಡದ ಉಚ್ಚಾರಣೆ ಸ್ಪಷ್ಟವಾಗಿದೆ, ಕೆಲ ಕನ್ನಡಿಗರಿಗೆ. ಅಕಾರ,ಉಕಾರ, ಹಕಾರ ಬರಲ್ಲ ತಪ್ಪು ತಪ್ಪಾಗಿ ಉಚ್ಚರಿಸುತ್ತಾರೆ, ಅವರಿಗಿಂತ ನಿಮ್ಮ ಕನ್ನಡ ಭಾಷೆ ಉತ್ತಮ.

  • @rukminicr8248
    @rukminicr8248 ปีที่แล้ว +31

    ಇಷ್ಟು ಚೆನ್ನಾಗಿ ಕನ್ನಡ ಮಾತಾಡಿದ್ರೆ ಬೇಕಾದಷ್ಟು, ತುಂಬಾ ನಿಮ್ಮ ಕಂಠ ಚೆನ್ನಾಗಿದೆ,ಈಗಲೂ ಚೆನ್ನಾಗಿದೀರ,ವಯಸ್ಸಾಗಿದೆ ಅನ್ಸೋದೆ ಇಲ್ಲ 🙏🙏

  • @sumangala4436
    @sumangala4436 ปีที่แล้ว +7

    ಕಲಾಮಯೂರಿ, ದುರ್ಗಿ ಮಂಜುಳಾ ಮೇಡಂ ಸ್ಮಾರಕ ದ ಬಗ್ಗೆ ಮಾಹಿತಿ ಕೊಡಿ 👌❤️👌❤️👌

  • @chitrarai6564
    @chitrarai6564 ปีที่แล้ว +16

    So, because, but ಗಳಿಲ್ಲದ ಈ ಕನ್ನಡ ಎಷ್ಟು ಚೆನ್ನಾಗಿದೆ.

  • @user-se7jm6uc5l
    @user-se7jm6uc5l ปีที่แล้ว +20

    She speaks very nicely and truly.
    She has unbelievable memory power!!Thank you so much madam.👍😊

  • @saidhurgaail2411
    @saidhurgaail2411 ปีที่แล้ว +32

    ಜಯಲಕ್ಷ್ಮಿ ಅಮ್ಮನ ಮಾತಲ್ಲಿ ಯಾರ ಬಗ್ಗೆಯಾದರೂ ನೆಗೆಟಿವ್ ಬರುತ್ತಾ ..ಇಲ್ಲ...ಒಳ್ಳೆಯರಿಗೆ ಮಾತ್ರ ಬೇರೆಯವರ ಒಳ್ಳೆಯತನ ಅರ್ಥ ಆಗೋದು ಮತ್ತು ಎಲ್ಲರೂ ಒಳ್ಳೆಯವಾರಾಗಿ ಕಾಣಿಸೋದು
    I love you amma

  • @shribangaru5018
    @shribangaru5018 ปีที่แล้ว +20

    Jayalakshmi ma'am, Congratulations to you for remembering the wonderful artists of Kannada cinema Manjula madam and Kalpanaramadam

  • @sneha6490
    @sneha6490 ปีที่แล้ว +4

    ಮಂಜುಳ ಮೇಡಂ ಅವರ ಕುರಿತು ಮಾಹಿತಿ ಕೊಟ್ಟದ್ದಕ್ಕಾಗಿ ಜಯಲಕ್ಷ್ಮಿ ಮೇಡಂ ಅವರಿಗೆ ವಂದನೆಗಳು 👌👌❤️

  • @nagarathnakeshavmurthy167
    @nagarathnakeshavmurthy167 ปีที่แล้ว +16

    ಇಷ್ಟುವಯಸ್ಸಾದರೂ ನೆನಪಿನ ಶಕ್ತಿ ಚೆನ್ನಾಗಿದೆ ನಿಮ್ಮ ಅನುಭವಗಳನ್ನು ನಿಮ್ಮಮುದ್ದಾದ ಮಾತುಗಳಿಂದ ನಮಗೂ ಖುಷಿ ಪಡಿಸಿದ್ದಾರೆ ಧನ್ಯವಾದಗಳು

