ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
ದಿನದಿಂದ ದಿನಕ್ಕೆ ನಿಮ್ಮ ಚಾನೆಲ್ ಕಂಟೆಂಟ್ ಎತ್ತರಕ್ಕೆ ಹೋಗ್ತಾ ಇದೆ, ತುಂಬಾ ಖುಷಿಯಾಗುತ್ತೆ ಇಂತ ಚಾನೆಲ್ ಕನ್ನಡದಲ್ಲಿ.... ನಿಮಗೆ ಒಳ್ಳೆಯದಾಗಲಿ ಇನ್ನೂ ತುಂಬಾ ತುಂಬಾ ಒಳ್ಳೆ ಕಂಟೆಂಟ್ ಕೊಡುವಂತಾಗಲಿ.... ಥ್ಯಾಂಕ್ ಯು
ಅಮರ್ ಸರ್, ಒಂದು request , ನಿಮ್ಮ ಈ fitness ,glowing skin, no rincles , ಗೆ ಕಾರಣ ಏನು ,ನೀವು ಏನ್ ತಿಂತೀರಿ, ಎನ್ ತಿನ್ನೋದಿಲ್ಲ ,ಸ್ವಲ್ಪ್ ನಿಮ್ಮ diet ಪ್ಲಾನ್ ಬಗ್ಗೆ ಹೇಳತಿರ...😮
Sir morning 4: 30 ge yelli bega matte gym exercises Maadi walking Maadi , good diet maintain maad beku 6 months Maadi nive good habit ge addict agthiraa life super erutte
Very good info, we can share it with our family and friend. I observer recent videos are really good for the society which makes positive impact and that is what we needed.
Sir nan brothers marriage madkondu hendthi jothe hodru aadre nanu nan parents na saaktha iddini.. Thumba kashta aagthide nange... But ob hudgi aagi yella face maado dhairya beku so nim video nodi swalpa inspiration bandide sir
ಅಮರ್ ಸರ್ ನನಗೆ ಒಂದು ವಾರದಿಂದ ಎದೆ ನೋವು ಬರ್ತಾ ಇದೇ, ಎಷ್ಟೇ ಪ್ರಯತ್ನಿಸಿದರೂ ಮನಸ್ಸು ಒಂದು ಹಂತಕ್ಕೆ ಬರ್ತಾ ಇರಲಿಲ್ಲ. ಇಂದು ಬೆಳಿಗ್ಗೆ ಇ ವಿಡಿಯೋ ನೋಡಿದ ಮೇಲೆ ನನ್ನ willpower chenagide, ನನಗೆ ಏನು ಆಗಲ್ಲ annistide, ತುಂಬಾ ಹೆಲ್ಪ್ ಆಯ್ತು ಅಮರ್ sar
ಆತ್ಮವಿಶ್ವಾಸ ಬಹಳ ಮುಖ್ಯ ಜೀವನದಲ್ಲಿ ಎನ್ನುವುದು ಈ ವಿಡಿಯೋ ಸಾರಾಂಶ ಆದರೆ ದಯವಿಟ್ಟು ಆರೋಗ್ಯಕ್ಕೆ ಸಂಬಂಧ ಪಟ್ಟ ಯಾವುದೇ ನೋವು ಹಾಗೂ ತೊಂದರೆಗಳನ್ನು ಕಡೆ ಗಣಿಸಬೇಡಿ ಈಗಿನ ಕಾಲದಲ್ಲಿ ಸಣ್ಣ ಲಕ್ಷಣಗಳನ್ನು ಕಡೆಗಣಿಸುವುದು ಕೂಡ ಕಷ್ಟ ಒಂದು ಬಾರಿ ವೈದ್ಯರನ್ನು ಭೇಟಿ ಮಾಡಿ ನಿಮಗೂ ಕೂಡ ಒಂದು ಅನುಮಾನ ಕಡಿಮೆ ಆಗುತ್ತೆ.....
