Bharavase
Bharavase
  • 279
  • 2 364 667
ಇನ್ನೊಬ್ಬರಿಗೆ ಹೇಳುವ ಸಾಂತ್ವನದ ಮಾತುಗಳು ಅವರನ್ನು ಕುಗ್ಗಿಸಬಾರದು #bharavase
ಪ್ರಾಫಿಟ್ ಪ್ಲಸ್ ಇ-ನಿಯತಕಾಲಿಕೆ ಕೊಳ್ಳಲು ಕೆಳಗೆ ನೀಡಿರುವ ವಿವಿಡ್ಲಿಪಿ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ.
www.vividlipi.com/product-category/periodical/periodical-profitplus
ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ +91 95350 15489
มุมมอง: 193

วีดีโอ

ಮಾತಿಗೆ ಶಕ್ತಿ ಇದೆ; ಆದರೆ ಅದರಂತೆ ನಡೆಯುವುದು ಅದಕ್ಕಿಂತ ದೊಡ್ಡ ಶಕ್ತಿ #bharavase
มุมมอง 2.1K4 ชั่วโมงที่ผ่านมา
ಪ್ರಾಫಿಟ್ ಪ್ಲಸ್ ಇ-ನಿಯತಕಾಲಿಕೆ ಕೊಳ್ಳಲು ಕೆಳಗೆ ನೀಡಿರುವ ವಿವಿಡ್ಲಿಪಿ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ. www.vividlipi.com/product-category/periodical/periodical-profitplus ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 91 95350 15489
"ನಾಲಿಗೆ ಮೇಲೆ ಹಿಡಿತ" ಎಂಬುದರ ನಿಜವಾದ ಅರ್ಥ #bharavase
มุมมอง 2.5K9 ชั่วโมงที่ผ่านมา
ಪ್ರಾಫಿಟ್ ಪ್ಲಸ್ ಇ-ನಿಯತಕಾಲಿಕೆ ಕೊಳ್ಳಲು ಕೆಳಗೆ ನೀಡಿರುವ ವಿವಿಡ್ಲಿಪಿ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ. www.vividlipi.com/product-category/periodical/periodical-profitplus ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 91 95350 15489
ಮಕ್ಕಳು ತಂದೆ ತಾಯಿಯನ್ನು, ತಂದೆ ತಾಯಿ ಮಕ್ಕಳನ್ನು ದೂಷಿಸುವುದು ಏಕೆ? #bharavase
มุมมอง 7K14 ชั่วโมงที่ผ่านมา
ಪ್ರಾಫಿಟ್ ಪ್ಲಸ್ ಇ-ನಿಯತಕಾಲಿಕೆ ಕೊಳ್ಳಲು ಕೆಳಗೆ ನೀಡಿರುವ ವಿವಿಡ್ಲಿಪಿ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ. www.vividlipi.com/product-category/periodical/periodical-profitplus ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 91 95350 15489
ಶಿಸ್ತಿನ ದಿನಚರಿಗಾಗಿ: ಬದುಕಿಗೊಂದು ಗುರಿ, ಗುರಿಗೆ ತಕ್ಕ ದಿನಚರಿ #bharavase
มุมมอง 7K21 ชั่วโมงที่ผ่านมา
ಪ್ರಾಫಿಟ್ ಪ್ಲಸ್ ಇ-ನಿಯತಕಾಲಿಕೆ ಕೊಳ್ಳಲು ಕೆಳಗೆ ನೀಡಿರುವ ವಿವಿಡ್ಲಿಪಿ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ. www.vividlipi.com/product-category/periodical/periodical-profitplus ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 91 95350 15489
ಅತಿರೇಕದ ವರ್ತನೆಗಳು: ತಮ್ಮ ಭಾವನೆಗಳನ್ನು ಹೀಗೆ ವ್ಯಕ್ತಪಡಿಸಿ #bharavase
มุมมอง 4.1Kวันที่ผ่านมา