  • @deeptikhatawkar9208
    @deeptikhatawkar9208 ปีที่แล้ว +3

    ನಿಜವಾಗಲೂ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಅವಿಸ್ಮರಣೇಯ ನೆನಪುಗಳನ್ನು ಮೃತಿ ಪಟಲದಲ್ಲಿ ನೆನೆಪು ಮಾಡಿಕೂಳ್ಳುತ್ತಿರುವ ಜಯಲಕ್ಷ್ಮಿ ಅಮ್ಮನವರಿಗೆ ದೇವರು ಯಾವಾಗಲೂ ಆರೋಗ್ಯ, ಆಯುಸ್ಸು ಕೊಡಲಿ.🙏🙏🙏🙏🙏

  • @rameshrangavidyarthi1136
    @rameshrangavidyarthi1136 ปีที่แล้ว +9

    ಅಮ್ಮ ನಿಮ್ಮ ಧ್ವನಿ ನೀವು ಎಷ್ಟು ಮುಗ್ಧರು ಅಂತ ಗೊತ್ತಾಗುತ್ತೆ .ದೇವರು ನಿಮ್ಮನ್ನು ಚೆನ್ನಾಗಿ ನೋಡಲಿ

  • @shreedhara2871
    @shreedhara2871 ปีที่แล้ว +5

    Thank you, Jayalakshmi madam for your kind opinion about popular artist Manjula madam🙏🙏🙏🙏🙏🙏

  • @ashashenoy4212
    @ashashenoy4212 ปีที่แล้ว +2

    I like Jayalaxmi ma'ams way of talking
    She is so lively and happy lovable woman
    So nice of you ma'am
    You are so down to earth ma'am

  • @sumashivakumar4361
    @sumashivakumar4361 ปีที่แล้ว +9

    She is such a genuine lady , so much of contentment, talks are truly inspiring

  • @user-kb4no8cw7q
    @user-kb4no8cw7q 11 หลายเดือนก่อน +1

    ಮಂಜುಳಾ ಅವರು ಸೌಂದರ್ಯದ ಜೊತೆಗೆ ಅಭಿನಯದಲ್ಲಿ ಯೂ ಬಹು ದೊಡ್ಡ ಕಲಾವಿದೆ 🙏

  • @user-br4wf8uf7v
    @user-br4wf8uf7v หลายเดือนก่อน

    ಮಂಜುಳ ಒಬ್ಬ ಅಪ್ರತಿಮ ಕಲಾವಿದೆ. 🙏🙏🙏 ಜಯಲಕ್ಷ್ಮಿ ಯವರಿಗೆ ವಂದನೆಗಳು 🙏

  • @meenachatni7383
    @meenachatni7383 ปีที่แล้ว +6

    ಜಯಲಕ್ಷ್ಮಿ ಅವರು...ತುಂಬಾ ಚೆನ್ನಾಗಿ ಮಾತಾಡಿದ್ದಾರೆ... ಕೇಳುತ್ತಾ ಇರಬೇಕು ಅನಿಸುತ್ತದೆ

  • @seetha4688
    @seetha4688 ปีที่แล้ว +3

    ಜಯಲಕ್ಷ್ಮಿ ಮೇಡಂ ಒಳ್ಳೆಯ ಕಲಾವಿದೆ. ಕಲಾವಿದೆ ಕಲಾಮಯೂರಿ ಮಂಜುಳ ಮೇಡಂ ಬಗ್ಗೆ ನಿಮ್ಮ ಅನಿಸಿಕೆ ಕೇಳಿ ತುಂಬಾ ಸಂತೋಷವಾಯಿತು. ಮಂಜುಳ ಅವರೊಬ್ಬ ಮಹಾನ್ ಕಲಾವಿದೆ 👍

  • @annapurna632
    @annapurna632 ปีที่แล้ว +6

    Wow ivara voice estu sweet agide😍🥰

  • @manjulamanju390
    @manjulamanju390 ปีที่แล้ว +8

    ಮೇಡಂಗೆ ಎಷ್ಟೊಂದು ನೆನೆಪಿನ ಶಕ್ತಿ ಇದೆ ಇಂತವರನ್ನ ಇಂಟ್ರುವ್ ಮಾಡಿ ಒಳ್ಳೇ ಕೆಲ್ಸ ಮಾಡ್ತಿದೀರಾ ಸರ್ ನಿಮಗೆ ತುಂಬಾ ಧನ್ಯವಾದಗಳು 🙏🙏🙏

