ಕಳಸಪುರ ಗ್ರಾಮದಲ್ಲಿ 2003 2004 ರಲ್ಲಿ. ಶ್ರಿ ವೀರಭದ್ರೇಶ್ವರ ಸ್ವಾಮಿಯ ರಥದ ಕೆಲಸ ನ ಸುಮಾರು 5.6 ತಿಂಗಳ ಕಾಲ ಕೆಲಸ ಮಾಡಿದ್ದೇವೆ ಆವಾಗ ಈ ಗ್ರಾಮದ ಸೌಂದರ್ಯ ನ ಸವಿದಿದ್ದೇನೆ ನಾನೇ ಧನ್ಯ 🙏
Thumbu Hrudhyadha Dhanyavadhagallu Sir Nemage Dr.Vishnu Sir Abhinayadha Super Hit Movie Haa Kaaladhalli Shooting Madiro Jaaga Nodvutha Adrusta Namadhaeethu....Nav Ennu Hutte Hirllia Hats Of To Siddhalingaya Sir Heentha Movie Kottidhike Lokesh Sir Abhinya Anthu Adbutha....M.P.Shankar Sir Balaanna Loknath Sir (Uppina Kai) Savio Ruchi Ondha Erada....Thanks To You All All The Best Sir...🌹🌹🌹❤❤❤💛💛💛💐💐💐👍👌👌👌🇧🇹🇧🇹🇧🇹🦁🦁🦁 Dr.Vishnu Sir For Ever....🙏🙏🙏
ಭೂತಯ್ಯನ ಮಗ ಅಯ್ಯ ಚಿತ್ರದ ಚಿತ್ರಿಕರಣ ನಡೆದ ಸ್ಥಳ ವಿಡಿಯೋ ಸಮೇತ ವಿವರವಾಗಿ ತಿಳಿಸಿ ಕೊಟ್ಟಿದ್ದೀರಾ. ಈ ಚಿತ್ರ ತುಂಬಾ ಅದ್ಭುತವಾಗಿದೆ. ಹಾಗೇ ಎಲ್ಲಾ ಕಲಾವಿದರು ತುಂಬಾ ಅದ್ಭುವವಾಗಿ ನಟಿಸಿದ್ದಾರೆ. ಈ ಚಿತ್ರ ಕಳಸ ಪುರ ಎಂಬ ಊರಿನಲ್ಲಿ ಚಿತ್ರಿಕರಣ ವಾಗಿದೆ. ನಮ್ಮ ಸಿನಿ ಸ್ಪಾಟ್ ತುಂಬಾ ಧನ್ಯವಾದಗಳು ಹಾಗೂ ಸೊಸೆ ತಂದ ಸೌಭಾಗ್ಯ ಚಿತ್ರದ ಚಿತ್ರಿಕರಣ ಸ್ಥಳದ ಬಗ್ಗೆ ಮುಂದಿನ ವಿಡಿಯೋದಲ್ಲಿ ತಿಳಿಸಿ ಕೊಡಿ,
ನಂಜುಂಡಿ ಕಲ್ಯಾಣ, ಗಜಪತಿ ಗರ್ವಭಂಗ ಸೇರಿದಂತೆ ಹಲವು ಸಿನಿಮಾಗಳ ಚಿತ್ರೀಕರಣ ಶ್ರೀರಂಗಪಟ್ಟಣದ ಬಳಿ ಮಹದೇವಪುರದಲ್ಲಿ ನಡೆದಿದೆ. ದಯವಿಟ್ಟು ಆ ಸ್ಥಳದ ಬಗ್ಗೆ ವೀಡಿಯೊ ಮಾಡಿ, ಅದೂ ಸಹ ಸುಂದರ ಸ್ಥಳವಾಗಿದೆ.
Old is gold... I m from Dr rajkumar place and seeing all the places where shooting is done... In entire Karnataka my place is diamond because Dr rajkumar was born in my place and my great grand father was chairman during that time...