ಪ್ರಾಫಿಟ್ ಪ್ಲಸ್ ಇ-ನಿಯತಕಾಲಿಕೆ ಕೊಳ್ಳಲು ಕೆಳಗೆ ನೀಡಿರುವ ವಿವಿಡ್ಲಿಪಿ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ. www.vividlipi.com/product-category/periodical/periodical-profitplus ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 91 95350 1548
ಮಧ್ಯವಯಸ್ಸಿನ ತಲ್ಲಣಗಳು ಕೇವಲ ಮಹಿಳೆಯರಲ್ಲಿ ಮಾತ್ರವಲ್ಲ ಪುರುಷರಲ್ಲೂ ಮಧ್ಯವಯಸ್ಸಿನ ಕ್ರೈಸಿಸ್ ಬರುತ್ತಾ ಇದೆ
มุมมอง 2.3K14 วันที่ผ่านมา
ಪ್ರಾಫಿಟ್ ಪ್ಲಸ್ ಇ-ನಿಯತಕಾಲಿಕೆ ಕೊಳ್ಳಲು ಕೆಳಗೆ ನೀಡಿರುವ ವಿವಿಡ್ಲಿಪಿ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ. www.vividlipi.com/product-category/periodical/periodical-profitplus ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 91 95350 15489
ಬೇರೆಯವರು ನಮ್ಮನ್ನು ಮೆಚ್ಚಲಿ ಬಿಡಲಿ ನಮ್ಮನ್ನು ನಾವು ಮೆಚ್ಚಿಕೊಳ್ಳೋಣ #bharavase
มุมมอง 5K14 วันที่ผ่านมา
ಪ್ರಾಫಿಟ್ ಪ್ಲಸ್ ಇ-ನಿಯತಕಾಲಿಕೆ ಕೊಳ್ಳಲು ಕೆಳಗೆ ನೀಡಿರುವ ವಿವಿಡ್ಲಿಪಿ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ. www.vividlipi.com/product-category/periodical/periodical-profitplus ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 91 95350 15489
'ಅತ್ತೆ ಸೊಸೆ ಸಂಬಂಧವೇ ವಿಚಿತ್ರ' ಈ ಜ್ಞಾನದ ಆಧಾರದ ಮೇಲೆ ಅತ್ತೆ ಸೊಸೆ ಸಂಬಂಧಗಳನ್ನು ಗಮನಿಸಿ #bharavase
มุมมอง 6K14 วันที่ผ่านมา
ಪ್ರಾಫಿಟ್ ಪ್ಲಸ್ ಇ-ನಿಯತಕಾಲಿಕೆ ಕೊಳ್ಳಲು ಕೆಳಗೆ ನೀಡಿರುವ ವಿವಿಡ್ಲಿಪಿ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ. www.vividlipi.com/product-category/periodical/periodical-profitplus ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 91 95350 15489
ನಮ್ಮೊಳಗೆ ಮೂಡುವ ಅತೃಪ್ತತೆ ಯಾವುದು ಅನ್ನೋದನ್ನು ಮೊದಲು ಗುರುತಿಸಬೇಕು #bharavase
มุมมอง 5K14 วันที่ผ่านมา
ಪ್ರಾಫಿಟ್ ಪ್ಲಸ್ ಇ-ನಿಯತಕಾಲಿಕೆ ಕೊಳ್ಳಲು ಕೆಳಗೆ ನೀಡಿರುವ ವಿವಿಡ್ಲಿಪಿ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ. www.vividlipi.com/product-category/periodical/periodical-profitplus ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 91 95350 15489
ನಾವು ನೋಡುವ ನೋಟ ಬದಲಾಗಬೇಕು #bharavase
มุมมอง 6K21 วันที่ผ่านมา
ಪ್ರಾಫಿಟ್ ಪ್ಲಸ್ ಇ-ನಿಯತಕಾಲಿಕೆ ಕೊಳ್ಳಲು ಕೆಳಗೆ ನೀಡಿರುವ ವಿವಿಡ್ಲಿಪಿ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ. www.vividlipi.com/product-category/periodical/periodical-profitplus ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 91 95350 15489
