WIDE ANGLE
WIDE ANGLE
  • 207
  • 2 657 369
ಬನ್ನಿ ಹೋಂ | Odd Dimension ಸೈಟಿನಲ್ಲಿ ಅದ್ಭುತ ಮನೆ | #WideAngle
#hometour
#ecofriendly_house
#interlockingbricks
#mud_block_house
#beautiful_house
#low_budget_house
#house_construction_idea
#sustainablehousing
#environmentfriendly
#low_cost_house_design
#budgethouse
#lowcosthousedesign
#mudblockhouse
#arch_foundation
#homestay
#lowcosthouse
#housebuilding
#zero_waste_house
#lauriebaker
#healthy_house
#wideangle
#clay
#houseconstruction
#viralvideo
#viral_video
ಶ್ರೀರಂಗಪಟ್ಟಣದಲ್ಲಿ ಕಾವೇರಿ ನದಿ ತೀರದಲ್ಲಿ ಸುಜಿತ್- ಶ್ರಾವಣಿ ದಂಪತಿಗಳು ಕಟ್ಟಿರುವ ಮನೆ 'ಬನ್ನಿ ಹೋಂ', odd dimension ಸೈಟಿನಲ್ಲೂ ಮನಮೋಹಕ ಮನೆಯನ್ನು ನಿರ್ಮಿಸಬಹುದು ಎಂಬುದಕ್ಕೆ ಮಾದರಿಯಂತಿದೆ. ಇದು ಪಕ್ಕಾ ಇಕೋ-ಫ್ರೆಂಡ್ಲಿ ಮನೆ. ಹಿರಿಯ ವಾಸ್ತುಶಿಲ್ಪಿ ವಾರಣಾಸಿ ಸತ್ಯಪ್ರಕಾಶ್ ಅವರ ಮಾರ್ಗದರ್ಶನದಲ್ಲಿ ಸ್ವತಹ ಸುಜಿತ್ ಅವರು ಸ್ಥಳದಲ್ಲೇ ನಿಂತು ಕಟ್ಟಿಸಿದ ಈ ಮನೆ ಮಣ್ಣು ಹಾಗೂ ಮಣ್ಣಿನ ಇಟ್ಟಿಗೆಯಲ್ಲಿ, ಮಂಗಳೂರು ಹೆಂಚು ಬಳಸಿ ಕಟ್ಟಿದ ಮನೆ. ಅನೇಕ ವಸ್ತುಗಳನ್ನು ಇಲ್ಲಿ ಮರುಬಳಕೆ ಮಾಡಲಾಗಿದೆ. ಸಾಧ್ಯವಾದಷ್ಟೂ ಪರಿಸರಸ್ನೇಹಿ ವಸ್ತುಗಳನ್ನು ಬಳಸಿ ಕಟ್ಟಿರುವ ಈ ಮನೆ ಕೂಲ್ ಕೂಲ್ ಮನೆ. ಮೈಸೂರು/ಶ್ರೀರಂಗಪಟ್ಟಣಕ್ಕೆ ಆಗಮಿಸುವ ಪ್ರವಾಸಿಗರು ಇಲ್ಲಿ ಹೋಂಸ್ಟೇ ಆಗಿ ತಂಗಬಹುದು.
ಸಂಪರ್ಕಕ್ಕೆ :
ಮೊ : 6364066667
www.airbnb.com/rooms/1315717149986354368?viralityEntryPoint=1&s=76
banni_home?igsh=d2tjMXRzMWZsMm9o
ವಿಡಿಯೋ: ಭೂಮಿಕಾ ಸಿ ಎ
Team Wide Angle
The House 'Banni Home' built by Sujith-Shravani couple on the Banks of the Cauvery River in Srirangapatna is a model that a beautiful house can be built even on an odd dimension site. This is a truly eco-friendly house. This house, built by Sujith himself on site under the guidance of Senior Architect Varanasi Satyaprakash, is made of mud and mud bricks, and Mangalore tiles. Many materials have been re-used here. This house, built using eco-friendly materials as much as possible, is a cool house. Banni Home will be offered as Homestay for Tourists visiting Mysore/Srirangapatna.
For Bookings :
ಮೊ : 6364066667
www.airbnb.com/rooms/1315717149986354368?viralityEntryPoint=1&s=76
banni_home?igsh=d2tjMXRzMWZsMm9o
Video : Bhumika C A
Team Wide Angle
Music: Indian-temple-287922 from pixabay
มุมมอง: 13 044

