ದಾಂಪತ್ಯ ಜೀವನ ಹೇಗಿರಬೇಕು..?|K P Putturaya|80 ವರ್ಷ 8ನೆನಪುಗಳು!|Marital Life|

แชร์
ฝัง
  • เผยแพร่เมื่อ 21 ธ.ค. 2024

ความคิดเห็น • 229

  • @venkateshcs1131
    @venkateshcs1131 หลายเดือนก่อน +13

    ತುಂಬಾ ಅನುಭವದ ಮಾತು. ನನಗೂ 75+, ನಿಮ್ಮ ತಂದೆ ತಾಯಿಯರ ವಿಚಾರ ನಮ್ಮ ತಂದೆ ತಾಯಿಯರ ವಿಚಾರ ಒಂದಕ್ಕೊಂದು ತಾಳೆ ಆಗುತ್ತಿದೆ. ಹೆಂಡತಿ ಮಕ್ಕಳ ವಿಚಾರ ಕೂಡ ಒಂದೇ ಅನುಭವ ಆಗುತ್ತಿದೆ. ಎಲ್ಲಾ ಪೂರ್ವ ಜನ್ಮದ ಪುಣ್ಯವೋ, ಪಾಪವೋ ಅಂತ accept ಮಾಡಿಕೊಂಡು, ಅಸಹಾಯಕರಿಗೆ ನನ್ನ ಕೈಲಾದ ಸೇವೆ, ಭಗವಂತನಲ್ಲಿ ನಿರಂತರ ಧ್ಯಾನದಲ್ಲಿ ತೊಡಗಿಸಿಕೊಂಡಿದ್ದೇನೆ. ತಮಗೆ ತುಂಬಾ ಧನ್ಯವಾದಗಳು. Interview ತುಂಬಾ ಚೆನ್ನಾಗಿ ಮೂಡಿ ಬಂದಿದೆ.🙏

  • @nagarathnanataraj9898
    @nagarathnanataraj9898 หลายเดือนก่อน +9

    ತುಂಬಾ ಚೆನ್ನಾಗಿ ಮಾತನಾಡಿದ್ದಾರೆ ಅವರ ಮಾತು ಕೇಳಿ ಖುಷಿ ಆಯ್ತು ವಂದನೆಗಳು

  • @umeshaumesh241
    @umeshaumesh241 2 หลายเดือนก่อน +13

    ನಿಮ್ಮ ಮಾತು ಕೇಳೋದಿಕ್ಕೆ ಇಂದಿನ yuva karu ಪುಣ್ಯ ಮಾಡಿರಬೇಕು thank you ಸರ್

  • @nagarajaamin7341
    @nagarajaamin7341 หลายเดือนก่อน +6

    ತುಂಬಾ ಒಳ್ಳೆಯ ಕಾರ್ಯಕ್ರಮ ನಡೆಸಿದ್ದೀರಿ. ತಾಯಿ ದುರ್ಗೆಯ ಆಶ್ರೀರ್ವಾದ ನಿಮಗೆ ಸದಾ ಸಮಯ ಇರಲಿ .

  • @SumaAchar-z3q
    @SumaAchar-z3q หลายเดือนก่อน +4

    ತುಂಬಾ ಅರ್ಥ ಪೂರ್ಣ ಮಾತು ಸರ್ ತುಂಬಾ ಖುಷಿ ಆಯಿತು ಮಾತ್ ಕೇಳಿ

  • @rakeshrocky3575
    @rakeshrocky3575 2 หลายเดือนก่อน +33

    4:21 ನನಗಾಗಿ ಏನೂ ಬೇಡಲಾರೆನು ದೇವರೇ ಕೊಟ್ಟುಬಿಡು ಕೇಳಿದೆಲ್ಲವನ್ನು ನನ್ನ ತಾಯಿಗೆ ಖಂಡಿತ ಅದರಲ್ಲೊಂದು ಪಾಲು ನನಗೂ ಎತ್ತಿಟ್ಟಿರುತ್ತಾಳೆ.. 🫰❤️