Sir ಶಾಂಭವಿ ಅಂತ ondu asana ide adu hege madodu anta heli heli kodi in correct way Life changing meditation anta heltare adu ond sala preetiya vikshakarige tilisikodo prayatna madi
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
ನಿಮ್ಮ ಎಲ್ಲಾ ವಿಡಿಯೋ ಗಳು ತುಂಬಾ ಮಹತ್ವದ ವಿಷಯ ತಿಳುಸವ ಕಂಟೆಂಟ್ ಇರುತ್ತೆ..ಒಳ್ಳೆ ಕೆಲಸ ಮಾಡ್ತಿದಿರಾ..ಧನ್ಯವಾದ
ದಿನದಿಂದ ದಿನಕ್ಕೆ ನಿಮ್ಮ ಚಾನೆಲ್ ಕಂಟೆಂಟ್ ಎತ್ತರಕ್ಕೆ ಹೋಗ್ತಾ ಇದೆ, ತುಂಬಾ ಖುಷಿಯಾಗುತ್ತೆ ಇಂತ ಚಾನೆಲ್ ಕನ್ನಡದಲ್ಲಿ.... ನಿಮಗೆ ಒಳ್ಳೆಯದಾಗಲಿ ಇನ್ನೂ ತುಂಬಾ ತುಂಬಾ ಒಳ್ಳೆ ಕಂಟೆಂಟ್ ಕೊಡುವಂತಾಗಲಿ.... ಥ್ಯಾಂಕ್ ಯು
Nija quality content....Stopped watching Kannada news channels one year ago
ಈ ವೀಡಿಯೊ skip ಮಾಡ್ಬೇಕು ಅಂತ ಪದೇ ಪದೇ ಅನ್ನಿಸುತ್ತಿತ್ತು, ಆದರೂ ಕೊನೆಯವರೆಗೂ ವೀಡಿಯೊ ನೋಡಿದೆ. So my will power is strong.
😂😂😂
😂😂😂😂😂😂
Nonsense 😂
Oooooo Reels generation
Trolled like a boss😂
ನಿಜವಾಗ್ಲೂ ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ನೀವು.
ಅಭಿನಂದನೆಗಳು ನಿಮಗೆ
Thanks!
This is called true journalism 👏👏your videos always useful in developing positivity. Kudos to your team 👏
ಅದಕ್ಕೆ ನಾನು ಇಚ್ಛಾಶಕ್ತಿ ಅನ್ನುತ್ತೇನೆ. ಅದಿಲ್ಲದೇ ಏನೂ ಮಾಡಲಿಕ್ಕಾಗುವುದಿಲ್ಲ.
ಅಮರ್ ಸರ್, ಒಂದು request , ನಿಮ್ಮ ಈ fitness ,glowing skin, no rincles , ಗೆ ಕಾರಣ ಏನು ,ನೀವು ಏನ್ ತಿಂತೀರಿ, ಎನ್ ತಿನ್ನೋದಿಲ್ಲ ,ಸ್ವಲ್ಪ್ ನಿಮ್ಮ diet ಪ್ಲಾನ್ ಬಗ್ಗೆ ಹೇಳತಿರ...😮
Sir morning 4: 30 ge yelli bega matte gym exercises Maadi walking Maadi , good diet maintain maad beku 6 months Maadi nive good habit ge addict agthiraa life super erutte
Make up, and camera beauty mode
Well said n true😂😂😂😂😂@@user-ct1zk3bo1k
Nim video na first time 2x alli hakde nodde, my will power is strong.
Visualization ,apermation, gratitude bagge ondu video madi sir thubba janarige help hagutte please 🙏🥰
ಹ್ಯಾಟ್ಸ್ ಆಫ್ ಟು ಯು ಸರ್. ನಿಜವಾಗ್ಲೂ ತುಂಬಾ ಒಳ್ಳೆ ಅಭ್ಯಾಸಗಳೇಳಿದ್ರಿ🙏🙏🙏
ಬಹಳ ಉತ್ತಮ ವಿಚಾರ❤
ಹೌದು ಗುರು ವಿಲ್ ಪವರ್ ಇದ್ದರೆ ಜಗತ್ತೇ ಗೆಲ್ಲಬಹುದು 😊
How da Sir.