วีดีโอ

All Season ಹಲಸು | ಮೇಣ ಕಡಿಮೆ, ಸ್ವಾದ ಹೆಚ್ಚು | ರಾಜೇಶ್ 9845250707 | #WideAngle
มุมมอง 7K16 ชั่วโมงที่ผ่านมา
#halasu #jackfruit #all_season_jackfruit #horticulture #agriculture #fruit_orchard #farming #karnataka #fruit #mysore #wideangle #viralvideo #viral_video #indian_fruit #halasina_hannu ಮೈಸೂರಿನ ವಿದ್ಯಾರಣ್ಯಪುರಂನ ನಿವಾಸಿ ಶ್ರೀ ರಾಜೇಶ್ ಅವರ ಮನೆಯಲ್ಲಿ ಬೆಳೆದಿರುವ ಅಪರೂಪದ ಸರ್ವ ಋತು ಹಲಸಿನ ಕುರಿತು ವಿಡಿಯೋ. ಆಸಕ್ತರು ಬೀಜಕ್ಕಾಗಿ ವಾಟ್ಸಪ್ ಸಂದೇಶದ ಮೂಲಕ ಸಂಪರ್ಕಿಸಿ: ರಾಜೇಶ್ 9845250707 This video is about the all-season Jackfrui...
Swarna Kapila | ಈ ಹಸುವನ್ನು ಸಾಕುವುದೇ ಸೌಭಾಗ್ಯ | #WideAngle
มุมมอง 4.6K21 วันที่ผ่านมา
#cow #malenadu_gidda #swarnakapila #swarna_kapila #desi_cow #cattle #dwarfcow #dwarf_cow #cow_milk #punganurcow #punganuru #desi_cow #desicattle #punganurucows #livestock #naati_cow #punganuru_cow #a2milk #viralvideo #wideangle #tiger_skin_cow ಸ್ವರ್ಣ ಕಪಿಲಾ ಕರ್ನಾಟಕದ ಹೆಮ್ಮೆಯ ಮಲೆನಾಡು ಗಿಡ್ಡ ತಳಿಯ ಹಸು. ಬಂಗಾರದ ಬಣ್ಣದ ಈ ಮಲೆನಾಡು ಗಿಡ್ಡ ಶ್ರೇಷ್ಠ ಹಸುವೆಂದು ಬಣ್ಣಿಸಲಾಗಿದೆ. ಅಪರೂಪಕ್ಕೆ ಕಾಣಸಿಗುವ ಸ್ವರ್ಣ ಕಪಿಲಾ ಹಸು ಬಿಟ...
India's First Unmanned Shop at Mangalore | ಟ್ರಸ್ಟ್ ಶಾಪ್ | ಫ್ರಾಂಚೈಸಿಗಾಗಿ 9448275601| #WideAngle
มุมมอง 3.8K21 วันที่ผ่านมา
#trustshop #unmanned_shop #market #millet #docto #docto_millet #shopkeeping #self_service #mangalore #kudla #startup #trust_shop #start_up #wideangle #viralvideo #viral_video #new_business_ideas #micro_shop #sell #groceryshopping #grocery ಮಂಗಳೂರಿನ ಲ್ಯಾಂಡ್‌ಲಿಂಕ್ಸ್‌ ಟೌನ್‌ಶಿಪ್‌ನಲ್ಲಿ ಹುಟ್ಟಿಕೊಂಡ ಟ್ರಸ್ಟ್ ಶಾಪ್, ಅಂಗಡಿಯನ್ನು ನಡೆಸುವಲ್ಲಿ ಕ್ರಾಂತಿಕಾರಿ ಕಲ್ಪನೆಯಾಗಿದೆ. 3 ತಿಂಗಳ ಹಿಂದೆ ಉದ್ಯಮಿ ಶ್ರೀ ಆಂಡೋ ಪೌಲ್ ಅವರಿಂದ ...
ವ್ಯಾಘ್ರ ಕಪಿಲ | ಅಪರೂಪದಲ್ಲಿ ಅಪರೂಪದ ಈ ಮಲೆನಾಡು ಗಿಡ್ಡ ಬಲು ದುಬಾರಿ | #WideAngle
มุมมอง 3.2Kหลายเดือนก่อน
#cow #malenadu_gidda #desi_cow #cattle #dwarfcow #dwarf_cow #cow_milk #punganurcow #punganuru #desi_cow #desicattle #punganurucows #livestock #naati_cow #punganuru_cow #a2milk #viralvideo #wideangle #tiger_skin_cow ದೇಸಿ ಗೋತಳಿಗಳಲ್ಲಿ ಕರ್ನಾಟಕದ ಹೆಮ್ಮೆಯ ಮಲೆನಾಡು ಗಿಡ್ಡ ಪ್ರಮುಖವಾದದ್ದು. ಅಪರೂಪಕ್ಕೊಮ್ಮೆ ಈ ತಳಿಯ ಹಸುಗಳಲ್ಲಿ ಹುಲಿಯ ಚರ್ಮದ ವರ್ಣವಿನ್ಯಾಸ ಕಾಣಿಸಿಕೊಳ್ಳುವುದುಂಟು. ಇದು ವಿರಳಾತಿವಿರಳ. ಇಂತಹ ಒಂದು ಅಪರೂಪದ ಹಸು ಮಂಡ್ಯ...
ಕರುವಿನ ತೊಟ್ಟಿಲು ಕಾರ್ಯಕ್ರಮ | ಈ ವಿಡಿಯೋ ನೋಡಿ ಪುನೀತರಾಗಿ | #WideAngle
มุมมอง 25Kหลายเดือนก่อน
#desicattle #punganurucows #punganurcow #punganuru #a2milk #a2milkcow #desi_cow #cow #cattle #cradle_ceremony #goshala #gau_shala #gav_shala #cow_dairy #farm_grazing #open_grazing #free_grazing #indian_cows #indi_cows #a2milkdesicowgir #livestock #naati_cow #punganuru_cow #gir_cow #hallikarcows #malenadu_gidda #mysore #cow milk #WideAngle #viralvideo ಮೈಸೂರಿನ ಕೆ ಆರ್ ವನಂ ಎಂಬಲ್ಲಿ ವಾಸವಾಗಿರುವ ಶ್ರೀಯು...
Home Tour | ವಿಶ್ವಮನ್ನಣೆ ಪಡೆದ ವಾಸ್ತುಶಿಲ್ಪಿಯ ಮನೆ | #WideAngle
มุมมอง 66Kหลายเดือนก่อน
#home tour #ecofriendly_house #mudbricks #beautiful_house #architect #b_shashi_bhooshan #karnataka_home_design #lowcosthouse #mud_block_house #beautiful_house #low_budget_house #house_construction_idea #sustainablehousing #environmentfriendly #low_cost_house_design #budgethouse #lowcosthousedesign #mudblockhouse #arch_foundation #arch #arch_house #housebuilding #zero_waste_house #lauriebaker #h...
ಅಂದದಾಕಳ ಮುದ್ದು ಕರು | Adorable Calf | #WideAngle
มุมมอง 503หลายเดือนก่อน