ಬಹುತೇಕ ಇತಿಹಾಸ ಹೇಳುವುದು ಬೆಟ್ಟ ಗುಡ್ಡಗಳುಗಳು ಮರಗಳು ಐತಿಹಾಸಿಕ ದೇವಸ್ಥಾನ ಕಟ್ಟಡಗಳು ಇಲ್ಲೂ ಅದೇ ಮ್ಯಾಚ್ ಆಗಿದೆ , ಕಳಸಪುರ ತಕ್ಕ ಹಾಗೆ ಸುಂದರವಾದ ಊರು, ಭೂತಯ್ಯನ ಮಗ ಅಯ್ಯು ಎಲ್ಲಾ ಜನರೇಶನ್ ನೋಡಲೇಬೇಕಾದ ಸಿನಿಮಾ 🙏
@name doesn't matter ನೋಡಿ ಹಳೆ ಸಿನಿಮಾ ಯಾರು ಏನು ಹೇಳಿದರೂ ತಲೆ ಕೆಡಿಸ್ಕೋಬೇಡಿ ಅದರಲ್ಲಿರುವ ತತ್ವ ಸಂಭಾಷಣೆ ಸಾಹಿತ್ಯ ಕಥೆ ಪಲ್ಲವಿ ಈಗಿನ ಸಿನಿಮಾದಲ್ಲಿ ಏನು ಇಲ್ಲ ಎಲ್ಲಾ ಜಾತ್ರೆ ಸಿನಿಮಾ ಆಕ್ಟಿಂಗ್ ಬರಲ್ಲ ಈಗಿನ ಹೀರೋಗಳಿಗೆ
ಅತ್ತ್ಯುತ್ತಮವಾದ ಮಾಹಿತಿಗಳು. ನಮ್ಮ ಕನ್ನಡ ಚಿತ್ರರಂಗದ ಬ್ಲಾಕ್ ಬಸ್ಟರ್ ಮೂವಿ ಬೂತಯ್ಯನಮಗ ಅಯ್ಯು ಚಿತ್ರದ ಚಿತ್ರೀಕರಣವಾದ ಊರನ್ನು ಮತ್ತು ಅಲ್ಲಿನ ಸ್ಥಳಗಳನ್ನು ಬಹಳ ಸಮರ್ಪಕವಾಗಿ ತೋರಿಸಿ, ವಿವರಿಸಿ ಮನಸ್ಸಿಗೆ ಬಹಳ ಸಂತೋಷವನ್ನುಂಟು ಮಾಡಿದ್ದೀರಿ. ನಿಮಗೆ ತುಂಬಾ ಧನ್ಯವಾದಗಳು ಸರ್.
@name doesn't matter ನಾನು ಸಹ ನಿನ್ನ ಹಾಗೆ brother ನಾನೂ ಹುಟ್ಟಿದು 2002ನಲ್ಲಿ ನನ್ ಫ್ರೆಂಡ್ ಸಹ ಬೈತಾರೆ ಇದೆ ರೀತಿ..... ನಾನು ಇದುವರೆಗು ಒಂದು ಹೊಸ ಸಿನಿಮಾ ನು ನೋಡಿಲ ಒಂದು ದಿನಾ ನು ಪಿಲಂಗು ಹೋಗಿಲ್ಲ bro... ನನಗೆ ಹಳ್ಳಿ ಹಳ್ಳೀಲಿ ತೆಗೆದಿರುವ ಪಿಲಂ ಅಂದ್ರೆ ತುಂಬ ಈಸ್ಟ ಭೂತಯನ ಮಗ ಅಯ್ಯು ಮೂವಿನ ನನ್ Karbonn ಫೋನಿನಲ್ಲಿ ಚೀಪ್ ಗೆ ತುಂಬಿಸಿದೆ ಈಗಲೂ ನನ್ನ ಒಪ್ಪೋ ಫೊನ್ ನಲ್ಲಿ ಡೌನ್ಲೋಡ್ ಮಾಡಿದೀನಿ ಡೌನ್ಲೋಡ್ ಮಾಡಿ 2ವರ್ಷ ಆಯ್ತು... ಹಿನ್ನು ನನ್ನ ಫೊನ್ ನಲ್ಲಿ ತುಂಬಾ ಹಳೆ movie ಇದಾವೆ ಶಂಕರ್ನಾಗ್ ನವ್ ತುಂಬ ಮೂವಿ ನೋಡಿದೀನಿ
ವ್ಹಾವ್ ತುಂಬು ಹೃದಯದ ಧನ್ಯವಾದಗಳು ನಿಮಗೆ. ತುಂಬಾ ಚೆನಾಗಿ ಸ್ಟಡಿ ಮಾಡಿ ಸೀನ್ ಜೊತೆಗೆ ಫ್ರೇಮ್ ಮ್ಯಾಚ್ ಮಾಡಿ ತೋರಿಸಿದ್ದೀರ. ಕನ್ನಡ ಸಿನಿ ರಸಿಕರು ಪ್ರತಿಯೊಬ್ರೂ ಇಷ್ಟ ಪಡೋ ಒಂದು ಅದ್ಭುತ ಸಿಬಿಮಾ ಭೂತಯ್ಯನ ಮಗ ಅಯ್ಯು. ಕಳಸಾಪುರದ ಸೌಂದರ್ಯ ಆ ಸಿನಿಮಾದಲ್ಲಿ ನೋಡಿ ಸವಿಯಬೇಕು. ಹೋಟೆಲ್ ಮನೆಯವರಿಗೆ ವಿಶೇಷ ಧನ್ಯವಾದಗಳು ಅಧುನಿಕತೆಯ ಸೋಗಿನಲ್ಲೂ ಆ ಮನೆಯನ್ನ ಚೂರೂ ಬದಲಾಯಿಸಿದೇ ಇಟ್ಟುಕೊಂಡಿದಾರೆ ರೇಣುಕಾಮೂರ್ತಿಯವರು ಅವರ ಅಭಿಮಾನಕ್ಕೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ಮತ್ತೊಮ್ಮೆ ಈ ವಿಡಿಯೋ ಮಾಡಿರೋ ನಿಮಗೆ ಅನಂತ ಧನ್ಯವಾದಗಳು. ಆ ಸಿನಿಮಾ ಬಂದ ಎರಡು ದಶಕದ ನಂತರ ಹುಟ್ಟಿದವರು ನಾವು ಆದ್ರೂ ಆ ಸಿನಿಮಾ ನೋಡಿದರೆ ಆಗಿನ ಕಾಲದ ಸಾಮಾಜಿಕ ಸ್ಥಿತಿ, ಆರ್ಥಿಕ ವ್ಯವಸ್ಥೆ ಎಲ್ಲವೂ ಪರಿಚಯವಾಗುತ್ತೆ. ಕಳಸಾಪುರ ಕರ್ನಾಟಕದ ಒಂದು ಹೆಮ್ಮೆ ಅಂತ ಹೇಳಿದರೆ ತಪ್ಪಾಗಲಾರದು.