  • @shribangaru5018
    @shribangaru5018 ปีที่แล้ว +2

    Thank you Jayalakshmi madam, for expressing your views on great Manjula madam 🙏

  • @manasasraj5339
    @manasasraj5339 ปีที่แล้ว +4

    Param sir neevu ethara adbutha kalavidara interview madidakke thank you so much and keep it up 🙏

  • @bhavana8005
    @bhavana8005 11 หลายเดือนก่อน +1

    ಮಂಜುಳಾ ಮೇಡಂ ಮತ್ತು ಜಯಲಕ್ಷ್ಮಿ ಮೇಡಂ ಬೆಸುಗೆ ಚಿತ್ರದಲ್ಲಿ ಒಳ್ಳೆಯ ಅಭಿನಯ ನೀಡಿದ್ದಾರೆ 👌

  • @nalinin6172
    @nalinin6172 ปีที่แล้ว +3

    Thank you for remembering old actors,you are nice talking,now you also beautiful and young, real true you are correct talkin mam,god bless you,t.q.for param sir interview.👌👌🙏🙏🙏🙏

  • @sumangala4436
    @sumangala4436 ปีที่แล้ว +2

    ಮಂಜುಳ, ದುರ್ಗಿ, ನಮ್ಮ ಕರ್ನಾಟಕದ ಹೆಮ್ಮೆ 🤭

  • @hemalathakmm783
    @hemalathakmm783 ปีที่แล้ว +1

    We just love u mam
    Old is gold mam
    Shathakoty
    Abhinandanegalu🙏🙏🙏🙏🙏🙏🙏😍😍😍😍😍💖💖💖💖💐💐💐💐💐

  • @kavyaraghavendra6475
    @kavyaraghavendra6475 ปีที่แล้ว +6

    Very practical Lady... Vasthava na chennagi xplain madiddare

  • @RakeshF-oi6hz
    @RakeshF-oi6hz 4 หลายเดือนก่อน +1

    ಮಂಜುಳ ಮತ್ತು ಜಯಲಕ್ಷ್ಮಿ 🙏🙏🙏

  • @manasasraj5339
    @manasasraj5339 ปีที่แล้ว +5

    Jaya Lakshmi mam , u r very nice mam , super memories mam, and u have very good knowledg and memory powder, communication skills mam ,👌 I like u mam🙏

  • @Ram92026z
    @Ram92026z ปีที่แล้ว +5

    Naanu I can listen to her speak about those days, all week! Brilliant interview! She is so humble and she was so beautiful! God bless her!!

  • @arathi_holla
    @arathi_holla ปีที่แล้ว +3

    Very good advice should not compare with others.. We will get what ever written in our fate. ಋಣ ಇದ್ದಷ್ಟೇ ಲಭ್ಯ

  • @user-tt5ne9zf6t
    @user-tt5ne9zf6t 8 หลายเดือนก่อน

    Thank you Jayalaxmi madam, for remembering Manjula and Kalpana.

  • @UshaBelvadi
    @UshaBelvadi ปีที่แล้ว +2

    Episode ಚೆನ್ನಾಗಿ ಮೂಡಿ ಬಂದಿದೆ, ಧನ್ಯವಾದಗಳು 🙏 🙏

  • @wisesan123
    @wisesan123 ปีที่แล้ว +2

    Nice to hear about Kalpana and Manjuala Mam.

  • @swathisuchitra
    @swathisuchitra ปีที่แล้ว +2

    She is very matured and did not bad mouth about her contemporaries and only shared good things.