#punganurcow #punganuru #desi_cow #calf #cute_calf #cow #cattle #goshala #gau_shala #gav_shala #cow_dairy #farm_grazing #open_grazing #free_grazing #indian_cows #indi_cows #desicattle #punganurucows #livestock #naati_cow #punganuru_cow #gir_cow #hallikarcows #malenadu_gidda #mysore #cow milk #WideAngle #viralvideo ಮೈಸೂರಿನ ಹೃದಯ ಭಾಗದಲ್ಲಿರುವ ಕೆ ಆರ್ ವನಂ ಎಂಬಲ್ಲಿ ವಾಸವಾಗಿರುವ ಶ್ರೀಯುತ ಮಧುಸೂದನ ತಾತಾಚಾರ್ ಮ...
Home Tour | ಕಾನುಗೋಡಿನ ಕೂಲ್ ಕೂಲ್ ಮನೆ | ಕೃಷಿಕನೇ ಇದರ ಆರ್ಕಿಟೆಕ್ಟ್ | #WideAngle
มุมมอง 81Kหลายเดือนก่อน
#ecofriendly_house #interlockingbricks #lowcosthouse #mud_block_house #beautiful_house #low_budget_house #house_construction_idea #sustainablehousing #environmentfriendly #low_cost_house_design #budgethouse #lowcosthousedesign #mudblockhouse #arch_foundation #arch #arch_house #housebuilding #zero_waste_house #lauriebaker #healthy_house #wideangle #clay #houseconstruction #viralvideo #viral_vide...
ಇಂಟರ್ ಲಾಕಿಂಗ್ ಮಣ್ಣಿನ ಇಟ್ಟಿಗೆಯಲ್ಲಿ ಕಡಿಮೆ ವೆಚ್ಚದ ಮನೆ | No Pillars | Arch Foundation | #WideAngle
มุมมอง 81Kหลายเดือนก่อน
#lowcosthouse #low_budget_house #ecofriendly_house #interlockingbricks #low_cost_house_design #budgethouse #lowcosthousedesign #sustainablehousing #environmentfriendly #arch_foundation #arch #arch_house #housebuilding #zero_waste_house #lauriebaker #mudblockhouse #wideangle #clay #houseconstruction #viralvideo #viral_video #fast_wall_blocks ಮಲೆನಾಡಿನ ಸಾಗರ ತಾಲೂಕಿನ ಕಾನ್ಲೆ ಗ್ರಾಮದಲ್ಲಿ 'ಫಾಸ್ಟ್ ವಾಲ್ ಬ...
ಸಿಟಿ ಮನೆಗಳಲ್ಲಿ ಪುಂಗನೂರು ಹಸು ಸಾಕಬೇಕೆಂಬ ಆಸೆ ಇರುವವರು ತಪ್ಪದೇ ಈ ವಿಡಿಯೋ ನೋಡಿ | #WideAngle
มุมมอง 44K2 หลายเดือนก่อน
#punganurcow #punganuru #desi_cow #cow #cattle #goshala #gau_shala #gav_shala #cow_dairy #farm_grazing #open_grazing #free_grazing #indian_cows #indi_cows #desicattle #punganurucows #livestock #naati_cow #punganuru_cow #gir_cow #hallikarcows #malenadu_gidda #mysore #cow milk #WideAngle #viralvideo ಮೈಸೂರಿನ ಹೃದಯ ಭಾಗದಲ್ಲಿರುವ ಕೆ ಆರ್ ವನಂ ಎಂಬಲ್ಲಿ ವಾಸವಾಗಿರುವ ಶ್ರೀಯುತ ಮಧುಸೂದನ ತಾತಾಚಾರ್ ಮತ್ತವರ ಕುಟುಂಬ, ತಮ್...
Ep-2 | ಗಂಡುಕರುಗಳ ಭವಿಷ್ಯ ಕಸಾಯಿಖಾನೆಯಲ್ಲಿ ಕೊನೆಯಾಗಬಾರದು | ಬ್ಯಾಂಕ್ ಉದ್ಯೋಗಿಯ ಗೋಪ್ರೇಮ | #WideAngle
มุมมอง 5502 หลายเดือนก่อน
#cow #cattle #goshala #gau_shala #gav_shala #cow_dairy #farm_grazing #open_grazing #free_grazing #lumpyskindisease #indian_cows #indi_cows #punganurcow #punganuru #desi_cow #desicattle #punganurucows #livestock #naati_cow #punganuru_cow #gir_cow #hallikarcows #malenadu_gidda #mysore #cow milk #WideAngle #viralvideo ಮೈಸೂರಿನ ಚೈತನ್ಯ ಅವರು ವೃತ್ತಿಯಲ್ಲಿ ಬಹು ರಾಷ್ಟ್ರೀಯ ಬ್ಯಾಂಕಿನ ಉದ್ಯೋಗಿ. ಆದರೆ ಅವರ ಪ್ರವೃತ್...
Ep-1/ಬ್ಯಾಂಕ್ ಉದ್ಯೋಗಿಯ ಗೋಶಾಲೆ/ ಚರ್ಮಗಂಟು ರೋಗಕ್ಕೆ ಫ್ರೀ ಔಷಧಿ/9886524062/#WideAngle
มุมมอง 3.5K2 หลายเดือนก่อน
#cow #cattle #goshala #gau_shala #gav_shala #cow_dairy #farm_grazing #open_grazing #free_grazing #lumpyskindisease #indian_cows #indi_cows #punganurcow #punganuru #desi_cow #desicattle #punganurucows #livestock #naati_cow #punganuru_cow #mysore #cow milk #WideAngle #viralvideo ಮೈಸೂರಿನ ಚೈತನ್ಯ ಅವರು ವೃತ್ತಿಯಲ್ಲಿ ಬಹು ರಾಷ್ಟ್ರೀಯ ಬ್ಯಾಂಕಿನ ಉದ್ಯೋಗಿ. ಆದರೆ ಅವರ ಪ್ರವೃತ್ತಿ ದೇಸಿ ಗೋವುಗಳ ಸಾಕಣಿಕೆ. ದೇಸಿ ಗೋ ತಳಿಗಳ ಬ...
ದೇಸಿಗೋವಿನ ಕುಬ್ಜ ತಳಿ ಬೋನಿ / ಇದನ್ನೇ ಪುಂಗನೂರು ಹಸುವೆಂದು ಟೋಪಿ ಹಾಕುವವರಿದ್ದಾರೆ, ಎಚ್ಚರಿಕೆ! / # WideAngle
มุมมอง 27K2 หลายเดือนก่อน
#cow #cattle #boni #dwarfcow #dwarf_cow #punganurcow #punganuru #desi_cow #desicattle #punganurucows #bengali_boni #boni_cow #boni_cattle #livestock #naati_cow #punganuru_cow ಭಾರತೀಯ ಕುಬ್ಜ ಗೋ ತಳಿಗಳಲ್ಲಿ ಬಂಗಾಳದ ಬೋನಿ ಎಂಬ ತಳಿಯೂ ಒಂದು.ದೇಸಿ ಕುಬ್ಜ ಗೋವು ತಳಿ ಎಂದರೆ ಪುಂಗನೂರು ತಳಿಯೊಂದೇ ಎಂದು ತಿಳಿದುಕೊಂಡವರಿಗೆ ಇದೊಂದು ತಿಳುವಳಿಕೆಯ ವಿಡಿಯೋ. ಮಂಡ್ಯದ ಪಾಂಡವಪುರ ತಾಲೂಕಿನ ಹರವು ಗ್ರಾಮದಲ್ಲಿ ಶಾರದ ಗೋಶಾಲೆ ಹೊಂದಿರುವ ಪ್ರದೀಪ್ ಹೆಬ್ಬಾರ್ ...