  • @lokeshnk3258
    @lokeshnk3258 2 หลายเดือนก่อน +30

    ಗೌರೀಶ್ ಸರ್ ಅದ್ಭುತ ತುಂಬಾ ಚೆನ್ನಾಗಿ ನಿಡೆಸಿಕೊಟಿದ್ದೀರಿ🙏🌹👍

  • @r.s.patilpatil4628
    @r.s.patilpatil4628 หลายเดือนก่อน +7

    ಅಕ್ಕಿಯವರಿಗೆ ನಮಸ್ಕಾರ ನಿಮ್ಮ ಮೂಲಕ ಮುತ್ತುರಾಯರಿಗೆ ಧನ್ಯವಾದಗಳು

  • @nrk1976
    @nrk1976 หลายเดือนก่อน +1

    🙏🙏🙏ಪುತ್ತೂರಾಯ ಸರ್ . ಅಬ್ಬಾ . ...ಇಂತಹ ಪ್ರೋಗ್ರಾಮ್ ಹೆಚ್ಚು ಹೆಚ್ಚು ಬರಲಿ . ಗೌರೀಶ್ ❤

  • @ShaikBabu-s3e
    @ShaikBabu-s3e หลายเดือนก่อน +14

    ಅದ್ಭುತವಾದ ಕಾರ್ಯಕ್ರಮ ಮುತ್ತುರಾಯರ ಮಾತುಗಳನ್ನು ಕೇಳುತ್ತೆ ನಾನು ಭಾವಕನಾದೆ ಕಣ್ಣಲ್ಲಿ ನೀರು ಬಂತು ದಾಂಪತ್ಯದ ಬಗ್ಗೆ ಎಂತಹ ಅದ್ಭುತವಾದ ಮಾತುಗಳು🙏👌🌷

  • @lingayata_Basavanna
    @lingayata_Basavanna หลายเดือนก่อน +1

    ಸರ್ ಅವರು ತಮ್ಮ ಜೀವನ ದ ಅನುಭವ ಚೆನ್ನಾಗಿ ತಿಳಿಸಿ ಕೊಟ್ಟಿದ್ದಾರೆ. ಮತ್ತೆ ತಂದೆ ಮತ್ತು ತಾಯಿ ಇಬ್ಬರೂ ಮಕ್ಕಳ ಜೊತೆಯಲ್ಲಿ ಹೇಗೆ ನಡೆದು ಕೊಳ್ಳಲು ಹೇಳಿದ್ದಾರೆ ಅವರಿಗೆ ಧನ್ಯವಾದಗಳು.🎉🎉🎉

  • @dr.b.g.bhavibhavi868
    @dr.b.g.bhavibhavi868 หลายเดือนก่อน +1

    ಪುತ್ತುರಾಯರ ಪ್ರತಿಯೊಂದು ಮಾತು ಮುತ್ತಾಗಿ ಸುರಿಸಿದರು. ಧನ್ಯವಾದಗಳು ಸರ್.

  • @prabhaharsur3425
    @prabhaharsur3425 หลายเดือนก่อน +4

    ತುಂಬ ಅದ್ಭುತವಾದ ವಿಚಾರ

  • @ramachandrabhat9543
    @ramachandrabhat9543 หลายเดือนก่อน +4

    ವಯಸ್ಸಾದವರಿಗೆ ಆರೋಗ್ಯ ಮತ್ತು ಚನ್ನಾಗಿ ಇಟ್ಟುಕೊಳ್ಳಬೇಕು ಆದಕಾರಣ ಬೇರೆ ಅಡಿಗೆ ಅಗತ್ಯ.😃😀😍

  • @savithrimopadi1979
    @savithrimopadi1979 2 หลายเดือนก่อน +61

    ನಮಸ್ತೇ ., ಕಿರಿಯರಿಗೆ ಮತ್ತು ಹಿರಿಯರಿಗೆ 🙏🙏 ಪುತ್ತು ರಾಯರ ಕೊನೆಯ ಮಾತುಗಳಂತೆ ನಮ್ಮ ದಾಂಪತ್ಯ ಜೀವನ ಇದೆ. ಇಂದಿನ ಯುವ ಪೀಳಿಗೆಗೆ ದಾಂಪತ್ಯ ಹೇಗೆ ಇರಬೇಕು ಎಂಬುದು ತುಂಬಾ ಅವಶ್ಯಕ ವಿಷಯವಾಗಿದೆ.