Nanu uday belgavi jille gadi bhag dvnu namma Urinda MH state 12 km matra antar ide.. nanu 2020 E cinema nodide Story channagide Anta movie download madkonde.. Evergreen movie Sir 👍👍..
ಈ ಚಿತ್ರದ ಕೆಲವೊಂದು ಸನ್ನಿವೇಶ ಚಿಕ್ಕ ಮಂಗಳೂರಿನ ಕಳಸಾಪೂರ.. ಊರಿನಲ್ಲಿ ನಡೆದ ಸನ್ನಿವೇಶ ತಮ್ಮ ಅಭಿಮಾನಿಗಳಿಗೆ ಮನರಂಜಿಸಿದಿರಿ.. ನಾವು ನಿಮ್ಮನ್ನು ಎಂದಿಗೂ ಮರೆಯಲಾರೆವು.. ಒಂದು ಚಿತ್ರದ 50% ಎಪಿಸೋಡ್ ಮಾಡಿ ಸರ್😫🙏🙏💓... ಕಳಸಾಪೂರ ಯಜಮಾನರು ಮನೆಯ ಮುಂದೆ ಕುಳಿತು ಮಾತನಾಡಿದನ್ ತೋರಿಸಿದರಿ.... ಸರ್😫🙏🙏💓 ತುಂಬಾ ಅಭಿನಂದನೆಗಳು.. ಸರ್...
Super Sir,Kannada industry's had one of excellent movie bhootayyana maga ayyu,and please possibilities to do videos on ondanondu kaladalli movie villages?
Thank you very much sir for showing all the places where old movies got shot.. really appreciate your effort in making this, wish you all the best for your future videos
ಮರೆತು ಹೋಗಿರುವ ಹಳೇ ನೆನಪುಗಳನ್ನು.
ಮತ್ತೆ ನೆನಪಿಸಿದ್ದಕ್ಕೆ ದನ್ಯವಾದಗಳು❤
ಕಳಸಪುರ ಗ್ರಾಮದಲ್ಲಿ 2003 2004 ರಲ್ಲಿ. ಶ್ರಿ ವೀರಭದ್ರೇಶ್ವರ ಸ್ವಾಮಿಯ ರಥದ ಕೆಲಸ ನ ಸುಮಾರು 5.6 ತಿಂಗಳ ಕಾಲ ಕೆಲಸ ಮಾಡಿದ್ದೇವೆ ಆವಾಗ ಈ ಗ್ರಾಮದ ಸೌಂದರ್ಯ ನ ಸವಿದಿದ್ದೇನೆ ನಾನೇ ಧನ್ಯ 🙏
ಸೂಪರ್ ನಿಮ್ಮ ಮಾಹಿತಿ ❤❤🌹🌹ಜೈ ವಿಷ್ಣುವರ್ಧನ್
ಭೂತಯ್ಯನ ಮಗ ಅಯ್ಯು... ಸೂಪರ್ ಸಿನಿಮಾ ಎಂ.ಪಿ.ಶಂಕರ್ ಅಭಿನಯ ಸೂಪರ್ ನಿಮ್ಮ ಶ್ರಮ ಸಾರ್ಥಕ ಆಗಿದೆ
🙏🙏🙏🙏
ನಮ್ಮ ಕನ್ನಡದ ಹೆಮ್ಮೆಯ ಚಿತ್ರದ ಲೊಕೇಶನ್ ತೋರಿಸಿದ್ದಕ್ಕೆ ನಿಮ್ಮ ಪರಿಶ್ರಮಕ್ಕೆ ಧನ್ಯವಾದಗಳು ಸಾರ್
ತುಂಬಾ ಚೆನ್ನಾಗಿದೆ ಬಹಳ ಚೆನ್ನಾಗಿ ತೋರಿಸಿದ್ದೆರಿ ತುಂಬಾ ಧನ್ಯವಾದಗಳು 🙏
Thumba thanks sir ethara Hale memory thorsidke ..innu ide thara mundenu videos gulna madi sir
