ನನ್ನ ಮಗನೂ ಸಹ ಚೆನ್ನಾಗಿ ಮೃದಂಗ ನುಡಿಸುತ್ತಾನೆ. ಆದರೆ ಯಾರ ಮುಂದೆಯೂ ನುಡಿಸುವುದಿಲ್ಲ. ನನ್ನ ತಾಯಿಗೆ ಈ ಕಾರಣಕ್ಕೆ ಕೊರಗಿತ್ತು. ಆದರೆ ನನ್ನ ಅಭಿಪ್ರಾಯ ಮಾತ್ರ ನಿಮ್ಮ ಉತ್ತರವೇ ಆಗಿದೆ. ಅವನು ಭಾರತೀಯ ಮತ್ತು ಪಾಶ್ಚಾತ್ಯ ಎರಡು ಶೈಲಿಯ ಸಂಗೀತವನ್ನು ಆಳವಾಗಿ ಕೇಳಿಸಿಕೊಳ್ಳುವ ಅಭ್ಯಾಸವಿದೆ. ಅಷ್ಟು ಸಾಕು.
Very true.Everyone must have faced some kind of failure in their lives, so please take that as a lesson how you came over with it and then tell your child or children how they can come over failures in life and we always learn more from it and think better what better I can do .And stop comparing between children.Think back how good or what good you are then tell your children what they can be or do what they love to do.And support their decisions.
ಮಕ್ಕಳು ಪ್ರತಿಯೊಂದನ್ನೂ ತಂದೆ ತಾಯಿಯರ ಮೆಚ್ಚುಗೆಗೆ ಮಾಡಲು ಸಾಧ್ಯವಿಲ್ಲ. ಎಲ್ಲಾ ಮಕ್ಕಳಿಗೂ ಅವರದೇ ದಾರಿ ಇರುತ್ತದೆ. ನಾವು ಮಾರ್ಗದರ್ಶಿಗಳಾಗಬೇಕು ಅಷ್ಟು ಸಾಕು.ಎಲ್ಲರೂ ವಿದ್ವಾಂಸರಾಗಲು ಸಾಧ್ಯವಿಲ್ಲ
Padagale illa tumba olle maatu, egina reality shows and competitive world 🌎 not allowing kids to live their own wish ..as parents we should think their level

ಒಳ್ಳೆಯ ವಿವರಣೆ
❤ ತುಂಬು ಹೃದಯದ ಧನ್ಯವಾದಗಳು ಅಮ್ಮ ♥️
Thumba chennagi helidira. Yaru paripurnaru alla. Adu avaravara ishta.
Very true.Everyone must have faced some kind of failure in their lives, so please take that as a lesson how you came over with it and then tell your child or children how they can come over failures in life and we always learn more from it and think better what better I can do .And stop comparing between children.Think back how good or what good you are then tell your children what they can be or do what they love to do.And support their decisions.
ಹೌದು
ಅಮ್ಮ 🌹🌹❤️❤️❤️
Namsthe mam Kanditha naanu nanna makkalige neevu ella compitation alli geddu barale beku antha otthada aakalla aadare school nalli iro ella spardegalalli bhagavahisi antha helutthini gellodakke try maadi anthini ashte Danyavaadagalu mam jai shree Ram
❤🙏💐
Namaste mam.❤❤
Amulya mahiti mam
ಮಕ್ಕಳು ಪ್ರತಿಯೊಂದನ್ನೂ ತಂದೆ ತಾಯಿಯರ ಮೆಚ್ಚುಗೆಗೆ ಮಾಡಲು ಸಾಧ್ಯವಿಲ್ಲ. ಎಲ್ಲಾ ಮಕ್ಕಳಿಗೂ ಅವರದೇ ದಾರಿ ಇರುತ್ತದೆ. ನಾವು ಮಾರ್ಗದರ್ಶಿಗಳಾಗಬೇಕು ಅಷ್ಟು ಸಾಕು.ಎಲ್ಲರೂ ವಿದ್ವಾಂಸರಾಗಲು ಸಾಧ್ಯವಿಲ್ಲ
ನನಗೆ ಇನ್ನೂ ಈ ತಿಂಗಳ ದ್ದು ಪ್ರಾಫಿಟ್ ಪ್ಲಸ್ ಬರಲಿಲ್ಲ ಮೇಡಂ 🙏