  • @bhumikanidi4310
    @bhumikanidi4310 2 หลายเดือนก่อน +5

    ❤❤ಯಾವುದೇ ಜ್ಞಾನವು ಮುಗಿಯದ ಕಥೆ ನನ್ನನ್ನು ಸೇರಿಸಿ ಎಲ್ಲಾ ಗಂಡ ಹೆಂಡತಿ ನೋಡಲೇ ಮತ್ತು ಕೇಳಲೇಬೇಕಾದ ವಿಡಿಯೋ ಗೌರೀಶ್ ಅಕ್ಕಿ ಸರ್ ಇವರನ್ನು ನಮಗೆ ತೋರಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು 🙏🏻🙏🏻🙏🏻

  • @mahalakshinaik1350
    @mahalakshinaik1350 หลายเดือนก่อน +6

    ಅದ್ಭುತ ನುಡಿಗಳು ಸರ್ ಸೂಪರ್

  • @arjunachar4593
    @arjunachar4593 หลายเดือนก่อน +3

    ಅದ್ಬುತವಾದ ಸಂದೇಶ ಸರ್ ಧನ್ಯವಾದಗಳು 🙏🙏🙏

  • @cvnagabhushan4000
    @cvnagabhushan4000 หลายเดือนก่อน +3

    ಬಹಳ ಛಲೋ ಕಾಯ೯ಕಮ. 👍ಧನ್ಯವಾದಗಳು🙏🙏

  • @deavarajanaju2687
    @deavarajanaju2687 2 หลายเดือนก่อน +4

    ಅದ್ಭುತ ಕಾರ್ಯಕ್ರಮ, ಒಳ್ಳೆ ಮಾತುಗಳು, ಅರ್ಥ ಮಾಡಿಕೊಂಡು ಜೀವನ ನಡೆಸಿದರೆ, ವ್ಹಾ ಎಂಥಾ ಸೊಗಸು.

  • @bharatiramgurwadi
    @bharatiramgurwadi หลายเดือนก่อน +8

    ಜೀವನದ ಅತಿ ಅದ್ಭುತ ಅನುಭವಗಳನ್ನು ಉಂಡವರ ಉನ್ನತ ವ್ಯಕ್ತಿಗಳ ಸಾಲಿನಲ್ಲಿ ಇರುವವರಲ್ಲಿ ಪುತ್ತೂರಾಯರು ಒಬ್ಬರು ಅಂಥವರ ಒಳ್ಳೇ ನುಡಿಗಳನ್ನು ಕಿವಿ ಮಾತುಗಳನ್ನು ಕೇಳಿಸಿ ಕೊಟ್ಟ ಗೌರೀಶ್ ಅಕ್ಕಿ ಅವರಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು ಸರ್ 🎉🎉🙏🙏🙏

  • @nagamani5036
    @nagamani5036 หลายเดือนก่อน +3

    ಅತ್ಯುತ್ತಮ ಸಂದೇಶ ,🙏🙏🙏

  • @vishalakshinagaraj5378
    @vishalakshinagaraj5378 2 หลายเดือนก่อน +4

    Really very good talk even my mother was like that now we are 83 and81what ever you told we are like that I am very proud and happy

  • @rennysaldanha1072
    @rennysaldanha1072 หลายเดือนก่อน +2

    Such an inspiring podcast. He talks the reality of life in today’s world. Lot to learn from an elderly ( he dont't look like 80's ) and experienced gentleman who brings so much humour in his vocabulary. Loved this podcast.🙏 Ended with beautiful poem👌 very meaningful .

  • @prashanth.mprashanth.m2287
    @prashanth.mprashanth.m2287 2 หลายเดือนก่อน +8

    ಅದ್ಬುತ ನುಡಿಗಳು. ಹಿರಿಯರ ಸಂದೇಶ. ಅದ್ಭುತ.