ಮಧ್ಯವಯಸ್ಸಿನ ಮಹಿಳೆಯರ ಹಠಮಾರಿತನ; ಈ ಸ್ವಭಾವ ಮನೆಯಲ್ಲಿರುವವರಿಗೆ ಕಿರಿಕಿರಿಯಾಗುವುದು #bharavase
มุมมอง 12K21 วันที่ผ่านมา
ಪ್ರಾಫಿಟ್ ಪ್ಲಸ್ ಇ-ನಿಯತಕಾಲಿಕೆ ಕೊಳ್ಳಲು ಕೆಳಗೆ ನೀಡಿರುವ ವಿವಿಡ್ಲಿಪಿ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ. www.vividlipi.com/product-category/periodical/periodical-profitplus ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 91 95350 15489
ಬಾಳಸಂಗಾತಿ ತಪ್ಪು ಮಾಡಿದಾಗ ಹೀಗೆ ಸಮಾಧಾನದಿಂದ ಇರಬಹುದು #bharavase
มุมมอง 8K21 วันที่ผ่านมา
ಪ್ರಾಫಿಟ್ ಪ್ಲಸ್ ಇ-ನಿಯತಕಾಲಿಕೆ ಕೊಳ್ಳಲು ಕೆಳಗೆ ನೀಡಿರುವ ವಿವಿಡ್ಲಿಪಿ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ. www.vividlipi.com/product-category/periodical/periodical-profitplus ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 91 95350 15489
"ಸಂತೋಷವೇ ಸಂಪತ್ತು" ಸಂತೋಷಕ್ಕೆ ತೃಪ್ತಿ ಒಂದು ಇದ್ದರೆ ಸಾಕು #bharavase
มุมมอง 6K28 วันที่ผ่านมา
ಪ್ರಾಫಿಟ್ ಪ್ಲಸ್ ಇ-ನಿಯತಕಾಲಿಕೆ ಕೊಳ್ಳಲು ಕೆಳಗೆ ನೀಡಿರುವ ವಿವಿಡ್ಲಿಪಿ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ. www.vividlipi.com/product-category/periodical/periodical-profitplus ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 91 95350 15489
ಉತ್ತಮ ಅಭ್ಯಾಸಗಳನ್ನು ಆರಂಭಿಸಲು ಕೇವಲ ಎರಡು ನಿಮಿಷಗಳು ಸಾಕು #bharavase
มุมมอง 8Kหลายเดือนก่อน
ಪ್ರಾಫಿಟ್ ಪ್ಲಸ್ ಇ-ನಿಯತಕಾಲಿಕೆ ಕೊಳ್ಳಲು ಕೆಳಗೆ ನೀಡಿರುವ ವಿವಿಡ್ಲಿಪಿ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ. www.vividlipi.com/product-category/periodical/periodical-profitplus ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 91 95350 15489
'ವ್ಯರ್ಥ ಪ್ರಯತ್ನ ಮಾಡಲೇ ಬೇಡಿ' ಭಾರತೀಯ ಗೃಹಿಣಿಯರು ಗಂಡನ ಎಲ್ಲ ಸಮಸ್ಯೆಗಳೂ ನಮ್ಮದೆಂದೇ ಭ್ರಮಿಸುತ್ತೇವೆ #bharavase
มุมมอง 4.8Kหลายเดือนก่อน
'ವ್ಯರ್ಥ ಪ್ರಯತ್ನ ಮಾಡಲೇ ಬೇಡಿ' ಭಾರತೀಯ ಗೃಹಿಣಿಯರು ಗಂಡನ ಎಲ್ಲ ಸಮಸ್ಯೆಗಳೂ ನಮ್ಮದೆಂದೇ ಭ್ರಮಿಸುತ್ತೇವೆ #bharavase
ಇತ್ತೀಚೆಗೆ ಮದುವೆ ಬೇಡ ಎನ್ನುವವರ ಸಂಖ್ಯೆ ಜಾಸ್ತಿ ಆಗಿದೆ. ನಾವು ಪಾಲಕರು ಇದನ್ನು ಹೇಗೆ ನೋಡಬೇಕು? #bharavase
มุมมอง 27Kหลายเดือนก่อน
ಇತ್ತೀಚೆಗೆ ಮದುವೆ ಬೇಡ ಎನ್ನುವವರ ಸಂಖ್ಯೆ ಜಾಸ್ತಿ ಆಗಿದೆ. ನಾವು ಪಾಲಕರು ಇದನ್ನು ಹೇಗೆ ನೋಡಬೇಕು? #bharavase