ಮಲೆನಾಡಿನ ಮಡಿಲಲ್ಲೊಂದು ಬಜೆಟ್-ಫ್ರೆಂಡ್ಲಿ ಹೋಂ ಸ್ಟೇ | Affordable Home Stay | #WideAngle
มุมมอง 1.2K3 หลายเดือนก่อน
#homestay #home_stay #malnad #chickmagalore #chickmagaluru #hospitality #tour #weekend_stay #travel #home #hometour #wideangle #viral_video #viralvideo #karnataka #ecotourism #agritourism #ruraltourism ಮಲೆನಾಡಿನ ಸೆರಗಿನಲ್ಲಿರುವ ಚಿಕ್ಕಮಗಳೂರು ಜಿಲ್ಲಾ ಕೇಂದ್ರದಿಂದ 30 ಕಿಲೋಮೀಟರ್ ದೂರದಲ್ಲಿದೆ ಫ್ರೂಟ್ಸ್ ವ್ಯಾಲಿ ಹೋಂಸ್ಟೇ. ವಾರಾಂತ್ಯದಲ್ಲಿ ಕುಟುಂಬದೊಡನೆ ಕಳೆಯಲು ಇದು ಅತ್ಯುತ್ತಮ ತಾಣ. ಸಣ್ಣ ಝರಿಯೊಂದು ವರ್ಷದುದ್ದಕ್ಕೂ ಈ ಜಮೀನಿನಲ್ಲಿ ...
Home Tour | ಬಜೆಟ್-ಸ್ನೇಹಿ Cute ಮನೆಯನ್ನು ನೀವೂ ಕಟ್ಟಬಹುದು | #WideAngle
มุมมอง 36K3 หลายเดือนก่อน
Home Tour | ಬಜೆಟ್-ಸ್ನೇಹಿ Cute ಮನೆಯನ್ನು ನೀವೂ ಕಟ್ಟಬಹುದು | #WideAngle
ಕನಿಷ್ಠ ಬೆಲೆಗೆ ಮನೆ ಕಟ್ಟುವವರು ಇವರೇ ನೋಡಿ | ಉನ್ನತಿ ಈಸಿ ಹೋಮ್ಸ್ | M:94498 26085
มุมมอง 171K3 หลายเดือนก่อน
ಕನಿಷ್ಠ ಬೆಲೆಗೆ ಮನೆ ಕಟ್ಟುವವರು ಇವರೇ ನೋಡಿ | ಉನ್ನತಿ ಈಸಿ ಹೋಮ್ಸ್ | M:94498 26085
Home Tour | ಕಾಡು ಜನರು ಕಟ್ಟಿದ ಕಲ್ಲು, ಮಣ್ಣಿನ 'ಚುಕ್ಕಿಮನೆ' | #WideAngle
มุมมอง 34K4 หลายเดือนก่อน
Home Tour | ಕಾಡು ಜನರು ಕಟ್ಟಿದ ಕಲ್ಲು, ಮಣ್ಣಿನ 'ಚುಕ್ಕಿಮನೆ' | #WideAngle
ಹಲವು ಅನುಕೂಲಗಳ ಸಿರಾಮಿಕ್ ಹೆಂಚು | KPG Roofings M:9526 888 666 | #WideAngle
มุมมอง 11K4 หลายเดือนก่อน
ಹಲವು ಅನುಕೂಲಗಳ ಸಿರಾಮಿಕ್ ಹೆಂಚು | KPG Roofings M:9526 888 666 | #WideAngle
ಹೋಂ ಟೂರ್ | ಚಿತ್ರದುರ್ಗದಲ್ಲೊಂದು ಕಲಾಮನೆ | #WideAngle
มุมมอง 2.1K4 หลายเดือนก่อน
ಹೋಂ ಟೂರ್ | ಚಿತ್ರದುರ್ಗದಲ್ಲೊಂದು ಕಲಾಮನೆ | #WideAngle
Home Tour | ಹಲವು ವೈಶಿಷ್ಟ್ಯಗಳ ಅವಾರ್ಡ್ ವಿನ್ನಿಂಗ್ ಸುಸ್ಥಿರ ಮನೆ 'ಶ್ರೇಷ್ಠ ನಿವಾಸ' | #WideAngle
มุมมอง 21K5 หลายเดือนก่อน
Home Tour | ಹಲವು ವೈಶಿಷ್ಟ್ಯಗಳ ಅವಾರ್ಡ್ ವಿನ್ನಿಂಗ್ ಸುಸ್ಥಿರ ಮನೆ 'ಶ್ರೇಷ್ಠ ನಿವಾಸ' | #WideAngle
Passionate Collector | ಕ್ರೈಸ್ತ ಧರ್ಮಬೋಧಕನ ಹಿಂದೂ ವಿಗ್ರಹ ಪ್ರೇಮ | #WideAngle
มุมมอง 6975 หลายเดือนก่อน
Passionate Collector | ಕ್ರೈಸ್ತ ಧರ್ಮಬೋಧಕನ ಹಿಂದೂ ವಿಗ್ರಹ ಪ್ರೇಮ | #WideAngle
Unsung Hero-1| ಕೂಲಿನಾಲಿ ಮಾಡಿ ಗ್ರಂಥಾಲಯ ಕಟ್ಟಿದ ಅಪ್ಪಟ ಕನ್ನಡಾಭಿಮಾನಿ | #WideAngle
มุมมอง 3305 หลายเดือนก่อน
Unsung Hero-1| ಕೂಲಿನಾಲಿ ಮಾಡಿ ಗ್ರಂಥಾಲಯ ಕಟ್ಟಿದ ಅಪ್ಪಟ ಕನ್ನಡಾಭಿಮಾನಿ | #WideAngle
ಸುಸ್ಥಿರ ಮನೆಗಳು ಆರೋಗ್ಯಕರವೆನ್ನೆಲು ಪ್ರೂಫ್ ಇದೆಯಾ?!!! | #WideAngle
มุมมอง 1.8K5 หลายเดือนก่อน
ಸುಸ್ಥಿರ ಮನೆಗಳು ಆರೋಗ್ಯಕರವೆನ್ನೆಲು ಪ್ರೂಫ್ ಇದೆಯಾ?!!! | #WideAngle
ಹೋಂ ಟೂರ್ | ಸೂಪರ್ ಹಿಟ್ ಸಿನಿಮಾಗಳ ಶೂಟಿಂಗ್ ಮನೆ | #WideAngle
มุมมอง 1.3K6 หลายเดือนก่อน
ಹೋಂ ಟೂರ್ | ಸೂಪರ್ ಹಿಟ್ ಸಿನಿಮಾಗಳ ಶೂಟಿಂಗ್ ಮನೆ | #WideAngle
Ep-2/ಮುಡಾ ಬ್ರಹ್ಮಾಂಡ ಭ್ರಷ್ಟಾಚಾರ/CBI ತನಿಖೆ ಆಗಲೇಬೇಕು/#WideAngle
มุมมอง 5416 หลายเดือนก่อน
Ep-2/ಮುಡಾ ಬ್ರಹ್ಮಾಂಡ ಭ್ರಷ್ಟಾಚಾರ/CBI ತನಿಖೆ ಆಗಲೇಬೇಕು/#WideAngle
ಹಸಿರು ಮನೆಯ ಹೋಂ ಟೂರ್/A Must Watch Video/ಬೆಂಜಮಿನ್ ವಾಸ್ M:9343782792/#WideAngle
มุมมอง 38K6 หลายเดือนก่อน
ಹಸಿರು ಮನೆಯ ಹೋಂ ಟೂರ್/A Must Watch Video/ಬೆಂಜಮಿನ್ ವಾಸ್ M:9343782792/#WideAngle
Ep-1 | ಮುಡಾ ಬ್ರಹ್ಮಾಂಡ ಭ್ರಷ್ಟಾಚಾರ | ಮಾನ್ಯ ಮುಖ್ಯಮಂತ್ರಿಗಳೇ, ದಯಮಾಡಿ ಸೈಟುಗಳನ್ನು ಮುಡಾಕ್ಕೆ ಹಿಂತಿರುಗಿಸಿ.
มุมมอง 6856 หลายเดือนก่อน
Ep-1 | ಮುಡಾ ಬ್ರಹ್ಮಾಂಡ ಭ್ರಷ್ಟಾಚಾರ | ಮಾನ್ಯ ಮುಖ್ಯಮಂತ್ರಿಗಳೇ, ದಯಮಾಡಿ ಸೈಟುಗಳನ್ನು ಮುಡಾಕ್ಕೆ ಹಿಂತಿರುಗಿಸಿ.
ಮಣ್ಣಿನ ಮನೆ ಕಟ್ಟುವ ಬಯಕೆ ಇರುವವರು ಈ ವಿಡಿಯೋ ನೋಡಿ | #WideAngle
มุมมอง 1.8K6 หลายเดือนก่อน
ಮಣ್ಣಿನ ಮನೆ ಕಟ್ಟುವ ಬಯಕೆ ಇರುವವರು ಈ ವಿಡಿಯೋ ನೋಡಿ | #WideAngle
Ep-4 | ಅಕ್ಯುಪ್ರೆಶರಿನಲ್ಲಿದೆ ಜಠರ ಸಮಸ್ಯೆಗೆ ಪರಿಹಾರ |No Medicines | #WideAngle
มุมมอง 1576 หลายเดือนก่อน
Ep-4 | ಅಕ್ಯುಪ್ರೆಶರಿನಲ್ಲಿದೆ ಜಠರ ಸಮಸ್ಯೆಗೆ ಪರಿಹಾರ |No Medicines | #WideAngle