ಅಣ್ಣ ಬಹಳ ಇಷ್ಟ ಆಯ್ತು.. ಇದೆ ತರಹ ಕಾರ್ಮಿಕ ಕಳ್ಳ ನಲ್ಲ ಸಿನೆಮಾ ಸ್ಪಾಟ್ ತೋರಿಸಿ.. 🙏🙏🙏
ನಿಜವಾಗಿಯೂ ಮನಸ್ಪೂರ್ವಕವಾಗಿ ತಮಗೆ ಮತ್ತು ತಮ್ಮ ಸಹಚರರಿಗೆ ತುಂಬು ಹ್ರೃದಯದ ಧನ್ಯವಾದಗಳು ಸರ್😍😍🙏🙏🙌🙌
🙏🙏🙏🙏🙏
Eshtu sundaravaagi,swachchavaagi,prashaantavaagittu sthala aa kaaladalli..
ಅರ್ಥಪೂರ್ಣವಾಗಿ ಒಂದೊಂದು ದೃಶ್ಯ ವಿವರಿಸಿದ್ದೀರಾ ಧನ್ಯವಾದಗಳು ನಿಮಗೆ
Film super and that village soo beautifully picturised
Thumbu Hrudhyadha Dhanyavadhagallu Sir Nemage Dr.Vishnu Sir Abhinayadha Super Hit Movie Haa Kaaladhalli Shooting Madiro Jaaga Nodvutha Adrusta Namadhaeethu....Nav Ennu Hutte Hirllia Hats Of To Siddhalingaya Sir Heentha Movie Kottidhike Lokesh Sir Abhinya Anthu Adbutha....M.P.Shankar Sir Balaanna Loknath Sir (Uppina Kai) Savio Ruchi Ondha Erada....Thanks To You All All The Best Sir...🌹🌹🌹❤❤❤💛💛💛💐💐💐👍👌👌👌🇧🇹🇧🇹🇧🇹🦁🦁🦁 Dr.Vishnu Sir For Ever....🙏🙏🙏
🙏🙏🙏🙏🙏
🙏🌹🙏🌹🙏🌹👍😊
Super... Nimma ee prayatna... Adbutavagide... Bahala khusi ayitu
ಭೂತಯ್ಯನ ಮಗ ಅಯ್ಯ ಚಿತ್ರದ ಚಿತ್ರಿಕರಣ ನಡೆದ ಸ್ಥಳ ವಿಡಿಯೋ ಸಮೇತ ವಿವರವಾಗಿ ತಿಳಿಸಿ ಕೊಟ್ಟಿದ್ದೀರಾ. ಈ ಚಿತ್ರ ತುಂಬಾ ಅದ್ಭುತವಾಗಿದೆ. ಹಾಗೇ ಎಲ್ಲಾ ಕಲಾವಿದರು ತುಂಬಾ ಅದ್ಭುವವಾಗಿ ನಟಿಸಿದ್ದಾರೆ. ಈ ಚಿತ್ರ ಕಳಸ ಪುರ ಎಂಬ ಊರಿನಲ್ಲಿ ಚಿತ್ರಿಕರಣ ವಾಗಿದೆ. ನಮ್ಮ ಸಿನಿ ಸ್ಪಾಟ್ ತುಂಬಾ ಧನ್ಯವಾದಗಳು ಹಾಗೂ ಸೊಸೆ ತಂದ ಸೌಭಾಗ್ಯ ಚಿತ್ರದ ಚಿತ್ರಿಕರಣ ಸ್ಥಳದ ಬಗ್ಗೆ ಮುಂದಿನ ವಿಡಿಯೋದಲ್ಲಿ ತಿಳಿಸಿ ಕೊಡಿ,
ತುಂಬಾ ಚೆನ್ನಾಗಿ ವಿಶ್ಲೇಷಣೆ ಮಾಡಿದ್ದೀರಾ ಸರ್....ನಾನು ನಿಮ್ಮ ಅಭಿಮಾನಿ ಆಗಿ ಬಿಟ್ಟಿದಿನಿ...