ನಮ್ಮ ಭಾವನೆಗಳನ್ನು ಹೀಗೆ ನಿರ್ವಹಿಸಬೇಕು #bharavase
มุมมอง 6Kหลายเดือนก่อน
ನಮ್ಮ ಭಾವನೆಗಳನ್ನು ಹೀಗೆ ನಿರ್ವಹಿಸಬೇಕು #bharavase
ಮೊದಲು ನಮ್ಮ ದೇಹವನ್ನು ನಾವು ಮೆಚ್ಚಿಕೊಳ್ಳಬೇಕು #bharavase
มุมมอง 4.1Kหลายเดือนก่อน
ಮೊದಲು ನಮ್ಮ ದೇಹವನ್ನು ನಾವು ಮೆಚ್ಚಿಕೊಳ್ಳಬೇಕು #bharavase
ವಿವಾಹದ ನಂತರ ಕಲ್ಪನೆ ಹಾಗೂ ವಾಸ್ತವತೆ #bharavase
มุมมอง 6Kหลายเดือนก่อน
ವಿವಾಹದ ನಂತರ ಕಲ್ಪನೆ ಹಾಗೂ ವಾಸ್ತವತೆ #bharavase
"ಎಂದೋ ಇಲ್ಲ ಇಂದೇ ಇದೆ" ಜೀವನ ಯಾವುದೇ ಸೂತ್ರದ ಹಾಗೆ ನಡೆಯುವುದಿಲ್ಲ #bharavase
มุมมอง 3.2Kหลายเดือนก่อน
"ಎಂದೋ ಇಲ್ಲ ಇಂದೇ ಇದೆ" ಜೀವನ ಯಾವುದೇ ಸೂತ್ರದ ಹಾಗೆ ನಡೆಯುವುದಿಲ್ಲ #bharavase
"40ರ ನಂತರದ ಚಂಚಲ ಮನಸ್ಸು" ಕಾಮವಿಲ್ಲದ ನಿರ್ಮಲ ಸ್ನೇಹ ಮುಂದುವರೆಸಬಹುದು #bharavase
มุมมอง 47Kหลายเดือนก่อน
"40ರ ನಂತರದ ಚಂಚಲ ಮನಸ್ಸು" ಕಾಮವಿಲ್ಲದ ನಿರ್ಮಲ ಸ್ನೇಹ ಮುಂದುವರೆಸಬಹುದು #bharavase
Break up ನಂತರ ಮರುಕದ ಜೀವನ ಬೇಡ #bharavase #breakup
มุมมอง 3Kหลายเดือนก่อน
Break up ನಂತರ ಮರುಕದ ಜೀವನ ಬೇಡ #bharavase #breakup
ನಮ್ಮ ಹಿಂದಿನ ಅನುಭವಗಳೇ ನಮ್ಮ ದೊಡ್ಡ ಶಕ್ತಿ ಹೇಗೆ? #bharavase
มุมมอง 2.8Kหลายเดือนก่อน
ನಮ್ಮ ಹಿಂದಿನ ಅನುಭವಗಳೇ ನಮ್ಮ ದೊಡ್ಡ ಶಕ್ತಿ ಹೇಗೆ? #bharavase
ನಮ್ಮ ಬದುಕಿನ ಸಾರ್ಥಕತೆಗಾಗಿ "ಇನ್ನೊಬ್ಬರ ಕಷ್ಟಕ್ಕೆ" ಅವರ ಜೊತೆಗೆ ನಿಲ್ಲಬೇಕು #bharavase
มุมมอง 2.4Kหลายเดือนก่อน
ನಮ್ಮ ಬದುಕಿನ ಸಾರ್ಥಕತೆಗಾಗಿ "ಇನ್ನೊಬ್ಬರ ಕಷ್ಟಕ್ಕೆ" ಅವರ ಜೊತೆಗೆ ನಿಲ್ಲಬೇಕು #bharavase
ನಮ್ಮ ಸಂಬಂಧಗಳು ಸಂತೋಷವಾಗಿರಲು "ಪರಸ್ಪರ ಮೆಚ್ಚಿಕೊಳ್ಳುವ " ಒಂದು ಸಂಭಾಷಣೆ ಸಾಕು #bharavase
มุมมอง 9Kหลายเดือนก่อน
ನಮ್ಮ ಸಂಬಂಧಗಳು ಸಂತೋಷವಾಗಿರಲು "ಪರಸ್ಪರ ಮೆಚ್ಚಿಕೊಳ್ಳುವ " ಒಂದು ಸಂಭಾಷಣೆ ಸಾಕು #bharavase
"ಸೊಸೆ ಒಬ್ಬಳು" ಕೇಳಿದ ಪ್ರಶ್ನೆ ಇದು #bharavase
มุมมอง 8Kหลายเดือนก่อน
"ಸೊಸೆ ಒಬ್ಬಳು" ಕೇಳಿದ ಪ್ರಶ್ನೆ ಇದು #bharavase
"ಜೀವನವೇ ಬೇಡ" ಎಂಬ ಮನಸ್ಥಿತಿಗೆ ತಲುಪಿದಾಗ #bharavase
มุมมอง 5Kหลายเดือนก่อน
"ಜೀವನವೇ ಬೇಡ" ಎಂಬ ಮನಸ್ಥಿತಿಗೆ ತಲುಪಿದಾಗ #bharavase
"ನಮ್ಮ ಮಾತನ್ನು ನಾವು ಕೇಳಬೇಕು" ಮನೋದೈಹಿಕ ಕಾಯಿಲೆಗಳಿಗೆ ಇದೆ ಪರಿಹಾರ #bharavase
มุมมอง 7Kหลายเดือนก่อน
"ನಮ್ಮ ಮಾತನ್ನು ನಾವು ಕೇಳಬೇಕು" ಮನೋದೈಹಿಕ ಕಾಯಿಲೆಗಳಿಗೆ ಇದೆ ಪರಿಹಾರ #bharavase
"ನನಗೆ ಯಾರಪ್ಪಾ ದಿಕ್ಕು" ಎಂದು ಯೋಚಿಸುವವರು ಒಮ್ಮೆ ಹೀಗೆ ಯೋಚಿಸಿ #bharavase
มุมมอง 14K2 หลายเดือนก่อน
"ನನಗೆ ಯಾರಪ್ಪಾ ದಿಕ್ಕು" ಎಂದು ಯೋಚಿಸುವವರು ಒಮ್ಮೆ ಹೀಗೆ ಯೋಚಿಸಿ #bharavase