ความคิดเห็น

  • @Indian-o4s
    @Indian-o4s 6 ชั่วโมงที่ผ่านมา

    ಮನೆ ಕಟ್ಟಿಕೊಡುವವರ ಇರುವುದು ಕೇರಳ ದಲ್ಲಿ ಅವರಿಗೆ ಕನ್ನಡ ಬರಲ್ಲ ಹೇಗೆ ವ್ಯವಹರಿಸೋದು ಸ್ವಾಮಿ..?

  • @manjunathvs4195
    @manjunathvs4195 6 ชั่วโมงที่ผ่านมา

    35 years back 3 lakhs ansuthe eega 35to 50 lakh

    • @wideangleM
      @wideangleM 3 ชั่วโมงที่ผ่านมา

      True. Thank you for watching and reverting.

  • @savitham1560
    @savitham1560 9 ชั่วโมงที่ผ่านมา

    Show how interlink blocks n how that work is done ..that gives more info🙏🏼

    • @wideangleM
      @wideangleM 8 ชั่วโมงที่ผ่านมา

      Thank you for watching and commenting.

  • @Sharada-eye
    @Sharada-eye 9 ชั่วโมงที่ผ่านมา

    Echo friendly cheap agbahudu matte 3 laksh dalli andre namboke agta illa

    • @wideangleM
      @wideangleM 8 ชั่วโมงที่ผ่านมา

      Thank you for watching and reverting.

  • @sshivu48
    @sshivu48 22 ชั่วโมงที่ผ่านมา

    Awesome Sir Jee ಒಳ್ಳೆಯ ಮಾಹಿತಿ. ಸರ್ ಜೀ

    • @wideangleM
      @wideangleM 21 ชั่วโมงที่ผ่านมา

      @@sshivu48 ಧನ್ಯವಾದಗಳು.

  • @manjuhnr2706
    @manjuhnr2706 23 ชั่วโมงที่ผ่านมา

    ದೇವರ ಮನೇಲಿ ನಮ್ಮ ಇಡಗುಂಜಿ ಮಹಾಗಣಪತಿ ಹಾಗೂ ನಮ್ಮ ಅಮ್ಮ ಮೂಕಾಂಬೆ ಕೂಡ ಇದಾರೆ..❤🙏🙏

    • @wideangleM
      @wideangleM 22 ชั่วโมงที่ผ่านมา

      @@manjuhnr2706 ವಿಡಿಯೋವನ್ನು ನೀವು ಬಹಳ ಸೂಕ್ಷ್ಮವಾಗಿ ಗಮನಿಸಿದ್ದೀರಿ, ಅಭಿನಂದನೆಗಳು. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

  • @bhavanik95
    @bhavanik95 23 ชั่วโมงที่ผ่านมา

    ಧನ್ಯವಾದಗಳು ಸರ್, ಈ ರೀತಿ eco friendly ಮನೆಗಳನ್ನು ಕಟ್ಟಿಸಿ ಕೊಡುವ ಇಂಜಿನಿಯರ್ಗಳ ಬಗ್ಗೆಯೂ ಮಾಹಿತಿ ಕೊಟ್ಟರೆ, ಜನ ಸಾಮಾನ್ಯರಿಗೆ ಉಪಯೋಗವಾಗುತ್ತದೆ.

    • @wideangleM
      @wideangleM 22 ชั่วโมงที่ผ่านมา

      @@bhavanik95 ವಿಡಿಯೋವನ್ನು ವೀಕ್ಷಿಸಿ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು. ಮುಂದಿನ ದಿನಗಳಲ್ಲಿ ನೀವು ಕೇಳಿದ ಮಾಹಿತಿಯನ್ನೂ ಕೊಡಲು ಪ್ರಯತ್ನಿಸುತ್ತೇನೆ.

  • @mamathahm6712
    @mamathahm6712 วันที่ผ่านมา

    The home tour and overall explanation was good. Highly thoughtfull and sustainable house. Only drawback was the audio quality which needs to be improvised. Thanks for upbringing this content.😊

    • @wideangleM
      @wideangleM วันที่ผ่านมา

      @@mamathahm6712 Thank you for watching and for your suggestion.

  • @sshivu48
    @sshivu48 วันที่ผ่านมา

    Super Sir jee

    • @wideangleM
      @wideangleM วันที่ผ่านมา

      Thank you Sir

  • @balublue5793
    @balublue5793 2 วันที่ผ่านมา

    Jake fruits

  • @maalaspages1819
    @maalaspages1819 2 วันที่ผ่านมา

    Natural materials use maadi kattiro mane beautiful agide..Wide-angle teamge dhanyavadagalu

    • @wideangleM
      @wideangleM 2 วันที่ผ่านมา

      @@maalaspages1819 Thank you.

  • @harishkengeri8370
    @harishkengeri8370 3 วันที่ผ่านมา

    Details for booking

    • @wideangleM
      @wideangleM 3 วันที่ผ่านมา

      @@harishkengeri8370 Given at the end of the video as well as in the description box, Brother.

  • @nrityalokayoutube1116
    @nrityalokayoutube1116 3 วันที่ผ่านมา

    So beautiful. This will be our next destination !

    • @wideangleM
      @wideangleM 3 วันที่ผ่านมา

      @@nrityalokayoutube1116 Thank you.