ಒಳ್ಳೆಯ ಅದ್ಭುತ ವಿಡಿಯೋ ಅಮರ್ ಪ್ರಸಾದ್ 👌
ಧನ್ಯವಾದಗಳು ಸರ್ 😊
Time management bagge video madi ❤
Wake-up @4:00 AM
Very important and interesting information tq soooo much ❤
Super bro absolutely correct.........continue
ಸೂಪರ್ ಸರ್ ಬಾರಿ ತುಂಬಾ ಚೆನ್ನಾಗಿ ಟೀಚಿಂಗ್ ಮಾಡ್ತೀರ
Very good info, we can share it with our family and friend.
I observer recent videos are really good for the society which makes positive impact and that is what we needed.
Sir nan brothers marriage madkondu hendthi jothe hodru aadre nanu nan parents na saaktha iddini.. Thumba kashta aagthide nange... But ob hudgi aagi yella face maado dhairya beku so nim video nodi swalpa inspiration bandide sir
Nija na
Good
Will power..
wonderful on will power.. would like to know how to start writing books
Very good information Sir
Very good motivational video, please do more and more such videos, thank you soo much Amar bro
*Nimma vidios tumba usefull ede bro ,from last 2 years enda nodta edini dyvittu ede tara madi*
Thank you sir for your wonderful information I got some new tips to increase my willpower🧠
ವಾವ್ ಸೂಪರ್ ಥ್ಯಾಂಕ್ಯು ಸರ್
Eginavaru idhanna chennaagi arthamaadikollabeku
Syper Amar Prasad sir.
Video content is very good and very useful as well.
This is a very useful video. Thanks for this wonderful video, though it appears to be on a common topic.
Explained it Too simple , too good 👏👏👏👏👏👏
Very very good video 👌👌👌 thankyou sir
Thank you sir 🎉🎉
Super ವಿಷ್ಯ
ಸೂಪರ್ ❤
Thank you soo much for this video
Very interesting motivational video
Meditation baggge video madi innu deep agi
Thank you sir ❤ Amezing
Waqf karaala mukhda bagge explain maadi
Thank you for Amar sir god bless you forever
ಅಮರ್ ಸರ್ ನನಗೆ ಒಂದು ವಾರದಿಂದ ಎದೆ ನೋವು ಬರ್ತಾ ಇದೇ, ಎಷ್ಟೇ ಪ್ರಯತ್ನಿಸಿದರೂ ಮನಸ್ಸು ಒಂದು ಹಂತಕ್ಕೆ ಬರ್ತಾ ಇರಲಿಲ್ಲ. ಇಂದು ಬೆಳಿಗ್ಗೆ ಇ ವಿಡಿಯೋ ನೋಡಿದ ಮೇಲೆ ನನ್ನ willpower chenagide, ನನಗೆ ಏನು ಆಗಲ್ಲ annistide, ತುಂಬಾ ಹೆಲ್ಪ್ ಆಯ್ತು ಅಮರ್ sar
Doctor na consult maadi...
ಆತ್ಮವಿಶ್ವಾಸ ಬಹಳ ಮುಖ್ಯ ಜೀವನದಲ್ಲಿ ಎನ್ನುವುದು ಈ ವಿಡಿಯೋ ಸಾರಾಂಶ ಆದರೆ ದಯವಿಟ್ಟು ಆರೋಗ್ಯಕ್ಕೆ ಸಂಬಂಧ ಪಟ್ಟ ಯಾವುದೇ ನೋವು ಹಾಗೂ ತೊಂದರೆಗಳನ್ನು ಕಡೆ ಗಣಿಸಬೇಡಿ ಈಗಿನ ಕಾಲದಲ್ಲಿ ಸಣ್ಣ ಲಕ್ಷಣಗಳನ್ನು ಕಡೆಗಣಿಸುವುದು ಕೂಡ ಕಷ್ಟ ಒಂದು ಬಾರಿ ವೈದ್ಯರನ್ನು ಭೇಟಿ ಮಾಡಿ ನಿಮಗೂ ಕೂಡ ಒಂದು ಅನುಮಾನ ಕಡಿಮೆ ಆಗುತ್ತೆ.....