ความคิดเห็น

  • @mouneshbathi1513
    @mouneshbathi1513 15 นาทีที่ผ่านมา

    ಧನ್ಯವಾದಗಳು 🙏

  • @vidyavidithpc9225
    @vidyavidithpc9225 38 นาทีที่ผ่านมา

    Thank you so much ma'am for your kind words... they are really energetic and positive 🙏

  • @maximdsouza8978
    @maximdsouza8978 ชั่วโมงที่ผ่านมา

    Nice one

  • @mallikadatt268
    @mallikadatt268 ชั่วโมงที่ผ่านมา

    I really enjoy listening to your videos, especially from a south Indian context:) I'd like to point out my observation here.. I believe that we need to modify our compassion and empathy depending on the person's outlook to the event/concern they are experiencing, there cannot be a blanket rule no? There's so much of toxic positivity already existing in the Indian context and spiritual bypassing, a stand like this may do more harm then good... look forward to your reply:)

  • @veenakumari4257
    @veenakumari4257 ชั่วโมงที่ผ่านมา

    👌🙏

  • @hampammam8591
    @hampammam8591 ชั่วโมงที่ผ่านมา

    ❤❤

  • @narayanabhosle6208
    @narayanabhosle6208 2 ชั่วโมงที่ผ่านมา

    Thanks madam It is very best advice 🌹🌹🌹🙏🙏

  • @mohanklsai1073
    @mohanklsai1073 2 ชั่วโมงที่ผ่านมา

    ❤❤❤👍

  • @raveendrabhatkulibeedu4005
    @raveendrabhatkulibeedu4005 2 ชั่วโมงที่ผ่านมา

    Good

  • @srivalliMadan
    @srivalliMadan 10 ชั่วโมงที่ผ่านมา

    ಇಷ್ಟೇನಾ ತುಂಬಾ ಚೆನ್ನಾಗಿ ಹೇಳಿದ್ದೀರಿ ಅಮ್ಮ ನಿಮ್ಮ ಮಾತು ಕೇಳಿ ಮನಸ್ಸಿಗೆ ಖುಷಿ ಆಯ್ತು 🙏🙏

  • @sathishsathi9279
    @sathishsathi9279 10 ชั่วโมงที่ผ่านมา

    🙏🙏🙏🙏🙏

  • @mangloreanhomefood7590
    @mangloreanhomefood7590 12 ชั่วโมงที่ผ่านมา

    Madam mind negative thoghts baruttte

  • @sharadamg7894
    @sharadamg7894 16 ชั่วโมงที่ผ่านมา

    Maduvadakke,biduwdillavalla,ಏನು,maduwdu99,negative things eruthy,ಸಮಯ,ellabereyavarabeku,bedagalannu,noduwdarlle,ಸಮಯ,kalediruthyenu,madali

  • @rathnaprabhakar5245
    @rathnaprabhakar5245 17 ชั่วโมงที่ผ่านมา

    Very good massage mam

  • @prakashgangadharshetty7671
    @prakashgangadharshetty7671 19 ชั่วโมงที่ผ่านมา

    Madam Your channel Bharavase gives life to one who trust you and follows you as you said in your commentary Your Bharavase channel is the life line for broken hearts to regain the confidence of life.

  • @dayanandgawda5665
    @dayanandgawda5665 20 ชั่วโมงที่ผ่านมา

    Is Vipasana taught by snGoenka powerfull

  • @shruthimrshruthi-jm8xy
    @shruthimrshruthi-jm8xy 20 ชั่วโมงที่ผ่านมา

    ನಿಮ್ಮ ವಾದ ಸರಿ ಇಲ್ಲ

  • @shruthimrshruthi-jm8xy
    @shruthimrshruthi-jm8xy 20 ชั่วโมงที่ผ่านมา

    ಅವರು ಮನೆ ಹಾಳು ಮಾಡುತ್ತಿದ್ದರು ಸುಮ್ಮನಿರಬೇಕು

  • @nandishbabukoorpadsrinivas7841
    @nandishbabukoorpadsrinivas7841 21 ชั่วโมงที่ผ่านมา