  • @mirzanadeemulla674
    @mirzanadeemulla674 3 วันที่ผ่านมา

    very expensive , money will be wasted. It would depend on weather conditions also. As heat is more

    • @wideangleM
      @wideangleM 3 วันที่ผ่านมา

      @@mirzanadeemulla674 It is value for money. Durability is as good as contemporary building. Suitability is subjective. Thank you for watching and expressing your views.

  • @puneethkumarkm3686
    @puneethkumarkm3686 3 วันที่ผ่านมา

    Bahala chennagide kattidaare, thank you sir entaha manegala anweshane maadi namage nodalu mattu namage eco friendly home na arivu moodisutiruvudakke

    • @wideangleM
      @wideangleM 3 วันที่ผ่านมา

      ಧನ್ಯವಾದಗಳು ಗೆಳೆಯ!

  • @NagarathnaDC-wf1cn
    @NagarathnaDC-wf1cn 3 วันที่ผ่านมา

    Namage gida madikollalu Juck fruit seed ಸಿಗುತ್ತಾ sir💐🙏

    • @wideangleM
      @wideangleM 3 วันที่ผ่านมา

      ಸಿಗುತ್ತೆ, ವಿಡಿಯೋದಲ್ಲಿ ಕೊಟ್ಟಿರುವ ಫೋನ್ ನಂಬರಿಗೆ ಮೆಸೇಜ್ ಮಾಡಿ ಸಂಪರ್ಕಿಸಿ. ಧನ್ಯವಾದಗಳು.

  • @NagarathnaDC-wf1cn
    @NagarathnaDC-wf1cn 3 วันที่ผ่านมา

    Super sir

    • @wideangleM
      @wideangleM 3 วันที่ผ่านมา

      Thank you

  • @srmpigeonsloftthyamagondlu
    @srmpigeonsloftthyamagondlu 3 วันที่ผ่านมา

    ಒಳ್ಳೆಯ ಮಾಹಿತಿ ಸಾರ್ 💐🙏

    • @wideangleM
      @wideangleM 3 วันที่ผ่านมา

      @@srmpigeonsloftthyamagondlu ಧನ್ಯವಾದಗಳು ಸರ್

  • @bcaithala
    @bcaithala 4 วันที่ผ่านมา

    Maneya adbhutha parikalpane.Mane kattidhavara abhiruchi matthe mane parichaya maadidhavara parishramakke abhinandhaneghalu ❤

    • @wideangleM
      @wideangleM 4 วันที่ผ่านมา

      ಧನ್ಯವಾದಗಳು ಸರ್

  • @premalathas2887
    @premalathas2887 4 วันที่ผ่านมา

    Thank you sir for information

    • @wideangleM
      @wideangleM 3 วันที่ผ่านมา

      So nice of you, welcome.

  • @shetty6589
    @shetty6589 4 วันที่ผ่านมา

    ಸರ್ ಹಲಸಿನ ಹಣ್ಣು ಉಂಟ.ರೇಟ್ ಎಷ್ಟು

    • @wideangleM
      @wideangleM 4 วันที่ผ่านมา

      ವಿಡಿಯೋದಲ್ಲಿ ಕೊಟ್ಟಿರುವ ನಂಬರನ್ನು ವಾಟ್ಸಪ್ ಮೆಸೇಜ್ ಮೂಲಕ ಸಂಪರ್ಕಿಸಿ. ಧನ್ಯವಾದಗಳು.

    • @vijayamarla1209
      @vijayamarla1209 2 วันที่ผ่านมา

      10 rs

  • @rameshkamplapuraa4146
    @rameshkamplapuraa4146 4 วันที่ผ่านมา

    Dear sir, can i get the phone number of the gentleman

    • @rameshkamplapuraa4146
      @rameshkamplapuraa4146 4 วันที่ผ่านมา

      I would like to visit before starting construction

    • @wideangleM
      @wideangleM 4 วันที่ผ่านมา

      Pls DM to Wide Angle @ 9448954400

    • @wideangleM
      @wideangleM 4 วันที่ผ่านมา

      You may fix the appointment and visit

    • @rameshkamplapuraa4146
      @rameshkamplapuraa4146 3 วันที่ผ่านมา

      @@wideangleM Thank you sir

    • @rameshkamplapuraa4146
      @rameshkamplapuraa4146 3 วันที่ผ่านมา

      @@wideangleM Thank you sir

  • @srinivasa.n9277
    @srinivasa.n9277 4 วันที่ผ่านมา

    ತುಂಬಾ ಚನ್ನಾಗಿದೆ

    • @wideangleM
      @wideangleM 4 วันที่ผ่านมา

      @@srinivasa.n9277 ಧನ್ಯವಾದಗಳು ಸರ್.

  • @trupti290
    @trupti290 4 วันที่ผ่านมา

    Super video

    • @wideangleM
      @wideangleM 4 วันที่ผ่านมา

      Thank you.

  • @pushpabhatvlog7382
    @pushpabhatvlog7382 4 วันที่ผ่านมา

    ಬಹಳ ಸೊಗಸಾಗಿದೆ ಮಣ್ಣಿನ ಮನೆ. ಉತ್ತಮ ಅಭಿರುಚಿಯ ಯುವ ದಂಪತಿ ಸುಜಿತ್ - ಶ್ರಾವಣಿ ಅವರಿಗೆ ಅಭಿನಂದನೆಗಳು. ಈ ಮೃಣ್ಮನೆ ಪರಿಚಯಿಸಿದ Wide Angle ಚಾನೆಲ್ ನ ಕೃಷ್ಣ ಪ್ರಸಾದ್ ಹಾಗೂ ಸುಂದರವಾಗಿ ವಿಡಿಯೋಗ್ರಾಫಿ ಮಾಡಿದ ಭೂಮಿಕಾ ಅವರಿಗೂ ವಂದನೆಗಳು🎉👍

    • @wideangleM
      @wideangleM 4 วันที่ผ่านมา

      Thank you

  • @sheshadriyn8871
    @sheshadriyn8871 4 วันที่ผ่านมา

    ಧನ್ಯವಾದಗಳು ರಾಜೇಶ್ ಸರ್👍🪴🙏🙏 ಮತ್ತು ವೈಡ್ ಆಂಗಲ್ ವೀಡಿಯೋಸ್

    • @wideangleM
      @wideangleM 4 วันที่ผ่านมา

      ಧನ್ಯವಾದಗಳು ಸರ್

  • @girishak650
    @girishak650 4 วันที่ผ่านมา

    Nice

    • @wideangleM
      @wideangleM 4 วันที่ผ่านมา

      Thank you

  • @lakshmiaa1495
    @lakshmiaa1495 4 วันที่ผ่านมา

    ನಾವೂ ಭದ್ರಾವತಿ ಕ್ವಾಟರ್ಸ್ ನಲ್ಲಿ ಇದ್ವಿ . ಅಲ್ಲಿ ಹಲಸಿನ ಸೀಬೆ ಹಣ್ಣಿನ ಮರಗಳು ಎಲ್ಲ ಕಡೆನೂ ಇರ್ತಿತ್ತು .