  • @nagarathnas3206
    @nagarathnas3206 2 หลายเดือนก่อน +9

    ಬಹಳ ಅದ್ಭುತ ವಾದ ಮಾತುಗಳನ್ನು ಕೇಳಿಸಿದ ತಮಗೆ ಧನ್ಯವಾದಗಳು🎉 ಮೇಡಂ ಅವರನ್ನೂ‌ಸಂದರ್ಶನ‌ಮಾಡಿ...ಇನ್ನೂ ಹೆಚ್ಚಿನ ಅನುಭವದ ಮಾತುಗಳನ್ನು ಕೇಳವ ಸೌಭಾಗ್ಯ ಸಿಕ್ಕೀತು.🎉😊

  • @JyothiJyothi-mn7ec
    @JyothiJyothi-mn7ec หลายเดือนก่อน

    ತುಂಬಾ ಉತಮ ಮಾಹಿತಿ ಕೊಟ್ರಿ ಸರ್ ನಿಮ್ಮ ಮಾತು 100 ಪರಸೆಂಟ್ ಸತ್ಯ ಸರ್

  • @rathnas3300
    @rathnas3300 หลายเดือนก่อน

    ತುಂಬಾ ಚೆನ್ನಾಗಿ ಜೀವನ ಅನುಭವ ತಿಳಿಸಿದ್ದಾರೆ

  • @manimunda_shastry9108
    @manimunda_shastry9108 หลายเดือนก่อน +3

    ಧನ್ಯವಾದಗಳು ಇಬ್ಬರಿಗೂ

  • @sridharprasad3270
    @sridharprasad3270 2 หลายเดือนก่อน +3

    ಧನ್ಯವಾದಗಳು ಸಾರ್. ಮನಸ್ಸಿಗೆ ನೆಮ್ಮದಿ ಕೊಟ್ಟ ಮಾತುಗಳು.

  • @sharadramesh6679
    @sharadramesh6679 2 หลายเดือนก่อน +17

    ನಗುವದೋ ಅಳುವುದೋ ಅರಿಯೇನು. ನಿಮ್ಮ ಮಾತಲ್ಲಿ ಸಿಹಿ ಕಹಿ ಅನುಭವವಾಯಿತು. Be happy. Be healthy. 🎉🎉🎉

  • @pushpasathish9238
    @pushpasathish9238 2 หลายเดือนก่อน +5

    ತುಂಬಾ ಅದ್ಭುತವಾದ ಕಾರ್ಯಕ್ರಮ , ಧನ್ಯವಾದಗಳು ಗೌರೀಶ್ ಸರ್ 🙏🙏

  • @ravishankarkamath2141
    @ravishankarkamath2141 หลายเดือนก่อน +1

    Really great mother sir JAIMATHAJI JAIHIND

  • @srinivasgc2161
    @srinivasgc2161 2 หลายเดือนก่อน +7

    Hi Gowrish Sir, Really this episode has lot to learn in life. thanks a lot for making this episode.. keep making this kind of episode...

  • @Sarithamadhavasaritha
    @Sarithamadhavasaritha 2 หลายเดือนก่อน +9

    ಸರ್ ನಾನು ನಿಮ್ಮ ಮಗಳಾಗಬಹುದು..ಆದರೆ ನಿಮ್ಮ ಅಮ್ಮನ ರೀತಿ all most ಬದುಕಿದ ಹೆಣ್ಣು ಸರ್ ನಾನು

  • @GayatriYashoda
    @GayatriYashoda หลายเดือนก่อน +1

    Rayara matugalannu kelutta iddare K. S. Narasimha swamy yavara prema, pranaya ili vayassinalli avara willpower hats off sir 🙏🙏thank you very much sir❤❤