Video nodi mugidamele mathe baruthe😂. Hogi doctors consultant madi. Video nodidhre health, food , power baralla
Consult Doctor
Niv thumba vale visyaa helidiraa nanu e habits naaa try madbekuu ankoede niv video madi bitidiraa thumba valeyaduu amre sir🎉
Tq sir
Sir ನಮಸ್ಕಾರ ಕಮ್ಯುನಿಕೇಶನ್ skill bagge heli
Thank you for this video
Very good ಇನ್ಫಾರ್ಮಶನ್ ಸರ್
Thank you, very important info..
Pls do Meditation video deeply Amar prasad bro🙏🙏🙏
You are great Amar👍👏
Nice after watching I wish to start following your just boosting the humans keep up the good work...............................................
Tq sir tq for tha information ❤
Amar sir used AI for very good purpose 🙂🙂🙂🙂🙂🙂
ನೈಸ್ ವಿಡಿಯೋ... 🙏
ಸರ್ ತಮಿಳು ನಾಡು ವಿನಲ್ಲಿ ನಾ TVK ಪಕ್ಷದ ಬಗ್ಗೆ ಒಂದು ವಿಡಿಯೋ ಮಾಡಿ...
Thank you sir
One of the best one bro ❤
Thank.sir
Wow beutiful video sirrrrr
Good job sir
Useful information
Thank you so much sir...
ಒಳ್ಳೆ ವಿಷಯ ಅಣ್ಣ ❤
Super& superb your explanations good news and heldi tips in mindset restarted motivation❤❤❤❤❤ thank you Amar Sir 🎉
Thank you so much Brother 🙂
Amar madwe agi 2maklu iroru idnella heg madbeku helu. Morning 5:45 ge edhu baglu roldu,rongoli haki, Mane kasa gudsi,mane varsi,snana madkodu pooje madi maklige, gandange tidi madi odsoo astrli 9am agirutte.... Nanu yawaga excess madli, meditation madli, nanna nanu hege control madli helu....
5gantege eli..... 10nimisha meditation madi
Ardha gante exercise madi....... Just do it... For yourself❤
Sir... Trending ನಲ್ಲಿರೋ "Digital arrest " ಬಗ್ಗೆ ವಿಡಿಯೋ ಮಾಡಿ
Ketta apaprachara bagge vimarshe vivechane bagge heli
Sir you are best very much
6 ಪ್ಯಾಕ್ or 6 ಪೀಸ್ ಕಬಾಬಾ 🤩😅
Thank you for information.sir God bless you 😊😊😊
Hai sir your all videos superb
One personal tip.. please apply one small red or orange Tilak on ur forehead it's enhance your look.
When ever I see ur face I hve tht gut feel .. sir
Good information 👍
Thank you Amar sir ❤
Sir, ಜವಾಬ್ದಾರಿ ,ಮೈ ತುಂಬ ಕೆಲಸ ಒಳ್ಳೆ ಗುರಿ ಉದ್ದೇಶ ಅನ್ನುವುದು ಇದ್ದರೆ ನೀವು ಹೇಳಿದ ಎಲ್ಲ ಕೆಲಸ ತಾನಾಗಿಯೇ ಆಗುತ್ತೆ,,, ಏನಂತೀರಾ
Good 👍
Super information sir ❤❤
E video nodoke intrest irlilla, but 2x speed itkondu nodide . So avaga intresting agittu i video
Tq so much ❤❤❤❤
Amar sir, hair fall yaake aagutte, and adara solutions and hair fall aagade irodara bagge video Maadi......
super topic
Sir one request Rajiv dixit bagge one vedio madi
Superb sir..
Very good information
Crazzy Explained
Super, video, sir 👍👌💐💐♥️🙏
Much needed for this generation ❤
Inspired❤
Sooooperb ❤
I like it
Niceee sirrrrrr......Good ❤❤❤❤❤❤
ಗ್ರೇಟ್ ವಿಡಿಯೋ ಸರ್ 🙏🙏🙏♥️♥️♥️♥️
Nim voice keloke antane vedios nodtini super voice
Beda shishya❤
Supar sir
Masth video ❤
We love u amar sir❤
Sir ಶಾಂಭವಿ ಅಂತ ondu asana ide adu hege madodu anta heli heli kodi in correct way
Life changing meditation anta heltare adu ond sala preetiya vikshakarige tilisikodo prayatna madi