  • @SwapnaRao-mp7fs
    @SwapnaRao-mp7fs ปีที่แล้ว

    My all time favourite artist, fabulous and vrsatile Manjula madam

  • @piouskerur
    @piouskerur ปีที่แล้ว +2

    Your frame of looking life is exceptional maam

  • @sairamya
    @sairamya 3 หลายเดือนก่อน

    Param sir thank for this beautyfull video❤
    Amma thank u so very much for sharing this wonderfull memories ❤ litrally cried for manju mam n kalpana mam
    Hennumakkala life bahala kashta tumba jagrathe inda irbeku ❤
    Amma please kannada serials moviesnalli maadi

  • @sneha6490
    @sneha6490 ปีที่แล้ว +4

    Manjula and Jayalakshmi acting was good in Besuge ❤️👌❤️

  • @kusumasharma3127
    @kusumasharma3127 ปีที่แล้ว +1

    YOU,STUDIED IN K V HEBBAL U WERE MY SISTERS CLASS MATE,U WERE GOOD IN SPORTS AND U ACTED IN KANNADA MOVIES BEING A MALAYALEE.CONGRATS

  • @bsnagabhushan77
    @bsnagabhushan77 ปีที่แล้ว +3

    ವಾಸ್ತವ ಪ್ರಜ್ಞೆ, ಅಮ್ಮ greate

  • @booboodiaries
    @booboodiaries ปีที่แล้ว +1

    Hatsoff to your detailed memory madam🙏

  • @ushamohan6383
    @ushamohan6383 ปีที่แล้ว +2

    ಏನೇ ಬರಲಿ ಪ್ರೀತಿ ಇರಲಿ ಅಮೂವೀಸ್ ಹಾಕಿ ಧನ್ಯವಾದಗಳು

    • @ushamohan6383
      @ushamohan6383 ปีที่แล้ว

      ಯಾವಾಗ ಹಾಕ್ತೀರಾ ಆದಷ್ಟು ಬೇಗ ಹಾಕಿ ಅನಂತ ಧನ್ಯವಾದಗಳು

    • @ushamohan6383
      @ushamohan6383 ปีที่แล้ว

      ಯಾವಾಗ ಹಾಕ್ತೀರಾ ಹೇಳಿ ಧನ್ಯವಾದಗಳು. ನಮಸ್ಕಾರ ಗಳು

  • @shankarb7257
    @shankarb7257 ปีที่แล้ว +1

    Very good memory old actors jayalakshmi madam 🙏💐🙏💐🙏💐😊💖💓💕🎥

  • @yogibm2144
    @yogibm2144 ปีที่แล้ว +1

    Thanks for Jayalakshmi Mam for this wonderful episode💐🙏🙏👍👍👍👍

  • @ThomasSequera-vr1mk
    @ThomasSequera-vr1mk 5 หลายเดือนก่อน +1

    ಮಂಜುಳ, ಜಯಲಕ್ಷ್ಮಿ 🙏🙏🙏

  • @78cheeni
    @78cheeni ปีที่แล้ว +1

    ಅಧ್ಭುತ ಸಂದರ್ಶನ....

  • @nageshh6013
    @nageshh6013 ปีที่แล้ว +1

    Thank you
    Madam wonderful experience shared to all
    Thank you Paramesh Sir

  • @hemalathahs8586
    @hemalathahs8586 ปีที่แล้ว +4

    ನಟಿ ಜಯಲಕ್ಷ್ಮಿ ಅವರ ಮಾತು ಚಂದ, ಅವರ ಹಳೇ ನೆನಪು ಚೆನ್ನಾಗಿ ಹಂಚಿಕೊಂಡಿದ್ದಾರೆ ಮಂಜುಳಾ ಕಲ್ಪನಾ ನನಗೆ ತುಂಬಾ ಇಷ್ಟ, ದಯವಿಟ್ಟು ಮಂಜುಳಾ ಮಗನನ್ನು ತೋರಿಸಿ ಒಂದು ಸಲ

  • @ushamadam435
    @ushamadam435 ปีที่แล้ว +1

    Mam ur as a actress very fabulous and ur open heart interview is good

  • @lakshmipathyd7852
    @lakshmipathyd7852 ปีที่แล้ว +2

    H S Manjula, H S Umadevi, H S Manjunatha, H S Neelakanta, and a younger sister.