  • @sreenivasagowda1807
    @sreenivasagowda1807 2 หลายเดือนก่อน +11

    ಪುತ್ತೂರಾಯರು ಹೇಳಿದ ಅನುರಾಗದ ಹಾಡಿನ ಕೊನೆಯ ಸಾಲು ನನಗೆ ಕಣ್ಣೀರು ತರಿಸಿತು...ನಾನು ಎಪ್ಪತ್ತು ಸಂವತ್ಸರ ಕಂಡವನು.....ಆದರೂ ಆ ಕೊನೆಯ ಸಾಲು ನನ್ನನ್ನ ಭಾವುಕನನ್ನಾಗಿಸಿತು.....ಧನ್ಯವಾದ

  • @mohanbabu5683
    @mohanbabu5683 หลายเดือนก่อน +3

    ಅನುಭವ ಅದ್ಬುತ

  • @PavithraGuru-x1v
    @PavithraGuru-x1v หลายเดือนก่อน +1

    ಹಿರಿಯರ ಸಂದೇಶ ಅದ್ಭುತ...😘

  • @bhaskarvenkatpoojari-gy5el
    @bhaskarvenkatpoojari-gy5el หลายเดือนก่อน +1

    Great person,❤

  • @saravugovinda4090
    @saravugovinda4090 หลายเดือนก่อน

    ತುಂಬಾ ಚೆನ್ನಾಗಿದೆ... ಒಳ್ಳೆಯ ಅನುಭವದ ಮಾತುಗಳು..ನನ್ನ ಕಣ್ಣಂಚಿನಲ್ಲಿ ನಿರು ಬಂತು.. ಯಾಕೆಂದರೆ ಅವರು ನಮ್ಮೂರಿನ ವರು... ನಮ್ಮದು ಕೂಡಾ ಹಳ್ಳಿ ಪ್ರದೇಶ.. ಮಕ್ಕಳ ಬಗ್ಗೆ ಹೇಳಿದ ಮಾತು ಮನ ಮುಟ್ಟುವಂತಿತ್ತು...ಧನ್ಯವಾದಗಳು..🙏

  • @lalithagopal-jk6yh
    @lalithagopal-jk6yh หลายเดือนก่อน +4

    ಸಪ್ತಪಧಿ, ಸಂಸ್ಕಾರ, ಸಾಕ್ಸಿಯಾಗಲಿ, ಸಮಾಜಕ್ಕೆ 🕉️🚩🪔✊🙏

  • @nagashettyangadi3446
    @nagashettyangadi3446 2 หลายเดือนก่อน +9

    ಅದ್ಭುತ ಮಾತುಗಳು. ಇಬ್ಬರಿಗೂ ನಮೋ ನಮಃ

  • @anilnadiger4349
    @anilnadiger4349 หลายเดือนก่อน +1

    Sir is really wonderful person

  • @GangaGanga-ix3dy
    @GangaGanga-ix3dy หลายเดือนก่อน +1

    Superb Sir, thank you for your important information

  • @lavanyadinesh2837
    @lavanyadinesh2837 2 หลายเดือนก่อน +3

    Its a very nice episode, which motivate all age groups....thank u so much 🙏😊

  • @nirmalaa.g1635
    @nirmalaa.g1635 หลายเดือนก่อน +1

    Sir your speech is very beautiful 😂😂 you are telling very truth sir

  • @GuddappaM-pj4es
    @GuddappaM-pj4es หลายเดือนก่อน +1

    Super ಸ್ಪೀಚ್ ಸರ್....

  • @rameshm9647
    @rameshm9647 2 หลายเดือนก่อน

    Sir was my Guru in BANGALORE MEDICAL COLLEGE. Vey zovial, charismatic & lively personality. DR RAMESH MBBS, MD. PROFESSOR MEDICAL COLLEGE.

  • @gurusiddappahebbal7826
    @gurusiddappahebbal7826 หลายเดือนก่อน

    excellent speech.wellshared his experiences of lifeand advises toallofusin general

  • @lathahtchandru905
    @lathahtchandru905 หลายเดือนก่อน +1

    ಸೂಪರ್

  • @sowbhagyak6528
    @sowbhagyak6528 หลายเดือนก่อน

    Gowreesh. Akkiavre.. Olle.. Vishaya.. Tq. U.