    • @wideangleM
      @wideangleM 4 วันที่ผ่านมา

      @@lakshmiaa1495 ವಿಡಿಯೋವನ್ನು ವೀಕ್ಷಿಸಿ, ನಿಮ್ಮ ನೆನಪನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು.

    • @roopashashishekharroopasha8365
      @roopashashishekharroopasha8365 4 วันที่ผ่านมา

      Nahu bhadravathi paper town nivasi sir.

    • @wideangleM
      @wideangleM 4 วันที่ผ่านมา

      @roopashashishekharroopasha8365 Great.... ನಿಮ್ಮ ಮನೆ ಸುತ್ತಮುತ್ತ ತುಂಬಾ ಹಲಸು, ಪೇರಳೆ, ಮಾವಿನ ಮರಗಳು ಇರಬಹುದಲ್ಲವೇ? ವಿಶೇಷ, ಆಸಕ್ತಿಕರ ಮಾಹಿತಿ ಇದ್ದಲ್ಲಿ 9448954400 ಗೆ ವಾಟ್ಸಪ್ ಸಂದೇಶದ ಮೂಲಕ ತಿಳಿಸಿ. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

  • @invester-gs4tm
    @invester-gs4tm 4 วันที่ผ่านมา

    Almost 1.5 cr budget home

    • @wideangleM
      @wideangleM 4 วันที่ผ่านมา

      @@invester-gs4tm No, this costed around ₹85L. FYI.

    • @Omnamahshivaya010
      @Omnamahshivaya010 4 วันที่ผ่านมา

      2700 Sq Ft X ₹3000 = Around ₹85 L

    • @wideangleM
      @wideangleM 4 วันที่ผ่านมา

      @@Omnamahshivaya010 Yes, you are right.

  • @SainathReddy-n1m
    @SainathReddy-n1m 4 วันที่ผ่านมา

    Very nice 🎉🎉🎉

    • @wideangleM
      @wideangleM 4 วันที่ผ่านมา

      @@SainathReddy-n1m Thank you.

  • @seetharathnaadigaadiga3790
    @seetharathnaadigaadiga3790 4 วันที่ผ่านมา

    Very nice

    • @wideangleM
      @wideangleM 4 วันที่ผ่านมา

      @@seetharathnaadigaadiga3790 Thank you.

  • @RekhaK-j4l
    @RekhaK-j4l 4 วันที่ผ่านมา

    Beejadinda belesidare Thayimarada ruchi baruvudilla.Kasi kattabeku.

    • @wideangleM
      @wideangleM 4 วันที่ผ่านมา

      @@RekhaK-j4l ವಿಡಿಯೋವನ್ನು ವೀಕ್ಷಿಸಿ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು.

  • @shettyblogs6474
    @shettyblogs6474 5 วันที่ผ่านมา

    ಬ್ಯಾಕ್ಗ್ರೌಂಡ್ ನಿಮ್ಮ ದ್ವನಿ ತುಂಬಾ ಚನ್ನಾಗಿ ಇರುತ್ತೆ ಅದೇ ಹಾಕಿ ಸರ್ 🥰❤️😊

    • @wideangleM
      @wideangleM 4 วันที่ผ่านมา

      @@shettyblogs6474 ನಿಮ್ಮ ಸಲಹೆಗೆ ಧನ್ಯವಾದಗಳು.

  • @babu-mk8tq
    @babu-mk8tq 5 วันที่ผ่านมา

    Wow very beautiful ❤️

    • @wideangleM
      @wideangleM 4 วันที่ผ่านมา

      @@babu-mk8tq Thank you

  • @upremabhat
    @upremabhat 5 วันที่ผ่านมา

    ಬಹಳ ಬಹಳ ಸಂದರವಾಗಿದೆ 👌👌ಮನೆ ಅರಮನೆಯಂತಿದೆ.ಮನಸ್ಸು ,ಅರಮನೆಯ ವಿನ್ಯಾಸ ಕೂಡಾ ಅತ್ಯದ್ಭುತ,ಅರಮನೆಯ ಜೀವನ ಸುಖಮಯವಾಗಿರಲಿ ಎಂದು ಶುಭ ಹಾರೈಸುವೆ ಅರ್ಚನಾ ಸುಬ್ರಹ್ಮಣ್ಯ ದಂಪತಿಗಳಿಗೆ.ಪ್ರೇಮಾಸತ್ಯನಾರಾಯಣ ,ಹಾಸನ.🎊👏💐💐

    • @wideangleM
      @wideangleM 5 วันที่ผ่านมา

      @@upremabhat ವಿಡಿಯೋವನ್ನು ಮೆಚ್ಚಿ ಮನದುಂಬಿ ಹಾರೈಸಿದ ನಿಮಗೆ ಧನ್ಯವಾದಗಳು.

  • @ramalingud.n1020
    @ramalingud.n1020 5 วันที่ผ่านมา

    Great Jack with Great Engineer

    • @wideangleM
      @wideangleM 5 วันที่ผ่านมา

      @@ramalingud.n1020 Thank you.

  • @Jo2023
    @Jo2023 6 วันที่ผ่านมา

    Mangaluru ali maadteera

    • @wideangleM
      @wideangleM 6 วันที่ผ่านมา

      ವಿಡಿಯೋದಲ್ಲಿ ಕೊಟ್ಟಿರುವ ನಂಬರ್ ಅನ್ನು ಸಂಪರ್ಕಿಸಿ ವಿಚಾರಿಸಿ. ಧನ್ಯವಾದಗಳು.

  • @nandinip6630
    @nandinip6630 6 วันที่ผ่านมา

    Sir namge beeja bekittu

    • @wideangleM
      @wideangleM 6 วันที่ผ่านมา

      @@nandinip6630 ವಿಡಿಯೋದಲ್ಲಿ ಕೊಟ್ಟಿರುವ ನಂಬರನ್ನು ಸಂಪರ್ಕಿಸಿ ವಿಚಾರಿಸಿ.

  • @NandishPuttaswamy
    @NandishPuttaswamy 6 วันที่ผ่านมา

    You have been doing excellent job by sharing valuable information

    • @wideangleM
      @wideangleM 6 วันที่ผ่านมา

      @@NandishPuttaswamy Thank you, Sir.