🙏🙏🙏🙏
ತುಂಬಾ ಒಳ್ಳೆ ಕಂಟೆಂಟ್, I really enjoyed, content of new dimension
ನಮ್ಮ ಚಿಕ್ಕಮಗಳೂರು ನಮ್ಮ ಹೆಮ್ಮೆ ❤️
ನಿಮ್ಮ ವೀಡಿಯೊ ಆರಂಭ ಆಗೋದಕ್ಕಿಂತ ಮುಂದೇನೆ ನಾನು ಲೈಕ್ ಮಾಡಿರುತ್ತೇನೆ 👍😁
ನನ್ನ ಕೋರಿಕೆ, ಈಡೇರಿಸಿದ್ದಾಕ್ಕಾಗಿ ತುಂಬ ಧನ್ಯವಾದಗಳು 🙏🙏🙏 ಸಂಚಿಕೆ, ಚೆನ್ನಾಗಿತ್ತು 👌👌👌
Fantastic synchronisation.... PraNaams....
Nice information master one of the best movie
ಇವಾಗ ಭೂತಾಯುನಂತೋರೆ ದೇವ್ರು 😢😢
ನಂಜುಂಡಿ ಕಲ್ಯಾಣ, ಗಜಪತಿ ಗರ್ವಭಂಗ ಸೇರಿದಂತೆ ಹಲವು ಸಿನಿಮಾಗಳ ಚಿತ್ರೀಕರಣ ಶ್ರೀರಂಗಪಟ್ಟಣದ ಬಳಿ ಮಹದೇವಪುರದಲ್ಲಿ ನಡೆದಿದೆ. ದಯವಿಟ್ಟು ಆ ಸ್ಥಳದ ಬಗ್ಗೆ ವೀಡಿಯೊ ಮಾಡಿ, ಅದೂ ಸಹ ಸುಂದರ ಸ್ಥಳವಾಗಿದೆ.
Wowww Great Mai Jum Anuthe Video nodidre Such a awesome Movie Adu.
Sir nimma videos nodode onthara kushi. Channagide sir. ❤️❤️❤️❤️
Old is gold... I m from Dr rajkumar place and seeing all the places where shooting is done... In entire Karnataka my place is diamond because Dr rajkumar was born in my place and my great grand father was chairman during that time...
Wow👏🙏
Kalasa purada janarige 🙏🙏🙏🙏🙏👌👌👌👌👌
Good job sir ..... ತೋರಿಸಿದ್ಕೊಟ್ಟಕ್ಕೆ ಧನ್ಯವಾದಗಳು sir🙏🙏🙏🙏🙏🙏🙏🙏🙏
Superb sir
Super memory ser❤❤
ಅದ್ಬುತವಾದ ವಿಡಿಯೋ....🙏
Super manjunath sir ondalla 10 episode maadidru nodtivi bejaarilla.....
Thumba thanks sir nodi thumba kushi aithu
ಬಹುತೇಕ ಇತಿಹಾಸ ಹೇಳುವುದು ಬೆಟ್ಟ ಗುಡ್ಡಗಳುಗಳು ಮರಗಳು ಐತಿಹಾಸಿಕ ದೇವಸ್ಥಾನ ಕಟ್ಟಡಗಳು ಇಲ್ಲೂ ಅದೇ ಮ್ಯಾಚ್ ಆಗಿದೆ , ಕಳಸಪುರ ತಕ್ಕ ಹಾಗೆ ಸುಂದರವಾದ ಊರು, ಭೂತಯ್ಯನ ಮಗ ಅಯ್ಯು ಎಲ್ಲಾ ಜನರೇಶನ್ ನೋಡಲೇಬೇಕಾದ ಸಿನಿಮಾ 🙏
@name doesn't matter ನೋಡಿ ಹಳೆ ಸಿನಿಮಾ ಯಾರು ಏನು ಹೇಳಿದರೂ ತಲೆ ಕೆಡಿಸ್ಕೋಬೇಡಿ ಅದರಲ್ಲಿರುವ ತತ್ವ ಸಂಭಾಷಣೆ ಸಾಹಿತ್ಯ ಕಥೆ ಪಲ್ಲವಿ ಈಗಿನ ಸಿನಿಮಾದಲ್ಲಿ ಏನು ಇಲ್ಲ ಎಲ್ಲಾ ಜಾತ್ರೆ ಸಿನಿಮಾ ಆಕ್ಟಿಂಗ್ ಬರಲ್ಲ ಈಗಿನ ಹೀರೋಗಳಿಗೆ
@name doesn't matter 👌👌👌👌👌👌👌👌😅😅
ಅತ್ತ್ಯುತ್ತಮವಾದ ಮಾಹಿತಿಗಳು. ನಮ್ಮ ಕನ್ನಡ ಚಿತ್ರರಂಗದ ಬ್ಲಾಕ್ ಬಸ್ಟರ್ ಮೂವಿ ಬೂತಯ್ಯನಮಗ ಅಯ್ಯು ಚಿತ್ರದ ಚಿತ್ರೀಕರಣವಾದ ಊರನ್ನು ಮತ್ತು ಅಲ್ಲಿನ ಸ್ಥಳಗಳನ್ನು ಬಹಳ ಸಮರ್ಪಕವಾಗಿ ತೋರಿಸಿ, ವಿವರಿಸಿ ಮನಸ್ಸಿಗೆ ಬಹಳ ಸಂತೋಷವನ್ನುಂಟು ಮಾಡಿದ್ದೀರಿ. ನಿಮಗೆ ತುಂಬಾ ಧನ್ಯವಾದಗಳು ಸರ್.