  • @RanjiniGanesh
    @RanjiniGanesh หลายเดือนก่อน +2

    Beautiful 👌👌👌
    But today, this is the reality, we can't expect children to look after us as they will be busy....our education failed to teach our Indian culture. We made a mistake of treating children as friends. They should be children and we parents. We should love and respect each other. Do take videos teaching/ giving example about our old Indian culture

  • @sumahomes-i4i
    @sumahomes-i4i 2 หลายเดือนก่อน +2

    Very well said. Thanks for bringing this episode.

  • @helenlobo913
    @helenlobo913 หลายเดือนก่อน

    Thanku sir. tears in my eyes.

  • @savitridoddamani2348
    @savitridoddamani2348 หลายเดือนก่อน +5

    ಇಬ್ಬರಲ್ಲಿ ಒಬ್ಬರು ಬೇಗ ಬಿಟ್ಟು ಹೋದರೆ ಹೋದರೆ ಹೇಗೆ ಸರ್ ಜೀವನ

    • @b.ksriram7821
      @b.ksriram7821 หลายเดือนก่อน +2

      ಇದೆ ಪ್ರಶ್ನೆ ನನ್ನ ಮನದಲ್ಲಿ ಮೂಡಿತ್ತು

  • @sunilgowda2057
    @sunilgowda2057 หลายเดือนก่อน

    Very nice Episode, K p putturaya sir very Good words You shared with Us ,Thanks for the messages Ji✨🌱

  • @rameshlakshminarasimhaiah8406
    @rameshlakshminarasimhaiah8406 2 หลายเดือนก่อน +1

    One of the best episode! Thanks to both of you 🙏

  • @trivenitri6051
    @trivenitri6051 2 หลายเดือนก่อน +1

    Wonderful speech sir 🙏

  • @rsgadasalli
    @rsgadasalli 2 หลายเดือนก่อน

    Dear Girish congrats outstanding ever green interview with dr putturayaru we got many insights to our lives. Keep up the good work

  • @indirarao7433
    @indirarao7433 หลายเดือนก่อน

    Adbhuta vivarane Dhanyavadagalu channel ge🙏

  • @celestinedsouza6245
    @celestinedsouza6245 หลายเดือนก่อน

    Thank you given good news about education all people not thinking that bless you abundantly Sir you interview is golden opportunity to listen to me

  • @sarvamangalachandramouli5106
    @sarvamangalachandramouli5106 4 วันที่ผ่านมา

    Thank u Sir what r u telling the true story nowadays

  • @jkrishna2224
    @jkrishna2224 2 หลายเดือนก่อน

    ತುಂಬಾ ಖುಷಿಯಾಯಿತು ನಮಸ್ತೆ ಸರ್

  • @jyothisundar8067
    @jyothisundar8067 2 หลายเดือนก่อน

    ಧನ್ಯವಾದಗಳು ಒಳ್ಳೆಯ ಕಾರ್ಯ ಕ್ರಮ

  • @tsnagaraju-jv1nu
    @tsnagaraju-jv1nu หลายเดือนก่อน

    Very like your special speech neuu helidela shatay thanks sir

  • @shashikalanarayan585
    @shashikalanarayan585 หลายเดือนก่อน +1

    😂😂😂❤❤❤ he’s humble and humorous

  • @Bhagyamma-r2q
    @Bhagyamma-r2q หลายเดือนก่อน

    Nimma anubavada mathugalige deanyavadagalu sir

  • @ranganathsaraguru3051
    @ranganathsaraguru3051 2 หลายเดือนก่อน +10

    ಅದ್ಭುತ ವ್ಯಕ್ತಿತ್ವ ಕೆ. P. ಪುತ್ತೂರಾಯರು

  • @shanthamurthy2014
    @shanthamurthy2014 หลายเดือนก่อน +1

    Good message.