  • @amrutpatil6986
    @amrutpatil6986 6 วันที่ผ่านมา

    Sariyagi shooting madilla nivu

    • @wideangleM
      @wideangleM 6 วันที่ผ่านมา

      ಇಲ್ಲಿಯವರೆಗೆ 2.50 ಲಕ್ಷಕ್ಕಿಂತಲೂ ಅಧಿಕ ವೀಕ್ಷಣೆ ಪಡೆದ, ಎಂಟು ತಿಂಗಳಿಗೂ ಹಿಂದೆ ಅಪ್ಲೋಡ್ ಮಾಡಿದ ವಿಡಿಯೋ ಇದು. ಡಿಸ್ಕ್ರಿಪ್ಶನ್ ಬಾಕ್ಸ್ ನಲ್ಲಿ ಮನೆ ಓನರ್ ನಂಬರ್ ಇದೆ, ದಯವಿಟ್ಟು ಕೇರಳದ ತಲಶ್ಯೇರಿಯಲ್ಲಿರುವ ಈ ಮನೆಗೆ ಭೇಟಿ ಇತ್ತು, 'ಸರಿ'ಯಾಗಿ ಶೂಟಿಂಗ್ ಮಾಡಿ, ವಿಡಿಯೋವನ್ನು ನಮಗೆ ಕಳುಹಿಸಿಕೊಡಿ.

  • @shivaprakash9160
    @shivaprakash9160 6 วันที่ผ่านมา

    All time season ಹಲಸು, All credit goes to ರಾಜೇಶ್ dedication and hardworking. Rajesh always understand the any details in depth and adopt. All the best 🎉

    • @wideangleM
      @wideangleM 6 วันที่ผ่านมา

      Thank you for watching and sharing your views.

  • @girishbatavi
    @girishbatavi 7 วันที่ผ่านมา

    I had eaten only Jackfruit( - the fruit, chips, and Papad) when I was young, but a few years later went to Sonda Matha, had Jackfruit Huli with rice, and still can't forget its taste. Oh by the, the best substitute for meat or ones who wish to go vegetarian.

    • @wideangleM
      @wideangleM 7 วันที่ผ่านมา

      I am happy to hear your memories of jackfruit. Thank you for watching and commenting.

  • @Str-Consultant
    @Str-Consultant 7 วันที่ผ่านมา

    "Less is More" Concept which is Visible throughout the vedio. Thank you.❤

    • @wideangleM
      @wideangleM 7 วันที่ผ่านมา

      @@Str-Consultant Thank you for watching and reverting, Sir.

  • @indukumarm5410
    @indukumarm5410 7 วันที่ผ่านมา

    ಹಲಸು❤

  • @rekhamoodbidri6159
    @rekhamoodbidri6159 7 วันที่ผ่านมา

    ಮನೆ ತುಂಬ ಚೆನ್ನಾಗಿದೆ. ಹಾಗೆ ಈ ಇಂಟರ್ವ್ಯೂ ಕೂಡಾ. Sir ಅವರ ದೊಡ್ಡ ಮನಸ್ಸು, madam ಅವರ ಪರಿಕಲ್ಪನೆ, ಆರ್ಕಿಟೆಕ್ಟ್ ಅವರ ದೂರದೃಷ್ಟಿಯ ಮಾತುಗಳು ಇವೆಲ್ಲ ಹೊಸದಾಗಿ ಮನೆ ಕಟ್ಟುವವರಿಗೆ ತುಂಬಾ ಪ್ರಭಾವ ಬೀರುವಂತಿದೆ..ಥ್ಯಾಂಕ್ಸ್ ಚಾನಲ್ ನವರಿಗೆ

    • @wideangleM
      @wideangleM 7 วันที่ผ่านมา

      @@rekhamoodbidri6159 ವಿಡಿಯೋವನ್ನು ವೀಕ್ಷಿಸಿ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಕ್ಕಾಗಿ ಧನ್ಯವಾದಗಳು.

  • @dr.mahadevacm5770
    @dr.mahadevacm5770 9 วันที่ผ่านมา

    ಅಡ್ರೆಸ್ ಹಾಕಿ ಸರ್, ಇಂಜಿನಿಯರ್ ಹೆಸರು ಸರು ನಂಬರ್ ಕೊಡಿ.

    • @wideangleM
      @wideangleM 9 วันที่ผ่านมา

      @@dr.mahadevacm5770 ವಿಡಿಯೋದ ಕೆಳಗೆ ಇರುವ ಡಿಸ್ಕ್ರಿಪ್ಶನ್ ಬಾಕ್ಸ್ ನಲ್ಲಿ ಇಮೇಲ್ ವಿಳಾಸ ಕೊಟ್ಟಿದ್ದೀನಿ, ಸಂಪರ್ಕಿಸಿ. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

  • @lalithagopal-jk6yh
    @lalithagopal-jk6yh 11 วันที่ผ่านมา

    👌👏✊🇮🇳🙏

    • @wideangleM
      @wideangleM 11 วันที่ผ่านมา

      @@lalithagopal-jk6yh ಧನ್ಯವಾದಗಳು

  • @malluheggannavar4206
    @malluheggannavar4206 11 วันที่ผ่านมา

    ಸರ್ ಎಷ್ಟು ಖರ್ಚಾಗಿದೆ❤ ಈ ಮನೆಗೆ

    • @wideangleM
      @wideangleM 11 วันที่ผ่านมา

      @@malluheggannavar4206 ಸರ್, ದಯವಿಟ್ಟು ವಿಡಿಯೋವನ್ನು ಕೊನೆಯವರೆಗೂ ವೀಕ್ಷಿಸಿ. ನಿಮ್ಮ ಪ್ರಶ್ನೆಗೆ ಉತ್ತರ ವಿಡಿಯೋದಲ್ಲಿಯೇ ಇದೆ.

  • @ranijinni8297
    @ranijinni8297 11 วันที่ผ่านมา

    ❤👌🏡🏠

    • @wideangleM
      @wideangleM 11 วันที่ผ่านมา

      @@ranijinni8297 Thank you

  • @nandanavanachandanavana2956
    @nandanavanachandanavana2956 11 วันที่ผ่านมา

    ಬರೀ 3ಲಕ್ಷ? ಈಗ ಸಾಧ್ಯವೇ? 35 ವರ್ಷದ ಹಿಂದೆ ಈ ವಿಡಿಯೋ ಮಾಡ್ಬೇಕಿತ್ತು ನೀವು. ಆಗ ನೀವು ಕೊಟ್ಟಿರೋ ಟೈಟಲ್ ಸೂಕ್ತವಾಗಿರುತಿತ್ತು.

    • @wideangleM
      @wideangleM 11 วันที่ผ่านมา

      ವಿಡಿಯೋ ಬಗ್ಗೆ ಕುತೂಹಲ ಮೂಡಿಸುವುದು ಟೈಟಲ್ಲಿನ ಕೆಲಸ. ಈ ಕೆಲಸವನ್ನು ಪ್ರಸ್ತುತ ಟೈಟಲ್ ಚೆನ್ನಾಗಿ ನಿರ್ವಹಿಸಿದೆ. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.