@name doesn't matter crrect aagi heliddiya old is gold.ninna freinds ge helu eegina kalada new movie matthu songs nayinu kelalla antha.
@name doesn't matter ನಾನು ಸಹ ನಿನ್ನ ಹಾಗೆ brother ನಾನೂ ಹುಟ್ಟಿದು 2002ನಲ್ಲಿ ನನ್ ಫ್ರೆಂಡ್ ಸಹ ಬೈತಾರೆ ಇದೆ ರೀತಿ..... ನಾನು ಇದುವರೆಗು ಒಂದು ಹೊಸ ಸಿನಿಮಾ ನು ನೋಡಿಲ ಒಂದು ದಿನಾ ನು ಪಿಲಂಗು ಹೋಗಿಲ್ಲ bro... ನನಗೆ ಹಳ್ಳಿ ಹಳ್ಳೀಲಿ ತೆಗೆದಿರುವ ಪಿಲಂ ಅಂದ್ರೆ ತುಂಬ ಈಸ್ಟ ಭೂತಯನ ಮಗ ಅಯ್ಯು ಮೂವಿನ ನನ್ Karbonn ಫೋನಿನಲ್ಲಿ ಚೀಪ್ ಗೆ ತುಂಬಿಸಿದೆ ಈಗಲೂ ನನ್ನ ಒಪ್ಪೋ ಫೊನ್ ನಲ್ಲಿ ಡೌನ್ಲೋಡ್ ಮಾಡಿದೀನಿ ಡೌನ್ಲೋಡ್ ಮಾಡಿ 2ವರ್ಷ ಆಯ್ತು...
ಹಿನ್ನು ನನ್ನ ಫೊನ್ ನಲ್ಲಿ ತುಂಬಾ ಹಳೆ movie ಇದಾವೆ ಶಂಕರ್ನಾಗ್ ನವ್ ತುಂಬ ಮೂವಿ ನೋಡಿದೀನಿ
Super bro🙏
Nice super job tq sir all the best next films spot 👍❤️
ಒಳ್ಳೆಯ ಮಾಹಿತಿ
Dr Vishnu vardan sir ❤️
ತುಂಬಾ ಚೆನ್ನಾಗಿ ವಿವರಿಸಿ ಹೇಳಿದ್ದೀರಿ ಧನ್ಯವಾದಗಳು ಸಾರ್ 🙏
ನಿಮಗೆ ಧನ್ಯವಾದಗಳು ಸಾರ್, ನಿಮಗೆ ಸಹಕರಿಸಿದ ಕಳಶಪುರದ ಎಲ್ಲಾ ಹಿರಿಯರಿಗೂ ಧನ್ಯವಾದಗಳು 🙏
🙏🙏🙏🙏
ಸರ್ ಇತ್ತೀಚಿಗೆ ನಿಮ್ಮ ವಿಡಿಯೋ ಲೇಟಾಗ್ತಿದೆ
ದಯವಿಟ್ಟು ಇನ್ನು ಹೆಚ್ಚಿನ ಚಿತ್ರಗಳ ಸ್ಪಾಟ್ ಗಳನ್ನು ತೋರಿಸಿ ತುಂಬಾ ಸಂತೋಷವಾಯಿತು 🙏
ವ್ಹಾವ್ ತುಂಬು ಹೃದಯದ ಧನ್ಯವಾದಗಳು ನಿಮಗೆ. ತುಂಬಾ ಚೆನಾಗಿ ಸ್ಟಡಿ ಮಾಡಿ ಸೀನ್ ಜೊತೆಗೆ ಫ್ರೇಮ್ ಮ್ಯಾಚ್ ಮಾಡಿ ತೋರಿಸಿದ್ದೀರ. ಕನ್ನಡ ಸಿನಿ ರಸಿಕರು ಪ್ರತಿಯೊಬ್ರೂ ಇಷ್ಟ ಪಡೋ ಒಂದು ಅದ್ಭುತ ಸಿಬಿಮಾ ಭೂತಯ್ಯನ ಮಗ ಅಯ್ಯು. ಕಳಸಾಪುರದ ಸೌಂದರ್ಯ ಆ ಸಿನಿಮಾದಲ್ಲಿ ನೋಡಿ ಸವಿಯಬೇಕು. ಹೋಟೆಲ್ ಮನೆಯವರಿಗೆ ವಿಶೇಷ ಧನ್ಯವಾದಗಳು ಅಧುನಿಕತೆಯ ಸೋಗಿನಲ್ಲೂ ಆ ಮನೆಯನ್ನ ಚೂರೂ ಬದಲಾಯಿಸಿದೇ ಇಟ್ಟುಕೊಂಡಿದಾರೆ ರೇಣುಕಾಮೂರ್ತಿಯವರು ಅವರ ಅಭಿಮಾನಕ್ಕೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ಮತ್ತೊಮ್ಮೆ ಈ ವಿಡಿಯೋ ಮಾಡಿರೋ ನಿಮಗೆ ಅನಂತ ಧನ್ಯವಾದಗಳು. ಆ ಸಿನಿಮಾ ಬಂದ ಎರಡು ದಶಕದ ನಂತರ ಹುಟ್ಟಿದವರು ನಾವು ಆದ್ರೂ ಆ ಸಿನಿಮಾ ನೋಡಿದರೆ ಆಗಿನ ಕಾಲದ ಸಾಮಾಜಿಕ ಸ್ಥಿತಿ, ಆರ್ಥಿಕ ವ್ಯವಸ್ಥೆ ಎಲ್ಲವೂ ಪರಿಚಯವಾಗುತ್ತೆ. ಕಳಸಾಪುರ ಕರ್ನಾಟಕದ ಒಂದು ಹೆಮ್ಮೆ ಅಂತ ಹೇಳಿದರೆ ತಪ್ಪಾಗಲಾರದು.
