ಅಂದದಾಕಳ ಮುದ್ದು ಕರು | Adorable Calf |
ฝัง
- เผยแพร่เมื่อ 19 ม.ค. 2025
- #punganurcow
#punganuru
#desi_cow
#calf
#cute_calf
#cow
#cattle
#goshala
#gau_shala
#gav_shala
#cow_dairy
#farm_grazing
#open_grazing
#free_grazing
#indian_cows
#indi_cows
#desicattle
#punganurucows
#livestock
#naati_cow
#punganuru_cow
#gir_cow
#hallikarcows
#malenadu_gidda
#mysore
#cow milk
#WideAngle
#viralvideo
ಮೈಸೂರಿನ ಹೃದಯ ಭಾಗದಲ್ಲಿರುವ ಕೆ ಆರ್ ವನಂ ಎಂಬಲ್ಲಿ ವಾಸವಾಗಿರುವ ಶ್ರೀಯುತ ಮಧುಸೂದನ ತಾತಾಚಾರ್ ಮತ್ತವರ ಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ಅವರ ಮನೆಯಲ್ಲಿ ಸಾಕಿರುವ ಹಸು, ಸಿರಿ ಮುದ್ದಾದ ಹೆಣ್ಣು ಕರುವಿಗೆ ಜನ್ಮವಿತ್ತಿದ್ದಾಳೆ. ಈ ಮುದ್ದಾದ ಕರುವಿನ ಶಾರ್ಟ್ ವಿಡಿಯೋ ಇಲ್ಲಿದೆ.
ತಾತಾಚಾರ್ ಕುಟುಂಬ ತಲಕಾಡಿನಲ್ಲಿ ಗೋಶಾಲೆ ಒಂದನ್ನು ನಡೆಸುತ್ತಿದ್ದು, ಈ ಗೋಶಾಲೆಗೆ ವೀಕ್ಷಕರು ಧನ ಸಹಾಯ ಮಾಡಲು ಇಚ್ಛಿಸಿದಲ್ಲಿ, ಕೆಳಗೆ ಕೊಟ್ಟಿರುವ ಮೊಬೈಲ್ ನಂಬರಿಗೆ ಗೂಗಲ್ ಪೇ ಅಥವಾ ಫೋನ್ ಪೇ ಮೂಲಕ ಹಣ ಸಂದಾಯ ಮಾಡಬಹುದು.
ಮಧುಸೂದನ ತಾತಾಚಾರ್ ಅವರನ್ನು ಸಂಪರ್ಕಿಸಲು
ಮೊ : 8548983634
ಗೂಗಲ್ ಪೇ/ಫೋನ್ ಪೇ: 7406649044
A new guest has arrived at the home of Mr. Madhusudan Thathachar and his family, who live in KR Vanam, in the heart of Mysore. Their cow Siri, has given birth to a cute female calf. Here is a short video of this cute calf.
The Thathachar family runs a Goshala in Thalakad, and if viewers want to help this Goshala financially, they can make a donation through Google Pay or Phone Pay to the mobile number given below.
To contact Madhusudan Thathachar,
Mo: 8548983634
Google Pay/Phone Pay: 7406649044
Music: tabla-flute-102-262268 from pixabay.
Very cute..❤ I remembered my childhood days..😊
Oh.. very nice... thank you for watching and reverting.
ಅದರ ತಾಯಿ ಕೂಡ ತುಂಬಾ ಚಂದ.❤❤❤❤❤❤❤❤❤
ಹೌದು, ತಾಯಿ ಹಸು ಕೂಡ ತುಂಬಾ ಸುಂದರವಾಗಿದೆ.
ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
ತುಂಬಾ ಮುದ್ದಾಗಿದೆ. ❤❤❤❤❤❤❤❤❤
ನಿಜ.
ಅಂದ ಹಾಗೆ ಇಂದು ಆ ಮುದ್ದು ಕರುವಿನ ತೊಟ್ಟಿಲು ಶಾಸ್ತ್ರ ಮಾಡಿದ್ದಾರೆ.
Adorable 😍
True.
Thank you.
punganur karugala mooti giddadagirutte
ನಿಮ್ಮ ಅಬ್ಸರ್ವೇಷನ್ ಸರಿ ಇದೆ. ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕಾಗಿ ಧನ್ಯವಾದಗಳು.
Punganur breeds can be easily domesticated