    Dyana maduvudu hege adara tips thilasi

  • @ashahegde5829
    @ashahegde5829 21 ชั่วโมงที่ผ่านมา

    Hatada swabhava da hinde manasika ottadavoo irabahudallave Halavaru karansgalu iruttave Sanna age alli bekada preeti sigadirodu Makkalalli comparison(tayandiru madodu) Maduve aada mele bekada life sigade irodu Andre talents ge avakasha sigadirodu Heege halavaru karanagalu iruttave Yella tyaga maaduva swabhava iddalli olleyadu Expectation illadiddalli life success Adhyatmika dalli todagisi kondalli yavude bhinnabhipraya baralla Yavudakkoo Namma manassannu cool aagi idalu prayatna pattalli olledu Adakke devaralli namma manassannu todagisi kollabeku Brahma muhoorta dalli yeddu dhyana chanting madidre yellavoo sariyagi iratte Idu nanna personal abhipraya🙏

  • @UmashreeSollapur
    @UmashreeSollapur 22 ชั่วโมงที่ผ่านมา

    Nija. Medam. Tqsm 🤝🌹🌹

  • @UmashreeSollapur
    @UmashreeSollapur 22 ชั่วโมงที่ผ่านมา

    Haudamma. Egina. Makkalige. Dudde. Mukkya. Sambandagalalla. 🙏🙏🙏🙏🌹🌹🌹🌹

  • @vannagraj8499
    @vannagraj8499 วันที่ผ่านมา

    🙏💐

  • @nalinijanak1176
    @nalinijanak1176 วันที่ผ่านมา

    ಕೃತಜ್ಞತೆ ಡೈರಿಯ ಮೊದಲ ವಾಕ್ಯ ಇವತ್ತು ನಿಮ್ಮ ವಿಡಿಯೊ ಕೇಳಿದ್ದು Thanks TH-cam

  • @nagendrabhagwat973
    @nagendrabhagwat973 วันที่ผ่านมา

    ಪಿತ್ರಾರ್ಜಿತ ..ಪಾಪಾರ್ಜಿತ ಆಸ್ತಿ ಗೀಸ್ತಿಯಲ್ಲಿ ಬದುಕುತ್ತಿರುವವರಲ್ಲಿ ಮಾತ್ರ ಅನುಚಿತವಾದ ವರ್ತನೆಗಳು..ವಿಪರೀತವಾದ ಕೋಪ...ಸಿಡುಕು ಮುಂತಾದ ಕೀಳು ಗುಣಲಕ್ಷಣಗಳು ಇರೋದು ಸಹಜ... ಅವರವರ ಹಣೆಬರಹ ಹಾಗಿರುತ್ತೆ...

  • @nagendrabhagwat973
    @nagendrabhagwat973 วันที่ผ่านมา

    ವಿಚಾರದಲ್ಲಿ ಶಿಸ್ತು ಇದ್ದರೆ ಉತ್ತಮ... ದಿನಚರಿಗಳಲ್ಲಿ ಶಿಸ್ತು ಅಸಾಧ್ಯ.... ಸಮಯಕ್ಕನುಣವಾಗಿ ವರ್ತಿಸಿದರೇನೇ ಚಂದ...

  • @prakashgangadharshetty7671
    @prakashgangadharshetty7671 วันที่ผ่านมา

    Sanskar is the backbone of life. Premarital relationships with opposite genders real reason behind the divorce. Practice makes habit. Habits becomes addiction. Unofficial divorces habits convert into actual divorces and run around court to get MAINTENANCE or alimony which is easy money for females without any hardship Females keep the target of getting the MAINTENANCE or alimony. No family can be live happily and harmoniously with courts money. Courts money will be curses. To get the alimony or MAINTENANCE wife have to tell the lies infront of the court. Husband who gives money through court he curses and gives the money So courts money goes spend for hospitals medicines death rituals

  • @komalav3766
    @komalav3766 วันที่ผ่านมา

    ತುಂಬಾ ಚೆನ್ನಾಗಿ ಮನ ಮುಟ್ಟುವಂತಿದೆ

  • @sunilgowda2057
    @sunilgowda2057 วันที่ผ่านมา

    Good message mam✨🌱🙏

  • @sumithrags8497
    @sumithrags8497 วันที่ผ่านมา

    Super amma ❤

  • @vilashuddar3818
    @vilashuddar3818 วันที่ผ่านมา

    ಆಡಿದಂತೆ ಮಾಡುವನೇ ಉತ್ತಮನು ಆಡಿ ಮಾಡಿದವನು ಅಧಮನು.. ಈ ಉಕ್ತಿಯನ್ನು ಪರಿಣಾಮಕಾರಿಯಾಗಿ ತಿಳಿಸಿ ಹೇಳಿದ್ದಕ್ಕೆ ಧನ್ಯವಾದಗಳು