🙏🙏🙏🙏
ಆಹಾ..... ಅದ್ಭುತ ಸಾಧನೆ ತಮ್ಮದು!! ಸಿನಿಮಾ ಕ್ಷೇತ್ರದ ಆಸ್ಕರ್ ಪುರಸ್ಕಾರಕ್ಕೆ ತಾವು ಅರ್ಹರು😝🐒
🙏🙏🙏🙏🙏
Nimage namuskaragalu sir kalasapura matthe thorisidakke bhuthayana maga ayyu super hit movie
Super master..Ultiiiii.🙏
Super ❤️❤️ sir xlent fantastic nice video keep it up sir your fan I am from Andhra Pradesh
🙏Swamy jogi sir
ಸೂಪರ್ ಸರ್ ವಿಡಿಯೋ ಮಾಡಿದ್ದಕ್ಕೆ 👌👌🏿👌🏿
Nanu uday belgavi jille gadi bhag dvnu namma Urinda MH state 12 km matra antar ide.. nanu 2020 E cinema nodide Story channagide Anta movie download madkonde.. Evergreen movie Sir 👍👍..
ಈ ಚಿತ್ರದ ಕೆಲವೊಂದು ಸನ್ನಿವೇಶ ಚಿಕ್ಕ ಮಂಗಳೂರಿನ ಕಳಸಾಪೂರ.. ಊರಿನಲ್ಲಿ ನಡೆದ ಸನ್ನಿವೇಶ ತಮ್ಮ ಅಭಿಮಾನಿಗಳಿಗೆ ಮನರಂಜಿಸಿದಿರಿ.. ನಾವು ನಿಮ್ಮನ್ನು ಎಂದಿಗೂ ಮರೆಯಲಾರೆವು.. ಒಂದು ಚಿತ್ರದ 50% ಎಪಿಸೋಡ್ ಮಾಡಿ ಸರ್😫🙏🙏💓... ಕಳಸಾಪೂರ ಯಜಮಾನರು ಮನೆಯ ಮುಂದೆ ಕುಳಿತು ಮಾತನಾಡಿದನ್ ತೋರಿಸಿದರಿ.... ಸರ್😫🙏🙏💓 ತುಂಬಾ ಅಭಿನಂದನೆಗಳು.. ಸರ್...
ಅದು ಚಿಕ್ಕ ಮಂಗಳೂರು ಅಲ್ಲ ರ್ರೀ ಸ್ವಾಮಿ, ಅದು ಚಿಕ್ಕಮಗಳೂರು.... 😂😂😂😂😂
Superb sir ❤️
Bro really you are doing a great job.
ನೆನಪಿನ ಮೆರವಣಿಗೆ☺️
ಸೂಪರ್ ಸರ್ ಬಹಳ ಚೆನ್ನಾಗಿತ್ತು ಹಾಗೆಯೇ ಪರಮಾತ್ಮ ಚಿತ್ರದ ಶೂಟಿಂಗ್ ಸ್ಥಳಗಳನ್ನು ತೋರಿಸಿ
Aagina kalasa purakku ivaga tumba chenge agide but nimma prayatnakke big tqu sir
Super sir namaste
🙏🙏🙏🙏
ಸರ್ ಧನ್ಯವಾದಗಳು. ನಿಮ್ಮ ವೀಡಿಯೋ ಗೋಸ್ಕರ ಕಾಯ್ತಾ ಇದ್ದೆ.