    • @gangadharabhat845
      @gangadharabhat845 ปีที่แล้ว +1

      Her name is H. S. Mamatha

    • @lakshmipathyd7852
      @lakshmipathyd7852 ปีที่แล้ว +1

      @@gangadharabhat845 H S Umadevi is my classmate in second pu 1975-76. (National College jayanagar)

    • @gangadharabhat845
      @gangadharabhat845 ปีที่แล้ว +1

      Thank you Lakshmipathy, D. sir, for your kind information. I know all the family members of Manjula madam that you mentioned. A very respectable family
      Apart from the family members of Manjula ma'am you mentioned, I am knowing Smt.Uma madam's husband Sri Prakash sir, Manjula madam' s youngest sister, H. S.Mamatha and Manjula madam's son Abhishek. I was knowing Manjula madam's father Mr. Shivanna and mother Mrs. Deviramma also.

  • @lathashivaji7039
    @lathashivaji7039 ปีที่แล้ว

    Very memorable vlog. Thanks sir

  • @suchandr12345
    @suchandr12345 ปีที่แล้ว

    Wow super sir nim kelasa super sir yesto janke intah vishay gotte iralla nanagu kuda i mahiti igle gottagirudu

  • @ratnaswamy6445
    @ratnaswamy6445 ปีที่แล้ว +16

    What a memory 👌

  • @sharadaramesh5739
    @sharadaramesh5739 ปีที่แล้ว

    Very good interview 👏love amma

  • @jayalakshmimalkood4195
    @jayalakshmimalkood4195 ปีที่แล้ว +2

    👌👌👌👌👌👌👌👌👌🙏🙏🙏🙏🙏🙏🙏🙏ತುಂಬಾ ಚೆನ್ನಾಗಿ ಮಾಡುತ್ತಾರೆ jayalaxmi avru ಹಳೇ ನೆನಪು ಮಾತ್ರ ತುಂಬಾ ಚೆನ್ನಾಗಿ ಹೇಳಿದ್ದಾರೆ ನಮಸ್ಕಾರ

  • @tejasnayak1539
    @tejasnayak1539 10 หลายเดือนก่อน

    Manjula medam and ಕಲ್ಪನಾ ಮೇಡಂ acting ❤️🙏 good 👍

  • @bharmadhu
    @bharmadhu ปีที่แล้ว +1

    So realistic ❤she is beautiful and lovely ❤full of love and enthusiasm ❤️

  • @gubbacchi10
    @gubbacchi10 ปีที่แล้ว +1

    Always intriguing to hear about kalpana

  • @sapnashoni9961
    @sapnashoni9961 ปีที่แล้ว

    So inspiring words

  • @prabaharish5066
    @prabaharish5066 ปีที่แล้ว +1

    Ha, howdu endu heluvudu, estu channagide kelukke, so sweet you mam

  • @nithyalathanithyalatha6516
    @nithyalathanithyalatha6516 ปีที่แล้ว +7

    Sir shankarnag wife arundathinag and avr mane interview madi sir pls

  • @parmesh9250
    @parmesh9250 ปีที่แล้ว +2

    Sir I'm your Big Big fan ⭐⭐⭐⭐⭐⭐⭐🔥🔥

  • @ushamahesh6698
    @ushamahesh6698 ปีที่แล้ว

    Well said mam you r great and you are so beutiful😍

  • @maheshk7074
    @maheshk7074 ปีที่แล้ว +2

    Nice param old actress innu hecchina interview madi

  • @chayagp5561
    @chayagp5561 ปีที่แล้ว

    Very contented , hardly we find such people

  • @madanraoguide1624
    @madanraoguide1624 ปีที่แล้ว +3

    ನೀವು ಕಿವಿಗೆ ಹೂ ಮುಡಿದಿರುವುದು ಬಹಳ ಚೆನ್ನಾಗಿದೆ ಸುಸ್ತಿಗಿಬಿಟ್ಟೆ..

  • @seetha4688
    @seetha4688 ปีที่แล้ว

    ಮಂಜುಳ, ಕನ್ನಡ ಚಿತ್ರರಂಗದ ಮೊದಲ ಮಹಿಳಾ ಸೂಪರ್ ಸ್ಟಾರ್🤭

  • @vivekiyer904
    @vivekiyer904 ปีที่แล้ว +1

    Honest person
    God bless her

  • @teenavijay7653
    @teenavijay7653 ปีที่แล้ว

    🙏 mam estu channage nivu bere heroin bagge olle mathadthiri estu olle mansu mam nimdu,,

