ಮಣ್ಣಿನ ಮನೆ ಕಟ್ಟುವ ಬಯಕೆ ಇರುವವರು ಈ ವಿಡಿಯೋ ನೋಡಿ |

แชร์
ฝัง
  • เผยแพร่เมื่อ 15 ต.ค. 2024
  • #clay_house
    #mud_house
    #mudbrickhouse
    #mudblockhouse
    #mud
    #clay
    #hometour
    #thottimane
    #osho
    #low_budget_house
    #sustainable_house
    #sustainablehousing
    #environmentfriendly
    #lowcosthouse
    #housebuilding
    #ecofriendly_house
    #zero_waste_house
    #lauriebaker
    #wideangle
    #clay_plastering
    #rustic
    #affordable_housing
    #house_construction
    #mysuru
    #mysore
    #modern_thottimane
    #mandya
    #srirangapattana
    #naganahalli
    #viral_video
    #viralvideo
    ಶ್ರೀರಂಗಪಟ್ಟಣ ಸಮೀಪದ ನಾಗನಹಳ್ಳಿಯಲ್ಲಿ "ತನ್ಮಯೋ ನಿಲಯ" ಎಂಬ ಇಟ್ಟಿಗೆ ಮತ್ತು ಕೆಮ್ಮಣ್ಣಿನ ಸಾರಣೆಯ ತೊಟ್ಟಿ ಮನೆ ನಿರ್ಮಿಸಿ, ದಶಕಗಳಿಗೂ ಹೆಚ್ಚು ಕಾಲದಿಂದ ಅದರಲ್ಲಿ ವಾಸವಿರುವ, ಓಶೋ ರಜನೀಶ್ ಅವರ ಅನುಯಾಯಿ, ಶ್ರೀ ನಾಗಕುಮಾರ್ ಅವರು ಈ ವಿಡಿಯೋದಲ್ಲಿ, ಮಣ್ಣಿನ ಮನೆ ಕಟ್ಟಬಹುದೇ ಎಂಬ ತೊಳಲಾಟದಲ್ಲಿರುವವರಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ನೀವೂ ಮಣ್ಮನೆ ನಿರ್ಮಿಸುವ ಆಸಕ್ತಿ ಹೊಂದಿದ್ದರೆ, ಈ ವಿಡಿಯೋವನ್ನು ತಪ್ಪದೆ ನೋಡಿ.
    ನಾಗಕುಮಾರ್ ಮೊ:9845790017
    Sri Nagakumar, Disciple of Osho Rajneesh, has built a brick and red clay Courtyard House, named "Tanmayo Nilaya" at Naganahalli near Srirangapatna and has been living there for more than a decade. In this video, he shares his opinion to those who are wondering whether it is possible to build a mud house. If you are also interested in building a mud house, watch this video without fail.
    NagaKumar M:9845790017

ความคิดเห็น • 8

  • @puttakkana_kutumb
    @puttakkana_kutumb 3 หลายเดือนก่อน

    ಧನ್ಯವಾದಗಳು ರೀ

    • @wideangleM
      @wideangleM  3 หลายเดือนก่อน

      @@puttakkana_kutumb Thank you.

  • @Panchajanya6336
    @Panchajanya6336 3 หลายเดือนก่อน +2

    ಮಣ್ಣಿನ ಮನೆಯಲ್ಲಿ ಇದ್ದ ಕೂಸು ಬೆಳೆದಿತ್ತಂತೆ.
    ಅರಮನೆಯಲ್ಲಿ ಇದ್ದ ಕೂಸು ಕೊಳೆತಿತ್ತಂತೆ.

    • @wideangleM
      @wideangleM  3 หลายเดือนก่อน +1

      ಈ ಗಾದೆ ನನಗೆ ಹೊಸದು, ತಿಳಿಸಿದ್ದಕ್ಕೆ ಧನ್ಯವಾದಗಳು.
      ಮಣ್ಣಿನ ಮನೆಯ ಕುರಿತು ಹಿರಿಯರಿಗೆ ಇದ್ದ ತಿಳುವಳಿಕೆ ಈ ಮಾತಿನಲ್ಲಿ ವ್ಯಕ್ತವಾಗಿದೆ.

  • @raghav_151
    @raghav_151 3 หลายเดือนก่อน

    ಹಿಂದಿನ ವೀಡಿಯೋ ದಲ್ಲಿ ಇದೆಲ್ಲ ಹೇಳಿದ್ದಾರೆ

    • @wideangleM
      @wideangleM  3 หลายเดือนก่อน +2

      ನಿಜ. ಕಮೆಂಟ್ ಗಳನ್ನು ಓದಿದಾಗ ಅನೇಕ ವೀಕ್ಷಕರು ವಿಡಿಯೋವನ್ನು ಕೊನೆಯವರೆಗೆ ನೋಡಿಲ್ಲವೆಂಬುದು ಗಮನಕ್ಕೆ ಬಂತು. ಹಾಗಾಗಿ ಈ ಒಂದು ಚುಟುಕು ವಿಡಿಯೋ ಮಾಡಿದೆ.