Thanks sir ❤❤
Very nice bro 😘👌
Hats of to your effort 👏👏👏
Keep moving 👍🏻
God bless you and your team 💐💐💐💐💐💐💐💐
Sir really happy for your explain of currect location as it in film
Superrbbbb
Very good job brother ,,hatsoff you , really feeling very happy ,,, please brother sanadi appanna movie spot video madi please 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Tumba channag frame match madi torskotri sir kushi Aytu
Legendary place sakatagide 😍😍😍 yeste bejar agidru aa unlimited utad scene kushi kodutte 😍💛❤️
💛❤️Wow ಅದ್ಭುತ 💛❤️
Excellent job 👍👍
Navagraha film shooting spots torisi sir in coming videos
Hotel many same to same ❤❤ super
SUPER SIR GR8
Luvvv u Anna❤❤nice vlog love from Kasargodu Perla 🚩🚩🌊🐟🐟🛶Tulunaadu.....Nice vlog my favourite movie
♥️♥️♥️♥️
Super sir
ಥ್ಯಾಂಕ್ಸ್
Super Sir,Kannada industry's had one of excellent movie bhootayyana maga ayyu,and please possibilities to do videos on ondanondu kaladalli movie villages?
I am big fan of you sir
Super Video Sir.
Super brother God bless you and your family 🙏 Jai Karnataka Mathi 🙏🙇💎💞❤️🥰👌
ಧನ್ಯವಾದಗಳು ಸರ್ ವಿವರವಾಗಿ ತೊರಿಸಿದಕ್ಕೆ ❤️❤️✨
Supppppper vedio sir👌👌👌❤ nivu yavag vedio upload madthira antha wait madthidde sir ewatthu e vedio spot nodi thumba kushi aythu sir
🙏🙏🙏🙏
Whaaaaaa ಮಾತೆ ಬರ್ತಿಲ್ಲ ನಂಗೆ 🙏😍😍
😍Nim videos daily expect madthivi sir..nimma vivarane adbutha...👏nivu heegene old movies spot thorsi sir please🙏🙏🙏tqq so much sir😍
Sir super work.
🙏🏻ಸೂಪರ್ ಸರ್ 💐👏👏
Good Job Sir Namma Vishnu Dada avaru Acting madiro village and place thorisiddakke
ಅದ್ಬುತ ಗುರುಗಳೇ👌👌👌👌👌 🙏
Award fix for you😂😂😂😂😂
🙏🙏🙏🙏
Nim vedio ge wait madthane erthivi sir , nivu thumba chanagi vivarane kodthira sir , Khushi agutthe sir nodoke
🙏🙏🙏🙏
Super brother God bless you and your family 🙏🙏🙏🙏
My fvrt comedy since childhood😂😂❤🎉
ಸೂರ್ಯವಂಶ ಮೂವೀ ಶೂಟಿಂಗ್ ಪ್ಲೇಸ್ ತೋರ್ಸಿ
Thanks 🙏 sir tumba khushi ayitu
Great location details from one of the evergreen Movie. Very well done. Eagerly waiting for part 2
👌👌 thumba kusiaythu
Thank you very much sir for showing all the places where old movies got shot.. really appreciate your effort in making this, wish you all the best for your future videos
Super important information sir 👌🙏🙏🙏🙏🙏
ತುಂಬಾ ಧನ್ಯವಾದಗಳು. ಎರಡು ಕನಸು ಚಿತ್ರದ ಚಿತ್ರಿಕರಣ ಸ್ಥಳ ತೋರಿಸಿ.
ಸೂಪರ್ Sir.. Pls do videos like this of some great movies... ನಮ್ಮ ಯುವಕರಿಗೆ ಇವುಗಳು ಜೀವನದ ಪಾಠ ಆಗಬೇಕು.. ನಿಮ್ಮ ಈ ಶ್ರಮಕ್ಕೆ ನಾನು ಋಣಿ ಸರ್ 🙏🏻💐🥰😊☺️👍🏻👍🏻
Nive punyavantaru.❤
ಸೂಪರ್ ಬ್ರದರ್ 🙏🙏🙏
Super sir. Was waiting for this episode
ಸೂಪರ್ ಸೂಪರ್ ಸೂಪರ್ 💐💐
Ever green memories ❤
👌👌 hege munduvariyali anna
Super bro
Thank you for information brother 🌹🙏🙏🙏🙏💞
supet hit film jai dada