  • @suhassodu7568
    @suhassodu7568 ปีที่แล้ว

    Nice lady. True words 👏 🙌 👌 ❤️

  • @Navithapoorvi208vlogs
    @Navithapoorvi208vlogs ปีที่แล้ว

    Tumba danyavadagalu sir nan manjula mam mattu kalpana mam... Gudigera basavaraju sir avra jeevana charitrene odida tara aytu yella episode monne enda nodi tumba Kushi aytu sir tumba vicharagalu namge gotte erlilla olle vishayagalu satyamshagalu yella tilkondvi sir... 🤝

  • @nalinirao783
    @nalinirao783 ปีที่แล้ว

    Abouslty mam... Reality of life.. Such a nc episode..

  • @shashikalamurugan6768
    @shashikalamurugan6768 ปีที่แล้ว

    HI param Jayalakshmi madem avru Kalpana amma, manjula Madem bagge mathadthidhre manassige kushi Jothe thumbha novaguthe😭😭😭thank you Jayalakshmi Madem for ur memories 🙏🙏🙏

  • @nijuprathi4767
    @nijuprathi4767 ปีที่แล้ว +1

    Super 🙏🙏🙏

  • @k.t.venkatachala1255
    @k.t.venkatachala1255 ปีที่แล้ว +1

    Very good Life experience and message that how to live even after you come to lime light. We don't see this kind of attitude in these days Film actor's,one or two Film hit they come outside with one dozen security

  • @manjulasrinivas5894
    @manjulasrinivas5894 ปีที่แล้ว

    Jaya maam nimma sandarshana tumba channagide neevu Geddavalu naane movie nallu olle paatra madidri adara baggenu nenapu madikondu nammondige share madkolli please.

  • @naveenipsnaveenips3974
    @naveenipsnaveenips3974 ปีที่แล้ว +1

    Sweet voice

  • @mkalavathi1506
    @mkalavathi1506 ปีที่แล้ว +1

    Namaskara mam nima aim ellarigu irali kalamadhyamadavarige nanna namaskaragalu

  • @piyupats9048
    @piyupats9048 ปีที่แล้ว

    Mam voice superb...

  • @PushpaLatha-ni6fn
    @PushpaLatha-ni6fn ปีที่แล้ว

    Grt

  • @gurumurthymh7417
    @gurumurthymh7417 ปีที่แล้ว

    Well said mam ur words r true

  • @vijaylakshmichandrakumar6469
    @vijaylakshmichandrakumar6469 ปีที่แล้ว

    Nice talk

  • @hjmohankumar9916
    @hjmohankumar9916 ปีที่แล้ว

    Super sir

  • @geetaraj932
    @geetaraj932 ปีที่แล้ว

    Her memory is good. The present actor n actress shud learn how to spk with respect abt their co artists.

  • @pie-of-life
    @pie-of-life ปีที่แล้ว +2

    Very rarely we can see such a innocent human being even after so many years in this cheating world.
    The words & voice shows the innocence!

  • @sumathis6190
    @sumathis6190 ปีที่แล้ว

    Super

  • @kavyagowda6741
    @kavyagowda6741 3 หลายเดือนก่อน

    Best❤❤

  • @meenaximagadum1044
    @meenaximagadum1044 ปีที่แล้ว

    Super jayalaxmi medam thumba chennagi matadidiri super ,👌

  • @sujathak985
    @sujathak985 ปีที่แล้ว

    🙏🌹👌 message

  • @adithyalokesh4209
    @adithyalokesh4209 ปีที่แล้ว

    mam great voice looking nice mam🙏🏻🙏🏻🙏🏻🙏🏻🙏🏻

  • @shwethasiraganahallisb1253
    @shwethasiraganahallisb1253 ปีที่แล้ว

    nimma memorie thumba channgide

  • @hemanthkulal2950
    @hemanthkulal2950 ปีที่แล้ว +2

    Sir Vinaya Prasad madam interview maaadi haage avr home tour maadi pls 🙏🏻🙏🏻🙏🏻🙏🏻

  • @fireindehole3241
    @fireindehole3241 ปีที่แล้ว +1

    Good job le parama

  • @vasudevanavada8466
    @vasudevanavada8466 ปีที่แล้ว

    Sooper medam