  • @prakashgangadharshetty7671
    @prakashgangadharshetty7671 วันที่ผ่านมา

    Very true madam stubbornness kills our own life including our kids future

  • @nagendrabhagwat973
    @nagendrabhagwat973 วันที่ผ่านมา

    ಜಾಣರು ತಮ್ಮ ಸಂತೋಷವನ್ನ... ತಾವು ಅನುಭವಿಸಿದ ಆನಂದವನ್ನ ... ಇತರರ ಜೊತೆ ಹಂಚಿಕೊಳ್ಳುತ್ತಿರುತ್ತಾರೆ... ದಡ್ಡರು ತಮ್ಮ ನೋವನ್ನ... ತಮ್ಮ ಕಷ್ಟವನ್ನ... ಇತರರ ಜೊತೆ ಹೇಳಿಕೊಳ್ಳುತ್ತಿರುತ್ತಾರೆ... ಹಾಸ್ಯಾಸ್ಪದರಾಗುತ್ತಿರುತ್ತಾರೆ... ಇದು ಸಹಜವಾದ ಸಂಗತಿಯೇ ಹೌದು...

  • @nagendrabhagwat973
    @nagendrabhagwat973 วันที่ผ่านมา

    " ಆಸ್ತಿ ಯಾರಿಗಾಗಿ ಮಾಡಬೇಕಪ್ಪಾ " ಅಂತ ಆ ತಿಳಿಗೇಡಿ ಮಗನಿಗೆ ಕೇಳಬೇಕಮ್ಮ.... ನಮಗೆ ನಾವೇ ಆಸ್ತಿಯಾಗಿರಬೇಕಪ್ಪ ಅಂತ ಆತನಿಗೆ ಹೇಳಬೇಕಮ್ಮ... "ಆಸ್ತಿಯೆಂದರೆ ನಾವು ನಿತ್ಯ ದುಡಿಯುತ್ತಿರುವುದು ಕಾಣಪ್ಪ..." ಅಂತ ಆ ತಿಳುವಳಿಕೆಯಿಲ್ಲದ ಮಗರಾಯನಿಗೆ ಹೇಳಬೇಕಮ್ಮ... ಇತರರ ಆಸ್ತಿಯ ಮೇಲೆ ಬದುಕುವವರು ಅಯೋಗ್ಯರು ..ಸ್ವಂತ ತಾಕತ್ತು ಇಲ್ಲದವರು... ಸ್ವಂತ ತ್ರಾಣವಿಲ್ಲದವರು ಮಾತ್ರ ಅಂತ ಆ ತಿಳುವಳಿಕೆಯಿಲ್ಲದ ಮಗರಾಯನಿಗೆ ಹೇಳಬೇಕಮ್ಮ... ಬೇರೆಯವರಿಂದ ಆತನಿಗೆ ನಾಚಿಕೆಪಡುವಂತೆ ಬುದ್ದಿ ಹೇಳಿಸಬೇಕಮ್ಮ ..

  • @prakashgangadharshetty7671
    @prakashgangadharshetty7671 วันที่ผ่านมา

    I will call you madam Thank you madam for remembering me through video God bless you madam

    • @arpithakp6097
      @arpithakp6097 วันที่ผ่านมา

      Oh is it you sir, Great, can you give me madam number sir?

  • @malathiprasanna5476
    @malathiprasanna5476 วันที่ผ่านมา

    Magle tumba strict ganda illa en madodu

  • @manjunathhittalamani4202
    @manjunathhittalamani4202 วันที่ผ่านมา

    Madam nim no Kodi

  • @nagendrabhagwat973
    @nagendrabhagwat973 วันที่ผ่านมา

    ಕೃತಿಯಲ್ಲಿ ಅಂದರೆ ಕೆಲಸಗಳಲ್ಲಿ ತೊಡಗಿಸಿಕೊಂಡಿರುವವರಿಗೆ ಮಾತ್ರ ಸರಿಯಾದ ಅನುಭವ ಇರುತ್ತೆ... ಕೇವಲ ಮಾತಿನ ಮಲ್ಲರು ಆಟಕ್ಕುಂಟು ಲೆಕ್ಕಕ್ಕಿಲ್ಲ ದವರಂತೆ...