  • @Kanthraj-x4k
    @Kanthraj-x4k หลายเดือนก่อน

    Super thoughts thank you sir

  • @savithakalmath3892
    @savithakalmath3892 หลายเดือนก่อน

    Adbhutavada sandarshana🙏

  • @trivenirajutrivenitriveni3084
    @trivenirajutrivenitriveni3084 2 หลายเดือนก่อน

    Thumba chanagi mathadidira sir dampatyada bagge😊😊

  • @ranisrinivas207
    @ranisrinivas207 2 หลายเดือนก่อน +1

    Great Man.. Great episode sir

  • @shylajalokesh8749
    @shylajalokesh8749 หลายเดือนก่อน

    ಜೀವನದ reality ಬಗ್ಗೆ ಅದ್ಭುತವಾಗಿ ತಿಳಿಸಿದ್ದೀರಿ sir. 🙏🙏💯🙏🙏

  • @ShakuntalaS-eo4fr
    @ShakuntalaS-eo4fr หลายเดือนก่อน

    Akki sir neevu ella program thumba chennagi nadesi koduttiri nimma nadavalike nanage thumba ishta agutte nanu yava episode thappisikollalla

  • @rameshangadi2928
    @rameshangadi2928 หลายเดือนก่อน

    Adbut anubhava walle video thank you sir

  • @smitajoshi8763
    @smitajoshi8763 หลายเดือนก่อน

    Tq s akki avare tumba chennagide

  • @jayashreepadival3592
    @jayashreepadival3592 2 หลายเดือนก่อน +1

    Fantastic episode👌

  • @narayanaswamynarayanaswamy3614
    @narayanaswamynarayanaswamy3614 หลายเดือนก่อน

    Best speech sir

  • @jayavishwas.s.n818
    @jayavishwas.s.n818 2 หลายเดือนก่อน

    Best episode for new generation tq gowrish sir

  • @bangtan_edits1717
    @bangtan_edits1717 หลายเดือนก่อน

    Super memory word's

  • @SHegdeKitchen
    @SHegdeKitchen 2 หลายเดือนก่อน

    ಅದ್ಬುತ ಮಾತು👌👌

  • @Suresh-tj3li
    @Suresh-tj3li หลายเดือนก่อน +2

    Goodverygood

  • @leelapardhi2385
    @leelapardhi2385 หลายเดือนก่อน

    Very nice information Sir

  • @mrsjsbhat8905
    @mrsjsbhat8905 หลายเดือนก่อน

    Super talk by puthuraya

  • @shivakumarangadishivakumar4158
    @shivakumarangadishivakumar4158 2 หลายเดือนก่อน

    Sir, saying is very very true thoughts 🌷🙏

  • @stellarani6765
    @stellarani6765 2 หลายเดือนก่อน

    Good information for young generation sirs🙏

  • @reshmamraikar8891
    @reshmamraikar8891 2 หลายเดือนก่อน

    Thank you for sharing this Vedio

  • @mohanambamanjunath3418
    @mohanambamanjunath3418 หลายเดือนก่อน

    Good messages

  • @rameshkammar4354
    @rameshkammar4354 2 หลายเดือนก่อน +1

    Supper episode sir

  • @poojamanupooja1607
    @poojamanupooja1607 2 หลายเดือนก่อน

    Danyavadagalu❤

  • @gayathrir2965
    @gayathrir2965 2 หลายเดือนก่อน +1

    Super spech

  • @gajananbhat9945
    @gajananbhat9945 หลายเดือนก่อน

    ಸೂಪರ್ ಸರ್

  • @sandhyamp7202
    @sandhyamp7202 หลายเดือนก่อน

    Very nice 👍

  • @PremaShetty-k5k
    @PremaShetty-k5k หลายเดือนก่อน

    I am speach less sir thankyou very much 😮

  • @sinchanashetty745
    @sinchanashetty745 หลายเดือนก่อน

    Superb 👌👌👌👌👌👌❤

  • @Ayyammamadki
    @Ayyammamadki 2 หลายเดือนก่อน +1

    Very 👌

  • @sulochanags2825
    @sulochanags2825 หลายเดือนก่อน

    Nimma maathella nurakke nooru sathya Professer,Jyothi Puthuraya nanna Colleague aagiddavaru ,namaste

  • @sporthidarshan979
    @sporthidarshan979 2 หลายเดือนก่อน +1

    ❤namasthe sir