  • @veenamathad5256
    @veenamathad5256 2 วันที่ผ่านมา

    ಧನ್ಯವಾದಗಳು ಮೇಡಂ 🙏

  • @nagendrabhagwat973
    @nagendrabhagwat973 2 วันที่ผ่านมา

    ಎಲ್ಲವೂ ಸಂದರ್ಭವನ್ನ ಅವಲಂಬಿಸಿರುತ್ತದೆ... ಸಂದರ್ಭಗಳು ನಾವು ಬಯಸಿದಂತೆ ಯಾವತ್ತೂ ಇರಲ್ಲ.... ಸಂದರ್ಭಕ್ಕೆ ಅನುಗುಣವಾಗಿ ನೆಮ್ಮದಿಯಿಂದ ಬದುಕುವುದೇ ಸರಿಯಾದ ತಿಳುವಳಿಕೆಯಾಗಿರುತ್ತದೆ...

    • @nagendrabhagwat973
      @nagendrabhagwat973 วันที่ผ่านมา

      ಸಮಯ ಸಿಕ್ಕಾಗ ವಾಕಿಂಗ್ ಮಾಡುವುದೇ ಸೂಕ್ತ.... ಬೆಳಗಿನ ಜಾವದಲ್ಲೇ ವಾಕಿಂಗ್ ಮಾಡಬೇಕಾಗಿಲ್ಲ... ಹಸಿವಾದಾಗಲೇ ಆಹಾರ ಸೇವಿಸುವದು ಸೂಕ್ತ.... ಹಸಿವಿಲ್ಲದೇ ಆಹಾರ ಸೇವಿಸುವವರಲ್ಲಿ ಬೊಜ್ಜು ಬೆಳೆಯುತ್ತೆ...ಕಾಯಿಲೆಗಳು ಬರುತ್ತಿರುತ್ತವೆ...

  • @manjulamanju5195
    @manjulamanju5195 2 วันที่ผ่านมา

    Iam calling me mam

  • @NatarajPreetham-ob8xw
    @NatarajPreetham-ob8xw 2 วันที่ผ่านมา

    ನಮಸ್ತೆ ಅಮ್ಮ🙏 ನಿಮ್ಮ ಮಾತುಗಳು 100% ಸತ್ಯವಾದ ಮಾತುಗಳು ಅಮ್ಮ🙏❤️🙏 ನನ್ನ ಮನಸಿನ ಅನೇಕ ಗೊಂದಲಗಳಿಗೆ ನಿಮ್ಮ ಭರವಸೆ ಚಾನೆಲ್ ತುಂಬಾ ಸಹಕಾರಿಯಾಗಿದೆ ಅಮ್ಮ ನಿಮಗೆ ತುಂಬು ಹೃದಯದ ಧನ್ಯವಾದಗಳು ಅಮ್ಮ 🙏❤️🙏

  • @abhiramhegde9960
    @abhiramhegde9960 2 วันที่ผ่านมา

    🙏🏻🙏🏻

  • @sharathshetty7733
    @sharathshetty7733 2 วันที่ผ่านมา

    ನನ್ನಿಂದ ದ್ಯಾನ ಈ ಜನ್ಮದಲ್ಲಿ ಸಾಧ್ಯವಿಲ್ಲ ನನಗೆ ಏಕಾಗ್ರತೆ ಇಲ್ಲ ನಿದ್ದೆ ಬರುತ್ತೇದೆ ಏಕಾಗ್ರತೆ ಬರಬೇಕಾದರೆ ಏನು ಮಾಡಬೇಕು?

  • @vrravikumar1984
    @vrravikumar1984 2 วันที่ผ่านมา

    Thank you so much madam 🙏

  • @shobhamallya2754
    @shobhamallya2754 2 วันที่ผ่านมา

    ನಿಜ ಮೇಡಂ

  • @shrur3527
    @shrur3527 2 วันที่ผ่านมา

    ತುಂಬು ಹೃದಯದ ಧನ್ಯವಾದಗಳು ❤️❤️ ಹೀಗೆ ಮಾಹಿತಿ ತಿಳಿಸುತ್ತ ಇರಿ 🙏🙏❤️❤️

  • @vanivlogsandrecipes7703
    @vanivlogsandrecipes7703 3 วันที่ผ่านมา

    🙏🏼🙏🏼🙏🏼

  • @Latha1
    @Latha1 3 วันที่ผ่านมา

    ನೂರಕ್ಕೆ ನೂರು ಸತ್ಯ 🙏❤️

  • @JayasheelaMV-f7e
    @JayasheelaMV-f7e 3 วันที่ผ่านมา

    Too many people both boys girls ate living in fancy world they are very very for away from reality world which spoils life from ypuside good.advice to bring them to reality world